ಕೇಸರಿಯು ಒಂದು ಮಸಾಲೆ ಪದಾರ್ಥವಾಗಿದ್ದು ಇರಿಡೇಸೇಯ ಕ್ರೋಕಸ್ ಜಾತಿಗೆ ಸೇರಿದಂತಹ ಸ್ಯಾಫ್ರನ್ ಕ್ರೋಕಸ್ ಗಿಡದ ಒಂದು ಹೂವು. ಒಂದು ಸಿ. ಸ್ಯಾಟಿವಸ್ ಹೂವು, ಪ್ರತಿ ಶಲಾಕೆಯ ತುದಿಗೆ ಮೂರು ಕೇಸರಗಳನ್ನು ಹೊಂದಿರುತ್ತದೆ. ಅವುಗಳ ಕಂಠಗಳು ದಂಟುಗಳನ್ನು ಅವುಗಳ ಆಥಿತೇಯ ಸಸ್ಯಗಳ-ಕೇಸರಗಳಿಗೆ ಸೇರಿಸುವ ಕೇಸರಗಳನ್ನು ಒಣಗಿಸಿ ಅವನ್ನು ಆಹಾರಕ್ಕೆ ಬಣ್ಣ ನೀಡುವುದಕ್ಕಾಗಿ ಬಳಸುತ್ತಾರೆ. ನೈಋತ್ಯ ಏಷ್ಯಾದಲ್ಲಿ ಬೆಳೆಯುವ ಕೇಸರಿಯು ವಿಶ್ವದ ಅತ್ಯಂತ ಬೆಲೆಬಾಳುವ ಮಸಾಲೆ ಪದಾರ್ಥವಾಗಿದೆ.
ಕೇಸರಿಯ ಕಹಿ ರುಚಿಗೆ ಹಾಗೂ ಅಯೊಡೊಫಾರ್ಮ್- ಅಥವಾ ಸುಗಂಧವನ್ನು ಬೀರಲು ಪಿಕ್ರೋಕ್ರೋಸಿನ್ ಮತ್ತು ಸ್ಯಾಫ್ರನಲ್‌ನಂತಹ ರಾಸಾಯನಿಕ ಕಾರಣವಾಗಿದೆ. ಕಾರ್ಟೆನೈಡ್ ವರ್ಣ, ಕ್ರೋಸಿನ್‌ನಿಂದಾಗಿ ಕೇಸರಿಯು ಗಾಢವಾದ ಬಂಗಾರದ-ಹಳದಿ ಬಣ್ಣವನ್ನು ಪಡೆಯುವುದರಿಂದ ಅಡುಗೆ ಮತ್ತು ಜವಳಿ ಉದ್ಯಮದಲ್ಲಿ ಬಳಸಲಾಗುತ್ತದೆ.
ಸಾಮಾನ್ಯವಾಗಿ ಮನೆಯಲ್ಲಿ ಬೆಳೆಯುವ ಕೇಸರಿ ಜಾತಿಯ ಹೂ ಬಿಡುವ ಬಳ್ಳಿಯು ಚಳಿಗಾಲದಲ್ಲಿ ಹೂ ಬಿಡುವ ಧೀರ್ಘಕಾಲ ಬದುಕುವ ಸಸ್ಯವಾಗಿದ್ದು ಕಾಡಿನಲ್ಲಿ ಇದು ಕಂಡುಬರುವುದಿಲ್ಲ. ಇದು ಒಂದು ಫಲ ಬಿಡದ ಟ್ರಿಪ್ಲಾಯ್ಡ್ ವಿಧದ, ಬಹುಷ್ಯ ಪೂರ್ವ ಮೆಡಿಟರೇನಿಯನ್‌ನ ಚಳಿಗಾಲದಲ್ಲಿ ಹೂ ಬಿಡುವ ಕ್ರೋಕಸ್ ಕಾರ್ಟ್ರೈಟಿಯೇನಸ್ ಸಸ್ಯವಾಗಿದ್ದು ಮಧ್ಯ ಏಷಿಯದಲ್ಲಿ ಉತ್ಪತ್ತಿಯಾಗಿದೆ.ಯಾವಾಗ ಬೆಳೆಗಾರರು ದೀರ್ಘಕಾಲೀನ ಬೆಳೆಗಳನ್ನು ಅಪೇಕ್ಷೆ ಪಡಲಾರಂಭಿಸಿದರೋ ಆಗ ಕೇಸರಿ ಬಳ್ಳಿ ಜಾತಿಯ ಸಿ. ಕಾರ್ಟ್ರೈಟಿಯೇನಸ್ ಸಸ್ಯವು ಬಹಳಷ್ಟು ಕೃತಕ ಆಯ್ಕೆಗೆ ಒಳಪಡಬೇಕಾಯಿತು. ಈ ಗಿಡದ ಪುಷ್ಪಗಳು ಫಲಕೊಡದವಾಗಿದ್ದು, ಬೀಜಗಳನ್ನು ಉತ್ಪಾದಿಸುವುದಿಲ್ಲ. ಸಂತತಿಯು ಮುಂದುವರಿಯುವಿಕೆ ಮನುಷ್ಯರ ಸಹಾಯದಿಂದ ಮಾತ್ರ ಗೆಡ್ಡೆಗಳು ಭೂಮಿಯೊಳಗೆ ಗುಂಡನೆಯ ಸ್ಟಾರ್ಚ್‌ನಂತಹ ಅಂಗವನ್ನು ಹೊಂದಿದ್ದು, ಅದನ್ನು ಕಿತ್ತುಕೊಂಡು ನಂತರ ಅದನ್ನು ತುಂಡುಗಳನ್ನಾಗಿಸಿ ನಂತರ ಪುನಃ ಬೆಳೆಸಬೇಕು. ಒಂದು ಋತುಮಾನದಲ್ಲಿ ಒಂದು ಗಡ್ಡೆಯನ್ನು ಹತ್ತು ತುಂಡುಗಳ “ಕಾರ್ಮ್ಲೆಟ್ಸ್”ಗಳನ್ನಾಗಿಸುವುದರಿಂದ ಪ್ರತಿಯೊಂದರಿಂದಲೂ ಹೊಸ ಗಿಡವನ್ನು ಬೆಳೆಯಬಹುದಾಗಿದೆ.ಡಯಾಮೀಟರ್‌ನಷ್ಟಿರುವ ಸಣ್ಣ ಗಡ್ಡೆಗಳು ಕಂದುಬಣ್ಣವನ್ನು ಹೊಂದಿದ್ದು, ಅವು ದಟ್ಟವಾದ ಮುಚ್ಚಿಕೊಂಡಂತಹ ಸಮಾನಾಂತರ ಫೈಬರ್‌ಗಳಿಂದ ಕೂಡಿರುತ್ತವೆ.
ಚಳಿಗಾಲದಲ್ಲಿ ಮಣ್ಣಿನೊಳಗೆ ಉತ್ತಿದನಂತರ, ಗಿಡವು ಐದರಿಂದ ಹನ್ನೊಂದು ಕಡಿದಾದ ಮತ್ತು ಅಗಲವಾದ ಹಸಿರು ಎಲೆಗಳನ್ನು 40 cm ಬಿಡುತ್ತದೆ. ಶರದೃತುಕಾಲದಲ್ಲಿ ನೇರಳೆ ಬಣ್ಣದ ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಅಕ್ಟೋಬರ್‌ನಲ್ಲಿ ಮಾತ್ರ ಇನ್ನಿತರ ಹೂವು ಬಿಡುವ ಗಿಡಗಳು ಬೀಜವನ್ನು ಉತ್ಪತ್ತಿಮಾಡುತ್ತವೆ, ಅವುಗಳಿಂದ ಅತ್ಯುತ್ತಮ ಸುವಾಸಿತ ಹೂವುಗಳು ಅರಳುತ್ತವೆ. ಅವುಗಳು ತಿಳಿಬಣ್ಣದ ಲಿಲಾಕ್‌ನಂತಹವು ಮುಂದೆ ಅವು ಗಾಢವಾಗಿ ಮತ್ತು ಉದ್ದನೆಯ ಉಜ್ವಲವರ್ಣದಂತಹ ಶ್ರೇಣಿಗಳಲ್ಲಿ ಕಾಣಬಹುದಾಗಿದೆ. ಹೂವುಗಳು ಬಿಟ್ಟನಂತರ ಗಿಡಗಳ 30 cm (12 in)ಎತ್ತರಬೆಳೆಯುವುದು ಕುಂಠಿತವಾಗುತ್ತದೆ. ಪ್ರತಿಯೊಂದು ಹೂವಿನಲ್ಲೂ ಮೂರು ಎಳೆಗಳ ಮುಳ್ಳುಗಳು ಹುಟ್ಟಿಕೊಳ್ಳುತ್ತವೆ. ಪ್ರತಿಯೊಂದು ಕುಂಕುಮ ವರ್ಣದ ಎಳೆಗಳನ್ನು ಅದರ ಉದ್ದಕ್ಕೆ 25–30mm ತಕ್ಕಂತೆ ವಿಂಗಡಿಸಲಾಗುತ್ತದೆ.
ಕೇಸರಿ ಬೆಳೆಯ ಇತಿಹಾಸವು 3,000 ವರ್ಷಗಳಿಗಿಂತಲೂ ಹಿಂದೆ ಸಾಗುತ್ತದೆ. ಕ್ರೋಕಸ್ ಕಾರ್ಟ್ರೈಟೈನಸ್ ಒಂದು ಒರಟಾದ ಕೇಸರಿಯ ಗಡ್ಡೆಯಾಗಿದ್ದು ಅದನ್ನು ತದನಂತರ ಭೂಗುಣಕ್ಕೆ ಒಗ್ಗಿಸಿಕೊಳ್ಳಲಾಗಿದೆ. ಉದ್ದನೆಯ ಕೇಸರವಿರುವ ಒರಟಾದ ಮಾದರಿಯನ್ನು ಆಯ್ದುಕೊಂಡು ಮನುಷ್ಯರು ಬೆಳೆಯಲಾರಂಭಿಸಿದರು. ಅದರಿಂದಾಗಿ ಫಲನೀಡದ ಸಿ. ಕಾರ್ಟೈಟಿಯೇನಸ್ , ಸಿ. ಸ್ಯಾಟಿವಸ್ ಗಳ ಫಲನೀಡದ ಉತ್ಪರಿವರ್ತನೆಯಿಂದಾಗಿ ಕಂಚು ಯುಗದಲ್ಲಿ ಉದ್ಭವವಾಗತೊಡಗಿದವು. ಕೇಸರಿಯು ಮೊದಲಬಾರಿಗೆ 7ನೇ ಶತಮಾನದಲ್ಲಿ ಅಶುರ್ಬನಿಪಲ್‌ನ ಅಸ್ಸಿರೈನ್ ಸಸ್ಯಶಾಸ್ತ್ರದಲ್ಲಿ ಇದರ ಮಾಹಿತಿಯು ದಾಖಲಾಯಿತೆಂದು ತಜ್ಞರು ನಂಬುತ್ತಾರೆ. 4,000 ವರ್ಷಗಳಿಂದಲೂ ಕೇಸರಿಯನ್ನು ಸುಮಾರು 90 ಕಾಯಿಲೆಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ದಾಖಲೆಯು ಲಭ್ಯವಿದೆ.
50,000 ವರ್ಷದ ಹಳೆಯದಾದ ಐತಿಹಾಸಿಕ ಸ್ಥಳವಾದ ನಾರ್ಥ್‌ವೆಸ್ಟ್ ಇರಾನ್‌ನಲ್ಲಿ ಕೇಸರಿಯ ಆಧಾರಿತ ಪಿಗ್ಮೆಂಟ್ಸ್‌ಗಳನ್ನು ದೊರಕಿವೆ.ನಂತರ, ಸುಮೇರಿಯನ್ನರು ಯಕ್ಷಿಣಿ ಮತ್ತು ಕಾಯಿಲೆಗಳ ನಿವಾರಣೆಗಾಗಿ ಕಾಡಿನಲ್ಲೇ ಬೆಳೆದ ಕೇಸರಿಯನ್ನು ಬಳಸುತ್ತಿದ್ದರು. ಕೇಸರಿಯು ತುಂಬಾ ದೀರ್ಘ ಕಾಲದ ಕ್ರಿ. ಪೂ. ಎರಡು ಸಾವಿರ ವರ್ಷಗಳ ಹಿಂದೆ ಮಿನೋನ್ ಅರಮನೆಯ ಸಂಸ್ಕೃತಿಯಲ್ಲಿ ಉತ್ತುಂಗದಲ್ಲಿದ್ದ ವ್ಯಾಪಾರಕ್ಕೆ ಸಂಬಂಧಿಸಿದ ಲೇಖನ. ಪುರಾತನ ಪರ್ಷಿಯನ್ನರು ಪರ್ಷಿಯನ್ ಕೇಸರಿ ಕ್ರೋಕಸ್ ಸಟೈವಸ್ ‘ಹಾಸ್ಕ್‌ನೆಚ್ಟೀ’ಯನ್ನು ಡರ್ಬಿಯನ್‌ನಲ್ಲಿ, ಇಸ್‌ಫಹಾನ್ ಮತ್ತು ಖೊರಸನ್ನಲ್ಲಿ ಕ್ರಿಸ್ತ ಪೂರ್ವ 10ನೇ ಶತಮಾನದಲ್ಲಿ ಬೆಳೆಯಲಾರಂಭಿಸಿದರು. ಅಂತಹ ಕೆಲವು ಪ್ರದೇಶಗಳಲ್ಲಿ ಕೇಸರಿ ಎಳೆಯನ್ನು ಜವಳಿ ಉದ್ಯಮದಲ್ಲಿ ಮತ್ತು ದೇವರ ಆರಾಧನೆಗಾಗಿ, ಬಣ್ಣ, ಸುಗಂಧದ್ರವ್ಯಗಳಲ್ಲಿ, ಔಷಧ ಮತ್ತು ಸ್ನಾನಕ್ಕಾಗಿ ಬಳಸಲ್ಪಡುತ್ತಿತ್ತು. ಆದ್ದರಿಂದ ಕೇಸರಿಯ ಎಳೆಗಳನ್ನು ಹಾಸಿಗೆಯ ಸುತ್ತಲೂ ಹರಡುತ್ತಿದ್ದರು ಮತ್ತು ಯಾತನಾದಾಯಕ ನೋವುಶಮನಕ್ಕಾಗಿ ಬಿಸಿ ಚಹಾದಲ್ಲಿ ಬೆರೆಸಿ ಕುಡಿಸಲಾಗುತ್ತಿತ್ತು ಪರ್ಷಿಯನ್ನರು ಔಷಧವಾಗಿ ಮತ್ತು ಅಪ್ರೊಡಿಸಿಯಾಕ್ ಆಗಿ ಕೇಸರಿಯನ್ನು ಉಪಯೋಗಿಸುತ್ತಿದ್ದರು ಕೂಡ ಪರ್ಷಿಯನ್ನರಲ್ಲದವರು ಬಳಸಲು ಹಿಂಜರಿಯುತ್ತಿದ್ದರು. ಅವನ ಏಷಿಯನ್ನರ ಪ್ರಚಾರದ ಸಂದರ್ಭದಲ್ಲಿ ಅಲೆಕ್ಸಾಂಡರ್ ದಿ ಗ್ರೇಟ್ ಅನ್ನು ಪರ್ಷಿಯನ್ ಕೇಸರಿಯನ್ನು ಅವನ ದೇಹಾರೋಗ್ಯಕ್ಕೆ, ಅನ್ನ ಮತ್ತು ಸ್ನಾನದಲ್ಲಿ ಯುದ್ಧದ ಗಾಯಗಳ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು. ಅಲೆಕ್ಸಾಂಡರ್‌ನ ದಳವು ಪರ್ಷಿಯನ್ನರಿಂದ ಅರಿತುಕೊಂಡು ಪ್ರಯೋಗನಡೆಸಿದರಲ್ಲದೆ ಕೇಸರಿಯ-ಸ್ನಾನವನ್ನು ಗ್ರೀಸ್‌ಗೆ ಪರಿಚಯಿಸಿದರು.
ಕೇಸರಿಯು ದಕ್ಷಿಣ ಏಷ್ಯಾದಿಂದ ಬಂದಿತೆಂಬ ಹಲವು ಗೊಂದಲವಾದ ಅಭಿಪ್ರಾಯಗಳು ಇವೆ. ಕಾಶ್ಮೀರಿಗಳು ಮತ್ತು ಚೀನಿಯರ ಲೆಕ್ಕಾಚಾರದ ಪ್ರಕಾರ 900–2500 ವರ್ಷಗಳ ಹಿಂದೆಯೇ ಆಗಮನವಾಯಿತೆಂಬುದನ್ನು ತಿಳಿದುಬರುತ್ತದೆ. 500 ಬಿಸಿಗಿಂತಲೂ ಮುಂಚೆಯಾ ಆಗಮನವಾಗಿದೆ ಎಂದಲ್ಲಿ ಒಂದುವೇಳೆ ಇದು ಪರ್ಶಿಯನ್‌ನಿಂದ ವರ್ಗಾವಣೆಯಿಂದಾಗಿ ಹೊಸ ತೋಟಗಳು ಮತ್ತು ಉದ್ಯಾನಗಳು ಬಂದವೋ ಅಥವಾ ಕಾಶ್ಮೀರದಿಂದಲೋ ಎಂಬ ಕುರಿತು ಇತಿಹಾಸಕಾರರು ಅತ್ಯಂತ ಪುರಾತನ ಪರ್ಷಿಯನ್ ದಾಖಲೆಯ ದಿನಾಂಕಗಳನ್ನು ಅಭ್ಯಸಿಸುತ್ತಿದ್ದಾರೆ. ಆನಂತರ ಫೊಎನ್ಸಿಸಿಯನ್ಸ್‌ರು ಕಾಶ್ಮೀರದ ಕೇಸರಿಯನ್ನು ವರ್ಣಕ್ಕಾಗಿ ಮತ್ತು ನೋವುಶಮನದ ಚಿಕಿತ್ಸೆಗಾಗಿ ಮಾರುಕಟ್ಟೆಯನ್ನು ಆರಂಭಿಸಿದರು. ಅಂದಿನಿಂದ ದಕ್ಷಿಣ ಏಷ್ಯಾದಾದ್ಯಂತ ಕೇಸರಿಯನ್ನು ಆಹಾರದಲ್ಲಿ ಮತ್ತು ಬಣ್ಣಕ್ಕಾಗಿ ಬಳಸಲಾಗುತ್ತಿದೆ. ಗೌತಮ ಬುದ್ಧನ ಮರಣ ನಂತರ ಭಾರತದಲ್ಲಿರುವ ಬುದ್ಧನ ಅನುಯಾಯಿಗಳು ಕೇಸರಿ-ಬಣ್ಣದ ನಿಲುವಂಗಿಯನ್ನು ಧರಿಸಲು ಆರಂಭಿಸಿದರು. ಕೇಸರಿಯು ಅಧಿಕ ಬೆಲೆಯುಳ್ಳದಾದ್ದರಿಂದ ನಿಲುವಂಗಿಗಳನ್ನು ಕಡಿಮೆ ವೆಚ್ಚದ ಅರಿಶಿಣದ ವರ್ಣವಾಗಲಿ ಅಥವಾ ಹಲಸಿನಹಣ್ಣಿನಿಂದ ತೆಗೆದ ಬಣ್ಣವನ್ನು ಬಳಸಲಾಗುತ್ತಿತ್ತು. ತಮಿಳರು ಕೇಸರಿಯನ್ನು ಸುಮಾರು 2000 ವರ್ಷಗಳಿಂದಲೂ ಬಳಸಿಕೊಂಡು ಬರುತ್ತಿದ್ದಾರೆ.
ಕೆಲವು ಇತಿಹಾಸಕಾರರ ಪ್ರಕಾರ ಕೇಸರಿಯು ಪರ್ಶಿಯಾದಿಂದ ಬಂದಂತಹ ಮಂಗೋಲ ಆಕ್ರಮಣಕಾರರಿಂದಾಗಿ ಚೀನಾಗೆ ಪರಿಚಯವಾಯಿತು.
ಒಂದು ದಳ ಕೇಸರಿಯನ್ನು ಹಾಲಿನಲ್ಲಿ ಸೇರಿಸುವುದರಿಂದ ಅದು ನಿಮ್ಮ ಹೃದಯಕ್ಕೆ ಅದ್ಭುತವಾಗಿರುತ್ತದೆ. ’ಗುಣಕಾರಕ ಆಹಾರಗಳು’ ಎನ್ನುವ ಪುಸ್ತಕದ ಪ್ರಕಾರ ಇದು ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ, ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯುತ್ತದೆ. ಇದು ಕ್ರೊಸೆಟಿನ್ ಎನ್ನುವ ಸಕ್ರಿಯ ಸಂಯುಕ್ತ ಪದಾರ್ಥವನ್ನು ಹೊಂದಿದ್ದು, ಇದು ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಲು ನೆರವಾಗುತ್ತದೆ.
ನೀವು ಪ್ರತಿದಿನ ಕೇಸರಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ನಿಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಕೇಸರಿ ಅತ್ಯುತ್ತಮವಾದ ನೆನಪಿನ ಶಕ್ತಿ ಪ್ರಚೋದಕವಾಗಿದೆ. ಅಧ್ಯಯನವೊಂದರ ಪ್ರಕಾರ ಇದು ಆಲ್ಜೀಮರ್ಸ್ ರೋಗದ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ತಡೆಗಟ್ಟಲು ಪ್ರಾಕೃತಿಕ ಪರಿಹಾರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಕೇಸರಿ ಹಿಪ್ಪೋಕ್ಯಾಂಪಸ್ ನಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ತಡೆಯುವ ಮೂಲಕ, ನೆನಪಿನ ಶಕ್ತಿ ಹೆಚ್ಚಿಸುತ್ತದೆ.
ಕೇಸರಿ ಹಾಲು ಸರಿಯಾಗಿ ನಿದ್ರಿಸಲು ಕಷ್ಟಪಡುವ ವ್ಯಕ್ತಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಸ್ಯಾಫ್ರನಾಲ್, ಪೈಕ್ರೋಕ್ರೋಸಿನ್ ಮತ್ತು ಕ್ರೋಸಿನ್ ನಂತಹ ಸಂಭಾವ್ಯ ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿರುವುದರಿಂದ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ದೂರದಲ್ಲಿಡುತ್ತದೆ. ಕೇಸರಿ ಬೆರೆಸಿದ ಹಾಲು ಅಥವಾ ಟೀ ನಿದ್ರಾಹೀನತೆಯನ್ನು ಗುಣಪಡಿಸಿ, ಖಿನ್ನತೆಗೂ ಉಪಶಮನ ನೀಡುತ್ತದೆ. ಈ ಮಸಾಲೆ ಮ್ಯಾಂಗನೀಸ್ ಅನ್ನು ಸಮೃದ್ಧವಾಗಿ ಹೊಂದಿದ್ದು, ಇದು ನಿದ್ರೆಯನ್ನು ಪ್ರಚೋದಿಸಲು ಅಲ್ಪ ಮಂಪರುಕಾರಕ ಗುಣವನ್ನು ಹೊಂದಿದೆ.
ಹೊಳೆಯುವ ಚರ್ಮವನ್ನು ಪಡೆಯಲು, ನಿಮ್ಮ ಮನಸ್ಸು ಮತ್ತು ದೇಹ ಸಂಪೂರ್ಣವಾಗಿ ಆರಾಮವಾಗಿರುವುದು ಬಹಳ ಮುಖ್ಯ. ಕೇಸರಿ ಹಾಲು ಈ ಕೆಲಸದಲ್ಲಿ ನಿಮಗೆ ತುಂಬಾ ಸಹಾಯ ಮಾಡುತ್ತದೆ. ಕೇಸರಿ ಒಂದು ಆಯುರ್ವೇದ ಔಷಧವಾಗಿದ್ದು, ಮಾನಸಿಕ ಒತ್ತಡವನ್ನು ನಿವಾರಿಸಲು ಕೂಡ ಇದನ್ನು ಬಳಸಲಾಗುತ್ತದೆ.
ಕೇಸರಿಯನ್ನು ಶತಮಾನಗಳಿಂದಲೂ ಚರ್ಮವನ್ನು ಸುಂದರವಾಗಿ ಮತ್ತು ತಾರುಣ್ಯವಾಗಿಡಲು ಬಳಸಲಾಗುತ್ತಿತ್ತು ಮತ್ತು ಅದರ ಕ್ರೇಜ್ ಇಂದಿಗೂ ಮುಂದುವರಿದಿದೆ. ಏಕೆಂದರೆ ಇದು ಅತ್ಯಂತ ಪರಿಣಾಮಕಾರಿ ಔಷಧವಾಗಿದೆ. ಇದು ಮನಸ್ಸು ಮತ್ತು ದೇಹವನ್ನು ಏಕಕಾಲದಲ್ಲಿ ಗುಣಪಡಿಸುವ ಕೆಲಸ ಮಾಡುತ್ತದೆ.
ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಹಾಲು ಕುಡಿಯಲು ಪ್ರಯತ್ನಿಸಿ. ಆದ್ದರಿಂದ ಜೀರ್ಣಕ್ರಿಯೆಯು ಸುಲಭವಾಗಿ ಆಗುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಆಗುವುದಿಲ್ಲ. ಹಾಲಿನಲ್ಲಿ ಕಂಡುಬರುವ ಲ್ಯಾಕ್ಟಿಕ್ ಆಮ್ಲವು ದೇಹದಲ್ಲಿ ವಿಶ್ರಾಂತಿ ಹಾರ್ಮೋನುಗಳನ್ನು ಹೆಚ್ಚಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.
ಎರಡು ಚಮಚ ಹಾಲನ್ನು ತೆಗೆದುಕೊಂಡು ಅದರಲ್ಲಿ ಎರಡರಿಂದ ಮೂರು ಕೇಸರಿ ದಳಗಳನ್ನು ನೆನೆಸಿ. ಹಾಲು ಕುಡಿಯುವುದಕ್ಕೆ ಕನಿಷ್ಠ 10 ರಿಂದ 15 ನಿಮಿಷಗಳ ಮೊದಲು ಇದನ್ನು ಮಾಡಿ.
ನೀವು ಹಾಲು ಕುಡಿಯಲು ಬಯಸಿದಾಗ, ಒಂದು ಲೋಟ ಹಾಲನ್ನು ತೆಗೆದುಕೊಂಡು ಅದನ್ನು ಉಗುರು ಬೆಚ್ಚಗೆ ಮಾಡಿ. ಹಾಲು ಬಿಸಿಯಾಗಿರದೆ ಉಗುರು ಬೆಚ್ಚಗಿರಬೇಕು .
ಉಗುರುಬೆಚ್ಚನೆಯ ಹಾಲಿನಲ್ಲಿ ಕೇಸರಿಯನ್ನು ಬೆರೆಸಿಟ್ಟ ಎರಡು ಚಮಚ ಹಾಲನ್ನು ಸೇರಿಸಿ. ಕೇಸರಿಯ ಬಣ್ಣ ತಕ್ಷಣವೇ ಹಾಲಿಗೆ ಬಂದಿರುವುದನ್ನು ನೀವು ಗಮನಿಸುವಿರಿ. ಈಗ ನೀವು ಈ ಒಂದು ಲೋಟ ಹಾಲಿನಲ್ಲಿ 1 ರಿಂದ 2 ಚಮಚ ಜೇನುತುಪ್ಪ, ಕಲ್ಲು ಸಕ್ಕರೆ ಅಥವಾ ಸಕ್ಕರೆಯನ್ನು ಸೇರಿಸಬಹುದು.
ಹಾಲಿನ ಪೌಷ್ಠಿಕಾಂಶವನ್ನು ಹೆಚ್ಚಿಸಲು ನೀವು ನುಣ್ಣಗೆ ಕತ್ತರಿಸಿದ ಡ್ರೈಫ್ರೂಟ್ಸ್‌ಗಳನ್ನು ಅಥವಾ ಬಾದಾಮಿ ಪುಡಿಯನ್ನು ಕೂಡ ಸೇರಿಸಬಹುದು.
ರಾತ್ರಿ ಮಲಗುವ ಅರ್ಧ ಗಂಟೆ ಮೊದಲು ಹಾಲು ಕುಡಿಯಲು ಪ್ರಯತ್ನಿಸಿ. ಆದ್ದರಿಂದ ಜೀರ್ಣಕ್ರಿಯೆಯು ಸುಲಭವಾಗಿ ಆಗುತ್ತದೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಆಗುವುದಿಲ್ಲ. ಹಾಲಿನಲ್ಲಿ ಕಂಡುಬರುವ ಲ್ಯಾಕ್ಟಿಕ್ ಆಮ್ಲವು ದೇಹದಲ್ಲಿ ವಿಶ್ರಾಂತಿ ಹಾರ್ಮೋನುಗಳನ್ನು ಹೆಚ್ಚಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಉತ್ತಮ ನಿದ್ರೆಗೆ ಕಾರಣವಾಗುತ್ತದೆ.
ಧನ್ಯವಾದಗಳು.
casibom: casibom guncel giris adresi – casibom giris adresi
casibom giris adresi
farmacias online seguras en espaГ±a: farmacia online envio gratis murcia – farmacia online madrid
comprar viagra online en andorra: comprar viagra contrareembolso 48 horas – viagra precio 2022
farmacia online espaГ±a envГo internacional: precio cialis en farmacia con receta – farmacias online baratas
viagra online spedizione gratuita: viagra online siti sicuri – viagra cosa serve
comprare farmaci online con ricetta: Cialis generico prezzo – Farmacie online sicure
farmacia online senza ricetta: Cialis generico prezzo – top farmacia online
farmacie online sicure: Farmacie online sicure – farmacia online piГ№ conveniente
farmacia online senza ricetta: Farmacia online piu conveniente – farmacie online sicure
Farmacia online miglior prezzo: BRUFEN 600 acquisto online – farmacia online piГ№ conveniente
ventolin rx: buy albuterol inhaler – can you buy ventolin over the counter in uk
ventolin online canada: Ventolin inhaler – ventolin inhaler for sale
rybelsus price: rybelsus cost – rybelsus price