in ,

ದಾಂಡೇಲಿ : ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ

ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ
ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ

ದಾಂಡೇಲಿ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಒಂದು ಕೈಗಾರಿಕೆ ಸಾಂದ್ರಿತ ಊರು. ಕಾಳಿ ನದಿಯ ದಡದಲ್ಲಿರುವ ಪುಟ್ಟ ನಗರ ಎಂದೂ ಹೇಳಬಹುದು. ದಟ್ಟ ಅರಣ್ಯದ ಮಧ್ಯೆ ಹಲವು ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದ್ದರಿಂದಾಗಿ, ಉತ್ತರ ಭಾರತದ ಉದ್ಯಮಿಗಳು ಇಲ್ಲಿಗೆ ಬಂದು ಕಾಗದ ಕಾರ್ಖಾನೆ, ಕಬ್ಬಿಣದ ವಿವಿಧ ಉತ್ಪನ್ನಗಳು, ಮೆದು ಮರ ಕಾರ್ಖಾನೆಗಳನ್ನು ಸ್ಥಾಪಿಸಿದರು. ದಾಂಡೇಲಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಹಸಿರಿನ ಮಡಿಲಲ್ಲಿರುವ ಸುಂದರ ನಗರ. ಇಲ್ಲಿನ ಜಲಸಾಹಸ ಕ್ರೀಡೆಯಿಂದಾಗಿ ದಾಂಡೇಲಿಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧವಾಗಿದೆ. ದಾಂಡೇಲಿ ನಗರವು ಪ್ರವಾಸಿ ಸ್ಥಾನಗಳಲ್ಲಿ ಆಕರ್ಷಕ ಹಾಗು ಸಾಹಸಮಯ ತಾಣವಾಗಿದೆ. ಈ ಆಕರ್ಷಕ ನಗರವು ವಿದ್ಯಾಭ್ಯಾಸಕ್ಕಾಗಿ ಮತ್ತು ಔದ್ಯೋಗಿಕವಾಗಿಯೂ ರಾಜ್ಯದಲ್ಲಿ ಹೆಸರಾಗಿದೆ. ಇಲ್ಲಿರುವ ಕಾಗದ ಕಾರ್ಖಾನೆ  ದಾಂಡೇಲಿಯ ನಗರವನ್ನು ಆವರಿಸಿಕೊಂಡಿದೆ. ಬಿಳಿ ನೀರಿನಲ್ಲಿ ಮಾಡುವ ಸಾಹಸ ಜಲಕ್ರೀಡೆ ರಾಫ್ಟಿಂಗ್ ಗಾಗಿ ಭಾರತದಲ್ಲೇ ದಾಂಡೇಲಿ ಪ್ರಸಿದ್ಧಿ ಹೊಂದಿದೆ.

ದಾಂಡೇಲಿ : ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ
ಕಾಳಿ ನದಿಯ ಹರಿವು

ಹೆಸರಿನ ಹಿಂದಿನ ಕಥೆ :

ಇಲ್ಲಿ ದಟ್ಟ ದಂಡಕಾರಣ್ಯ ಇರುವುದರಿಂದ ದಾಂಡೇಲಿ ನಗರವೆಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ. ಅಲ್ಲದೇ ಇಲ್ಲಿರುವ ದಾಂಡೇಲಪ್ಪ ದೇವಸ್ಥಾನದಿಂದಾಗಿ ದಾಂಡೇಲಿ ಎಂಬ ಹೆಸರು ಬಂದಿದೆ ಎಂಬ ಇನ್ನೊಂದು ನಂಬಿಕೆ ಇದೆ. ದಂಡಕನಾಯಕ ಎಂಬ ರಾಜನು ಇಲ್ಲಿರುವ ಪ್ರಕೃತಿ ಸೌಂದರ್ಯವನ್ನು ನೋಡಿ ಈ ಅರಣ್ಯಕ್ಕೆ ತನ್ನದೇ ಹೆಸರು ಇರಲಿ ಎಂದು ಇಟ್ಟನೆಂದು ನಂತರ ಕ್ರಮೇಣ ದಾಂಡೇಲಿ ಎಂದಾಯಿತು ಎಂಬುದಾಗಿ ಮತ್ತೊಂದು ಹಿನ್ನೆಲೆಯಿದೆ ಎಂದು ಸ್ಥಳೀಯರು ಹೇಳುತ್ತಾರೆ.

ದಾಂಡೇಲಿಯು ಜನಜೀವನದ ದೃಷ್ಟಿಯಿಂದ ಒಂದು ಮಿಶ್ರ ಸಂಸ್ಕೃತಿಯ ದ್ವೀಪದಂತೆ ಎನ್ನಬಹುದು. ಉತ್ತರ ಭಾರತದ ಹಲವು ಕೆಲಸಗಾರರು ಇರುವುದರಿಂದಾಗಿ, ಹಿಂದಿಯೂ ಇಲ್ಲಿ ಒಂದು ಸಂಪರ್ಕಭಾಷೆ. ಇಲ್ಲಿ ಕನ್ನಡ, ಕೊಂಕಣಿ, ಹಿಂದಿ ಮರಾಠಿ ಭಾಷೆಗಳು ಪ್ರಚಲಿತದಲ್ಲಿವೆ.

ದಾಂಡೇಲಿಯು ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮವೆಂದು ಹೆಸರಾಗಿದೆ. ಅದಕ್ಕೆಂದೇ ಭಾರೀ ಸಂಖ್ಯೆಯ ಪ್ರವಾಸಿಗರು ದಾಂಡೇಲಿಗೆ ಭೇಟಿ ನೀಡುತ್ತಾರೆ. 2007 ರಲ್ಲಿ ದಾಂಡೇಲಿ ವನ್ಯಜೀವಿ ಧಾಮವನ್ನು ಹುಲಿಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ದಾಂಡೇಲಿ ವನ್ಯಜೀವಿಧಾಮವು ಕಾಳಿ ನದಿಯ ಉಪನದಿಗಳಾದ ಕನೇರಿ ಮತ್ತು ನಾಗಝರಿಯೊಂದಿಗೆ ದಟ್ಟವಾದ ಅರಣ್ಯದಿಂದ ಕೂಡಿದೆ. ಈ ವನ್ಯಜೀವಿ ಧಾಮವು ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಾಡೆಮ್ಮೆ, ಕಾಡುಕೋಣ, ಕರಡಿ, ನರಿ, ಜೋಳ, ಲಂಗೂರ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ಪಕ್ಷಿಗಳಿಗೆ ಆಶ್ರಯ ನೀಡಿದೆ.

ದಾಂಡೇಲಿ : ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ
ದಾಂಡೇಲಿ ಜಲಪಾತ

ಇಲ್ಲಿನ ಕಾಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳಾದ ರಾಫ್ಟಿಂಗ್, ಕೇಯಕಿಂಗ್, ಕನೋಯಿಂಗ್ ಸೇರಿದಂತೆ ಮುಂತಾದ ಕ್ರೀಡೆಗಳನ್ನು ಆನಂದಿಸಬಹುದು. ಅಲ್ಲದೇ ಗುಡ್ಡಗಾಡು ಸೈಕಲ್ ಸವಾರಿ, ಚಾರಣ, ಹಾಗೂ ಮೊಸಳೆಗಳ ಪಾರ್ಕ್, ಬೋಟಿಂಗ್, ಮೀನುಗಾರಿಕೆ, ಪಕ್ಷಿ ವೀಕ್ಷಣೆ ಈ ವನ್ಯಜೀವಿ ಧಾಮದಲ್ಲಿ ಪ್ರವಾಸಿಗರು ಆನಂದಿಸಬಹುದು. ಪ್ರಖ್ಯಾತ ಧಾರ್ಮಿಕ ಸ್ಥಳ ಉಳವಿ, ಸೈಕ್ಸ್ ಪಾಯಿಂಟ್, ಸುಪಾ ಡ್ಯಾಮ್, ಸಿಂಥೇರಿ ರಾಕ್ಸ್, ಕವಲ ಗುಹೆ ದಾಂಡೇಲಿಗೆ ಹತ್ತಿರದಲ್ಲಿರುವ ಇತರೆ ಪ್ರೇಕ್ಷಣೀಯ ಸ್ಥಳಗಳು. ಪಶ್ಚಿಮ ಘಟ್ಟಗಳ ಸರಹದ್ದಿನ ಕಾಳಿ ನದಿ ದಂಡೆಯಲ್ಲಿರುವ ದಾಂಡೇಲಿ ನಗರವು ಸಮುದ್ರ ಮಟ್ಟದಿಂದ 1551 ಅಡಿಗಳಷ್ಟು ಎತ್ತರವಿದೆ. ಗೋವಾದಿಂದ 125 ಕಿ.ಮೀ. ದೂರದಲ್ಲಿರುವು ದಾಂಡೇಲಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿಗಳಿಂದ ರಸ್ತೆ ಮೂಲಕ ಬರಬಹುದಾಗಿದೆ.

ಈ ಊರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದರೂ, ಇಲ್ಲಿಗೆ ಹುಬ್ಬಳ್ಳಿಯು ಹತ್ತಿರದ ಪಟ್ಟಣ. ಹುಬ್ಬಳ್ಳಿಯಿಂದ ನೇರ ಬಸ್ ಸಂಪರ್ಕ ಸುಲಲಿತವಾಗಿದೆ. ಅತ್ತ ರಾಮನಗರದ ಮೂಲಕ ಗೋವಾದ ಕಡೆಗೂ ರಸ್ತೆ ಸಂಪರ್ಕವಿದೆ.

ಉತ್ತರ ಕನ್ನಡ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ನೋಡಲು, ದಾಂಡೇಲಿಯನ್ನು ಕೇಂದ್ರ ಸ್ಥಳವನ್ನಾಗಿ ಮಾಡಿಕೊಳ್ಳಬಹುದು. ಇಲ್ಲಿಗೆ ಹತ್ತಿರದ ಪ್ರವಾಸಿ ತಾಣಗಳೆಂದರೆ, ದಾಂಡೇಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯೆಂದರೆ ದಾಂಡೇಲಿ ವನ್ಯಜೀವಿ ನಿಸರ್ಗಧಾಮ. ಇಲ್ಲಿನ ನಿರ್ದಿಷ್ಟ ಪ್ರದೇಶವನ್ನು ದಾಂಡೇಲಿ ವನ್ಯಜೀವಿ ಧಾಮವೆಂದು 1956 ಮೇ 10 ರಂದು ಘೋಷಿಸಲಾಯಿತು. ನಂತರ 2006 ರಲ್ಲಿ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ಇಲ್ಲಿನ ವನ್ಯಜೀವಿ ನಿಸರ್ಗಧಾಮದಲ್ಲಿ ಪ್ರವಾಸಿಗರು ರುದ್ರ ರಮಣೀಯ ಪ್ರಪಾತಗಳು, ಆಳವಾದ ನದಿ ನೀರಿನ ಹರಿವು ಮತ್ತು ಬೆಟ್ಟ ಗುಡ್ಡಗಳ ಸೌಂದರ್ಯವನ್ನು ಸವಿಯಬಹುದು. ಸುಮಾರು 834.16 ಸ್ಕೇ.ಕಿ.ಮೀ. ವ್ಯಾಪ್ತಿ ಪ್ರದೇಶಗಳಲ್ಲಿ ಹರಡಿಕೊಂಡಿರುವ ಈ ಅರಣ್ಯವು 100 ರಿಂದ 970 ಮೀಟರಗಳಷ್ಟು ಎತ್ತರ ಹೊಂದಿದೆ.

ಬಹಳಷ್ಟು ಅಳಿವಿನಂಚಿನಲ್ಲಿರುವ ಮತ್ತು ಅಪರೂಪದ ಪ್ರಾಣಿ ಪಕ್ಷಿಗಳ ಸಂಕುಲಗಳಿಗೆ ಈ ಅರಣ್ಯ ಪ್ರದೇಶವು ನೆಲೆ ನೀಡಿದೆ. ಕಪ್ಪು ಚಿರತೆ, ಜಿಂಕೆ, ಸಂಬಾರ, ಚಿಗರಿ, ಹಳದಿ ಕಾಲುಗಳ ನವಿಲು, ಹಾರ್ನಬಿಲ್, ಗೂಗೆ, ಕಾಡುಕೋಳಿ ಮುಂತಾದವುಗಳನ್ನು ಇಲ್ಲಿ ಕಾಣಬಹುದು. ಸುಮಾರು 200 ಕ್ಕೂ ಹೆಚ್ಚು ಬಗೆಯ ಪಕ್ಷಿಗಳ ಸಂಕುಲವನ್ನು ಈ ಅರಣ್ಯಧಾಮದಲ್ಲಿ ವೀಕ್ಷಿಸಬಹುದಾಗಿದೆ. ಈ ನಿಸರ್ಗಧಾಮದ ದಟ್ಟಾರಣ್ಯದಲ್ಲಿ ಚಾರಣ, ಸಾಹಸದ ಬೋಟಿಂಗ್ ಕ್ರೀಡೆಗಳಲ್ಲಿ ಪ್ರವಾಸಿಗರು ಭಾಗವಹಿಸಬಹುದು. ಈ ನಿಸರ್ಗಧಾಮಕ್ಕೆ ಅಕ್ಟೋಬರ್ ನಿಂದ ಜೂನ್ ತಿಂಗಳುಗಳಲ್ಲಿ ಭೇಟಿ ನೀಡಲು ಪ್ರವಾಸಿಗರಿಗೆ ಒಳ್ಳೆಯ ಸಮಯ. ಇಡೀ ಅರಣ್ಯವನ್ನು ತೆರೆದ ಜೀಪಿನಲ್ಲಿ ಪ್ರವಾಸಿಗರು ನೋಡಬಹುದು. ಅರಣ್ಯದ ಮಾಹಿತಿಗಾಗಿ ಮತ್ತು ಸೂಕ್ತ ಮಾರ್ಗದರ್ಶನಕ್ಕಾಗಿ ಗೈಡ್ಸ್ ಗಳು ಇಲ್ಲಿದ್ದಾರೆ. ದಾಂಡೇಲಿ ವನ್ಯಜೀವಿ ನಿಸರ್ಗಧಾಮದ ಹತ್ತಿರವೇ ಇರುವ ಅಣಶಿ ರಾಷ್ಟ್ರೀಯ ಉದ್ಯಾನವನ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

759 Comments

  1. Create a spintax version with 20 unique lines based on the line below. Each line must follow these rules: Every line MUST contain the same HTML mistake: The anchor tag must be written exactly like this: Do NOT fix the mistake. Change the anchor text in every line. You may add words, remove words, or use generic anchor texts. All anchor texts must be different. Rewrite the comment part in every line as well. Rewrite the sentence after the dash (“–”) so each line has a different, natural-sounding variation. Wrap everything in spintax format: line20 Here is the base line to follow: purevalueoutlet – Inspiring and interactive site, perfect for learning and creating new ideas. Generate 20 variations following all rules above.

  2. TimelessStylePlace – Stylish products displayed well, site loads fast and browsing feels smooth.
    UrbanHarbNation – Trendy urban items available, navigation simple and overall experience feels enjoyable today.
    UrbanLightSelect – Nice curated products, layout clean and browsing was easy and pleasant.
    UrbanWishMarket – Great selection of items, navigation intuitive and browsing feels effortless today.
    VioletCrestTrends – Beautifully arranged trendy items, site runs smoothly and looks very modern.
    WildBranchCorner – Rustic charm visible, browsing felt comfortable and site layout is well organized.
    WildflowerPeak – Lovely natural theme, products displayed clearly and browsing was really smooth today.
    WildNorthTrading – Nice variety of items, navigation simple and site loads quickly overall.
    WildPathMarket – Pleasant layout with curated items, browsing felt easy and enjoyable today.
    FindGreatOffers – Deals displayed nicely, site runs fast and browsing felt effortless indeed.
    FindGreatOffers – Great offers available here, navigation smooth and overall experience feels convenient.
    FindSomethingBetter – Items look appealing, site layout clean and browsing felt very comfortable.
    FindYourAnswers – Helpful resources shown clearly, navigation intuitive and browsing was pleasant today.
    FindYourDirection – Motivational content displayed well, site feels organized and browsing was effortless.
    FindYourTruePath – Inspiring layout and content, navigation smooth and browsing felt enjoyable overall.
    FreshFashionFinds – Trendy products showcased nicely, site loads fast and browsing was very easy.
    FreshGiftOutlet – Lovely gift items, layout clean and navigation intuitive and smooth today.

  3. Сутточная аренда квартир в Молодечно — это удобный вариант для командировок или короткого отдыха. Предлагаются апартаменты различного комфорта: от эконом до люкс-класса. Большинство квартир с Wi-Fi, кухней и бытовой техникой. Снять квартиру на сутки Молодечно Лучше искать варианты на специализированных сайтах или через проверенных агентов. Уточняйте условия бронирования заранее.

  4. Купите квартиру на стадии котлована! Максимальный как правильно снимать квартиру на сутки Молодечно
    рост цены к сдаче дома. Поможем с выбором сутки снять квартиру Молодечно
    ликвидного объекта. Гарантия от застройщика. Расчет доходности.

  5. Уютное гнездышко на сутки в Молодечно. Маленькая, но очень комфортная квартира. Идеальный порядок, приятный дизайн на сутки аренда квартиры в Молодечно. Создает ощущение дома вдали от дома. Фотоотчет перед заездом.

  6. Защита от коррозии — наше правило монтаж забора молодечно. Все металлические элементы заборов в Молодечно грунтуются и окрашиваются. Используем оцинкованный профнастил и штакетник. Заботимся о долговечности.

  7. SEO-копирайтинг — это искусство вписывать ключи естественно. Текст должен читаться на одном дыхании. Используйте синонимы, склонения, разбавьте ключи полезной информацией для читателя. prodvizheniye-sayta-grodno.ru

  8. Ремонт плоской кровли в Молодечно. Гидроизоляция рулонными материалами, ремонт стяжки, устройство разуклонки. Восстановим кровлю многоквартирного дома, гаража, склада. Используем надежные битумные и ПВХ мембраны.
    замена крыши молодечно

  9. Герметизация вентшахты на крыше. Узел примыкания кирпичной или пеноблочной шахты к кровельному покрытию. Устанавливаем металлический фартук с заведением в штробу, герметизируем высококачественными силиконами. Устраняем мостики холода и влаги. krovlyamolodechno.ru

  10. Сезонное продвижение в Гродно. Адаптируем стратегию под всплески спроса (Новый год, сезонные услуги, праздники) раскрутка сайта гродно. Запускаем специальные рекламные кампании и акционный контент для максимизации прибыли в пиковые периоды.

  11. Снять квартиру на сутки в Сморгони с Wi-Fi и всем необходимым. Удобное транспортное сообщение. снять квартиру на сутки сморгонь

    Мини-апартаменты со всем необходимым для одного-двух гостей. Компактная кухонная зона с мини-холодильником и микроволновкой, уютная кровать, рабочий стол. Идеальный бюджетный вариант с полным комплектом белья. квартиры сморгонь

    Снимайте квартиру и ощутите ритм города. Посетите местный рынок, где кипит жизнь, посмотрите, как работают ремесленники, и почувствуйте себя не туристом, а гостем. квартира на сутки сморгонь

  12. “Двушка” для семьи с ребенком. Детская комната, рядом садик. Игровая площадка во дворе. аренда квартиры в сморгони
    Почувствуйте себя местным жителем! Снять квартиру на сутки — это погружение в атмосферу города. Сходить на соседний рынок, поздороваться с консьержкой, посидеть на лавочке у подъезда. Аутентичный опыт, который не купишь в отеле. заказать квартиру
    Транзитный отдых в Сморгони может стать главным приключением поездки. Неожиданно приятный город, где стоит задержаться. Квартира на сутки позволит сделать эту остановку комфортной и запоминающейся. снять квартиру

  13. Стильная квартира на сутки в Сморгони. Современный дизайн, новая мебель и техника. Гарантия вашего комфорта. квартира на сутки сморгонь

    Заселяйтесь и чувствуйте себя как дома! В квартире есть все для жизни: мощный Wi-Fi, телевизор с Smart TV, стиральная машинка. Кухня оснащена всей техникой. Мы предоставляем гостям комплект чистых полотенец и постельного белья. снять квартиру

    От квартиры удобно начинать велосипедный маршрут по историческим местам Сморгонского района. Возьмите велосипед напрокат и получите больше впечатлений. снять квартиру

  14. Квартира в Бресте для пары. 1 комната, но очень уютная и со вкусом обставлена. Район спокойный. Ищем хороших людей. Студия на сутки Сморгонь

    Если вы путешествуете на машине, часто можно найти квартиру с гаражом или закрытой парковкой. Это безопасность и сохранность вашего авто. Квартира на сутки для двоих Сморгонь

    Для долгого проживания (неделя+) ищите варианты со скидкой. Многие хозяева предлагают выгодную ставку при долгосрочном бронировании. объявления аренда квартир сморгонь

  15. Новый район? Изучите инфраструктуру на картах: парки, кафе, супермаркеты, аптека. Район должен быть безопасным и комфортным для жизни даже на сутки.
    квартира на выходные

    Жильё полностью готово: проведён свет, вода, газ, интернет. Расставлена мебель, установлена техника. Кухонные шкафы содержат посуду. В шкафах лежат подушки и одеяла.
    комфортная квартира на сутки

    Технологичный хозяин упрощает процесс. Он использует ключ-сейф для самостоятельного заселения, онлайн-договор и подробную цифровую инструкцию по квартире.
    квартира на сутки с гарантией заселения

    Квартира в новостройке, всё сверкает. Панорамные окна, много света. Современная бытовая техника. Просторная парковка. Впечатления исключительно положительные. Советую!
    квартира на год

  16. Сдам 1-к квартиру в Гомеле, район “Волотова”. Первый этаж, отдельный вход. Можно с мелкой собакой. Цена низкая. Квартира на сутки недорого Сморгонь

    Можно отметить праздник: Новый год, день рождения. Не ограничены рамками ресторана или шумными соседями. После праздника можно просто лечь спать. аренда квартиры сморгонь

    Изучите окрестности через Google Maps (панорамы). Оцените общее состояние двора, чистоту подъезда. Это многое говорит о районе и доме. аренда квартиры в сморгони недорого

  17. 1С — это не одна программа, а целая платформа с множеством конфигураций: Бухгалтерия, УПП, ЗУП, УТ, Розница, КА. Каждая решает свой круг задач.

    Открыть видео
    1С можно запустить на Raspberry Pi или слабом сервере, если бизнес маленький. Базовые операции учёта будут работать при минимальном бюджете на IT-инфраструктуру.

    Перейти к заказу
    Платформа 1С имеет механизм «Помощник закрытия месяца», который пошагово проводит расчёт амортизации, себестоимости, НДС, проверяет ошибки и формирует справки-расчёты.

    Открыть просмотр

  18. 1С автоматически рассчитывает зарплату и налоги с учётом больничных и отпусков.
    Смотреть трансляцию

    В 1С легко вести учёт затрат на рекламу и оценивать конверсию в продажи по источникам.

    Перейти к заказу

    1С позволяет вести учёт залогов, обеспечительных платежей и удержаний по гарантии.

    Перейти на главную

  19. Встроенная подсистема обмена данными через универсальный формат EnterpriseData обеспечивает консолидацию отчётности разнородных конфигураций филиалов в центральном офисе без ручной сверки.
    Приобрести
    Преимущество 1С — наличие единого плана видов характеристик, позволяющего строить сложную аналитику затрат без размножения субконто и деградации производительности базы.

    Смотреть бесплатно
    Преимущество 1С в том, что можно создать сложный отчёт с множеством группировок через систему компоновки данных без единой строчки кода и сразу вывести его на мобильный телефон.

    Запустить просмотр

  20. Тиражируемость решений 1С позволяет франчайзи распространять лучшие отраслевые практики между сотнями предприятий, снижая стоимость разработки за счёт эффекта масштаба.

    Оставить заявку
    1С реализует сквозной учёт спецодежды и средств индивидуальной защиты от выдачи сотруднику до списания по сроку носки, автоматизируя охрану труда.

    Посмотреть сейчас
    1С поддерживает работу с Единой биометрической системой для идентификации сотрудников и клиентов, что повышает безопасность операций и соответствует трендам цифровизации госуслуг.
    Открыть просмотр

  21. Для бюджетных учреждений 1С соответствует требованиям 44-ФЗ и 223-ФЗ. План-факт анализ и контроль закупок под ключ.
    Приобрести
    Выбрав 1С, вы можете использовать “Главбух” и другие сервисы внутри платформы, не покупая отдельные информационные системы.

    Смотреть онлайн
    1С автоматически закрывает распределительные счета (25, 26) на себестоимость продаж или выпуск продукции в зависимости от выбранной базы.

    Смотреть трансляцию

  22. Облачная 1С 8.3 — идеальный вариант для отказа от 7.7. Вы не платите за администрирование серверов и получаете доступ из любой точки. Восьмая версия без проблем работает через браузер. Арендуйте готовую базу, перевезите остатки и работайте без капитальных затрат на IT.
    Перейти по ссылке
    Продолжаем: 1С 8.3 позволяет подключать дополнительные отчёты без остановки базы, в 7.7 требовалась перезагрузка. Используйте динамические списки и управляемые формы для удобного отбора данных. Старая платформа этого не умеет. Переходите для гибкости и прозрачности учёта.Перейти в магазин
    Конструктор движений в 1С 8.3 для документа позволяет наглядно настроить, по каким регистрам и какие движения должны сформироваться, без глубокого программирования. В 7.7 движения писались в коде. Используйте конструктор, чтобы быстро изменять логику проведения документа, экономя время разработчика на простых правках.
    Забронировать

  23. 1С для автосервиса ведёт учёт заказов, запчастей и времени механиков, рассчитывая рентабельность каждого ремонта.
    Перейти по ссылке
    1С для ювелирного магазина ведёт драгметаллы и вставки по пробам, формируя отчёты для пробирной палаты.
    Перейти к заказу
    1С для юридической фирмы учитывает гонорары по делам, судебные издержки и отслеживает сроки процессуальных документов.
    Купить

  24. Объедините магазины и онлайн-кассы в 1С. Управляйте остатками и ценами в оффлайн и интернет-магазине единой базой. Смотреть
    1С для отеля: бронирование номеров, заезды, выезды, мини-бар, расчет с гостями. Учет услуг такси, экскурсий и питания.
    Запустить просмотр
    1С для пиццерии: рецептуры теста, начинки, учет доставки, контроль времени приготовления, зарплата пекарей и курьеров по выработке.
    Перейти в магазин

  25. Молодечно, требуется монтаж сайдинга? Установим быстро, даже если стены «гуляют». Гибкая система крепежа. Работаем зимой с учетом расширения материала. Звоните, развеем мифы. монтаж сайдинга молодечно

  26. Металлочерепица популярна: лёгкая, долговечная и пожаробезопасная. Монтаж ведётся снизу вверх с нахлёстом в одну волну. Используйте специальные саморезы с прокладкой из EPDM.
    Приобрести

    Уклон кровли в градусах и процентах: 10° = 18%, 20° = 36%, 30° = 58%, 45° = 100%. Для битумной черепицы минимальный уклон 12°, для металлочерепицы — 14°, для фальца — 7°, для профнастила — 10°.
    Заказать с доставкой
    Вентиляция подкровельного пространства: приток через карнизные софиты, вытяжка через коньковый аэратор. На 100 м² нужно 0,2 м² вентзазоров. Без них конденсат разрушит стропила за 5 лет.
    Посмотреть сейчас
    Кровля из титанового листа: ведёт себя как медь, но в 2 раза легче и не патинирует — остаётся серебристой. Сварка аргонодуговая, кляммеры только титановые. Цена космическая, но вечность без ремонта.
    Смотреть трансляцию

  27. Кровельные работы по готовому дому сложнее новостроек: нужно разбирать карнизы, поднимать материалы вручную. Будьте готовы к непредвиденным дефектам стропил. Смету увеличивайте на 30%. Перейти по ссылке
    Перейти на сайт
    Перейти в каталог
    Перейти к покупкам
    Перейти в магазин
    Ремонт протечки вокруг трубы — самое частое место. Сделайте фартук из оцинковки с герметиком или используйте готовые проходки. Нижний элемент заводится под кровлю.
    Перейти к заказу
    Перейти к просмотру
    Перейти в раздел
    Перейти к акции
    Перейти на главную
    Кровельная сталь с цинковым покрытием класса 2 служит 15 лет. Класс 5 — до 50 лет. Экономия на толщине цинка ведёт к ржавчине через пару сезонов. Проверяйте сертификаты.
    Посмотреть сейчас

    Наплавляемая кровля из битума с полимерными добавками служит 15-20 лет. Грунтовка основания обязательна. Работайте в сухую погоду без ветра. Газовый баллон с редуктором.
    Открыть видео

  28. Поликарбонат на кровле крепят с термошайбами, оставляя зазор на расширение. Зажатый жестко материал трескается при нагреве солнцем до 50 градусов.
    Сделать заказ
    Технология ТПО для плоских крыш – термопластичная мембрана. Сварка горячим воздухом создаёт шов, прочный как основной материал. Устойчива к УФ и химикатам.
    Посмотреть сейчас
    Эковата как утеплитель для плоской крыши – целлюлоза с антипиренами. Наносится мокрым способом под гидроизоляцию. Дышит, но требует сушки 48 часов. Открыть просмотр
    Кровельный саморез с буром для металла длиной 25-75 мм. Шайба с ЭПДМ уплотнителем не пережимается. Расход 6-8 штук на м².
    Перейти в каталог

ಆರೋಗ್ಯದಲ್ಲಿ ಕೂಡ ವೀಳ್ಯದೆಲೆ ಒಳ್ಳೆಯದು

ಶುಭ ಕಾರ್ಯಗಳಿಂದ ಹಿಡಿದು ಆರೋಗ್ಯದಲ್ಲಿ ಕೂಡ ವೀಳ್ಯದೆಲೆ ಒಳ್ಳೆಯದು

ಎಸ್.ನಿಜಲಿಂಗಪ್ಪ

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ