in

ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ : ಗೋಕಾಕ್ ಚಳುವಳಿ

ಗೋಕಾಕ್ ಚಳುವಳಿ
ಗೋಕಾಕ್ ಚಳುವಳಿ

ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ ೧೯೮೦ರ ದಶಕದಲ್ಲಿ ನಡೆದ ಒಂದು ಚಳವಳಿ/ಆಂದೋಲನವೇ ಗೋಕಾಕ್ ಚಳವಳಿ ತ್ರಿಭಾಷಾ ಸೂತ್ರದಡಿಯಲ್ಲಿ ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಮುಖ್ಯ ಭಾಷೆಯನ್ನಾಗಿ ಪರಿಗಣಿಸಬೇಕು ಎನ್ನವಂತಹ ಹಲವಾರು ಬೇಡಿಕೆಗಳನ್ನೊಳಗೊಂಡ ವರದಿಯೊಂದನ್ನು ಕನ್ನಡದ ಕವಿ ವಿ.ಕೃ ಗೋಕಾಕ್ ರು ಸಿದ್ಧಪಡಿಸಿ ಸಲ್ಲಿಸಿದ್ದರು, ಆದ ಕಾರಣ ಚಳವಳಿಗೆ ಅವರದೇ ಹೆಸರು ಬಂದಿದೆ. ವಿ.ಕೃ ಗೋಕಾಕ್ ತಂಡಕೆ ಹಲವಾರು ಭಾಷಾ ವ್ಯಾಸಂಗರವರು ವಿರೋಧ ಮಾಡಿದರು. ಈ ಸಮಯದಲ್ಲಿ ನಾಯಕತ್ವ ಹುಡುಕುವ ಸಂದರ್ಭ ಬಂದಿತು ಮತ್ತೆ ಆ ನಾಯಕ ಬೇರೆ ಯಾರು ಅಲ್ಲ ಅದು ಡಾ|| ರಾಜಕುಮಾರ್. ಕನ್ನಡ ಕವಿಗಳ ಕರೆಗೆ ಡಾ ||ರಾಜ್ ಒಪ್ಪಿದರು. ಡಾ|| ರಾಜಕುಮಾರ್ ಅವರು ಬೆಂಗಳೂರಿನಿಂದ ಬೆಳಗಾವಿವರೆಗೂ ಪ್ರಯಾಣ ಮಾಡಿದರು. ಡಾ|| ರಾಜ್ ಅವರು,”ಕನ್ನಡ ಭೂಮಿ ಮತ್ತು ಭಾಷೆಯ ಸಲುವಾಗಿ ಯಾವುದೇ ತ್ಯಾಗಕ್ಕೆ ನಾನು ಸಿದ್ಧ”. ಎಂದು ಹೇಳಿದರು”. ಡಾ. ರಾಜ್‌ಕುಮಾರ್ ಅವರು ಭಾರತದ ಏಕೈಕ ನಟರಾಗಿದ್ದು, ಯಾವುದೇ ವ್ಯಕ್ತಿ ಪ್ರಯೋಜನವಿಲ್ಲದೆ ಉಪಕ್ರಮ ಕೈಗೊಂಡಿದ್ದಾರೆ..

ಕರ್ನಾಟಕ 1956 ರಿಂದಲೇ ಶಾಲಾ ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸಿಕೊಂಡಿತ್ತು. 1967 ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಸಾಂವಿಧಾನಿಕ ತಿದ್ದುಪಡಿ ಮಾಡಿದರು. ಹಿಂದಿ ಪ್ರಾಬಲ್ಯವಿರದಿದ್ದ ಪ್ರದೇಶಗಳಲ್ಲಿ ಹಿಂದಿ ಭಾಷೆಗೆ ವಿರೋಧ ವ್ಯಕ್ತವಾದ್ದರಿಂದ ಹಿಂದಿಯೊಡನೆ ಇಂಗ್ಲಿಷ್ ಭಾಷೆಯನ್ನೂ ಸೇರಿಸಲಾಯಿತು. ಇದು ಮುಂದುವರೆದು ಶಾಲಾ ಶಿಕ್ಷಣದಲ್ಲಿಯೂ ಇಂಗ್ಲಿಷ್ ಹಾಗು ಹಿಂದಿ ಕಡ್ಡಾಯವೆನ್ನುವಂತಾಯಿತು. ಆದರೆ ಕರ್ನಾಟಕದಲ್ಲಿ ಅಧೀಕೃತ ಭಾಷೆಯೇ ಇರದಿರುವುದು ಶಾಲಾ ಶಿಕ್ಷಣದಲ್ಲಿ ಕನ್ನಡ ಭಾಷಾ ಅನುಷ್ಠಾನಕ್ಕೆ ಹಿನ್ನಡೆಯಾಗಲು ಮುಖ್ಯ ಕಾರಣವಾಯಿತು. ಕನ್ನಡವನ್ನು ಕರ್ನಾಟಕದಲ್ಲಿ ಅಧೀಕೃತ ಭಾಷೆಯಾಗಿಯೂ ಹಾಗು ಆಡಳಿತ ಭಾಷೆಯಾಗಿಯೂ ಘೋಷಿಸದ ಹೊರತು ಶಾಲಾ ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಅನುಷ್ಠಾನ ಕಷ್ಟ ಸಾಧ್ಯವೆನ್ನುವುದು ಎಲ್ಲರಿಗೂ ತಿಳಿದ ವಿಚಾರವಾಗಿತ್ತು. ಆದ ಕಾರಣದಿಂದಲೇ ಕರ್ನಾಟಕದಲ್ಲಿ ಎಷ್ಟೋ ಶಾಲೆಗಳು ಕನ್ನಡ ಭಾಷೆಯೇ ಇಲ್ಲದಂತೆ ಸಂಸ್ಕೃತ ಮತ್ತಿತರ ಭಾಷೆಗಳನ್ನು ಕಲಿಸುತ್ತಿದ್ದವು. ಸಾಲದೆಂಬಂತೆ ಆ ಸಮಯದಲ್ಲಿ ಶಾಲಾ ಶಿಕ್ಷಣದಲ್ಲಿ ಸಂಸ್ಕೃತ ಎಲ್ಲ ಭಾಷೆಗಳಿಗಿಂತ ಹೆಚ್ಚಿನ ಬೇಡಿಕೆಯಲ್ಲಿದ್ದ ಭಾಷೆಯಾಗಿತ್ತು. ಎಷ್ಟೋ ಮಕ್ಕಳು ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸದೆ ಶಾಲಾ ಶಿಕ್ಷಣವನ್ನು ಮುಗಿಸುತ್ತಿದ್ದರು. ಇವುಗಳಿಗೆಲ್ಲ ಇತಿಶ್ರೀ ಹಾಡಲು ಕನ್ನಡದ ಕವಿ ವಿ.ಕೃ ಗೋಕಾಕ್ ವಿಸ್ಮೃತ ವರದಿಯೊಂದನ್ನು ಸಿದ್ಧಪಡಿಸಿದರು. ಈ ವರದಿಯ ಅನುಷ್ಠಾನಕ್ಕಾಗಿ ನಡೆದ ಕನ್ನಡ ನೆಲದಲ್ಲಿ ಚಿರಸ್ಥಾಯಿಯಾಗಿ ಉಳಿಯುವ ಆ ಚಳವಳಿಯೇ ಗೋಕಾಕ್ ಚಳವಳಿ.

ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ : ಗೋಕಾಕ್ ಚಳುವಳಿ
ಶ್ರೀ ವಿನಾಯಕ ಕೃಷ್ಣ ಗೋಕಾಕ್

ಅತಿ ದೊಡ್ಡ ಮಟ್ಟದಲ್ಲಿ ನಡೆದ ಚಳವಳಿಯನ್ನು ಕನ್ನಡದ ರಾಜಕೀಯ ಪಕ್ಷಗಳು, ಕನ್ನಡ ಭೋದಕ ವರ್ಗದವರು, ವಿದ್ಯಾರ್ಥಿಗಳು, ಕವಿಗಳು, ನಾಟಕಕಾರರು,ಚಿತ್ರರಂಗದ ಗಣ್ಯರು, ವಿಮರ್ಶೆಕಾರರಾದಿಯಾಗಿ ಅನೇಕರು ಪ್ರೋತ್ಸಾಹಿಸಿದರು. ಹಲವಾರು ದಿನಗಳು ನಡೆದ ಬೃಹತ್ ಚಳವಳಿ ಸರ್ಕಾರವನ್ನು ಆಗ್ರಹಿಸುವುದರಲ್ಲಿ ಸಫಲವಾಯಿತು. ಅದರ ಫಲವಾಗಿ ಕರ್ನಾಟಕ ಸರ್ಕಾರ ಜುಲೈ 5, 1980 ರಲ್ಲಿ ಶಾಲಾ ಶಿಕ್ಷಣದ ಭಾಷಾ ನೀತಿ ಮರುಯೋಜನೆಗೆ ಸಮಿತಿಯೊಂದನ್ನು ರಚಿಸಿತು ಹಾಗು ವಿ.ಕೃ ಗೋಕಾಕರನ್ನೇ ಆ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಿಸಿತು.

ಗೋಕಾಕ್ ವರದಿ ಕನ್ನಡ ಭಾಷೆಗೆ ಕರ್ನಾಟಕದಲ್ಲಿ ಪ್ರಥಮ ಭಾಷಾ ಸ್ಥಾನಮಾನ ಕೊಡುವ ವಿಚಾರಕ್ಕೆ ಕರ್ನಾಟಕ ಸರ್ಕಾರ ಸಮಿತಿಯೊಂದನ್ನು ರಚಿಸಿ ಆ ಸಮಿತಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ಮಾಜಿ ಕುಲಪತಿಗಳು ಜ್ಞಾನಪೀಠ ಹಾಗು ಪದ್ಮಶ್ರೀ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಯಾದ ಶ್ರೀ ವಿನಾಯಕ ಕೃಷ್ಣ ಗೋಕಾಕ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತದೆ. ಕನ್ನಡಕ್ಕೆ ಪ್ರಮುಖ ಸ್ಥಾನಮಾನ ಕೊಡುವುದರ ಜೊತೆಗೆ ಇನ್ನಿತರ ಭಾಷೆಗಳು ಎಂದರೆ ಕರ್ನಾಟಕ ರಾಜ್ಯದೊಳಗೆ ಚಾಲ್ತಿಯಲ್ಲಿದ್ದ ಭಾಷೆಗಳಾದ ಹಿಂದಿ, ಮರಾಠಿ, ತೆಲುಗು, ತಮಿಳು, ಇಂಗ್ಲಿಷ್ ಹಾಗು ಉರ್ದು ಭಾಷೆಗಳ ಸ್ಥಾನ ಮಾನವನ್ನು ನಿಗದಿಪಡಿಸಲು ಗೋಕಾಕ್ ಸಮಿತಿಯು ವಿಸ್ಮೃತ ವರದಿ ಸಿದ್ಧಪಡಿಸುತ್ತದೆ.

ಜಿ. ನಾರಾಯಣ ಕುಮಾರ್ ರವರಿಂದ ಗೋಕಾಕ್ ಚಳವಳಿಯ ಆರಂಭ :
ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ ನಂತರವೂ ಸರ್ಕಾರದಿಂದ ಯಾವುದೇ ಸಾಂವಿಧಾನಿಕ ತಿದ್ದುಪಡಿಗಳಾಗಲಿ ಅಥವಾ ಅಧಿಸೂಚನೆಗಳಾಗಲಿ ಹೊರಡಲಿಲ್ಲ. ಅದೇ ಸಮಯಕ್ಕೆ ಗೋಕಾಕ್ ವರದಿ ಜಾರಿಗೆ ಮೊಟ್ಟ ಮೊದಲು ಕನ್ನಡ ಚಳವಳಿ ನಾಯಕ ಜಿ.ನಾರಾಯಣ ಕುಮಾರ್ ಕಬ್ಬನ್ ಪಾರ್ಕಿನಿಂದ ವಿಧಾನಸೌಧದವರೆಗೆ ಪ್ರಟಿಭಟನಾ ಮೆರವಣಿಗೆ ಮೂಲಕ ಪ್ರಾರಂಭ ಮಾಡಿದರು. ವಿಧಾನಸೌಧ ಮುತ್ತಿಗೆ ಸಂಧರ್ಭದಲ್ಲಿ ಜಿ. ನಾರಾಯಣ ಕುಮಾರ್ ರವರ ಉಗ್ರ ಪ್ರತಿಭಟನೆಯನ್ನು ಎದುರಿಸಲು ಸರ್ಕಾರ ಲಾಠಿ ಚಾರ್ಜ್ ಮಾಡಿಸಿತು, ಇವೆಲ್ಲವುಗಳ ಪರಿಣಾಮ ಹಲವಾರು ಪ್ರತಿಭಟನೆಗಳು, ಆಗ್ರಹ ಜಾಥಾಗಳು ಕನ್ನಡ ಪರ ಸಂಘಟನೆಗಳಿಂದ ನಡೆದವು,ನಂತರ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲರಿಂದ ಧಾರವಾಡದಲ್ಲಿ ಪ್ರಾರಂಭವಾಯಿತು, ಚಳವಳಿಯನ್ನು ಬೃಹತ್ ಮಟ್ಟದಲ್ಲಿ ನಡೆಸಿ ಸರ್ಕಾರವನ್ನು ಸಮರ್ಪಕವಾಗಿ ಆಗ್ರಹಿಸಲು ನಿರ್ಧರಿಸಿದಾಗ ಚಳವಳಿಯಲ್ಲಿ ಕಾಣಿಸಿಕೊಂಡದ್ದೇ ಕನ್ನಡ ಚಿತ್ರರಂಗ. ಅಲ್ಲಿಯವರೆವಿಗೂ ಎಲ್ಲಿಯೂ ಜನರೊಡನೆ ಅಷ್ಟಾಗಿ ಬೆರೆಯದ ಚಿತ್ರರಂಗ ಕನ್ನಡದ ವಿಚಾರವಾಗಿ ಬೀದಿಗಿಳಿದು ಹೋರಾಡಲು ಶುರು ಮಾಡಿದ್ದು ಕನ್ನಡದ ವರನಟ ಡಾ.ರಾಜ್ ಕುಮಾರ್ ಚಳವಳಿಗೆ ಧುಮುಕಿದಾಗಲೇ.

ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್

ಕನ್ನಡ ಚಳವಳಿಗಾರರು, ಸಾಹಿತಿಗಳು ಹಾಗು ಕನ್ನಡ ಭೋದಕ ಸಿಬ್ಬಂದಿಗಳಿಂದ ನಡೆಯುತ್ತಿದ್ದ ಚಳವಳಿ ಅಷ್ಟಾಗಿ ಸುದ್ದಿಯೇನು ಮಾಡಿರಲಿಲ್ಲ. ಸರ್ಕಾರದೊಂದಿಗೆ ಪತ್ರಗಳ ಮುಖೇನ ಮಾತು ಕತೆ ನಡೆಯುತ್ತಿದ್ದರೂ ಚಳವಳಿಯ ಮೂಲ ಸ್ವರೂಪವೇನು ಎಂದು ಸಾಮಾನ್ಯ ಜನರಿಗೆ ಅರ್ಥವೇ ಆಗಿರಲಿಲ್ಲ. ಚಳವಳಿಯ ವಿಚಾರವಾಗಿ ಕೆಲವೇ ಕೆಲವರು ಕರಾರುವಕ್ಕಾದ ನಿಲುವು ಹೊಂದಿದ್ದರು, ಆದರೂ ಸಾಮಾನ್ಯ ಕನ್ನಡಿಗರಿಗೆ ವಿಚಾರ ತಿಳಿಯದ ಕಾರಣ ಚಳವಳಿ ವಿಫಲದ ಹಾದಿ ಹಿಡಿದಿತ್ತು. ಹೀಗಿರುವ ಚಳುವಳಿಗೆ ಉತ್ತಮ ರೂಪು ಕೊಡುವ, ಚಳುವಳಿಯ ಪ್ರಮಾಣವನ್ನು ಅಗಾಧವಾಗಿಸಬಲ್ಲ ವ್ಯಕ್ತಿತ್ವಕ್ಕಾಗಿ ಹುಡುಕಾಟ ಚರ್ಚೆಗಳು ಆರಂಭವಾದವು. ಆಗ ಕಣ್ಣಿಗೆ ಬಿದ್ದದ್ದೇ ಕನ್ನಡದ ಮೇರು ನಟ ಡಾ.ರಾಜ್ ಕುಮಾರ್. ಚಿತ್ರರಂಗದ ವತಿಯಿಂದ ಹೋರಾಟಕ್ಕಿಳಿದರೆ ಇಡೀ ಚಿತ್ರರಂಗವನ್ನು ಚಳುವಳಿಗೆ ತರುವುದು ಬಹು ಸುಲಭವೆನ್ನುವ ವಿಚಾರ ಕನ್ನಡ ಚಳವಳಿಗಾರರ ನಡುವೆ ಹರಿದಾಡಿತು.

ಕನ್ನಡಕ್ಕೆ ಮೊದಲ ಆದ್ಯತೆಯ ಹಕ್ಕಿಗಾಗಿ : ಗೋಕಾಕ್ ಚಳುವಳಿ
ಗೋಕಾಕ್ ಚಳವಳಿಯಲ್ಲಿ ಡಾ.ರಾಜ್ ಕುಮಾರ್

ಆಗ್ಗೆ ಮಾಧ್ಯಮ ಅಷ್ಟು ಪ್ರಬಲವಾಗಿರದಿದ್ದ ಕಾರಣ ಎಲ್ಲಾ ಕನ್ನಡಿಗರಿಗೆ ಚಳವಳಿ ನಡೆಯುತ್ತಿರುವ ವಿಷಯವೇ ತಿಳಿದಿರಲಿಲ್ಲ. ಡಾ.ರಾಜ್ ಕುಮಾರ್ ಅವರನ್ನು ಈ ಚಳವಳಿಗೆ ಕರೆತರಲು ಕನ್ನಡ ಚಳವಳಿ ನಾಯಕ ಜಿ.ನಾರಾಯಣ ಕುಮಾರ್ ಮದ್ರಾಸ್(ಈಗಿನ ಚೆನ್ನೈ) ಗೆ ಹೊರಡುತ್ತಾರೆ. ಅಲ್ಲಿಯವರೆವಿಗೂ ಡಾ.ರಾಜ್ ಕುಮಾರ್ ಸಿನೆಮಾ ಸಂಬಂಧಿ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರೆ ಹೊರತು ಸಿನಿಮೇತರ ವಿಚಾರಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಉದ್ದೇಶಿಸಿ ಮಾತನಾಡಿದ ಅನುಭವವೇ ಇರಲಿಲ್ಲ. ಆದಾಗ್ಯೂ ಕನ್ನಡದ ವಿಚಾರವಾದ್ದರಿಂದ ಚಳವಳಿಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಳ್ಳುತ್ತಾರೆ.

ಆಗ್ಗೆ ಕನ್ನಡ ಚಿತ್ರರಂಗದಲ್ಲಿದ್ದ ಬಹಳ ಉನ್ನತ ಸ್ಥಾನದಲ್ಲಿದ್ದ ಡಾ.ರಾಜ್ ಕುಮಾರ್ ಚಳವಳಿಗೆ ಇಳಿದಿದ್ದೇ ತಡ, ಇಡೀ ಕನ್ನಡ ಚಿತ್ರರಂಗ ಸ್ವಲ್ಪ ದಿನಗಳ ಮಟ್ಟಿಗೆ ಚಿತ್ರೀಕರಣ ಕಾರ್ಯಗಳನ್ನೆಲ್ಲ ನಿಲ್ಲಿಸಿ ಚಳವಳಿಯಲ್ಲಿ ಪಾಲ್ಗೊಂಡಿತು. ಡಾ.ರಾಜ್ ಕುಮಾರ್ ಅವರೊಂದಿಗೆ ಇನ್ನಿತರ ಹಿರಿಯ ಕಲಾವಿದರಾದ ಡಾ.ವಿಷ್ಣು ವರ್ಧನ್, ಅಂಬರೀಷ್, ಶಂಕರ್ ನಾಗ್, ಲೋಕೇಶ್, ಅನಂತ್ ನಾಗ್, ಜೈ ಜಗದೀಶ್ ಇನ್ನು ಮುಂತಾದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸಕ್ರಿಯರಾಗಿ ಪಾಲ್ಗೊಂಡರು. ಡಾ.ರಾಜ್ ಚಳವಳಿಗೆ ಇಳಿದ ಸುದ್ದಿ ಕರ್ನಾಟಕದಾದ್ಯಂತ ಮಿಂಚಿನಂತೆ ಸಂಚರಿಸಿತು. ಕರ್ನಾಟಕದ ಬಹುತೇಕ ಜನರು ತಮ್ಮ ನೆಚ್ಚಿನ ನಟನನ್ನು ಹಿಂಬಾಲಿಸಿ ತಾವೂ ಚಳವಳಿಯಲ್ಲಿ ಪಾಲ್ಗೊಂಡರು. ಕರ್ನಾಟಕದ ಮನೆ ಮನೆಯಿಂದಲೂ ಜನರು ಹೊರಗೆ ಬಂದು ನಡೆಯುತ್ತಿದ್ದ ಚಳವಳಿಯನ್ನು ಅರಿತು ಸಕ್ರಿಯರಾಗಿ ಪಾಲ್ಗೊಂಡಿದ್ದೇ ಆಗ. ಡಾ.ರಾಜ್ ಚಿತ್ರರಂಗದ ತಮ್ಮ ಸಹಕಲಾವಿದರೊಂದಿಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿ ಗೋಕಾಕ್ ವರದಿ ಜಾರಿಯನ್ನು ಸರ್ಕಾರಕ್ಕೆ ಆಗ್ರಹಿಸುತ್ತಿದ್ದರು. ಡಾ.ರಾಜ್ ನಾಯಕತ್ವದಲ್ಲಿ ನಡೆಯುತ್ತಿದ್ದ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ಜನಗಳನ್ನು ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ಅತಿ ದೊಡ್ಡ ತಲೆ ನೋವಾಗಿ ಪರಿಣಮಿಸಿತು. ಪ್ರತೀ ದಿನವೂ ನಡೆಯುತ್ತಿದ್ದ ಚಳವಳಿಯನ್ನು, ಅದರ ಅಗಾಧ ಸ್ವರೂಪವನ್ನು ಗಮನಿಸಿದ ಕರ್ನಾಟಕ ಸರ್ಕಾರ ಕೊನೆಗೂ ಚಳವಳಿಗೆ ಪ್ರತಿಕ್ರಿಯಿಸಿತು.

ಅತೀ ದೊಡ್ಡ ಸ್ವರೂಪದಲ್ಲಿ ನಡೆದ ಚಳುವಳಿಗೆ ಕರ್ನಾಟಕ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿತು. ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ಚಳವಳಿಯ ಆಗಾಧತೆಯನ್ನು ಕಂಡು ಗೋಕಾಕ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಪುರಸ್ಕರಿಸಿದರು. ವರದಿಯಲ್ಲಿ ಉಲ್ಲೇಖಿಸಿದ್ದ ಪ್ರಕಾರ ಕನ್ನಡ ಭಾಷೆಗೆ ವಿಶೇಷ ಸ್ಥಾನ ಮಾನಗಳ ಜೊತೆಗೆ ಮೊದಲ ಭಾಷೆಯ ಸ್ಥಾನವನ್ನು ಕೊಡಲಾಯಿತು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

20 Comments

  1. Details in unseren Angaben zum Datenschutz. Dafür
    benötigen wir Ihre Zustimmung in die damit verbundene Datenverarbeitung.

    Mach es Dir im Kinosessel gemütlich und lasse Dich
    von einer einzigartigen Klangwelt umgeben, die das Kino-Erlebnis zum einmaligen Hochgenuss macht!
    Lassen Sie sich von der umwerfenden Qualität begeistern, die unsere modernsten Mehrkanal-Tonsysteme in ein unvergessliches
    Kino-Erlebnis verwandeln. Mit Dolby Digital 5.1 erleben Sie bei uns Surround-Sound vom Feinsten. Die Nutzung des D-BOX Motion Systems wird
    für Kinder unter 10 Jahren nicht ohne elterliche Aufsicht empfohlen.» Weitere
    Infos findest Du hier Dabei entscheidest Du selbst, mit welcher Intensität
    Du Dein Filmerlebnis genießen möchtest.

    References:
    https://online-spielhallen.de/druckgluck-casino-freispiele-ihr-weg-zu-extra-spielspas/

  2. That means the pokies, slots, and live dealer games you’re playing are all certified fair and
    tested for accuracy. From depositing and withdrawing to claiming bonuses and spinning your favourite pokies, every feature is available
    on mobile. Woo Casino is a popular destination for Australian players who want quick
    sign‑up, fast payments, and a huge library of games.

    Woo Casino provides 24/7 customer support through multiple channels.
    Click the “Sign Up” button, fill in the registration form with your
    details, confirm your email address, and your account will be ready to use.
    Yes, Woo Casino operates under a valid gaming license
    and adheres to strict regulatory requirements.
    Enjoy weekend gaming with peace of mind knowing you’ll receive
    15% cashback on any net losses incurred between Friday and Sunday.

    The mobile site supports Android, iOS, and Windows. Even though there is no telephone support, you can always write a message via live chat or send them an email.
    All players have the same chances of winnings and rules to follow.
    Besides, it checks the identity of players. This commission is a major regulatory agency that has
    strict requirements for online casinos to meet. The Curacao
    eGaming Commission checked the ins and outs of this casino to make sure it’s safe for Australians to gamble here.

    References:
    https://blackcoin.co/classicbig4-casino-holiday-park-in-depth-review/

  3. Nestled in the heart of Barangaroo, Crown Sydney redefines luxury with its breathtaking skyline, world-class gaming
    floor, and refined experiences across dining, hospitality, and wellness.

    These concepts mostly centred around a 213 metres (699 feet) tall hotel tower built on a pier extended 150 metres (490 feet) into the harbour.
    Hilton Hotel Sydney is located in Sydney CBD (Central
    Business District) and features the city’s largest hotel health club and
    fine dining at its famous brasserie. Designed to delight every palate, the array of culinary experiences includes Crown’s spectacular, signature fine dining venues led by
    some of the most esteemed chefs in the world. The start of gambling
    operations at Crown Barangaroo comes despite independent inquiries in NSW, Victoria and Western Australia last year declaring
    Crown unfit to hold any of its casino licences in Australia.

    Lunch and dinner at Epicurean are equally a delightful affair, starting from $88 and $145, respectively.
    There are 14 food and drink spots to choose from at Crown Sydney,
    ranging from fancy fine dining to cosy bars. I visited and got massages and facials and it was a purely
    blissful experience. Besides the luxurious hotel at Crown Sydney, the building boasts several top-rated amenities like The Crown Spa.
    The Casino is clean and well-maintained to ensure a comfortable environment for guests.

    With every visit, you’re immersed in a world
    of luxury and entertainment, making unforgettable memories.

    Membership offers perks, including loyalty points, priority reservations, and exclusive event invitations.
    Crown Sydney sets the standard for exclusive gaming in Australia.

    Every table is set in a luxurious ambiance, with
    plush seating, personalized drinks service, and discreet
    security — ensuring a world-class gaming environment.

    References:
    https://blackcoin.co/malina-casino-australia-your-ultimate-gaming-destination/

  4. https://www.atmasangeet.com/deanabaylee358 http://www.atmasangeet.com

    http://gitea.yiban.com.tw:3030/jacquettaqzq27 http://gitea.yiban.com.tw:3030/jacquettaqzq27

    https://git.dslak.it/claribel89o500 git.dslak.it

    https://toptalent.co.mz/employer/casino-online-in-australia-best-casino-games-for-real-money/ https://toptalent.co.mz/

    https://lawrencewilbert.com/read-blog/42441_up-to-1-000-100-free-spins-no-deposit-bonus.html lawrencewilbert.com

    http://www.mindepoch.com:9092/jaunitasambell http://www.mindepoch.com

    https://tea.neuron.my/pamhoyle14603 https://tea.neuron.my/pamhoyle14603

    https://didadj.com/anastasiabarna didadj.com

    https://tokemonkey.com/read-blog/7193_rocketplay-casino-bonuses-no-deposit-bonus-for-registration-cashback-and-other-t.html tokemonkey.com

    https://mygit.kikyps.com/monserratewhit mygit.kikyps.com

    https://dev.kiramtech.com/murielsecombe https://dev.kiramtech.com

    https://ghibta.org/employer/rocketplay-promo-code-australia-official-bonus-codes-2026/ https://ghibta.org/

    https://gitea.belanjaparts.com/robertakingsbu/rocketplay-sms-promo-code-australia1054/wiki/RocketPlay-Casino-Bonus-Offers-2026 gitea.belanjaparts.com

    https://root-kit.ru/daniellah74303 root-kit.ru

    https://gitea.shizuka.icu/allanronan2822 https://gitea.shizuka.icu

    https://codes.tools.asitavsen.com/shaynepaulsen codes.tools.asitavsen.com

    http://www.aionesight.com/phoebekippax98 http://www.aionesight.com/

    https://www.worklife.hu/cegek/rocketplay-casino-bonuses-no-deposit-bonus-for-registration-cashback-and-other-types/ http://www.worklife.hu

    https://yooverse.com/@anhbath2789996 https://yooverse.com/@anhbath2789996

    https://behired.eu/employer/rocketplay-no-deposit-bonus-codes-up-to-2000-aud/ behired.eu

    https://git.winscloud.net/bettymckelvy40/betty2018/wiki/Rocketplay-Casino-Bonuses-2025-All-Offers-Explained-for-Aussie-Players https://git.winscloud.net/

    References:
    https://academicbard.com/employer/rocket-play-casino-bonus-rocketplay-bonus-free-spins-2025-australia/

  5. https://gitea.cfpoccitan.org/barneybiddleco gitea.cfpoccitan.org

    https://hootic.com/profile/lisettexwu142 https://hootic.com/profile/lisettexwu142

    https://git.sleepingforest.co.uk/andersondamron https://git.sleepingforest.co.uk/andersondamron

    https://carrieresecurite.fr/entreprises/rocketplay-casino-australia-rocket-play-online-casino-real-money-site-australia/ https://carrieresecurite.fr

    https://git.sskuaixiu.com/tobybrinkman39 git.sskuaixiu.com

    https://www.edajobs.com/company/official-au-offers https://www.edajobs.com

    https://git.yangzhiqiang.tech/rhondasandberg git.yangzhiqiang.tech

    https://www.safe-pay.asia/kdwmaria855342 https://www.safe-pay.asia

    https://git.van-peeren.de/wilsongardiner git.van-peeren.de

    http://spikenzielabs.com/Catalog/trigger.php?r_link=http%3a%2f%2fwww.aiki-evolution.jp%2Fyy-board%2Fyybbs.cgi%3Flist%3Dthread http://spikenzielabs.com/Catalog/trigger.php?r_link=http://www.aiki-evolution.jp/yy-board/yybbs.cgi?list=thread

    https://gitea.nacsity.cn/anyajeter3497 gitea.nacsity.cn

    http://globaldream.or.kr/bbs/board.php?bo_table=sub08_02&wr_id=322150 http://globaldream.or.kr

    http://www.tangjia7.com:8901/alissaorton653/rocket-play-bonus-code1995/wiki/Attention+Required%2521+Cloudflare http://www.tangjia7.com/

    https://qpxy.cn/kayleighg55356 https://qpxy.cn/kayleighg55356

    https://hadln.net:9443/carmelorummel https://hadln.net/

    https://reputable.cc/profile/kithonner31650 reputable.cc

    https://jobcopusa.com/employer/rocketplay-promo-codes-my-review-2026/ https://jobcopusa.com/

    https://gitea.kdlsvps.top/jamilacrooks98 gitea.kdlsvps.top

    https://worship.com.ng/mohammedmiethk worship.com.ng

    https://healthjobslounge.com/employer/rocketplay-casino-bonuses-no-deposit-bonus-for-registration-cashback-and-other-types/ https://healthjobslounge.com/employer/rocketplay-casino-bonuses-no-deposit-bonus-for-registration-cashback-and-other-types

    https://git.homains.org/wilma445147177/8718rocketplay-bonus-code/wiki/Get+huge+bonuses+at+RocketPlay+Casino%252C+including+daily+promotions%252C+no-deposit+bonuses%252C+and+cash+back+rewards https://git.homains.org/

    References:
    https://git.parat.swiss/princessfunk1/1562rocketplay-promo-code/wiki/Rocketplay+Promo+Codes%253A+My+Review+2026

  6. https://git.limework.net/roosevelt03a03 https://git.limework.net/roosevelt03a03

    https://git.yinbonet.cn/kellye08470074 git.yinbonet.cn

    https://gitlab.rails365.net/lucille99u5255 gitlab.rails365.net

    https://qpxy.cn/qyylorenzo095 qpxy.cn

    https://social.alfageneration.org/read-blog/37624_latest-casino-sites.html social.alfageneration.org

    http://www.jsn-metro.good-trends.ru/index.php?option=com_k2&view=itemlist&task=user&id=95096 http://www.jsn-metro.good-trends.ru

    https://git.webtims.ru/mariheap69519/9713974/wiki/140-No-Deposit-Bonuses-for-Aussies%3A-Free-Spins-%26-Cash-Offers https://git.webtims.ru/

    https://git.huwhy.cn/ricooliver6841 git.huwhy.cn

    https://jobcop.in/employer/best-new-online-casinos-in-australia-newest-casino-sites-2026/ https://jobcop.in/

    https://music.wzsipku.cn/concettagabel music.wzsipku.cn

    https://root-kit.ru/tiffanyharbin0 https://root-kit.ru/tiffanyharbin0

    https://lishan148.synology.me:3014/perrydyett944 https://lishan148.synology.me:3014/perrydyett944

    https://lazerjobs.in/employer/best-online-casinos-australia-top-10-australian-casino-sites/ https://lazerjobs.in/employer/best-online-casinos-australia-top-10-australian-casino-sites

    https://gitea.gentronhealth.com/deb03611426420 gitea.gentronhealth.com

    https://git.adambissen.me/cecilehodgkins git.adambissen.me

    https://qflirt.net/@brentonn794615 https://qflirt.net/

    https://www.garagesale.es/author/jacquierhem/ http://www.garagesale.es

    https://gitlab.edebe.com.br/faustinomurill gitlab.edebe.com.br

    https://jom.gg/@natashaboettch https://jom.gg/@natashaboettch

    https://chitsime.org/companies/check-our-list/ chitsime.org

    https://git.htns.com/michellchampio https://git.htns.com/

    References:
    https://git.archieri.fr/doriesmartt97/3453847/wiki/Top-New-Online-Casinos-In-Australia-April-2026

  7. https://inmessage.site/@thaddeusclendi inmessage.site

    https://jobdoot.com/companies/play-online-pokies-with-fast-australian-payouts/ https://jobdoot.com/companies/play-online-pokies-with-fast-australian-payouts/

    https://slambooks.in/read-blog/1597_play-online-pokies-with-fast-australian-payouts.html slambooks.in

    https://jobs.askpyramid.com/companies/official-site/ jobs.askpyramid.com

    http://git.yinas.cn/barrybirch0793 git.yinas.cn

    http://code.kfw.net/keenanmcdonoug http://code.kfw.net

    https://git.cyberuk.me/neilmark821144 git.cyberuk.me

    https://gitea.personalsoftware.space/annett15z10864 gitea.personalsoftware.space

    https://git.sortug.com/pamthorsten697 https://git.sortug.com/pamthorsten697

    https://code.dsconce.space/alyssafryman8/8824bunny96-mobile-casino/wiki/Online-Options-Active-in-Australia code.dsconce.space

    https://vcs.cozydsp.space/jarrodshelton7 https://vcs.cozydsp.space

    https://git.apextoaster.com/fatimalegere18 git.apextoaster.com

    https://git.react-logic.com/tammarad38855/7577bunny96-official-website/wiki/Bunny96+Casino+Australia%253A+%2524850+Cash+Bonus+++180+Free+Spins+Offer https://git.react-logic.com/

    https://li1420-231.members.linode.com/molliewilder5 li1420-231.members.linode.com

    https://spandexjobs.com/employer/bunny96-casino-my-review-for-aussies-2026/ https://spandexjobs.com/

    https://git.simnet.cx/jimmyscott4671 git.simnet.cx

    https://git.hanumanit.co.th/floycoker40341 https://git.hanumanit.co.th

    https://git.rmarl.in/andrelowrie587 git.rmarl.in

    https://li1420-231.members.linode.com/molliewilder5 https://li1420-231.members.linode.com

    https://unidemics.com/employer/bunny96/ unidemics.com

    https://gitea.cfpoccitan.org/chelseybeaucha https://gitea.cfpoccitan.org/chelseybeaucha

    References:
    http://gbtk.com/bbs/board.php?bo_table=main4_4&wr_id=368773

  8. http://tools.refinecolor.com/lourdes058655 tools.refinecolor.com

    https://elynra.com/@otisdemaio775 elynra.com

    https://gitea.gimmin.com/amied850141102 gitea.gimmin.com

    http://talktalkgolf.com/bbs/board.php?bo_table=free&wr_id=91571 talktalkgolf.com

    http://rm.runfox.com/gitlab/alexandriafoos http://rm.runfox.com

    https://gbewaaplay.com/quincywaller0 https://gbewaaplay.com/

    https://git.salingbot.com/roxanacreswick https://git.salingbot.com/roxanacreswick

    https://app.globalteachershub.com/read-blog/133088_login-australia.html app.globalteachershub.com

    https://csmsound.exagopartners.com/wytshannan6985 csmsound.exagopartners.com

    https://ttym.space/shannamendiola https://ttym.space/

    http://bidanfiller.com/en/bbs/board.php?bo_table=free&wr_id=506533 bidanfiller.com

    https://gitea-inner.fontree.cn/saundraeoa9978 https://gitea-inner.fontree.cn

    https://gitlab.rails365.net/hiramcamidge56 gitlab.rails365.net

    https://git.raiseyourjuice.com/kentoni0734080/1381771/wiki/SkyCrown+Mobile+PWA+AU%25248K+Bonus%252C+No+Download git.raiseyourjuice.com

    https://www.xn--jj0bn3viuefqbv6k.com/bbs/board.php?bo_table=free&wr_id=9131048 http://www.jj0bn3viuefqbv6k.com

    https://gitea.johannes-hegele.de/gertiej4736183 gitea.johannes-hegele.de

    https://youslade.com/read-blog/14133_sky-crown-casino-review-2026-claim-4000-in-bonuses.html https://youslade.com

    https://git.automathon.org/shaylaedgerton git.automathon.org

    https://sahyogjobsconsultancy.in/employer/casino-online/ https://sahyogjobsconsultancy.in/employer/casino-online/

    https://kiochat.com/read-blog/11766_official-site-with-a-8-000-bonus.html https://kiochat.com/read-blog/11766_official-site-with-a-8-000-bonus.html

    http://git.rabbittec.com/connieweis402/connie1989/wiki/Online+Casino+For+Real+Money http://git.rabbittec.com

    References:
    https://gitea.zachl.tech/kamjasper33311

  9. https://eram-jobs.com/employer/chapter-2-a-national-strategy-on-online-gambling-harm-reduction-parliament-of-australia https://eram-jobs.com/employer/chapter-2-a-national-strategy-on-online-gambling-harm-reduction-parliament-of-australia

    https://gitea.kdlsvps.top/skyehinz858901 gitea.kdlsvps.top

    http://starliving.co.kr/bbs/board.php?bo_table=free&wr_id=395962 starliving.co.kr

    https://aws-poc.xpresso.ai/gitlab/lulapetit9028 aws-poc.xpresso.ai

    http://www.we-class.kr/ameevaldivia91/9685878/-/issues/1 http://www.we-class.kr/ameevaldivia91/9685878/-/issues/1

    https://git.rongxin.tech/floracowles10/fuckmate-gambling-site2013/wiki/Contact+FUCKMATE+Wikipedia%252C+the+free+encyclopedia git.rongxin.tech

    https://adlr.cig22.com/crystlelloyd36 https://adlr.cig22.com

    https://git.paulll.cc/adrianne33866/fuckmate-cashback9899/wiki/Online-Casino-Australia-%26-Real-Pokies https://git.paulll.cc/

    http://tools.refinecolor.com/allenjardine28 http://tools.refinecolor.com

    https://gitea.pnkx.top:8/kristenb527669/5535146/wiki/Australia%27s-%231-Online-Casino-Platform-2025-High-RTP-Games-%26-Secure-Gaming gitea.pnkx.top

    https://www.xn--jj0bn3viuefqbv6k.com/bbs/board.php?bo_table=free&wr_id=9139746 https://www.jj0bn3viuefqbv6k.com/bbs/board.php?bo_table=free&wr_id=9139746

    https://napvibe.com/read-blog/10570_online-pokies-australia-fuckmate-casino-real-money.html napvibe.com

    http://server.ayaojies.com.cn:3000/houstonrasch35/houston1985/wiki/About+Fuckmate+Casino+Licensed+Australian+PayID+Operator http://server.ayaojies.com.cn

    https://daguhub.com/read-blog/44798_online-casino-australia-amp-real-pokies.html https://daguhub.com/read-blog/44798_online-casino-australia-amp-real-pokies.html

    https://actsolution.iptime.org:3000/corina66890926 actsolution.iptime.org

    https://naijasingles.net/@otiswolford994 naijasingles.net

    https://seferpanim.com/read-blog/82120_australia-039-s-1-online-casino-platform-2025-high-rtp-games-amp-secure-gaming.html seferpanim.com

    https://www.k0ki-dev.de/pedrorichter0 https://www.k0ki-dev.de

    http://git.zxkedu.com:33769/phillippmccull http://git.zxkedu.com/

    https://reputable.cc/profile/lizzierhoads83 reputable.cc

    https://webads4you.com/author/ashelybeyer/ webads4you.com

    References:
    https://gitlab.innive.com/yanirarose0305

  10. https://nas.zearon.com:2001/estebanertel06 nas.zearon.com

    https://gitea.mynas-lechner.de/zackallnutt204 gitea.mynas-lechner.de

    https://gitea.goldendeliverer.com/carissanoel872/9292safe-responsible-gambling-in-brisbane/wiki/Our-9-Favorite-Brisbane-Casino-Hotels%2C-Australia-in-2026 gitea.goldendeliverer.com

    https://git.refinementservices.com/sebastianlaw48/sebastian2014/wiki/Russia-Map-Detailed-Maps-of-Russian-Federation https://git.refinementservices.com/

    https://git.rongxin.tech/violetteu49115 git.rongxin.tech

    https://www.theangel.fr/companies/brisbane-casino-in-queensland-all-about-playing-in-the-star-casino/ http://www.theangel.fr

    https://choosy.cc/@aubreychippind https://choosy.cc/

    http://www.scserverddns.top:13000/annabellepag8/6132537/wiki/Gambling-Laws-and-Regulations-Report-2026-Australia http://www.scserverddns.top

    https://asteroidsathome.net/boinc/view_profile.php?userid=1227959 asteroidsathome.net

    https://collisioncommunity.com/employer/brisbanes-treasury-casino-has-closed-what-will-now-use-its-vacated-building-is-anyones-guess/ https://collisioncommunity.com/employer/brisbanes-treasury-casino-has-closed-what-will-now-use-its-vacated-building-is-anyones-guess

    https://www.xn--jj0bn3viuefqbv6k.com/bbs/board.php?bo_table=free&wr_id=9142381 jj0bn3viuefqbv6k.com

    https://gitea.adber.tech/dotty14u714896 https://gitea.adber.tech/

    http://fanlibo.i234.me:8418/guillermoanton http://fanlibo.i234.me:8418/guillermoanton

    http://girl.naverme.com/bbs/board.php?bo_table=free&wr_id=896070 girl.naverme.com

    http://fanlibo.i234.me:8418/josehackbarth3 http://fanlibo.i234.me:8418/josehackbarth3

    https://git.yangzhiqiang.tech/qorallan051165 https://git.yangzhiqiang.tech/qorallan051165

    https://git.saike.fun:9755/julianaalarcon git.saike.fun

    https://reelvyb.com/read-blog/1270_casinos-in-amp-near-brisbane-australia-2026-up-to-date-list.html https://reelvyb.com/read-blog/1270_casinos-in-amp-near-brisbane-australia-2026-up-to-date-list.html

    https://www.ikaros.asia/wadewinston447 http://www.ikaros.asia

    https://wapi137.xyz/florawillie12 https://wapi137.xyz

    http://git.liuhung.com/andramcgraw116/5930528/wiki/List-of-Casinos-in-Brisbane http://git.liuhung.com/andramcgraw116/5930528/wiki/List-of-Casinos-in-Brisbane

    References:
    https://kition.mhl.tuc.gr/bryonwelker69

  11. https://naijasingles.net/@troyroland4750 naijasingles.net

    https://git.alderautomation.ca/lazarojaramill/the-star-grand-brisbane6534/wiki/Treasury-Casino%2C-Brisbane https://git.alderautomation.ca/

    https://gitea.hello.faith/junez98059864 gitea.hello.faith

    https://kiochat.com/read-blog/12202_the-star-brisbane-grand-opening-dates-announced.html kiochat.com

    https://resume.mastersacademy.in/companies/live-dealer-casinos-in-australia-top-live-casino-sites-for-2026/ https://resume.mastersacademy.in/companies/live-dealer-casinos-in-australia-top-live-casino-sites-for-2026/

    https://musixx.smart-und-nett.de/xavierw6683299 musixx.smart-und-nett.de

    https://jobs.thetalentservices.com/employer/queens-wharf-brisbane https://jobs.thetalentservices.com/employer/queens-wharf-brisbane

    https://gitea.yantootech.com/nathanielr701 gitea.yantootech.com

    https://tw.8fun.net/bbs/home.php?mod=space&uid=431785&do=profile&from=space tw.8fun.net

    https://x1.tvos.cygnux.cn/jacquelynsands x1.tvos.cygnux.cn

    https://code.smartscf.cn/belindacowen23 https://code.smartscf.cn/

    https://srsbkn.eu.org/yaniraeade1293 srsbkn.eu.org

    https://collisioncommunity.com/employer/brisbanes-treasury-casino-has-closed-what-will-now-use-its-vacated-building-is-anyones-guess/ collisioncommunity.com

    https://alurmusic.com/odellnilsen19 https://alurmusic.com/odellnilsen19

    https://www.itubee.com/@krystledaigle?page=about itubee.com

    https://www.fepp.org.ec/dottywhisler61 http://www.fepp.org.ec

    https://music.wzsipku.cn/gwendolynlerma music.wzsipku.cn

    https://suprasage.com/carleonardo297 suprasage.com

    http://git.cgkc.com/teenanull44724/4158best-casino-reviews-in-brisbane/wiki/A+Guide+to+the+Queens+Wharf+Precinct http://git.cgkc.com/teenanull44724/4158best-casino-reviews-in-brisbane/wiki/A Guide to the Queens Wharf Precinct

    https://git.paulll.cc/brookbeaman32 git.paulll.cc

    https://www.fightdynasty.com/companies/the-star-brisbane-casino-online-gaming-slots-tables-live-dealers/ http://www.fightdynasty.com

    References:
    https://git.winscloud.net/cyrilthirkell

  12. https://krazzykross.com/read-blog/69813_140-no-deposit-bonuses-for-aussies-free-spins-amp-cash-offers.html krazzykross.com

    http://zenithgrs.com/employer/no-deposit-australia-free-spins-bonuses-best-offers-in-2026/ http://zenithgrs.com/employer/no-deposit-australia-free-spins-bonuses-best-offers-in-2026/

    https://nxtgencorp.in/employer/free-100-pokies-no-deposit-sign-up-bonus-australia-%ef%b8%8f-2025/ nxtgencorp.in

    https://classifieds.ocala-news.com/author/shellifauld classifieds.ocala-news.com

    https://romancefrica.com/@marylou93p286 romancefrica.com

    https://git.janhrabal.com/siobhanhammel7 https://git.janhrabal.com

    https://www.findinall.com/profile/uta63u42925432 https://www.findinall.com/profile/uta63u42925432

    https://rentologist.com/profile/lawannashanaha rentologist.com

    https://gitea.jnyuxia.com/millachumleigh https://gitea.jnyuxia.com/

    https://git.violka-it.net/toneytrigg2390 git.violka-it.net

    https://anomaastudio.in/groups/free-100-pokies-no-deposit-sign-up-bonus-in-australia-2026-437433206/ anomaastudio.in

    http://git.tjyourong.com.cn/aracelisktn052/best-pokies-free-credit-fast-real-win9306/wiki/Mobile+No+Deposit+Casino+Bonuses+%2526+Apps+for+2026 http://git.tjyourong.com.cn/

    https://gitea.adber.tech/loganpercival gitea.adber.tech

    http://www.mindepoch.com:9092/dexterh930781 http://www.mindepoch.com

    http://global.gwangju.ac.kr/bbs/board.php?bo_table=g0101&wr_id=2549552 global.gwangju.ac.kr

    https://git.daoyoucloud.com/zoe2354362200 https://git.daoyoucloud.com/zoe2354362200

    https://git.vajdak.cz/ernestinafalle https://git.vajdak.cz/

    https://itheadhunter.vn/jobs/companies/free-100-pokies-no-deposit-sign-up-bonus-australia-%ef%b8%8f-2025/ https://itheadhunter.vn/

    https://bdgit.educoder.net/gwtjurgen09969 bdgit.educoder.net

    https://gitea.jasonstolle.com/renatecissell2 https://gitea.jasonstolle.com/

    https://miragexo.com/read-blog/15263_attention-required-cloudflare.html https://miragexo.com

    References:
    https://volts.howto.co.ug/@jaredlempriere

  13. https://seychelleslove.com/@lula7738189149 seychelleslove.com

    https://suryapowereng.in/employer/get-a-free-100-pokies-no-deposit-sign-up-bonus-codes-aussie-2025/ suryapowereng.in

    https://sociosa.com/read-blog/8104_best-casino-bonuses-for-australian-players-in-may-2026.html sociosa.com

    https://git.sky123th.com/ingridbanvard git.sky123th.com

    https://nxtgencorp.in/employer/free-100-pokies-no-deposit-sign-up-bonus-australia-%ef%b8%8f-2025/ https://nxtgencorp.in/employer/free-100-pokies-no-deposit-sign-up-bonus-australia-️-2025/

    https://naijasingles.net/@kuqingrid52090 https://naijasingles.net/@kuqingrid52090

    https://git.dslak.it/brendartm42036 https://git.dslak.it

    https://giaovienvietnam.vn/employer/12-best-no-deposit-bonus-betting-sites-australia-2026/ giaovienvietnam.vn

    https://gitea.cfpoccitan.org/gregparas21868 gitea.cfpoccitan.org

    https://blkbook.blactive.com/read-blog/64783_100-no-deposit-bonus-codes-2026-free-casino-money.html blkbook.blactive.com

    https://www.fatims.org/employer/best-australian-online-pokies-2026-top-real-money-pokies-sites/ http://www.fatims.org

    https://jobcopusa.com/employer/best-online-pokies-australia-15-real-money-sites-tested-in-2026/ jobcopusa.com

    https://adhe.com.br/companies/free-100-pokies-no-deposit-sign-up-bonus-in-australia/ adhe.com.br

    https://app.globalteachershub.com/read-blog/133580_100-free-chip-bonuses-exclusive-free-100-dollar-casinos.html app.globalteachershub.com

    https://www.garagesale.es/author/janikimbrou/ https://www.garagesale.es/author/janikimbrou

    https://git.minecraftlegacy.com/carlan68713812 https://git.minecraftlegacy.com/carlan68713812

    https://git.rmarl.in/earthah6580784/best-australian-pokies-online-real-money2007/wiki/Best-Pokies-Online-in-Australia-for-May%2C-2026 git.rmarl.in

    https://app.dreamnaijaapp.com/read-blog/7047_a-100-no-deposit-bonus-codes-2025-free-aud-coupon-codes.html app.dreamnaijaapp.com

    https://gitea.wuyuank.com/kellyrae932348 gitea.wuyuank.com

    https://www.quranpak.site/kristine61176 http://www.quranpak.site

    https://bluestreammarketing.com.co/employer/free-100-pokies-no-deposit-sign-up-bonus-in-australia/ bluestreammarketing.com.co

    References:
    https://alurmusic.com/gpxzenaida895

  14. https://git.sortug.com/kristinaguilfo https://git.sortug.com/

    https://gitiplay.com/@geoffrey34h822?page=about gitiplay.com

    https://pure.itsabouttimetv1.com/@jeanaseevers29?page=about pure.itsabouttimetv1.com

    https://gitlab.edebe.com.br/mitchellsladen/best-blackjack-in-brisbane1994/-/issues/1 gitlab.edebe.com.br

    https://gitea-inner.fontree.cn/ypwbrianne1394 gitea-inner.fontree.cn

    http://www.genebiotech.co.kr/bbs/board.php?bo_table=free&wr_id=9351732 http://www.genebiotech.co.kr/

    https://gitlab.ujaen.es/veronaaston08 gitlab.ujaen.es

    https://gitea.redaktion.titanic-magazin.de/carltonusb1377/7083276/wiki/A-Fun-Guide-to-Sky-Deck-Views-and-Thrills-in-Brisbane-2026 gitea.redaktion.titanic-magazin.de

    https://gitlab.ujaen.es/terikim0367994 https://gitlab.ujaen.es

    http://gitea.mikarsoft.com/davideldridge9/no-wager-craps-in-brisbane2015/wiki/Queensland-Casino-Gaming-Rules-2024-PDF-Craps-Poker gitea.mikarsoft.com

    https://git.yinbonet.cn/blytheblazer60/3040083/wiki/Top-Gambling-Destinations-and-Casinos-in-Australia-2026 git.yinbonet.cn

    https://gogs.unicraft.org/garlandnagel59/9192350/wiki/Treasury+Casino%252C+Australia%253A+Gaming%252C+Dining%252C+and+Luxury+in+Brisbane gogs.unicraft.org

    https://workerrenter.pro/profile/mayrac96108970 https://workerrenter.pro/profile/mayrac96108970

    http://code.sz-chaohui.cn/shonacress8548 code.sz-chaohui.cn

    https://video.2yu.co/@roxanamedina17?page=about video.2yu.co

    https://www.xn--jj0bn3viuefqbv6k.com/bbs/board.php?bo_table=free&wr_id=9142381 https://www.jj0bn3viuefqbv6k.com/bbs/board.php?bo_table=free&wr_id=9142381

    http://www.dungdong.com/home.php?mod=space&uid=3378893&do=profile http://www.dungdong.com

    https://git.rongxin.tech/violetteu49115 git.rongxin.tech

    https://famebly.com/read-blog/3502_brisbane-treasury-casino-amp-hotel-review.html famebly.com

    https://srsbkn.eu.org/darellalgerano srsbkn.eu.org

    https://koubry.com/companies/no-cookies/ https://koubry.com/companies/no-cookies/

    References:
    https://git.refinementservices.com/jordan66r82425

  15. https://gitlab.edebe.com.br/donnafajardo11/free-no-deposit-casinos2024/-/issues/1 gitlab.edebe.com.br

    https://giaovienvietnam.vn/employer/rocket-play-casino-no-deposit-bonus-2026-get-50-free-spins/ giaovienvietnam.vn

    https://infolokerbali.com/employer/top-7-aussie-friendly-no-deposit-bonus-casinos-in-2025/ infolokerbali.com

    https://dev01.open-alt.com/kayleecvy10224 https://dev01.open-alt.com/kayleecvy10224

    https://globalhospitalitycareer.com/employers/uptown-pokies-casino-no-deposit-bonus-codes-promotions-2026/ https://globalhospitalitycareer.com/

    https://blacktube.in/read-blog/43052_free-100-pokies-no-deposit-sign-up-bonus-australia-pyo%D1%9F-2025.html blacktube.in

    https://git.zhewen-tong.cc/betseyj2697452 https://git.zhewen-tong.cc/betseyj2697452

    https://connect.izandu.com/read-blog/3260_100-free-spins-no-deposit-australia-2026.html connect.izandu.com

    https://frocbook.de/read-blog/21195_39-sign-up-bonus-apps-that-give-you-free-money-some-instantly.html frocbook.de

    https://gitea.alacloud.de/joeannhill5678 gitea.alacloud.de

    https://seychelleslove.com/@lula7738189149 seychelleslove.com

    https://git.hubhoo.com/fernehay955386/online-casino-no-deposit-bonus2021/wiki/No-Deposit-Bonus-Casino-Codes-Australia-2026-Claim-Free-Chips-%26-Spins-for-Real-Money git.hubhoo.com

    https://gitlab.liruwei.cn/quentinwaltman gitlab.liruwei.cn

    http://xianyuhome.cn:11013/richellegamble http://xianyuhome.cn:11013/richellegamble

    http://www.mindepoch.com:9092/dexterh930781 http://www.mindepoch.com

    https://gitea.jnyuxia.com/jeffryknoll401 gitea.jnyuxia.com

    https://www.uria.dev/harrisn7593322 http://www.uria.dev

    https://www.overseaspakistani.gmchltd.com/profile/juanamilburn9 http://www.overseaspakistani.gmchltd.com

    https://mulkinflux.com/employer/free-pokies-free-online-pokies/ mulkinflux.com

    http://xn--289a6fl1aq39i.com/wave/board.php?bo_table=support&wr_id=6922 289a6fl1aq39i.com

    https://www.prosellconsulting.com/employer/stake-com-casino-no-deposit-bonus-for-may-2026/ http://www.prosellconsulting.com

    References:
    https://git.on58.com/nikolesaxton6/deposit-bonus-online-casino2017/wiki/140+No+Deposit+Bonuses+for+Aussies%253A+Free+Spins+%2526+Cash+Offers

  16. https://gitea-inner.fontree.cn/milesleake3173 https://gitea-inner.fontree.cn

    https://git.flymiracle.com/brad64w887859 git.flymiracle.com

    https://www.robots.rip/maryloumcmulli http://www.robots.rip

    https://nrimatchmaking.com/@kandisbatten50 nrimatchmaking.com

    https://gt.clarifylife.net/erichickey2708 https://gt.clarifylife.net

    https://li1420-231.members.linode.com/stanwhitehead/stan1996/wiki/Best-Online-Pokies-Australia-2026-at-AU-Sites-for-Real-Money li1420-231.members.linode.com

    https://git.ihatemen.uk/kaleyq26619838 git.ihatemen.uk

    https://git.esen.gay/shondagroves25 git.esen.gay

    https://www.klaverjob.com/employer/best-payid-casinos-in-australia-for-payid-pokies-2026/ http://www.klaverjob.com

    https://sigma-talenta.com/employer/best-payid-casinos-in-australia-for-payid-pokies-2026/ sigma-talenta.com

    https://oke.zone/viewtopic.php?id=604588 oke.zone

    https://git.cyberuk.me/russ2631322834 git.cyberuk.me

    https://carrefourtalents.com/employeur/no-deposit-bonus-offers-at-payid-casino-sites/ https://carrefourtalents.com/

    http://starliving.co.kr/bbs/board.php?bo_table=free&wr_id=397227 http://starliving.co.kr/bbs/board.php?bo_table=free&wr_id=397227

    https://gitea.brmm.ovh/namjenkinson5 gitea.brmm.ovh

    https://nasheed.ru/shantell81a559 https://nasheed.ru

    https://www.robots.rip/rosalindaherri http://www.robots.rip

    https://jom.gg/@concettamccord https://jom.gg/

    https://git.0935e.com/terrance277796 https://git.0935e.com/terrance277796

    https://gitlab.liruwei.cn/soonchrist9814/soon1980/wiki/Best-PayID-Pokies-Australia-2026-Fast-Withdrawals gitlab.liruwei.cn

    http://git.yinas.cn/damiontobias80/online-pokies-australia-payid-no-deposit-bonus4097/wiki/Best-PayID-Casinos-in-Australia-Top-List-for-May-2026 git.yinas.cn

    References:
    https://www.postajob.co.uk/employer/payid-pokies-real-money-with-instant-withdrawal-play-online/

  17. https://oke.zone/viewtopic.php?id=604588 oke.zone

    http://newborhooddates.com/@nellehackett00 http://newborhooddates.com/@nellehackett00

    https://silatdating.com/@angelawilks345 https://silatdating.com/

    https://music.batalp.com/amandagoetz644 https://music.batalp.com/amandagoetz644

    https://www.findinall.com/profile/maniebugg2388 https://www.findinall.com

    https://incisolutions.app/jadaehrlichman https://incisolutions.app

    http://classified.ondemandbiz.com/profile/audreysupple64 http://classified.ondemandbiz.com/profile/audreysupple64

    https://gitlab.liruwei.cn/soonchrist9814/soon1980/wiki/Best-PayID-Pokies-Australia-2026-Fast-Withdrawals gitlab.liruwei.cn

    http://git.zxkedu.com:33769/cynthiar917663 http://git.zxkedu.com:33769/cynthiar917663

    https://jobs.atlanticconcierge-gy.com/employer/top-ndb-offers-for-aussie-players/ jobs.atlanticconcierge-gy.com

    https://platform.giftedsoulsent.com/tristafalcon1 platform.giftedsoulsent.com

    https://usdrjobs.com/employer/the-best-payid-casinos-in-australia-for-may-2026/ https://usdrjobs.com/

    http://gitlab.dev.jtyjy.com/kaitlyntrainor gitlab.dev.jtyjy.com

    http://git.zxkedu.com:33769/cynthiar917663 git.zxkedu.com

    https://internskill.in/companies/best-real-money-pokies-with-instant-payid-withdrawals-australia-2025-bitcoin-news-forecast-technical-analysis-8000-cryptocurrencies/ https://internskill.in/

    https://spinvai.com/lavonneackerma https://spinvai.com/lavonneackerma

    https://affiliateincome.top/mypayingsites/member.php?action=viewpro&member=RusselE63 https://affiliateincome.top/mypayingsites/member.php?action=viewpro&member=RusselE63

    https://carrefourtalents.com/employeur/no-deposit-bonus-casino-codes-australia-2026-claim-free-chips-spins-for-real-money/ https://carrefourtalents.com/employeur/no-deposit-bonus-casino-codes-australia-2026-claim-free-chips-spins-for-real-money

    https://git.nusaerp.com/vitopenney6931 https://git.nusaerp.com/

    http://pilot.waytoacme.com/employer/real-money-pokies-australia-play-online-pokies-for-real-cash-in-2026 pilot.waytoacme.com

    https://gitea.adber.tech/hwahunley80797 gitea.adber.tech

    References:
    https://adhe.com.br/companies/best-payid-casinos-in-australia-top-list-for-may-2026/

ನಿಂಬೆ ಹಣ್ಣಿನ ಉಪಯೋಗ

ನಿಂಬೆ ಹಣ್ಣಿನ ಉಪಯೋಗಗಳು

ಟೈಫಾಯ್ಡ್ ಜ್ವರಕ್ಕೆ ತಿನ್ನಬಹುದಾದ, ತಿನ್ನಬಾರದ ಆಹಾರಗಳು

ಟೈಫಾಯ್ಡ್ ಜ್ವರಕ್ಕೆ ತಿನ್ನಬಹುದಾದ, ತಿನ್ನಬಾರದ ಆಹಾರಗಳು