ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಅವರು ಮಿಂಚು, ಸಿಡಿಲು, ಚಂಡಮಾರುತಗಳು, ಮಳೆ ಮತ್ತು ನದಿಯ ಹರಿವಿನ ದೇವರು. ಇಂದ್ರ ಅತ್ಯಂತ ಋಗ್ವೇದದಲ್ಲಿ ದೇವತೆ ಕರೆಯಲಾಗುತ್ತದೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಇಂದ್ರ ವೃತ್ರನನ್ನು ಮತ್ತು ತನ್ನ “ಮೋಸಮಾಡುವ ಪಡೆಗಳು” ನಾಶಮಾಡಿದರಿಂದ, ಮತ್ತು ತನ್ಮೂಲಕ ಮಳೆ ಮತ್ತು ಸೂರ್ಯ ಹೊಳಪು ಮನುಕುಲದ ಸ್ನೇಹಿತರಾಗಿ ತೆರೆದಿವೆ ಎಂದು ಪುರಾಣ ಹೇಳುತ್ತಿದೆ. ಇಂದ್ರ ಪ್ರಾಚೀನಕ್ಕೆ ಸೇರಿದವನು ಆದರೆ ಅಸ್ಪಷ್ಟ ಮೂಲ. ದೇವರೆಂದು ಇಂದ್ರನು ಇತರ ಇಂಡೋ-ಯೂರೋಪಿಯನ್ ದೇವರಿಗೆ ಒಂದೇ ಮೂಲವಾಗಿದೆ. ಇಂದ್ರ ಮತ್ತು ಥಾರ್ ಇಬ್ಬರೂ ಮಿಂಚು ಮತ್ತು ಸಿಡಿಲಿನ ಅಧಿಕಾರವನ್ನು ಸೇರಿ ಚಂಡಮಾರುತದ ದೇವತೆಗಳು.
ಇಂದ್ರಾಣಿಯು ಸಪ್ತಮಾತೃಕೆಗಳಲ್ಲಿ ಪ್ರಮುಖಳು. ಇವಳು ದೇವತೆಗಳ ಅರಸನಾದ ಇಂದ್ರನ ರಾಣಿ. ಇವಳ ಮತ್ತೊಂದು ಹೆಸರು ಶಚೀದೇವಿ. ಪ್ರಲೋಮನೆಂಬ ಅರಸನ ಮಗಳು. ಜಯಂತ ಈಕೆಯ ಮಗ.
ಇಂದ್ರಾಣಿ ಇಂದ್ರನ ಪತ್ನಿ ಮತ್ತು ದೇವತೆಗಳ ರಾಣಿ. ಪ್ರಾಚೀನ ವೈದಿಕ ಪ್ರಕಾರ, ಅವಳು ಕೇವಲ ಸ್ತ್ರೀ ನೆರಳು ಮಾತ್ರ. ಇಂದ್ರಾಣಿ ಒಂದು ಸಾವಿರ ಕಣ್ಣುಗಳ ಸುಂದರಿ ಆಗಿದ್ದಳು. ಋಗ್ವೇದದ ಮೂಲಕ ಇಂದ್ರಾಣಿ ಅಮರತ್ವವನ್ನು ಅಂಗೀಕರಿಸಿ ತನ್ನ ಪತಿಗೆ ಅದೃಷ್ಟಕಾರಕ ಸ್ತ್ರೀ ಎಂದು ಪರಿಗಣಿಸಲಾಗಿದೆ.
ತೈತ್ತಿರೀಯ ಬ್ರಾಹ್ಮಣ ಮೂಲಕ ಇಂದ್ರ ತನ್ನ ಪತ್ನಿ ಎಂದು ಒಪ್ಪಿಕೊಳ್ಳುವುದಕ್ಕೆ ಹಲವಾರು ದೇವತೆಗಳು ಅವನಿಗೆ ಸವಾಲನ್ನು ಹಾಕಿರುತ್ತಾರೆ. ಕೆಲವು ಬಾರಿ ಇತ್ತೀಚಿಗೆಯಂತೂ ಇಂದ್ರಾಣಿ ಕೋಪದ ದೇವತೆಯಾಗುತ್ತಾಳೆ, ಎಂದು ಹಿಂದೂ ವಿಶ್ಲೇಷಣೆಯಲ್ಲಿ ಕರೆಯುತ್ತಾರೆ. ದೇವತೆ ಇಂದ್ರಾಣಿಯ ವಾಹನ ಸಿಂಹ ಅಥವಾ ಆನೆ ಎರಡೂ ಆಗಿತ್ತು. ದೇವತೆ ಇಂದ್ರಾಣಿ ಸಹ ಸಾಚಿ ಮತ್ತು ಐಂದಿರಿ ಎಂದು ಕರೆಯಲಾಗುತ್ತದೆ.
ಇಂದ್ರ ವೃತ್ರನನ್ನು ಕೊಂದು ಬ್ರಹ್ಮಹತ್ಯಾಪಾತಕಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡಾಗ ನಹುಷ ದೇವಲೋಕಾಧಿಪತ್ಯವನ್ನು ಪಡೆದು, ದುರ್ದೈವದಿಂದ ಶಚಿಯನ್ನು ಮೋಹಿಸಿ ಅಗಸ್ತ್ಯರ ಶಾಪಕ್ಕೆ ಒಳಗಾಗಿ ಇಂದ್ರಪದವಿಯನ್ನು ಕಳೆದುಕೊಂಡ. ಪತಿವ್ರತಾಸ್ತ್ರೀಯರ ಮಹಾತ್ಮ್ಯದ ವಿಚಾರದಲ್ಲಿ ಈಕೆ ಸೂರ್ಯನೊಂದಿಗೆ ಸಂವಾದ ಮಾಡಿದಳೆಂದು ಭಾರತದಲ್ಲಿ ಹೇಳಿದೆ.
ಈ ನಹುಷ ಯಾರು? ಇಂದ್ರನ ದೇವಲೋಕವನ್ನು ಹೇಗೆ ಪಡೆದುಕೊಂಡ?
ನಹುಷ – ಚಂದ್ರ ವಂಶರಾಜ. ಊರ್ವಶೀ-ಪುರೂರವರ ಮಗನಾದ ಆಯುರಾಜನಿಂದ ಸ್ವರ್ಭಾನವಿಯಲ್ಲಿ ಹುಟ್ಟಿದವ.
ಒಮ್ಮೆ ಇಂದ್ರ ತನಗೆ ಬಂದ ಬ್ರಹ್ಮಹತ್ಯಾದೋಷದ ಪರಿಹಾರಾರ್ಥ ಹೋಗಿದ್ದಾಗ ಅಧಿಪತಿಯಿಲ್ಲದ ದೇವತೆಗಳು ತಮ್ಮ ಅವಸ್ಥೆಯನ್ನು ಬ್ರಹ್ಮನಲ್ಲಿ ಬಿನ್ನವಿಸಿಕೊಳ್ಳಲಾಗಿ, ನಹುಷನಿಗೆ ಇಂದ್ರ ಪದವಿ ಸಿಕ್ಕಿತು. ಇತ್ತ ಇಂದ್ರ ಅಶ್ವಮೇಧ ಯಾಗ ಮಾಡಿ ತನ್ನ ಪಾಪ ಪರಿಹರಿಸಿಕೊಂಡು ಮತ್ತೆ ಇಂದ್ರಪದವಿಗೆ ಅರ್ಹನೆನಿಸಿದ. ಇದೇ ಸಂದರ್ಭದಲ್ಲಿ ಇಂದ್ರನ ರಾಣಿಯಾದ ಶಚೀದೇವಿಯನ್ನು ಕೂಡಬೇಕೆಂಬ ದುರಭಿಲಾಷೆ ನಹುಷನಿಗೆ ಉಂಟಾಯಿತು. ಶಚಿಯಲ್ಲಿಗೆ ದೂತರನ್ನಟ್ಟಿದಾಗ ಆಕೆ ಅಪೂರ್ವವಾದ ವಾಹನದಲ್ಲಿ ಕುಳಿತು ಬಂದರೆ ಆಗಬಹುದು ಎಂದು ಹೇಳಿ ಕಳುಹಿಸಿದಳು. ಸಪ್ತರ್ಷಿಗಳನ್ನೇ ವಾಹನವಾಗಿಸಿಕೊಂಡು ಪಲ್ಲಕ್ಕಿಯಲ್ಲಿ ಕುಳಿತು ಹೊರಟ ನಹುಷ ಕಾಮಾಂಧನಾಗಿ ಸರ್ಪ, ಸರ್ಪ, ಬೇಗ ನಡೆ, ಬೇಗ ನಡೆ, ಎಂದು ಹೇಳುತ್ತ ವಾಹನ ಹೊತ್ತವರಲ್ಲಿ ಒಬ್ಬರಾದ ಅಗಸ್ತ್ಯರ ತಲೆಗೆ ಕಾಲಿನಿಂದ ಒದ್ದ. ಕೋಪೋದ್ರಿಕ್ತರಾದ ಅಗಸ್ತ್ಯರು ಸರ್ಪೋಭವ ಎಂದು ಶಪಿಸಿದರು.
ಪಾಂಡವರು ವನವಾಸದಲ್ಲಿದ್ದಾಗ ಒಮ್ಮೆ ಬೇಟೆಗೆಂದು ಬಂದ ಭೀಮನನ್ನು ಹೆಬ್ಬಾವಿನ ರೂಪದಲ್ಲಿದ್ದ ನಹುಷ ಬಳಸಿದ. ಬಿಡಿಸಿಕೊಳ್ಳಲು ಭೀಮ ಅಸಮರ್ಥನಾದ; ಹಾವಿನ ಪ್ರಶ್ನೆಗಳಿಗೂ ಉತ್ತರಿಸದಾದ. ತಮ್ಮನನ್ನು ಹುಡುಕುತ್ತ ಬಂದ ಧರ್ಮರಾಯ ಪ್ರಶ್ನೆಗಳಿಗೆಲ್ಲ ಸಮರ್ಪಕವಾಗಿ ಉತ್ತರಿಸಿದುದರಿಂದ ಹಾವು ಭೀಮನನ್ನು ಬಿಟ್ಟಿತಲ್ಲದೆ ಶಾಪದಿಂದ ವಿಮೋಚನೆ ಪಡೆಯಿತು. ಕೂಡಲೇ ಈತ ಸ್ವರ್ಗಕ್ಕೆ ಹೋದ.
ಇಂದ್ರನಿಗೆ ಸೋಮಪಾನವೆಂದರೆ ಇಷ್ಟ :
ಎಲ್ಲ ದೇವತೆಗಳಿಗೂ ಸೋಮಪಾನವೆಂದರೆ ಇಷ್ಟವೇ. ಆದರೆ, ಇಂದ್ರನಿಗೆ ಸೋಮವೆಂದರೆ, ಎಲ್ಲರಿಗಿಂತ ಹೆಚ್ಚಾಗಿ ಇಷ್ಟ. ಸೋಮವನ್ನು ಪಾನಮಾಡಲು ಅವನು ಸೋಮವನ್ನು ಕದಿಯಲು ಕೂಡ ಹಿಂಜರಿಯುವುದಿಲ್ಲ. ಆದ್ದರಿಂದಲೇ ಅವನಿಗೆ ಸೋಮಪಾ ಎನ್ನುವ ವಿಶೇಷಣ ಸಲ್ಲುತ್ತದೆ. ಸೋಮವು ಅವನಿಗೆ ಪುಷ್ಟಿ ನೀಡುತ್ತದೆ. ಸೋಮಪಾನ ಮಾಡಿದಾಗ ಅವನು ಯುದ್ಧಗಳನ್ನು ಗೆಲ್ಲುತ್ತಾನೆ. ವೃತ್ರನನ್ನು ಗೆಲ್ಲಲು ಸೋಮದ ಪಾತ್ರ ಬಹಳ ಹೆಚ್ಚಿನದು. ವೃತ್ರವಧೆಗೆ ಸಿದ್ಧನಾಗುವಾಗ ಅವನು ಮೂರು ಸರೋವರಗಳಷ್ಟು ಸೋಮಪಾನ ಮಾಡಿದನು, ಎನ್ನಲಾಗಿದೆ! ಅತಿಯಾದ ಸೋಮಪಾನ ಮಾಡಿ, ಅವನಿಗೆ ಬಂದ ಜಾಡ್ಯವನ್ನು ಸೌತ್ರಾಮಣಿ ಎಂಬ ಯಾಗದಿಂದ ದೇವತೆಗಳು ಗುಣಪಡಿಸಿದರಂತೆ!
ಧನ್ಯವಾದಗಳು.
casibom guncel giris: casibom guncel giris – casibom 158 giris
casibom guncel giris
viagra 100 mg precio en farmacias: sildenafilo precio – viagra para mujeres
comprar sildenafilo cinfa 100 mg espaГ±a: viagra generico – viagra precio 2022
farmacia online espaГ±a envГo internacional: farmacia envio gratis – farmacia online barcelona
farmacias online baratas: cialis 20 mg precio farmacia – farmacias online seguras en espaГ±a
farmacia senza ricetta recensioni: viagra online siti sicuri – cialis farmacia senza ricetta
viagra consegna in 24 ore pagamento alla consegna: alternativa al viagra senza ricetta in farmacia – esiste il viagra generico in farmacia
migliori farmacie online 2024: Cialis generico 5 mg prezzo – comprare farmaci online con ricetta
Farmacie on line spedizione gratuita: Farmacia online piu conveniente – acquistare farmaci senza ricetta
farmacia online senza ricetta: Farmacia online piu conveniente – farmacia online
viagra prezzo farmacia 2023: acquisto viagra – viagra subito
comprare farmaci online all’estero: Farmacia online migliore – acquisto farmaci con ricetta
pillole per erezione immediata: viagra generico – viagra online consegna rapida
neurontin 600 mg price: buying neurontin online – neurontin 100 mg caps