in

ಇವತ್ತು ಭಾನುವಾರ ಅಶ್ವಿನಿ ಮೇಡಂ ಮನೆ ಫುಲ್ ಮೌನ ಸೂತಕದ ವಾತಾವರಣ

ಇವತ್ತು ಭಾನುವಾರ ಅಶ್ವಿನಿ ಮೇಡಂ ಮನೆ ಫುಲ್ ಮೌನ ಸೂತಕದ ವಾತಾವರಣ

ಇವತ್ತು ಭಾನುವಾರ ಆದರೆ ಅಶ್ವಿನಿ ಮೇಡಂ ಮನೆಯಲ್ಲಿ ಕಂಪ್ಲೀಟ್ ಮೌನವಾಗಿದೆ. ಯಾರಿಗೂ ಕೂಡ ಉತ್ಸಾಹವಿಲ್ಲ ಕಂಪ್ಲೀಟ್ ಆಗಿ ಬೇಸರದಲ್ಲಿ ಇದ್ದಾರೆ. ಅದಕ್ಕೆ ಕಾರಣ ಕೂಡ ಉಂಟು. ನಿಮಗೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಪಾರ್ವತಮ್ಮ ರಾಜಕುಮಾರ್ ಅವರ ತಂದೆ ಯಲ್ಲರಿಗೂ ಕೂಡ ಬಿಟ್ಟು ಹೋದರು ನಾಗಮ್ಮ ಅಂತ. 81 ವರ್ಷ ವಯಸ್ಸಾಗಿತ್ತು ಸುದ್ದಿಯನ್ನು ತಿಳಿದಿದ್ದಂತೆ ರಾಜ ಕುಟುಂಬದವರು ಎಲ್ಲಾ ಒಳಗೆ ಶಾಪ್ಗೆ ಒಳಗಾದರು. ಎಲ್ಲರೂ ಕೂಡ ಲಾಸ್ಟ್ ಕಾರ್ಯದಲ್ಲಿ ಭಾಗಿಯಾಗಿದ್ದರು . ಅಶ್ವಿನಿ ಮೇಡಂ ಮಾತ್ರ ಹೋಗಿರಲಿಲ್ಲ ಅಶ್ವಿನಿ ಮೇಡಂ ಮನೆಯಲ್ಲಿ ಇದ್ದರೂ.

ಯಾರಿಗೂ ಕೂಡ ಉತ್ಸಾಹವಿಲ್ಲ ಬಹಳಷ್ಟು ಸೂತಕದ ಛಾಯೆ. ಇನ್ನು ಕಾರ್ಯಗಳು ನಡೆಯಬೇಕಿದೆ. ರಾಜ ಕುಟುಂಬದವರು ಭಾಗಿಯಾಗುತ್ತಾರೆ.
ಕಳೆದ ಆರು ತಿಂಗಳ ಅಪ್ಪು ಅವರು ಎಲ್ಲರನ್ನೂ ಬಿಟ್ಟು ಹೋದರು. ರಾಜ್ ಅವರ ಕುಟುಂಬಕ್ಕೆ ತುಂಬಾ ಆಘಾತವಾಗಿತ್ತು. ಆ ದುಃಖವನ್ನು ಬರೆ ಮಾಸುವ ಮುನ್ನ ಮತ್ತೊಂದು ಘಟನೆ ನಡೆದಿದ್ದು. ಬಹಳಷ್ಟು ನೊಂದಿದ್ದಾರೆ. ಅಣ್ಣಾವ್ರ ಕುಟುಂಬಕ್ಕೆ ಬಹಳಷ್ಟು ಆಘಾತವಾಗಿದೆ. ನಿಜಕ್ಕೂ ಎಲ್ಲರಿಗೂ ಕೂಡ ಬೇಸರ ಪಡುವಂತಹ ಸಮಯ. ಅಭಿಮಾನಿಗಳು ಅಂತ ಹಬ್ಬವನ್ನು ಪ್ರತಿನಿಧಿ ನೆನೆಸಿಕೊಳ್ಳುತ್ತಾರೆ.. ಸೋ ಈ ರೀತಿ ಇರುವಂತಹ ಸಂದರ್ಭದಲ್ಲಿ ನಾಗಮ್ಮ ಅವರು ಎಲ್ಲರನ್ನೂ ಕೂಡ ಬಿಟ್ಟು ಹೋಗಿದ್ದಾರೆ.

What do you think?

-2 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಬೆಳ್ಳಂಬೆಳ್ಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಹ್ಯಾಪಿ ನೋಡಿ

ಬೆಳ್ಳಂಬೆಳ್ಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಹ್ಯಾಪಿ ನೋಡಿ

ಕೊಡಂದೆರ ಮಾದಪ್ಪ ಕಾರಿಯಪ್ಪ

ಫೀಲ್ಡ್ ಮಾರ್ಷಲ್, ಭಾರತ ಸೇನೆಯ ಮೊದಲ ಮಹಾದಂಡನಾಯಕ ಕೊಡಂದೆರ ಮಾದಪ್ಪ ಕಾರಿಯಪ್ಪ