in ,

ಡೊಳ್ಳು ಕುಣಿತದ, ಡೊಳ್ಳಿನ ಇತಿಹಾಸ

ಡೊಳ್ಳು ಕುಣಿತ
ಡೊಳ್ಳು ಕುಣಿತ

ಜನಪದ ಕಲೆಗಳಲ್ಲಿ ಗಂಡುಕಲೆ ಎನಿಸಿರುವ ಡೊಳ್ಳು ಕುಣಿತ ಪುರುಷರಿಗೆ ಮಿಸಲಾದ ಕಲೆ. ಒಳ್ಳೆಯ ಮೈಕಟ್ಠು ಮತ್ತು ಶಕ್ತಿ ಉಳ್ಳ ಕಲಾವಿದರು ಮಾತ್ರ ಈ ಕಲೆಯನ್ನು ಪ್ರದರ್ಶಿಸಬಲ್ಲರು. ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಡೊಳ್ಳೂ ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದಿದೆ. ಡೊಳ್ಳು ಕುಣಿತ – ಒಂದು ಜನಪದ ಹಾಗೂ ಶಾಸ್ತ್ರೀಯ ಕಲೆ, ನೃತ್ಯ. ಡೊಳ್ಳು ಬಾರಿಸಿಕೊಂಡು ಕುಣಿಯುವುದರಿಂದ ಇದಕ್ಕೆ ಡೊಳ್ಳು ಕುಣಿತ ಎಂಬ ಹೆಸರು.

ಡೊಳ್ಳಿನ ಇತಿಹಾಸ
ಮೂಲತಃ ಕುರುಬ ಜನಾಂಗದ ವಾದ್ಯವಾಗಿರುವ ಡೊಳ್ಳು ಹಳ್ಳಿಯ ಸಂಸ್ಕೃತಿ ಜೀವನದೊಂದಿಗೆ ಸಮರಸವಾಗಿ ಬೆರೆತುಕೊಂಡಿದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಹಲವು ಕಥೆಗಳು ರೂಡಿಯಲ್ಲಿರುವುದರಿಂದ ಅದರ ಬಗ್ಗೆ ಭಕ್ತಿ ಗೌರವಗಳು ವ್ಯಕ್ತವಾಗುತ್ತದೆ. ಡೊಳ್ಳಿನ ಉತ್ಪತ್ತಿಯ ಬಗ್ಗೆ ಪೌರಣಿಕ ಹಿನ್ನೆಲೆಯ ಒಂದು ವಿಚಿತ್ರ ಕತೆ ಹೀಗಿದೆ.

ಡೊಳ್ಳು ಸುರನೆಂಬ ರಕ್ಕಸ ತಪಸ್ಸಿನಿಂದ ಪರಶಿವನನ್ನು ಮೆಚ್ಚಿಸಿ ಪರಶಿವನು ತನ್ನ ಹೊಟ್ಟೆಯಲ್ಲಿಯೆ ನೆಲೆಸಬೇಕೆಂದು ವರಪಡೆದ. ಅದರಂತೆ ಶಿವನು ಗಂಗೆ, ಗೌರಿಯನ್ನು ಆತ ತೊರೆದು ರಕ್ಕಸನ ಹೊಟ್ಟೆಯನ್ನು ಸೇರಿದ. ಶಿವನಿಲ್ಲದ ಕೈಲಾಸ ಕಳೆಗುಂದಿತು. ದುಃಖಿತರಾದ ಶಿವಗಣಗಳು ವಿಷ್ಣುವಿನ ಮೊರೆಹೊಕ್ಕರು ವಿಷ್ಣುವಿನ ರಹಸ್ಯ ನಿರ್ದೇಶನದಂತೆ ಪಂಚ ರಾತ್ರಿಗಳು (ಕಾಮ, ಕ್ರೊದ, ಮೋಹ, ಮದ, ಮಾತ್ಸರ್ಯಗಳು ಪಂಚ ರಾತ್ರಿಯ ಪ್ರತೀಕ) ಸೇರುವುದು. ಶಿವನು ಕೋಪದಿಂದ ಕಣ್ಣು ತೆರೆದರೆ ಪ್ರಳಯವೆ ಉಂಟಾಗುವುದೆಂದು ಅರಿತ ವಿಷ್ಣು ಡೊಳ್ಳಾಸುರನ ಹೊಟ್ಟಯನ್ನೆ ವಾದ್ಯವಿಶೇಷವಾಗಿ ಮಾಡಿಕೊಂಡು ಅವನ ಮೂಳೆಗಳಿಂದ ಡೊಳ್ಳು ಬಾರಿಸಲು ಆರಂಬಿಸಿದ. ಶಿವನು ಆ ವಾದ್ಯದ ದನಿಗೆ ಮಾರು ಹೋಗಿ ಲಾಸ್ಯದಲ್ಲಿ ತೊಡಗಿದ. ಈ ವೇಳೆಗೆ ತೊಡೆಯ ಗೌರಿ, ಜೆಡೆಯ ಗಂಗೆಯರು ಬಂದು ಶಿವನನ್ನು ಸೇರಿದರು. ಶಿವ ಸುಪ್ರಿತನಾದ! ಮುಂದೆ ಡೊಳ್ಳು ಶಿವಸ್ತುತಿಯ ವಿಶೇಷ ವಾದ್ಯವಾಯಿತು. ತಲತಲಾಂತರದಿಂದ ದೈವ ಆರಾಧನೆಯ ಸಾಧನವಾಗಿ ಬೆಳೆದು ಬಂದ ಈ ಕಲೆ ಇತ್ತೀಚೆಗೆ ಮನರಂಜನೆಯಾ ಮಾಧ್ಯಮವಾಗಿ ಮನ್ನಣೆಯನ್ನು ಗಳಿಸಿದೆ. ಯಾವುದೇ ಧಾರ್ಮಿಕ ಸಾಂಸ್ಕ್ರತಿಕ ಸಮಾರಂಭಗಳಲ್ಲಿ ಇದು ಒಂದು ಮುಖ್ಯ ಕಲೆಯಾಗಿದೆ ಗುರುತಿಸಿಕೊಂಡಿದೆ. ಡೊಳ್ಳು ಕುಣಿತವನ್ನು ಚೆನ್ನಾಗಿ ಮೈಗೂಡಿಸಿಕೊಂಡು ಪರಿಣಿತಿಯನ್ನು ಸಾಧಿಸಿರುವವರೆಂದರೆ ಕುರುಬ ಜನಾಂಗ. ಬಿಡುವು ದೊರೆತಾಗಲೆಲ್ಲಾ ಅದರ ಅಭ್ಯಾಸ ಅಭಿವ್ಯಕ್ತಿಗಳಲ್ಲಿ ಆಸಕ್ತರಾಗಿರುತ್ತಿದ್ದರು. ಕಲಾವಿದರಿಗೆ ವಯಸ್ಸಿನ ಕಟ್ಟುಕಟ್ಟಳೆಯಿಲ್ಲ. ಅದರೆ ಡೊಳ್ಳು ಹೊತ್ತು ಕುಣಿಯುವ ದೈಹಿಕ ಶಕ್ತಿ ಇರಬೇಕಾಗುತ್ತದೆ.

ಡೊಳ್ಳು ಕುಣಿತದ, ಡೊಳ್ಳಿನ ಇತಿಹಾಸ
ಡೊಳ್ಳು ಕುಣಿತದ ವೇಷ ಭೊಷಣಗಳು

ಈ ಬೇಟೆಗೆ ಕಲಾವಿದರ ವೇಷ ಭೊಷಣಗಳು ಆಕರ್ಷಕ ರೀತಿಯಲ್ಲಿ ಮಾರ್ಪಾಟಾಗಿ ಕಲೆಗೆ ಮೆರಗುಕೊಟ್ಟದೆ. ಡೊಳ್ಳು ಮರ ಮತ್ತು ಚರ್ಮದಿಂದ ಮಾಡಿದ ಒಂದು ದೊಡ್ಡ ಆಕಾರದ ವಾದ್ಯವನ್ನು ಡೊಳ್ಳು ಎನ್ನಬಹುದು. ತಾಳೆ ಅಥವಾ ಹಗುರವಾದ ಮರದಿಂದ ಎರಡುವರೆ ಇಂದ ಮೂರುವರೆ ಅಡಿ ಉದ್ದದ ಹಾಗೂ ಎರಡು ಅಡಿ ವ್ಯಾಸವಿರುವ ಪಿಪಾಯಿ ಆಕಾರದ ಡೊಳ್ಳನ್ನು ಸಿದ್ದಪಡಿಸಿರುತ್ತಾರೆ. ಇದರ ಎಡಬಾಗಕ್ಕೆ ಆಡಿನ ಚರ್ಮವನ್ನು ಬಲಬಾಕ್ಕೆ ಕುರಿಯ ಚರ್ಮವನ್ನು ಬಿಗಿಯಾಗಿ ಬಿಗಿಯುತ್ತಾರೆ. ಬಳಿಕ ಡೊಳ್ಳುನ್ನು ಬಡಿಯಲು ಬಳಸುವುದು ಸುಮಾರು ಒಂದುವರೆ ಅಡಿ ಉದ್ದದ ಬಿದಿರು ಕೋಲು. ಇದಕ್ಕೆ ‘ಗಣಿ’ ಎಂದು ಕರೆಯುತ್ತಾರೆ. ಡೊಳ್ಳು ಬೀರೇಶ್ವರ ದೇವರಿಗೆ ಅತಿ ಪ್ರಿಯವಾದ ವಾದ್ಯ. ಎಲ್ಲ ಬೀರೇಶ್ವರ ದೇವರ ಗುಡಿಗಳಲ್ಲಿ ಒಂದು ಡೊಳ್ಳನ್ನು ಕಟ್ಟಿರುತ್ತಾರೆ. ಕುರುಬ ಗೌಡ ಜನಾಂಗದ ಜನರು ಡೊಳ್ಳು ಕುಣಿತ ಮಾಡುತ್ತಾ ಬೀರೇಶ್ವರ ದೇವರನು ಪೂಜಿಸುತ್ತಾರೆ. ಕುಣಿತದ ಜೊತೆ ಹಾಲುಮತ ಕುರುಬ ಪುರಾಣವನ್ನು ಹಾಡುತ್ತಾರೆ. ಡೊಳ್ಳು ಕುಣಿತ ಮಾಡಲು ತುಂಬಾ ಶಕ್ತಿ ಮತ್ತು ಧೈರ್ಯ ಬೇಕು, ತಮ್ಮ ಯುದ್ಧ ಕಲೆಗಳಲ್ಲಿ ಇದು ಒಂದು ಕುರುಬರು ಬಾವಿಸುತಾರೆ, ಕುರುಬರು ಹಿಂದಿನ ಕಾಲದಲ್ಲಿ ಸೈನಿಕರು, ನಾಯಕರು ಆಗಿದ್ದರೆಂದು ಈ ನೃತ್ಯ ತೋರಿಸುತ್ತದೆ. ಕುರುಬ ವಂಶಸ್ಥರು ಪಾರಂಪರಿಕವಾಗಿ ಈ ನೃತ್ಯವನ್ನು ತಲತಲಾಂತರದಿಂದ ಮಾಡಿಕೊಂಡು ಬಂದವರು. ಜನಪದದಲ್ಲೇ ಉಳಿದುಕೊಂಡ ಈ ಕಲೆಗೆ ಪ್ರೋತ್ಸಾಹ ನೀಡಲು ಇತ್ತೀಚೆಗೆ ಸಾಮಾನ್ಯವಾಗಿ ದಸರಾ ಸಂಭ್ರಮದಲ್ಲಿ, ವಸಂತಹಬ್ಬ ಹಾಗೂ ಇತರೆ ಸಂದರ್ಭಗಳಲ್ಲಿ ಇತರೆ ಕಾರ್ಯಕ್ರಮಗಳೊಂದಿಗೆ ಡೊಳ್ಳು ಕುಣಿತದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಯಾವುದೇ ದೊಡ್ಡ ಕಾರ್ಯಕ್ರಮ ನಡೆದರೂ ಅಲ್ಲಿ ಡೊಳ್ಳು ಕುಣಿತ ಇರುತ್ತದೆ.

ಡೊಳ್ಳು ಕುಣಿತ :ಸ್ತ್ರೀಯರಿಂದ ಪ್ರದರ್ಶನ

ಡೊಳ್ಳು ಕುಣಿತದ, ಡೊಳ್ಳಿನ ಇತಿಹಾಸ
ಸ್ತ್ರೀಯರಿಂದ ಡೊಳ್ಳು ಕುಣಿತ

ಡೊಳ್ಳಿನ ಬಾರಿಸುವ ನಿಯಮ
ಡೊಳ್ಳು ಕುಣಿತದ ತಂಡದಲ್ಲಿ ಸಾಮಾನ್ಯವಾಗಿ ನಾಲ್ಕು ಜನರಿರುತ್ತಾರೆ ಕೆಲವು ಬಾರಿ ಇಷ್ಟೆ ಜನರಿರಬೇಕು ಎಂಬ ನಿಯಮವಿಲ್ಲ. ಹಿನ್ನೆಲೆಯಲ್ಲಿ ತಾಳ, ತಪ್ಪಡಿ, ಕಹಳೆ, ಜಾಗಟೆ, ಕೊಳಲುಗಳನ್ನು ಬಳಸುತ್ತಾರೆ. ಪದ ಹೇಳಿಕೊಂಡು ಡೊಳ್ಳನ್ನು ಬಾರಿಸುತ್ತಾರೆ. ಪದಕ್ಕೆ ಪ್ರತ್ಯೇಕವಾದ ಕೈಪಟ್ಟು ಬಳಸುತ್ತಾರೆ ಡೊಳ್ಳು ಬಾರಿಸುವಾಗ ಬಲಗೈಯಲ್ಲಿ ಮಾತ್ರ ಕೊಲಿರುತ್ತದೆ. ಒಮ್ಮೆ ಕೊಲಿನಿಂದ ಬಾರಿಸಿದರೆ ಎಡಗೈಯಲ್ಲಿ ಒಂದು ಪೆಟ್ಟು ಕೊಡಬೇಕು. ಬಲಗೈ ಗುಣಿಯ ಬಡಿತ ಬ್ರಹ್ಮದೊಡ್ ಎಂದು ಸಪ್ಪಲ ಮಾಡಿದರೆ ಎಡಗೈ ಪೆಟ್ಟು ಡೌಂವ ಎಂದು ನಾದ ಹಬ್ಬಿಸುತ್ತದೆ. ಹೀಗೆ ಅದು ಬ್ರಹ್ಮ ದೊಡ್ಡಂವ ಎಂದು ಶದ್ದ ಹೊರಹೊಮ್ಮುತ್ತದೆ. ವೃತ್ತಾಕಾರವಾಗಿ ನಿಂತು ಸಜ್ಜುಗೊಂಡ ತಂಡದ ಸದಸ್ಯರು ನಿಧಾನವಾಗಿ ಡೊಳ್ಳು ಭಾರಿಸಲು ತೊಡಗುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಹಿಮ್ಮಳವೂ ಜೊತೆಗೂಡುತ್ತದೆ. ಕ್ರಮೇಣ ಗತ್ತು ಹೋದಂತೆ ಡೊಳ್ಳನ್ನು ಶಕ್ತಿ ಮೀರಿ ಕೇಳುವವರ ಕಿವಿ ಗಡಗುಟ್ಟುವಂತೆ ಬಾರಿಸುತ್ತಾರೆ. ಒಂದು ಗತ್ತು ಶಿಖರವನ್ನು ಮುಟ್ಟಿದ ಬಳಿಕ ನಿಲ್ಲಿಸಿದಂತ್ತಾಗಿ, ಮತ್ತೆ ನಿಧಾನವಾಗಿ ಬೆರೋಂದು ಪ್ರಕಾರದ ಬಡಿತ ಆರಂಭವಾಗುತ್ತದೆ. ದಿಲ್ಗಿಗೆ ಹೋದರೂ ಡೊಳ್ಳಿಗೆ ಒಂದೆ ಪೇಟ್ಟು ಎಂಬ ಗಾದೆಯಿಂದ ತಿಳಿಯಬಹುದು.

ಬಾರಿಸುವ ವಿಧಾನ ಎಲ್ಲಾ ಗತ್ತುಗಳಲ್ಲಿಯು ಒಂದೇ ರೀತಿ ಇರುತ್ತದೆ. ಲೆಕ್ಕದಲ್ಲಿ ಬಾರಿಸುವಿಕೆ ಹೊಡೆತಗಳ ಸಂಖ್ಯೆಯನ್ನು ಜೊಡಿಸುತ್ತದೆ. ಒಂದು ಗುಣಿ ಎಂದರೆ ಮೊದಲ ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಕೊಲು ಬಲಕ್ಕೆ ಒಂದು ಪೆಟ್ಟು ಎಡಕ್ಕೆ. ಇದೇ ಕ್ರಮೇಣ ಹೆಚ್ಚುತ್ತಾ ಹೊಗುತ್ತದೆ. ಏಳು ಗುಣಿ ಪೆಟ್ಟು ಮಾತ್ರ ಬಾರಿಸುವುದಿಲ್ಲ ಕಾರಣ ಅವರ ದೃಶ್ಟಿಯಲ್ಲಿ ಏಳು ಅಶುಬ ಸಂಖ್ಯೆ!ಎನ್ನುತ್ತಾರೆ. ಹೆಚ್ಚು ಗುಣಿಯನ್ನು ಬಾರಿಸುವಾಗ ಜೊಡಿ ಕಲಾವಿದರು ಎದುರು ಬದುರು ಬಂದು ನಿಂತುಕೊಂಡು ಬಲಗಾಲು ಮುಂದಿಟ್ಟು ಬಾಗಿ ಪೈಪೊಟಿಯಿಂದ ಗತ್ತು ಬಾರಿಸುತ್ತಾರೆ. ಆಗ ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಗುತ್ತಿಗೆ ಹಿನ್ನೆಲೆಯಾಗುತ್ತದೆ.

7 ಕಲಾವಿದರ ಭಂಗಿ, ಬಾರಿಸುವ ಗತ್ತುಗಾರಿಕೆ ನೋಡಲು ರಂಜನಿಯ. ಕೊಲಿನ ಪೆಟ್ಟು ಏರಿಕೆಯಲ್ಲಿಯೇ ಮುಂದುವರಿದು ಮುಕ್ತಾಯಕ್ಕೆ ಬರುತ್ತೆ. ಇದಕ್ಕೆ ಕಲಬುರಗಿ (ಗುಲ್ಬರ್ಗಾ) ಜಿಲ್ಲೆಯಲ್ಲಿ ಹೆಜ್ಜೆಗೆ ಪಾವುದಿ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದ ಕುರುಬರು ಮೈಗೆ ಕಂಬಳಿ ಸುತ್ತಿ ಡೊಳ್ಳು ಬಾರಿಸುತ್ತಾರೆ. ಮಧ್ಯದಲ್ಲಿ ವೀರಗಾರನೊಬ್ಬ ಕಾವಿ ಉಟ್ಟಿರುತ್ತಾನೆ. ಈತ ಡೊಳ್ಳು ಬಾರಿಸುವುದಿಲ್ಲ ಬದಲಿಗೆ ತಾಳ ನುಡಿಸುತ್ತಾ ಹಾಡು ಹೇಳುತ್ತಾನೆ. ಈತ ಮೆಳಕ್ಕೆ ಸೂತ್ರದಾರನಿದ್ದಂತೆ. ಕಾಲಿನ ಗೆಜ್ಜೆಯ ಸದ್ದು ಕೂಡ ಗುತ್ತಿಗೆ ಹಿನ್ನೆಲೆಯಾಗುತ್ತದೆ.

ಡೊಳ್ಳಿನ ಪ್ರಕಾರಗಳು
*ಕುಳಿತು ಭಾರಿಸುವುದು: ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಕೂತು ಪೌಲಿ ಎಂದು ಕರೆಯುತ್ತಾರೆ. ಕುಕ್ಕರ ಗಾಲಿನಲ್ಲಿ ಕುಳಿತು ಡೊಳ್ಳು ಬರಿಸುತ್ತಾ ಕುಪ್ಪಳಿಸುವುದು. ಇದು ನಿಧಾನವಾಗಿ ನಡೆಯುತ್ತದೆ.
*ಲಾಗ ಹಾಕುವುದು: ಇದನ್ನು ತಂಡದ ಒಂದೆರಡು ಮಂದಿ ಮಾತ್ರ ಅಭ್ಯಾಸ ಮಾಡುತ್ತಾರೆ. ಡೊಳ್ಳು ಬಾರಿಸುವಾಗಲೇ ಗತ್ತಿಗೆ ತಕ್ಕಂತೆ ಲಾಗ ಹಾಕುವುದು, ಮತ್ತೆ ನೇರ ಸ್ಥಿತಿಗೆ ಬಂದು ಗತ್ತು ತಪ್ಪದೆ ಪೆಟ್ಟು ಹಾಕುವುದು.
*ಹಾರಿ ಬಾರಿಸುವುದು: ಡೊಳ್ಳು ಬಾರಿಸುವಾಗಲೆ ಎರಡು ಅಥವಾ ಮೂರು ಅಡಿ ಮೇಲೆ ಹಾರಿ ಕುಣಿಯುವುದು.
*ಮಂಡಿ ಬಡಿತ: ಜೊಡಿ ಕಲಾವಿದರು ಎಡಗಾಲು ಮಂಡಿಯನ್ನು ನೇಲಕ್ಕೆ ಒತ್ತಿ ಬಲಗಾಲನ್ನು ಊರಿಕೊಂಡು ಡೊಳ್ಳು ಬಾರಿಸುವುದು.
*ಮರಗಾಲು ಬಡಿತ: ಸುಮಾರು ಒಂದರಿಂದ ಎರಡು ಅಡಿ ಎತ್ತರದ ಮರಗಾಲನ್ನು ಕಟ್ಟಿಕೊಂಡು ಡೊಳ್ಳನ್ನು ಬಾರಿಸುವುದು.
*ಗಾಡಿ ಚಕ್ರದ ಬಡಿತ: ಕಬ್ಬಿಣದ ಅಚ್ಚಿನ ಮೇಲೆ ಎತ್ತಿನ ಗಾಡಿಯ ಚಕ್ರವನ್ನಿಟ್ಟು ಅದರ ಮೇಲೆ ನಿಂತುಕೊಂಡು ತಲೆಯ ಮೇಲೆ ತುಂಬಿದ ಕೊಡವನ್ನಿಟ್ಟುಕೊಂಡು *ಡೊಳ್ಳು ಬಾರಿಸುವುದು. ಇದೊಂದು ವಿಶೇಷ ಪ್ರಕಾರವೆನಿಸುತ್ತದೆ. ಬಾಯಲ್ಲಿ ತುಂಬಿದ ಕೊಡ ಕಚ್ಚಿಕೊಂಡು ನೀರು ಚಲ್ಲದಂತೆ ಡೊಳ್ಳು ಬಾರಿಸುತ್ತ ಕುಣಿಯುವುದು. ಈ ರೀತಿ ಬಾರಿಸುವುದು ತುಂಬಾ ವಿರಳ.
*ಇತರೆ ಪ್ರಕಾರಗಳು: ಕಲಾವಿದನ ಹಿಂಭಾಗ ಹಾಗೂ ಮುಂಭಾಗಗಳಿಗೆ ಒಂದೊಂದು ಡೊಳ್ಳನ್ನು ಕಟ್ಟಿ ಅ ಡೊಳ್ಳಿನ ಮೇಲೆ ಚಿಕ್ಕ ಬಾಲಕರನ್ನು ಕೂರಿಸಿಕೊಂಡು ಎರಡು ಡೊಳ್ಳುಗಳನ್ನು ಬಾರಿಸುವುದು. ಅಲ್ಲದೆ ಒಂದ್ಹೆಜ್ಜೆ ಕುಣಿತ, ಎರಡ್ಡೆಜ್ಜೆ ಕುಣಿತ, ಮಂಡಲ ಕುಣಿತ, ಜೋಡು ಕುಣಿತ ಮುಂತಾದ ಗತ್ತುಗಳಿವೆ. ಜೊಡುಪಾಯಿಲಿ ಎಂದರೆ ಎದುರು ಬದುರು ಕುಳಿತುಕೊಂಡು ಎದೆಯ ಮೇಲೆ ಡೊಳ್ಳು ಕಟ್ಟಿಕೊಂಡು ಹಿಂಬಾಗದಲ್ಲಿ ನೆಲದ ಮೇಲೆ ಇಟ್ಟಿರುವ ಕೊಬ್ಬರಿಯನ್ನೊ ಅಥವಾ ರೂಪಾಯಿ ನೋಟನ್ನೊ ಬಾಯಲ್ಲಿ ತೆಗೆಯುವುದು.

ಡೊಳ್ಳು ಕುಣಿತದ, ಡೊಳ್ಳಿನ ಇತಿಹಾಸ
ಡೊಳ್ಳು ಕುಣಿತ

ಡೊಳ್ಳು ಕುಣಿತದಲ್ಲಿ ಮತ್ತೊಂದು ಪ್ರಾಕರವೆಂದರೆ ಲವಳ ಹಾಕುವುದು. ಕೆಲವು ಕಡೆ ಇದನ್ನು ಜಡೆ ಹೆಣೆಯುವುದು ಎಂದು ಕರೆಯತ್ತಾರೆ. ವೃತ್ತಾಕಾರದಲ್ಲಿ ಸಣ್ಣ ಹಲಗೆಯ ಮೇಲುಭಾಗದಲ್ಲಿ ಒಂದು ಕಬ್ಬಿಣದ ಕೊಂಡಿಯನ್ನು ಲಗತ್ತಿಸಿ ಅದರ ಸುತ್ತಲೂ ಎಂಟ ರಿಂದ ಹತ್ತು ರಂಧ್ರಗಳನ್ನು ಮಾಡಿ ಅದಕ್ಕೆ ನೂಲಿನ ಸಣ್ಣ ಹಗ್ಗಗಳನ್ನು ಸೇರಿಸಿ ಇಳಿಬಿಟ್ಟಿರುತ್ತಾರೆ. ಎಂಟು ಹತ್ತು ಅಡಿ ಎತ್ತರದಲ್ಲಿ ಕಟ್ಟಿರುವ ಬಿದಿರು ಬೊಂಬಿಗೆ ಈ ಕೊಂಡಿಯನ್ನು ಹುರಿಯಿಂದ ಭದ್ರವಾಗಿ ಬಿಗಿಯುತ್ತಾರೆ. ಡೊಳ್ಳು ಬಡಿಯುವವರು ಒಬ್ಬೊಬರು ತಮ್ಮ ಎಡಗೈಯಲ್ಲಿ ಹಗ್ಗವನ್ನು ಹಿಡಿದು, ಬಲಗೈಯಲ್ಲಿ ಡೊಳ್ಳನ್ನು ಬಾರಿಸುತ್ತಾರೆ ಎದುರು-ಬದುರು, ಅಕ್ಕ-ಪಕ್ಕ, ವೃತ್ತಾಕರವಾಗಿ ಹೀಗೆ ಒಂದು ಕಮ್ರದಲ್ಲಿ ಸುತ್ತುತ್ತಾರೆ. ಮಧ್ಯದಲ್ಲಿ ನಾಯಕ ನಿಂತು ಪದ ಹಾಡುತ್ತಾನೆ. ಕಲಾವಿದರು ಕ್ರಮವಾಗಿ ಸುತ್ತಿದಾಗ ಹಗ್ಗಗಳು ಜಡೆಯಂತೆ ಹೆಣೆದುಕೊಳುತ್ತದೆ. ಹಾಗೆಯೇ ಹಿಮ್ಮುಕ ಮಾಡಿದರೆ ಅದು ಬಿಡಿಸಿಕೊಳುತ್ತಾ ಹೊಗುತ್ತದೆ. ಈ ಕಲೆಯಲ್ಲಿ ಕುಣಿತವಷ್ಟೆ ಅಲ್ಲ ಒಳ್ಳೆಯ ಸಾಹಿತ್ಯವೂ ಇದೆ. ತಂಡದ ನಾಯಕ ತಾಳ ಬಡಿಯುತ್ತಾ ಪದ ಹೇಳಿಕೊಟ್ಟರೆ ಉಳಿದವರು ಧ್ವನಿ ಗೂಡಿಸುತ್ತಾರೆ. ಡೊಳ್ಳಿನ ವಿವಿಧ ಪ್ರಕಾರಗಳನ್ನು ನೋಡಿದಾಗ ಇದು ಶಕ್ತಿ-ಯುಕ್ತಿ ಎರಡನ್ನು ಮೈಗೂಡಿಸಿಕೊಂಡು ಬೆಳೆದು ಬಂದಿರುವ ವಿಶೇಷ ಕಲೆ ಎಂಬುದು ಸ್ವಷ್ಟವಾಗುತ್ತದೆ. ಡೊಡ್ಡ ಗಾತ್ರದ ಡೊಳ್ಳುಗಳನ್ನು ಸೊಂಟಕ್ಕೆ ಬಿಗಿದು ನಿಂತು ಗುಂಪಿನ ಪ್ರಥಮ ದರ್ಶನದಲ್ಲೆ ಪ್ರೇಕ್ಷಕರಿಗೆ ಕಲೆಯ ಭವ್ಯತೆಯ ಕಲ್ಪನೆಯುಂಟಾಗುತ್ತದೆ. ಕ್ರಮ ಕ್ರಮವಾಗಿ ಪೆಟ್ಟುಗಳೊಂದಿಗೆ ಬಡಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡೊಳ್ಳಿನ ನಾದ ಮುಗಿಲೇರುತ್ತದೆ. ಆರಂಭದಲ್ಲಿ ಡೊಳ್ಳಿನ ಗತ್ತು ಎಂಬ ಘೋಷಣೆಯನ್ನು ಹುಟ್ಟಿಸಿದೆರೆ ಮುಕ್ತಾಯಕ್ಕೆ ಬರುವ ಹೊತ್ತಿಗೆ ಹಿಡಿದ್ದಾಂಗ್ ಬಟ್ಟಂಗ್ ಎಂಬಂತೆ ಕೆಳುವ ಪೆಟ್ಟು ಹಾಕುತ್ತಾ ಡುಬ್ಬದ್ಹರಿ ಡುಬ್ಬದ್ದುರಿ ಎಂದು ತಿರ್ಮಾನ ಹೇಳುವಂತೆ ಗತ್ತನ್ನು ಮುಗಿಸುತ್ತಾರೆ.

ಡೊಳ್ಳಿನ ಹಾಡು ಎಂದರೆ ಕುರುಬರ ಹಾಡುಗಳು ಎಂದು ಕರೆಯುತ್ತಾರೆ. ಬೀರದೇವರ ವರ್ಣನೆ ಮತ್ತು ಆತನ ಭಕ್ತಿಯ ಮಹಿಮೆಯನ್ನು ಕುರಿತು ಇರುವ ಹಾಡುಗಳೆ ಹೆಚ್ಚು ಬಹುತರವಾಗಿ ಡೊಳ್ಳಿನ ಹಾಡುಗಳನ್ನು ರಚಿಸಲಾಗಿದೆ. ಹಾಡುಗಳಲ್ಲಿ ಹಾಲುಮತ ಪುರಣ, ಅನಸೂಯ ಪದ, ಮಾರ್ಕಾಂಡೇಯ ಚರಿತ್ರೆ, ನಿಂಬೆಕ್ಕಿನ ಪದ, ಪಡವರ ಪದ, ಡೊಳ್ಳು ಮರದ ಪದ, ಬಸವಣ್ಣನ ಚರಿತ್ರೆ, ಬೀಮಾರ್ಜುನರ ಗರ್ವಭಂಗ, ಬೀರಲಿಂಗೇಶ್ವರನ ಪದ, ಜಂಗುಮನ ಪದ, ಸತ್ಯವಾನ ಸಾವಿತ್ರಿ, ಭಕ್ತ ಕುಂಬಾರ ಇತ್ಯಾದಿ ಪ್ರಸಂಗಗಳು ಸೇರಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

18 Comments

  1. Du kannst die Anbieter und ihre individuellen Verarbeitungszwecke in der Anbieterliste überprüfen. Durch Klick auf „Alle akzeptieren“ willigst du ein, dass deine Daten durch 0 Anbieter auf dieser Website für die in dieser Erklärung beschriebenen Zwecke verarbeitet werden. Im Pestana Casino Park Hotel & Casino
    wohnen Sie in der Nähe vieler der wichtigsten Sehenswürdigkeiten von Funchal,
    darunter der Botanische Garten Madeira, die Kathedrale von Funchal und das Museu da Quinta das Cruzes.
    Beliebte lokale Restaurants wie das Taberna Ruel, das Londres und das Casal da Penha sind mit dem Auto
    erreichbar. Eine Autovermietung, Wäschemöglichkeiten, Geschäfte und ein Businesscenter sorgen in der Unterkunft für zusätzlichen Komfort.
    Dank seiner Services, seiner Zimmer und seiner Lage ist dieses Hotel eine beliebte Wahl für Paare,
    Familien und Gruppen, besonders wenn Sie durchdachte Hotels mit herrlicher Aussicht und Annehmlichkeiten bevorzugen.
    Fanal Forest ist einmalig, besonders im Nebel. An sonst
    haben wir die App GetYourGuide und des Reiseveranstalters benutzt.
    Moin, auf jeden Fall deren Restaurants in Funchal aber auf keinen Fall
    vom Hotel besuchen. Gibt’s dort in der Gegend günstige Reiseleitungen für Unternehmungen ?
    Welche Seite [ Aussichten) für die Zimmerwal ist den am besten? Was sollte man in der Kürze auf jedenfall besichtigen?

    References:
    https://online-spielhallen.de/willkommen-bei-sg-casino-deutschland-dein-umfassender-ratgeber/

  2. Take a spin through the demo modes, set your limits,
    and when you’re keen, claim the welcome bundle and play responsibly at Zoome Casino.
    Evolution, Pragmatic Play Live, and Amusnet Live power the live rooms with HD streams and
    in‑table stats. Drops & Wins (€2,000,000), Evoplay
    Big Adventures (€1,660,000), and more; score systems vary The promo
    line‑up covers welcome bundles, reloads, weekly cashback,
    and high‑roller specials, all with clear codes and time limits.

    To begin playing at Zoome Casino, the minimum deposit is just AU$20.
    Everything is transparent and regulated — from
    how games work to how your money is handled.
    At Zoome Casino, we believe online gaming should always be about fun and
    excitement — not stress or financial pressure.
    I treat it like entertainment and set a budget every time I play.
    I’ve been playing at Zoome Casino for a few months now and honestly, it’s one of the
    smoothest platforms I’ve used.
    This low entry point allows new players to explore the site, try different
    pokies, and take advantage of the welcome bonus without needing to commit a
    large amount upfront. Zoome welcomes all new
    Aussie players with a generous 100% welcome bonus up to AU$750 +
    100 free spins. By making security and compliance a top priority, Zoome Casino provides a safe environment where players can enjoy
    their gaming experience without worrying about privacy or
    fairness issues.

    References:
    https://blackcoin.co/free-100-pokies-no-deposit-sign-up-bonus/

  3. Air Evac Lifeteam is the largest independently owned and operated membership-supported air
    ambulance service in the United States, with more than 150 mutually supporting bases across 15 states.
    AEL operates more than 150 helicopter air
    ambulance bases across 15 states. That is why more
    than 90 percent of our aircraft are based in rural areas.

    We assist with bill resolution options, including insurance negotiations, and payment plans,
    often reducing charges. Patient Financial Services advocates for patients, guiding them through the financial process after a flight.
    FlyPHI is a mobile and web-based application that supports PHI Air Medical partners by
    electronically requesting a helicopter. We safely transport more than 22,
    500 patients each year, operating out of more than 82 bases across the United States.

    And unlike others in the industry, we have our own fleet so we can guarantee a
    quality medical flight and exceptional care across the board.
    Visit our online patient and family center for all
    the resources and assistance you need to get you through this tough time.

    The Guardian questioned whether any content found on the Internet after ChatGPT’s
    release “can be truly trusted” and called for government regulation. In June 2023,
    hundreds of people attended a “ChatGPT-powered church service” at St.
    Paul’s Church in Fürth, Germany. In response, many educators are now exploring ways to thoughtfully integrate generative AI into assessments.

    References:
    https://blackcoin.co/jokaroom-login-australia-access-your-vip-casino-account/

  4. https://musixx.smart-und-nett.de/jodyt610807969 musixx.smart-und-nett.de

    http://newborhooddates.com/@lelarice845811 newborhooddates.com

    https://aviempnet.com/companies/rocketplay-casino-bonus-codes-promotions-2026/ https://aviempnet.com/

    https://git.refinementservices.com/gomcarla31019/carla2009/wiki/Get-huge-bonuses-at-RocketPlay-Casino%2C-including-daily-promotions%2C-no-deposit-bonuses%2C-and-cash-back-rewards https://git.refinementservices.com

    https://www.kornerspot.com/@morapettway184 https://www.kornerspot.com

    https://gitea.my-intrudair.com/omamungo89911/rocketplay-free-money-code-australia5109/wiki/20%2B-Questions-Answered-for-Aussie-Players https://gitea.my-intrudair.com/omamungo89911/rocketplay-free-money-code-australia5109/wiki/20+-Questions-Answered-for-Aussie-Players

    https://git.vhdltool.com/robbin05f60538 git.vhdltool.com

    https://git.wisder.net/jonblandowski4 https://git.wisder.net/jonblandowski4

    https://git.clickforadventure.co/grettawedel148 https://git.clickforadventure.co/grettawedel148

    https://gitea.micro-stack.org/merlingrammer gitea.micro-stack.org

    https://git.autotion.net/brjbridgette23/rocketplay-no-deposit-spins-australia5639/wiki/Best-Online-Casino-for-Real-Money https://git.autotion.net/brjbridgette23/rocketplay-no-deposit-spins-australia5639/wiki/Best-Online-Casino-for-Real-Money

    https://rukorma.ru/rocketplay-no-deposit-bonus-codes-2000-aud rukorma.ru

    https://grafana.jasonstolle.com/lin67515028272/lin2021/wiki/Cashback%2C-Spins-%26-Offers-in-AUD grafana.jasonstolle.com

    https://carrefourtalents.com/employeur/rocketplay-promo-code-australia-official-bonus-codes-2026/ carrefourtalents.com

    https://git.alderautomation.ca/latanyajuh598/latanya2004/wiki/RocketPlay-Promo-Code-Australia-Official-Bonus-Codes-2026 git.alderautomation.ca

    https://git.refinementservices.com/palmagalloway6 https://git.refinementservices.com

    https://git.olivierboeren.nl/marcelokashiwa/marcelo2015/wiki/RocketPlay-Promo-Code-Australia-Official-Bonus-Codes-2026 https://git.olivierboeren.nl

    https://gitlab.iplusus.com/luannmonzon140/rocketplay-real-money-bonus-codes-australia5661/wiki/RocketPlay-No-Deposit-Bonus-Codes-Australia-May-2026 gitlab.iplusus.com

    https://git.scinalytics.com/chloehernandez git.scinalytics.com

    https://git.gotrobotics.org/wilmeryuille18 https://git.gotrobotics.org/

    https://vcs.cozydsp.space/valeriehussey/rocketplay-night-bonus-code-australia2020/wiki/RocketPlay-No-Deposit-Bonus-Codes-Up-to-2000-AUD vcs.cozydsp.space

    References:
    gitea.zachl.tech

  5. https://healthjobslounge.com/employer/rocketplay-casino-bonuses-no-deposit-bonus-for-registration-cashback-and-other-types/ https://healthjobslounge.com

    https://git.prime.cv/genesis77t3320 https://git.prime.cv

    http://www.annunciogratis.net/author/gerardu3566 http://www.annunciogratis.net/author/gerardu3566

    https://git.prime.cv/genesis77t3320 git.prime.cv

    https://crmthebespoke.a1professionals.net/employer/rocket-play-no-deposit-bonus-codes-and-offers-for-australian-players crmthebespoke.a1professionals.net

    https://www.bookmyaccountant.co/profile/colin90d91293 https://www.bookmyaccountant.co/profile/colin90d91293

    http://server.ayaojies.com.cn:3000/vern4211969506 server.ayaojies.com.cn

    https://slambooks.in/read-blog/1599_online-play-optimised-for-australia.html https://slambooks.in/read-blog/1599_online-play-optimised-for-australia.html

    https://git.powerdata.dk/ivqmicaela2193/rocket-play-promo-code7072/wiki/Rocketplay-Casino-bonus-codes%3A-conditions-of-receipt-for-Australians https://git.powerdata.dk/ivqmicaela2193/rocket-play-promo-code7072/wiki/Rocketplay-Casino-bonus-codes:-conditions-of-receipt-for-Australians

    https://gitea.octifor.synology.me:60443/wendybachmeier https://gitea.octifor.synology.me

    https://joshshare.com/read-blog/9810_rocketplay-casino-australia-rocket-play-online-casino-real-money-site-australia.html joshshare.com

    https://gitea.zachl.tech/lorauxb8073677/7083rocket-play-bonus-code/wiki/Rocketplay-No-Deposit-Bonus-Codes-May-2026-Canada gitea.zachl.tech

    https://git.apextoaster.com/vincentb80775 git.apextoaster.com

    http://code.kfw.net/jett53l5105655 http://code.kfw.net/jett53l5105655

    https://git.sortug.com/delilakeck9059 git.sortug.com

    https://qarisound.com/kiajeffrey4083 qarisound.com

    https://ste-van.de/perry10f924361 https://ste-van.de/

    https://git.dslak.it/gregorypelleti https://git.dslak.it

    https://vcs.cozydsp.space/richfetty24756/rocket-play-bonus-code6290/wiki/Rocketplay-casino-Australia-Rocket-play-online-casino-real-money-site-Australia vcs.cozydsp.space

    https://www.yalecheung.top:1024/lucindaoaks47/rocket-play-bonus-code2020/wiki/Rocket-Play-No-Deposit-Bonus-Codes-and-Offers-for-Australian-Players https://www.yalecheung.top/

    https://heylloow.com/@dorothyt090421 heylloow.com

    References:
    bgmhero.awooltech.com

  6. https://napvibe.com/read-blog/10570_online-pokies-australia-fuckmate-casino-real-money.html napvibe.com

    https://demo.pixelphotoscript.com/jeremiahescobe demo.pixelphotoscript.com

    https://mobidesign.us/employer/what-is-fuckmate-casino-legit-aussie-online-casino https://mobidesign.us/employer/what-is-fuckmate-casino-legit-aussie-online-casino

    https://git.0935e.com/dominicburleso git.0935e.com

    https://icas.life/read-blog/11526_fuckmate-withdrawal-guide-2024-fast-payout-methods-amp-processing-times.html icas.life

    https://www.uria.dev/julianlesina34 https://www.uria.dev/julianlesina34

    https://reelvyb.com/read-blog/929_australia-039-s-1-online-casino-platform-2025-high-rtp-games-amp-secure-gaming.html https://reelvyb.com

    https://git.dslak.it/maziereinhardt https://git.dslak.it/

    https://deltasongs.com/rodrickpidgeon deltasongs.com

    https://actsolution.iptime.org:3000/etsukop851565 actsolution.iptime.org

    http://kangwonyeongnong.com/bbs/board.php?bo_table=free&wr_id=1724332 http://kangwonyeongnong.com/bbs/board.php?bo_table=free&wr_id=1724332

    https://gitlab.tarzip.com/christinjoe849 https://gitlab.tarzip.com/christinjoe849

    https://gitea.micro-stack.org/eunicechidley2 gitea.micro-stack.org

    https://werkstraat.com/companies/play-top-pokies-online/ werkstraat.com

    https://aitune.net/mohammadstandi https://aitune.net/

    http://ng.waemok.co.kr/bbs/board.php?bo_table=faq http://ng.waemok.co.kr/

    https://angdesh.com/author/eugenioeast/ angdesh.com

    http://xeroworld.team/huldameaux945 xeroworld.team

    https://mp3diary.com/bufordvinson2 https://mp3diary.com

    https://gitea.jasonstolle.com/willianmounts https://gitea.jasonstolle.com

    https://git.daoyoucloud.com/brittneyhake78 https://git.daoyoucloud.com/brittneyhake78

    References:
    https://hootic.com/profile/troyfarrow4458

  7. https://phoebe.roshka.com/gitlab/rustyllewelyn4 phoebe.roshka.com

    https://nonstopvn.net/@bettyekittelso?page=about nonstopvn.net

    https://aeterna.cim.mcgill.ca/senaidamendes5 https://aeterna.cim.mcgill.ca

    http://git.suxiniot.com/annelowrie7864/casinos-near-me1176/-/issues/1 git.suxiniot.com

    https://www.italia24.tv/tube/@tatianalockard?page=about http://www.italia24.tv

    https://toptalent.co.mz/employer/casinos-brisbane-your-complete-guide-to-gaming-in-queenslands-capital/ toptalent.co.mz

    https://git.vsadygv.com/rileymontano17/riley2009/wiki/THE-BEST-Queensland-Casinos%2C-2024-List-for-a-different-style-of-trip git.vsadygv.com

    https://hootic.com/profile/claudiafalk063 hootic.com

    https://punbb.skynettechnologies.us/profile.php?id=134500 https://punbb.skynettechnologies.us

    https://google-pluft.us/forums/profile.php?id=48395 google-pluft.us

    https://git.sophiagwen.au/mozellecimitie git.sophiagwen.au

    https://www.k0ki-dev.de/toshajess71702 https://www.k0ki-dev.de/toshajess71702

    https://git.vsadygv.com/suzette67x356 git.vsadygv.com

    https://li1420-231.members.linode.com/skye893510989/treasury-brisbane-casino4293/wiki/Brisbane-Casino-The-Treasury-Casino-Brisbane https://li1420-231.members.linode.com

    https://onyxtherapy.in/star-entertainment-group-wikipedia/ https://onyxtherapy.in

    http://git.520hx.vip/elisebittner46 http://git.520hx.vip/elisebittner46

    https://kiochat.com/read-blog/12202_the-star-brisbane-grand-opening-dates-announced.html https://kiochat.com/

    https://prospect-360.com/employer/no-cookies/ prospect-360.com

    https://gitea.hoba.dedyn.io/brittweathers/5883how-many-change-how-many-poker-machines-are-there-in-a-casino-in-brisbane/wiki/Casinos-Brisbane%3A-Your-Complete-Guide-to-Gaming-in-Queensland%27s-Capital gitea.hoba.dedyn.io

    https://gitea.hoba.dedyn.io/brittweathers/5883how-many-change-how-many-poker-machines-are-there-in-a-casino-in-brisbane/wiki/Casinos-Brisbane%3A-Your-Complete-Guide-to-Gaming-in-Queensland%27s-Capital gitea.hoba.dedyn.io

    https://aeterna.cim.mcgill.ca/senaidamendes5 https://aeterna.cim.mcgill.ca/

    References:
    https://git.anagora.org/rubylogsdon296

  8. https://occultgram.icu/josettestansbe occultgram.icu

    https://hyungwoo.com/bbs/board.php?bo_table=free&wr_id=64286 https://hyungwoo.com/

    https://jobs.askpyramid.com/companies/140-no-deposit-bonuses-for-aussies-free-spins-cash-offers/ jobs.askpyramid.com

    https://jobcopeu.com/employer/stake-no-deposit-bonus-2026-stake-casino-offers/ https://jobcopeu.com

    http://git.suxiniot.com/fidelfosbery2 git.suxiniot.com

    http://www.annunciogratis.net/author/autumnweave http://www.annunciogratis.net

    https://li1420-231.members.linode.com/lucystage24892/9534934/wiki/Best-Casino-Bonuses-for-Australian-Players-in-May%2C-2026 https://li1420-231.members.linode.com/

    http://git.aivfo.com:36000/fletaguajardo git.aivfo.com

    https://twanty2.com/read-blog/75179_100-no-deposit-bonus-casino-australia-free-100-dollars-pokies.html https://twanty2.com/read-blog/75179_100-no-deposit-bonus-casino-australia-free-100-dollars-pokies.html

    https://git.janhrabal.com/tarenkish83317 git.janhrabal.com

    https://syq.im:2025/rosalina21z153/online-pokies-australia-free-no-deposit-bonus7121/wiki/Get-a-Free-%24100-Pokies-No-Deposit-Sign-Up-Bonus-Codes-Aussie-2025 syq.im

    https://rentologist.com/profile/maurinemassie rentologist.com

    https://git.alderautomation.ca/kristenkippax4 git.alderautomation.ca

    https://git.nusaerp.com/zacholiman1679 https://git.nusaerp.com/zacholiman1679

    https://niubillity.com:3000/cecilenaranjo niubillity.com

    https://jobsbotswana.info/companies/best-no-deposit-bonuses-2026/ jobsbotswana.info

    https://www.itaewon1029.com/bbs/board.php?bo_table=free&wr_id=643815 https://www.itaewon1029.com/

    https://gogs.unicraft.org/dexterbqu69231/dexter2005/wiki/Free+%2524100+Pokies+No+Deposit+Sign+Up+Bonus+Australia+2026 gogs.unicraft.org

    https://www.worlddiary.co/read-blog/196_100-dollar-free-no-deposit-casino-100-free-chip-no-deposit-2026.html http://www.worlddiary.co

    https://slambooks.in/read-blog/1920_australia-no-deposit-casinos-amp-bonuses-2026.html slambooks.in

    https://www.artorful.com/duaneborowski https://www.artorful.com/

    References:
    https://gitlab.ujaen.es/hugoconstance

  9. https://krazzykross.com/read-blog/69813_140-no-deposit-bonuses-for-aussies-free-spins-amp-cash-offers.html https://krazzykross.com/

    http://musicstreaming.yonetsystems.com/eleanoratwood8 musicstreaming.yonetsystems.com

    https://gitea.gimmin.com/sharonmaye0566 https://gitea.gimmin.com/sharonmaye0566

    https://git.csi-kjsce.org/megankimmel90 git.csi-kjsce.org

    https://nexagram.enroles.com/wilheminabatts nexagram.enroles.com

    https://globalhospitalitycareer.com/employers/ranked-listed/ globalhospitalitycareer.com

    http://jobteck.com/companies/140-no-deposit-bonuses-for-aussies-free-spins-cash-offers/ jobteck.com

    https://www.quranpak.site/kristine61176 https://www.quranpak.site/kristine61176

    https://seferpanim.com/read-blog/82306_367-best-no-deposit-bonus-codes-verified-may-2026.html seferpanim.com

    http://simonking.org.cn:3000/lilianburnes07 http://simonking.org.cn:3000/lilianburnes07

    https://git.saike.fun:9755/jeremyhunter02 git.saike.fun

    https://guiacomercialsaopaulo.com/author/scarletthou/ guiacomercialsaopaulo.com

    https://gitea.alacloud.de/joeannhill5678 https://gitea.alacloud.de

    https://jobcopusa.com/employer/best-online-pokies-australia-15-real-money-sites-tested-in-2026/ jobcopusa.com

    https://alurmusic.com/gpxzenaida895 alurmusic.com

    https://friztty.com/@dianne72h16235 https://friztty.com/@dianne72h16235

    https://giaovienvietnam.vn/employer/12-best-no-deposit-bonus-betting-sites-australia-2026/ giaovienvietnam.vn

    https://krazzykross.com/read-blog/69813_140-no-deposit-bonuses-for-aussies-free-spins-amp-cash-offers.html krazzykross.com

    https://gitea-inner.fontree.cn/sherlynhardacr/7681568/wiki/Supporting-WA-households gitea-inner.fontree.cn

    http://jobteck.com/companies/100-free-chip-no-deposit-bonuses-100-active-codes/ jobteck.com

    https://hayatjadidagroups.com/employer/133-no-deposit-bonus-codes-may-2026/ hayatjadidagroups.com

    References:
    https://lookingforjob.co/profile/catharinenacht

  10. http://provision-sa.co.za:3000/kareem1195720/treasury-casino-dress-code-brisbane1026/wiki/CASINOS-in-QUEENSLAND-QLD-2026-up-to-date-List provision-sa.co.za

    https://gitlab.rightease.com:443/issacbobadilla gitlab.rightease.com

    https://twsing.com/thread-683670-1-1.html twsing.com

    https://git.alderautomation.ca/mallorygoodson git.alderautomation.ca

    https://git.gonstack.com/alissadellit77/top-blackjack-in-brisbane2059/-/issues/1 git.gonstack.com

    https://twsing.com/thread-683670-1-1.html https://twsing.com

    http://forum.emrpg.com/home.php?mod=space&uid=1548558&do=profile forum.emrpg.com

    https://wedeohire.com/employer/brisbane-queensland-casinos/ wedeohire.com

    https://gitlab.ujaen.es/refugioc835912 gitlab.ujaen.es

    https://occultgram.icu/imogenejolley https://occultgram.icu

    https://carrefourtalents.com/employeur/treasury-brisbane-171-brisbane-hotel-deals-reviews/ carrefourtalents.com

    https://dammsound.com/patty71k441912 https://dammsound.com/patty71k441912

    https://dev.al2k4.uk/angeles960261/brisbane-casino-gaming3923/wiki/Casinos+Brisbane%253A+Your+Complete+Guide+to+Gaming+in+Queensland%2527s+Capital dev.al2k4.uk

    https://kition.mhl.tuc.gr/louveniaicely kition.mhl.tuc.gr

    https://gitea.redaktion.titanic-magazin.de/alfredokelly2 https://gitea.redaktion.titanic-magazin.de

    https://jobs-max.com/employer/treasury-casino-and-hotel-brisbane-a-guide-to-the-ultimate-entertainment-destination/ jobs-max.com

    https://jobs.askpyramid.com/companies/casinos-brisbane-your-complete-guide-to-gaming-in-queenslands-capital/ https://jobs.askpyramid.com/companies/casinos-brisbane-your-complete-guide-to-gaming-in-queenslands-capital

    https://git.yangzhiqiang.tech/danutathayer8/danuta1983/wiki/Things+to+do+in+Casino+Activities%252C+Tours%252C+Attractions git.yangzhiqiang.tech

    https://dgwork.co.kr/angelai9886800 https://dgwork.co.kr

    https://sisinetjobs.com/employer/queens-wharf-brisbane/ sisinetjobs.com

    https://gitea.pnkx.top:8/jungdelacondam/jung2024/wiki/Treasury-Casino-and-Hotel-Brisbane gitea.pnkx.top

    References:
    https://git.rongxin.tech/violetteu49115

  11. https://git.veraskolivna.net/laureldorris4 git.veraskolivna.net

    https://rightmeet.co.ke/@sanfordwaite1 rightmeet.co.ke

    https://reruberrypi.rerurate.com/thorstenalger reruberrypi.rerurate.com

    https://hipstrumentals.net/jacintoconstan hipstrumentals.net

    https://gbewaaplay.com/jestinepfeiffe https://gbewaaplay.com

    https://gladjobs.com/employer/best-payid-casinos-in-australia-for-2026-payid-pokies-online/ gladjobs.com

    https://git.violka-it.net/alvawilber8852 https://git.violka-it.net/alvawilber8852

    https://git.saike.fun:9755/lxynam35154119/1739249/wiki/PayID-Pokies-in-Australia-with-No-Deposit-Bonus https://git.saike.fun

    https://rentry.co/85199-best-payid-pokies-australia-2026-fast-withdrawals rentry.co

    https://gitea.zachl.tech/melgilruth300 https://gitea.zachl.tech/melgilruth300

    http://www.fitnessfestival.co.kr/bbs/board.php?bo_table=qa&wr_id=111867 http://www.fitnessfestival.co.kr

    https://www.jobexpertsindia.com/companies/best-real-money-pokies-with-instant-payid-withdrawals-australia-2025-bitcoin-news-forecast-technical-analysis-8000-cryptocurrencies/ http://www.jobexpertsindia.com

    https://www.klaverjob.com/employer/best-real-money-pokies-with-instant-payid-withdrawals-australia-2025-bitcoin-news-forecast-technical-analysis-8000-cryptocurrencies/ https://www.klaverjob.com/employer/best-real-money-pokies-with-instant-payid-withdrawals-australia-2025-bitcoin-news-forecast-technical-analysis-8000-cryptocurrencies/

    https://lasigal.com/deblujan735417 https://lasigal.com/deblujan735417

    https://git.ihatemen.uk/blythetheiss8 git.ihatemen.uk

    https://git.nathanspackman.com/kazukoswope626 git.nathanspackman.com

    https://042.japan-entertainment.mhx.jp/@angiebrookman5 https://042.japan-entertainment.mhx.jp

    https://gitea.biboer.cn/wilmersilvia06 gitea.biboer.cn

    https://nrimatchmaking.com/@kandisbatten50 nrimatchmaking.com

    https://git.anagora.org/porfiriojex18/payid-pokies-no-deposit-australia2012/wiki/PayID-Pokies-2026-Tested-PayID-Casinos-in-Australia https://git.anagora.org/

    https://testgitea.educoder.net/fernandoarias testgitea.educoder.net

    References:
    https://cyprusjobs.com.cy/companies/real-money-pokies-australia-play-online-pokies-for-real-cash-in-2026/

  12. http://www.mindepoch.com:9092/kirbydobbs2953 mindepoch.com

    https://gitea.micro-stack.org/alisongambrel6 https://gitea.micro-stack.org/

    https://nelgit.nelpi.co.uk/sabinak540805/instant-deposit-payid-pokies4867/wiki/Australias-Favourite-Online-Pokies-%26-Casino https://nelgit.nelpi.co.uk

    https://adx24.com/profile/rae66t17586511 https://adx24.com/

    https://maru.bnkode.com/@jannstclair14 maru.bnkode.com

    https://lius.familyds.org:3000/jaimemascorro7/1365payid-pokies-5-deposit/wiki/Online-Pokies-in-Australia-2026%3A-Top-15-Real-Money-Pokies https://lius.familyds.org/

    https://interior01.netpro.co.kr:443/bbs/board.php?bo_table=free&wr_id=43 https://interior01.netpro.co.kr

    https://git.miasma-os.com/evehuish654147 https://git.miasma-os.com/evehuish654147

    https://rightmeet.co.ke/@sanfordwaite1 rightmeet.co.ke

    https://prospect-360.com/employer/best-payid-pokies-in-australia-2026-pokies-that-use-payid/ prospect-360.com

    https://gitea.johannes-hegele.de/demetraparent8/demetra2016/wiki/Online-Pokies-in-Australia-2026%3A-Top-15-Real-Money-Pokies gitea.johannes-hegele.de

    https://jom.gg/@concettamccord jom.gg

    https://nipp25.cv.org.mk/employer/top-10-real-money-online-pokies-casinos-in-australia-business-insider-africa/ https://nipp25.cv.org.mk

    http://git.dglyoo.com/montylittle096/payid-pokies-list1990/wiki/Best-PayID-Pokies-in-Australia:-Safe-Options-in-2026 git.dglyoo.com

    https://datemeonline.xyz/@bennielockwood datemeonline.xyz

    https://gitea.nacsity.cn/taylahtrenwith https://gitea.nacsity.cn/taylahtrenwith

    https://robbarnettmedia.com/employer/best-payid-online-casinos-australia-2026-for-instant-deposits/ robbarnettmedia.com

    https://eujobss.com/employer/best-payid-casinos-australia-2026-for-quick-withdrawals/ eujobss.com

    https://git.sunlix.one/gregorio54b094 https://git.sunlix.one/

    https://li1420-231.members.linode.com/lydasartori065 https://li1420-231.members.linode.com/lydasartori065

    https://gitea.coderpath.com/brucel85711012 gitea.coderpath.com

    References:
    https://shamrick.us/smdalmeda93303/2556834/wiki/Fast-Payments

  13. https://lexpertpaie.com/employer/best-payid-casinos-in-australia-top-list-for-may-2026/ lexpertpaie.com

    https://gitea.kamisama.ovh/hueyrickel0027 https://gitea.kamisama.ovh/hueyrickel0027

    http://git.yanei-iot.com:600/irfmaurine583/pokies-net-australia-payid-withdrawal-bonus9473/wiki/Best-PayID-Casinos-in-Australia-Top-List-for-May-2026 git.yanei-iot.com

    https://werkstraat.com/companies/14-best-pokies-bonus-no-deposit-australia-our-top-picks/ werkstraat.com

    https://git.sunlix.one/gregorio54b094 git.sunlix.one

    https://suprasage.com/maryanneeyy553 suprasage.com

    http://gitea.mikarsoft.com/aleciavillasen/alecia2004/wiki/Top-PayID-Casinos-Australia-2026%3A-Instant-Withdrawals-%26-Real-Money-Pokies gitea.mikarsoft.com

    https://git.refinementservices.com/concepcionmart/australian-online-pokies-payid-no-deposit-bonus-codes9126/wiki/PayID-Pokies-2026-Tested-PayID-Casinos-in-Australia https://git.refinementservices.com/concepcionmart/australian-online-pokies-payid-no-deposit-bonus-codes9126/wiki/PayID-Pokies-2026-Tested-PayID-Casinos-in-Australia

    https://music.caht.ai/brentondarling https://music.caht.ai/brentondarling

    https://quickdate.arenascript.de/@rosemaryhinson quickdate.arenascript.de

    https://inmessage.site/@aaronrij38068 https://inmessage.site

    https://www.ikaros.asia/judexzk4912783 https://www.ikaros.asia/judexzk4912783

    https://git.minecraftlegacy.com/marshallfrier4/pokies-with-payid2003/wiki/Best-PayID-Casinos-in-Australia-Top-List-for-May-2026 git.minecraftlegacy.com

    https://adufoshi.com/renat743328436 adufoshi.com

    https://itjobforfresher.com/employer/fast-payments/ itjobforfresher.com

    https://2workinoz.com.au/employers/best-payid-australian-online-casinos-and-pokies-may-2026/ 2workinoz.com.au

    https://jobdoot.com/companies/payid-casinos-australia-2026-instant-withdrawal-pokies/ https://jobdoot.com/

    https://carrieresecurite.fr/entreprises/payid-pokies-australia-2026-instant-payments-big-bonuses/ https://carrieresecurite.fr/

    https://2workinoz.com.au/employers/best-payid-australian-online-casinos-and-pokies-may-2026/ 2workinoz.com.au

    https://git.anagora.org/marlysneubauer git.anagora.org

    https://git.yinbonet.cn/linoerb3980005/8479pokies-with-payid-real-money/wiki/PayID%2C-Visa%2C-Crypto-Deposits-%26-Withdrawals https://git.yinbonet.cn/linoerb3980005/8479pokies-with-payid-real-money/wiki/PayID,-Visa,-Crypto-Deposits-&-Withdrawals

    References:
    http://play123.co.kr/bbs/board.php?bo_table=online&wr_id=383115

  14. https://adx24.com/profile/roslyn53j51933 adx24.com

    https://naijasingles.net/@jocelynmccoll https://naijasingles.net/@jocelynmccoll

    https://shamrick.us/earlesck288142 shamrick.us

    https://tea.neuron.my/quintonfitch71/pokies-online-australia-payid-no-deposit-bonus2002/wiki/140-No-Deposit-Bonuses-for-Aussies%3A-Free-Spins-%26-Cash-Offers tea.neuron.my

    https://ttemployment.com/employer/fast-payments/ https://ttemployment.com/employer/fast-payments/

    https://gitea.jasonstolle.com/genevieveweymo gitea.jasonstolle.com

    http://wangbeibei.xyz:6002/raleighblacklo wangbeibei.xyz

    https://www.asiapay-safe.top/susanburn80722 http://www.asiapay-safe.top

    https://tea.neuron.my/quintonfitch71/pokies-online-australia-payid-no-deposit-bonus2002/wiki/140-No-Deposit-Bonuses-for-Aussies%3A-Free-Spins-%26-Cash-Offers tea.neuron.my

    https://git.dslak.it/abrahamabreu4 git.dslak.it

    https://rentry.co/85199-best-payid-pokies-australia-2026-fast-withdrawals https://rentry.co/

    https://gitea.waterworld.com.hk/markquinonez7/free-credit-pokies-payid-real-money-no-deposit-bonus-australia7305/wiki/Best-PayID-Casinos-in-Australia-Top-List-for-May-2026 gitea.waterworld.com.hk

    https://music.caht.ai/annabellev472 https://music.caht.ai/annabellev472

    https://jom.gg/@concettamccord jom.gg

    https://hiwifi.denq.us:8418/trudileschen86 hiwifi.denq.us

    http://play123.co.kr/bbs/board.php?bo_table=online&wr_id=383115 play123.co.kr

    http://git.modelhub.org.cn:980/giahughey0606 git.modelhub.org.cn

    https://gitea.visoftware.com.co/dong6772435749 https://gitea.visoftware.com.co/dong6772435749

    https://music.batalp.com/jillian2909872 https://music.batalp.com/jillian2909872

    https://git.yinbonet.cn/darnellkohlmei git.yinbonet.cn

    https://www.bolsadetrabajo.genterprise.com.mx/companies/best-payid-pokies-in-australia-2026-pokies-that-use-payid/ http://www.bolsadetrabajo.genterprise.com.mx

    References:
    https://git.hilmerarts.de/robbyd72000474

  15. https://shamrick.us/derekson983512/4563431/wiki/High-RTP-Sites https://shamrick.us

    https://git.automathon.org/abbeyclapp252 git.automathon.org

    https://vnseea.vn/read-blog/3518_best-online-payout-casinos-in-australia-2026.html vnseea.vn

    http://git.dglyoo.com/miquelfihelly git.dglyoo.com

    https://ghibta.org/employer/high-rtp-pokies-best-payout-online-pokies-in-australia-2026/ ghibta.org

    https://www.postajob.co.uk/employer/fast-payout-online-casinos-in-australia-top-15-sites-2026/ http://www.postajob.co.uk

    http://git.rabbittec.com/stepaniedaddar git.rabbittec.com

    https://akwatik.com/read-blog/2966_best-payout-online-casinos-in-australia-2026-highest-paying-sites.html https://akwatik.com/read-blog/2966_best-payout-online-casinos-in-australia-2026-highest-paying-sites.html

    https://www.yalecheung.top:1024/carleyokeefe2/instant-withdrawal-casino-australia-real-money4664/wiki/10-Fast-Payout-Casinos-Australia-Instant-or-same-day-withdrawals. https://www.yalecheung.top:1024/carleyokeefe2/instant-withdrawal-casino-australia-real-money4664/wiki/10-Fast-Payout-Casinos-Australia-Instant-or-same-day-withdrawals.

    https://gitea.myat4.com/danny05b409460 gitea.myat4.com

    https://audiostory.kyaikkhami.com/lamarvillareal audiostory.kyaikkhami.com

    https://onetouch-git.thxpace.com/dalene26z28299/dalene1981/-/issues/1 onetouch-git.thxpace.com

    https://www.yalecheung.top:1024/randellboshear/pokies-with-best-rtp-australia2002/wiki/Best-Online-Real-Money-Casinos-In-Australia-2026 https://www.yalecheung.top:1024/randellboshear/pokies-with-best-rtp-australia2002/wiki/Best-Online-Real-Money-Casinos-In-Australia-2026

    http://gitea.yiban.com.tw:3030/lorenajefferso/instant-fast-payout-online-casino-australia5796/wiki/Best-Australian-Online-Pokies-2026-Top-Real-Money-Pokies-Sites gitea.yiban.com.tw

    https://vnseea.vn/read-blog/3518_best-online-payout-casinos-in-australia-2026.html vnseea.vn

    https://www.lizyum.com/@grantgrantham https://www.lizyum.com/

    https://gitea.myat4.com/rodneytyp44216 https://gitea.myat4.com/

    https://buyandsellhair.com/author/malissa8725/ buyandsellhair.com

    https://working.altervista.org/employer/best-online-pokies-australia-2026-at-au-sites-for-real-money/ https://working.altervista.org/employer/best-online-pokies-australia-2026-at-au-sites-for-real-money/

    https://jobstak.jp/companies/best-online-casino-slots-australia-2026-real-money-pokies-fast-payouts/ jobstak.jp

    https://work.buzzorbit.com/profile/elizbeth59f907 https://work.buzzorbit.com/profile/elizbeth59f907

    References:
    https://recrutement.fanavenue.com/companies/fast-payout-casinos-australia-2026-instant-withdrawal-sites/

  16. https://novo.neomera.com.br/employer/australian-real-money-pokies-payid-the-unvarnished-truth-about-fast-cash-and-faster-headaches/ https://novo.neomera.com.br/employer/australian-real-money-pokies-payid-the-unvarnished-truth-about-fast-cash-and-faster-headaches/

    https://candidates.giftabled.org/employer/payid-pokies-2026-tested-payid-casinos-in-australia/ candidates.giftabled.org

    https://niqnok.com/coralhartley67 niqnok.com

    https://git.zhewen-tong.cc/luispicton9023/3720780/wiki/Best-PayID-Casinos-Australia-2026-for-Quick-Withdrawals git.zhewen-tong.cc

    https://gitea.brmm.ovh/namjenkinson5 https://gitea.brmm.ovh

    https://gitea.ontoast.uk/jasminmcclung6 gitea.ontoast.uk

    http://git.zxkedu.com:33769/eric69h4040281 git.zxkedu.com

    https://eram-jobs.com/employer/best-payid-casinos-in-australia-top-list-for-may-2026 https://eram-jobs.com/employer/best-payid-casinos-in-australia-top-list-for-may-2026

    https://ripematch.com/@benpoling40891 ripematch.com

    https://www.shwemusic.com/sara28q0784444 shwemusic.com

    https://gitea.ontoast.uk/jasminmcclung6 gitea.ontoast.uk

    https://eujobss.com/employer/best-payid-casinos-australia-2026-for-quick-withdrawals/ https://eujobss.com/employer/best-payid-casinos-australia-2026-for-quick-withdrawals

    https://backtowork.gr/employer/payid-casinos-australia-2026-instant-withdrawal-pokies/ backtowork.gr

    https://rentry.co/7435-fast-payout–instant-withdrawal-casinos-in-australia-2026 rentry.co

    https://toptalent.co.mz/employer/best-payid-pokies-australia-2026-fast-withdrawals/ https://toptalent.co.mz/employer/best-payid-pokies-australia-2026-fast-withdrawals

    https://isugar-dating.com/@mahaliaclemens isugar-dating.com

    https://www.workforce.beparian.com/employer/payid-pokies-2026-tested-payid-casinos-in-australia/ http://www.workforce.beparian.com

    https://www.toutsurlemali.ml/employer/best-payid-casinos-australia-2026-for-quick-withdrawals/ https://www.toutsurlemali.ml/employer/best-payid-casinos-australia-2026-for-quick-withdrawals/

    https://gitea.xtometa.com/devinbeazley35 gitea.xtometa.com

    https://zudate.com/@holliekort1896 zudate.com

    https://git.gonethome.id/lwsnancee31386/online-pokies-with-payid-australia-real-money4277/wiki/Best-PayID-Casinos-in-Australia-for-PayID-Pokies-2026 git.gonethome.id

    References:
    https://git.dslak.it/joshuawarner13

ಪುನೀತ್ ಪರ್ವ ಅದ್ದೂರಿಯಾಗಿ ನಡೆಯಿತು

ಪುನೀತ್ ಪರ್ವ ಅದ್ದೂರಿಯಾಗಿ ನಡೆಯಿತು

ಸರಸ್ವತಿ ವೀಣೆ

ದಕ್ಷಿಣ ಭಾರತದ ಸಂಗೀತದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ ಸರಸ್ವತಿ ವೀಣೆ