in

ಬೆಳ್ಳಂಬೆಳ್ಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಹ್ಯಾಪಿ ನೋಡಿ

ಬೆಳ್ಳಂಬೆಳ್ಳಿಗೆ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ಮೇಡಂ ಹ್ಯಾಪಿ ನೋಡಿ

ಅದ್ಭುತವಾದಂತಹ ಗುಡ್ ನ್ಯೂಸ್ ನೀಡಿದ್ದಾರೆ ಅಶ್ವಿನಿ ಮೇಡಂ. ಬನ್ನಿ ಒಂದು ಕಂಪ್ಲೀಟ್ ಡೀಟೇಲ್ಸ್ ಮಾಹಿತಿಯಲ್ಲಿ ನೋಡೋಣ. ಅದಕ್ಕೂ ಮುನ್ನ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಅಪ್ಪು ಅವರ ಕೊನೆಯ ಸಿನಿಮಾವಾಗಿತ್ತು ಜೇಮ್ಸ್ ಸಿನಿಮಾ. ಎಲ್ಲಾ ಕಡೆ ಉತ್ತಮವಾದಂತಹ ರೆಸ್ಪಾನ್ಸ್ ಸಿಕ್ಕಿದ್ದು ತುಂಬಾ ಚೆನ್ನಾಗಿ ಕಲೆಕ್ಷನ್ ಕೂಡ ಮಾಡಿದ್ದರು. ಅಶ್ವಿನಿ ಮೇಡಮ್ ಈ ಸಿನಿಮಾವನ್ನು ನೋಡಿದರೂ ಇಲ್ಲವೋ ಅಂತಾನೆ ಗೊತ್ತಾಗೋ ಗಲಿಲ್ಲ ಆದರೆ ಮಾಧ್ಯಮದಲ್ಲಿ ರಿಲೀಸ್ ಆದಂತಹ ಸಂದರ್ಭದಲ್ಲಿ ಈ ಸಿನಿಮಾವನ್ನು ನೋಡಲ್ಲ ಅಂತ ಬೇರೆ ಹೇಳಿದ್ದರು. ಎರಡೆರಡು ಸಾರಿ ಸಿನಿಮಾ ರಿಲೀಸ್ ಆಯ್ತು. ಒಂದು ಶಿವಣ್ಣ ಅವರ ಧ್ವನಿಯಲ್ಲಿ ರಿಲೀಸ್ ಆಯ್ತು.

ಒಂದು ಅಪ್ಪು ಅವರ ಧ್ವನಿಯನ್ನು ಮತ್ತೇ ರಿ ಕ್ರಿಯೇಟ್ ಮಾಡಿದರು. ಥಿಯೇಟರಲ್ಲಿ ರಿಲೀಸ್ ಆಯ್ತು. ಮತ್ತೆ ಸಿನಿಮಾಗಳನ್ನು ಅಭಿಮಾನಿಗಳು ವೀಕ್ಷಣೆ ಮಾಡುವುದು ಥಿಯೇಟರ್ ಗೆ ಬಂದು. ಒಡಿಟಿ ಪ್ಲಾಟ್ಫಾರ್ಮ್ ನಲ್ಲೂ ಕೂಡ ಸಿನಿಮಾ ರಿಲೀಸ್ ಆಗಿದೆ. ಇನ್ನುಳಿದಂತೆ ಜೇಮ್ಸ್ ಸಿನಿಮಾವನ್ನು ಅಭಿಮಾನಿಗಳು ತುಂಬಾ ಸಲಿ ನೋಡಿದ್ದು ಆಗಿದೆ. ತುಂಬಾ ನಂಬರ್ ವನ್ ಆಗಿದೆ ಈಗ ಜೆಮ್ ಸಿನಿಮಾ. ಹೌದು ಕೆಜಿಎಫ್ ಚಾಪ್ಟರ್ ಟು ದಾಖಲೆಯನ್ನು ಮೀಟ್ ಮಾಡಿದ್ದೆ ವಿಷಯ ಏನಪ್ಪಾ ಎಂದರೆ ಕೆಜಿಎಫ್ ಚಾಪ್ಟರ್ ಟು 75 ಲಕ್ಷ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಕರ್ನಾಟಕದಲ್ಲಿ. ಆದರೆ ಜೇಮ್ಸ್ ಸಿನಿಮಾ ಒಂದು ಕೋಟಿಗೂ ಅಧಿಕ ಟಿಕೆಟ್ ಸೋಲ್ಡ್ ಔಟ್ ಆಗಿದೆ ಕರ್ನಾಟಕದಲ್ಲಿ. ಸೋ ಹೀಗಾಗಿ ರೆಕಾರ್ಡ್ ಬ್ರೇಕ್ ಮಾಡಿದೆ ಅಂತ ಎಲ್ಲಾ ಸುದ್ದಿ ಆಗುತ್ತಿದೆ.

ಅಭಿಮಾನಿಗಳು ಫುಲ್ ಖುಷಿಯಾಗಿ ಬಿಟ್ಟಿದ್ದಾರೆ. ಅಪ್ಪು ಅವರು ಆಲ್ವೇಸ್ ನಂಬರ್ ವನ್ ಕ್ಯಾಲಿಕೇಶನ್ ಬೇಡ. ಹೀಗೆಂದರೆ ಕ್ಯಾಪ್ಷನ್ ಅನ್ನು ಹಾಕಿ ಅಪ್ಪು ಅವರ ಸ್ಟೇಟಸ್ ಅನ್ನು ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಖುಷಿ ಪಡುವಂತಹ ವಿಚಾರ. ಅಭಿಮಾನಿಗಳೆಲ್ಲರೂ ಖುಷಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾಗಿರು ವಂತಹ ದಾಖಲೆ ರಾಜಕುಮಾರ್ ಮತ್ತು ಕೆಜಿಎಫ್ ಟು ಗೆ ಇತ್ತು. ಇದೀಗ ದಾಖಲೆಯನ್ನು ಜೇಮ್ಸ್ ಸಿನಿಮಾ ಮುರಿದು ಹಾಕಿದೆ. ಜೇಮ್ಸ್ ಸಿನಿಮಾ ನಂಬರ್ ಒನ್ ಸ್ಥಾನದಲ್ಲಿದೆ ಈಗ.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಅಶ್ವಿನಿ ಮೇಡಂ ಪಾಪ ಏನಾಗಿದೆ ನೋಡಿ.

ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಅಶ್ವಿನಿ ಮೇಡಂ ಪಾಪ ಏನಾಗಿದೆ ನೋಡಿ.

ಇವತ್ತು ಭಾನುವಾರ ಅಶ್ವಿನಿ ಮೇಡಂ ಮನೆ ಫುಲ್ ಮೌನ ಸೂತಕದ ವಾತಾವರಣ

ಇವತ್ತು ಭಾನುವಾರ ಅಶ್ವಿನಿ ಮೇಡಂ ಮನೆ ಫುಲ್ ಮೌನ ಸೂತಕದ ವಾತಾವರಣ