ಮಕರ ಸಂಕ್ರಾತಿ ಮೊನ್ನೆಯಷ್ಟೆ ಆಚರಣೆ ಮಾಡಲಾಯಿತು. ಮಕರ ಸಂಕ್ರಾತಿ ವಿಶೇಷತೆ ಎಂದರೆ ಪ್ರತಿ ವರ್ಷ ಅಯ್ಯಪ್ಪ ಶಬರಿಮಲೆಯಲ್ಲಿ ಮಕರ ಜ್ಯೋತಿಯ ರೂಪದಲ್ಲಿ ಬಂದು ದರ್ಶನ ನೀಡುವುದು. ಈ ಕಲಿಯುಗದಲ್ಲಿ ಕೂಡ ನಂಬಲು ಸಾಧ್ಯವಾಗದಿರುವ ಮಹಿಮೆ.
ಆಕಾಶದಲ್ಲಿ, ನಾವು 12 ರಾಶಿಗಳು ಅಥವಾ ರಾಶಿಚಕ್ರ ಚಿಹ್ನೆಗಳು ಅಥವಾ ನಕ್ಷತ್ರಪುಂಜಗಳನ್ನು ಹೊಂದಿದ್ದೇವೆ. ಸೂರ್ಯನು ಒಂದು ತಿಂಗಳ ಕಾಲ ಒಂದು ರಾಶಿಯಲ್ಲಿದ್ದಾನೆ ಮತ್ತು ಮುಂದಿನ ತಿಂಗಳು ಮುಂದಿನ ರಾಶಿಗೆ ಸಾಗುತ್ತಾನೆ ಮತ್ತು ಹೀಗೆ ಸೂರ್ಯನು ಒಂದು ವರ್ಷದಲ್ಲಿ ಎಲ್ಲಾ 12 ರಾಶಿಗಳನ್ನು ಆವರಿಸುತ್ತಾನೆ. ಭಾರತೀಯ ಕ್ಯಾಲೆಂಡರ್ ಪ್ರಕಾರ, ಸೂರ್ಯನು ಜನವರಿ 14 ಅಥವಾ 15 ರಂದು ಮಕರ ರಾಶಿಗೆ ಚಲಿಸುತ್ತಾನೆ. ಸೂರ್ಯನು ಮಕರ ರಾಶಿಯಲ್ಲಿ ಚಲಿಸುವ ಈ ಚಲನೆಯನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಮಕರ ಜ್ಯೋತಿಯನ್ನು ನೋಡಲು ಸಾವಿರಾರು ಮಾಲಾಧಾರಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. 41 ದಿನಗಳ ಕಠಿಣ ವ್ರತವನ್ನು ಆಚರಿಸಿದ ಭಕ್ತನು ಶಬರಿಮಲೆಯ ಪೊನ್ನಂಬಲ ಮೇಡುವಿನಲ್ಲಿ ಕಾಣಿಸುವ ಮಕರ ಜ್ಯೋತಿಯನ್ನು ಕಂಡು ಧನ್ಯನಾಗುತ್ತಾನೆ.
ಶಬರಿಗಿರಿಯ ವಿರುದ್ಧದಿಕ್ಕಿನಲ್ಲಿರುವ ಗಿರಿಯೇ ಪೊನ್ನಂಬಲಮೇಡು. ಈ ಪೊನ್ನಂಬಲಮೇಡು ಗಿರಿಯ ತುತ್ತ ತುದಿಯಲ್ಲಿ ಈ ಮಕರ ಜ್ಯೋತಿಯು ಕಾಣಿಸಿಕೊಳ್ಳುತ್ತದೆ. ಮಕರ ಜ್ಯೋತಿಯ ಸಮಯದಲ್ಲಿ ಇಲ್ಲಿ ವೇದಿಕೆಯನ್ನು ನಿರ್ಮಿಸಿ, ಬೃಹತ್ ಬಾಣಲೆಗೆ ಕರ್ಪೂರವನ್ನು ಹಾಕಿ ಮೂರು ಬಾರಿ ಉರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.
ಶಬರಿಮಲೆಯಿಂದ 4 ಕಿ.ಮೀ ದೂರದಲ್ಲಿರುವ ಪೊನ್ನಂಬಲೆಮೇಡುವಿನಿಂದ ಸಂಜೆ 06:00 ರಿಂದ ರಾತ್ರಿ 08:00 ರವರೆಗೆ ಮಕರವಿಳಕ್ಕು ಬರುತ್ತದೆ.
ಮಕರ ಜ್ಯೋತಿಯಂದು ಪಂದಳಂ ರಾಜನ ಅರಮನೆಯಿಂದ ತಿರುವಾಭರಣಗಳನ್ನು ಮಕರ ಸಂಕ್ರಾಂತಿಯಂದು ತಂದು ಅಯ್ಯಪ್ಪನಿಗೆ ಅಲಂಕಾರ ಮಾಡಲಾಗುತ್ತದೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಮಕರ ಸಂಕ್ರಾಂತಿಯಂದು ಅಯ್ಯಪ್ಪನಿಗೆ ಈ ತಿರುವಾಭರಣಗಳಿಂದ ಅಲಂಕರಿಸುತ್ತಾರೆ. ಪೂಜನೀಯವಾದ ಈ ಆಭರಣಗಳು ಪಂದಳ ರಾಜರು ತಮ್ಮ ವಂಶಸ್ಥನಾದ ಅಯ್ಯಪ್ಪನಿಗೆ ಪ್ರೀತಿಯಿಂದ ಮಾಡಿಸಿದ ಒಡವೆಗಳಾಗಿವೆ. ಇದನ್ನು ಸಂಕ್ರಾಂತಿಯಂದು ಅಯ್ಯಪ್ಪ ಸನ್ನಿಧಾನಕ್ಕೆ ತೆಗೆದುಕೊಂಡು ಹೋಗುವ ಹಾಗೂ ಅಲ್ಲಿಂದ ಮರಳಿ ಅರಮನೆಗೆ ಸೇರಿಸುವ ಜವಾಬ್ದಾರಿಯೂ ಈ ಪಂದಳ ಮನೆತನದವರದೇ ಆಗಿರುತ್ತದೆ. ಇರುಮುಡಿ ಇಲ್ಲದಿದ್ದರೂ ಹದಿನೆಂಟು ಮೆಟ್ಟಲನ್ನು ಹತ್ತುವ ಅವಕಾಶ ಪಂದಳ ರಾಜಮನೆತನಕ್ಕೆ ಮಾತ್ರ ಇದೆ.
ಮೂರು ಆಭರಣಗಳ ಪೆಟ್ಟಿಗೆಯಲ್ಲಿ ಒಂದು ಅಯ್ಯಪ್ಪನ ಆಭರಣದ ಪೆಟ್ಟಿಗೆಯಾದರೆ ಇನ್ನೆರಡು ಪೆಟ್ಟಿಗೆಯಲ್ಲಿ ಮಾತೆಯ ಆಭರಣಗಳಿರುತ್ತದೆ. ಪಂದಳ ಅರಮನೆಯಲ್ಲಿ ಪೂಜೆಯು ನೆರವೇರಿಸಿದ ನಂತರ ಪಲ್ಲಕ್ಕಿಯಲ್ಲಿರಿಸಿ ಶಬರಿಗಿರಿಗೆ ಹೊತ್ತೊಯ್ಯಲಾಗುತ್ತದೆ. ಹೀಗೆ ಅಯ್ಯಪ್ಪನ ಆಭರಣಗಳನ್ನು ತೆಗೆದುಕೊಂಡು ಹೋಗುವವರೂ ಕೂಡಾ ಅಯ್ಯಪ್ಪ ದೀಕ್ಷೆ ತೆಗೆದುಕೊಳ್ಳುವುದು ಕಡ್ಡಾಯ.
ಪಂದಳ ಅರಮನೆಯಿಂದ ಆಭರಣಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಗರುಡವೂ ಕಾವಲು ಕಾಯುತ್ತದೆ ಎನ್ನುತ್ತಾರೆ. ಇದರಂತೆ ಸಮಯಕ್ಕೆ ಸರಿಯಾಗಿ ಗರುಡನೂ ಕಾಣಿಸಿಕೊಳ್ಳುತ್ತದೆ. ಹೀಗೆ ಆಭರಣಗಳು ಅರಮನೆಯಿಂದ ಅಯ್ಯಪ್ಪನ ಸನ್ನಿಧಾನಕ್ಕೆ ಸಂಕ್ರಾಂತಿಯಂದು ಸಂಜೆ ಬಂದು ಸೇರುತ್ತದೆ. ಈ ಚಿನ್ನದ ಆಭರಣಗಳಿಂದ ಅಯ್ಯಪ್ಪನ್ನು ಅಲಂಕರಿಸಿ ದ್ವಾರವನ್ನು ತೆರೆಯುವ ಸಮಯಕ್ಕೆ ಪೊನ್ನಂಬಲಮೇಡು ಗಿರಿಯಲ್ಲಿ ಮಕರ ಜ್ಯೋತಿಯೂ ಕಾಣಿಸಿಕೊಳ್ಳುತ್ತದೆ. ಈ ಮಕರ ಜ್ಯೋತಿಯು ಮೂರು ಬಾರಿ ಬೆಳಗುತ್ತದೆ. ಇದನ್ನೇ ಮಕರವಿಲಕ್ಕು ಎಂದು ಕರೆಯುತ್ತಾರೆ.
ಮಕರವಿಳಕ್ಕು ದೇವಸ್ಥಾನಕ್ಕೆ ನಾಲ್ಕು ಕಿಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದ ಮೇಲೆ ಮೂರು ಬಾರಿ ಕಾಣಿಸಿಕೊಳ್ಳುವ ದೀಪವಾಗಿದೆ. ಹಿಂದಿನ ವರ್ಷಗಳಲ್ಲಿ, ಇದು ಪೊನ್ನಂಬಲಮೇಡುವಿನಲ್ಲಿ ಮಕರಜ್ಯೋತಿಯ ದಿನದಂದು ಬುಡಕಟ್ಟು ಜನಾಂಗದವರು ಮಾಡುವ ಪೂಜೆಯಾಗಿತ್ತು. ಈಗ ಇದನ್ನು ಕೇರಳ ಸರ್ಕಾರವು ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಅರಣ್ಯ ಇಲಾಖೆಯ ಬೆಂಬಲದೊಂದಿಗೆ ಮಾಡಿದೆ. ಕೇರಳ ಹೈಕೋರ್ಟ್ ಈ ವಿಷಯವನ್ನು ದೃಢಪಡಿಸಿದೆ. ಕೇರಳದ ಪ್ರಸಿದ್ಧ ಶಬರಿಮಲೆ ದೇವಸ್ಥಾನದಲ್ಲಿರುವ ‘ಮಕರವಿಳಕ್ಕು’ ಮಾನವ ನಿರ್ಮಿತವಾಗಿದೆ ಎಂದು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ ತನ್ನ ಸಲ್ಲಿಕೆಯಲ್ಲಿ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇವಸ್ಥಾನವನ್ನು ನಡೆಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ದೃಢಪಡಿಸಿದೆ. ಇದು ಸಾಂಪ್ರದಾಯಿಕ ಆಚರಣೆಯಾಗಿರುವುದರಿಂದ ಅದನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದೆ. ನ್ಯಾಯಮೂರ್ತಿಗಳಾದ ತೊಟ್ಟತ್ತಿಲ್ ರಾಧಾಕೃಷ್ಣನ್ ಮತ್ತು ಶೇಖರ್ ಅವರನ್ನೊಳಗೊಂಡ ಪೀಠವು ದೀಪಾರಾಧನೆ ನಡೆಸಲು ಮಂಡಳಿಯ ಮನವಿಗೆ ಅನುಮತಿ ನೀಡಿತು. ಪೂಜೆ ಪೊನ್ನಂಬಲಮೇಡುವಿನಲ್ಲಿ ಮಕರವಿಳಕ್ಕು ಬದಲಿಗೆ, ಅಲ್ಲಿ ಬೆಳಕು ಕಾಣಿಸಿಕೊಳ್ಳುತ್ತದೆ. ಮಕರವಿಳಕ್ಕು ಕುರಿತು ಮಂಡಳಿಯು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಎಷ್ಟೇ ವಾದಗಳು- ವಿವಾದಗಳು ನಡೆದರೂ ಅಯ್ಯಪ್ಪನ ಮೇಲಿರುವ ಭಕ್ತರ ನಂಬಿಕೆಗೆ ಎಳ್ಳಷ್ಟೂ ಅಡ್ಡಿಯಾಗಿಲ್ಲ ಎನ್ನುವುದು ಕಠಿಣ ವ್ರತವನ್ನು ಪಾಲಿಸಿ, ಬರಿಗಾಲಿನಲ್ಲಿ ಕಲ್ಲು ಮುಳ್ಳುಗಳನ್ನು ತುಳಿದು, ಬೆಟ್ಟವನ್ನು ಹತ್ತಿ, ಮಕರ ಜ್ಯೋತಿಯನ್ನು ಕಂಡು ಭಕ್ತಿಯ ಪರಾಕಾಷ್ಟೆಯನ್ನು ತಲುಪಿ ‘ ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಉದ್ಘರಿಸುವ ಧ್ವನಿಗಳಲ್ಲಿ ಕಂಡುಬರುತ್ತದೆ.
41 ದಿನಗಳ ಕಠಿಣ ವ್ರತವನ್ನು ಆಚರಿಸಿದ ಭಕ್ತನು ಶಬರಿಮಲೆಯ ಪೊನ್ನಂಬಲ ಮೇಡುವಿನಲ್ಲಿ ಕಾಣಿಸುವ ಮಕರ ಜ್ಯೋತಿಯನ್ನು ಕಂಡು ಧನ್ಯನಾಗುತ್ತಾನೆ.
ಕೆಲವೊಂದು ಮಂದಿ ಆ ಮಕರ ಜ್ಯೋತಿ ಸುಳ್ಳು ಎಂದು ಹೇಳಿದರೆ ಮತ್ತಷ್ಟು ಮಂದಿ ಅದನ್ನು ಸತ್ಯ ಎಂದು ವಾದಿಸುತ್ತಾರೆ. ಅದನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿರುವ ವಿಚಾರ.
ಧನ್ಯವಾದಗಳು.
Экспресс-строения здания: экономический доход в каждой части!
В современной действительности, где моменты – финансы, здания с высокой скоростью строительства стали реальным спасением для экономической сферы. Эти современные конструкции объединяют в себе высокую прочность, экономическую эффективность и мгновенную сборку, что дает им возможность лучшим выбором для разных коммерческих начинаний.
[url=https://bystrovozvodimye-zdanija-moskva.ru/]Стоимость быстровозводимого здания под ключ цены[/url]
1. Молниеносное строительство: Минуты – важнейший фактор в бизнесе, и скоростроительные конструкции позволяют существенно сократить время монтажа. Это особенно ценно в вариантах, когда актуально быстро начать вести дело и начать зарабатывать.
2. Финансовая экономия: За счет улучшения процессов изготовления элементов и сборки на объекте, затраты на экспресс-конструкции часто приходит вниз, по сравнению с обычными строительными задачами. Это способствует сбережению денежных ресурсов и получить лучшую инвестиционную отдачу.
Подробнее на [url=https://bystrovozvodimye-zdanija-moskva.ru/]http://scholding.ru/[/url]
В заключение, объекты быстрого возвода – это первоклассное решение для бизнес-проектов. Они объединяют в себе быстроту возведения, экономическую эффективность и устойчивость, что обуславливает их наилучшим вариантом для деловых лиц, имеющих целью быстрый бизнес-старт и получать доход. Не упустите шанс экономии времени и денег, прекрасно себя показавшие быстровозводимые сооружения для вашей будущей задачи!
Скоро возводимые здания: коммерческая выгода в каждом блоке!
В сегодняшнем обществе, где минуты – капитал, объекты быстрого возвода стали настоящим спасением для коммерции. Эти новаторские строения включают в себя высокую надежность, экономичное использование ресурсов и быстрое строительство, что дает им возможность первоклассным вариантом для бизнес-проектов разных масштабов.
[url=https://bystrovozvodimye-zdanija-moskva.ru/]Быстровозводимые здания из металлоконструкций цена[/url]
1. Скорость строительства: Секунды – самое ценное в деловой сфере, и объекты быстрого монтажа способствуют значительному сокращению сроков возведения. Это особенно востребовано в моменты, когда необходимо оперативно начать предпринимательскую деятельность и начать получать доход.
2. Бюджетность: За счет улучшения процессов изготовления элементов и сборки на объекте, цена скоростроительных зданий часто уменьшается, по сравнению с традиционными строительными проектами. Это позволяет сэкономить средства и обеспечить более высокий доход с инвестиций.
Подробнее на [url=https://bystrovozvodimye-zdanija-moskva.ru/]https://scholding.ru/[/url]
В заключение, объекты быстрого возвода – это великолепное решение для предпринимательских задач. Они сочетают в себе эффективное строительство, финансовую эффективность и высокую прочность, что сделало их наилучшим вариантом для предпринимательских начинаний, ориентированных на оперативный бизнес-старт и получать деньги. Не упустите шанс экономии времени и денег, превосходные экспресс-конструкции для вашей будущей задачи!
Мы коллектив SEO-консультантов, специализирующихся на продвижении сайтов в поисковых системах.
Мы добились впечатляющих результатов и предлагаем вам воспользоваться нашим опытом и знаниями.
Какими преимуществами вы сможете воспользоваться:
• [url=https://seo-prodvizhenie-ulyanovsk1.ru/]стоимость услуг seo[/url]
• Подробный анализ вашего сайта и создание персонализированной стратегии продвижения.
• Оптимизация контента и технических характеристик вашего сайта для достижения наивысших результатов.
• Регулярный анализ результатов и мониторинг вашего онлайн-присутствия для его улучшения.
Подробнее [url=https://seo-prodvizhenie-ulyanovsk1.ru/]https://seo-prodvizhenie-ulyanovsk1.ru/[/url]
У наших клиентов уже есть результаты: увеличение трафика, улучшение рейтинга в поисковых системах и, конечно, увеличение прибыли. У нас есть возможность предоставить вам бесплатную консультацию, чтобы обсудить ваши потребности и помочь вам разработать стратегию продвижения, соответствующую вашим целям и бюджету.
Не упустите возможность повысить эффективность вашего бизнеса в интернете. Обращайтесь к нам уже сегодня.
Hello there, just became alert to your blog through Google, and found that it is truly informative.
I’m going to watch out for brussels. I will appreciate if you
continue this in future. A lot of people will be
benefited from your writing. Cheers! Escape rooms
Real wonderful information can be found on web blog..
I like this site it’s a master piece! Glad
I noticed this on google. Travel guide
Sugarcoating Defender to my everyday regimen was one of the most effective decisions I have actually created my wellness.
I beware regarding what I consume, yet this
supplement includes an extra layer of assistance. I feel
much more steady throughout the day, and my cravings have decreased dramatically.
It’s nice to have something so simple that makes such a big difference!
sugar Defender official website Integrating Sugar Defender right into my day-to-day routine general health.
As a person who prioritizes healthy consuming, I value the additional security this supplement gives.
Considering that beginning to take it, I have actually observed
a marked enhancement in my energy degrees and a substantial reduction in my wish for undesirable treats
such a such a profound influence on my every day life.