in

ನೆಗಡಿ ಶೀತ ಕೆಮ್ಮು ಕಫ 2 ನಿಮಿಷದಲ್ಲಿ ಮುಕ್ತಿ

ನೆಗಡಿ ಶೀತ ಕೆಮ್ಮು ಕಫ 2 ನಿಮಿಷದಲ್ಲಿ ಮುಕ್ತಿ

ಈ ಚಳಿಗಾಲದಲ್ಲಿ ತುಂಬಾ ಜನಕ್ಕೆ ಶೀತ ಕಫ ಕೆಮ್ಮು ಗಂಟಲು ನೋವು ಇತರ ಹೆಲ್ತ್ ಪ್ರಾಬ್ಲಮ್ ಆಗುತ್ತಾ ಇರುತ್ತೆ. ಅದಕ್ಕೆ ಇವತ್ತಿನ ಮಾಹಿತಿಯಲ್ಲಿ ಒಂದು ಆಯುರ್ವೇದಿಕ್ ಹೋಂ ಮಿಡಿ ಹೇಳಿಕೊಡುತ್ತಿದ್ದೇನೆ. ಇದು ತುಂಬಾ ಸೂಪರ್ ಆಗಿ ಕೆಲಸ ಮಾಡುತ್ತೆ. ಎಷ್ಟೇ ಸೀತ ಎಷ್ಟೇ ಕೆಮ್ಮು ಇದ್ದರುನು ಪೂರ್ತಿಯಾಗಿ ಕ್ಲಿಯರ್ ಆಗುತ್ತೆ. ಯಾವುದೇ ಸೈಡ್ ಎಫೆಕ್ಟ್ಸ್ ಇರುವುದಿಲ್ಲ. ಸೇಫ್ ಆಗಿ ತಗೊಳ್ಳೋ ಬಹುದು.

ನೀವಿನ್ನೂ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ ಮತ್ತು ಕಮೆಂಟ್ ಮಾಡಿ. ಇಲ್ಲಿ ನಾನು ಸಿಬೇ ಹಣ್ಣಿನ ಮರದ ಎಲೆಗಳನ್ನು ತಗೊಂಡಿದೀನಿ. ಇದರಲ್ಲಿ ಆಂಟಿ-ಬ್ಯಾಕ್ಟಿರಿಯಾ ಪ್ರಾಪರ್ಟಿ ಇದೆ. ಮತ್ತು ಎದೆಯಲಿ ಎಷ್ಟೇ ಕಫ ಕಟ್ಟಿದ್ದರು ಕ್ಲೀನ್ ಆಗುತ್ತೆ. ಹಾಗೆ ಪವರ್ ಕೂಡ ಜಾಸ್ತಿ ಮಾಡುತ್ತೆ. ಫಸ್ಟ್ ಇದನ್ನು ಚೆನ್ನಾಗಿ ವಾಶ್ ಮಾಡಿಕೊಳ್ಳಬೇಕು.

ಮೂರು ಸಲ ಇದನ್ನು ವಾಶ್ ಮಾಡಿದರೆ ಒಳ್ಳೆಯದು. ಈ ರೀತಿ ಒಂದೊಂದು ಎಲೆಗಳನ್ನು ತೆಗೆದುಕೊಂಡು ಕ್ಲೀನ್ ಮಾಡಿಕೊಂಡರೆ ಚೆನ್ನಾಗಿರುತ್ತೆ. ಈಗ ವಾಶ್ ಮಾಡಿದ ನಂತರ ಈ ಎಲೆಗಳನ್ನು ಪೀಸ್ ಪೀಸ್ ಮಾಡಿ ಒಂದು ಪಾತ್ರೆಗೆ ಹಾಕಿ ಕೊಳ್ಳುತ್ತೇನೆ. ಅದಾದ ನಂತರ ಇದಕ್ಕೆ ಬೇಕಾದಷ್ಟು ನೀರು ಹಾಕಿಕೊಳ್ಳುತ್ತೇನೆ. ನೆಕ್ಸ್ಟ್ ಇದನ್ನು ಸ್ಟವ್ ಮೇಲೆ ಇಟ್ಟು ಚೆನ್ನಾಗಿ ಕುದಿಸಿ ಕೊಳ್ಳಬೇಕು. ಈಗ ನೋಡಿ ಚೆನ್ನಾಗಿ ಕುದಿಯುತ್ತಿದೆ.

ಈ ನೀರಿನ ಕಲರ್ ಕೂಡ ನೋಡಿ. ಫುಲ್ ಚೇಂಜ್ ಆಗಿದೆ ಅಲ್ವಾ. ಈ ಟೈಮಲ್ಲಿ ಇದಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಸ್ವಲ್ಪ ಹಾಕಿಕೊಳ್ಳುತ್ತೇನೆ. ಹಾಗಿದ್ದ ನಂತರ ಒಂದು ನಿಮಿಷ ಬಿಟ್ಟು ಸ್ಟಾ ವ್ ಆಫ್ ಮಾಡಿಕೊಳ್ಳಬೇಕು. ನೆಕ್ಸ್ಟ್ ಇದನ್ನು ಫಿಲ್ಟರ್ ಮಾಡಬೇಕು. ಶೀತ ಕಫ ಕೆಮ್ಮು ಗಂಟಲು ನೋವು ಇದಕ್ಕೆಲ್ಲ ಒಂದು ಸೂಪರ್ ಕಷಾಯ ರೆಡಿಯಾಗಿದೆ. ಇದನ್ನು ಡೈಲಿ ಎರಡು ಸಲ ತಗೊಳ್ಳಿ.

ಬೆಳಗ್ಗೆ ಒಂದು ಸಲ ಮತ್ತೆ ರಾತ್ರಿ ಒಂದು ಸಲ. ಊಟದ ನಂತರ ತೆಗೆದುಕೊಳ್ಳಬೇಕಾಗುತ್ತದೆ. ಓಕೆ ಫ್ರೆಂಡ್ಸ್ ನೀವು ಕೂಡ ಟ್ರೈ ಮಾಡಿ. ತುಂಬಾ ಚೆನ್ನಾಗಿ ವರ್ಕ್ ಆಗುತ್ತೆ. ಈ ಮಾಹಿತಿ ಇಷ್ಟವಾಗಿದ್ದರೆ ಇವಾಗಲೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಈ 6 ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಿದೆ

ಈ 6 ರಾಶಿಯವರಿಗೆ ಗಜಕೇಸರಿ ಯೋಗ ಆರಂಭವಾಗಿದೆ

ಉಡುಪಿ ಶ್ರೀ ಕೃಷ್ಣ

ಶ್ರೀ ಕೃಷ್ಣ ಉಡುಪಿಯಲ್ಲಿ ಬಂದು ನೆಲೆಸಿದ್ದು ಹೇಗೆ?