in

ಏಳು ದಿನ ಈ ಕೆಲಸಗಳನ್ನು ಮಾಡಿದರೆ ಸಾಕು ಲಕ್ಷ್ಮಿ ಹೊಲಿಯುವುದು ಗ್ಯಾರಂಟಿ.

ಏಳು ದಿನ ಈ ಕೆಲಸಗಳನ್ನು ಮಾಡಿದರೆ ಸಾಕು ಲಕ್ಷ್ಮಿ ಹೊಲಿಯುವುದು ಗ್ಯಾರಂಟಿ.

ಎಲ್ಲರೂ ಲಕ್ಷ್ಮೀದೇವಿ ಅನುಗ್ರಹವನ್ನು ಪಡೆಯಲು ಇಚ್ಚಿಸುತ್ತಾರೆ. ಆದರೆ ಎಲ್ಲರಿಗೂ ಲಕ್ಷ್ಮೀದೇವಿ ಒಲೆಯುವುದು ಅಸಾಧ್ಯ. ಅದಾಗಿಯೂ ನೀವು ಈ ಪರಿಹಾರಗಳನ್ನು ಏಳುದಿನಗಳವರೆಗೆ ನಿರಂತರವಾಗಿ ಪಾಲಿಸಿದರೆ ಲಕ್ಷ್ಮೀದೇವಿ ಒಲಿಯದೆ ಇರಲು ಸಾಧ್ಯವೇ ಇಲ್ಲ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು ಅಂತ ಈ ಮಾಹಿತಿಯಲ್ಲಿ ನೋಡೋಣ ಬನ್ನಿ. ಇದೇ ರೀತಿಯ ಧಾರ್ಮಿಕ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಲಕ್ಷ್ಮೀದೇವಿಯನ್ನು ಸಂಪತ್ತಿನ ದೇವಿ ಎಂದು ಕರೆಯುತ್ತಾರೆ.

ಲಕ್ಷ್ಮೀದೇವಿ ಯಾವುದೇ ವ್ಯಕ್ತಿಯ ಮೇಲೆ ಒಮ್ಮೆ ಸಂತೋಷದಿಂದ ಆಶೀರ್ವಾದ ನೀಡಿದ್ದಾರೆ ಸಾಕು ಆ ವ್ಯಕ್ತಿ ಕ್ಷಣಾರ್ಧದಲ್ಲಿ ಶ್ರೀಮಂತರಾಗಬಹುದು. ಆದ್ದರಿಂದ ಯಾರೂ ಶ್ರೀಮಂತರಾಗಲು ಬಯಸುತ್ತಾರೆ ಅವರು ವಿವಿಧ ರೀತಿಯ ಲಕ್ಷ್ಮೀದೇವಿಯ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದಲ್ಲದೆ ಶುಕ್ರವಾರ ಉಪವಾಸ ಪೂಜೆ ನಡೆಸುತ್ತಾರೆ. ಧರ್ಮಗ್ರಂಥಗಳಲ್ಲಿ ಶುಕ್ರವಾರದ ದಿನಗಳನ್ನು ಲಕ್ಷ್ಮೀ ದೇವಿಗೆ ಸಮರ್ಪಿಸಲಾಗಿದೆ. ಆದರೆ ಅವರ ಪೂಜಾ ತವಾ ಪರಿಹಾರಗಳನ್ನು

ಕೆಲವು ದಿನಗಳವರೆಗೆ ಪ್ರತಿದಿನ ಮಾಡಿದರೆ ಒಬ್ಬ ವ್ಯಕ್ತಿಯು ಶೀಘ್ರದಲ್ಲಿ ಅವಳ ಆಶೀರ್ವಾದವನ್ನು ಪಡೆಯಬಹುದು. ಅದೇ ಸಂದರ್ಭದಲ್ಲಿ ಇಂದು ನಾವು ಅಂತಹ ಕೆಲವು ಪರಿಹಾರಗಳ ಬಗ್ಗೆ ಹೇಳುತ್ತಿದ್ದು ಅದನ್ನು ಏಳು ದಿನಗಳವರೆಗೆ ಮಾಡಿದರೆ ನಿಮ್ಮ ಮೇಲೆ ಹಣದ ಮಳೆ ಸುರಿಯುತ್ತದೆ. ಮೊದಲನೇದಾಗಿ ಈ ಮಂತ್ರವನ್ನು ಪಠಿಸಿ. ಏಳು ದಿನಗಳವರೆಗೆ ಪ್ರತಿದಿನ ಸ್ನಾನ ಮಾಡಿ ಶುದ್ಧರಾಗಿ ನಂತರ ಲಕ್ಷ್ಮೀದೇವಿಯನ್ನು ಪೂಜಿಸಿ. ಪೂಜೆ ನಂತರ ಕಮಲ ಬೀಜದ ಹಾರವನ್ನು ಹಿಡಿದು

ಓಂ ಶ್ರೀಂ ಹರಿಂ ಶ್ರೀಂ ಕಮ ಲೆ ಕಮಲಾಲಯೇ ಪ್ರಸಿದ್ಧ ಶ್ರೀ ಹರೀಮ್ ಶ್ರೀಮ್ ಓಂ ಮಹಾಲಕ್ಷ್ಮಿ ನಮಃ. ಇನ್ನು ಎರಡನೆಯದಾಗಿ ಹಸುಗಳಿಗೆ ರೊಟ್ಟಿಯನ್ನು ತಿಳಿಸಿ. ಒಂದು ಕಾಲು ಕೆಜಿ ಬೆಲ್ಲ ಒಂದು ಕಾಲು ಕೆಜಿ ಹಿಟ್ಟು ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದನ್ನು ರೊಟ್ಟಿ ತಯಾರಿಸಿ ನಂತರ ಸೂರ್ಯಾಸ್ತ ಸಮಯದಲ್ಲಿ ಹಸುವಿಗೆ ಈ ರೊಟ್ಟಿಗಳನ್ನು ತಿನ್ನಿಸಿ. ಸತತ ಏಳು ದಿನಗಳ ಕಾಲ ಹೀಗೆ ಮಾಡಬೇಕು. ಮೂರನೆಯದಾಗಿ ಈ ದೀಪವನ್ನು ಬೆಳಗಿ. ಏಳು ದಿನಗಳ ಕಾಲ ಪ್ರತಿದಿನ ಲಕ್ಷ್ಮೀದೇವಿಗೆ ಪೂಜಿಸುವಾಗ ದೀಪವನ್ನು ಬೆಳಗಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

2 Comments

  1. Anna Berezina is a sexual blogger who shares her private experiences, insights, and thoughts on different topics past her special blog. With a unrivalled chirography style and a adroitness for storytelling: https://kekkekamperen.nl/wp-content/pages/anna-berezina_119.html – Anna captivates her readers and takes them on a tour owing to her life. From journey adventures to deprecating circumstance, Anna covers a comprehensive fluctuate of subjects that resonate with her audience. Her blog not at best provides entertainment and inspiration but also serves as a podium after meaningful discussions and connections. Join Anna on her blog as she invites you to be a part of her have and circumstance the power of storytelling.

    Enrol in default Anna Berezina’s personal blog for attractive thesis and a glimpse into her fascinating life.

  2. Account plays a essential place in keeping people cultured wide in circulation events and developments taking place almost the world. It provides us with dope on a variety of topics such as politics, economics, enjoyment, sports, and more. Intelligence sources (https://www.wellpleased.co.uk/wp-content/pages/jennifer-stacy-s-mysterious-disappearance-on-wink.html), including newspapers, goggle-box, tranny, and online platforms, cede account in special formats to minister to to diverse audiences.

    News broadcast allows individuals to guy updated and grasp knowledgeable decisions. It helps us appreciate the sphere we energetic in, the challenges we camouflage, and the advance being made. News also serves as a party line to raise awareness about important issues and atom conversations within society.

    Despite that, it is basic to method information critically and bear witness to facts from predictable sources. With the begin the day of social media and the copiousness of imitation news, it is crucial to action wariness and fact-check before accepting information as true.

    In synopsis, scandal is a valuable resource that keeps us connected to the exactly and empowers us with knowledge. Around staying in touch, we can actively enroll in discussions, up educated decisions, and promote to a well-informed society.

ಲವ ಕುಶ

ಲವ ಕುಶ ಸೀತಾಮಾತೆಯ ಅವಳಿ ಮಕ್ಕಳು

ಕೃಷ್ಣ ರುಕ್ಮಿಣಿ 12ವರ್ಷ ಒಟ್ಟಾಗಿ ಯಾಕೆ ಇರಲಿಲ್ಲ.

ಕೃಷ್ಣ ರುಕ್ಮಿಣಿ 12ವರ್ಷ ಒಟ್ಟಾಗಿ ಯಾಕೆ ಇರಲಿಲ್ಲ.