in

6:00 ಗೆ ವಾಕಿಂಗ್ ಮಾಡುವವರು ತಪ್ಪದೇ ಈ ಮಾಹಿತಿ ಓದಿ.

6:00 ಗೆ ವಾಕಿಂಗ್ ಮಾಡುವವರು ತಪ್ಪದೇ ಈ ಮಾಹಿತಿ ಓದಿ.

ನಮಸ್ಕಾರ ವೀಕ್ಷಕರ ಹಿಂದಿನ ಈ ಮಾಹಿತಿಯಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದು ವಾಕಿಂಗ್ ಮಾಡುವುದರಿಂದ ನಮ್ಮ ದೇಹಕ್ಕೆ ಮತ್ತು ಆರೋಗ್ಯಕ್ಕೆ ಇಷ್ಟೆಲ್ಲ ಲಾಭವಿದೆ ಎಂದು ತಿಳಿಸಿಕೊಡುತ್ತೇವೆ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ. ಪ್ರಕೃತಿ ನಮಗೆ ಬೇಗನೆ ಮಲಗಿ ಬೇಗನೆ ಹೇಳಲು ಹೇಳುತ್ತದೆ. ಜಗತ್ತಿನಲ್ಲಿ ಹೆಚ್ಚಿನ ಧರ್ಮಗಳು ಈ ನಿಟ್ಟಿನಲ್ಲಿ ಬೆಳಗ್ಗೆ ಬೇಗನೆ ಎದ್ದು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಕೂಡ ಹೇಳುತ್ತವೆ.

ಆದರೆ ಇಂದಿನ ಬಹಳಷ್ಟು ಯುವಜನತೆ ಪ್ರಕೃತಿಯ ನಿಯಮಗಳನ್ನು ಗಾಳಿಗೆ ತೂರಿ ಬಿಟ್ಟಿದ್ದಾರೆ. ತಡರಾತ್ರಿವರೆಗೆ ಎಚ್ಚರವಿದ್ದು ಸೂರ್ಯ ಉದಯ ವನ್ನೇ ಕಾಣದ ನಮ್ಮನ್ನು ಆರೋಗ್ಯವನ್ನು ಪಡೆಯುವುದಕ್ಕಾಗಿ ಜಿಮ್ ನಲ್ಲಿ ವ್ಯಾಯಾಮ ಮಾಡುವ ಮೂಲಕ ಆರೋಗ್ಯವಾಗಿ ಇರಬಹುದು ಎನ್ನುವ ನಂಬಿಕೆ ಬೆಳೆದುಬಿಟ್ಟಿದೆ. ಆದರೆ ನಿಜವಾದ ಆರೋಗ್ಯವಂತರು ನಿಸರ್ಗದೊಡನೆ ನಡೆಯುತ್ತಾರೆ. ಮುಂಜಾನೆಯೆದ್ದು ಸೂರ್ಯ ಉದಯದ ಹೊತ್ತಿನಲ್ಲಿ ನಡೆಯುವ ನಡಿಗೆಯು ತುಂಬಾ ಆರೋಗ್ಯಕರ ಮತ್ತು

ಇಡೀ ದೇಹಕ್ಕೆ ವ್ಯಾಯಾಮ ಮತ್ತು ಮನಸ್ಸಿಗೆ ಆನಂದ ಹಾಗೂ ನೆಮ್ಮದಿಯನ್ನು ನೀಡುವ ಚಟುವಟಿಕೆಯಾಗಿದೆ. ನಮ್ಮ ಆರೋಗ್ಯ ನಮ್ಮ ನಡಿಗೆಯಲ್ಲಿ ಇದೆ. ವಾಕಿಂಗ್ ಮಾಡುವುದರಿಂದ ಕಾಲಿನ ಸ್ನಾಯುಗಳು ಬಲಗೊಳ್ಳುತ್ತವೆ. ನಮ್ಮ ಮೀನಾ ಕಾಲುಗಳು ಸದೃಢ ಗೊಳ್ಳುತ್ತವೆ. ತೊಡೆಯ ಸ್ನಾಯುಗಳು ಬಲಗೊಳ್ಳುತ್ತವೆ.

ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಚೈತನ್ಯವನ್ನು ಒದಗಿಸುತ್ತವೆ. ಜೊತೆಗೆ ಹೃದಯಕ್ಕೂ ಕೂಡ ವಾಯಾಮ ಮಾಡಿಸುತ್ತದೆ. ರಕ್ತವನ್ನು ಪಂಪ್ ಮಾಡುವ ಮೂಲಕ ಹೃದಯದ ಕ್ರಿಯೆ ಸುಲಭಗೊಳಿಸುತ್ತದೆ. ನರಗಳು ಹಿಗ್ಗುವುದು ಮತ್ತು ಕುಗ್ಗುವುದು ಸಾಮರ್ಥ್ಯ ಹೆಚ್ಚಾಗುತ್ತದೆ. ಹೀಗಾಗಿ ಹೃದಯ ಆರೋಗ್ಯವಂತವಾಗಿರುತ್ತದೆ. ಮತ್ತು ವಾಕಿಂಗ್ ಮಾಡುವಾಗ ದೀರ್ಘವಾಗಿ ಸ್ವಾಶವನ್ನು ತೆಗೆದು ಕೊಳ್ಳಿತ್ತವೆ. ಇದಕ್ಕೆ ರಿಂದ ದೇಹಕ್ಕೆ ಅಗತ್ಯವಿರುವ ಆಮ್ಲಜನಕವು ದೊರೆಯುತ್ತದೆ. ಚಿಕಿತ್ಸೆ ಯಾದವರು ಬಲುಬೇಗನೆ ಚೈತನ್ಯ ಕೊಳ್ಳಲು ವಾಕಿಂಗ್ ಸಹಾಯ ಮಾಡುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸೌರಮಂಡಲದ ಗ್ರಹಗಳು

ಸೌರಮಂಡಲದ ಗ್ರಹಗಳು

ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.

ಆನ್ಲೈನ್ ನಲ್ಲಿ ಗಂಡನನ್ನ ಮಾರಾಟಕ್ಕಿಟ್ಟ ಮಹಿಳೆ.