in

ಇಮ್ಮಡಿ ಪುಲಕೇಶಿ

ಇಮ್ಮಡಿ ಪುಲಕೇಶಿ
ಇಮ್ಮಡಿ ಪುಲಕೇಶಿ

ಇಮ್ಮಡಿ ಪುಲಿಕೇಶಿಯ (ಕ್ರಿ.ಶ. ೬೧೦-೬೪೨) ಹೆಸರಂತೂ ಪ್ರತಿಯೊಬ್ಬ ಶಾಲೆಯ ವಿದ್ಯಾರ್ಥಿಗೂ ತಿಳಿದದ್ದೇ. ‘ಇಮ್ಮಡಿ ಪುಲಕೇಶಿ’ಯು ಚಾಲುಕ್ಯ ವಂಶದ ಪ್ರಖ್ಯಾತ ರಾಜನಾಗಿದ್ದನು. ಚಾಲುಕ್ಯ ಅರಸರು ಯಾದವ ಜೈನ ಧರ್ಮದ ದಿಗಂಬರ ಜನಾಂಗದವರು. ಇವರು ಮೂಲತಃ ಬನವಾಸಿಯಿಂದ ವಲಸೆ ಬಂದವರು. ಬಾದಾಮಿಯ ಭೂತನಾಥ ದೇವಾಲಯ ಬನವಾಸಿ ಮಾದರಿಯಲ್ಲಿ ಕೆತ್ತಲಾಗಿದೆ. ಮೂರನೇ, ನಾಲ್ಕನೇ ಗುಹಾಂತರ ದೇವಾಲಯದಲ್ಲಿ ಜೈನ ಧರ್ಮದ ದೇವರುಗಳು, ನಾಲ್ಕನೇ ಗುಹಾಂತರ ದೇವಾಲಯ ಸಂಪೂರ್ಣ ಜಿನೇಂದ್ರ ದೇವಾಲಯವಿದೆ. ಬಹಳಷ್ಟು ಜನರು ಇವರನ್ನು ಕ್ಷತ್ರೀಯರು ಇನ್ನೂ ಕೆಲವರು ಬೇರೆ ಜನಾಂಗದವರು ಎಂದು ಹೇಳಿಕೊಂಡು ಜನರನ್ನು ತಪ್ಪು ದಾರಿಗೆ ಎಳೆಯುತ್ತಾರೆ. ಮಹಾರಾಜ ಇಮ್ಮಡಿ ಪುಲಿಕೇಶಿಯ ಹೆಂಡತಿಯು ಅಳುಪ ವಂಶದವರು.

ಮಹಾರಾಜ ದೇವಸ್ಥಾನಗಳ ಪ್ರಿಯರು. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ , ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶದ ನಡುವೆ ದೇವಾಲಯ ನಿರ್ಮಿಸಿದ್ದಾರೆ. ಚಾಲುಕ್ಯ ಅರಸರಿಗೆ ಕುದುರೆ ಮತ್ತು ಆನೆಗಳನ್ನು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಆಮದು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈತನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖ್ಖನ್ ಪ್ರಸ್ಥಭೂಮಿಯವರೆಗೆ ವಿಸ್ತಾರವಾಗಿತ್ತು.

ಇಮ್ಮಡಿ ಪುಲಕೇಶಿ
ಇಮ್ಮಡಿ ಪುಲಕೇಶಿ

ಇವನ ಕಾಲದಲ್ಲಿಯೇ ಸಕಲೋತ್ತರಾಪಥೇಶ್ವರನೆಂದು ಕರೆದು ಕೊಳ್ಳುತ್ತಿದ್ದ ಹರ್ಷವರ್ಧನನು ದಕ್ಷಿಣಾಪಥವನ್ನು ಜಯಿಸಬೇಕೆಂಬ ಮಹದಾಕಾಂಕ್ಷೆಯಿಂದ ವಿಂಧ್ಯಪರ್ವತದ ಸಮೀಪದಲ್ಲಿ ರೇವಾನದಿಯ ತೀರದಲ್ಲಿ ಬೀಡುಬಿಟ್ಟಿದ್ದನು. ಇದನ್ನು ಸಹಿಸಲಾರದೆ ಇಮ್ಮಡಿ ಪೊಲೆಕೇಶಿಯು ಹರ್ಷವರ್ಧನನನ್ನು ಎದುರಿಸಿ ಅವನ ಸೈನ್ಯವನ್ನು ಧ್ವಂಸ ಮಾಡಿ ಅವನನ್ನು ಹೊಡೆದಟ್ಟಿ ಪರಮೇಶ್ವರನೆಂಬ ಬಿರುದನ್ನು ಪಡೆದು, ದಕ್ಷಿಣಾಪಥಸ್ವಾಮಿ/ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಧರಿಸಿ, ಪಶ್ಚಿಮ ಸಮುದ್ರದಿಂದ ಬಂಗಾಳ ಕೊಲ್ಲಿಯವರೆಗೂ,ನರ್ಮದಾನದಿಯಿಂದ ದಕ್ಷಿಣ ಸಮುದ್ರದವರೆಗೂ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿ, ಬಾದಾಮಿ ರಾಜಧಾನಿಯಿಂದ ಈ ಸಾಮ್ರಾಜ್ಯವನ್ನು ಆಳುತ್ತಿದ್ದನೆಂದು ಇವನ ಸುಪ್ರಸಿದ್ಧ ಐಹೊಳೆ ಶಾಸನವು (ಕ್ರಿ.ಶ.೬೩೪) ತಿಳಿಸುತ್ತದೆ. ಇವನ ಖ್ಯಾತಿಯು ಭಾರತದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿಯೂ ಹಬ್ಬಿತ್ತು.

ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ. ಪುಲಕೇಶಿಯ ಕಾಲದಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಹ್ಯೂಯೆನ್‌ತ್ಸಾಂಗ್ ಎಂಬ ಚೀನಾ ದೇಶದ ಯಾತ್ರಿಕನು ಪುಲಕೇಶಿಯ ರಾಜ್ಯವನ್ನು ಅತಿವಿವರವಾಗಿ ವರ್ಣಿಸಿದ್ದಾನೆ

ಇಂತಹ ಕೀರ್ತಿವಂತರಾದ ರಾಜರ ಹೆಸರಿನ ಅರ್ಥವನ್ನು ವಿದ್ವಾಂಸರು ಬೇರೆ ಬೇರೆ ವಿಧವಾಗಿ ಹೇಳಿದ್ದಾರೆ. ಮೊದಮೊದಲಿಗೆ ಹುಟ್ಟಿದ ಈ ವಂಶದ ಶಾಸನಗಳಲ್ಲಿ ಈ ಹೆಸರಿನ ರೂಪವು ಪೊಲೆಕೇಶಿ ಎಂದೇ ಕಾಣಬರುತ್ತಿದ್ದರೂ, ಪುಲಿಕೇಶಿ, ಪುಲಕೇಶಿ ಮೊದಲಾದ ರೂಪಾಂತರಗಳೂ ಶಾಸನಗಳಲ್ಲಿ ಸಿಕ್ಕುತ್ತವೆ. ಬಹುಮಂದಿ ವಿದ್ವಾಂಸರು ಈ ಹೆಸರಿನ ಪೂರ್ವಾರ್ಧವನ್ನು “ಪುಲಿ” ಎಂದರೆ ಹುಲಿ ಎಂದೂ, “ಕೇಶಿನ್” ಎಂದರೆ ಕೂದಲುಳ್ಳವ ನೆಂದೂ, ಈ ಎರಡು ಪದಗಳೂ ಸೇರಿ “ಹುಲಿಯ ಕೂದಲನ್ನು ಹೋಲುವ ಕೂದಲುಳ್ಳವ” ನೆಂದೂ ಅರ್ಥ ಮಾಡಿದ್ದಾರೆ. ಆದರೆ ಹನ್ನೊಂದನೆಯ ಶತಮಾನದ ಈ ಮನೆತನದ ಶಾಸನಗಳಲ್ಲಿ ಈ ರಾಜರ ವಂಶಾವಳಿಯನ್ನು ಕೊಡುವ ಪದ್ಯಗಳಲ್ಲೊಂದು ಇಮ್ಮಡಿ ಪುಲಕೇಶಿಯನ್ನು ಈ ರೀತಿ ವರ್ಣಿಸುತ್ತದೆ.

ವಯಮಪಿಪುಲಕೇಶಿಕ್ಷ್ಮಾಪತಿಂ ವರ್ಣಯಂತಃ
ಪುಲಕಕಲಿತದೇಹಾಃ ಪಶ್ಯತಾದ್ಯಾಪಿಸಂತಃ

ಅಂದರೆ “ಪುಲಕೇಶಿ ರಾಜನನ್ನು ವರ್ಣಿಸುತ್ತಿದ್ದರೆ ನಮ್ಮ ಶರೀರವು ಸಂತೋಷದಿಂದ ಪುಲಕಾಂಕಿತವಾಗುತ್ತದೆ” ಎಂದಿರುವುದರಿಂದ, ಹನ್ನೊಂದನೇ ಶತಮಾನದಲ್ಲಿಯೇ ಆಸ್ಥಾನ ಕವಿಗಳು ಈ ಪುಲಕೇಶಿ ಎಂಬ ಪದವು “ಪುಲಕ” ಎಂಬ ಶಬ್ದದಿಂದ ಹುಟ್ಟಿರಬಹುದೆಂದು ಭಾವಿಸಿದ್ದರೆಂದು ತೋರುತ್ತದೆಯೆ ವಿನಾ ಪುಲಿ=ಹುಲಿ ಎಂಬ ಮಾತಿಗೂ ಈ ಪದಕ್ಕೂ ಸಂಬಂಧವನ್ನು ಅವರು ಕಲ್ಪಿಸಿದ್ದಂತೆ ಕಾಣುವುದಿಲ್ಲ. ಈ ಶ್ಲೋಕವು ಈ ಮನೆತನದ ಬೇರೆ ಬೇರೆ ಮೂವರು ರಾಜರ (ಐದನೆಯ ವಿಕ್ರಮಾದಿತ್ಯ ಕ್ರಿ.ಶ. ೧೦೯೯ ಇಮ್ಮಡಿ ಜಯಸಿಂಹ‑ ೧೦೨೪; ಆರನೆಯ ವಿಕ್ರಮಾದಿತ್ಯ ೧೦೭೭) ಶಾಸನಗಳಲ್ಲಿ ದೊರಕುವುದರಿಂದ, ಈ ಶ್ಲೋಕವನ್ನೊಳಗೊಂಡ ವಂಶಾವಳಿಯು ರಾಜರಿಂದ ಅನುಮೋದಿಸಲ್ಪಟ್ಟು ಅರಮನೆಯ ಕೋಷ್ಠಾಗಾರದಲ್ಲಿ ಇಟ್ಟಿದ್ದು ಅವಶ್ಯಕವಾದಾಗಲೆಲ್ಲಾ ಉಪಯೋಗಿಸಲ್ಪಡುತ್ತಿದ್ದಿತೆಂದು ತಿಳಿಯುತ್ತದೆ. ಕ್ರಿ.ಶ. ೧೦೭೭ರ ಆರನೆಯ ವಿಕ್ರಮಾದಿತ್ಯನ ಯೇವೂರು ಶಾಸನದಲ್ಲಿ ವಂಶಾವಳಿಯ ಕೊನೆಯಲ್ಲಿ “ಇದು ತಾಮ್ರ ಶಾಸನದೊಳಿದ್ದ ಚಾಳುಕ್ಯ ಚಕ್ರವರ್ತಿಗಳ ವಂಶದ ರಾಜ್ಯಂಗೆಯ್ದರಸುಗಳ ರಾಜಾವಳಿ” ಎಂದು ಕೊಟ್ಟಿರುವ ವಾಕ್ಯವು ಈ ಅಂಶವನ್ನು ಸ್ಪಷ್ಟಗೊಳಿಸುತ್ತದೆ. ಪ್ರೊ. ನೀಲಕಂಠಶಾಸ್ತ್ರಿಗಳು ಮಾತ್ರ ಈ ಹೆಸರಿನ ಪೂರ್ವಾರ್ಧವು ಸಂಸ್ಕೃತ “ಪುಲ್” ಎಂದರೆ “ಅಭಿವೃದ್ದಿಗೊಳ್ಳು” ಅಥವಾ “ಹಿರಿಮೆಯನ್ನು ಪಡೆ” ಎಂಬ ಧಾತುವಿನಿಂದ ಹುಟ್ಟಿದ್ದೆಂದೂ ಉತ್ತರಾರ್ಧವಾದ “ಕೇಶಿನ್” ಅಂದರೆ “ಸಿಂಹ”ವೆಂದೂ ತೆಗೆದುಕೊಂಡು ಈ ಹೆಸರಿನ ಅರ್ಥವನ್ನು ಶ್ರೇಷ್ಠವಾದ ಸಿಂಹವೆಂದು ವಿವರಿಸಿದ್ದಾರೆ. ಅವರು ಈ ಹೆಸರಿಗೂ ಪುಲಿ =ಹುಲಿಗೂ ಸಂಬಂಧವಿದ್ದಿತೆಂಬುದನ್ನು ಒಪ್ಪುವುದಿಲ್ಲ.ಆದರೆ ಮೇಲೆಯೇ ಹೇಳಿರುವಂತೆ ಈ ವಂಶದ ಅತಿ ಪ್ರಾಚೀನವಾದ ಶಾಸನಗಳಲ್ಲಿರುವ ಈ ಹೆಸರಿನ ರೂಪವಾದ “ಪೊಲೆಕೇಶಿ”ಯೇ ಮೂಲರೂಪವಿರಬೇಕೆಂದು ಡಾ.ಫ್ಲೀಟ್ ಹೇಳಿದ್ದಾರೆ. ಈ ರೂಪವನ್ನೇ ಶಾಸನ ಪರಿಶೋಧಕರಲ್ಲಿ ಅಗ್ರಗಣ್ಯರಾದ ಡಾ.ಕೀಲ್‌ಹಾರ್ನ್ ಅವರೂ ಸಹ ಬಳಸಿದ್ದಾರೆ. ಮೊಟ್ಟಮೊದಲಿನ ಈ ಹೆಸರಿನ ರೂಪವಾದ “ಪೊಲೆಕೇಶಿ” ಎಂಬ ಪದವು ನನ್ನ ಅಭಿಪ್ರಾಯದಂತೆ ಪೊಲೆ ಮತ್ತು ಕೇಶಿ ಎಂಬ ಶುದ್ಧ ಕನ್ನಡ ಶಬ್ದಗಳ ಸಂಯೋಗದಿಂದ ಉಂಟಾದ ಪದ. ಇದರ ಪೂರ್ವಾರ್ಧವಾದ “ಪೊಲೆ” ಎಂಬುದಕ್ಕೆ “ಹೊಲೆಮನೆ” ಎಂದರ್ಥ. “ಕೇಶಿ” ಎಂಬುದು “ಕೇಶವ” ಎಂಬ ಹೆಸರಿನ ಸಂಕ್ಷಿಪ್ತರೂಪ. ಈ ರೂಪದಲ್ಲಿ ಈ ಪದವು ಕನ್ನಡ ಸಾಹಿತ್ಯದಲ್ಲಿಯೂ ಶಾಸನಗಳಲ್ಲಿಯೂ ಸಿಕ್ಕುತ್ತದೆ. “ಶಬ್ದಮಣಿದರ್ಪಣ”ವನ್ನು ರಚಿಸಿದ ಕೇಶಿರಾಜನು ತನ್ನ ಹೆಸರಿನ ಕೇಶಿ, ಕೇಶವ ಎಂಬ ಎರಡು ರೂಪಗಳನ್ನೂ ಈ ಗ್ರಂಥದಲ್ಲಿ ಕೊಟ್ಟಿದ್ದಾನೆಂಬುದು ಗಮನಾರ್ಹವಾಗಿದೆ.

ಇಮ್ಮಡಿ ಪುಲಕೇಶಿ
ಇಮ್ಮಡಿ ಪುಲಕೇಶಿ

ಇದೇ ರೀತಿಯಲ್ಲಿ ಶಾಸನಗಳಲ್ಲಿ ಕೇಶವ ಎಂಬ ಹೆಸರುಳ್ಳ ಅನೇಕ ಸಾಮಂತಾದಿಗಳು ಕೇಶಿರಾಜ, ಕೇಶಿಗೌಂಡ, ಕೇಶಿಮಯ್ಯ ಎಂಬ ಹೆಸರುಗಳಿಂದಲೂ ತಮ್ಮನ್ನು ಕರೆದುಕೊಂಡಿದ್ದಾರೆ. ಆದುದರಿಂದ “ಪೊಲೆಕೇಶಿ” ಎಂದರೆ ಹೊಲೆಮನೆಯಲ್ಲಿದ್ದಾಗಿನಿಂದಲೇ ಕೇಶವ(ಶ್ರೀಕೃಷ್ಣ)ನಂತೆ ಅಪರಿಮಿತ ಪ್ರಭಾವಶಾಲಿ ಎಂದರ್ಥ. ಈ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿರುವ ಹನ್ನೊಂದನೇ ಶತಮಾನದ ಚಾಲುಕ್ಯ ಶಾಸನವು ಇಮ್ಮಡಿ ಪುಲಕೇಶಿಯನ್ನು, “ಪುಲಕೇಶಿ ಕೇಶಿ ನಿಪೂದನಸಮೋ,” ಅಂದರೆ ಪುಲಕೇಶಿಯು ಕೇಶಿ ಎಂಬ ರಾಕ್ಷಸನನ್ನು ಸಂಹರಿಸಿದ ಶ್ರೀಕೃಷ್ಣನಿಗೆ ಸಮಾನನಾದವನು ಎಂದು ವರ್ಣಿಸುತ್ತದೆ ಎಂಬ ಅಂಶವನ್ನು ಗಮನಿಸಬಹುದು. ಹೊಲೆಮನೆಯಲ್ಲಿದ್ದಾಗಿನಿಂದಲೇ ಶ್ರೀಕೃಷ್ಣನು ಅದ್ಭುತವಾದ ಸಾಹಸಗಳನ್ನು ತೋರಿದನೆಂಬ ವಿಷಯವನ್ನು ಪುರಾಣಗಳು ವರ್ಣಿಸುತ್ತವೆ. ಆದುದರಿಂದ ಚಿಕ್ಕಂದಿನಿಂದಲೇ ಶ್ರೀಕೃಷ್ಣನಂತೆ ಅದ್ಭುತವಾದ ಕಾರ್ಯಗಳನ್ನು ಸಾಧಿಸಿದ ಪುರುಷನೆಂದು “ಪೊಲೆಕೇಶಿ” ಎಂಬ ಪದದ ಅರ್ಥ. ಇದು ಬಾಲ್ಯದಿಂದಲೇ ಮಹತ್ಕಾರ್ಯಗಳನ್ನು ಸಾಧಿಸಿದ ಪೊಲೆಕೇಶಿ ಎಂಬ ಹೆಸರಿನ ಇಬ್ಬರು ಚಾಲುಕ್ಯ ರಾಜರಿಗೆ (ಮುಖ್ಯವಾಗಿ ಇಮ್ಮಡಿ ಪೊಲೆಕೇಶಿಗೆ) ಅರ್ಥವತ್ತಾಗಿದ್ದು ಎಷ್ಟು ಚೆನ್ನಾಗಿ ಒಪ್ಪುತ್ತದೆ! ಹೆಸರಿಗೆ ತಕ್ಕ ಶೌರ್ಯ, ಪರಾಕ್ರಮ ಸಾಹಸ, ಕೀರ್ತಿ!

ಚಾಲುಕ್ಯ ಕುಲದ ಅರಸರ ಸಮಾಧಿಗಳೆಲ್ಲ ಒಂದೇ ಕಡೆ ಇರಬಹುದೆಂದು, ಅದರೊಳಗೆ ಒಂದು ಸಮಾಧಿಯು ಇಮ್ಮಡಿ ಪುಲಿಕೇಶಿಯ ಸಮಾಧಿಯೂ ಆಗಿರಬೇಕು ಎನ್ನುವ ಊಹೆಗಳು ಮತ್ತು ಅದಕ್ಕೆ ಸಂಬಂಧ ಪಟ್ಟ ಸಂಶೋಧನೆಗಳು ಇದೀಗ ಚಾಲ್ತಿಯಲ್ಲಿವೆ. ಹಲವು ಊಹೆಗಳ ಪ್ರಕಾರ ಇಮ್ಮಡಿ ಪುಲಿಕೇಶಿಯ ಸಮಾಧಿಯನ್ನು ಈಗಿನ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲಿನ ಬಳಿಯ ಹುಲಿಗೆಮ್ಮನಕೊಳ್ಳದಲ್ಲಿ ಮಾಡಲಾಗಿದೆ. ಆದರೆ ಈ ವಾದಕ್ಕೆ ಸಂಬಂಧ ಪಟ್ಟಂತೆ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಾದ ಅಧೀಕೃತವಾಗಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

55 Comments

  1. While it’s still early days, earnings for Q1 are so far, so good. Banks have been much better than expected, mega cap tech has been blowing it out of the water, and consumer-linked names are showing they still have pricing power. Growth companies boost returns. Buying tech stocks lets investors dial up the risk in their portfolios to increase their returns. While risk certainly cuts both ways, buying fast-growing tech names is a very effective way of boosting returns in a low interest rate environment. Help for Low Credit Scores Small-company stocks have gotten hit hard—harder than their larger peers. That means small-caps could face less risk if the market continues to fall and more upside once it starts to turn. (This story has not been edited by Devdiscourse staff and is auto-generated from a syndicated feed.)
    http://arahn.100webspace.net/memberlist.php?mode=joined&order=ASC&start=157560
    Here’s is LinkedIn’s 50 Hottest Startups to Work for in 2022  & Forbes America’s Best Startup Employers 2022. Hover over the home icon to learn a little about them or click it to go to their website. You may also wish check out to also check out Wellfound’s Top Startups. In our list of top startup tech companies below, we focus on companies that were founded in 2017 or later. Cofounders: CEO Rick Song, 31, and CTO Charles Yeh, 29; Song is a former engineer at Square, while Yeh was technical lead at Dropbox. Grab started as a ride-hailing platform to connect commuters with riders in Singapore. It has topped the list of the best startups to invest in 2019. After getting funds from multiple companies it has introduced new services like GrabTaxi, GrabCar, GrabHitch, GrabShare, GrabCoach, GrabShuttle, GrabShuttle Plus, GrabFamily, JustGrab, GrabNow, and GrabRental.

  2. This feedback is never shared publicly, we’ll use it to show better contributions to everyone. Availability: That’s why 21,522 people rate Chess House 4.8 out of 5 stars. Chess variants for four players. They play in two teams: Yellow and Red play against Green and Blue. The teammates support each other, and attack the other team together. Courier chess (Wikipedia) was a popular chess variant in Medieval Europe. Description Other groups sizes: This game can also be played with 3, 5, or 6 players; however, you will need special wedge-shaped gameboards. Find them here: Availability:On request Enjoy this unique 4-player chess game! You’ll have to pay lots of attention in order to predict your rivals’ moves. Have fun and fight for the checkmate!
    https://andreyupj951738.blog5star.com/27794341/colouring-games-for-pc
    Test your car racing skills on tracks from Monaco to Japan. DaikaGrubba 05 Safety isn’t just for the real world; it’s an attitude that can start anywhere — even in a game. Our Safe Driving Games teach important road rules and techniques, helping you become a more conscientious driver on real roads. Copyright © 2024 Addicting Games, Inc. Take part in a thrilling air race through unique tracks and endless roads in the game Race Master 3D: Car Racing! Are you ready to push the gas pedal to the metal as you dodge obstacles, take sharp turns at high speed and leave dozens of opponents behind?Don’t give up on the difficulties that come your way, spread your wings as you fly through the air, overtake tons of vehicles performing amazing aerial tricks and stunts and live an unparalleled experience. Are you ready to have a good time?Who created Race Master 3D: Car Racing?This game was developed by Nan0.

  3. Ethereum (ETH) is a decentralized blockchain and the world’s second-largest cryptocurrency in market capitalization. It uses the native token, Ether (ETH). Ethereum also powers decentralized apps called Dapps. Developers use Ethereum to build Dapps for social networking, payments, investments, or gaming. Use Zengo to buy, view, trade, send or receive Ethereum at any time, and enjoy our 24 7 live in-app support if you have any questions. Your Opera Crypto Wallet works with both your Opera computer browser and your Opera Touch for iOS browser (or Opera for Android) on you mobile device. For security purposes, you make transactions in the Crypto Wallet sidebar panel in your computer browser, while you approve and verify the transactions with your mobile browser.
    https://airsoftcanada.com/member.php?u=409909
    Weekly market cap of all cryptocurrencies combined up to June 2024 Bitcoin is recognized as the gold standard in cryptocurrency. Many often perceive it as the best and most famous crypto coin. Ethereum is a close rival, but Bitcoin remains prevalent in the industry. It has lots of name recognition among cryptocurrency beginners and experts. As such, Bitcoin is available for trade on many crypto exchanges. One of the best Bitcoin trading platform in Canada is Bitbuy. This crypto exchange has the upper hand due to the robust security measures combined with competitive trading fees. Bitbuy also has an easy verification process, allowing new users to start trading quickly. In addition, Bitbuy can handle deposits and withdrawals speedily, allowing you to buy and sell whenever you like.

  4. Question: Which theory focuses on the measurement and properties of shapes and figures? I am actually trying to duplicate your ranking structure you have explained above. Unfortunately me being a newby to typeform I have to seek your expertise… I have created a quiz with 3 questions per section and a total of 11 sections. Ideally, I would now like to have the results sorted in a descending order. I guess what makes it complicated is that all sections could potentially have the same score (so a tie score is always an option). Hence, the answer is the sum of these probabilities. Answer 7: I don’t see where there’s an option in Quizzes to make them worth a different amount than the point value they have, especially if you create the quizes in Canvas with all of the questions answers. Am I missing something?
    https://trevorxacc975208.blog-kids.com/27836207/asvab-math-tutor
    Help students become lifelong math learners. Preview IM K–12 Math. With our face-to-face math tutoring, we come to you! We will work with you to find a time and place that is convenient for you and your family. If you’re looking for someone who tutors math for 5th graders, you should expect to pay $20 to $80 per hour. A much more affordable approach, however, is to use an online program. The best online solutions simulate the experience of working with a 5th grade math tutor by using concise videos and step-by-step audio explanations. Explore Area, Perimeter and Volume Tutoring subject Does your child struggle at school? Has your elementary grade student fallen behind in their reading skills? Is math homework a chore every night at your house? Does your teen need help preparing for the ACT or SAT? It might be time to get a tutor, and there are plenty to choose from in the Huntsville, Madison, and Madison County areas. But finding good tutors in Huntsville can be tricky – let us help!

  5. Kansas have been the worst side of the 2023 season. New England, by contrast, have fared much better. The stark contrast in form means there’s a clear winner here. This is a bit of a trap game for bettors because the common thought is there’s no way Colorado goes down 2-0 at home, right? However, we touched on how gassed they could be after the grind of the final week of the season. One player that isn’t showing fatigue is C Nathan MacKinnon. He has had 6+ SOG in 4 of the last 5 games. OLBG Inc is licensed on a state by state basis in order to show sports betting and or casino gambling advertisements. OLBG Inc holds the appropriate licensing for the states of New Jersey (VID#91903), Indiana (SWR-000188), Pennsylvania (#125623-1), Colorado (#9454885), Michigan (VR7577-20-001), West Virginia (IGR 0013), Tennessee, Virginia (#100484), Arizona (#EW2158) and is working under agreements with operators holding licences in Illinois, Iowa, Wyoming, Connecticut, Louisiana & Nevada.
    http://175.107.63.116/mediawiki/index.php/Betway_promotions
    Here’s how to use your William Hill promo code and claim your chosen bonus when creating an account: Important: Only customers using the correct links and any necessary promotion codes (if required) will qualify for the respective William Hill promotions. These are just some of the payment options available and you will find many more on the William Hill website. Be aware that not all payment methods can be used with a William Hill free bet or William Hill promotion code so always check first. These betting sites tend to ramp up their promotional spend during the season on NFL betting sites, so you will often receive the best sportsbook promos during that time of year, especially on Super Bowl betting sites. Bet $100 on the NBA, get an authentic team jersey! William Hill is operated by WHG (International) Limited, a company registered in Gibraltar. In the UK, it is licensed and regulated by the UK Gambling Commission. As with most major bookmakers, William Hill largely places the responsibility on each individual punter to know and understand the legal situation regarding gambling in their location.

  6. There are many ways to use the OLBG soccer predictions so read on for more help. To see today’s best predictions from all the sports covered at OLBG head to the main page for betting picks. Sundays are synonymous with a diverse array of football matches across various leagues and competitions. Whether it’s a domestic league showdown, a cup tie, or an international fixture, you’ll find predictions for Sunday’s matches right here. We aim to be your trusted source for all your Sunday football predictions, saving you the time and effort of searching multiple sources. 0 : 1 2 : 0 Saturday is the prime day for league action, and so naturally most of our tips are geared towards the Premier League and other top European leagues. Due to the abundance of league action on this day, our most popular football tips for Saturday are often accumulators. Who doesn’t love the idea of turning £10 into £500 over the course of an afternoon?
    https://uniform-wiki.win/index.php?title=Best_nba_picks_against_the_spread_tonight
    Off Track Betting also provides standard handicapping tools such as past results, entry information, probable, and more. Selecting the “store” link located above the betting pad will take you to the handicapper’s store where you can buy past performances and Winner’s Circle selections from experienced handicappers. Fixed odds wagering is a popular and straightforward betting method in horse racing. When placing a fixed odds bet, you agree on the odds at the time of placing the bet, regardless of any fluctuations in the market before the race starts. This allows bettors to clearly understand their potential returns and removes the uncertainty of pari-mutuel betting systems, where odds can change based on the total amount wagered on each horse. Fixed odds wagering offers a sense of stability and control for bettors, enabling them to make more informed decisions and develop effective betting strategies.

  7. ¡Elimina por parejas exactamente iguales todos los dulces de la pantalla! Presta atención al tablero y consigue antes de que se agote el tiempo limpiar todas las fichas posibles. Piensa que solo podrás emparejar las que se encuentren juntas, las de los laterales y en la zona exterior de la montaña de fichas ¡Disfruta de esta dulce y divertida versión del clásico Mahjong! Facebook Además de las ruletas europea y americana, existe también la ruleta francesa. Aunque es muy similar a la europea, presenta varias reglas adicionales que favorecen al jugador, por lo que este tipo de ruleta minimiza un poco más la ventaja del casino. Lee nuestro artículo sobre las diferencias entre los diversos tipos de ruleta para obtener más información.
    https://feyenoord.supporters.nl/profiel/59095/marythomas
    Términos del Servicio Explora nuestra vasta recopilación de juegos en línea de tragaperras, póquer, blackjack, videopóquer y otros juegos apasionantes. Juégalos gratis por el tiempo que desees, a cualquier hora del día o de la noche. No importa si quieres probar un nuevo juego, experimentar un viejo favorito, analizar una estrategia o simplemente divertirte, la opción es tuya. Si eres nuevo en el mundo de los juegos de casino, puede parecer un poco abrumador y confuso. Hay una variedad de juegos para elegir, cada uno con sus propias reglas y estrategias, y es fácil sentirse abrumado. Afortunadamente, hay algunas estrategias básicas que puedes seguir para empezar a jugar y ganar. En este artículo, exploramos estas estrategias y brindaremos algunos consejos útiles para los principiantes en los juegos de casino.

ನಾಗಾರಾಧನೆ ಕ್ರಮ

ನಾಗಾರಾಧನೆ ಕ್ರಮ ಬರಲು ಕಾರಣವೇನು?

ಪುಷ್ಪಗಿರಿ

ಬೇಲೂರು ಪುಷ್ಪಗಿರಿ ಬೆಟ್ಟದ ಮಲ್ಲಿಕಾರ್ಜುನ ಸ್ವಾಮಿ