in

ನಟ ರಾಘು ಹಾಗೂ ಅಮೃತಾ ರಾಮಮೂರ್ತಿ ರವರ ವಿವಾಹ ವಾರ್ಷಿಕೋತ್ಸವದ ಸಮಾರಂಭ.

ನಟ ರಾಘು ಹಾಗೂ ಅಮೃತಾ ರಾಮಮೂರ್ತಿ ರವರ ವಿವಾಹ ವಾರ್ಷಿಕೋತ್ಸವದ ಸಮಾರಂಭ.

ನಟ ರಾಘು ಹಾಗೂ ಅಮೃತಾ ರಾಮಮೂರ್ತಿ ರವರ ವಿವಾಹ ವಾರ್ಷಿಕೋತ್ಸವದ ಸಮಾರಂಭ.

ಹಾಯ್ ಫ್ರೆಂಡ್ಸ್ ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಖ್ಯಾತಿಯ ದಂಪತಿಗೆ ಇಂದು ಮದುವೆ ವಾರ್ಷಿಕೋತ್ಸವ ಸಮಾರಂಭ ಈ ಒಂದು ಸಂಭ್ರಮವನ್ನು ಈ ದಂಪತಿಗಳು ಹೇಗೆ ಆಚರಣೆ ಮಾಡಿಕೊಂಡಿದ್ದಾರೆ ಮುದ್ದು ಮಗಳೊಂದಿಗೆ ಯಾವ ರೀತಿ ಸೆಲೆಬ್ರೇಟ್ ಮಾಡಿದ್ದಾರೆ ಎಲ್ಲ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮೊದಲು ನಿಮಗೂ ಕೂಡ ಈ ದಂಪತಿಗಳು ಇಷ್ಟ ಆಗಿದ್ದರೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹೌದು ಇಂದು ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ ಖ್ಯಾತಿಯ ರಘು ಹಾಗೂ ಅಮೃತ ರಾಮಮೂರ್ತಿ

ದಂಪತಿಗೆ ಮದುವೆ ವಾರ್ಷಿಕೋತ್ಸವ ಸಮಾರಂಭ. ಮೂರು ವರ್ಷಗಳ ಕಾಲ ಜೊತೆಯಾಗಿ ಕಾಲ ಕಳೆಯುತ್ತಿರುವ ಈ ದಂಪತಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದ್ದು ಈ ಒಂದು ಖುಷಿಯ ವಿಚಾರವನ್ನು ಸಾಕೆತ್ ಅಲಿಯಾಸ್ ರಘು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ತಮ್ಮ ಮಡದಿ ಹಾಗೂ ಮಗುವಿನ ಜೊತೆಗೆ ಇರುವ ಮುದ್ದಾದ ಫೋಟೋವನ್ನು ರಘು ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಹ್ಯಾಪಿ ಆನಿವರ್ಸರಿ ಅಂತ ಬರೆದುಕೊಂಡಿದ್ದಾರೆ ಹೌದು ನಮಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.

ನೀನು ನನ್ನ ಮೇಲೆ ಕೆಳಗೆ ಎಲ್ಲಾದ್ರಲ್ಲೂ ಅಂದರೆ ನನ್ನ ಜೀವನದಲ್ಲಿ ಮೇಲೆ ಬಂದಾಗ ಕೆಳಗೆ ಬಿದ್ದಾಗ ಪ್ರತಿಯೊಂದು ಹಂತದಲ್ಲೂ ಜೊತೆಗಿದ್ದು ನನ್ನ ಕೈಯನ್ನು ತಿಳಿದಿದ್ದೀಯಾ. ನನ್ನ ಜೀವನವನ್ನು ನೀನು ಬದಲಾಯಿಸಿದ. ಐ ಲವ್ ಯು ಕಂದ ಅಂತ ಬರೆದುಕೊಂಡು. ಒಂದು ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಈ ಮುದ್ದು ದಂಪತಿಗಳಿಗೆ ಹ್ಯಾಪಿ ಆನಿವರ್ಸರಿ ಅಂತ ಕಾಮೆಂಟ್ ಮಾಡುತ್ತಿದ್ದು ಮುದ್ದು ಮಗಳ ಬಗ್ಗೆಯೂ ಕೂಡ ಮುದ್ದಾದ ಮಾತುಗಳನ್ನು ಆಡುತ್ತಿದ್ದಾರೆ. ನೀವು ಸಹ ಈ ದಂಪತಿಗಳಿಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಹೀಗೆ ನೂರುಕಾಲ ಸುಖವಾಗಿರಿ ಅಂತ ಹಾರೈಸಿ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಅನಿಲ್ ಕುಂಬ್ಳೆ

ಗೂಗ್ಲಿ ಪ್ರಸಿದ್ಧವಾದ ಅನಿಲ್ ಕುಂಬ್ಳೆ

ಊಟಿ

ಸುಂದರವಾದ ಗಿರಿಧಾಮ ಊಟಿ