in

ಅಲೆಕ್ಸಾಂಡರ್ನ ಗುರುವಾಗಿದ್ದ ಅರಿಸ್ಟಾಟಲ್‌

ಅರಿಸ್ಟಾಟಲ್‌
ಅರಿಸ್ಟಾಟಲ್‌

ಅರಿಸ್ಟಾಟಲ್‌ ಒಬ್ಬ ಗ್ರೀಕ್‌ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ. ಪ್ಲೇಟೋನ ಗುರುವಾದ ಸಾಕ್ರಟಿಸ್‌ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್‌ ಕೂಡಾ ಒಬ್ಬನಾಗಿದ್ದಾನೆ. ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಒಂದು ವ್ಯಾಪಕವಾದ ಪದ್ಧತಿಯನ್ನು ಸೃಷ್ಟಿಸುವಲ್ಲಿ ಆತ ಮೊದಲಿಗನಾಗಿದ್ದು, ನೀತಿಶಾಸ್ತ್ರ ಮತ್ತು ಸೌಂದರ್ಯ ಮೀಮಾಂಸೆ, ತರ್ಕಶಾಸ್ತ್ರ ಮತ್ತು ವಿಜ್ಞಾನ, ರಾಜಕಾರಣ ಮತ್ತು ತತ್ತ್ವಮೀಮಾಂಸೆ ಇವೇ ಮೊದಲಾದವುಗಳನ್ನು ಈ ಪದ್ಧತಿಯು ಒಳಗೊಂಡಿದೆ. ಭೌತಿಕ ವಿಜ್ಞಾನಗಳ ಕುರಿತಾದ ಅರಿಸ್ಟಾಟಲ್‌ನ ದೃಷ್ಟಿಕೋನಗಳು ಮಧ್ಯಯುಗದ ಪಾಂಡಿತ್ಯಕ್ಕೆ ಗಾಢವಾದ ಸ್ವರೂಪವನ್ನು ನೀಡಿದವು. ಅಂತಿಮವಾಗಿ ಅವು ನ್ಯೂಟನ್ನನ ಭೌತಶಾಸ್ತ್ರದಿಂದ ಸ್ಥಾನಪಲ್ಲಟಗೊಂಡರೂ ಸಹ, ಅವುಗಳ ಪ್ರಭಾವವು ನವೋದಯ ಕಾಲಕ್ಕೂ ವಿಸ್ತರಿಸಿತು ಎಂದು ಹೇಳಬಹುದು. ಜೈವಿಕ ವಿಜ್ಞಾನಗಳಲ್ಲಿನ ಆತನ ಕೆಲವೊಂದು ವೀಕ್ಷಣೆಗಳು ತುಂಬಾ ನಿಖರವಾಗಿವೆ ಎಂದು ಕೇವಲ ಹತ್ತೊಂಬತ್ತನೇ ಶತಮಾನದಲ್ಲಿ ದೃಢೀಕರಿಸಲ್ಪಟ್ಟವು. ಅತಿ ಮುಂಚಿನದು ಎಂದು ಹೇಳಲಾದ ತರ್ಕಶಾಸ್ತ್ರದ ಔಪಚಾರಿಕ ಅಧ್ಯಯನವು ಆತನ ಕೃತಿಗಳಲ್ಲಿ ಸೇರಿಕೊಂಡಿದ್ದು, ಅದನ್ನು ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಆಧುನಿಕ ಔಪಚಾರಿಕ ತರ್ಕಶಾಸ್ತ್ರದೊಳಗೆ ಅಳವಡಿಸಲಾಯಿತು. ತತ್ತ್ವಮೀಮಾಂಸೆಗೆ ಸಂಬಂಧಿಸಿ ಹೇಳುವುದಾದರೆ, ಮಧ್ಯ ಯುಗಗಳಲ್ಲಿನ ಇಸ್ಲಾಂ ಹಾಗೂ ಯೆಹೂದೀಯ ಸಂಪ್ರದಾಯಗಳಲ್ಲಿರುವ ತತ್ವಶಾಸ್ತ್ರದ ಮತ್ತು ದೇವತಾಶಾಸ್ತ್ರದ ಚಿಂತನಾ ಲಹರಿಗಳ ಮೇಲೆ ಅರಿಸ್ಟಾಟಲ್ ಸಿದ್ಧಾಂತವು ವ್ಯಾಪಕವಾದ ಪ್ರಭಾವವನ್ನು ಹೊಂದಿತ್ತು. ಇದು ಇಷ್ಟಕ್ಕೇ ನಿಲ್ಲದೇ, ಕ್ರೈಸ್ತ ದೇವತಾಶಾಸ್ತ್ರದ, ಅದರಲ್ಲೂ ವಿಶೇಷವಾಗಿ ಪೌರಸ್ತ್ಯ ಸಾಂಪ್ರದಾಯಿಕ ದೇವತಾಶಾಸ್ತ್ರ, ಮತ್ತು ಕೆಥೊಲಿಕ್ ಚರ್ಚ್‌‌ನ ವಿದ್ವತ್ಪೂರ್ಣ ಸಂಪ್ರದಾಯದ ಮೇಲೂ ಪ್ರಭಾವವನ್ನು ಬೀರುತ್ತಿದೆ. ಆತನ ನೀತಿಶಾಸ್ತ್ರ ಯಾವಾಗಲೂ ಪ್ರಭಾವಶಾಲಿಯಾಗಿದ್ದರೂ ಸಹ, ಆಧುನಿಕ ಸದ್ಗುಣ ನೀತಿಶಾಸ್ತ್ರದ ಉದಯವಾಗುವುದರೊಂದಿಗೆ ಹೊಸಚೈತನ್ಯದೊಂದಿಗಿನ ಆಸಕ್ತಿಯನ್ನು ಗಳಿಸಿದವು. ಅರಿಸ್ಟಾಟಲ್‌ನ ತತ್ತ್ವಶಾಸ್ತ್ರದ ಎಲ್ಲಾ ಮಗ್ಗುಲುಗಳೂ, ವಿದ್ವತ್ಪೂರ್ಣವಾದ ಅಥವಾ ಪ್ಲೇಟೋವಿನ ತಾತ್ವಿಕ ಪಂಥಕ್ಕೆ ಸಂಬಂಧಿಸಿದ ಇಂದಿನ ಕ್ರಿಯಾಶೀಲ ಅಧ್ಯಯನದ ಕೇಂದ್ರವಸ್ತುವಾಗಿಯೇ ಮುಂದುವರಿದುಕೊಂಡು ಬಂದಿವೆ. ಸುಸಂಸ್ಕೃತವಾದ ಅನೇಕ ಪ್ರಕರಣ ಗ್ರಂಥಗಳು ಹಾಗೂ ಸಂಭಾಷಣಾ ರೂಪದ ಗ್ರಂಥಗಳನ್ನು ಅರಿಸ್ಟಾಟಲ್‌ ಬರೆದನಾದರೂ, ಆತನ ಸಾಹಿತ್ಯಿಕ ಶೈಲಿಯನ್ನು “ಬಂಗಾರದ ಒಂದು ನದಿ” ಎಂದು ಸಿಸೆರೊ ವರ್ಣಿಸಿದ್ದಾನೆ, ಆತನ ಬಹುಪಾಲು ಬರಹಗಳು ಈಗ ಇಲ್ಲವಾಗಿವೆ ಮತ್ತು ಆತನ ಮೂಲಕೃತಿಗಳ ಪೈಕಿ ಕೇವಲ ಮೂರನೇ ಒಂದು ಭಾಗ ಮಾತ್ರವೇ ಸದ್ಯಕ್ಕೆ ಲಭ್ಯವಿವೆ ಎಂಬ ಅಭಿಪ್ರಾಯವೂ ಚಾಲ್ತಿಯಲ್ಲಿದೆ.

ಅಲೆಕ್ಸಾಂಡರ್ನ ಗುರುವಾಗಿದ್ದ ಅರಿಸ್ಟಾಟಲ್‌
ಅರಿಸ್ಟಾಟಲ್‌

ಇಂದಿನ ಥೆಸ್ಸಾಲೊನಿಕಿಯ ಸುಮಾರು ಪೂರ್ವದಿಕ್ಕಿನಲ್ಲಿರುವ ಚಾಲ್ಸಿಡೈಸ್‌‌ನ ಸ್ಟಾಗೈರಾದಲ್ಲಿ, 384 BCಯಲ್ಲಿ, ಅರಿಸ್ಟಾಟಲ್‌ ಹುಟ್ಟಿದ. ಆತನ ತಂದೆ ನಿಕೊಮ್ಯಾಕಸ್, ಮೆಸೆಡಾನ್‌ನ ರಾಜ ಅಮಿಂಟಾಸ್‌ನಿಗೆ ಖಾಸಗಿ ವೈದ್ಯನಾಗಿದ್ದ. ಕುಲೀನ ವರ್ಗದ ಓರ್ವ ಸದಸ್ಯನಂತೆ ಅರಿಸ್ಟಾಟಲ್‌ಗೆ ತರಬೇತಿ ಮತ್ತು ಶಿಕ್ಷಣವನ್ನು ನೀಡಲಾಯಿತು. ಸುಮಾರು ಹದಿನೆಂಟರ ವರ್ಷದವನಾಗಿದ್ದಾಗ, ಪ್ಲೇಟೋನ ವಿದ್ಯಾಸಂಸ್ಥೆಯಲ್ಲಿ ತನ್ನ ಶಿಕ್ಷಣವನ್ನು ಮುಂದುವರಿಸಲು ಆತ ಅಥೆನ್ಸ್‌ಗೆ ತೆರಳಿದ. ಸುಮಾರು ಇಪ್ಪತ್ತು ವರ್ಷಗಳ ಕಾಲ ಅರಿಸ್ಟಾಟಲ್‌ ಸದರಿ ವಿದ್ಯಾಸಂಸ್ಥೆಯಲ್ಲಿಯೇ ಉಳಿದಿದ್ದ. ಕ್ರಿ.ಶ.347 ಯಲ್ಲಿ ಪ್ಲೇಟೋನ ಸಾವು ಸಂಭವಿಸಿದ ನಂತರವೂ ಆತ ಜಾಗವನ್ನು ತೆರವುಗೊಳಿಸಲಿಲ್ಲ. ನಂತರ, ಕ್ಸೀನೋಕ್ರೇಟ್ಸ್‌ನೊಂದಿಗೆ ಏಷ್ಯಾ ಮೈನರ್‌ನಲ್ಲಿನ ಅಟಾರ್ನಿಯಸ್‌ನ ಹರ್ಮಿಯಾಸ್‌ ಎಂಬ ತನ್ನ ಸ್ನೇಹಿತನ ಆಸ್ಥಾನಕ್ಕೆ ಆತ ಪಯಣಿಸಿದ. ಏಷ್ಯಾದಲ್ಲಿರುವಾಗ, ಥಿಯೋಫ್ರಾಸ್ಟಸ್‌ನೊಂದಿಗೆ ಲೆಸ್ಬೋಸ್ ದ್ವೀಪಕ್ಕೆ ಅರಿಸ್ಟಾಟಲ್‌ ಪಯಣಿಸಿದ. ಅಲ್ಲಿ ಅವರಿಬ್ಬರೂ ಸದರಿ ದ್ವೀಪದ ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರದ ಕುರಿತಾಗಿ ಒಟ್ಟಿಗೇ ಸಂಶೋಧನೆ ನಡೆಸಿದರು. ಹರ್ಮಿಯಾಸ್‌ನ ದತ್ತುಪುತ್ರಿ ಪೈಥಿಯಾಸ್‌ಳನ್ನು ಅರಿಸ್ಟಾಟಲ್‌ ಮದುವೆಯಾದ. ಆಕೆ ಅವನಿಗೊಂದು ಮಗುವನ್ನು ನೀಡಿದಳು. ಪೈಥಿಯಾಸ್‌ ಎಂದು ಆ ಮಗುವಿಗೆ ನಾಮಕರಣ ಮಾಡಲಾಯಿತು. ಹರ್ಮಿಯಾಸ್‌ನ ಮರಣದ ನಂತರ, 343 B.C.ಯಲ್ಲಿ ಮೆಕೆಡಾನ್‌ನ IIನೇ ಫಿಲಿಪ್‌ನಿಂದ ಅರಿಸ್ಟಾಟಲ್‌ಗೆ ಆಹ್ವಾನ ಬಂತು. ತನ್ನ ಮಗ ಅಲೆಕ್ಸಾಂಡರ್ ಮಹಾಶಯನಿಗೆ ಅರಿಸ್ಟಾಟಲ್‌ ಬೋಧಕನಾಗಿ ಕಾರ್ಯನಿರ್ವಹಿಸಬೇಕು ಎನ್ನುವುದು ಫಿಲಿಪ್‌ನ ಬಯಕೆಯಾಗಿತ್ತು.

ಮೆಕೆಡಾನ್‌ನ ರಾಯಲ್‌ ಅಕೆಡೆಮಿಯ ಮುಖ್ಯಸ್ಥನಾಗಿ ಅರಿಸ್ಟಾಟಲ್‌ನನ್ನು ನೇಮಿಸಲಾಯಿತು. ಆ ಅವಧಿಯಲ್ಲಿ ಅಲೆಕ್ಸಾಂಡರ್‌ಗೆ ಮಾತ್ರವಲ್ಲದೆ ಟೊಲೆಮಿ ಮತ್ತು ಕೆಸ್ಸಾಂಡರ್‌ ಎಂಬ ಇತರಿಬ್ಬರು ಭವಿಷ್ಯದ ರಾಜರಿಗೂ ಸಹ ಆತ ಪಾಠಗಳನ್ನು ಹೇಳಿಕೊಟ್ಟ. ಉಳಿದೆಲ್ಲ ನಾಗರಿಕರೆಲ್ಲರ ಒಟ್ಟು ಮಾಡಿದ ಸದ್ಗುಣದೊಂದಿಗೆ ತುಲನೆ ಮಾಡಿನೋಡಿದಾಗ, ರಾಜ ಮತ್ತವನ ಕುಟುಂಬದ ಸದ್ಗುಣ ಪ್ರಮಾಣವು ಹೆಚ್ಚಾಗಿ ಕಂಡುಬಂದಲ್ಲಿ, ಕೇವಲ ಅದು ಮಾತ್ರವೇ ರಾಜಪ್ರಭುತ್ವವನ್ನು ಸಮರ್ಥಿಸಬಲ್ಲದು ಎಂದು ಪಾಲಿಟಿಕ್ಸ್‌ ಎಂಬ ತನ್ನ ಕೃತಿಯಲ್ಲಿ ಅರಿಸ್ಟಾಟಲ್‌ ಹೇಳುತ್ತಾನೆ. ಯುವ ರಾಜಕುಮಾರ ಮತ್ತು ಅವನ ತಂದೆಯನ್ನು ಚಾಕಚಕ್ಯತೆಯಿಂದ ಅಥವಾ ಸಮಯಸ್ಫೂರ್ತಿಯಿಂದ ಆ ವರ್ಗದಲ್ಲಿ ಅವನು ಸೇರಿಸಿದ. ಪೌರಸ್ತ್ಯ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅರಿಸ್ಟಾಟಲ್‌ ಅಲೆಕ್ಸಾಂಡರ್‌ನನ್ನು ಪ್ರೇರೇಪಿಸಿದ, ಮತ್ತು ಪರ್ಷಿಯಾದೆಡೆಗಿನ ಅವನ ವರ್ತನೆ ಅಥವಾ ದೃಷ್ಟಿಕೋನವು ಜನಾಂಗಕೇಂದ್ರಿತವಾಗಿತ್ತು ಎಂದು ನಿಸ್ಸಂಕೋಚವಾಗಿ ಹೇಳಬಹುದು. ’ಗ್ರೀಕರಿಗೆ ಓರ್ವ ನಾಯಕನಾಗಿ ಮತ್ತು ಗ್ರೀಕೇತರರಿಗೆ ಅಥವಾ ಅನ್ಯದೇಶೀಯರಿಗೆ ಓರ್ವ ನಿರಂಕುಶ ಪ್ರಭುವಾಗಿರುವಂತೆ, ಸ್ನೇಹಿತರು ಮತ್ತು ಸಂಬಂಧಿಗಳ ನಂತರದ ಸ್ಥಾನದಲ್ಲಿ ಗ್ರೀಕರನ್ನು ನೋಡಿಕೊಳ್ಳುವಂತೆ, ಹಾಗೂ ಪಶುಗಳ ಅಥವಾ ಗಿಡಗಳೊಂದಿಗೆ ವರ್ತಿಸುವ ರೀತಿಯಲ್ಲಿ ಅನ್ಯದೇಶೀಯರೊಂದಿಗೆ ನಡೆದುಕೊಳ್ಳುವಂತೆ’ ಒಂದು ಪ್ರಖ್ಯಾತ ನಿದರ್ಶನದಲ್ಲಿ ಅಲೆಕ್ಸಾಂಡರ್‌ಗೆ ಆತ ಹಿತವಚನವನ್ನು ನೀಡುತ್ತಾನೆ. 335 BCಯ ಹೊತ್ತಿಗಾಗಲೇ ಆತ ಅಥೆನ್ಸ್‌ಗೆ ಹಿಂದಿರುಗಿದ್ದ. ಲೈಸಿಯಂ ಎಂಬ ಹೆಸರಿನ ತನ್ನದೇ ಸ್ವಂತ ಶಾಲೆಯನ್ನು ಅಲ್ಲಿ ಆತ ಸ್ಥಾಪಿಸಿದ. ಮುಂದಿನ ಹನ್ನೆರಡು ವರ್ಷಗಳವರೆಗೆ ಆ ಶಾಲೆಯಲ್ಲಿ ಅರಿಸ್ಟಾಟಲ್‌ ತರಗತಿಗಳನ್ನು ನಡೆಸಿದ. ಅಥೆನ್ಸ್‌ನಲ್ಲಿರುವಾಗ ಆತನ ಹೆಂಡತಿ ಪೈಥಿಯಾಸ್ ತೀರಿಕೊಂಡಳು ಮತ್ತು ಸ್ಟಾಗೈರಾದ ಹರ್ಪೈಲಿಸ್‌ಳಿಗೆ ಅರಿಸ್ಟಾಟಲ್‌ ಒಡನಾಡಿಯಾದ. ಆಕೆ ಗಂಡುಮಗುವೊಂದಕ್ಕೆ ಜನ್ಮ ನೀಡಿದಳು ಮತ್ತು ತನ್ನ ತಂದೆಯ ಹೆಸರಾದ ನಿಕೊಮ್ಯಾಕಸ್‌ ಎಂಬ ಹೆಸರನ್ನೇ ಆ ಮಗುವಿಗೂ ಅರಿಸ್ಟಾಟಲ್ ಇಟ್ಟ. ಸೂಡಾದ ಪ್ರಕಾರ, ಅಬೈಡಸ್‌ನ ಪಾಲಿಫೇಟಸ್‌ಗೆ ಸೇರಿದ ಇರೊಮಿನಸ್ ಎಂಬುವವಳ ಜೊತೆಗೂ ಆತನ ಒಡನಾಟವಿತ್ತು. 335 ರಿಂದ 323 BCವರೆಗೆ ಅಥೆನ್ಸ್‌ನಲ್ಲಿದ್ದ ಆ ಅವಧಿಯಲ್ಲೇ ಅರಿಸ್ಟಾಟಲ್‌ ತನ್ನ ಬಹುಪಾಲು ಕೃತಿಗಳನ್ನು ರಚಿಸಿರಬಹುದೆಂದು ನಂಬಲಾಗಿದೆ. ಅರಿಸ್ಟಾಟಲ್‌ ಅನೇಕ ಸಂಭಾಷಣಾ ರೂಪದ ಗ್ರಂಥಗಳನ್ನು ಬರೆದಿದ್ದು, ಅವುಗಳಲ್ಲಿ ಅವಶಿಷ್ಟ ಭಾಗಗಳಷ್ಟೇ ಉಳಿದಿವೆ. ಹೀಗೆ ಉಳಿದುಕೊಂಡ ಭಾಗಗಳು ಪ್ರಕರಣ ಗ್ರಂಥದ ಸ್ವರೂಪದಲ್ಲಿದ್ದು, ಅವುಗಳ ಬಹುತೇಕ ಭಾಗವು ವ್ಯಾಪಕವಾಗಿ ಪ್ರಕಟವಾಗುವ ಉದ್ದೇಶವನ್ನು ಹೊಂದಿರಲಿಲ್ಲ. ಏಕೆಂದರೆ, ಈ ಭಾಗಗಳು ಆತನ ವಿದ್ಯಾರ್ಥಿಗಳಿಗಾಗಿ ಮೀಸಲಿಡಲಾಗಿದ್ದ ಬೋಧನಾ ಸಾಮಗ್ರಿಗಳಾಗಿವೆ ಎಂದು ಸಾಮಾನ್ಯವಾಗಿ ಭಾವಿಸಲಾಗಿತ್ತು. ಆತನ ಅತಿ ಪ್ರಮುಖ ಪ್ರಕರಣ ಗ್ರಂಥಗಳಲ್ಲಿ ಫಿಸಿಕ್ಸ್‌ , ಮೆಟಾಫಿಸಿಕ್ಸ್‌ , ನಿಕೋಮೇಕಿಯನ್ ಎಥಿಕ್ಸ್‌ , ಪಾಲಿಟಿಕ್ಸ್‌ , ಡಿ ಅನಿಮಾ ಮತ್ತು ಪೊಯೆಟಿಕ್ಸ್‌ ಇವೇ ಮೊದಲಾದವು ಸೇರಿವೆ. ಆ ಸಮಯದಲ್ಲಿ ಕಾರ್ಯಸಾಧ್ಯವಾದ ಸರಿಸುಮಾರು ಎಲ್ಲ ವಿಷಯಗಳ ಅಧ್ಯಯನವನ್ನು ಮಾತ್ರವೇ ಅರಿಸ್ಟಾಟಲ್‌ ಮಾಡಲಿಲ್ಲ. ಅದರ ಜೊತೆಗೆ, ಅವುಗಳಲ್ಲಿ ಬಹುತೇಕ ವಿಷಯಗಳ ಕುರಿತಾಗಿ ಗಮನಾರ್ಹವಾದ ಕೊಡುಗೆಗಳನ್ನು ಸಲ್ಲಿಸಿದ್ದಾನೆ. ಭೌತಿಕ ವಿಜ್ಞಾನದಲ್ಲಿ, ಅಂಗರಚನಾ ಶಾಸ್ತ್ರ, ಖಗೋಳ ವಿಜ್ಞಾನ, ಅರ್ಥಶಾಸ್ತ್ರ, ಭ್ರೂಣಶಾಸ್ತ್ರ, ಭೂಗೋಳ, ಭೂವಿಜ್ಞಾನ, ಪವನಶಾಸ್ತ್ರ, ಭೌತಶಾಸ್ತ್ರ ಮತ್ತು ಜೀವಶಾಸ್ತ್ರಗಳನ್ನು ಅರಿಸ್ಟಾಟಲ್‌ ಅಧ್ಯಯನಮಾಡಿದ. ತತ್ತ್ವಶಾಸ್ತ್ರದಲ್ಲಿ, ಸೌಂದರ್ಯ ಮೀಮಾಂಸೆ, ನೀತಿಶಾಸ್ತ್ರ, ಸರ್ಕಾರ, ತತ್ತ್ವಮೀಮಾಂಸೆ, ರಾಜಕಾರಣ, ಮನೋವಿಜ್ಞಾನ, ಭಾಷಣಶಾಸ್ತ್ರ ಮತ್ತು ದೇವತಾಶಾಸ್ತ್ರಗಳ ಕುರಿತಾಗಿ ಆತ ಕೃತಿಗಳನ್ನು ರಚಿಸಿದ. ಶಿಕ್ಷಣ, ವಿದೇಶಿ ಸುಂಕಗಳು, ಸಾಹಿತ್ಯ ಮತ್ತು ಕವಿತೆ ಇವೇ ಮೊದಲಾದ ವಿಷಯಗಳನ್ನೂ ಆತ ಅಧ್ಯಯನ ಮಾಡಿದ. ಆತನ ಸಂಯೋಜಿತ ಕೃತಿಗಳು ಗ್ರೀಕ್ ಜ್ಞಾನಸಾಗರದ ಒಂದು ವಸ್ತುತಃ ವಿಶ್ವಕೋಶವೇ ಆಗಿ ಮೈದಳೆದಿವೆ. ತಾನು ಬದುಕಿದ್ದ ಕಾಲದ ಅವಧಿಯಲ್ಲಿ ಏನೇನನ್ನು ತಿಳಿದುಕೊಂಡಿರಬೇಕಿತ್ತೋ ಅವೆಲ್ಲವನ್ನೂ ತಿಳಿದುಕೊಂಡವರಲ್ಲಿ ಪ್ರಾಯಶಃ ಅರಿಸ್ಟಾಟಲ್ ಕೊನೆಯ ವ್ಯಕ್ತಿ ಎಂದು ಹೇಳುವುದು ವಾಡಿಕೆಯಾಗಿದೆ.

ಅಲೆಕ್ಸಾಂಡರ್ನ ಗುರುವಾಗಿದ್ದ ಅರಿಸ್ಟಾಟಲ್‌
ಅರಿಸ್ಟಾಟಲ್‌ ತರಗತಿ

ಅಲೆಕ್ಸಾಂಡರ್‌ನ ಬದುಕಿನ ಕೊನೆಯ ದಿನಗಳು ಸಮೀಪಿಸುತ್ತಿದ್ದಂತೆ, ತನ್ನ ವಿರುದ್ಧ ಸಂಚುಗಳು ನಡೆಯುತ್ತಿವೆ ಎಂದು ಶಂಕಿಸಲು ಪ್ರಾರಂಭಿಸಿದ ಅಲೆಕ್ಸಾಂಡರ್, ಪತ್ರಗಳ ಮೂಲಕ ಅರಿಸ್ಟಾಟಲ್‌ನನ್ನು ಬೆದರಿಸಿದ. ಅಲೆಕ್ಸಾಂಡರನ ದೇವಮಾನವನ ಸೋಗು ಅಥವಾ ಡೋಂಗಿಯ ಕುರಿತಾಗಿ ತನಗಿರುವ ತಾತ್ಸಾರವನ್ನು ಅರಿಸ್ಟಾಟಲ್‌ ಎಂದೂ ಮುಚ್ಚಿಟ್ಟರಲಿಲ್ಲ, ಮತ್ತು ಅರಿಸ್ಟಾಟಲ್‌ನ ಸೋದರ ಮೊಮ್ಮಗ ಕ್ಯಾಲಿಸ್ಥೆನ್ಸಸ್‌ನನ್ನು ಓರ್ವ ದೇಶದ್ರೋಹಿಯೆಂದು ರಾಜನು ಗಲ್ಲಿಗೇರಿಸಿದ್ದ. ಅಲೆಕ್ಸಾಂಡರ್‌ನ ಮರಣದಲ್ಲಿ ಅರಿಸ್ಟಾಟಲ್‌ ಪಾತ್ರ ವಹಿಸುತ್ತಿದ್ದಾನೆ ಎಂದು ಪ್ರಾಚೀನರಲ್ಲಿನ ಒಂದು ವ್ಯಾಪಕ ಸಂಪ್ರದಾಯವು ಶಂಕಿಸಿತಾದರೂ, ಈ ಕುರಿತು ಯಾವುದೇ ಚಿಕ್ಕ ಸಾಕ್ಷ್ಯವೂ ಸಿಕ್ಕಿಲ್ಲ. ಅಲೆಕ್ಸಾಂಡರ್‌ನ ಮರಣಾನಂತರ ಅಥೆನ್ಸ್‌ನಲ್ಲಿ ಮೆಕೆಡಾನೀಯರ‌-ವಿರೋಧಿ ಭಾವನೆಯು ಮತ್ತೊಮ್ಮೆ ಭುಗಿಲೆದ್ದಿತು. ದೇವರುಗಳಲ್ಲಿ ಗೌರವ ತೋರದಿದ್ದುದಕ್ಕಾಗಿ ದೀಕ್ಷಾಗುರುವಾದ ಯುರಿಮೆಡಾನ್ ಅರಿಸ್ಟಾಟಲ್‌ನನ್ನು ಬಹಿರಂಗವಾಗಿ ಉಗ್ರವಾಗಿ ಟೀಕಿಸಿದ. ನಗರವನ್ನು ಏಕಾಏಕಿ ಬಿಟ್ಟು ಪಲಾಯನ ಮಾಡಿದ ಅರಿಸ್ಟಾಟಲ್, ಚಾಲ್ಸಿಸ್‌ನಲ್ಲಿನ ತನ್ನ ತಾಯಿಯ ಕುಟುಂಬದ ತೋಟಕ್ಕೆ ತೆರಳಿದ. ಹೀಗೆ ಹೋಗುವಾಗ ಆತ, “ತತ್ತ್ವಶಾಸ್ತ್ರದ ವಿರುದ್ಧವಾಗಿ ಎರಡುಸಲ ಪಾಪವೆಸಗಲು ನಾನು ಅಥೆನ್ಸಿನ ಜನರಿಗೆ ಅವಕಾಶ ಮಾಡಿಕೊಡುವುದಿಲ್ಲ”ಎಂದು ಹೇಳಿರುವುದು ಅಥೆನ್ಸ್‌ನ ಇದಕ್ಕೂ ಮುಂಚಿನ, ಸಾಕ್ರಟಿಸ್‌ನ ವಿಚಾರಣೆ ಮತ್ತು ಗಲ್ಲಿಗೇರಿಸುವಿಕೆ‌ಗೆ ಒಂದು ಉಲ್ಲೇಖವಾಗಿದೆ. ಆದಾಗ್ಯೂ, ಆ ವರ್ಷದೊಳಗೆ ಯುಬಿಯಾದಲ್ಲಿ ಆತ ಸ್ವಾಭಾವಿಕವಾಗಿ ಮರಣ ಹೊಂದಿದ. ತನ್ನ ವಿದ್ಯಾರ್ಥಿ ಆಂಟಿಪೇಟರ್‌ನನ್ನು ಮುಖ್ಯ ಕಾರ್ಯನಿರ್ವಾಹಕನನ್ನಾಗಿ ನೇಮಿಸಿದ ಅರಿಸ್ಟಾಟಲ್, ತನ್ನಹೆಂಡತಿಯ ಗೋರಿಯ ಪಕ್ಕದಲ್ಲೇ ತನ್ನನ್ನೂ ಸಮಾಧಿ ಮಾಡಬೇಕು ಎಂದು ನಮೂದಿಸಿದ್ದ ಉಯಿಲು ಒಂದನ್ನು ಬಿಟ್ಟುಹೋದ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

232 Comments

  1. https://aisory.tech – платформа для создания AI Telegram-ботов. Наделяйте своих ботов способностями к естественному диалогу, генерации уникального контента и решению аналитических задач. Простой конструктор платформы делает создание умных чат-ботов доступным для любой компании.

  2. Каталог эротических рассказов https://vicmin.ru подарит тебе возможность уйти от рутины и погрузиться в мир секса и безудержного наслаждения. Обширная коллекция рассказов для взрослых разбудит твое воображение и принесет немыслимое удовольствие.

  3. Новостройки в Екатеринбурге, купить квартиру в новостройке https://kupit-kvartiruekb.ru от застройщика. Строительство жилой и коммерческой недвижимости. Высокое качество, прозрачность на всех этапах строительства и сделки.

  4. Famous French footballer Kylian Mbappe https://kylianmbappe.prostoprosport-ar.com has become a global ambassador for Dior. The athlete will represent the men’s collections of creative director Kim Jones and the Sauvage fragrance, writes WWD. Mbappe’s appointment follows on from the start of the fashion house’s collaboration with the Paris Saint-Germain football club. Previously, Jones created a uniform for the team where Kylian is a player.

  5. Агентство по продвижению телеграм-каналов https://883666b.com в Москве специализируется на разработке и реализации стратегий для увеличения аудитории и вовлечённости подписчиков на телеграм-каналах. Эксперты агентства помогают клиентам определить целевую аудиторию, разрабатывают контент-планы и рекламные кампании. Услуги включают рекламу посевами, таргет рекламой, анализ конкурентов, SEO-оптимизацию контента.

  6. Проведение независимой строительной экспертизы — сложный процесс, требующий глубоких знаний. Наши специалисты обладают всеми необходимыми навыками, а их заключения часто служат основой для принятия верных стратегических решений. Строительно-техническая экспертиза https://stroytehexp.ru позволяет выявить факторы, вызвавшие ухудшение эксплуатационных характеристик объектов, проверить соответствие возведённых зданий градостроительным нормам.

  7. Информационный ресурс https://ardma.ru, посвящен бизнесу, финансам, инвестициям и криптовалютам. Сайт предлагает экспертные статьи, аналитические отчеты, стратегии и советы для предпринимателей и инвесторов. Здесь можно найти новости и обзоры о бизнесе, маркетинге, трейдинге, а также практические рекомендации по различным видам заработка и управлению финансами.

  8. Центр сертификации https://www.rospromtest.ru осуществляет деятельность по содействию в подтверждении соответствия продукции и услуг требованиям нормативных документов, технических регламентов Таможенного союза, и сертификации ISO. Мы оказываем полный комплекс услуг в сфере сертификации.

  9. A Bitcoin não é emitida por uma autoridade pública central. Não é possível ter o mesmo nível de confiança na Bitcoin que numa moeda oficial como o euro, que é garantido pelos bancos centrais da área do euro. Enquanto guardiães do euro, trabalhamos para garantir o seu direito de pagar com euros e para preservar o seu valor. O preço atual de é NaN , com uma oferta circulante de . Isto significa que a se encontra na posição , com uma capitalização de mercado total de NaN €. Segundo a lista, que analisa dados referentes a 22 de fevereiro, a norte-americana MicroStrategy, empresa liderada por Michael Saylor, detentor de 10%, que fornece serviços de analytics e software de mobilidade, está em primeiro, com um total de 174.530 bitcoin, num valor que ascende a qualquer coisa como 9,1 mil milhões de dólares (cerca de 8,3 mil milhões de euros). Segue-se, a uma larga distância, a Galaxy Digital, com a posse de 17.518 moedas, avaliadas, à data, em cerca de 912 milhões de dólares (839 milhões de euros), e a Marathon Digital, com 13.716, num valor estimado de 714 milhões de dólares (cerca de 657 milhões de euros).
    http://www.fshrental.com/yc5/bbs/board.php?bo_table=free&wr_id=49838
    Mais de 150 milhões de pessoas usam a sua plataforma. A Binance combina oferta, segurança e serviço. Como exchange, trabalha com mais de 600 criptomoedas e oferece ferramentas avançadas de trading, diferentes sistemas para gerar rendimentos através de staking e farming, operações com NFTs, diferentes tipos de ordens, empréstimos, ferramentas para lançamento de tokens… Em suma, qualquer inovação do mercado, chega mais cedo ou mais tarde à Binance (mais cedo do que tarde). Fundada em 2017 pelo empresário Changpeng “CZ” Zhao, a empresa cripto ganhou rapidamente o posto de líder global por causa de uma grade variedade de criptomoedas, taxas baixas e alta liquidez. Chegou ao Brasil em 2019. Nas últimas semanas, o bitcoin atingiu recordes de até US$ 16 mil pela primeira vez desde janeiro de 2018 e um número crescente de analistas estão prevendo que, nos próximos meses, o bitcoin irá ultrapassar sua alta recorde anterior, de US$ 20 mil em dezembro de 2017.

  10. Are you a farmer? Do you live in the countryside? Or do you enjoy long walks with your dog? This dating site could be the perfect one for you. Aimed at those in the countryside, Muddy Matches is the dating site for anyone who lives more of a rural lifestyle. It can help you find someone who loves the great outdoors as much as you if that’s what you’re after. The number of users on the platform is relatively small compared to others like Match and eharmony, but this is to be expected on a niche dating site.  This app serves as a reliable resource for people looking for new relationships. Fortunately, you can get started right away by downloading it for free. You can sign up, use search filters, and view other members’ photos for free. The user interface is extremely user-friendly.
    https://jaredtqsz795542.blogproducer.com/33837731/bumble-bff-date
    This outcome occurs because Bumble BFF was initially designed to facilitate friendships between individuals of the same gender, and even allow both parties to kickstart conversations, unlike the case for the standard Bumble. Bumble BFF is very much still going and is a great safe way to meet new people, with all the support of Bumble’s safety and wellbeing center backing it up.  “We are currently testing new product features in our Bumble BFF community for a small number of people. We are assessing feedback from this test to help inform our final product decisions,” a Bumble spokesperson told TechCrunch. Pallavi, on the other hand, tells everyone about her experience using Bumble BFF, which only pairs users to those of the same gender. “People sometimes get surprised when I mention it, but most of the time they figure that people date online, why not friend-date online?” she says. “But I do think as a woman it’s a bit easier. A lot of guys that I’ve mentioned it to are much less willing to try it. I remember my ex using it and some guys tried to flirt with him. One of my girl friends who’s gay also tried it out and got hit on multiple times. I do wonder if it’s an easier app for straight women.”

  11. [url=][/url]
    Sale of non ferrous metal alloys

    At Cliffton Trading, we pride ourselves on being a leading international supplier of non-ferrous metals. Based in Dubai, our company specializes in providing high-quality materials such as copper powder, copper ingots, selenium powder, and nickel wire to industries around the world. Our commitment to excellence ensures that every product we offer meets the highest standards, backed by certifications from top chemical laboratories.

    [url=https://cliffton-group.com/catalog/copper-powder/]Copper powder[/url]
    Pure high-quality copper powder (Cu) with consistent particle size.

    [url=https://cliffton-group.com/catalog/copper-ingots/]Copper ingots[/url]
    These bullions have high purity and excellent conductivity, making them indispensable in electronics manufacturing, construction and mechanical engineering.

    [url=https://cliffton-group.com/catalog/selenium-powder/]Selenium powder[/url]
    Our products include high purity metal dust and microfine powder.

    [url=https://cliffton-group.com/catalog/nickel-wire]Nickel wire[/url]
    Nickel wire is ideal for use in a variety of industrial applications.

    With a strong global distribution network, we serve over 15 countries, catering to diverse sectors like construction, automotive, and electronics. Our approach is centered on reliability, quality, and customer satisfaction, which allows us to build lasting relationships with our clients. We understand the importance of tailored solutions, so we work closely with our customers to meet their specific needs, ensuring that they receive the best possible value.

    Our team of experienced professionals is dedicated to maintaining the integrity and efficiency of our supply chains, allowing us to deliver products consistently and on time. Competitive pricing, combined with our extensive product range, makes us a preferred partner for businesses seeking dependable suppliers of non-ferrous metals. At Cliffton Trading, we are not just about transactions; we are about building partnerships that drive success for both our company and our clients.

    You can view the products and place an order on our website [url=https://cliffton-group.com/]cliffton-group.com[/url].
    [url=][/url]

  12. Джип туры по Крыму https://м-драйв.рф/tours/dyhanie-prirody/ уникальные маршруты и яркие эмоции. Погрузитесь в увлекательнее приключение вместе с нами. Горные, лесные, подземные экскурсии, джиппинг в Крыму с максимальным комфортом.

  13. [url=][/url]
    Новые методы лечения болезни Паркинсона в клинике Neuro Implant Clinic.
    Акупунктура уха – новый метод лечения болезни Паркинсона, Альцгеймера, Рассеянного Склероза.
    Выездное лечение в разные Страны.
    Отзывы нашего метода на официальном сайте Neuro Implant Clinic.
    [url=][/url]

  14. [url=][/url]
    Многие из нас с волнением и беспокойством идут на прием к врачу акушеру-гинекологу, часто откладывая посещение.
    А ведь к женскому врачу приходится обращаться в течение всей жизни, особенно в такие важные периоды, как беременность и роды.
    Естественно, что каждая женщина хочет чувствовать себя уверенной и защищенной, когда речь идет о здоровье.
    Понимая ваше волнение, чувствуя ответственность за вашу жизнь и жизнь ваших детей, был создан ознакомительный сайт «Женский Доктор».

    На сайте будут освещены основные темы в области акушерства и гинекологии в доступной широкому кругу читателей форме.
    По мере поступления откликов, будут выходить новые статьи, чтобы вы смогли найти ответы на волнующие вас вопросы.
    Зная, как важно общение с доктором на родном языке, я буду рада помочь вам в моем частном кабинете расположенном рядом с клиникой Medical Park,
    Турция, где вы найдете квалифицированную помощь специалиста акушера-гинеколога, а будущие мамы смогут в полной мере подготовиться к родам, оставив позади свои тревоги.
    Мой сайт rusginekolog.com
    Частный кабинет, расположенный в центре Европейской части г. Стамбул, у автотрассы E-5 и в 5 минутах езды от аэропорта Ататюрк.
    Кабинет No 1009, 10 этаж.
    Bahcelievler mah., E-5 Yanyol No 14/B Metroport Busidence /Bahcelievler/Istanbul
    [url=][/url]

  15. [url=][/url]
    Строительство, ремон своими руками. Советы мастеров и лучших специалстов в своем деле.

    Каким вы видите свой будущий дом? Выполненный в духе уютного загородного шале или со сложными геометрическими формами и яркими элементами?

    <a href=https://www.vuz-chursin.ru/stroitelstvo]Строительство

    <a href=https://www.vuz-chursin.ru/stroymaterialy-0]Стройматериалы

    <a href=https://www.vuz-chursin.ru/remont-i-otdelka]Отделка
    Для большинства людей своя, пускай, даже крохотная, но отдельная однокомнатная квартира, намного слаще, чем аренда 5-комнтантного пентхауса за смешные деньги. Здесь можно устанавливать свои правила, планировать ремонт, делать перестановку, а единственное ограничение – это пространство.

    Каталог полезных статей о стройке и ремонте <a href=https://vuz-chursin.ru/.
    [url=][/url]

  16. [url=][/url]
    [url=https://torgdom1.ru/novoe-oborudovanie/]Новое оборудование для ресторанов и кафе[/url]
    Предлагаем Новое оборудование для магазинов, ресторанов, гостиниц и других мест общественного питания и обслуживания. В нашем каталоге представлены модели различных габаритов и технических характеристик. На любой товар мы предоставляем гарантийный талон. Доставку осуществляем в течение 1-2 рабочих дней с момента заказа, либо в согласованный день. Предусмотрена оплата для юр.лиц по счету. Чтобы сделать заказ в нашей компании «ТоргХаус», соберите список товаров в корзине, и менеджер свяжется для уточнения способа оплаты и удобного времени доставки.

    [url=https://torgdom1.ru/oborudovanie-bu/]БУ оборудование для ресторанов и кафе[/url]
    Предлагаем Оборудование для общепита Б/У для магазинов, ресторанов, гостиниц и других мест общественного питания и обслуживания. В нашем каталоге представлены модели различных габаритов и технических характеристик. На любой товар мы предоставляем гарантийный талон.

    [url=https://torgdom1.ru/proektirovanie-restoranov/]Проектирование ресторанов и кафе в Екатеринбурге[/url]
    Компания «Торгхаус» успешно занимается проектированием предприятий общественного питания.
    Заказав проект ресторана у нас, Вы получите:
    Отдавая разработку проекта в руки профессионалов, можно быть уверенным в оптимизации и привязке всех систем. Каждое решение органично впишется в общую технологию, снижая затраты, касаемо:
    Без соответствующей нормам проектной документации, невозможен запуск ресторана. Схема подводки всех систем обеспечивает безопасность работы в будущем. Соблюдение противопожарных и санитарных норм создаст почву для быстрого прохождения проверок.
    Ориентировочная стоимость проектирования

    – удачное планировочные решения;
    – высокотехнологичную расстановку оборудования;
    – верный расчет систем вентиляции и кондиционирования;
    – индивидуальный подход к разработке дизайна;
    – первоначальных вложений в строительство и перепланировку;
    – обслуживание оборудования;
    – согласование документации и прочих вопросов.
    Цены на всю продукцию [url=https://torgdom1.ru/].[/url]
    [url=][/url]

  17. [url=][/url]
    Лучшая сантехника по низким ценам в Минске

    Если вы ищете, где купить сантехнику в Минске, то наш интернет-магазин — для вас.
    Большой ассортимент товаров представлен в различных ценовых категориях, а благодаря разнообразию размеров,
    форм и других параметров, вы точно найдёте наиболее подходящую модель.
    Создайте свой уникальный дизайн ванной комнаты вместе с нами!

    Почему Almoni?
    Высокое качество: мы работаем с ведущими производителями и брендами с мировым именем,
    например: Orans, Ravak, Vitra, Kaldewey, Roca и другие. Все изделия сертифицированы.
    Доступные цены: благодаря нашему сотрудничеству напрямую с заводами-изготовителями,
    у вас появляется возможность купить сантехнику недорого.
    Широкий ассортимент: большой выбор точно позволит вам найти подходящую модель или цвет товара,
    чтобы наиболее гармонично вписать его в общий интерьер.
    Удобный сервис: заказы обрабатываются в кратчайшие сроки, есть возможность выбрать
    подходящий для вас вариант уведомлений (смс/звонок/почта), а оповещения о передвижении
    товара позволят вам всегда быть в курсе его местоположения. Оставить онлайн-заказ вы можете
    круглосуточно через корзину на сайте, а с 09:00 — 21:00 это можно также сделать через оператора.
    Мы любим наших клиентов: при покупке от 3 000 р. вы получаете приятные подарки,
    а для наших постоянных покупателей действуют специальные скидки.
    Аккуратная доставка в срок курьером доступна по всей Республике Беларусь,
    а также более чем в 1000 пунктах самовывоза в России.
    Если у Вас возникли вопросы или сложности с заказом, обратитесь к оператору,
    который предоставит актуальную информацию, а также проконсультирует по товарам.
    Сделать это можно по телефону: +375 (33) 398 66 77.
    Интернет-магазин сантехники [url=https://almoni.by/]almoni.by[/url]
    [url=][/url]

  18. [url=][/url]
    Интернет-магазин климатической техники «СКСэйл»

    Канальные, кассетные кондиционеры и сплит-системы, а также все, что вы хотите знать о кондиционерах, есть на нашем сайте. Подробно рассказано об оконных и канальных кондиционерах, тепловых завесах, системах вентиляции, очистителях, увлажнителях и осушителях воздуха. Цены на продукцию можно посмотреть в каталоге.

    Продажа, монтаж и установка кондиционеров — это наша работа, которую мы выполняем профессионально и с огромным удовольствием. Мы предлагаем только лучшее оборудование, которое хорошо зарекомендовало себя в России и признанно во всем мире.

    Мы продаём не только бытовые сплит системы, но и колонные конционеры, канальные кондиционеры, потолочные и центральные системы кондиционирования.
    Центральные кондиционеры отлично подойдут для средних и больших загородных коттеджей, поскольку внешний блок будет только один. Установка кондиционеров любого типа производится нами в максимально сжатые сроки.
    Официальный сайт «СКСэйл».
    [url=][/url]

  19. [url=][/url]
    Доска бесплатных объявлений «Tapnu.ru»

    Информация на нашем сайте постоянно обновляется посетителями ежедневно из самых
    различных регионов России и других Стран.
    «Tapnu.ru» очень понятный сервис для любого пользователя, любого возраста.
    Удобный сайт для подачи бесплатных и платных объявлений.
    Покупатели и продавцы связываются друг с другом напрямую, без посредников,
    что в конечном итоге позволяет сэкономить и деньги, и драгоценное время.
    Премиум размещение стоит совсем недорого.

    Сайт бесплатных объявлений «Tapnu.ru»
    [url=][/url]

  20. [url=][/url]
    Лучшая сантехника по низким ценам в Минске

    Интернет-магазин сантехники [b]Bydom.by[/b] предлагает [b]купить сантехнику[/b] и сантехническое оборудование любого назначения для ванной, кухни или туалета.
    Разнообразие форм и материалов позволяет выбирать продукцию (модель) в соответствии с личными предпочтениями и финансовыми возможностями каждого покупателя.

    В каталоге представлено более 100 000 товарных позиций самых известных и популярных брендов стран Европы, Азии и России.

    Вы можете сделать заказ товаров онлайн. Удобная оплата и доставка в любой город Беларуси, по вашему адресу.
    Также приглашаем посетить один из наших розничных магазинов в Минске, Витебске и Могилеве.

    Удобный способ оплаты: наличными или по карте. Предоставляем рассрочку без процентов и переплат.
    У нас регулярно проходят акции, большие скидки и распродажи, позволяющие легко приобрести дорогие товары по очень выгодным ценам.
    Компания [b]Bydom.by[/b] – это огромный выбор товаров для уникального дизайна ванной комнаты.
    Белорусская, Российская и Европейская сантехника, санфаянс, комплектующие.

    На нашем сайте вы можете заказать услугу установки душевой кабины, гидромассажной ванны и другой техники, которую вы приобрели у нас.
    Наш менеджер ответит на все ваши вопросы, если это необходимо, и предоставит всю информацию об условиях акций по телефону: +375 29 666-05-81.
    Также вы можете написать на почту: azuretorg@gmail.com и регулярно получать новости о новых товарах.

    Интернет-магазин сантехники bydom.by
    [url=][/url]

  21. It may or may not be relevant, but there is something worth noting. In the two-decade stretch above, three Super Bowls ended in “walk-off” fashion: 2002 (Super Bowl XXXVI), 2004 (Super Bowl XXXVIII), and 2017 (Super Bowl LI). The most popular Super Bowl Gatorade shower color throughout the history of the big game is orange, having been used five times dating back to 2001. The clear color has been dumped over the winning head coach on four separate occasions, while yellow has been the color of the Super Bowl Gatorade bath three times. With this bet, make sure you are ONLY betting if it’s +100. Betting a 50% coin flip at anything around -110 is straight-up robbery on the part of the sportsbooks and should not be bet. If you are wondering how to bet legally on the Super Bowl, you are in the right place. We will explain how to bet on Super Bowl 57 in states where retail sports betting is permitted, as well as how to bet online on the Super Bowl.
    https://www.easyfie.com/realsportsodds
    Not everyone likes the same thing, and in the case of the luxury automotive market in China, that means heritage and handling aren’t guaranteed to win over the wealthy. “Jon Snow was wonderful, I loved him, but he was sometimes tricky to play” The items being auctioned belonged to a city eSports business which closed after less than a year. Bring them back! BBC Sport has also filmed a large number of Team GB athletes prior to the Games to turn them into 360 avatars for use in the studio over the course of the Games. The plugin used to create the avatars was from Pixotope, but the files will be played back through Vizrt. Popular gamer Technoblade, who had cancer, signed off in a farewell message read by his father. Scientists found young people who spent less than an hour a day engaged in video games were better adjusted than those who did not play at all.

  22. Профессиональный сервисный центр по ремонту бытовой техники с выездом на дом.
    Мы предлагаем: сервисные центры в москве
    Наши мастера оперативно устранят неисправности вашего устройства в сервисе или с выездом на дом!

  23. Meilleur бесплатный промокод в 1хбет vous permettra de recevoir leur excellent bonus de bienvenue allant jusqu’a $130 sur le sport en paris gratuits. Ce bonus de bienvenue est valable un mois. La maniere la plus simple d’obtenir un code promotionnel pour 1xbet est de visiter l’un des sites partenaires. En general, ces ressources publient regulierement des codes frais dans le cadre de leur cooperation constante avec le bookmaker.

  24. Фонбет промокод фрибет https://fitdeal.ru/articles/aktualnuy_promokod_fonbet_pri_registracii.html
    Промокоды на фрибет от Фонбет предоставляют пользователям бесплатные ставки, которые можно использовать для различных видов ставок. Промокод ‘GIFT200’ активирует фрибеты для новых пользователей, что делает игру на платформе более привлекательной и интересной. Фрибеты позволяют пользователям сделать ставки без использования собственных средств, что увеличивает шансы на выигрыш.

  25. Ретрит http://ретриты.рф международное обозначение времяпрепровождения, посвящённого духовной практике. Ретриты бывают уединённые и коллективные; на коллективных чаще всего проводится обучение практике медитации.

  26. Hopa Casino takes security seriously, employing 128-bit Secure Socket Layer (SSL) encryption to protect your personal information. All games undergo rigorous independent audits by iTech Labs, ensuring fairness and proper functionality. The casino also provides enticing promotions, including a comprehensive sportsbook and a rewarding VIP program, continually enhancing your gaming experience. Yukon Gold Casino is a slot site with poker style games. Yukon Gold Casino best bits are established brand name but on the negative side no casino games. Can you win real money on online pokies in Australia with a no deposit bonus? Playing for the first time is intuitive and easy to understand, vases and other treasures. You will appreciate the friendly and colorful casino homepage which uniquely shows Las Vegas, Zorro.
    https://www.speedway-world.pl/forum/member.php?action=profile&uid=376014
    Mykonos Homes No cookies to display. The slots are arranged in a random order, that’s where the star players reside. August 4, 2024 One thing that sets this online casino apart from others is its live dealer games, that pot will only be active. In conclusion, players can find a site that meets their needs and offers a secure and enjoyable gaming experience. Guru News Casino No Deposit Bonus Codes For Free Spins 2024 Welcome bonus and free spins at the casino. Nords casino login app sign up with a 28% hit frequency and access to the Kalamba Missions feature (where you can win prizes on top of the regular game), and changes have to be made to adapt. During your playing session, it is carried out manually. Play Fantasma pokies on your mobile devices and tablets, blackjack. Safety and the integrity of the games is the top priority, roulette and live casino at the time of this Dunder Casino review. How do you claim your cashback bonus?

  27. Профессиональный сервисный центр по ремонту фототехники в Москве.
    Мы предлагаем: ремонт фотоаппаратов canon ремонт вспышки
    Наши мастера оперативно устранят неисправности вашего устройства в сервисе или с выездом на дом!
    Подробнее на сайте сервисного центра remont-vspyshek-realm.ru

  28. Профессиональный сервисный центр по ремонту компьютероной техники в Москве.
    Мы предлагаем: чинить компьютер
    Наши мастера оперативно устранят неисправности вашего устройства в сервисе или с выездом на дом!

  29. Профессиональный сервисный центр по ремонту фото техники от зеркальных до цифровых фотоаппаратов.
    Мы предлагаем: ремонт проектора цены
    Наши мастера оперативно устранят неисправности вашего устройства в сервисе или с выездом на дом!

  30. Наткнулся на замечательный интернет-магазин, специализирующийся на раковинах и ваннах. Решил сделать ремонт в ванной комнате и искал качественную сантехнику по разумным ценам. В этом магазине нашёл всё, что нужно. Большой выбор раковин и ванн различных типов и дизайнов.
    Особенно понравилось, что они предлагают умывальник для ванной комнаты. Цены доступные, а качество продукции отличное. Консультанты очень помогли с выбором, были вежливы и профессиональны. Доставка была оперативной, и установка прошла без нареканий. Очень доволен покупкой и сервисом, рекомендую!

  31. Профессиональный сервисный центр по ремонту компьютерных блоков питания в Москве.
    Мы предлагаем: ремонт блоков питания
    Наши мастера оперативно устранят неисправности вашего устройства в сервисе или с выездом на дом!

  32. Мой телефон перестал заряжаться, и я не знал, что делать. По совету друга обратился в этот сервисный центр. Мастера быстро нашли проблему и устранили её. Теперь мой телефон снова в строю! Рекомендую всем: ремонт телефона на дому.

  33. Профессиональный сервисный центр по ремонту компьютероной техники в Москве.
    Мы предлагаем: компьютеры ремонт
    Наши мастера оперативно устранят неисправности вашего устройства в сервисе или с выездом на дом!

  34. Профессиональный сервисный центр по ремонту камер видео наблюдения по Москве.
    Мы предлагаем: сервисные центры ремонту камер в москве
    Наши мастера оперативно устранят неисправности вашего устройства в сервисе или с выездом на дом!

  35. Профессиональный сервисный центр по ремонту бытовой техники с выездом на дом.
    Мы предлагаем: ремонт бытовой техники в нижнем новгороде
    Наши мастера оперативно устранят неисправности вашего устройства в сервисе или с выездом на дом!

  36. Профессиональный сервисный центр по ремонту мониторов в Москве.
    Мы предлагаем: сервис мониторов
    Наши мастера оперативно устранят неисправности вашего устройства в сервисе или с выездом на дом!

  37. Профессиональный сервисный центр по ремонту кнаручных часов от советских до швейцарских в Москве.
    Мы предлагаем: ремонт наручных часов
    Наши мастера оперативно устранят неисправности вашего устройства в сервисе или с выездом на дом!

  38. Профессиональный сервисный центр по ремонту бытовой техники с выездом на дом.
    Мы предлагаем: ремонт бытовой техники в перми
    Наши мастера оперативно устранят неисправности вашего устройства в сервисе или с выездом на дом!

  39. Профессиональный сервисный центр по ремонту парогенераторов в Москве.
    Мы предлагаем: починка парогенератора цена
    Наши мастера оперативно устранят неисправности вашего устройства в сервисе или с выездом на дом!

  40. Профессиональный сервисный центр по ремонту бытовой техники с выездом на дом.
    Мы предлагаем:сервисные центры по ремонту техники в ростове на дону
    Наши мастера оперативно устранят неисправности вашего устройства в сервисе или с выездом на дом!

  41. Профессиональный сервисный центр по ремонту компьютеров и ноутбуков в Москве.
    Мы предлагаем: починить макбук в москве
    Наши мастера оперативно устранят неисправности вашего устройства в сервисе или с выездом на дом!

  42. Профессиональный сервисный центр по ремонту бытовой техники с выездом на дом.
    Мы предлагаем: ремонт бытовой техники в тюмени
    Наши мастера оперативно устранят неисправности вашего устройства в сервисе или с выездом на дом!

  43. Профессиональный сервисный центр по ремонту планшетов в том числе Apple iPad.
    Мы предлагаем: ремонт ipad в москве на дому
    Наши мастера оперативно устранят неисправности вашего устройства в сервисе или с выездом на дом!

  44. Профессиональный сервисный центр по ремонту кондиционеров в Москве.
    Мы предлагаем: вызвать мастера по ремонту кондиционеров в москве
    Наши мастера оперативно устранят неисправности вашего устройства в сервисе или с выездом на дом!

  45. Профессиональный сервисный центр по ремонту гироскутеров в Москве.
    Мы предлагаем: починить гироскутер в москве
    Наши мастера оперативно устранят неисправности вашего устройства в сервисе или с выездом на дом!

  46. Профессиональный сервисный центр по ремонту моноблоков в Москве.
    Мы предлагаем: моноблоки кондиционеры
    Наши мастера оперативно устранят неисправности вашего устройства в сервисе или с выездом на дом!

  47. Профессиональный сервисный центр по ремонту кофемашин по Москве.
    Мы предлагаем: кофемашина сервис
    Наши мастера оперативно устранят неисправности вашего устройства в сервисе или с выездом на дом!

  48. [url=][/url]
    Временная регистрация в СПб: Быстро и Легально!
    Ищете, где оформить временную регистрацию в Санкт-Петербурге?
    Мы гарантируем быстрое и легальное оформление без очередей и лишних документов.
    Ваше спокойствие – наша забота!
    Минимум усилий • Максимум удобства • Полная легальность
    Свяжитесь с нами прямо сейчас!
    Временная регистрация
    [url=][/url]

  49. Профессиональный сервисный центр по ремонту посудомоечных машин с выездом на дом в Москве.
    Мы предлагаем: сервисный центр посудомоечных машин
    Наши мастера оперативно устранят неисправности вашего устройства в сервисе или с выездом на дом!

  50. [url=][/url]
    Временная регистрация в Санкт-Петербурге: Быстро и Легально!
    Ищете, где оформить временную регистрацию в СПб?
    Мы гарантируем быстрое и легальное оформление без очередей и лишних документов.
    Ваше спокойствие – наша забота!
    Минимум усилий • Максимум удобства • Полная легальность
    Свяжитесь с нами прямо сейчас!
    Временная регистрация в СПб
    [url=][/url]

  51. Профессиональный сервисный центр по ремонту плоттеров в Москве.
    Мы предлагаем: ремонт плоттеров с гарантией
    Наши мастера оперативно устранят неисправности вашего устройства в сервисе или с выездом на дом!

  52. Профессиональный сервисный центр по ремонту объективов в Москве.
    Мы предлагаем: ремонт объектива фотоаппарата
    Наши мастера оперативно устранят неисправности вашего устройства в сервисе или с выездом на дом!

  53. [url=][/url]
    [b]Акушер-Гинеколог в Стамбуле![/b]

    Женский доктор Ирина Ергюль предлагает следующую медицинскую помощь.
    [u]Ведение беременности
    Осложнённая беременность
    Роды в воде
    Кесарево сечение
    Обследование
    Медикаментозные методы лечение
    Инсеминация
    ЭКО[/u]

    На сайте Акушер-Гинеколог в Турции
    освещены основные темы в области акушерства и гинекологии в
    доступной широкому кругу читателей форме. Я буду рада помочь
    вам в моем частном кабинете расположенном рядом с клиникой Medical Park,
    Турция, где вы найдете квалифицированную помощь специалиста акушера-гинеколога,
    а будущие мамы смогут в полной мере подготовиться к родам, оставив позади
    свои тревоги.
    Мой сайт rusginekolog.com
    Частный кабинет, расположенный в центре Европейской части г. Стамбул,
    у автотрассы E-5 и в 5 минутах езды от аэропорта Ататюрк.
    Кабинет No 1009, 10 этаж.
    Bahcelievler mah., E-5 Yanyol No 14/B Metroport Busidence /Bahcelievler/Istanbul
    [url=][/url]

  54. Федерация – это проводник в мир покупки запрещенных товаров, можно купить гашиш, купить мефедрон, купить кокаин, купить меф, купить экстази, купить альфа пвп, купить гаш в различных городах. Москва, Санкт-Петербург, Краснодар, Владивосток, Красноярск, Норильск, Екатеринбург, Мск, СПБ, Хабаровск, Новосибирск, Казань и еще 100+ городов.

  55. Профессиональный сервисный центр по ремонту сетевых хранилищ в Москве.
    Мы предлагаем: надежный сервис ремонта сетевых хранилищ
    Наши мастера оперативно устранят неисправности вашего устройства в сервисе или с выездом на дом!

  56. Epic Slots released every week. Las gemas moradas y azules son los símbolos de bajo pago, cuya demostración virtual ahora se ha afirmado que se ha trasladado al 27-28 de octubre. Ten en cuenta que esto también puede ir en tu contra si el jugador o equipo que seleccionas no se desempeña bien, abreviado RTP por sus siglas en inglés. Como resultado, que incluyen. El inicio de un nuevo año supondrá también el final de más de dos semanas de inacti, no estaría en desacuerdo conmigo si digo que esta industria va a alcanzar el oro pronto. Juegos De Casino Multijuegos También somos un operador de casino online responsable. Hemos adoptado una serie de medidas de juego más seguro para que puedas divertirte en Betfair siempre dentro de tus posibilidades. A eso, debemos añadir nuestro equipo de atención al cliente disponible en todo momento y opciones de pago de casino líderes en el sector, como la retirada inmediata de ganancias en el casino; y todo para demostrar que tú eres nuestra prioridad número uno.
    https://echo-wiki.win/index.php?title=Slots_de_casino_gratis
    Los bingos online ofrecen la opción de jugar al bingo a través de Internet, por tanto, la interacción es a través de la página web, aplicaciones, el software de los juegos y los canales de atención al cliente. La facilidad de uso y comunicación marcan la diferencia en términos de experiencia de usario entre unas salas de bingo y otras. En nuestra página de Casino Pause&Play tienes un montón de variedades de bingo, por lo que puedes escoger el que más te guste. Nuestra recomendación es que para tu primera partida adquieras un sólo cartón, así podrás probar las mecánicas del bingo online correr mucho riesgo. Además de las salas de chat, algunos sitios de bingo en línea también ofrecen funciones de redes sociales que te permiten conectarte con otros jugadores fuera del juego. Puedes seguir a tus amigos de bingo, compartir tus logros y participar en comunidades en línea dedicadas al juego. Esto te brinda la oportunidad de establecer conexiones duraderas con personas que comparten tu pasión por el bingo.

  57. Профессиональный сервисный центр по ремонту планшетов в Москве.
    Мы предлагаем: ремонт планшетов на дому
    Наши мастера оперативно устранят неисправности вашего устройства в сервисе или с выездом на дом!

  58. Профессиональный сервисный центр по ремонту бытовой техники с выездом на дом.
    Мы предлагаем: ремонт бытовой техники в волгограде
    Наши мастера оперативно устранят неисправности вашего устройства в сервисе или с выездом на дом!

  59. Профессиональный сервисный центр по ремонту бытовой техники с выездом на дом.
    Мы предлагаем: сервисные центры по ремонту техники в воронеже
    Наши мастера оперативно устранят неисправности вашего устройства в сервисе или с выездом на дом!

  60. Вызов сантехника https://santekhnik-moskva.blogspot.com/p/v-moskve.html на дом в Москве и Московской области в удобное для вас время. Сантехнические работы любой сложности, от ремонта унитаза, устранение засора, до замены труб.

  61. Профессиональный сервисный центр по ремонту моноблоков iMac в Москве.
    Мы предлагаем: ремонт imac
    Наши мастера оперативно устранят неисправности вашего устройства в сервисе или с выездом на дом!

  62. Профессиональный сервисный центр по ремонту сотовых телефонов в Москве.
    Мы предлагаем: сдача телефона в ремонт
    Наши мастера оперативно устранят неисправности вашего устройства в сервисе или с выездом на дом!

  63. Профессиональный сервисный центр по ремонту бытовой техники с выездом на дом.
    Мы предлагаем: ремонт крупногабаритной техники в барнауле
    Наши мастера оперативно устранят неисправности вашего устройства в сервисе или с выездом на дом!

  64. Профессиональный сервисный центр по ремонту сотовых телефонов в Москве.
    Мы предлагаем: сервисный центр телефонов
    Наши мастера оперативно устранят неисправности вашего устройства в сервисе или с выездом на дом!

  65. Платформа для ставок 1win с множеством событий и азартных игр. Удобный интерфейс, моментальные выплаты и привлекательные бонусы делают ставки ещё увлекательнее. Откройте мир азарта и выигрышей с надежным сервисом и постоянными акциями для пользователей.

  66. Профессиональный сервисный центр по ремонту сотовых телефонов в Москве.
    Мы предлагаем: стоимость ремонта ноутбука
    Наши мастера оперативно устранят неисправности вашего устройства в сервисе или с выездом на дом!

ಕ್ಷಯ

ಕ್ಷಯ: ಮಾನವನಿಗೆ ಮತ್ತು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ

ಗರ್ಭಪಾತ

ಗರ್ಭಪಾತ ಆಗುವ ಸಾಧ್ಯತೆಗಳು ಯಾವಾಗ?