ಇವಾಗ ಎಲ್ಲಿ ನೋಡಿದರು ಕಲಂಗಡಿ ಹಣ್ಣು ರಾಶಿ ಹಾಕಿಕೊಂಡಿರುತ್ತಾರೆ. ಕಲಂಗಡಿ ಹಣ್ಣಿನ ಸೀಸನ್ ನಡೆಯುತ್ತಾ ಇರೋದು. ಸೋ ಈ ಸೀಸನ್ನಲ್ಲಿ ಕಲ್ಲಂಗಡಿ ಹಣ್ಣನ್ನು ನಾವು ಮಿಸ್ ಮಾಡದೆ ತಿನ್ನಲೇ ಬೇಕಾಗುತ್ತೆ. ಯಾಕೆ ತಿನ್ನಬೇಕು. ಕಲಂಗಡಿ ಹಣ್ಣು ತಿನ್ನುವುದರಿಂದ ಏನು ಹೆಲ್ಪ್ ಆಗುತ್ತೆ ನಿಮಗೆ. ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ಹೇಳುತ್ತಾ ಇದ್ದೀನಿ. ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯ ತನಕ ಓದಿ. ಹಾಗೆ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ.
ನೋರ್ಮಲಗಿ ಸೀಸನ್ ಫ್ರೂಟ್ಸ್ ಇನ್ ಇರುತ್ತೆ. ಅದನ್ನು ನಾವು ಖಂಡಿತವಾಗಿಯೂ ತಿನ್ನಲೇಬೇಕು. ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಸೋ ನಾರ್ಮಲ್ ಆಗಿ ಬೇಸಿಗೆಯಲ್ಲಿ ಬರುವ ಅಂತಹ ಒಂದು ಹಣ್ಣು ಅಂತ ಹೇಳಿದರೆ ಅದು ವಾಟರ್ ಮಿಲನ್ ಅಥವಾ ಕಲ್ಲಂಗಡಿ ಹಣ್ಣು. ತುಂಬಾ ಜನ ಇಷ್ಟಪಟ್ಟು ತಿನ್ನುತ್ತಾರೆ ಕೂಡ ಹೌದು. ನಾರ್ಮಲ್ ಆಗಿ ಬೇಸಿಗೆಯಲ್ಲಿ ಏನಾಗುತ್ತೆ. ಡಿಹೈಡ್ರೇಷನ್ ತುಂಬಾ ಜನರಿಗೆ ಸಮಸ್ಯೆ ಇರುತ್ತೆ.
ತುಂಬಾ ಬೆವರು ಎಲ್ಲಾ ಹೋಗುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಸೋ ಇದೆಲ್ಲ ದಿಂದ ದೂರವಿರುವುದಕ್ಕೆ ವಾಟರ್ ಮಿಲನ್ ತುಂಬಾನೇ ಹೆಲ್ಪ್ ಮಾಡುತ್ತೆ. ಹಾಗೇನೆ ಇದರಲ್ಲಿ ಕ್ಲೋರಿನ್ ತುಂಬಾನೇ ಕಡಿಮೆ ಇರುತ್ತೆ. ತುಂಬಾ ಜಾಸ್ತಿ ನೀರಿನ ಅಂಶ ಇರುವುದರಿಂದ ನಿರ್ಜಲೀಕರಣ ಸಮಸ್ಯೆ ಯಾರಿಗೆ ಇರುತ್ತೆ ಡಿಹೈಡ್ರೇಶನ್ ಯಾರಿಗೆ ಆಗುತ್ತಾ ಇರುತ್ತೆ ಅಂತಹವರು ಇದನ್ನು ಅವಾಗ ಅವಾಗ ಯೂಸ್ ಮಾಡಬಹುದು.
ಇನ್ನೊಂದು ಕಿಡ್ನಿಗೆ ತುಂಬಾನೆ ಒಳ್ಳೆಯದು ಇದು. ಕಿಡ್ನಿಯ ಆರೋಗ್ಯ ಸಮಸ್ಯೆಗಳನ್ನು ದೂರವಿರುವುದಕ್ಕೆ ಹಾಗೆ ದೇಹದಲ್ಲಿರುವ ಟಕ್ಸನ್ ಹೊರಹಾಕುವುದಕ್ಕೆ ಕೂಡ ಹೆಲ್ಪ್ ಆಗುತ್ತೆ. ಇದರಲ್ಲಿ ಇರುವಂತಹ ಕ್ಯಾಲ್ಸಿಯಂ ಅಂಶ ಏನಿದೆ ಅದು ನಮ್ಮ ದೇಹದಲ್ಲಿ ಅಥವಾ ಬ್ಲಡ್ ಅಲ್ಲಿ ಯೂರಿಕ್ ಆಸಿಡ್ ಅಂಶ ತುಂಬಾ ಜಾಸ್ತಿ ಇದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಹೆಲ್ಪ್ ಆಗುತ್ತೆ. ಇದರಿಂದಾಗಿ ನಿಮಗೆ ಕಿಡ್ನಿಗೆ ತುಂಬಾನೆ ಒಳ್ಳೆಯದು. ಇನ್ನೊಂದು ಬಿನಿಫಿಟ್ ಅಂತ ಹೇಳಿದ್ದಾರೆ ಆಸ್ತಮ ಸಮಸ್ಯೆ ಇರುವವರಿಗೆ ಕೂಡ ಒಂದು ಬೆಸ್ಟ್ ಮೆಡಿಸನ್ ಅಂತ ಹೇಳಬಹುದು.
ಇದರಲ್ಲಿ ಇರುವಂತಹ ವಿಟಮಿನ್-ಸಿ ಏನಿದೆ ಅಸ್ತಮಾ ಪೇಷಂಟ್ ಗೆ ತುಂಬಾನೇ ಹೆಲ್ಪ್ ಆಗುತ್ತೆ ಅವರ ಸಮಸ್ಯೆಯನ್ನು ದೂರವಿರುವುದಕ್ಕೆ ಇನ್ನು ಯಾರು ಹೈಬಿಪಿ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ಕೂಡ ತುಂಬಾನೆ ಒಳ್ಳೆಯದು ಕಲ್ಲಂಗಡಿ ಹಣ್ಣು ಬ್ಲಡ್ ಪ್ರೆಶರ್ ಕಡಿಮೆ ಮಾಡಿಕೊಳ್ಳುವುದಕ್ಕೆ ತುಂಬಾನೇ ಹೆಲ್ಪ್ ಆಗುತ್ತೆ. ಹಾಗೇನೆ ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಪ್ರಮಾಣ ತುಂಬಾ ಜಾಸ್ತಿ ಇರುತ್ತೆ ಅಲ್ವಾ.
GIPHY App Key not set. Please check settings