in

ನಟಿ ವೈಷ್ಣವಿ ಹೊಸ ಮನೆಯ ಗೃಹ ಪ್ರವೇಶ ಹೇಗಿತ್ತು ನೋಡಿ.

ನಟಿ ವೈಷ್ಣವಿ ಹೊಸ ಮನೆಯ ಗೃಹ ಪ್ರವೇಶ ಹೇಗಿತ್ತು ನೋಡಿ.

ಬಣ್ಣದ ಲೋಕ ಎಂದರೆ ಕನಸುಗಳ ಸಾಗರ. ಬಣ್ಣದ ಲೋಕಕ್ಕೆ ಬರುವವರು ಸುಮ್ಮನೆ ಬರುವುದಿಲ್ಲ. ತಮ್ಮ ಜೊತೆ ಸಾವಿರಾರು ಕನಸುಗಳನ್ನು ಹೊತ್ತು ತರುತ್ತಾರೆ. ಅದರಲ್ಲಿ ತನ್ನದೇ ಆದ ತನಗೆ ಇಷ್ಟವಾದ ರೀತಿಯಲ್ಲಿ ಮನೆ ಕಟ್ಟಿಸಬೇಕು ಎನ್ನುವ ಆಸೆ ತುಂಬಾ ಜನರಿಗೆ ಇರುತ್ತದೆ. ಅದರಲ್ಲೂ ನಮ್ಮ ಕಲಾವಿದರಿಗೆ ಅದು ತಮ್ಮದೇ ಆದಂತಹ ವಿಭಿನ್ನವಾದ ವಿಶೇಷವಾದ ರೀತಿಯಲ್ಲಿ ಮನೆ ಕಟ್ಟಿಸಬೇಕು ಎನ್ನುವ ಆಸೆ ಎಲ್ಲರಲ್ಲೂ ಕೂಡ ಇರುತ್ತದೆ. ಹೀಗಾಗಿ ಕಲಾವಿದರು ಬಣ್ಣದಲೋಕಕ್ಕೆ ಕಾಲಿಡುತ್ತಾರೆ.

ಕಾಲಿಟ್ಟು ಮನೆಯ ಕನಸನ್ನು ಹೊಂದುತ್ತಾರೆ. ಅದು ಎಲ್ಲರಿಗೂ ಕೂಡ ನೆರವೇರುವುದಿಲ್ಲ. ಆದರೆ ನಮ್ಮ ಕಿರುತೆರೆ ಕಲಾವಿದೆ ಸನ್ನಿಧಿ ಅಲಿಯಾಸ್ ನಿಮಗೆಲ್ಲರಿಗೂ ಗೊತ್ತಿರಬೇಕು. ಸನ್ನಿಧಿ ಯಾರು ಅಂತ ಹೌದು. ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ. ಇವರು ಕಿರುತೆರೆ ಕಲಾವಿದ ಆಗಿದ್ದರೂ ಕೂಡ ಸ್ವಲ್ಪ ಸಮಯದಲ್ಲಿ ತಮ್ಮ ಮನೆಯ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅರೆ ವೈಷ್ಣವಿ ಗೌಡ ಅವರು ಮನೆಯನ್ನು ಖರೀದಿ ಮಾಡಿದ್ರಾ. ಏನಿದು ಏನಿದು ವಿಶೇಷ. ಈ ಮಾಹಿತಿಯಲ್ಲಿ ನೋಡೋಣ ಅದಕ್ಕಿಂತ ಮೊದಲು ಈ ಮಾಹಿತಿಯನ್ನು ಶೇರ್ ಮಾಡಿ.

ನಿಮಗೂ ಕೂಡ ವೈಷ್ಣವಿ ಗೌಡ ಅವರು ಇಷ್ಟ ಅನ್ನುವ ಹಂಗಿದ್ರೆ ಈ ಮಾಹಿತಿಯನ್ನು ಕೊನೆಯವರೆಗೂ ಓದುವುದನ್ನು ಮರೆಯಬೇಡಿ ಹೌದು ಮೊದಲಿಗೆ ತಮ್ಮ ಮನೆಯ ಗೃಹಪ್ರವೇಶ ವನ್ನು ವೈಷ್ಣವಿ ಗೌಡ ಅವರು ಮಾಡಿ ಮುಗಿಸಿದ್ದಾರೆ ಹೌದು. ತಮ್ಮ ಮನೆಗೆ ಮೊದಲ ಹೆಜ್ಜೆಯನ್ನು ಇಟ್ಟು ಸತ್ಯನಾರಾಯಣ ಪೂಜೆಯನ್ನು ಮಾಡಿರುವ ವೈಷ್ಣವಿ ಗೌಡ ಅವರು ಕೆಲವೊಂದು ವಿಶೇಷ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಕಿರುತೆರೆಗೆ ಲೋಕಕ್ಕೆ ಎಂಟ್ರಿ ಕೊಟ್ಟು

ನಂತರ ಬಿಗ್ ಬಾಸ್ ರಿಯಾಲಿಟಿ ಶೋಗಳಲ್ಲೂ ಕೂಡ ಬರ್ತೀಯಾ ಗಿರುತ್ತಾರೆ. ಹೌದು ಈ ಒಂದು ರಿಯಾಲಿಟಿ ಶೋನಲ್ಲಿ ಸಾಕಷ್ಟು ಜನ ಮನೆಯನ್ನು ಗಳಿಸಿಕೊಂಡ ಅಂತಹ ವೈಷ್ಣವಿ ಗೌಡ ಅವರು ತುಂಬಾನೇ ಫೇಮಸ್ ಆಗುತ್ತಾರೆ ಇನ್ನು ಈಗ ತಮ್ಮ ಹೊಸ ಮನೆಯನ್ನು ಖರೀದಿ ಮಾಡಿರುವಂತಹ ವೈಷ್ಣವಿ ಗೌಡ ಅವರು ಗೃಹಪ್ರವೇಶ ವನ್ನು ಮಾಡಿದ್ದಾರೆ. ಈ ಒಂದು ಗೃಹಪ್ರವೇಶಕ್ಕೆ ಕೆಲವೇ ಕೆಲವರು ಆಪ್ತರು ಸ್ನೇಹಿತರು ಹಾಗೂ ಕುಟುಂಬದವರು ಮಾತ್ರ ಭಾಗಿಯಾಗಿದ್ದರು. ಈ ಒಂದು ವಿಶೇಷ ಸಂದರ್ಭದ ಫೋಟೋಗಳನ್ನು ವೈಷ್ಣವಿ ಗೌಡ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ

ಕಾವೇರಿ, ಕಪಿಲ, ಸ್ಪಟಿಕ ಮೂರು ನದಿಗಳ ಸಂಗಮ ತ್ರಿವೇಣಿ ಸಂಗಮ

ದಮಯಂತಿ ಮತ್ತು ನಳನ ಕಥೆ

ವಿದರ್ಭ ರಾಜ್ಯದ ರಾಜಕುಮಾರಿ ದಮಯಂತಿ ಮತ್ತು ನಳನ ಕಥೆ