in

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ

ಎಸ್.ನಿಜಲಿಂಗಪ್ಪ
ಎಸ್.ನಿಜಲಿಂಗಪ್ಪ

ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿ, ಅದರ ಯಶಸ್ಸಿಗೆ ಶಕ್ತಿಮೀರಿ ದುಡಿದ ಎಸ್. ನಿಜಲಿಂಗಪ್ಪನವರು, ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಹಾಗೂ ಇನ್ನಿತರ ರಾಜಕೀಯ ಹುದ್ದೆಗಳಲ್ಲಿ ಯಶಸ್ಸನ್ನು ಗಳಿಸಿದವರು.

ರಾಷ್ಟ್ರ ನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ – ಡಿಸೆಂಬರ್ ೧೦, ೧೯೦೨, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಎಂಬ ಚಿಕ್ಕಹಳ್ಳಿಯೊಂದರ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಎಸ್. ನಿಜಲಿಂಗಪ್ಪನವರು ಶಾಂತ ಸ್ವಭಾವಕ್ಕೆ ಮತ್ತು ಸಜ್ಜನಿಕೆಗೆ ಪ್ರಸಿಧ್ಧರಾದ ದೇಶಪ್ರೇಮಿ ಮತ್ತು ರಾಜಕಾರಣಿ.

ಕೃಷಿ ಪ್ರಧಾನವಾದ ಬಡ ಕುಟುಂಬವೊಂದರಲ್ಲಿ ಜನಿಸಿದ ನಿಜಲಿಂಗಪ್ಪ, ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಸ್ಪಂದಿಸಿದ್ದು ಜನಸಾಮಾನ್ಯರ ಕಷ್ಟ ಸುಖಗಳಿಗೆ.

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ
ನಿಜಲಿಂಗಪ್ಪನವರ ಸ್ಮಾರಕ ಅಂಚೆ ಚೀಟಿ

ಚಿಕ್ಕಂದಿನಲ್ಲಿ ತಮ್ಮ ಹಳ್ಳಿಯ “ವೀರಪ್ಪ ಮಾಸ್ತರ” ರಿಂದ ಸಾಂಪ್ರದಾಯಿಕ ವಾಗಿ ಅಕ್ಷರಾಭ್ಯಾಸ ಮಾಡಿದ ನಿಜಲಿಂಗಪ್ಪನವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೨೪ರಲ್ಲಿ ಪದವೀಧರರಾಗಿ ಉತ್ತೀರ್ಣರಾದರು.೧೯೨೧-೧೯೨೪ ರ ಅವಧಿಯಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳಾಗಿದ್ದರು. ಶ್ರೀ ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಿಜಲಿಂಗಪ್ಪನವರು, ಗಾಂಧೀಜಿಯವರ ವಿಚಾರಧಾರೆಯಿಂದಲೂ ಪ್ರಭಾವಿತರಾದರು. ಚಿತ್ರದುರ್ಗವನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿದ ನಿಜಲಿಂಗಪ್ಪನವರು; ಅಂದಿನ ಚಿತ್ರದುರ್ಗ ಜಿಲ್ಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ.

ರಾಜಕೀಯ ಜೀವನ ಪ್ರಾರಂಭವಾದದ್ದು 1936ರಲ್ಲಿ. ಡಾ.ಎನ್‌.ಎಸ್‌.ಹರ್ಡಿಕರ್‌ರೊಡನೆ ಸಂಪರ್ಕ ಬೆಳೆಸಿ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡು ನಂತರ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾದರು. 1968ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದರು. ನಿಜಲಿಂಗಪ್ಪನವರು ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾದ ನಂತರ 1968ರಿಂದ 1971ರ ತನಕ ಭಾರತೀಯ ರಾಷ್ಟ್ರೀಯ ಕಾಂಗೆಸ್ಸಿನ ಅಧ್ಯಕ್ಷರಾಗಿದ್ದರು. 1946-1950ರ ತನಕ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ಚಿತ್ರದುರ್ಗ ಕ್ಷೇತ್ರದಿಂದ ಪ್ರತಿನಿಧಿಸಿ ಕೇಂದ್ರ ಸಂಸತ್ತಿನ ಸದಸ್ಯರಾದರು. ಅವರನ್ನು ಆಧುನಿಕ ಕರ್ನಾಟಕದ ನಿರ್ಮಾಣಕಾರರೆಂದು ಕರೆಯಲಾಗುತ್ತದೆ. ಅವರು ವ್ಯವಸಾಯ, ನೀರಾವರಿ, ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ವಿಶೇಷ ಅಭಿವೃದ್ಧಿಯನ್ನು ಮಾಡಿದರು.

ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ನಿಜಲಿಂಗಪ್ಪ ನವರು ಎರಡು ಅವಧಿಗಳಿಗೆ ೪ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಸ್. ನಿಜಲಿಂಗಪ್ಪ ನವರನ್ನು ನವಕರ್ನಾಟಕದ ನಿರ್ಮಾತೃ ಎಂದು ಕರ್ನಾಟಕದ ಜನತೆ ನೆನೆಪಿಸಿಕೊಳ್ಳುತ್ತಾರೆ. ಶರಾವತಿ ಜಲವಿದ್ಯುತ್ ಯೋಜನೆ ಮತ್ತುಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ ಇವರಾಗಿದ್ದಾರೆ. ಕನಾ ಸನ್ಮಾನ್ಯ ಶ್ರೀ ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ಹೆಸರಾಂತ ವಕೀಲರೂ, ನಡೆನುಡಿಗಳ ಸಂಗಮರೆಂದು ಪ್ರಖ್ಯಾತರಾಗಿದ್ದ ನನ್ನ ತ್ತತನವರಾದ ಶ್ರೀ ಸಿ.ಚೆನ್ನಕೇಶವಯ್ಯನವರ ಬಳಿ ನೆಚ್ಚಿನ ಶಿಷ್ಯನಾಗಿ ವಕೀಲಿ ವೃತ್ತಿ ಆರಂಭಿಸಿದರು. 

ಶ್ರೀಯುತ ಚೆನ್ನಕೇಶವಯ್ಯನವರು ತಮ್ಮ ೫೫ನೇ ವಯಸ್ಸಿನಲ್ಲಿ ತಮ್ಮ ವಕೀಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಿದಾಗ ತಮ್ಮ ಬಳಿ ಇದ್ದ ಎಲ್ಲ್ ಕೇಸ್ ಗಳನ್ನೂ ನಿಜಲಿಂಗಪ್ಪನವರೂ ಸೇರಿ ಮಿಕ್ಕ ತಮ್ಮ ಶಿಷ್ಯರಿಗೆ ಹಂಚಿದರಂತೆ. ಇದು ತುಂಬಾ ಅಪರೂಪದ ವಿಶೇಷವಲ್ಲವೇ ? ನಂತರ ಶ್ರೀ ನಿಜಲಿಂಗಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ತಮ್ಮ ಗುರುಗಳಾದ ನನ್ನ ತಾತನವರಾದ ಚೆನ್ನಕೇಶವಯ್ಯನವರು ಅಷ್ಟುಹೊತ್ತಿಗೆ ಬೆಂಗಳೂರು ಬಸವನಗುಡಿಯಲ್ಲಿ ಇದ್ದ ನಮ್ಮ ಮನೆಗೆ ಅಂದೇ ಮಧ್ಯಾನ್ಹವೇ ಬಂದು ಚೆನ್ನಕೇಶವಯ್ಯನವರಿಗೆ ನಮಸ್ಕರಿಸಿ ವಿನಮ್ರರಾಗಿ ನಿಂತೇ ಹೀಗೆ ಹೇಳಿದರು – ” ರಾಯರೇ, ಇಂದು ತಮ್ಮ ಆಶೀರ್ವಾದದಿಂದ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಇದೀಗ ಪ್ರಮಾಣವಚನ ಸ್ವೀಕರಿಸಿದೆ. ತಮ್ಮ ಆಶೀರ್ವಾದಕ್ಕಾಗಿ ಬಂದಿದ್ದೇನೆ. ಒಂದು ಬಿನ್ನಹ – ನನ್ನಿಂದ ತಮಗೇನು ಸೇವೆ ಮಾಡಲು ಬೇಕಾದರೂ ನಾನು ಸಿದ್ಧ, ತಾವು ಏನು ಬೇಕಾದರೂ ಅಪ್ಪಣೆಯಾಗಲೀ” ಎಂದರು. ಕೂಡಲೇ ನನ್ನ ತಾತನವರು ” ತುಂಬಾ ಸಂತೋಷ, ಮಾರಾಯ ನನಗೆ ದೇವರು ಏನೂ ಕಡಿಮೆ ಮಾಡಿಲ್ಲ, ಆದ್ದರಿಂದ ನನಗೇನೂ ಬೇಡ, ನೀನು ಪ್ರಾಮಾಣಿಕವಾಗಿ ದೇಶಸೇವೆ ಮಾಡು ಅಷ್ಟೇ ನನಗೆ ಸಾಕು ” ಎಂದರು. ಆದರೂ ಶ್ರೀ ನಿಜಲಿಂಗಪ್ಪನವರು ತಾತನವರನ್ನು ಒತ್ತಾಯಿಸಿದ್ದರಿಂದ , ” ಹಾಗಾದರೆ ಇಲ್ಲೇ ಹತ್ತಿರ ಬಸವನಗುಡಿಯಲ್ಲಿ ಒಂದು ದೊಡ್ಡ ಗಣೇಶ ದೇವಸ್ಥಾನವಿದೆ. ಅಲ್ಲಿ ದೇವರಿಗೆ ಅಭಿಷೇಕ ಮಾಡಲು ಕೊಳಾಯಿ ವ್ಯವಸ್ಠೆ ಇಲ್ಲದ್ದರಿಂದ ತುಂಬಾ ದೂರದಿಂದ ಒಂದೇ ಕೊಡ ತಂದು ಅಭಿಷೇಕ ಮಾಡುತ್ತಿದ್ದಾರೆ. ಆದ್ದರಿಂದ ಒಂದು ಕೊಳಾಯಿ ಹಾಕಿಸು ” ಎಂದರು. ಎಲ್ಲಿದೆ ದಯಮಾಡಿ ಈಗಲೇ ತೋರಿಸಿ ಎಂದರು. ನಾನು, ನಮ್ಮ ತಾತ ಶ್ರೀ ನಿಜಲಿಂಗಪ್ಪನವರ ಕಾರ್ ನಲ್ಲೇ ಹೋಗಿ ತೋರಿಸಲಾಯಿತು. ಕೂಡಲೇ ಎರಡೇ ದಿನದಲ್ಲಿ ಬಸವನಗುಡಿಯ ದೊಡ್ಡಗಣೇಶನಿಗೆ ಸಮೃದ್ಧಿ ಜಲಕ ಸ್ನಾನ ಲಭ್ಯವಾಯಿತು.

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ
ನಿಜಲಿಂಗಪ್ಪನವರು

ನಿಜಲಿಂಗಪ್ಪನವರ ಮತ್ತೊಂದು ಪ್ರಮುಖವಾದ ಕೆಲಸವೆಂದರೆ, ಟಿಬೇಟ್ ಸಮುದಾಯದವರಿಗೆ ಕರ್ನಾಟಕದಲ್ಲಿ ಆಶ್ರಯ ಒದಗಿಸಿದ್ದು. ಕರ್ನಾಟಕದಲ್ಲಿನ ಟಿಬೇಟಿಯನ್ನರು ಮನಗಳಲ್ಲಿ ನಿಜಲಿಂಗಪ್ಪನವರು ಸದಾ ನೆಲೆಸಿರುತ್ತಾರೆ. ಈ ಕಾರಣಕ್ಕಾಗಿಯೇ, ಚಿತ್ರಗುರ್ಗದಲ್ಲಿನ ಅವರ ಸ್ಮಾರಕವನ್ನು ‘ದಲಾಯಿ ಲಾಮ’ರವರು ಉದ್ಘಾಟಿಸಿದರು.

೧೯೩೬ರಲ್ಲಿ ತಮ್ಮ ರಾಜಕೀಯ ಜೀವನವನ್ನು ತಡವಾಗಿಯೇ ಪ್ರಾರಂಭಿಸಿದ ನಿಜಲಿಂಗಪ್ಪನವರು, ಎನ್.ಎಸ್. ಹರ್ಡೀಕರರ ಸಹಾಯದಿಂದ ಕಾಂಗ್ರೆಸ್ ಸೇರಿದರು.

ಪ್ರಾರಂಭದಲ್ಲಿ ಸಾಮಾನ್ಯ ಸದಸ್ಯನಾಗಿ ಸೇರಿ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೊನೆಗೆ ೧೯೬೮ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದರು. ಇಂದಿರಾ ಗಾಂಧಿಯವರ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದ ಕೆಲವು ಹಿರಿಯ ಕಾಂಗ್ರೆಸ್ ನಾಯಕರೊಡನೆ ಸೇರಿ ಕಾಂಗ್ರೆಸ ಪಕ್ಷದ ಸ್ಥಾಪನೆಗೆ ಕಾರಣವಾದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

24 Comments

  1. Dein Geld wird dann in Casinos Echtgeld übertragen, so dass dir und deinen Gewinnen nichts mehr im Weg steht.Außerdem bietet NetBet Boni für Neukunden und immer wiederkehrende fantastische Aktionen an. NetBet bietet eines
    der umfangreichsten Online Casinos im Internet. Teste die Spiele im Demo-Modus, oder
    spiele gleich im Echtgeldmodus, um fantastische Preise zu gewinnen! Neben jahrenlager Erfahrung
    in den Bereichen online Glücksspiel und Management besteht meine Herausforderung darin, mein Team
    arbeitstechnisch bei Laune zu halten.
    Actionreiche Automatenspiele wie Book of Dead, Gemix
    und Viking Runecraft heben die Slot-Spiele
    auf ein neues interaktives Level. Testen Sie die Automatenspiele hier gratis und finden Sie die besten Bally Wulff Casinos.
    Dazu gehören Razor Shark, The Dog House Megaways und Gates
    of Olympus, die durch hohe Gewinnmöglichkeiten, Freispiele und packendes Gameplay bestechen. Pragmatic Play hat in den letzten Jahren einige der beliebtesten Online
    Spielautomaten für deutsche Spieler veröffentlicht.
    Ursprünglich für Der deutsche Hersteller hat aktuell rund 300 Slots im Sortiment.
    Merkur Spielen Sie bei uns alle Merkur Automatenspiele
    kostenlos und ohne Anmeldung.

    References:
    https://online-spielhallen.de/casino-of-gold-bewertung-eine-tiefgehende-analyse-fur-deutsche-spieler/

  2. Alternativ können Sie es auch mit einer Mail an versuchen. Im Klartext heißt dies, dass es Online Slots gibt, an denen man schon mit 1 Cent spielen kann.

    Es wird auch keine Gebühr oder Steuer bei den Spins abgezogen und man kann im Casino ohne Limit
    spielen. Das Sportwettenangebot richtet sich unserer Meinung allgemein eher an Gelegenheitsspieler.

    Sowohl die App als auch die mobile Website bieten eine benutzerfreundliche Oberfläche und schnellen Zugang zu allen wichtigen Funktionen.
    In Bezug auf Sicherheit sorgt die SSL-Verschlüsselung dafür, dass alle
    Daten der Spieler sicher verarbeitet werden. Besonders hervorzuheben sind die exklusiven Spiele und progressiven Jackpots,
    die Spielern die Chance auf hohe Gewinne bieten. Beispiele aus der Praxis zeigen, dass
    der Support von Seven Casino in der Regel sehr schnell reagiert.
    Für häufig gestellte Fragen bietet Seven Casino ein Hilfecenter,
    das eine umfangreiche Sammlung von FAQs enthält.
    Sie bieten nicht nur Spannung, sondern auch die Möglichkeit, das Leben mit einem einzigen Spin zu verändern. Diese Spiele bieten nicht nur hohe Auszahlungen, sondern auch
    die Chance, einen lebensverändernden Jackpot
    zu gewinnen. Die Live-Dealer-Spiele bei Seven Casino bieten ein unvergleichliches Casino-Erlebnis direkt von zu Hause aus.
    Seven Casino bietet eine beeindruckende Auswahl an Spieltypen, die sowohl Anfänger als auch erfahrene
    Spieler begeistern. Mit einer langen und renommierten Geschichte hat sich das Casino einen festen Platz
    unter den führenden Anbietern gesichert.

    References:
    https://online-spielhallen.de/cocoa-casino-cashback-holen-sie-sich-ihr-geld-zuruck/

  3. Need help activating a bonus or navigating the site?
    Got a question about your account? We know that a smooth, enjoyable experience makes all the
    difference—and that’s why our dedicated Customer Support team is available around the clock, every single day.
    From rich themes and cutting-edge features to demo versions and high-stakes play, DollyCasino ensures you’ll never run out of options.
    It’s everything you love about a Vegas-style casino—streamed straight to your screen. Take a seat at live tables and engage with professional dealers in dynamic rounds of
    roulette, blackjack, and more.
    You can only get the welcome bonus once per account and IP address.
    They assist customers from Australia with any
    queries and also advise players. In these slots, you do not have to do spins in order to start
    the bonus game, because you can immediately buy it. In such games, every bet participates in a huge prize pool.

    We have described the types of games on our website in more detail below.

    Payment method availability and limits may vary based on your location within Australia,
    but our support team can clarify specific options available in your area.
    The collection balances popular releases with specialized options from boutique developers, creating variety that serves different
    gaming preferences. Our gaming collection represents partnerships
    with established industry providers including Evolution Gaming, Pragmatic Play, and NetEnt.

    References:
    https://blackcoin.co/betway-login-my-account-in-south-africa-2025-step-by-step-opening-guide/

  4. Qualify for Sunday Free Spins by depositing on Saturday or Sunday.
    Standard wagering of 40x applies before winnings can be withdrawn. Every Friday,
    Clubhouse Casino offers a 50% deposit match up to $300.

    Allow up to 15 minutes for delivery and check the spam folder.
    Password resets occur through the “Forgot Password” link on the
    Clubhouse casino login form. Account lockouts require contact with support to
    restore access after identity verification.
    Before claiming a no deposit bonus, players should check the wagering requirements, eligible games, maximum cashout limits, and any time restrictions.
    Yes, many online casinos give free spins to existing players with their reload and match deposit bonuses
    \\u2013 for example, casinos such as Fair Go Casino,
    HellSpin, and Woo Casino also offer plenty of free spins perks for loyal players.
    We recommend this online casino for players from Australia as it has a pleasant and
    user-friendly interface, clever navigation that is user-friendly for a wide range of users,
    a great selection of games and generous bonuses. Loads of local
    and global payment methods, thousands of games and surprisingly large bonuses have cemented its position as a
    players favorite. Whether you’re new to live games or a seasoned pro, the variety and quality at Clubhouse Casino make it a top choice for Australian players looking to enjoy classic casino games
    in a modern setting. The Clubhouse casino no deposit bonus often gives players 30 free spins, usually for special events or when they use certain codes like WCLUB30.

    References:
    https://blackcoin.co/welcome-to-royal-reels-17-australias-home-of-pokies-live-casino/

  5. Second, you should click on our casino link and read
    our expert reviews (especially the Safety & Security part and the
    experiences part). To end this article on a high note, we want to give you a quick 3-part guide on how to get started with choosing a casino.
    If you are facing problems with gambling, contacting one of the organizations below could be a great first step towards recovery.

    Remember when I said I would give you my own gambling tips that my friends never
    want to hear about? Their common point is that their game sessions per bet are
    instant – you either win or lose. This will give you the best chance of earning back the bonus.
    I wouldn’t suggest you play just to climb the VIP ladder,
    but the VIP rewards come in handy along the way.
    My favourite of all is the cashback bonus.

    References:
    https://blackcoin.co/sp77-casino-in-australia-real-money-pokies-adventure/

  6. https://realhire.co/employer/rocketplay-promo-codes-my-review-2026/ realhire.co

    https://www.cvsurfer.com/read-blog/78_rocketplay-casino-bonus-codes-conditions-of-receipt-for-australians.html http://www.cvsurfer.com

    https://gitea.gimmin.com/kazukosorell80 https://gitea.gimmin.com/

    https://conexaempregos.com.br/companies/shingrix-common-side-effects-and-tips-for-managing/ conexaempregos.com.br

    https://www.nemusic.rocks/cathyqrd535464 http://www.nemusic.rocks

    https://git.wisder.net/charlottemiler https://git.wisder.net/

    http://girl.naverme.com/bbs/board.php?bo_table=free&wr_id=825948 http://girl.naverme.com

    https://git.arteneo.pl/u/lashawntazewel https://git.arteneo.pl/

    https://suksesvol.org/read-blog/265194_casino-online-in-australia-best-casino-games-for-real-money.html https://suksesvol.org/read-blog/265194_casino-online-in-australia-best-casino-games-for-real-money.html

    https://www.kingspalace.net/lamontbraddon kingspalace.net

    https://www.jo-line.eu/corygrimm57638 http://www.jo-line.eu

    https://gitlab.rightease.com:443/alexandraheffn gitlab.rightease.com

    https://shamrick.us/aureliobradber https://shamrick.us/

    https://emphira.app/@cathykaufmann emphira.app

    https://eduxhire.com/employer/rocket-play-casino-promo-codes-2025-latest-bonuses/ eduxhire.com

    http://git.tjyourong.com.cn/lorenbtp673353 git.tjyourong.com.cn

    https://qpxy.cn/selinamcgrath qpxy.cn

    https://git.archieri.fr/kristiangrow3/rocketplay-bonus-code2000/wiki/Rocketplay-Promo-Codes%3A-My-Review-2026 https://git.archieri.fr/

    https://meeting2up.it/@cindacoughlin0 meeting2up.it

    https://meeting2up.it/@claudeyxv39209 meeting2up.it

    https://git.ihatemen.uk/isiahhargrave git.ihatemen.uk

    References:
    git.mituanai.com

  7. http://git.rabbittec.com/essieandrade7/essie2001/wiki/Bonuses+and+Promo+Codes+2026 git.rabbittec.com

    https://docentesdeingles.ec/employer/sky-crown-casino-official-online-casino-australia/ docentesdeingles.ec

    https://git.secretserver.club/christyg143362 git.secretserver.club

    https://gitea.cfpoccitan.org/maximos6906100 gitea.cfpoccitan.org

    http://z.duowenlvshi.com/laylaabigail13 http://z.duowenlvshi.com/

    https://gogs.unicraft.org/anniejkj49389/skycrown-casino-australia-review1990/wiki/Skycrown+Casino+Australia+Review%253A+Games%252C+Payments+and+Safety+for+Aussie+Players https://gogs.unicraft.org

    https://www.heesah.com/read-blog/160367_online-real-money-pokies-for-australians.html https://www.heesah.com/read-blog/160367_online-real-money-pokies-for-australians.html

    https://zerfoon.net/read-blog/36884_official-site.html https://zerfoon.net/read-blog/36884_official-site.html

    https://martdaarad.com/profile/fosterthaxton8 martdaarad.com

    http://tfjiang.cn:32773/clydemckeever9 tfjiang.cn

    https://www.refermee.com/companies/skycrown-online-casino-australia-sky-crown-login-australia-legal-site/ http://www.refermee.com

    https://fromkorea.peoplead.kr/bbs/board.php?bo_table=free&wr_id=166950 fromkorea.peoplead.kr

    https://git.raiseyourjuice.com/bridgetteamos https://git.raiseyourjuice.com/

    https://gitea.belanjaparts.com/stephainerobin/4501885/wiki/Official-Website https://gitea.belanjaparts.com/stephainerobin/4501885/wiki/Official-Website

    https://2workinoz.com.au/employers/7000-online-games-2026/ 2workinoz.com.au

    https://vila.go.ro/marc9801120296 https://vila.go.ro

    https://cl-system.jp/question/pokies-mobile-play-fast-payouts/ cl-system.jp

    https://lasigal.com/joliemayne0054 lasigal.com

    https://getskill.work/diannakillinge getskill.work

    https://akwatik.com/read-blog/3031_grab-skycrown-promo-codes-big-bonuses-amp-free-spins.html https://akwatik.com/read-blog/3031_grab-skycrown-promo-codes-big-bonuses-amp-free-spins.html

    https://root-kit.ru/evelynpie0378 root-kit.ru

    References:
    https://gitea.fefello.org/bennyhaddad858

  8. http://www.career4.co.kr/bbs/board.php?bo_table=ci_consulting&wr_id=685715 http://www.career4.co.kr

    https://jila.info/read-blog/4765_about-fuckmate-casino-licensed-australian-payid-operator.html jila.info

    https://git.slegeir.com/judsonrotton46 git.slegeir.com

    https://eurogulfcareers.com/companies/fuckingmeth-casino-australia-online-pokies-casino-games/ https://eurogulfcareers.com/

    https://git.rongxin.tech/floracowles10/fuckmate-gambling-site2013/wiki/Contact+FUCKMATE+Wikipedia%252C+the+free+encyclopedia https://git.rongxin.tech/floracowles10/fuckmate-gambling-site2013/wiki/Contact FUCKMATE Wikipedia%2C the free encyclopedia

    https://www.fightdynasty.com/companies/australias-1-online-casino-platform-2025-high-rtp-games-secure-gaming/ fightdynasty.com

    https://gogs.unicraft.org/mikelfluharty gogs.unicraft.org

    https://vietbangla.io.vn/read-blog/54_what-is-fuckmate-casino-legit-aussie-online-casino.html vietbangla.io.vn

    https://git.saike.fun:9755/kevinharter652/7694934/wiki/Instant-Withdrawal-Casinos-in-Australia%3A-2026-Fast-Payouts https://git.saike.fun:9755/kevinharter652/7694934/wiki/Instant-Withdrawal-Casinos-in-Australia:-2026-Fast-Payouts

    https://reelvyb.com/read-blog/929_australia-039-s-1-online-casino-platform-2025-high-rtp-games-amp-secure-gaming.html https://reelvyb.com

    https://git.react-logic.com/sueewart01632 git.react-logic.com

    https://www.foreignspouse.com/@irisabe0636643 https://www.foreignspouse.com

    https://hero-cloud-stg-code.cnbita.com/natishagawler2 https://hero-cloud-stg-code.cnbita.com/natishagawler2

    https://gogs.unicraft.org/rosalinddudgeo https://gogs.unicraft.org

    https://www.oddmate.com/@clementkiernan http://www.oddmate.com

    http://xeroworld.team/elviakimbrell xeroworld.team

    https://www.bookmyaccountant.co/profile/lovie278290137 http://www.bookmyaccountant.co

    https://zurimeet.com/@corneliusfogg https://zurimeet.com/@corneliusfogg

    http://git.aivfo.com:36000/micheal17h5557 git.aivfo.com

    https://demo.safecircle.family/read-blog/52673_fuckmate-casino-verification-search-results-most-relevant-porn.html https://demo.safecircle.family/

    http://www.scserverddns.top:13000/annieedmiston3 http://www.scserverddns.top:13000/annieedmiston3

    References:
    https://gitea.personalsoftware.space/elisex60918976

  9. https://nrimatchmaking.com/@dorethaarmfiel nrimatchmaking.com

    https://connect.izandu.com/read-blog/3239_brisbane-casino-hotels-book-at-hotel-com-au.html connect.izandu.com

    https://xn--u5bc6c9a5bo7bxc.com/read-blog/3970_queensland-casinos-2026-best-qld-casinos.html https://u5bc6c9a5bo7bxc.com/read-blog/3970_queensland-casinos-2026-best-qld-casinos.html

    https://robbarnettmedia.com/employer/heritage-grandeur-in-the-heart-of-brisbane-cbd/ robbarnettmedia.com

    https://vxtube.net/@dongl199225934?page=about vxtube.net

    https://gitea.ontoast.uk/rudolphannis51 gitea.ontoast.uk

    https://git.clickforadventure.co/blakegoldsmith git.clickforadventure.co

    https://nas.zearon.com:2001/esteban53b1438 nas.zearon.com

    http://git.yanei-iot.com:600/alfredbeatham/brisbane-casion7966/wiki/The-Star-Brisbane git.yanei-iot.com

    https://seychelleslove.com/@paulphilpott23 seychelleslove.com

    https://job-bee.com/employer/549415/hotels-near-treasury-casino-brisbane-from-33-night job-bee.com

    https://dgwork.co.kr/lorenerubio248/4666brisbane-casino-valet/wiki/Treasury-Casino%2C-Australia%3A-Gaming%2C-Dining%2C-and-Luxury-in-Brisbane https://dgwork.co.kr/lorenerubio248/4666brisbane-casino-valet/wiki/Treasury-Casino,-Australia:-Gaming,-Dining,-and-Luxury-in-Brisbane

    https://git.parat.swiss/kara74g255300/no-wager-responsible-gambling-in-brisbane8257/wiki/Serviced+Apartments+Brisbane git.parat.swiss

    https://www.szsige.com/gitlab/ramondevaney7 http://www.szsige.com

    https://gitea.shirom.me/eugeniamayon89 gitea.shirom.me

    https://gitea.shirom.me/xidtera0826098 gitea.shirom.me

    https://collisioncommunity.com/employer/about/ collisioncommunity.com

    http://demo.sunflowermachinery.com/aimeegregg786 demo.sunflowermachinery.com

    https://gitea.teasistemi.it/jannie51s93457 gitea.teasistemi.it

    http://git.suxiniot.com/earthaakers954 git.suxiniot.com

    https://code.nspoc.org/marceloapl5966 code.nspoc.org

    References:
    https://git.powerdata.dk/gastonbruton4

  10. https://marine-zone.com/employer/best-australian-online-pokies-for-real-money-may-2026/ marine-zone.com

    https://code.ownwire.net/graciekevin980 https://code.ownwire.net/

    https://hub.hdc-smart.com/mickeyolive72 hub.hdc-smart.com

    https://www.deadbeathomeowner.com/community/profile/maritzaruggles/ deadbeathomeowner.com

    https://qalmsecurity.nl/employer/latest-no-deposit-bonus-codes-2026-keep-what-you-win/ qalmsecurity.nl

    https://git.fofpower.cn/bobbieinf81891 git.fofpower.cn

    https://git.saike.fun:9755/leoniegoetz53/leonie2006/wiki/Attention-Required%21-Cloudflare git.saike.fun

    https://www.oddmate.com/@asasligo141016 https://www.oddmate.com/@asasligo141016

    http://www.tangjia7.com:8901/mickiegunter8 http://www.tangjia7.com

    https://jobs.askpyramid.com/companies/no-deposit-bonus-australia-best-bonus-codes-2026/ https://jobs.askpyramid.com/companies/no-deposit-bonus-australia-best-bonus-codes-2026/

    http://git.modelhub.org.cn:980/chantek8945367 git.modelhub.org.cn

    https://www.workbay.online/profile/violetlesage02 http://www.workbay.online

    https://gitea.biboer.cn/alysabruni418 https://gitea.biboer.cn

    https://git.rmarl.in/earthah6580784/best-australian-pokies-online-real-money2007/wiki/Best-Pokies-Online-in-Australia-for-May%2C-2026 git.rmarl.in

    https://candidates.giftabled.org/employer/no-deposit-bonus-australia-best-bonus-codes-2026/ candidates.giftabled.org

    https://git.fofpower.cn/bobbieinf81891 https://git.fofpower.cn/

    https://app.globalteachershub.com/read-blog/133580_100-free-chip-bonuses-exclusive-free-100-dollar-casinos.html app.globalteachershub.com

    https://gt.clarifylife.net/garfieldlapoin https://gt.clarifylife.net/garfieldlapoin

    https://git.hgbenjamin.com/alinegipps8856 https://git.hgbenjamin.com/alinegipps8856

    http://zenithgrs.com/employer/no-deposit-australia-free-spins-bonuses-best-offers-in-2026/ zenithgrs.com

    https://lasigal.com/johannap048306 https://lasigal.com/johannap048306

    References:
    https://searchmerajob.in/employer/best-australian-online-pokies-for-real-money-may-2026

  11. https://collisioncommunity.com/employer/casinos-brisbane-your-complete-guide-to-gaming-in-queenslands-capital/ collisioncommunity.com

    http://ydds.cloud:3000/jann705811184 http://ydds.cloud

    https://lcateam.com/employer/live-dealer-casinos-in-australia-top-live-casino-sites-for-2026/ lcateam.com

    https://www.mvacancy.com/companies/licensed-casinos/ http://www.mvacancy.com

    https://www.job-k.com/employer/hair4now-sunnybank-hairdressing-sunnybank-hairdresser-hair-salon-haircut-haircare job-k.com

    https://jobbridge4you.com/employer/treasury-casino-and-hotel-brisbane-a-guide-to-the-ultimate-entertainment-destination/ jobbridge4you.com

    https://www.bookmyaccountant.co/profile/jdimary0762530 https://www.bookmyaccountant.co/profile/jdimary0762530

    https://kition.mhl.tuc.gr/louveniaicely kition.mhl.tuc.gr

    https://eslink.co.kr:443/bbs/board.php?bo_table=free&wr_id=20843 eslink.co.kr

    https://git.dieselor.bg/vickybrockman5 https://git.dieselor.bg/vickybrockman5

    https://volts.howto.co.ug/@coleman29z0924 https://volts.howto.co.ug/

    https://taradmai.com/profile/houstonstory56 taradmai.com

    https://jobbridge4you.com/employer/casinos-brisbane-your-complete-guide-to-gaming-in-queenslands-capital/ jobbridge4you.com

    https://blkbook.blactive.com/read-blog/64673_live-dealer-casinos-in-australia-top-live-casino-sites-for-2026.html https://blkbook.blactive.com

    http://play.kkk24.kr/bbs/board.php?bo_table=online&wr_id=380887 http://play.kkk24.kr/

    https://www.fepp.org.ec/theresanix550 https://www.fepp.org.ec/

    https://gitea.octifor.synology.me:60443/kevinscribner https://gitea.octifor.synology.me

    https://gitea.adber.tech/elkepettiford/is-it-legal-casino-reviews-in-brisbane1995/wiki/List-of-Casinos-in-Brisbane gitea.adber.tech

    https://tw.8fun.net/bbs/home.php?mod=space&uid=431785&do=profile&from=space tw.8fun.net

    https://gitea.brmm.ovh/brainbiddell91 https://gitea.brmm.ovh

    http://naughtycat.biz:3333/erikporras7820 http://naughtycat.biz:3333/erikporras7820

    References:
    https://mygit.kikyps.com/duane03y765676

  12. https://www.govconnectjobs.com/employer/best-australian-online-pokies-2026-top-real-money-pokies-sites/ https://www.govconnectjobs.com/employer/best-australian-online-pokies-2026-top-real-money-pokies-sites

    https://renbrook.co.uk/employer/top-10-real-money-online-pokies-casinos-in-australia-business-insider-africa/ https://renbrook.co.uk/

    https://code.wemediacn.com/willie15s42634 code.wemediacn.com

    https://metagap.ro/employer/best-no-deposit-bonuses-2026/ https://metagap.ro/employer/best-no-deposit-bonuses-2026

    https://www.madeinna.org/profile/jamesbowmaker2 http://www.madeinna.org

    https://jobplacementsguyana.com/employer/free-100-pokies-no-deposit-sign-up-bonus-in-australia/ jobplacementsguyana.com

    https://srsbkn.eu.org/corrineblankin https://srsbkn.eu.org/corrineblankin

    https://shirme.com/sidneyrush350 shirme.com

    https://jobplacementsguyana.com/employer/free-100-pokies-no-deposit-sign-up-bonus-in-australia/ jobplacementsguyana.com

    https://chunkks.com/floyjiron58226 https://chunkks.com/floyjiron58226

    http://git.cgkc.com/amelieweekes04 http://git.cgkc.com/amelieweekes04

    http://www.freeworld.imotor.com/space.php?uid=117724&do=profile http://www.freeworld.imotor.com

    https://git.velines.de/isiahw2024752/4638887/wiki/Attention+Required%2521+Cloudflare git.velines.de

    https://jobcop.in/employer/get-a-free-100-pokies-no-deposit-sign-up-bonus-codes-aussie-2025/ jobcop.in

    https://quickfixinterim.fr/employer/no-deposit-mobile-casino-bonuses-and-codes-2026/ https://quickfixinterim.fr/

    https://git.fast-blast.uk/scarlettmunro0 git.fast-blast.uk

    https://gitea.jnyuxia.com/millachumleigh https://gitea.jnyuxia.com/

    https://sahyogjobsconsultancy.in/employer/latest-no-deposit-bonus-codes-2026-keep-what-you-win/ sahyogjobsconsultancy.in

    https://date.etogetherness.com/@genevamonds79 date.etogetherness.com

    http://guilairo520.gain.tw/viewthread.php?tid=539767&extra= guilairo520.gain.tw

    https://www.know-how.store/danialwadham4 https://www.know-how.store/danialwadham4

    References:
    https://gitlab.iplusus.com/ednabladen0530/brand-new-no-deposit-casino2011/wiki/Free-%24100-Pokies-No-Deposit-Bonuses-2026

  13. https://git.sayndone.ru/kathycarney58 https://git.sayndone.ru/

    https://git.velines.de/brockgolder44 git.velines.de

    https://dreamplacesai.de/williamroesch https://dreamplacesai.de/williamroesch

    https://job-bee.com/employer/549744/best-100-free-no-deposit-casino-bonuses-2026 job-bee.com

    http://bertogram.com/lamarangulo11 bertogram.com

    https://fairytalescreation.com/node/11978 https://fairytalescreation.com/node/11978

    https://git.hanumanit.co.th/dexter57740544/dexter1990/wiki/Attention-Required%21-Cloudflare https://git.hanumanit.co.th/

    https://www.quranpak.site/kristine61176 https://www.quranpak.site/kristine61176

    https://gitea.jnyuxia.com/millachumleigh https://gitea.jnyuxia.com

    https://www.dangjin.kr/bbs/board.php?bo_table=free&wr_id=97444 http://www.dangjin.kr

    https://gitea.jasonstolle.com/renatecissell2 gitea.jasonstolle.com

    https://collisioncommunity.com/employer/free-100-pokies-no-deposit-bonuses-2026/ https://collisioncommunity.com/

    http://xianyuhome.cn:11013/juniorjobe037 xianyuhome.cn

    https://winesandjobs.com/companies/ranked-listed/ https://winesandjobs.com

    https://adaptsmedia.info/optima/companies/no-deposit-bonus-casino-codes-australia-2026-claim-free-chips-spins-for-real-money/ https://adaptsmedia.info/optima/companies/no-deposit-bonus-casino-codes-australia-2026-claim-free-chips-spins-for-real-money/

    https://gitea.jsjymgroup.com/rachaelgrh1711/can-i-play-online-pokies-for-real-money-in-australia2020/wiki/Free-%24100-Pokies-No-Deposit-Bonuses-2026 https://gitea.jsjymgroup.com/

    https://infolokerbali.com/employer/100-no-deposit-bonus-casino-australia-free-100-dollars-pokies/ https://infolokerbali.com

    https://gitlab.edebe.com.br/donnafajardo11/free-no-deposit-casinos2024/-/issues/1 gitlab.edebe.com.br

    https://pinecorp.com/employer/best-online-pokies-in-australia-play-pokies-for-real-money/ https://pinecorp.com/employer/best-online-pokies-in-australia-play-pokies-for-real-money

    https://git.fofpower.cn/remonabligh937 https://git.fofpower.cn/remonabligh937

    http://git.tjyourong.com.cn/aracelisktn052/best-pokies-free-credit-fast-real-win9306/wiki/Mobile+No+Deposit+Casino+Bonuses+%2526+Apps+for+2026 git.tjyourong.com.cn

  14. https://git.hanumanit.co.th/alonzojennings/7427real-money-payid-pokies-australia/wiki/Real-Money+Pokies+%26+Fast+Payouts.- git.hanumanit.co.th

    https://cgi.www5b.biglobe.ne.jp/~akanbe/yu-betsu/joyful/joyful.cgi?page=20 https://cgi.www5b.biglobe.ne.jp/~akanbe/yu-betsu/joyful/joyful.cgi?page=20

    https://gitea.myat4.com/christopersry7 https://gitea.myat4.com

    https://www.safe-pay.asia/antonmordaunt9 http://www.safe-pay.asia

    https://oke.zone/profile.php?id=507362 oke.zone

    https://investsolutions.org.uk/employer/best-payid-casinos-in-australia-for-2026-payid-pokies-online/ investsolutions.org.uk

    https://grafana.jasonstolle.com/johnetteklug5/australia-payid-pokies1981/wiki/PayID-Casinos-2026-Fastest-Withdrawals-Tested-0-2h-Payouts grafana.jasonstolle.com

    https://gitea.goldendeliverer.com/thomasrather5/4430best-payid-pokies-in-australia/wiki/Fast-Payments gitea.goldendeliverer.com

    http://www.shkxrd.com:3000/roxannealmanza www.http://www.shkxrd.com:3000/fkptoney222168

    https://hipstrumentals.net/antonyx7066793 hipstrumentals.net

    https://lasigal.com/deblujan735417 lasigal.com

    https://onlysales.fr/companies/payid-casinos-australia-2026-instant-withdrawal-pokies/ onlysales.fr

    https://www.meetgr.com/@melodee6114727 https://www.meetgr.com/@melodee6114727

    https://choosy.cc/@everetthazon72 https://choosy.cc/@everetthazon72

    https://www.jobexpertsindia.com/companies/best-real-money-pokies-with-instant-payid-withdrawals-australia-2025-bitcoin-news-forecast-technical-analysis-8000-cryptocurrencies/ http://www.jobexpertsindia.com

    https://gitea.avixc-nas.myds.me/mellissawaldro https://gitea.avixc-nas.myds.me/mellissawaldro

    http://amazonrainforest.org/ActivityFeed/MyProfile/tabid/60/userId/246112/Default.aspx http://amazonrainforest.org

    https://gitlab.liruwei.cn/shanicestonema/3762551/wiki/Best-PayID-Pokies-Australia-2026-Instant-Deposits-%26-Real-Money-Wins gitlab.liruwei.cn

    http://app.venusroyale.date/@lashundadrakef app.venusroyale.date

    https://thrivefactorwellness.com/best-payid-pokies-australia-2026-fast-withdrawals/ thrivefactorwellness.com

    https://monkeymusic.site/brayden16v978 monkeymusic.site

  15. https://atpo.ca/employer/payid-casino-australia-instant-20-deposits-2026/ atpo.ca

    http://gitea.yiban.com.tw:3030/erna1158725149/1710instant-payid-pokies-australia-real-money/wiki/Best-Real-Money-Pokies-with-Instant-PayID-Withdrawals-Australia-2025-Bitcoin-News%2C-Forecast%2C-Technical-Analysis%2C-8000%2B-Cryptocurrencies http://gitea.yiban.com.tw/

    https://joecrew.co/employer/best-payid-pokies-australia-top-casinos-ranked-2026/ joecrew.co

    https://jobcopeu.com/employer/fast-payments/ jobcopeu.com

    http://musicstreaming.yonetsystems.com/renaldoiye961 http://musicstreaming.yonetsystems.com/renaldoiye961

    https://git.chalypeng.xyz/roseanna48t683 git.chalypeng.xyz

    https://teanurture.online/fast-payments/ teanurture.online

    http://rm.runfox.com/gitlab/mirandashetler rm.runfox.com

    https://cdd4.xyz/katieq8898290 https://cdd4.xyz

    https://gitlab.iplusus.com/tinablackston gitlab.iplusus.com

    https://atpo.ca/employer/payid-casino-australia-instant-20-deposits-2026/ atpo.ca

    http://git.liuhung.com/valenciawojcik git.liuhung.com

    http://globaldream.or.kr/bbs/board.php?bo_table=sub08_02&wr_id=333046 http://globaldream.or.kr/bbs/board.php?bo_table=sub08_02&wr_id=333046

    https://emphira.app/@damianmullens https://emphira.app/@damianmullens

    https://music.caht.ai/henriettau4082 music.caht.ai

    https://git.privezishop.ru/meaganhixson25/pokies-online-australia-payid-real-money6306/wiki/Best-PayID-Casinos-Australia-2026-for-Quick-Withdrawals https://git.privezishop.ru/

    http://git.liuhung.com/cliffbravo2326 git.liuhung.com

    https://adhe.com.br/companies/best-payid-casinos-in-australia-top-list-for-may-2026/ adhe.com.br

    http://git.fbonazzi.it/jamiesgf88389 http://git.fbonazzi.it/jamiesgf88389

    https://fanajobs.com/profile/wwrnan60740299 fanajobs.com

    https://guateempleos.com/companies/payid-pokies-10-real-money-minimum-deposit/ guateempleos.com

    References:
    https://git.ihatemen.uk/ilabanuelos90

  16. https://www.fepp.org.ec/lottiecambell https://www.fepp.org.ec/

    https://noarjobs.info/companies/best-payid-casinos-in-australia-for-2026-payid-pokies-online/ noarjobs.info

    https://novo.neomera.com.br/employer/online-casino-australia-official-site/ novo.neomera.com.br

    https://interior01.netpro.co.kr:443/bbs/board.php?bo_table=free&wr_id=43 https://interior01.netpro.co.kr:443/bbs/board.php?bo_table=free&wr_id=43

    https://gitea.nacsity.cn/tod76541725146 https://gitea.nacsity.cn

    http://longlive.com/node/14115 http://longlive.com

    http://www.p2sky.com/home.php?mod=space&uid=6838831&do=profile http://www.p2sky.com

    https://dgwork.co.kr/bella75r672804/bella2006/wiki/PayID-Casinos-Australia-2026-Instant-Withdrawal-Pokies https://dgwork.co.kr/

    https://adx24.com/profile/delilahfocken adx24.com

    https://salestracker.realitytraining.com/node/23703 https://salestracker.realitytraining.com

    https://punbb.skynettechnologies.us/profile.php?id=138306 punbb.skynettechnologies.us

    https://atpo.ca/employer/best-payid-casinos-in-australia-for-2026-payid-pokies-online/ atpo.ca

    https://git.daoyoucloud.com/ernakirke2205/pokies-payid-australia1986/wiki/Online-Pokies-PayID-Australia-2026-Instant-Deposits-%26-Top-Pokies https://git.daoyoucloud.com/ernakirke2205/pokies-payid-australia1986/wiki/Online-Pokies-PayID-Australia-2026-Instant-Deposits-&-Top-Pokies

    https://042.japan-entertainment.mhx.jp/@angiebrookman5 042.japan-entertainment.mhx.jp

    https://eram-jobs.com/employer/best-online-pokies-australia-2026-at-au-sites-for-real-money https://eram-jobs.com/

    https://gitlab.liruwei.cn/shanicestonema/3762551/wiki/Best-PayID-Pokies-Australia-2026-Instant-Deposits-%26-Real-Money-Wins https://gitlab.liruwei.cn/shanicestonema/3762551/wiki/Best-PayID-Pokies-Australia-2026-Instant-Deposits-&-Real-Money-Wins

    https://camtalking.com/@dellweekes607 camtalking.com

    http://www.jobteck.co.in/companies/payid-visa-crypto-deposits-withdrawals/ http://www.jobteck.co.in

    https://ttym.space/ollieaddison11/ollie2004/wiki/Australia-No-Deposit-Casinos-%26-Bonuses-2026 ttym.space

    https://git.lucas-michel.fr/idapurvis53392 https://git.lucas-michel.fr

    https://nelgit.nelpi.co.uk/cierrablackbur nelgit.nelpi.co.uk

    References:
    https://toptalent.co.mz/employer/australian-real-money-pokies-payid-the-unvarnished-truth-about-fast-cash-and-faster-headaches/

  17. https://gitea.biboer.cn/rebeccadagosti gitea.biboer.cn

    https://cleveran.com/profile/tanishasargood cleveran.com

    https://git.nusaerp.com/angelikaweathe/1059414/wiki/Best-PayID-Casinos-in-Australia-for-2026-Top-PayID-Pokies git.nusaerp.com

    https://2workinoz.com.au/employers/best-payid-australian-online-casinos-and-pokies-may-2026/ 2workinoz.com.au

    https://metagap.ro/employer/best-payid-casinos-in-australia-for-2026-payid-pokies-online/ https://metagap.ro/employer/best-payid-casinos-in-australia-for-2026-payid-pokies-online

    http://provision-sa.co.za:3000/elbasorlie607/elba2018/wiki/Best-PayID-Pokies-Australia-2026-Fast-Withdrawals provision-sa.co.za

    https://git.chalypeng.xyz/roseanna48t683 git.chalypeng.xyz

    https://maru.bnkode.com/@roderickzelaya maru.bnkode.com

    https://allasguru.com/cegek/best-instant-payout-casinos-australia-2026-payid-crypto-speed/ allasguru.com

    https://adaptsmedia.info/optima/companies/best-payid-casinos-australia-2026-for-quick-withdrawals/ https://adaptsmedia.info/optima/companies/best-payid-casinos-australia-2026-for-quick-withdrawals

    https://dev01.open-alt.com/lloydhoman995 dev01.open-alt.com

    https://inmessage.site/@aaronrij38068 inmessage.site

    https://suprasage.com/tammaralennox2/the-pokies-payid7873/wiki/Best-PayID-Casinos-Australia-2026-for-Quick-Withdrawals https://suprasage.com/tammaralennox2/the-pokies-payid7873/wiki/Best-PayID-Casinos-Australia-2026-for-Quick-Withdrawals

    https://www.singuratate.ro/@stefancarlton2 http://www.singuratate.ro

    https://git.refinementservices.com/concepcionmart/australian-online-pokies-payid-no-deposit-bonus-codes9126/wiki/PayID-Pokies-2026-Tested-PayID-Casinos-in-Australia https://git.refinementservices.com

    https://gitea.belanjaparts.com/lemueljeffcott gitea.belanjaparts.com

    https://gitea.amazingcoders.com/angelokeene967 gitea.amazingcoders.com

    https://code.ownwire.net/spencerdehamel code.ownwire.net

    https://entryjobsearch.com/employer/best-payid-casinos-australia-2026-for-quick-withdrawals/ entryjobsearch.com

    https://git.nathanspackman.com/elliotnave0478 https://git.nathanspackman.com

    https://git.mana-web.com/delblomfield18 git.mana-web.com

    References:
    https://gitea.waterworld.com.hk/carlaijb846358

  18. https://zm.aosenhw.com/@lesleydietz930 zm.aosenhw.com

    https://isugar-dating.com/@mahaliaclemens isugar-dating.com

    https://jobs.thetalentservices.com/employer/payid-pokies-in-australia-with-no-deposit-bonus jobs.thetalentservices.com

    https://itheadhunter.vn/jobs/companies/payid-pokies-2026-tested-payid-casinos-in-australia/ itheadhunter.vn

    https://git.apextoaster.com/lorena20665897 git.apextoaster.com

    http://git.dglyoo.com/joannafryett3 git.dglyoo.com

    https://ripematch.com/@benpoling40891 https://ripematch.com/

    https://careersearchinfo.com/employer/fast-payments/ careersearchinfo.com

    https://asiannearby.com/@waldomontes842 asiannearby.com

    https://dev8.webserver5.com/employer/best-payid-casinos-in-australia-for-2026-payid-pokies-online/ dev8.webserver5.com

    https://deltasongs.com/ruthmaye751341 https://deltasongs.com/ruthmaye751341

    https://gitea.micro-stack.org/alisongambrel6 https://gitea.micro-stack.org/

    https://lovelagoon.in/@dorrisdonohoe lovelagoon.in

    http://www.thehispanicamerican.com/companies/top-10-real-money-online-pokies-casinos-in-australia-business-insider-africa/ http://www.thehispanicamerican.com/companies/top-10-real-money-online-pokies-casinos-in-australia-business-insider-africa/

    https://portalwe.net/employer/top-10-real-money-online-pokies-casinos-in-australia-business-insider-africa/ https://portalwe.net/

    https://monkeymusic.site/bobbychampiond monkeymusic.site

    https://novo.neomera.com.br/employer/australian-real-money-pokies-payid-the-unvarnished-truth-about-fast-cash-and-faster-headaches/ novo.neomera.com.br

    https://gitea.wgqcd.com/caroline46a211 gitea.wgqcd.com

    http://starliving.co.kr/bbs/board.php?bo_table=free&wr_id=397261 starliving.co.kr

    https://git.sortug.com/tatianahiggs7 git.sortug.com

    https://gitea.alacloud.de/chadwickmarie6 gitea.alacloud.de

    References:
    https://git.sskuaixiu.com/sophialinthicu

  19. http://tfjiang.cn:32773/doloresblaubau tfjiang.cn

    http://cgi.www5b.biglobe.ne.jp/~akanbe/yu-betsu/joyful/joyful.cgi?page=170 cgi.www5b.biglobe.ne.jp

    https://git.yantootech.com/eloisavachon9 git.yantootech.com

    https://www.madeinna.org/profile/emely863094530 https://www.madeinna.org/

    https://git.webtims.ru/bonnymccallum git.webtims.ru

    https://git.raiseyourjuice.com/muhammadplante/australia-best-online-casino-real-money2687/wiki/Best+Online+Pokies+in+Australia+Expert-Approved+in+2026 git.raiseyourjuice.com

    https://jobsjo.online/employer/list-of-the-best-fast-payout-casinos-australia jobsjo.online

    https://www.matesroom.com/read-blog/22264_best-australian-online-pokies-2026-top-real-money-pokies-sites.html https://www.matesroom.com/

    https://git.parat.swiss/rileyjelks697 git.parat.swiss

    https://ceedmusic.com/hongmcevilly98 ceedmusic.com

    https://heywhatsgoodnow.com/@wilhelminasimp https://heywhatsgoodnow.com/@wilhelminasimp

    https://shirme.com/kandaceignacio shirme.com

    https://getchefpahadi.com/employer/instant-payid/ getchefpahadi.com

    https://music.batalp.com/zgpdomingo1920 music.batalp.com

    https://git.prime.cv/galenbayer715 git.prime.cv

    https://mambotango.it/suzannafrance mambotango.it

    https://www.artorful.com/swengage388809 http://www.artorful.com

    https://git.ryp.org.cn/leilanifranz8 https://git.ryp.org.cn/leilanifranz8

    https://m.my-conf.ru/sarahanderton0 https://m.my-conf.ru/sarahanderton0

    https://nxtgencorp.in/employer/best-online-casinos-australia-top-10-australian-casino-sites/ nxtgencorp.in

    https://demo.safecircle.family/read-blog/52277_best-online-casinos-australia-for-real-money-2026-top-pokies-sites-with-fast-pay.html demo.safecircle.family

    References:
    https://git.zhewen-tong.cc/noellaodriscol

ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ

ದಾಂಡೇಲಿ : ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ

ನೆತ್ತಿಯ ಮೇಲಿನ ಮೊಡವೆಗಳಿಗೆ ಕಾರಣ

ನೆತ್ತಿಯ ಮೇಲಿನ ಮೊಡವೆಗಳಿಗೆ ಕಾರಣ ಮತ್ತು ಕೆಲವೊಂದು ಮನೆಮದ್ದುಗಳು