in ,

ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿಯನ್ನು ಹೊಂದಿದೆ : ಪ್ಯಾಶನ್ ಫ್ರೂಟ್

ಪ್ಯಾಶನ್ ಫ್ರೂಟ್
ಪ್ಯಾಶನ್ ಫ್ರೂಟ್

ಮಲೆನಾಡು, ಚಿಕ್ಕಮಗಳೂರು ಆ ಕಡೆ ರೆಸಾರ್ಟ್ ಅಂತ ಹೋದರೆ ಅಲ್ಲಿ ಜಾಸ್ತಿ ಕಾಣಬಹುದು. ಸ್ವಾಗತಕ್ಕೆ ಅಂತ ಒಂದು ಜ್ಯೂಸ್ ಕೊಡುತ್ತಾರೆ ಈ ಹಣ್ಣಿದ್ದು, ತುಂಬಾ ಚೆನ್ನಾಗಿರುತ್ತೆ.

ಪ್ಯಾಶನ್ ಬ್ರೆಜಿಲ್ ಜನ್ಮಸ್ಥಳ, ಆದರೆ ಇಂದು ದಕ್ಷಿಣ ಆಫ್ರಿಕಾ, ಮತ್ತು ಆಸ್ಟ್ರೇಲಿಯಾ, ಮತ್ತು ಅಮೇರಿಕಾ ಬೆಳೆಯಲಾಗುತ್ತದೆ. ಕಾಣಿಸಿಕೊಂಡಿದ್ದಕ್ಕಾಗಿ, ಈ ವಿಲಕ್ಷಣ ಹಣ್ಣು ದೊಡ್ಡ ಪ್ಲಮ್ ಕಪ್ಪು ನೇರಳೆ ಅಥವಾ ಹಳದಿ ಹೋಲುತ್ತದೆ. ಪ್ಯಾಶನ್ ಹಣ್ಣು ತೊಗಟೆಯು ದಪ್ಪ ಮತ್ತು ಯಾಂತ್ರಿಕ ಹಾನಿ, ಹಾನಿ ತಿರುಳು ರಕ್ಷಿಸುತ್ತದೆ. ಹಣ್ಣು ಬಲಿಯದ, ಇದು ನಯವಾದ, ಮತ್ತು ಪ್ರೌಢವಸ್ಥೆಗೆ ಸುಕ್ಕುಗಟ್ಟಿದ ಆಗುತ್ತದೆ ಪ್ರಕ್ರಿಯೆಯಲ್ಲಿ.

ಈ ಹಣ್ಣಿನಲ್ಲಿ ಪೆಕ್ಟಿನ್ ನಂತಹ ನಾರಿನಂಶ ಇದೆ. ಅದು ಕ್ಯಾಲೋರಿ ಪ್ರಮಾಣವನ್ನು ಹೆಚ್ಚಿಸದೆ ಆರೋಗ್ಯವನ್ನು ಕಾಪಾಡುವುದು.

ಪ್ಯಾಶನ್ ಫ್ರೂಟ್ ಬೀಜಗಳನ್ನು ತೆಗೆದು ನೀರು ಹಾಗೂ ಸಕ್ಕರೆ ಬೆರೆಸಿ ಕುಡಿದರೆ ದೇಹಕ್ಕೂ ಮನಸ್ಸಿಗೆ ತಂಪು. ಹುಳಿ ಇಷ್ಟ ಪಡೆವವರು ಹೀಗೂ ತಿನ್ನಬಹುದು. ವಿದೇಶಗಳಲ್ಲಿ ಕೇಕ್ ಹಾಗೂ ಜಾಮ್ ರೂಪದಲ್ಲಿ ಇದು ಲಭ್ಯ.

ಇದು ಗಸಗಸೆ ರೀತಿಯ ಬೀಜಗಳನ್ನು ಹೊಂದಿದ್ದು, ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿಯನ್ನು ಹೊಂದಿದೆ. ಕಡು ಕೆಂಪು ಹಾಗೂ ಹಳದಿ ಹೀಗೆ ಎರಡು ವಿಧಗಳಿವೆ.

ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿಯನ್ನು ಹೊಂದಿದೆ : ಪ್ಯಾಶನ್ ಫ್ರೂಟ್
ಪ್ಯಾಶನ್ ಫ್ರೂಟ್

ಪ್ರಕೃತಿಯಲ್ಲಿ ವಿವಿಧ ಬಗೆಯ ಹಣ್ಣುಗಳು ಲಭ್ಯವಿದೆ. ಅವುಗಳಲ್ಲಿ ಕೆಲವು ಹಣ್ಣುಗಳು ವಿಶೇಷವಾದ ಔಷಧೀಯ ಗುಣ ಹಾಗೂ ಚಿಕಿತ್ಸಾ ಶಕ್ತಿಯನ್ನು ಪಡೆದುಕೊಂಡಿವೆ. ನಿಸರ್ಗದಲ್ಲಿ ಸಿಗುವ ಅಂತಹ ಅದ್ಭುತ ಹಣ್ಣುಗಳಲ್ಲಿ ಪ್ಯಾಷನ್ ಫ್ರೂಟ್ ಸಹ ಒಂದು. ಇದನ್ನು ಕೃಷ್ಣ ಫಲ ಎಂತಲೂ ಕರೆಯುತ್ತಾರೆ. ಇದು ಒಂದು ಬಗೆಯ ಬೆರ್ರಿ ಹಣ್ಣಿನ ಜಾತಿಗೆ ಸೇರಿದ್ದು.

ಇನ್ನೊಂದು ಪ್ರಯೋಜನವೆಂದರೆ ದೃಷ್ಟಿ ಸುಧಾರಿಸಲು ಸಹಾಯ ಮಾಡುವುದು. ಇದು ಕಣ್ಣಿನಲ್ಲಿ ಸಮೀಪದೃಷ್ಟಿಯ ಸಾಧ್ಯತೆಯನ್ನು ತಪ್ಪಿಸಲು ನಿರ್ವಹಿಸುತ್ತದೆ. ಎಲೆಗಳ ಸಾರವು ವಿವಿಧ ಕಣ್ಣಿನ ಉರಿಯೂತವನ್ನು ತಪ್ಪಿಸಲು ಸಹಾಯ. ವಿಟಮಿನ್ ಎ ಆರೋಗ್ಯಕರ ಕಣ್ಣನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಅಧಿಕ ಬೀಜಗಳು, ಸಿಹಿ ಮತ್ತು ಹುಳಿಯ ರುಚಿ ಹಾಗೂ ಅದ್ಭುತ ಪರಿಮಳದಿಂದ ಕೂಡಿರುವ ಈ ಹಣ್ಣಿನಿಂದ ಅನೇಕ ಆರೋಗ್ಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಉಷ್ಣ ವಲಯದಲ್ಲಿ ಹೆಚ್ಚಾಗಿ ಬೆಳೆಯುವ ಈ ಹಣ್ಣಿನ ಬಳಕೆ ಮಾಡುವುದರಿಂದ ಕೆಲವು ಆರೋಗ್ಯ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು.

ಪ್ಯಾಷನ್ ಹಣ್ಣು, ಕೃಷ್ಣ ಫಲವು ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕವನ್ನು ಮತ್ತು ಅಧಿಕ ಪ್ರಮಾಣದ ನಾರಿನಂಶವನ್ನು ಒಳಗೊಂಡಿರುತ್ತದೆ. ಮಧುಮೇಹಿಗಳಿಗೆ ಇನ್ಸುಲಿನ್ ಪ್ರಮಾಣವನ್ನು ಕಾಪಾಡಿಕೊಳ್ಳಲು ಅದ್ಭುತವಾದ ಹಣ್ಣು.

ರಕ್ತಹೀನತೆಯ ಸಾಧ್ಯತೆಯನ್ನು ತಪ್ಪಿಸಲು ಸಾರವು ಸಹಾಯ ಮಾಡುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಇದು ಸಾಕಷ್ಟು ಕಬ್ಬಿಣವನ್ನು ಹೊಂದಿರುತ್ತದೆ.

ಆಂಟಿ ಆಕ್ಸಿಡೆಂಟ್‍ಗಳು ನಮ್ಮ ಚರ್ಮಕ್ಕೆ ಉತ್ತಮ ಆರೈಕೆ ಮಾಡುವುದು. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ರಿಬೋಫ್ಲಾವಿನ್ ಮತ್ತು ಕ್ಯಾರೋಟಿನ್ ನಂತಹ ಅನೇಕ ರೀತಿಯ ಆಂಟಿ ಆಕ್ಸಿಡೆಂಟ್‍ಗಳಿವೆ. ಈ ಉತ್ಕರ್ಷಣ ನಿರೋಧಕಗಳು ನಮ್ಮ ದೇಹದಲ್ಲಿ ಸ್ವತಂತ್ರ ರಾಡಿಕಲ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಸ್ವತಂತ್ರ ರಾಡಿಕಲ್ಸ್‍ಗಳು ನಮ್ಮ ದೇಹದ ಕೋಶಗಳಿಂದ ಉಪ-ಉತ್ಪನ್ನವನ್ನಾಗಿ ಉತ್ಪತ್ತಿ ಮಾಡುತ್ತದೆ. ಇದು ಚರ್ಮವನ್ನು ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಪ್ಯಾಷನ್ ಹಣ್ಣಿನ ಔಷಧೀಯ ಗುಣವು ಇವುಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಜೊತೆಗೆ ಚರ್ಮವನ್ನು ಆರೋಗ್ಯಕರವಾಗಿ ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಡೆಂಗಿ ಜ್ವರದಿಂದ ಬಳಲುತ್ತಿರುವ ರೋಗಿಗಳಿಗೆ ಪ್ಲೇಟ್ ಲೆಟ್ ಹೆಚ್ಚಿಸಲು ಅತ್ಯಂತ ಸರಳ ಮನೆ ಮದ್ದು ಇದು. ಇನ್ನು, ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೇ ಫೈಬರ್ ಅಂಶ ಹೃದಯದ ಆರೋಗ್ಯ ಕಾಪಾಡಲು ಉಪಕಾರಿ.

ಪ್ಯಾಷನ್ ಹಣ್ಣಿನಲ್ಲಿ ಇರುವ ಲೋಳೆ ಮತ್ತು ರಸವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ಯಾಷನ್ ಹಣ್ಣಿನಲ್ಲಿ ವಿಟಮಿನ್ ಸಿ, ಬೀಟಾ- ಕ್ರಿಪ್ಟೋಕ್ಸಾಂಥಿನ್ ಮತ್ತು ಆಲ್ಪಾ ಕ್ಯಾರೋಟಿನ್ ಸಮೃದ್ಧವಾಗಿರುತ್ತದೆ. ಇವು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ರಕ್ತ ಕಣಗಳನ್ನು ಹೆಚ್ಚಿಸುವಂತಹ ಕಬ್ಬಿಣಾಂಶವಿದೆ. ಈ ಹಣ್ಣಿನ ಬಳಕೆಯನ್ನು ಗಣನೀಯವಾಗಿ ಬಳಸುವುದರಿಂದ ವಿವಿಧ ಸಮಸ್ಯೆಯಿಂದ ಮುಕ್ತರಾಗಬಹುದು.

ನಿಂಬೆ ಹಣ್ಣಿನ ಬಣ್ಣ ಮತ್ತು ಹುಳಿ ರುಚಿಯನ್ನು ಹೊಂದಿದೆ : ಪ್ಯಾಶನ್ ಫ್ರೂಟ್
​ಹೃದಯದ ಆರೋಗ್ಯ

​ಹೃದಯದ ಆರೋಗ್ಯ ಸುಧಾರಿಸುವುದು
ಕೃಷ್ಣ ಫಲದಲ್ಲಿ/ ಪ್ಯಾಷನ್ ಹಣ್ಣಿನಲ್ಲಿ ರಿಬೋಫ್ಲಾವಿನ್ ವಿಟಮಿನ್ ಬಿ6 ಮತ್ತು ನಿಯಾಸಿನ್ ವಿಟಮಿನ್ ಬಿ3 ಸಮೃದ್ಧವಾಗಿವೆ. ಇದು ದೇಹದಲ್ಲಿ ಥೈರಾಯ್ಡ್ ಚಟುವಟಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯದ ಅಪಧಮನಿಯ ಗೋಡೆಯನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಹೃದಯದ ಕಾರ್ಯಗಳು ಸರಾಗವಾಗಿ ನಡೆಯುವಂತೆ ಮಾಡುವುದು. ಫೀನಾಲಿಕ್ ಸಂಯುಕ್ತಗಳು ಮತ್ತು ಆಲ್ಕಲಾಯ್ಡ್‍ಗಳು ಆತಂಕವನ್ನು ನಿವಾರಿಸಲು ಮತ್ತು ನಿದ್ರಾ ಹೀನತೆಯನ್ನು ತಡೆಯಲು ಸಹಾಯಮಾಡುತ್ತದೆ.

​ಆಸ್ಟಿಯೋಪೊರೋಸಿಸ್ ತಡೆಯುವುದು
ಕೃಷ್ಣ ಫಲದಲ್ಲಿ ಮೆಗ್ನಿಸಿಯಮ್, ಕ್ಯಾಲ್ಸಿಯಮ್, ಕಬ್ಬಿಣ ಫಾಸ್ಪರಸ್, ಪೊಟ್ಯಾಸಿಯಮ್ ಮತ್ತು ಸೋಡಿಯಮ್ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇವು ಮೂಳೆಯ ಸಾಂದ್ರತೆಯನ್ನು ಕಾಪಾಡುತ್ತವೆ. ಮೂಳೆಯ ಚೇತರಿಕೆಗೆ ಸಹಾಯ ಮಾಡುತ್ತದೆ. ಹಣ್ಣಿನ ಬೀಜಗಳು ಅಧಿಕ ಪೋಷಕಾಂಶಗಳಿಂದ ಕೂಡಿರುತ್ತವೆ. ಇದನ್ನು ಕಚ್ಚಾ ರೂಪದಲ್ಲಿ, ಜ್ಯಾಮ್ ರೂಪದಲ್ಲಿ ಅಥವಾ ಇದರ ರಸದಿಂದ ಜ್ಯೂಸ್ ತಯಾರಿಸಿಕೊಂಡು ಸವಿಯಬಹುದು.

ಎಲೆಗಳನ್ನುಸಾರ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಪ್ರಯೋಜನವಾಗುತ್ತದೆ

ಪ್ಯಾಶನ್ ಫ್ರೂಟ್ ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಕೆರೋಟಿನ್, ಪೊಟಾಷಿಯಮ್, ಫೈಬರ್ ಹಾಗೂ ಕಬ್ಬಿಣಾಂಶ ಅಧಿಕ ಪ್ರಮಾಣದಲ್ಲಿ ಇದ್ದು, ರಕ್ತ ಕಣಗಳನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ.ಡಯಾಬಿಟೀಸ್ ಹೊಂದಿರುವವರು ಇದನ್ನು ಸೇವಿಸಿದರೆ ಇನ್‌ ಸುಲಿನ್ ಪ್ರಮಾಣ ಕಡಿಮೆ ಮಾಡಲು ಸಹಕಾರಿ.

ಅಡುಗೆ ಪ್ಯಾಶನ್ ಹಣ್ಣು ಜೊತೆಗೆ ವ್ಯಾಪಕವಾಗಿ ಮುಖ ಮತ್ತು ಕೈಗಳನ್ನು ಹಲವಾರು ಮುಖವಾಡಗಳನ್ನು ಮತ್ತು ಕ್ರೀಮ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಎಲೆಗಳ ಸಾರವು ಹೃದಯರಕ್ತನಾಳವನ್ನು ಕಾಪಾಡಿಕೊಳ್ಳಲು ಸಹ ಪ್ರಯೋಜನಕಾರಿಯಾಗಿದೆ.
ಸಾರವನ್ನು ಆಗಾಗ್ಗೆ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಎಲ್ಲೋರದ ಗುಹೆಗಳು

ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಎಲ್ಲೋರದ ಗುಹೆಗಳು

ಕಾಡು ಮಲ್ಲೇಶ್ವರ ದೇವಾಲಯ

ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯ