in

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ
ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ

ಶ್ರೀಕೃಷ್ಣನ ಬಾಲ್ಯದ ಅನೇಕ ರೋಚಕ ಕಥೆಗಳು ಭಾಗವತದಲ್ಲಿವೆ. ಶಕಟಾಸುರನ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗಮರ್ದನ, ಗೋವರ್ಧನ ಗಿರಿಯ ರಕ್ಷಣೆ ಮೊದಲಾದ ಅನೇಕ ಕಥೆಗಳಿವೆ.

ಶ್ರೀಕೃಷ್ಣನಿಗೆ ಬಾಲ್ಯದಲ್ಲಿ ರಾಧೆ ಎಂಬ ಪ್ರೇಯಸಿ ಇದ್ದಳು. ಶ್ರೀಕೃಷ್ಣ ಗೊಲ್ಲಕುಲವನ್ನು ತೊರೆದು ಮಥುರಾ ನಗರಕ್ಕೆ ಹೊರಟಾಗ ರಾಧೆಯನ್ನೂ ತೊರೆಯಬೇಕಾಗುತ್ತದೆ. ಆದರೆ ಭಾರತದಲ್ಲಿ, ವಿಶೇಷವಾಗಿ ಉತ್ತರಭಾರತದಲ್ಲಿ, ಇಂದಿಗೂ ಶ್ರೀಕೃಷ್ಣನ ಜೊತೆ ರಾಧೆಗೇ ಪೂಜೆ ಸಲ್ಲುತ್ತದೆ.

ಜರಾಸಂಧ ಎಂಬ ರಾಕ್ಷಸನೊಂದಿಗೆ ಕೃಷ್ಣನಿಗೆ ಅನೇಕ ಸಲ ಯುದ್ಧವಾಗುತ್ತದೆ. ಜರಾಸಂಧನನ್ನು ಸೋಲಿಸುವ ಬದಲು, ಕೃಷ್ಣ ತನ್ನ ಬಂಧು-ಬಾಂಧವರನ್ನೆಲ್ಲ ಗಂಗಾತೀರದ ಮಥುರೆಯಿಂದ, ಸಾಗರತೀರದ ದ್ವಾರಕೆಗೆ ಬಂದು, ನಗರವನ್ನು ನಿರ್ಮಿಸಿ ಮಥುರೆಯ ದೊರೆ ಉಗ್ರಸೇನನನ್ನೇ ರಾಜನಾಗಿ ನಿಲ್ಲಿಸುತ್ತಾನೆ.

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 
ಶ್ರೀಕೃಷ್ಣ ಹಾಗೂ ರಾಜಕುಮಾರಿ ರುಕ್ಮಣಿ

ನರಕಾಸುರ 16 ಸಾವಿರದ 100 ಮಂದಿ ಯುವತಿಯರನ್ನು ಅಪಹರಿಸಿ ಕೂಡಿ ಹಾಕಿದ್ದ ಅಲ್ಲದೆ ನರಕಾಸುರನ ಅತ್ಯಾಚಾರ ಅನಾಚಾರದಿಂದ ಎಲ್ಲಾ ದೇವತೆಗಳು ಕಂಗೆಟ್ಟು ಹೋಗಿದ್ದರು ಹೀಗಾಗಿ ಇಂದ್ರಾ ಸೇರಿದಂತೆ ಋಷಿ ಮುನಿಗಳು ಎಲ್ಲರೂ ಕೃಷ್ಣನ ಬಳಿ ಬಂದು ಹೇಗಾದರೂ ಮಾಡಿ ಈ ಸಂಕಟದಿಂದ ಪಾರುಮಾಡಿ ಎಂದು ಕೇಳಿ ಕೊಳ್ಳುತ್ತಾರೆ.

ಆಗ ಶ್ರೀ ಕೃಷ್ಣ ಇಂದ್ರ ಮತ್ತು ಋಷಿ ಮುನಿಗಳಿಗೆ ಧೈರ್ಯ ಹೇಳಿ ಎಲ್ಲವನ್ನೂ ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟು ಕಳುಹಿಸಿದರು. ಭೂದೇವಿಯ ಅವತಾರವಾದ ಸತ್ಯಭಾಮ ಜೊತೆ ತನ್ನ ವಾಹನ ಗರುಡನ ಮೇಲೆ ಕುಳಿತು ಶ್ರೀ ಕೃಷ್ಣ ಪ್ರಜ್ಯೊತಿಷ್ ಪುರಕ್ಕೆ ತೆರಳುತ್ತಾನೆ ಅಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದ ನರಕಾಸುರನನ್ನು ಯುದ್ಧಕ್ಕೆ ಕರೆಯುತ್ತಾರೆ ನರಕಾಸುರ ಬ್ರಹ್ಮನ ಬಳಿ ಪಡೆದಿದ್ದ ವರದಿಂದ ಕೃಷ್ಣನ ಬಳಿ ಯುದ್ಧಕ್ಕೆ ನಿಲ್ಲುತ್ತಾನೆ ಭಯಂಕರ ಅತಿ ಭಯಂಕರ ಅಸ್ತ್ರ ಪ್ರಯೋಗಿಸಿದರು ನರಕಾಸುರನನ್ನು ಕೊಲ್ಲಲು ಸಾಧ್ಯ ಆಗಲಿಲ್ಲ ಸತ್ಯಭಾಮ ಒಂದು ಅಸ್ತ್ರಡಿಂದ ಬಾಣ ಬಿಡುತ್ತಾಳೆ ಈಗ ನರಕಾಸುರ ಸತ್ತು ಹೋಗುತ್ತಾನೆ. ಆಗ ಶ್ರೀ ಕೃಷ್ಣ ಈ 16 ಸಾವಿರ ಮಂದಿಯನ್ನು ಮದುವೆ ಆಗಿ ಅವರೆಲ್ಲರಿಗೂ ಒಂದು ಸ್ಥಾನ ಕೊಡುತ್ತಾನೆ.

ರುಕ್ಮ ಎಂಬ ರಾಜನ ತಂಗಿ ರುಕ್ಮಿಣಿಯನ್ನು ಮದುವೆಯಾಗಲು ಶ್ರೀಕೃಷ್ಣ ಬಯಸುತ್ತಾನೆ. ರುಕ್ಮನಿಗೆ ಶ್ರೀಕೃಷ್ಣನನ್ನು ಕಂಡರೆ ದ್ವೇಷ. ಹೀಗಾಗಿ ರುಕ್ಮಿಣಿಯನ್ನು ಅಪಹರಿಸಿಕೊಂಡು ಬಂದು ಕೃಷ್ಣ ಮದುವೆಯಾಗುತ್ತಾನೆ. ಮುಂದೆ ಜಾಂಬವತಿ ಮತ್ತು ಸತ್ಯಭಾಮೆ ಎಂಬ ಕನ್ಯೆಯರನ್ನೂ ಕೃಷ್ಣ ವಿವಾಹವಾಗುತ್ತಾನೆ.

ರುಕ್ಮಿಣಿ ಕೃಷ್ಣನನ್ನು ಪ್ರೀತಿಸಿದರು ಹೀಗಾಗಿ ರುಕ್ಮಿಣಿಯನ್ನು ಶ್ರೀ ಕೃಷ್ಣ ಮದುವೆ ಆದರೂ ರುಕ್ಮಿಣಿ ಗೆ ಒಟ್ಟು 10 ಮಂದಿ ಮಕ್ಕಳು ಇದ್ದರು. ಶ್ರೀ ಕೃಷ್ಣನಿಗೆ ರುಕ್ಮಿಣಿ ಬಿಟ್ಟು ಇನ್ನೂ 7 ಮಂದಿ ಪ್ರಮುಖ ಹೆಂಡತಿಯರು ಇದ್ದರು ಸತ್ಯಭಾಮ ಜಾಂಬವತಿ ಸೂರ್ಯ ದೇವನ ಪುತ್ರಿ ಕಾಲಿಂದಿ ಮಿತ್ರವೃಂದ ನಗ್ನಜಿತಿ ಲಕ್ಷಣ ಮತ್ತು ಭದ್ರ ಹೀಗೆ ಒಟ್ಟು 8 ಮಂದಿ ಇದ್ದರು ಪ್ರತಿಯೊಬ್ಬರಿಗೆ ತಲಾ 10 ಮಂದಿ ಮಕ್ಕಳು ಇದ್ದರು ಈ ರೀತಿ 8 ಮಂದಿ ಪತ್ನಿಯರಿಂದ ಶ್ರೀ ಕೃಷ್ಣನಿಗೆ 80 ಮಂದಿ ಮಕ್ಕಳು ಇದ್ದರು. ಹೀಗೆ ಶ್ರೀ ಕೃಷ್ಣ 8 ಮದುವೆ ಆಗಿ ದ್ವಾರಕಾ ದಲ್ಲಿ ರಾಜ್ಯಭಾರ ಮಾಡಿಕೊಂಡು ಆರಾಮಾಗಿ ಇರುತ್ತಾರೆ.

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 
ಗೋವರ್ಧನಧಾರಿ ಶ್ರೀಕೃಷ್ಣ

ಶ್ರೀಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ :

ಸಾಮಾನ್ಯವಾಗಿ ಎಲ್ಲರೂ ಭಗವಾನ್‌ ಶ್ರೀಕೃಷ್ಣನಿಗೆ 16,108 ಪತ್ನಿಯರೆಂದು ಹೇಳುತ್ತಾರೆ. ಆದರೆ ಶ್ರೀಕೃಷ್ಣನ ಕೇವಲ 8 ಜನ ಪತ್ನಿಯರನ್ನು ಮಾತ್ರ ಅಷ್ಟಭಾರ್ಯರೆಂದು ಕರೆಯಲಾಗುತ್ತದೆ.  

ಅಷ್ಟ ಎಂದರೆ 8, ಭಾರ್ಯ ಎಂದರೆ ಪತ್ನಿ. ಆದರೆ ಶ್ರೀಕೃಷ್ಣನಿಗೆ ರಾಧೆಯನ್ನು ವಿವಾಹವಾಗಲು ಮನಸ್ಸು ಮಿಡಿಯುತ್ತಿತ್ತು. ರಾಧೆಯೆಂದರೆ ಕೃಷ್ಣನಿಗೆ ಬಹಳ ಪ್ರೀತಿ. ಕೊನೆಗೂ ಕೃಷ್ಣನಿಗೆ ರಾಧೆಯನ್ನು ವಿವಾಹವಾಗಲು ಸಾಧ್ಯವಾಗಲಿಲ್ಲ. ನರಕಾಸುರನು ಅಪಹರಿಸಿದ 16,000 ಮಹಿಳೆಯರನ್ನು ಸಮಾಜ ಶಂಕಿಸಿದಾಗ ಕೃಷ್ಣ ವಿವಾಹವಾಗುತ್ತಾನೆ. ಆದರೆ ಕೃಷ್ಣನಿಗೆ ಕೇವಲ 8 ಪತ್ನಿಯರ ಮೇಲೆ ಮಾತ್ರ ಮನಸ್ಸಿತ್ತು. ಆ 8 ಪತ್ನಿಯರು ಅಥವಾ ಅಷ್ಟಭಾರ್ಯರು.

೧.ರುಕ್ಮಿಣಿ :

ರುಕ್ಮಿಣಿ ವಿದರ್ಭ ರಾಜ್ಯದ ರಾಜ, ಭೀಷ್ಮನ ಮಗಳು. ಭಗವಾನ್‌ ಶ್ರೀಕೃಷ್ಣ ಹಾಗೂ ರಾಜಕುಮಾರಿ ರುಕ್ಮಣಿಯು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಆದರೆ ಕೃಷ್ಣನ ಸಹೋದರ ಅವರಿಬ್ಬರ ಪ್ರೀತಿಯನ್ನು ವಿರೋಧಿಸುತ್ತಾನೆ ಆಗ ಕೃಷ್ಣ ಮತ್ತು ರುಕ್ಮಿಣಿ ಓಡಿಹೋಗಿ ಮದುವೆಯಾಗುತ್ತಾನೆ. ರುಕ್ಮಿಣಿಯು ಭಗವಾನ್‌ ಶ್ರೀಕೃಷ್ಣನ ಮೊದಲ ಹೆಂಡತಿ ಹಾಗೂ ಲಕ್ಷ್ಮಿ ದೇವಿಯ ಸುಂದರ ಅವತಾರ ಈಕೆ. ರುಕ್ಮಿಣಿ ರಾಜಕುಮಾರಿಯಾಗಿದ್ದಳು ಹಾಗೂ ಶ್ರೀಕೃಷ್ಣನ ಹೃದಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದ್ದಳು.

೨.​ಸತ್ಯಭಾಮ :

ಸತ್ಯಭಾಮ ಭೂಮಿಯ ಅವತಾರ. ಈಕೆ ಸತ್ರಾಜಿತನ ಮಗಳಾಗಿದ್ದಳು. ಸತ್ರಾಜಿತನು ಅಮೂಲ್ಯವಾದ ಮಣಿಗಳನ್ನು ಕದಿಯುತ್ತಿದ್ದನು. ಒಮ್ಮೆ ಮಣಿಗಳನ್ನು ಕದಿಯುವಾಗ ಶ್ರೀಕೃಷ್ಣನ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಇದರಿಂದ ಸತ್ರಾಜಿತನಿಗೆ ಅವಮಾನವಾಗುತ್ತದೆ. ಹಾಗೂ ಭಗವಾನ್‌ ಕೃಷ್ನನ ಬಳಿ ಕ್ಷಮೆಯನ್ನು ಯಾಚಿಸಿ ತಾನು ಮಾಡಿದ ತಪ್ಪಿಗೆ ತನ್ನ ಮಗಳನ್ನು ವಿವಾಹವಾಗುವಂತೆ ಕೇಳಿಕೊಳ್ಳುತ್ತಾನೆ. ಸತ್ಯಭಾಮನ ತಂದೆ ಸತ್ರಾಜಿತನ ಬಳಿ ಸ್ಯಮಂತಕ ಎನ್ನುವ ಧೈವಿಕ ಗುಣವುಳ್ಳ ಆಭರಣವನ್ನು ಹೊಂದಿರುತ್ತಾನೆ. ಇದನ್ನು ಕಂಡು ಕೃಷ್ಣನು ಈ ದೈವಿಕ ಆಭರಣವನ್ನು ಉಗ್ರಸೇನನಲ್ಲಿ ಕೊಡು ಅವನು ಇದನ್ನು ಸುರಕ್ಷಿತವಾಗಿಟ್ಟುಕೊಳ್ಳುತ್ತಾನೆಂದು ಹೇಳುತ್ತಾನೆ. ಒಮ್ಮೆ ಸತ್ರಾಜಿತನ ಸಹೋದರ ಪ್ರಸೇನ ಆ ಆಭರಣವನ್ನು ತೆಗೆದುಕೊಂಡು ಕಾಡಿಗೆ ಭೇಟೆಗೆಂದು ಹೋಗುತ್ತಾನೆ. ಅಲ್ಲಿ ಪ್ರಸೇನನು ಸಿಂಹದ ಹಲ್ಲೆಯಿಂದ ಸಾವನ್ನಪ್ಪುತ್ತಾನೆ. ಆ ಸಂದರ್ಭದಲ್ಲಿ ಜಾಂಬವನಿಗೆ ಸತ್ರಾಜಿತನ ದೈವಿಕ ಆಭರಣ ಸಿಗುತ್ತದೆ ಅವನು ತನ್ನ ಮಗಳಿಗೆ ಆಟವಾಡಲು ಆ ಆಭರಣವನ್ನು ನೀಡುತ್ತಾನೆ.

೩.​ಜಾಂಬವತಿ :

ಕೃಷ್ಣನ ಪತ್ನಿಯರನ್ನು ಅಷ್ಟಭಾರ್ಯರೆನ್ನಲು ಕಾರಣ ಹೀಗಿದೆ 
ಜಾಂಬವ ಮಗಳಾದ ಜಾಂಬವತಿಯನ್ನು ವಿವಾಹವಾಗುವಂತೆ ಬೇಡಿಕೊಳ್ಳುವುದು

ಸತ್ರಾಜಿತನು ತನ್ನ ಸಹೋದರನ ಸಾವು ಮತ್ತು ಸ್ಯಮಂತಕ ಎನ್ನುವ ದೈವಿಕ ಆಭರಣ ಕಳೆದುಹೋಗಿರುವುದರ ಹಿಂದೆ ಶ್ರೀಕೃಷ್ಣನ ಕೈವಾಡವಿದೆಯೆಂದು ಅನುಮಾನಿಸುತ್ತಾನೆ. ಆಗ ಶ್ರೀಕೃಷ್ಣನು ತನ್ನ ಮೇಲೆ ಬಂದಿರುವ ಅವಮಾನವನ್ನು, ಸಂಶಯವನ್ನು ತಾನೇ ಸರಿಪಡಿಸಿಕೊಳ್ಳುತ್ತೇನೆಂದು ಆಭರಣವನ್ನು ಮತ್ತು ಸತ್ರಾಜಿತನ ಸಹೋದರನನ್ನು ಹುಡುಕಿಕೊಂಡು ಹೋಗುತ್ತಾನೆ. ಆಗ ಶ್ರೀಕೃಷ್ಣನಿಗೆ ಜಾಂಬವನ ಬಳಿ ಆಭರಣ ಇದೆಯೆಂಬುದೂ ತಿಳಿಯುತ್ತದೆ. ಆದರೆ ಆಭರಣವನ್ನು ಜಾಂಬವ ಹಿಂದಿರುಗಿಸಲು ಒಪ್ಪುವುದಿಲ್ಲ. ಆಗ ಕೃಷ್ಣನಿಗೂ ಜಾಂಬವನಿಗೂ ಸುಮಾರು 28 ದಿನಗಳ ಕಾಲ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ ಜಾಂಬವ ಸೋಲನ್ನು ಅನುಭವಿಸುತ್ತಾನೆ. ಅವನಿಗೆ ಕೃಷ್ಣನು ರಾಮನ ಅವತಾರವೆಂದು ತಿಳಿಯುತ್ತದೆ ತಕ್ಷಣ ಆಭರಣವನ್ನು ಕೃಷ್ಣನಿಗೆ ಒಪ್ಪಿಸಿ ಕ್ಷಮೆಯನ್ನು ಕೇಳಿ, ತನ್ನ ಮಗಳಾದ ಜಾಂಬವತಿಯನ್ನು ವಿವಾಹವಾಗುವಂತೆ ಬೇಡಿಕೊಳ್ಳುತ್ತಾನೆ. ಹೀಗೆ ಕೃಷ್ಣ ಜಾಂಬವತಿಯನ್ನು ವಿವಾಹವಾದನು.

೪.​ಕಳಿಂದಿ :

ಸೂರ್ಯದೇವನ ಮಗಳಾದ ಕಳಿಂದಿಯು ಭಗವಾನ್‌ ಶ್ರೀಕೃಷ್ಣನ ನಾಲ್ಕನೇ ಉತ್ತಮ ಪತ್ನಿಯಾಗಿದ್ದಳು. ತಾನು ಮದುವೆಯಾದರೆ ಅದು ಭಗವಾನ್‌ ಶ್ರೀಕೃಷ್ಣನನ್ನು ಮಾತ್ರವೆಂಬುದೂ ಆಕೆಯ ಮನಸ್ಸಿನಲ್ಲಿತ್ತು. ಆದ್ದರಿಂದ ಆಕೆ ಶ್ರೀಕೃಷ್ಣನನ್ನು ವಿವಾಹವಾಗಲು ಕಠಿಣ ತಪಸ್ಸನ್ನು ಕೈಗೊಳ್ಳುತ್ತಾಳೆ. ಈಕೆಯ ಕಠಿಣ ತಪಸ್ಸಿನಿಂದ ಶ್ರೀಕೃಷ್ಣನನ್ನೇ ವಿವಾಹವಾಗುತ್ತಾಳೆ. ಕಳಿಂದಿಯು ಖಾಂಡವ ವನದಲ್ಲಿ ವಾಸವಾಗಿದ್ದಳು. ಇದೇ ವನದಲ್ಲಿ ಪಾಂಡವರು ತಮ್ಮ ಇಂದ್ರಪ್ರಸ್ಥವನ್ನು ಕಳೆದಿದ್ದರು.

೫.ನಗ್ನಜಿತಿ :

ಕೋಸಲ ರಾಜ ನಗ್ನಜಿತನ ಮಗಳು, ಭಗವಾನ್‌ ಕೃಷ್ಣನ 5ನೇ ಪತ್ನಿಯೇ ಈ ನಗ್ನಜಿತಿ. ಈಕೆಯನ್ನು ಸತ್ಯ ಎಂದು ಕೂಡ ಕರೆಯುತ್ತಿದ್ದರು. ನಗ್ನಜಿತಿಯು ಕೋಸಲ ನಗರದ ರಾಜ, ನಗ್ನಜಿತನ ಮಗಳಾಗಿದ್ದಳು. ರಾಜ ನಗ್ನಜಿತನು ತನ್ನ ಪುತ್ರಿಯ ವಿವಾಹಕ್ಕಾಗಿ ಕಠಿಣ ಸ್ವಯಂವರವನ್ನು ಆಯೋಜಿಸಿದನು. ಆತನಿಗೆ ಕೃಷ್ಣನನ್ನು ಹೊರತುಪಡಿಸಿ ಬೇರಾರಿಂದಲೂ ಸ್ವಯಂವರವನ್ನು ಗೆಲ್ಲಲು ಸಾಧ್ಯವಿಲ್ಲವೆಂಬುದೂ ತಿಳಿದಿತ್ತು. ನಗ್ನಜಿತನು ಯಾರು 7 ಭಯಂಕರವಾದ ಎತ್ತುಗಳೊಂದಿಗೆ ಹೋರಾಡಿ ಜಯಶಾಲಿಯಾಗುತ್ತಾರೋ ಅವರು ಮಾತ್ರ ತನ್ನ ಮಗಳನ್ನು ವಿವಾಹವಾಗಲು ಸಾಧ್ಯವೆಂದು ಸ್ವಯಂವರವನ್ನು ಏರ್ಪಡಿಸಿದ್ದನು. ಶ್ರಿಕೃಷ್ಣನು ಸ್ವಯಂವರದಲ್ಲಿ ರಾಜ ನಗ್ನಜಿತನ ಷರತ್ತನ್ನು ಪೂರೈಸಿದನು ಹಾಗೂ ಆತನ ಮಗಳು ಸತ್ಯಳನ್ನು ಅಂದರೆ ನಗ್ನಜಿತಿಳನ್ನು ವಿವಾಹವಾದನು.

೬.ಮಿತ್ರಾವಿಂದ : 

ಜಯಸೇನನ ಮಗಳು, ಉಜೈಯನಿಯ ಪ್ರಖ್ಯಾತ ರಾಜರಾದ ವಿಂದ ಮತ್ತು ಅನುವಿಂದರ ಮುದ್ದಿನ ಸಹೋದರಿ ಹಾಗೂ ಏಕೈಕ ಸಹೋದರಿ ಮಿತ್ರಾವಿಂದ. ಈ ಇಬ್ಬರೂ ಕೂಡ ದುರ್ಯೋದನನ ಅನುಯಾಯಿಗಳಾಗಿದ್ದರು. ಮಿತ್ರಾವಿಂದಳಿಗೆ ಶ್ರೀಕೃಷ್ಣನನ್ನು ವಿವಾಹವಾಗಬೇಕೆಂಬ ಆಸೆಯಿತ್ತು ಆದರೆ ಆಕೆಯ ಸಹೋದರರಾದ ವಿಂದ ಮತ್ತು ಅನುವಿಂದರು ಇದಕ್ಕೆ ಅವಕಾಶ ನೀಡುವುದಿಲ್ಲ. ಆಗ ಶ್ರೀಕೃಷ್ಣನು ಸ್ವಯಂವರದಲ್ಲಿ ಮಿತ್ರಾವಿಂದನನ್ನು ಒಲಿಸಿ ವಿವಾಹವಾಗುತ್ತಾನೆ.

೭.​ಭದ್ರ :

ದ್ರಿಷ್ಟಿ ಕೇತುನ ಮಗಳು, ಭದ್ರಳು ಭಗವಾನ್‌ ಕೃಷ್ಣನ 7ನೇ ಪತ್ನಿ. ಈಕೆ ರಾಜ ದ್ರಿಷ್ಟಿಕೇತು ಮತ್ತು ಶ್ರುತಕೀರ್ತಿ ದಂಪತಿಗಳ ಮಗಳಾಗಿದ್ದಳು. ಸಂತಾರ್ದನ ಸೇರಿದಂತೆ ಆಕೆಯ 5 ಜನ ಸಹೋದರರು ಸೇರಿ ಭದ್ರಳನ್ನು ಕೃಷ್ಣನೊಂದಿಗೆ ವಿವಾಹ ಮಾಡಿಸಿದರು.

೮.ಲಕ್ಷ್ಮಣ : 

ಬೃಹತ್‌ಸೇನನ ಮಗಳು, ಶ್ರೀಕೃಷ್ಣನ ಎಂಟನೇ ಹಾಗೂ ಕೊನೆಯ ಪತ್ನಿ ಲಕ್ಷ್ಮಣ. ಆಕೆ ಅದ್ಭುತ ಗುಣಗಳನ್ನು ಹೊಂದಿದ್ದಳು. ಈಕೆ ಮದ್ರಾ ಸಾಮ್ರಾಜ್ಯದ ರಾಜನ ಮಗಳಾಗಿದ್ದಳು. ಭಗವಾನ್‌ ಕೃಷ್ಣನು ಈಕೆಯನ್ನು ಎಲ್ಲಾ ದೈವಿಕ ಸಂಸ್ಕಾರಗೊಳೊಂದಿಗೆ ವಿವಾಹವಾಗಿದ್ದಾನೆ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

16 Comments

  1. Nutzen Sie den Fatpirate casino login für ein noch reibungsloseres Spielerlebnis.
    Fat Pirate unterstützt sofortige Einzahlungen und Abhebungen und bietet rund um die Uhr Live-Lobbys.
    Bei Fat Pirate erhalten Spieler 24/7-Support, großzügige
    Cashback-Angebote, Turniere und maßgeschneiderte Angebote.

    Wenn etwas nicht stimmt, gibt es immer Unterstützung und die Site enthält
    klare Ratschläge für alle, die mit mehr Ausgewogenheit spielen möchten. Sie können Blackjack, Roulette,
    Poker und Baccarat in vielen Stilen und Limits spielen. Der Bereich Tischspiele auf der
    Fat Pirate Casino-Website bietet für jeden Spielertyp etwas — von Old-School-Fans bis hin zu denen, die moderne Wendungen lieben.
    Sie erhalten einen 100% Ersteinzahlungsbonus bis zu 500 € sowie 200
    Freispiele. Spieler im FatPirate Casino online erhalten einen 100% Einzahlungsbonus bis zu 425 € + 200 Freispiele sowie eine exklusive
    Funktion namens Bonus Crab bei ihrer qualifizierenden Einzahlung.
    Spieler im Fat Pirate Casino online erhalten einen 100%
    Einzahlungsbonus bis zu 425 € + 200 Freispiele sowie eine exklusive Funktion namens
    Bonus Crab bei ihrer qualifizierenden Einzahlung.
    Das Fat Pirate Casino Deutschland online wurde sowohl für Gelegenheitsspieler als
    auch für ernsthafte Spieler entwickelt.

    References:
    https://online-spielhallen.de/ihr-verde-casino-cashback-eine-umfassende-analyse/

  2. In der Nähe der Innenstadt, hinter Jaarbeurs Natürlich finden Sie im Holland Casino Utrecht auch alle anderen Tisch- und Automatenspiele.
    Eine Reservierung ist nicht erforderlich.
    Täglich finden im Holland Casino Eindhoven Texas Hold’em Turniere statt.
    In Zentrum von Eindhoven, direkt am Markt gelegen,
    können Sie die Vorzüge dieses Casinos genießen. Neben Tisch- und Automatenspielen können Sie erstklassige Live-Musik genießen.
    Zahlreiche Kasinos wie Enschede, Venlo, Njimegen oder
    Groningen sind schnell mit dem Auto von Deutschland
    aus erreichbar. Bei einem Strandurlaub in Scheveningen sollte der Besuch des Kasinos mit eingeplant werden, allein das Gebäude ist sehenswert, es steht unter Denkmalschutz.
    Das Glücksspielangebot gilt nur für Besucher ab
    einem Alter von 18 Jahren, außerdem besteht eine Ausweispflicht.
    Neben dem Spielangebot gibt es in allen Kasinos ein Gastronomieangebot.

    Während des Spielens kann man Snacks essen und an ausgezeichneten Cocktails nippen. Kleiner als sein oben dargestellter Nachbar, das Jack Casino ist dennoch ein großartiger Ort zum Spielen.
    Sie müssen nur volljährig (über 18 Jahre) und gut gekleidet sein, um in dieses
    ebenso laute wie süchtig machende Universum einzutreten!
    Der Eintritt kostet 5 Euro für den ersten Besuch,
    danach ist er kostenlos. Das Kasino verfügt über ein Restaurant und veranstaltet am Wochenende Dj-Sets für Amateure.
    Im Herzen gelegen Stadtzentrum von Amsterdamam Holland Casino ist eine echte Institution in der Stadt.

    References:
    https://online-spielhallen.de/lex-casino-erfahrungen-ein-umfassender-uberblick-fur-spieler/

  3. Two casinos in northern Australia found at high risk of being used
    for money laundering have been ordered to undertake an external audit.
    The operators of the casinos both say they take their obligations seriously
    and will co-operate with the authorities. Two casinos in Townsville and Darwin will undertake external audits
    of their anti-money laundering measures. In January, Echo said
    Jupiters Townsville had limited expansion opportunities
    and offloading the casino would allow the company
    to focus on its Sydney, Brisbane and Gold Coast properties.

    “[Jupiters Townsville] is the worst-performing casino in Australia by a long way,” he said.

    Ask our friendly gaming team on the Casino main gaming floor and they’ll give you a
    hand. Need a little refresher on some of your favourite games, or trying your hand at
    something new? We can cater for large groups and private events.

    Held on special occasions or during themed nights, the event
    creates an exhilarating atmosphere where participants
    can win a variety of prizes, such as up to $500 in free play
    credits, cash prizes up to $1,000, or $50 dining credits.
    The “Ardo on Us” promotion is tailored to reward patrons who engage
    in specified gaming activities on designated
    days.
    Enhanced by high-definition graphics and responsive interfaces, the software integration not only elevates
    gameplay but also fortifies the casino’s commitment to technological excellence and customer satisfaction. Utilizing
    software from industry-leading providers, the casino
    ensures each game runs smoothly across various platforms.

    These regulatory bodies are stringent in their requirements, involving regular audits and
    checks that guarantee fairness and transparency
    in all casino operations. The ville Casino Townsville operates
    with utmost adherence to legal and regulatory frameworks,
    ensuring all gaming activities are conducted in a
    secure and ethical manner. This approach ensures that all players can manage their funds efficiently and securely, according to their individual preferences.

    References:
    https://blackcoin.co/13_vip-slots-casino-review-2022_rewrite_1/

  4. With the bright lights of Tokyo as our muse, we’ve created a lively take on casual Japanese dining that packs a punch.
    Reservations for groups of 1 to 11 guests can be made online.
    Surrender your senses to Asian fine dining with a modern, tropical Queensland twist.

    Like all casinos in Australia, entry to The Ville Casino is
    restricted to people aged 18 years and over.
    Alternatively, Casino gaming rules can be found
    online.
    Such language diversity not only caters to international visitors
    but also reflects the casino’s global perspective and respect for cultural diversity.

    Swimming pool day passes and cabanas are available for non-hotel guests.

    Tier Credits are accumulated when playing on gaming machines and table games,
    with your Vantage Rewards card registered. But the only
    area of gaming and gambling where we appear to
    be lacking is in the area of legislation and oversight.

    References:
    https://blackcoin.co/plinkocasino-a-complete-overview/

  5. http://www.cmc365.co.kr/bbs/board.php?bo_table=free&wr_id=434068 http://www.cmc365.co.kr

    https://id.duo.vn https://id.duo.vn/

    https://tea.neuron.my/alexandrafugat/rocketplay-promo-code1460/wiki/Attention-Required%21-Cloudflare https://tea.neuron.my/alexandrafugat/rocketplay-promo-code1460/wiki/Attention-Required!-Cloudflare

    https://joshshare.com/read-blog/9812_rocketplay-casino-bonus-codes-conditions-of-receipt-for-australians.html https://joshshare.com/read-blog/9812_rocketplay-casino-bonus-codes-conditions-of-receipt-for-australians.html

    https://git.sophiagwen.au/carlnugent9154 git.sophiagwen.au

    https://jobsjo.online/employer/the-best-online-casino-in-canada-2026 jobsjo.online

    https://martdaarad.com/profile/vonberk4353403 martdaarad.com

    https://gitea.fefello.org/laurence362704 gitea.fefello.org

    http://kwster.com/board/864937 kwster.com

    https://social.aqait.com/read-blog/1297_rocketplay-casino-bonuses-no-deposit-bonus-for-registration-cashback-and-other-t.html social.aqait.com

    https://git.dinsor.co.th/torylocklear07 git.dinsor.co.th

    http://newborhooddates.com/@revamanzo12030 newborhooddates.com

    https://www.szsige.com/gitlab/nolanoth113931 https://www.szsige.com

    https://gitlab.iplusus.com/franknewbigin2/rocket-play-promo-code3440/wiki/Rocketplay-Casino-bonus-codes%3A-conditions-of-receipt-for-Australians https://gitlab.iplusus.com/

    https://eram-jobs.com/employer/rocketplay-promo-code-australia-official-bonus-codes-2026 https://eram-jobs.com/employer/rocketplay-promo-code-australia-official-bonus-codes-2026

    https://qflirt.net/@verenayoo66048 https://qflirt.net

    http://bertogram.com/melvabobb52995 bertogram.com

    https://wondermap.org/read-blog/22182_rocketplay-online-casino-promos-for-australian-players-terms-and-conditions-for.html wondermap.org

    https://emphira.app/@virgilioshook2 emphira.app

    https://www.madeinna.org/profile/djhlouanne3108 madeinna.org

    https://emphira.app/@virgilioshook2 https://emphira.app/@virgilioshook2

    References:
    gitlab.rightease.com

  6. http://tkyingyinv.joinbbs.net/viewthread.php?tid=267939&extra= http://tkyingyinv.joinbbs.net/viewthread.php?tid=267939&extra=

    https://usvs.ms/read-blog/50317_fast-payout-pokies-amp-live-casino-bonuses.html usvs.ms

    https://code.dsconce.space/maura06f918332/sky-crown-casino-real-money1982/wiki/7%2C000%2B-Games-%26-A%248%2C000-Bonus code.dsconce.space

    https://gogs.adamivarsson.com/triciaz9791537/sky-crown-casino-bonus-codes1996/wiki/Online+Real+Money+Pokies+%2526+Live+Games+for+Australians gogs.adamivarsson.com

    http://portal.chrzescijanscysingle.pl/@francesmcelhan portal.chrzescijanscysingle.pl

    https://gitea.jobiglo.com/rosaliecilley6 gitea.jobiglo.com

    https://www.tacticallysolved.com/jeroldgoetz866 http://www.tacticallysolved.com

    https://git.raiseyourjuice.com/bridgetteamos git.raiseyourjuice.com

    https://unitedpool.org/employer/skycrown-instant-play-fast-browser-casino-access-now/ unitedpool.org

    https://git.zhewen-tong.cc/kaseypritchard/sky-crown-casino-progressive-jackpots1994/wiki/Official-Website git.zhewen-tong.cc

    https://audiostory.kyaikkhami.com/fyxalfred83984 audiostory.kyaikkhami.com

    https://git.simnet.cx/shanna13u54836 https://git.simnet.cx/shanna13u54836

    https://chunkks.com/mac83905152928 https://chunkks.com

    https://git.suo0.com/tawnya93l4586/skycrown-4-login2004/wiki/SkyCrown-Casino-Bonus-Up-to-AU%243000-Bonus https://git.suo0.com

    https://krazzykross.com/read-blog/68640_login-australia.html https://krazzykross.com/read-blog/68640_login-australia.html

    https://www.bookmyaccountant.co/profile/zaravann027692 bookmyaccountant.co

    https://zurimeet.com/@lavadaguzman2 https://zurimeet.com

    http://www.mikarsoft.com/nwrjustine797 http://www.mikarsoft.com/nwrjustine797

    https://platform.giftedsoulsent.com/onitadillion63 platform.giftedsoulsent.com

    https://ste-van.de/buckfulford835/sky-crown-casino-high-roller-bonus1991/wiki/Similar-Sites ste-van.de

    https://git.secretserver.club/christyg143362 https://git.secretserver.club/christyg143362

    References:
    http://git.qniao.cn/aileenwaxman5

  7. https://jobdoot.com/companies/fuckmate-games-wikipedia-the-free-encyclopedia/ jobdoot.com

    https://gitlab.rails365.net/warrenszr5567 https://gitlab.rails365.net

    https://neulbom24.co.kr/bbs/board.php?bo_table=free&wr_id=297987 https://neulbom24.co.kr/bbs/board.php?bo_table=free&wr_id=297987

    http://git.tjyourong.com.cn/latiaremley61/5672fuckmate-casino-welcome-bonus/wiki/Australia%2527s+%25231+Online+Casino+Platform+2025+High+RTP+Games+%2526+Secure+Gaming git.tjyourong.com.cn

    https://www.recruit-vet.co.uk/employer/fuckmate-games-wikipedia,-the-free-encyclopedia/ http://www.recruit-vet.co.uk

    https://angdesh.com/author/alvanation1/ angdesh.com

    https://eurogulfcareers.com/companies/fuckmate-casino-instant-payid-withdrawals-2026/ eurogulfcareers.com

    https://guateempleos.com/companies/fuckmate-casino-instant-payid-withdrawals-2026/ guateempleos.com

    https://git.i2edu.net/claudettedawso/fuckmate-casino-live-chat2019/wiki/Online+Casino+Australia+%2526+Real+Pokies git.i2edu.net

    https://git.yinbonet.cn/rozellajustice git.yinbonet.cn

    https://inmessage.site/@doriebutterfie inmessage.site

    https://gladjobs.com/employer/easiest-app-to-fuck-local-girls-free-fuckbook/ https://gladjobs.com/employer/easiest-app-to-fuck-local-girls-free-fuckbook

    https://jobs.assist24-7.com/employer/play-top-pokies-online/ https://jobs.assist24-7.com/employer/play-top-pokies-online/

    https://git.kraft-werk.si/maximofehon242 git.kraft-werk.si

    https://empleos.contatech.org/employer/fuckmate-casino-instant-payid-withdrawals-2026/ empleos.contatech.org

    https://gitea.nongnghiepso.com/lidably7187112 gitea.nongnghiepso.com

    https://git.alderautomation.ca/carenmoffat882/2515fuckmate-casino-codes/wiki/Fuckmate-Casino-Codes-Sex-Games https://git.alderautomation.ca

    https://git.lenfortech.com/maricelapennel https://git.lenfortech.com/

    https://qarisound.com/rhyshower50023 qarisound.com

    https://gitea.cfpoccitan.org/kelleyoneal064 https://gitea.cfpoccitan.org

    https://gitea.shirom.me/wallyuqi30530 gitea.shirom.me

    References:
    https://vietbangla.io.vn/read-blog/54_what-is-fuckmate-casino-legit-aussie-online-casino.html

  8. https://git.dinsor.co.th/barrypoland74 git.dinsor.co.th

    http://tfjiang.cn:32773/agnes893015682 tfjiang.cn

    https://taradmai.com/profile/arturoemmons66 taradmai.com

    https://sisinetjobs.com/employer/a100-no-deposit-bonus-codes-2025-free-aud-coupon-codes/ sisinetjobs.com

    http://app.venusroyale.date/@velvasigler784 app.venusroyale.date

    https://teba.timbaktuu.com/employer/free-100-pokies-no-deposit-bonuses-2026/ https://teba.timbaktuu.com

    https://git.suo0.com/judiholm82289 git.suo0.com

    https://empleos.contatech.org/employer/top-ndb-offers-for-aussie-players/ https://empleos.contatech.org/

    https://gitstud.cunbm.utcluj.ro/reubendudgeon1 gitstud.cunbm.utcluj.ro

    http://git.qiniu1314.com/rudy36m1350221 http://git.qiniu1314.com/rudy36m1350221

    https://syq.im:2025/davislavallee https://syq.im/

    https://stayzada.com/bbs/board.php?bo_table=free&wr_id=822629 https://stayzada.com/bbs/board.php?bo_table=free&wr_id=822629

    https://www.loginscotia.com/tillycoungeau https://www.loginscotia.com/

    https://google-pluft.us/forums/viewtopic.php?id=121031 google-pluft.us

    http://gsiani01.nayaa.co.kr/bbs/board.php?bo_table=sub04_01&wr_id=26743 gsiani01.nayaa.co.kr

    https://sigma-talenta.com/employer/black-lotus-casino-bonus-codes-promo-offers-and-deposit-offer/ sigma-talenta.com

    https://jobs.askpyramid.com/companies/367-best-no-deposit-bonus-codes-verified-may-2026/ jobs.askpyramid.com

    http://www.tangjia7.com:8901/lucycolorado34 http://www.tangjia7.com

    https://towerclimbers.work/employer/free-100-pokies-no-deposit-sign-up-bonus-in-australia/ towerclimbers.work

    https://suksesvol.org/read-blog/266749_100-no-deposit-bonus-casino-australia-free-100-dollars-pokies.html suksesvol.org

    https://lasigal.com/johannap048306 https://lasigal.com/johannap048306

    References:
    http://play123.co.kr/bbs/board.php?bo_table=online&wr_id=381331

  9. https://www.verygoodhousehotel.com:443/bbs/board.php?bo_table=free&wr_id=862450 https://www.verygoodhousehotel.com:443/bbs/board.php?bo_table=free&wr_id=862450

    https://dev01.open-alt.com/kayleecvy10224 https://dev01.open-alt.com/kayleecvy10224

    https://git.rongxin.tech/lorenejarnigan https://git.rongxin.tech/lorenejarnigan

    https://camlive.ovh/read-blog/30336_get-a-free-100-pokies-no-deposit-sign-up-bonus-codes-aussie-2025.html https://camlive.ovh

    https://git.raiseyourjuice.com/willp152202376 https://git.raiseyourjuice.com/willp152202376

    https://sociosa.com/read-blog/8104_best-casino-bonuses-for-australian-players-in-may-2026.html sociosa.com

    https://dev.al2k4.uk/veldatorrence https://dev.al2k4.uk/

    https://lius.familyds.org:3000/charlesbeltran https://lius.familyds.org:3000/charlesbeltran

    https://www.toutsurlemali.ml/employer/100-no-deposit-bonus-casino-australia-free-100-dollars-pokies/ http://www.toutsurlemali.ml

    https://aipod.app/candacemoran8 aipod.app

    http://girl.naverme.com/bbs/board.php?bo_table=free&wr_id=898960 http://girl.naverme.com/bbs/board.php?bo_table=free&wr_id=898960

    https://joblinksolution.org/employer/free-100-pokies-no-deposit-bonuses-2026/ joblinksolution.org

    https://dunyya.com/employer/free-100-pokies-no-deposit-sign-up-bonus-in-australia-2026/ dunyya.com

    https://booyoung-elec.com/bbs/board.php?bo_table=free&wr_id=36168 https://booyoung-elec.com

    https://playovni.com/twylaeales3404 playovni.com

    http://rm.runfox.com/gitlab/halwac51726635 http://rm.runfox.com/

    https://qalmsecurity.nl/employer/check-our-list/ qalmsecurity.nl

    https://dunyya.com/employer/free-100-pokies-no-deposit-sign-up-bonus-in-australia-2026/ https://dunyya.com

    https://google-pluft.us/forums/viewtopic.php?id=121031 https://google-pluft.us

    https://git.van-peeren.de/nedcasey631142 git.van-peeren.de

    https://robbarnettmedia.com/employer/best-mobile-no-deposit-casino-bonuses-for-2026/ https://robbarnettmedia.com/employer/best-mobile-no-deposit-casino-bonuses-for-2026/

    References:
    https://conexaempregos.com.br/companies/free-100-pokies-no-deposit-sign-up-bonus-2025/

  10. https://filuv.bnkode.com/@gayekroeger37 filuv.bnkode.com

    https://git.refinementservices.com/jordan66r82425 git.refinementservices.com

    https://socifauc.com/read-blog/7497_treasury-casino-amp-hotel-review-2026-top-guide-info-stats.html https://socifauc.com

    http://code.kfw.net/marilynngardin code.kfw.net

    https://starsgrp.net/profile/philomenakesse starsgrp.net

    https://joblinksolution.org/employer/best-live-casinos-in-australia-2026s-top-australian-casinos/ joblinksolution.org

    https://xn--u5bc6c9a5bo7bxc.com/read-blog/3972_opening-date-announced.html https://u5bc6c9a5bo7bxc.com/read-blog/3972_opening-date-announced.html

    https://dunyya.com/employer/queensland-casinos-to-have-cash-limits-new-penalties-in-gambling-reforms-prompted-by-star-report/ https://dunyya.com

    https://resume.mastersacademy.in/companies/best-payout-online-casinos-in-australia-2026-highest-payouts/ https://resume.mastersacademy.in/

    https://git.healthathome.com.np/heribertohinso git.healthathome.com.np

    https://nas.zearon.com:2001/estebanertel06 nas.zearon.com

    http://git.520hx.vip/georgedostie8/1869safe-gambling-laws-in-brisbane/wiki/Best-Mobile-Casinos-for-Australian-Players-in-2026 http://git.520hx.vip/

    https://git.stormrain.cn/leonida5145136 git.stormrain.cn

    https://2workinoz.com.au/employers/the-ai-software-engineer/ 2workinoz.com.au

    http://www.onetopinsurance.com/gnuboard5/bbs/board.php?bo_table=free&wr_id=322842 http://www.onetopinsurance.com/gnuboard5/bbs/board.php?bo_table=free&wr_id=322842

    https://www.canadiannewcomerjobs.ca/companies/preferred-casino-event-venues/ http://www.canadiannewcomerjobs.ca

    https://usdrjobs.com/employer/the-star-brisbane-releases-date-and-first-phase-of-opening/ https://usdrjobs.com

    https://www.canadiannewcomerjobs.ca/companies/how-to-play-roulette-rules-step-by-step-guide/ http://www.canadiannewcomerjobs.ca

    https://git.olivierboeren.nl/margueritedelp/marguerite2003/wiki/Treasury-Casino-and-Hotel-Brisbane:-A-Guide-to-the-Ultimate-Entertainment-Destination https://git.olivierboeren.nl

    https://talenthubsol.com/companies/the-star-brisbane-releases-date-and-first-phase-of-opening/ talenthubsol.com

    https://srsbkn.eu.org/darellalgerano https://srsbkn.eu.org/darellalgerano

    References:
    http://fanlibo.i234.me:8418/guillermoanton

  11. https://silatdating.com/@rodrigotsf916 silatdating.com

    https://git.futaihulian.com/siobhanfmn8040/8644new-online-casino-no-deposit-bonus/-/issues/1 git.futaihulian.com

    https://ghibta.org/employer/free-$100-pokies-no-deposit-sign-up-bonus-australia-2026/ https://ghibta.org

    https://app.dreamnaijaapp.com/read-blog/7049_free-online-games-at-poki-play-now.html https://app.dreamnaijaapp.com

    https://git.paulll.cc/shaymelville00 https://git.paulll.cc/

    http://www.mindepoch.com:9092/leonoreporcell http://www.mindepoch.com:9092/leonoreporcell

    https://mygit.kikyps.com/rozellapence3 https://mygit.kikyps.com/

    https://git.minecraftlegacy.com/carlan68713812 https://git.minecraftlegacy.com/carlan68713812

    https://4realrecords.com/carribushell96 4realrecords.com

    https://camlive.ovh/read-blog/30336_get-a-free-100-pokies-no-deposit-sign-up-bonus-codes-aussie-2025.html camlive.ovh

    https://onetouch-git.thxpace.com/sammyforsythe onetouch-git.thxpace.com

    https://qalmsecurity.nl/employer/latest-no-deposit-bonus-codes-2026-keep-what-you-win/ https://qalmsecurity.nl/employer/latest-no-deposit-bonus-codes-2026-keep-what-you-win

    https://git.suo0.com/mickiebeadle89/mickie1983/wiki/Rocket-Play-Casino-No-Deposit-Bonus-Codes-2026-%26-15-Better-Alternatives-for-Aussie-Players git.suo0.com

    https://adlr.cig22.com/tandycollicott adlr.cig22.com

    https://robbarnettmedia.com/employer/best-mobile-no-deposit-casino-bonuses-for-2026/ robbarnettmedia.com

    https://gitea.alacloud.de/joeannhill5678 https://gitea.alacloud.de/

    https://neulbom24.co.kr/bbs/board.php?bo_table=free&wr_id=298920 neulbom24.co.kr

    https://xn--u5bc6c9a5bo7bxc.com/read-blog/4121_casino-bonuses-australia-2026-find-top-casino-bonus-offers.html https://u5bc6c9a5bo7bxc.com

    https://shirme.com/sidneyrush350 shirme.com

    https://lius.familyds.org:3000/charlesbeltran/9588650/wiki/%24100-Free-Chip-No-Deposit-Australia-Real-Money-%EF%B8%8F-Bonus-Codes lius.familyds.org

    http://git.zxkedu.com:33769/leiftompson035 http://git.zxkedu.com

    References:
    https://rukorma.ru/140-no-deposit-bonuses-aussies-free-spins-cash-offers

  12. https://aitune.net/zijrobbin29696 https://aitune.net/zijrobbin29696

    https://www.govconnectjobs.com/employer/best-payid-pokies-australia-2026-fast-withdrawals/ https://www.govconnectjobs.com

    https://cleveran.com/profile/dorothyu667796 https://cleveran.com/profile/dorothyu667796

    https://www.ikaros.asia/emiliohaveman5/9475739/wiki/Best-PayID-Casinos-in-Australia-for-PayID-Pokies-2026 http://www.ikaros.asia

    http://git.qniao.cn/marshai7036561/6370payid-pokies-no-deposit-bonus-codes/wiki/Top-10-real-money-online-pokies-casinos-in-Australia-Business-Insider-Africa http://git.qniao.cn/

    https://gt.clarifylife.net/erichickey2708 gt.clarifylife.net

    https://feleempleo.es/employer/best-payid-pokies-australia-top-casinos-ranked-2026/ feleempleo.es

    http://pilot.waytoacme.com/employer/best-payid-casinos-in-australia-for-2026-play-payid-pokies pilot.waytoacme.com

    https://niqnok.com/rocky048622387 https://niqnok.com/rocky048622387

    https://adx24.com/profile/rae66t17586511 adx24.com

    https://gitea.brmm.ovh/namjenkinson5 gitea.brmm.ovh

    https://guiacomercialsaopaulo.com/author/melodeepasc/ guiacomercialsaopaulo.com

    https://jomowa.com/@sungpepper1954 https://jomowa.com/

    https://jobsjo.online/employer/thepokies-net-payment-options-2026-deposit-and-withdrawal https://jobsjo.online/

    https://gitea.primecontrols-dev.com/linwood0997080/online-pokies-payid-deposit8783/wiki/Best-PayID-Pokies-Australia-Top-Casinos-Ranked-2026 https://gitea.primecontrols-dev.com

    https://didadj.com/biancacallanan https://didadj.com/

    https://datemeonline.xyz/@melaniecrespin https://datemeonline.xyz/@melaniecrespin

    https://sweethartone.com/@cheriegrimshaw sweethartone.com

    https://www.jobexpertsindia.com/companies/best-australian-online-pokies-for-real-money-may-2026/ https://www.jobexpertsindia.com/

    https://katambe.com/@veronicarothst katambe.com

    http://git.qniao.cn/marshai7036561/6370payid-pokies-no-deposit-bonus-codes/wiki/Top-10-real-money-online-pokies-casinos-in-Australia-Business-Insider-Africa http://git.qniao.cn

    References:
    https://ttym.space/ollieaddison11/ollie2004/wiki/Australia-No-Deposit-Casinos-%26-Bonuses-2026

  13. https://eram-jobs.com/employer/best-online-pokies-australia-2026-at-au-sites-for-real-money https://eram-jobs.com/employer/best-online-pokies-australia-2026-at-au-sites-for-real-money

    https://git.mana-web.com/nealscollen125/1283pokies-net-australia-payid-sign-up/wiki/Best-PayID-Pokies-Australia-2026-Fast-Withdrawals https://git.mana-web.com/nealscollen125/1283pokies-net-australia-payid-sign-up/wiki/Best-PayID-Pokies-Australia-2026-Fast-Withdrawals

    https://jobplacementsguyana.com/employer/fast-payments/ https://jobplacementsguyana.com/employer/fast-payments/

    https://go-ro.eu/companies/payid-pokies-2025-best-payid-casinos-in-au/ https://go-ro.eu

    https://dating.vi-lab.eu/@ezequielcope16 dating.vi-lab.eu

    https://gitea.nacsity.cn/taylahtrenwith gitea.nacsity.cn

    http://musicstreaming.yonetsystems.com/fredrick70361 http://musicstreaming.yonetsystems.com/fredrick70361

    http://www.fitnessfestival.co.kr/bbs/board.php?bo_table=qa&wr_id=111867 http://www.fitnessfestival.co.kr/bbs/board.php?bo_table=qa&wr_id=111867

    https://www.mercado-uno.com/author/greglevi09/ http://www.mercado-uno.com

    https://reruberrypi.rerurate.com/thorstenalger https://reruberrypi.rerurate.com

    https://novo.neomera.com.br/employer/online-casino-australia-official-site/ https://novo.neomera.com.br/employer/online-casino-australia-official-site

    https://gitea.teasistemi.it/chaumacqueen46/2904075/wiki/Top-10-real-money-online-pokies-casinos-in-Australia-Business-Insider-Africa https://gitea.teasistemi.it/chaumacqueen46/2904075/wiki/Top-10-real-money-online-pokies-casinos-in-Australia-Business-Insider-Africa

    https://nxtgencorp.in/employer/best-payid-pokies-australia-2026-fast-withdrawals/ https://nxtgencorp.in/

    https://www.mercado-uno.com/author/edengray56/ http://www.mercado-uno.com

    http://www.aionesight.com/jacquiefikes3 http://www.aionesight.com/

    http://dev-gitlab.dev.sww.com.cn/melodywozniak dev-gitlab.dev.sww.com.cn

    https://careersearchinfo.com/employer/fast-payments/ careersearchinfo.com

    https://getskill.work/ermelindaoneil getskill.work

    http://rm.runfox.com/gitlab/mirandashetler rm.runfox.com

    https://shamrick.us/logankinchela9 shamrick.us

    https://zm.aosenhw.com/@lesleydietz930 zm.aosenhw.com

    References:
    https://git.automathon.org/bennettthielen

  14. http://www.thehispanicamerican.com/companies/best-payid-casinos-in-australia-top-list-for-may-2026/ http://www.thehispanicamerican.com/companies/best-payid-casinos-in-australia-top-list-for-may-2026

    https://dev8.webserver5.com/employer/best-payid-casinos-in-australia-for-2026-payid-pokies-online/ https://dev8.webserver5.com/employer/best-payid-casinos-in-australia-for-2026-payid-pokies-online

    https://fairytalescreation.com/node/19145 https://fairytalescreation.com/node/19145

    https://www.refermee.com/companies/top-payid-casinos-australia-2026-instant-withdrawals-real-money-pokies/ http://www.refermee.com

    https://bluestreammarketing.com.co/employer/best-payid-casinos-australia-2026-for-quick-withdrawals/ bluestreammarketing.com.co

    https://marine-zone.com/employer/best-payid-pokies-in-australia-for-real-money-2025/ https://marine-zone.com/

    https://careersearchinfo.com/employer/fast-payments/ careersearchinfo.com

    https://dev8.webserver5.com/employer/fast-payments/ dev8.webserver5.com

    https://ttemployment.com/employer/fast-payments/ ttemployment.com

    https://careers.cblsolutions.com/employer/fast-payments/ careers.cblsolutions.com

    https://www.fepp.org.ec/fayenewhouse2 http://www.fepp.org.ec

    https://working.altervista.org/employer/best-payid-casinos-australia-top-11-sites-for-instant-withdrawals/ https://working.altervista.org/employer/best-payid-casinos-australia-top-11-sites-for-instant-withdrawals

    https://git.violka-it.net/rickiebuchholz/pokies-sites-that-accept-payid1981/wiki/Best-PayID-Casinos-in-Australia-Top-List-for-May-2026 git.violka-it.net

    https://hellomusic.app/abbygreville4 https://hellomusic.app/

    https://www.ikaros.asia/emiliohaveman5/9475739/wiki/Best-PayID-Casinos-in-Australia-for-PayID-Pokies-2026 http://www.ikaros.asia

    https://www.mein-bdsm.de/@cyrilklug84437 http://www.mein-bdsm.de

    https://www.singuratate.ro/@stefancarlton2 http://www.singuratate.ro

    https://allasguru.com/cegek/payid-pokies-2026-tested-payid-casinos-in-australia/ https://allasguru.com/cegek/payid-pokies-2026-tested-payid-casinos-in-australia

    http://www.shkxrd.com:3000/hudsonstepp942 http://www.shkxrd.com/

    http://musicstreaming.yonetsystems.com/renaldoiye961 musicstreaming.yonetsystems.com

    https://resume.mastersacademy.in/companies/best-payid-pokies-australia-2026-fast-withdrawals/ https://resume.mastersacademy.in/companies/best-payid-pokies-australia-2026-fast-withdrawals/

    References:
    https://cdd4.xyz/lavonfitzroy1

  15. https://git.wisder.net/maxieschiller0 git.wisder.net

    https://blacktube.in/read-blog/42422_15-best-paying-online-casinos-australia-97-rtp.html blacktube.in

    https://git.4lcap.com/ferdinandbudd git.4lcap.com

    https://motornation.dk/kmveva59416009 motornation.dk

    http://www.we-class.kr/houstonkane953 we-class.kr

    http://mjf.xn--hy1b90it0ofnk.com/bbs/board.php?bo_table=free&wr_id=231079 mjf.hy1b90it0ofnk.com

    https://jobcop.uk/employer/best-australian-online-casinos-for-real-money-in-2026/ jobcop.uk

    http://newchanpin.yuntangkeji.cn:33009/chelseybunton1 http://newchanpin.yuntangkeji.cn

    https://www.rhcapital.cl/employer/au-approved-online-casinos-%e2%ad%90-compare-sites-with-confidence/ https://www.rhcapital.cl

    https://git.refinementservices.com/lucretiaavent1 git.refinementservices.com

    https://lovcam.mydaddyonline.in/@elijahbehrends https://lovcam.mydaddyonline.in/@elijahbehrends

    https://ramrokaam.com.np/companies/best-online-casinos-australia-2026-70-sites-ranked/ ramrokaam.com.np

    https://theavtar.in/read-blog/151329_best-paying-online-casinos-in-australia-for-2026.html theavtar.in

    https://www.makemyjobs.in/companies/best-online-casinos-australia:-top-10-australian-casino-sites/ https://www.makemyjobs.in/companies/best-online-casinos-australia:-top-10-australian-casino-sites

    https://arabsfans.com/@emelia65426511 https://arabsfans.com

    https://backtowork.gr/employer/best-online-casinos-australia-for-real-money-2026-top-pokies-sites-with-fast-payouts-aussie-tested/ https://backtowork.gr/

    https://git.deadpoo.net/shantellbrant git.deadpoo.net

    https://tripleoggames.com/employer/best-payout-online-casinos-australia-highest-rtp-pokies/ tripleoggames.com

    https://git.4lcap.com/dianafinniss4 https://git.4lcap.com/dianafinniss4

    https://social.updum.com/read-blog/48030_best-online-payout-casinos-in-australia-2026.html https://social.updum.com

    https://em-drh.com/employer/highest-paying-online-pokies-best-payout-aus-pokies/ em-drh.com

    References:
    https://music.batalp.com/zgpdomingo1920

ಕಣ್ಣಿನ ಸುತ್ತ ಕಪ್ಪು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ

ಕಣ್ಣಿನ ಸುತ್ತ ಕಪ್ಪು ತಡೆಗಟ್ಟಲು ಈ ಕ್ರಮಗಳನ್ನು ಅನುಸರಿಸಿ

ಪಾಕಿಸ್ತಾನ ಸೈನ್ಯದ ಶರಣಾಗತಿ

ಇತಿಹಾಸದಲ್ಲಿ ಇಂದು “ಭಾರತ-ಪಾಕಿಸ್ತಾನ ಯುದ್ಧವು”, ಪಾಕಿಸ್ತಾನ ಸೈನ್ಯದ ಶರಣಾಗತಿಯೊಂದಿಗೆ ಕೊನೆಗೊಂಡಿತು