ಶಂಕರ್ನಾಗ್( (ನಾಗರಕಟ್ಟೆ ಶಂಕರ್) (9 ನವೆಂಬರ್ 1954 – 30 ಸೆಪ್ಟೆಂಬರ್ 1990) ಕನ್ನಡ ಚಿತ್ರರಂಗದ ರಂಗಭೂಮಿ ಮತ್ತು ದೂರದರ್ಶನದಲ್ಲಿ ಕೆಲಸ ಮಾಡಿದ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಕಿರು ಕಥೆಗಳ ಆಧಾರದ ದೂರದರ್ಶನದ ಮಾಲ್ಗುಡಿ ಡೇಸ್ ನಿರ್ದೇಶನ ಮತ್ತು ನಟಿಸಿದ್ದಾರೆ. ಶಂಕರ್ನಾಗ್ ಉದ್ಘಾಟನಾ IFFI ಅತ್ಯುತ್ತಮ ನಟ ಪ್ರಶಸ್ತಿಯನ್ನು (ಪುರುಷ) ವಿಭಾಗದಲ್ಲಿ ಪಡೆದರು: ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಅವರು 7ನೇ ರಾಷ್ಟ್ರೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದಾನೊಂದು ಕಾಲದಲ್ಲಿ ಚಿತ್ರಕ್ಕಾಗಿ ಪಡೆದರು. ಅವರು ಭಾರತೀಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ಮರಾಠಿ ಚಿತ್ರ 22 ಜೂನ್ 1897 ರ ಸಹ-ಬರಹಗಾರರು. ಅವರು ನಟ ಅವರು ಕಿರಿಯ ಅನಂತನಾಗ್ ಸಹೋದರರಾಗಿದ್ದಾರೆ.
ಜನನ, ವೃತ್ತಿ ಜೀವನ
- ನವೆಂಬರ್ ೯,೧೯೫೪ ರಂದು ಕರ್ನಾಟಕದ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಶಂಕರ್ನಾಗ್ ಅವರು ಹುಟ್ಟಿದರು. ನಕ್ಷತ್ರ ನಾಮ’ಅವಿನಾಶ’. ಹೀಗೆಂದರೆ ವಿನಾಶವಿಲ್ಲದವನು ಎಂದರ್ಥ. ತಂದೆ ಹೊನ್ನಾವರದ ನಾಗರ ಕಟ್ಟೆಯ ಸದಾನಂದ, ಬಾಲ್ಯದಲ್ಲಿ ಪ್ರೀತಿಯಿಂದ ಮಗನನ್ನು ಕರೆಯುತಿದ್ದ ಹೆಸರು ಭವಾನಿ ಶಂಕರ್. ಶಂಕರ್ನಾಗ್ ತನ್ನ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿದರು.
- ಮುಂಬೈನ ಮರಾಠಿ ಚಿತ್ರಮಂದಿರದ ಕಡೆಗೆ ಆಕರ್ಷಿತರಾದ ಶಂಕರ್ನಾಗ್ ತಮಗರಿವಿಲ್ಲದಂತೆ ಮರಾಠಿ ರಂಗಭೂಮಿ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ ಮರಾಠಿ ರಂಗಭೂಮಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. ತಮ್ಮ ಗೆಳೆಯರೊಂದಿಗೆ ಅವರು ಚಿತ್ರಕತೆ ರಚಿಸಿದ ಮರಾಠಿ ಚಿತ್ರ ’೨೨ ಜೂನ್ ೧೮೯೭’ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು.
- ಅಣ್ಣನಂತೆ ತಮ್ಮನು ಬ್ಯಾಂಕ್ ನೌಕರನಾದರೂ ಬ್ಯಾಂಕ್ ವೃತ್ತಿಯ ಜೊತೆಯಲ್ಲಿ ಸಂಗೀತ ಅಭಿರುಚಿ ಇದ್ದ ಕಾರಣ ತಬಲ, ಕೊಳಲು, ಹಾರ್ಮೋನಿಯಂ ಹೀಗೆ ಹಲವಾರು ವಾದ್ಯಗಳನ್ನು ನುಡಿಸಲು ಕಲಿತರು. ಮರಾಠಿ ನಾಟಕಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಿದರು ಗಿರೀಶ್ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
- ಒಂದಾನೊಂದು ಕಾಲದಲ್ಲಿ ಚಿತ್ರದ ಅಭಿನಯಕ್ಕೆ ಸ್ಪರ್ಧಾರ್ಥಕ ಅಂತರರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ದೊರೆಯಿತು. ನಂತರದ ೧೨ ವರ್ಷಗಳಲ್ಲಿ ಕನ್ನಡದ ಸುಮಾರು ೯೨ ಚಿತ್ರಗಳಲ್ಲಿ ನಟಿಸಿದರು. ಶಂಕರ್ನಾಗ್ ಪ್ರಥಮ ಬಾರಿಗೆ ತ್ರಿಪಾತ್ರದಲ್ಲಿ ಅಭಿನಯಿಸಿದ ಚಿತ್ರ “ಗೆದ್ದ ಮಗ”. ತಮ್ಮ ಸಹೋದರಅನಂತ ನಾಗ್ ಅವರೊಡನೆ “ಮಿಂಚಿನ ಓಟ”, “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳನ್ನು ನಿರ್ಮಿಸಿದರು. ಇದರಲ್ಲಿ “ಜನ್ಮ ಜನ್ಮದ ಅನುಬಂಧ” ಮತ್ತು “ಗೀತಾ” ಚಿತ್ರಗಳು ಇಳಯರಾಜ ಅವರ ಮಧುರ ಸಂಗೀತವನ್ನು ಹೊಂದಿ ಜನಮನ್ನಣೆ ಗಳಿಸಿವೆ. ನಾಟಕಗಳನ್ನು ಮತ್ತು ರಂಗಭೂಮಿಯನ್ನು ಗೌರವಿಸಿ ಶ್ರೀಮಂತಗೊಳಿಸಿದ ಶಂಕರ್ ಅವರು ಗಿರೀಶ ಕಾರ್ನಾಡ ರ “ಅಂಜು ಮಲ್ಲಿಗೆ”, “ನೋಡಿ ಸ್ವಾಮಿ ನಾವಿರೋದು ಹೀಗೆ” ಮತ್ತು ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಭಾರತೀಯ ದೂರದರ್ಶನದಲ್ಲೇ ದಾಖಲೆ ನಿರ್ಮಿಸಿದ ಅತ್ಯಂತ ಜನಪ್ರಿಯವಾದ ಆರ್.ಕೆ. ನಾರಾಯಣ್ ಅವರ “ಮಾಲ್ಗುಡಿ ಡೇಸ್ ಅಥವಾ ಮಾಲ್ಗುಡಿಯ ದಿನಗಳು” ಮತ್ತು ಸ್ವಾಮಿ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಇಂದು ಸಹ ಇದುವರೆಗೆ ಎಲ್ಲ ತರಹದ ದೂರದರ್ಶನ ಕಾರ್ಯಕ್ರಮಗಳಲ್ಲಿ ಅತಿ ಹೆಚ್ಚು ಜನ ಪ್ರಿಯತೆ ಗಳಿಸಿ ಪಂಡಿತರು, ಬುದ್ಧಿ ಜೀವಿಗಳಿಂದಲೂ ಮೆಚ್ಚುಗೆ ಗಳಿಸಿದ ಮಹೋನ್ನತ ಧಾರಾವಾಹಿ ‘ಮಾಲ್ಗುಡಿ ಡೇಸ್’.
ಶಂಕರ್ನಾಗ್ ಅವರ ಪತ್ನಿ ಅರುಂಧತಿ ನಾಗ್. ಕಲಾವಿದೆಯಾಗಿದ್ದ ಅರುಂಧತಿ ಅವರನ್ನು ಇಷ್ಟ ಪಟ್ಟ ನಂತರ ಮದುವೆಯಾದರು. ಮಗಳು ಕಾವ್ಯ.
ಈ ದಂಪತಿಗಳು ‘ಸಂಕೇತ್’ ಎಂಬ ಹವ್ಯಾಸಿ ರಂಗ ತಂಡವನ್ನು ಕಟ್ಟಿ ‘ಅಂಜುಮಲ್ಲಿಗೆ’, ‘ಬ್ಯಾರಿಸ್ಟರ್’, ‘ಸಂಧ್ಯಾ ಛಾಯ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಟ ಬೊಂಬಾಟ’, ‘ನಾಗಮಂಡಲ’ ಮುಂತಾದ ಸುಂದರ ನಾಟಕಗಳ ನಿರ್ಮಾಣ, ನಿರ್ವಹಣೆಗಳಲ್ಲಿ ಸಕ್ರಿಯ ಪಾತ್ರವಹಿಸಿದರು. ನಾಟಕರಂಗದಲ್ಲಿಯೇ ಪ್ರಾರಂಭದಿಂದ ಒಡನಾಟ ಬೆಳೆಸಿಕೊಂಡಿದ್ದ ಶಂಕರ್ನಾಗ್ ದಂಪತಿಗಳು ರಂಗಭೂಮಿಯ ಕಲಾವಿದರಿಗೆ ನೆರವಾಗುವಂತೆ, ನಾಟಕಗಳ ಪ್ರದರ್ಶನ ಸುಗಮವಾಗಿರುವಂತೆ ನಾಟಕಮಂದಿರವೊಂದನ್ನು ನಿರ್ಮಿಸಬೇಕೆಂದಿದ್ದರು. ಆ ಯೋಜನೆಯು ಕಾರ್ಯರೂಪಕ್ಕೆ ಬರುವ ಮುಂಚೆಯೇ ಶಂಕರ್ನಾಗ್ ದುರ್ಮರಣಕ್ಕೀಡಾದರು. ಅವರ ಪತ್ನಿ ಅರುಂಧತಿನಾಗ್ ಆ ಯೋಜನೆಯನ್ನು ಮುಂದುವರೆಸಿ, ಕಾರ್ಯರೂಪಕ್ಕೆ ತಂದಿದ್ದಾರೆ. ಆ ರಂಗಮಂದಿರಕ್ಕೆ”ರಂಗಶಂಕರ” ಎಂದು ಹೆಸರಿಟ್ಟರು.”ರಂಗಶಂಕರ” ಬೆಂಗಳೂರಿನ ಪ್ರಮುಖ ಸ್ಥಳವೊಂದರಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸೆಪ್ಟೆಂಬರ್ ೩೦, ೧೯೯೦ ರಂದು ದಾವಣಗೆರೆಯ ಹಳ್ಳಿಯೊಂದಾದ ಅನಗೋಡು ಹಳ್ಳಿಯಲ್ಲಿ ಜೋಕುರಸ್ವಾಮಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸಂದರ್ಭವದು ಬೆಂಗಳೂರಿನಿಂದ ತೆರಳುತ್ತಿದ್ದ ಶಂಕರ್ನಾಗ್ ಅವರು ಕಾರು ಅಪಘಾತದಿಂದ ತಮ್ಮ ಕೊನೆಯುಸಿರೆಳೆದರು.
ಕರಾಟೆ ಕಿಂಗ್ ಶಂಕರ್ ನಾಗ್ ಅವರು ೧೯೮೮ ಜುಲೈನಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನ
ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್ ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು ಒಂದಾನೊಂದು ಕಾಲದಾಗ ಒಂದಾನೊಂದು ಕಾಲದಲ್ಲಿ ಚಿತ್ರೀಕರಣ ಮುಗಿತು ಡಬ್ಬಿಂಗು ಆಯ್ತು ಫಸ್ಟ್ ಪ್ರಿಂಟು ಆಚೆ ಬಂತು ಸುತ್ ಮುತ್ ಇರೊ ಸ್ವಲ್ಪ್ ಜನಗಳು ಅಂದ್ರೆ ಪ್ರಿವ್ಯೂ ನೋಡ್ದೋರು ಪರ್ವಾಗಿಲ್ವೆ ಹುಡ್ಗ ಸುಮಾರಾಗ್ ಅಭಿನಯ ಮಾಡ್ತಾನೆ ಅಂದ್ರು ಈ ಮಾತ್ ಕೇಳಿದ್ದೆ ಕ್ಷಣ ನನ್ನ ಈ ಹುಬ್ಬು ತಲೆಕೂದ್ಲಿಗೆ ಎಗ್ರಿ ಸಿಕ್ಕಾಕೊಬಿಡ್ತು ಇನ್ ಶಾರ್ಟ್ ಸಿನಿಮಾ ಅ್ಯಕ್ಟರ್ ಆಗ್ತಿನಿ ಅಂತ ನಾನು ಕನ್ಸಲ್ಲು ನೆನ್ಕೊಂಡಿರ್ಲಿಲ್ಲ ರಜತ ಪರದೆ ಮೇಲೆ ಮೊದಲ್ನೆ ಸಲ ನನ್ನನ್ನೆ ನಾನು ನೋಡ್ದಾಗ ಒಂತರಾ ಅನ್ನುಸ್ತು ಅಲ್ಲ ಇದ್ಯಾಕ್ ನನ್ ಮೊಗ ಹೀಗ್ ಕಾಣಿಸ್ತಾ ಇದೆ ಅದ್ಯಾಕೆ ನಡೆಯೊವಾಗ ನನ್ ಕೈ ವಂಕ್ ಪಂಕ್ ಆಗಿ ಎಲ್ಲೆಲ್ಲೋ ಹೋಗುತ್ತೆ ಎಕ್ಸೆಟ್ರಾ ಎಕ್ಸೆಟ್ರಾ ಇಂಥ ಯೋಚ್ನೆ ಇರೋವಾಗ ಅಬ್ಬಯ್ಯನಾಯ್ಡು ಅವ್ರ್ ಕಣ್ಣು ನನ್ಮೇಲೆ ಬಿತ್ತು ಮತ್ತೆ ಸೀತಾರಾಮು ಈ ಚಿತ್ರದಲ್ಲಿ ಅಭಿನಯ ಮಾಡೋಕೆ ಅವ್ರ್ ದೊಡ್ ಮನಸ್ ಮಾಡಿ ನನ್ಗೊಂದು ಅವಕಾಶ ಕೊಟ್ರು ಮೊದಲ್ನೆ ದಿನ ಚಿತ್ರೀಕರಣಕ್ ಹೋದ್ರೆ ನನ್ ಹೃದಯ ಅಲ್ಲೇ ನಿಂತ್ ಬಿಡ್ತು ಯಾಕಂದ್ರೆ ಮೊದಲ್ನೆ ದಿನವೆ ಈ ಹಾಡಿನ ಚಿತ್ರೀಕರಣ ಇತ್ತು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಒಂದೇ ಒಂದು ಆಸೆಯು ತೋಳಲಿ ಬಳಸಲು ಒಂದೇ ಒಂದು ಬಯಕೆಯು ನಿನ್ನ ಮುದ್ದಾಡಲು ನಿನ್ನ ಮುದ್ದಾಡಲು ಈ ಹಾಡಿನ ಚಿತ್ರೀಕರಣ ಮುಗಿಯೊಷ್ಟರಲ್ಲಿ ನಿಂತೋಗಿರು ನನ್ನ ಹೃದಯ ಆಚೆನೇ ಬಂದ್ಬಿಡ್ತು ಅಂದ್ರೆ ಅತಿಶಯೋಕ್ತಿ ಆಗಲಾರದು ಯಾಕೆಂದ್ರೆ ಚಿತ್ರೀಕರಣ ಮುಂಚೆ ನಾನ್ ಎಲ್ಲೂ ಸ್ಕ್ರೀನ್ ಮೇಲೆ ಹಾಡಿರ್ಲಿಲ್ಲ ಡ್ಯಾನ್ಸ್ ಅಂದ್ರೆ ಏನು ಅಂತ ಅದಕ್ ಮುಂಚೆನೆ ಗೊತ್ತಿರ್ಲಿಲ್ಲ ಡೈರೆಕ್ಟರ್ ಸೋಮಶೇಖರ್ ಅವ್ರು ಡ್ಯಾನ್ಸ್ ಮಾಸ್ಟರ್ ಉಡುಪಿ ಜಯರಾಂ ಅವ್ರು ಆ್ಯಕ್ಷನ್ ಅಂದ್ರು ಜಿಗಿತ ಜಿಗಿತ ಸ್ಟೆಪ್ ಹಾಕು ಅಂದ್ರು ನಾನ್ ಪ್ರಯತ್ನ ಮಾಡ್ದೆ ರಿ ಪ್ರಯತ್ನ ಮಾಡ್ದೆ ಆದ್ರೆ ಕೈ ಬರ್ಬೆಕಾಗ್ ಜಾಗ್ ದಲ್ಲಿ ಧೀ ಬರ್ತಾಯಿತ್ತು ಕಾಲ್ ಸರಿ ಬಿದ್ರೆ ಕೈ ಎಲ್ಲೆಲ್ಲೋ ಹೋಗ್ತಾ ಇತ್ತು ಕೊನೆಗ್ ಸುಸ್ತಾಗಿ ಒಂದ್ ಮೂಲೆಲ್ ಹೋಗಿ ಸಿಗರೆಟ್ ಸೇದ್ತಾ ಕುತ್ಕೊಬಿಟ್ಟೆ ಆಗ ಆ ಚಿತ್ರದ ನಾಯಕಿ ಮಂಜುಳಾ ಬಂದ್ರು ಧೈರ್ಯ ಕೊಟ್ರು ಮೊದಲ್ನೆ ಸಲ ಹಾಗ್ ಆಗುತ್ತೆ ಬಿಡಿ ನನ್ ಜೊತೆ ಎಲ್ಲ ಸ್ಟೆಪ್ ಒಂದ್ ಸಲ ಹಾಕ್ ನೋಡಿ ಎಲ್ಲಾ ಸರಿಹೋಗುತ್ತೆ ಬನ್ನಿ ಅಂದ್ರು ಅವರ ಆ ಪ್ರೋತ್ಸಾಹ ಆ ಸಹಾಯ ನಾನೆಂದು ಮರೆಯೊ ಹಾಗಿಲ್ಲ ಆ ಚಿತ್ರ ಬಿಡುಗಡೆ ಆದ ನಂತರ ಮಂಜುಳಾ ಅವ್ರ್ ಜೊತೆಲಿ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸೊ ಅವಕಾಶ ನನಗ್ ಸಿಕ್ತು ಆದ್ರೆ ಇವತ್ ದುಃಖ ಒಂದೇ ಈಗ್ ಒಳ್ಳೆ ಕಾಲ ಜೊತೆಯಲ್ ಕಳೆಯೋಣ ಅಂದ್ರೆ ಮಂಜುಳಾ ಅವ್ರು ನಮ್ಮ ಜೊತೆಲಿ ಇಲ್ಲ ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೊ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೆ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೊಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ.
ಧನ್ಯವಾದಗಳು.
best allergy pills for adults best off counter seasonal allergy best generic allergy pills
acid medication list fast acting heartburn medication
purchase absorica without prescription order accutane 40mg online cost isotretinoin 40mg
buy amoxicillin 250mg generic buy amoxicillin 1000mg amoxil 500mg brand
purchase monodox pill doxycycline 100mg without prescription
order ventolin inhalator generic buy ventolin medication order albuterol 4mg inhaler
augmentin 375mg without prescription buy augmentin 1000mg online cheap
synthroid 75mcg without prescription cheap levothroid generic cheap synthroid 75mcg
order vardenafil without prescription vardenafil buy online
how to buy clomiphene clomiphene 100mg uk buy clomiphene 50mg without prescription
buy zanaflex generic purchase tizanidine generic tizanidine oral
rybelsus 14 mg for sale order semaglutide online cheap rybelsus cheap
order prednisone generic order deltasone 40mg online brand deltasone 5mg
order rybelsus 14mg online semaglutide 14 mg usa semaglutide pills
order isotretinoin sale buy generic accutane online how to get isotretinoin without a prescription
order albuterol 4mg without prescription order albuterol inhaler albuterol pills
order amoxicillin 500mg pill amoxicillin buy online order amoxicillin 500mg online cheap
clavulanate drug order augmentin generic amoxiclav pill
zithromax 500mg for sale order azithromycin without prescription azithromycin for sale
levothroid online synthroid 150mcg usa buy levothroid sale
order omnacortil 10mg for sale prednisolone 5mg over the counter order prednisolone 40mg online cheap
buy generic serophene purchase serophene without prescription order clomid for sale
buy gabapentin 800mg pills buy generic gabapentin over the counter neurontin 100mg pill
buy sildenafil 50mg without prescription purchase viagra generic sildenafil 50mg uk
furosemide 100mg cheap furosemide 100mg cost order furosemide pill
order rybelsus without prescription semaglutide drug buy semaglutide 14 mg online cheap
purchase doxycycline online cheap acticlate online doxycycline drug
buy levitra 10mg online cheap buy levitra 20mg for sale vardenafil 20mg sale
online blackjack real money san manuel casino online slot machine
order lyrica 150mg pill lyrica 75mg ca lyrica 150mg brand
buy triamcinolone 4mg generic buy triamcinolone 4mg for sale aristocort ca
canadian cialis and healthcare oral tadalafil 20mg buy tadalafil 20mg without prescription
order generic clarinex cheap clarinex buy desloratadine
buy cenforce 100mg order cenforce online cheap cenforce brand
buy loratadine 10mg without prescription claritin 10mg oral claritin cheap
buy chloroquine 250mg generic aralen 250mg price buy aralen medication
buy orlistat 120mg order xenical 120mg diltiazem 180mg generic
oral lipitor 80mg buy atorvastatin 80mg online cheap order atorvastatin 80mg pill
brand amlodipine 5mg buy generic amlodipine 5mg oral norvasc
buy cheap generic zovirax cost acyclovir buy zyloprim 100mg
zestril 5mg brand lisinopril over the counter zestril 5mg over the counter
rosuvastatin 10mg generic buy crestor generic buy ezetimibe pills for sale
omeprazole 10mg cheap prilosec over the counter where can i buy omeprazole
buy motilium generic sumycin 500mg over the counter order tetracycline 250mg online
lopressor 50mg price order lopressor 50mg without prescription pill to stop heart attack
purchase flexeril sale flexeril 15mg sale order generic baclofen 25mg
atenolol order atenolol 100mg drug tenormin pills
toradol over the counter purchase toradol online cheap order colchicine online cheap
cheap medrol methylprednisolone generic name purchase depo-medrol
– Live streaming on Chromecast 17.5: Arshdeep Singh to Ruturaj Gaikwad, OUT! BOWLED’EM! Excellent delivery to send the Chennai skipper into the hut! Cannons a pin-point yorker right at the base of the off-stump, it tails in a bit too. Ruturaj Gaikwad shuffles across the leg stump line to squeeze it out to the off side but he ends up giving himself too much room and fails to connect. The ball bamboozles the stumps in the blink of an eye. But an excellent captain’s knock from Gaikwad. He departs on a valiant 62. .mui-150a8id@media }@media }@media }@media }2024 KhelNow Agnificent Platform Technologies Pte. Ltd. .mui-150a8id@media }@media }@media }@media }2024 KhelNow Agnificent Platform Technologies Pte. Ltd. Match: IPL 2024, 50th T20 match After signing in, search for the Live cricket Tv app in the Google Play Store. Click on the Live cricket Tv app icon, then click on the install button to begin the download and installation process. Wait for the download to complete before moving on to the next step.
https://www.leballonrond.fr/equipe/nelson-fc/52044
Sources in the know of developments confirmed to ANI that the tournament will be played across four venues and the organizers are looking to start the tournament in the last week of February. © 2009-2024 Independent News Service, All Rights Reserved. Tickets to the matches will go live exclusively on BookMyShow from Friday (February 14) 6 pm onwards. Prices of tickets ranges from Rs 50 to Rs 500 giving fans a chance to catch their favourite players and team live in action. Part of the proceeds from ticket sales will be utilized towards creating awareness towards road safety in the country. Made with ♥ + ☕ by CreativeBrains Retail (OPC) Private Limited MS Dhoni Series founder Ravi Gaikwad said, “Their participation will add to the competitive spirit of this exciting series. The importance of this series has gained further relevance given the fact that the number of deaths due to road accidents haven’t lessened even during the pandemic.”
Collect House of Fun slots free coins now, get them all easily using the freebie links. Collect free House of How to get extra free coins for jackpot crush. Here is a hot tip that seems to ignored by everyone who play this game. When you first open the game on the web or use the mobile app you will receive an email from Diamond Sky Casino with 500,000 worth of free coins. Collect Bingo Blitz free credits now, get them all quickly using the slot freebie links. Collect free Bingo Blitz credits Collect Heart of Vegas slots free coins now, get them all quickly using the slot freebie links. Collect free Heart Compiled Huuuge Casino Tips and Tricks for all New Players and Fans.Huuuge Casino offers a lot of games and socializing features that you will never get
https://kylereraj556715.humor-blog.com/27310131/ladbrokes-casino-and-games
To claim a welcome bonus, there is no cap on winnings or withdrawals. Wild joker cash bandits 3 bonus codes if the player lands a full screen of pirates, if you want to increase your chances of winning at blackjack. Free Slot Machines: It’s Easy Win! Dark knight slot machine the casino is licensed by Malta Gaming Authority, the different operators specialised in different areas. But not all is how it seems. The bank’s bounty is seriously protected. To get to your Free Spins you’ll need to break through six different vault doors. Crack the safe code on the first door for five free spins. Your Free Spins get exponentially bigger as you break through more doors. Get through all six and you’ll get 390 Free Spins. Unlock Legendary Wins: Robin Hood Riches at SlotoCash – Exclusive Bonuses for USA Players! Embark on a merry adventure with Robin Hood Riches at SlotoCash! Exclusive bonuses for USA players:…
We make sense of the market so you can make more strategic stock choices, faster. Browse dozens of themes and opportunities, dive into data and perspectives, and invest with ease. Investment products and services are offered through Wells Fargo Advisors. Wells Fargo Advisors is a trade name used by Wells Fargo Clearing Services, LLC (WFCS) and Wells Fargo Advisors Financial Network, LLC, Members SIPC, separate registered broker-dealers and non-bank affiliates of Wells Fargo & Company. Here are four reasons why purchasing an online business could be a good investment. Hear more about how Brookfield invests in the backbone of the global economy on our podcast. For example, if you were to deposit $25,000 of your savings into an AMEX high-yield savings account at 0.40% annual percentage yield (APY) for five years with zero monthly deposit, you’d earn $504 in interest. For some people, this might be a safer investment option compared to investing in stocks or other high-risk investments like dividend-paying stocks, which rely on the company to pay dividends. That said, with rising inflation and costs of living, the interest earned on these accounts may prove to be negligible.
https://alexisnyyb850629.izrablog.com/28164599/franklin-templeton-529-plan-application
The decline in funding could be attributed to several factors, including regulatory uncertainty, market volatility, and a lack of understanding of the Web3 industry. Additionally, the recent market crash and subsequent crypto winter may have contributed to the drop in VC funding. Investors may have become hesitant to invest in Web3 start-ups due to concerns about the sustainability of the industry. Now, Percent gives accredited investors these opportunities too. Portfolio Industry Key Takeaway: Sometimes, keeping it short and concise can be the best thing you can do for your investor presentation. The goal of a pitch deck is not to secure funding, it’s to make it to the next meeting. Even if your slides are short, they should be intriguing and full of value, so much so that they make investors want to know more.
• Rivera made her offensive comment in front of Judge and a bunch of fans who had paid to meet him at the tail end of batting practice, including a slew of kids seeking autographs. • Gaete’s connection to Blundell has to be reported, since Rivera is making it part of the narrative. But we do so with a cringe. We’re reminded of what Steve Spurrier once said when informed a new South Carolina beat writer had attended Georgia: “Everyone has to come from somewhere.” Gaete has a career on her own merits regardless of who she is married to. Inferring anything otherwise is unfair. Springer was best known as the host of the television talk show, The Jerry Springer Show, which hit the air in 1991 and lasted until 2018. According to TMZ, a family spokesperson said Springer had been diagnosed with cancer a few months ago and died peacefully in his Chicago home this week.
https://dreevoo.com/profile_info.php?pid=651721
Here is a list of courses available for learning:– Social Media Marketing Specialization (Coursera) – Northwestern University– Social Media Analytics (edX) – Queensland University of Technology– Facebook Blueprint – Facebook– Twitter Flight School – Twitter– HubSpot Social Media Certification – HubSpot Academy– Google Analytics for Beginners (Google Analytics Academy) You can email the site owner to let them know you were blocked. Please include what you were doing when this page came up and the Cloudflare Ray ID found at the bottom of this page. In this online course, Hana teaches you how to boost brand awareness by harnessing the power of Instagram. Learn to effectively manage your social media presence through content, metrics, objectives, and more. Ready to build a strategy that helps businesses stand out online?
Again, like Jackbox, the presentation is incredibly impressive. It’s slick and smooth, easy to pick up and play for anyone. Most importantly it recognises the key factor of a party game: pace. Give people downtime, especially when the wine is flowing, and they become distracted, basically killing the fun. The speed of Quiplash prevents this from happening, with players filling in their blanks simultaneously, followed by a short time limit for the actual voting. It keeps the game moving, keeping you more intensely involved, more giddy. Xiaomi Malaysia has introduced its latest entry-level smartphone, the Redmi A2+, the replacement for the… This can get really funny (and often wildly inappropriate, which makes it funnier still). I’ve played Quiplash with four different groups of friends and family, and each time there was nonstop uproarious laughter.
https://victordirectory.com/listings255840/doom-dos-game
We know you’ve made it through that Cards Against Humanity deck too many times to count, so refresh your adult game night stash with some of the best new party games around. $22.00 CLICK HERE to get this thru Amazon Your payment information is processed securely. We do not store credit card details nor have access to your credit card information. We know you’ve made it through that Cards Against Humanity deck too many times to count, so refresh your adult game night stash with some of the best new party games around. © 2024 Mind Games US- All Rights Reserved Sign in to add this item to your wishlist, follow it, or mark it as ignored Board Games This game really makes you think and ponder of your next move. It may seem challenging but it’s really enjoyable. I played it once with friends then bought my own. It kinda sucks that the maximum number of players recommended is 5 but oh well. Still worth the fun.
COTI is an ambitious project and has the potential to revolutionize payments. This means that it could be a long-term investment. The team behind COTI is experienced and well-funded, which bodes well for the project’s future.\n\nHowever, predicting the COTI value in the future is a difficult task. The crypto market can be volatile and unpredictable, so it is important to do your own research and make informed decisions when trading COTI.\n\nCOTI price movements depend on several factors, such as market sentiment, news, regulations, etc. In Case you missed it Moreover, monetary policy around the world is catching up to crypto firms and making it difficult for the average trader to know what’s up and what’s down. Currency of the internet (COTI), however, is working toward an ambitious goal to create efficient global commerce. Read on to learn more about COTI — what it is, how it works and how to buy it.
http://www.neworleansbbs.com/home.php?mod=space&uid=331367
Aside from their primary role at the center of crypto sales and purchases, exchanges have added a handful of other offerings. Among those are services that pay rewards to people who lend out their crypto. Many crypto exchanges will hold your crypto for you if you don’t want to set up a wallet that you control by yourself. Looking to buy and sell cryptocurrencies like Bitcoin? You likely want a crypto exchange. The list below includes our picks for the best crypto exchanges, online brokers and platforms to trade crypto. Crypto wallets and exchanges are both essential tools used to manage cryptocurrencies. Wallets are meant to keep your crypto funds safe, whereas exchanges are trading hubs where users convert fiat currencies to digital ones and buy or sell crypto based on current market rates.
And having watched his side turn round a 3-2 first-leg deficit with a 4-1 win tonight, he was beaming: Today’s Money Back Specials St.Louis City performance and form graph is a Sofascore unique algorithm that we are generating from the team’s last 10 matches, statistics, detailed analysis and our own knowledge. Free Bets: Claim Over £3,500 “We scored two really good goals in the first half. In the second half because of the way they play we didn’t get the right rhythm. SL’s All-Hawaii Soccer teams honor standout Div. I and II athletes statewide annually. Free Bets: Claim Over £3,500 St.Louis City top scorers list is updated live during every match. on Newsradio 1070 WKOK, wkok and the WKOK Sports YouTube Channel! “We scored two really good goals in the first half. In the second half because of the way they play we didn’t get the right rhythm.
https://dantestuu642034.review-blogger.com/50181124/el-salvador-world-cup-qualifiers
© 2024 Total Sports Experience. All rights reserved. With live TV streaming services, you’ll want to make sure the amount of cloud DVR space available to you meets your needs. Sports with events or games that occur several times a week can easily crowd your DVR. If your daily schedule makes it difficult to watch sports live, you’ll want to ensure you choose a live TV streaming service with adequate space. But for now, the entire experience is downright confusing. “Everybody thought is what the future would be,” Patrick Crakes, a former Fox Sports vice president who now covers the sports and media industries as a consultant, told me. “Cheap, everything choice. Of course, it’s not that, because you can’t get all the content in one place for an effective price. And so it’s put out all over the place, and it’s fractionalized, and it’s expensive.”
The World Cup winner has bought Royal Excelsior Virton, a third-division team in Belgium. FILE – In this Wednesday, June 24, 2020 file photo, empty seats during the English Premier League soccer match between Newcastle United and Aston Villa at St James’ Park stadium in Newcastle, England. English Premier League club Newcastle was taken over by Saudi Arabia’s sovereign wealth fund on Thursday, Oct. 7, 2021 after a protracted takeover. The takeover by the Saudi Public Investment Fund initially collapsed last year over concerns about how much control the kingdom’s leadership would have in the running of Newcastle amid concerns about Saudi human rights abuses and the pirating of sports rights. (Lindsey Parnaby Pool via AP, File) FILE – In this Wednesday, June 24, 2020 file photo, empty seats during the English Premier League soccer match between Newcastle United and Aston Villa at St James’ Park stadium in Newcastle, England. English Premier League club Newcastle was taken over by Saudi Arabia’s sovereign wealth fund on Thursday, Oct. 7, 2021 after a protracted takeover. The takeover by the Saudi Public Investment Fund initially collapsed last year over concerns about how much control the kingdom’s leadership would have in the running of Newcastle amid concerns about Saudi human rights abuses and the pirating of sports rights. (Lindsey Parnaby Pool via AP, File)
https://test-dmmg.icipe.org/ckan/user/riacontfenling1971
Remarkably, neither of Kane’s 30-goal seasons resulted in him winning the Golden Boot. one of Conte’s assistants is doing the pre-match. “Conte will be watching from home today. We spoke about the team but I picked it. It is important in our philosophy that we see how players are in the last two training sessions.” Tottenham are now wobbled, punch drunk. Man City have scored three goals in 12 minutes. Spurs couldn’t get going to the level required. Arsenal had to defend with conviction, which they did, but they always had enough of a threat to ensure Spurs couldn’t really go for it. They couldn’t get close to one of those comebacks. This wasn’t Leeds United, Bournemouth or Brentford. 18+ only. Please bet responsibly. Need help? Contact Gambleaware.co.uk or GamCare. Bukayo Saka has provided seven assists in 18 Premier League games this season, equalling his joint-best tally in a single season, set last term (7 in 38 apps).
If you are looking for the best PayPal bingo sites, I’ve got you covered. Perhaps you want to know more about using the payment method at online bingo sites? Either way, you will find what you are looking for and then some on this page. In this guide, you’ll learn how to identify the best operators that accept the eWallet and find out how playing at PayPal bingo sites guarantees a safe and secure experience. I’ve hunted out the top PayPal bingo sites with bonus offers that give you amazing value for your money. Many UK bingo sites seek PayPal acceptance because a huge number of people use Paypal accounts (nearly 400 million worldwide and the UK is the highest PayPal usage in Europe); While it is the case that the number of casino sites that accept Paypal is not as large as some other payment methods, there are nevertheless many high quality sites out there that do, and so if PayPal is your banking option of choice you will still be able to play at a large number of leading sites offering top class games and plenty of gaming options.
https://internationallogisticsbusinesspanama.com/new-online-casino-no-deposit-bonus-usa
These casinos offer over 500 first-class Microgaming games. You have to choose from a specially picked selection of slots, table games and video poker. Maximum win on the Free Play is $100. You will then have to place 20 or more bets and win $20 over the original free bonus money, in order to collect your winnings. To claim your winnings – you must make a minimum deposit of $20 into your casino account. Especially for those who are not yet so well-versed in the areas of slots and gambling, playing free slot games is a great place to start. If you plan on taking part in a slot tournament this will enable you to get to know an online slot machine, inside and out, with no restrictions to the amount of time you can spend. This website is using a security service to protect itself from online attacks. The action you just performed triggered the security solution. There are several actions that could trigger this block including submitting a certain word or phrase, a SQL command or malformed data.
casibom guncel: casibom giris – casibom guncel giris adresi
casibom giris adresi
casibom guncel giris: casibom 158 giris – casibom
http://casibom.auction/# casibom guncel giris adresi
casibom giris adresi: casibom guncel – casibom guncel giris adresi
https://casibom.auction/# casibom giris adresi
casibom giris: casibom – casibom giris
http://casibom.auction/# casibom guncel giris adresi
casibom giris adresi: casibom guncel giris – casibom giris
http://casibom.auction/# casibom giris
farmacias online seguras en espaГ±a: Precio Cialis 20 Mg – farmacias online seguras en espaГ±a
sildenafilo 100mg farmacia: comprar viagra en espana – comprar viagra en espaГ±a envio urgente
farmacia online espaГ±a envГo internacional: cialis 20 mg precio farmacia – farmacia online barata y fiable
viagra subito: viagra senza prescrizione – miglior sito dove acquistare viagra
viagra generico in farmacia costo: viagra – alternativa al viagra senza ricetta in farmacia
Farmacie online sicure: Farmacia online miglior prezzo – comprare farmaci online con ricetta
acquistare farmaci senza ricetta: Cialis generico 5 mg prezzo – migliori farmacie online 2024
п»їFarmacia online migliore: BRUFEN 600 acquisto online – acquistare farmaci senza ricetta
top farmacia online: farmacia online migliore – farmacia online
siti sicuri per comprare viagra online: viagra senza prescrizione – viagra online spedizione gratuita
lasix tablet: buy furosemide – furosemide 100 mg
ventolin inhaler non prescription: buy albuterol inhaler – cost of ventolin in usa
buy cheap neurontin: neurontin sale – neurontin canada
Example of the savegame folder location © 2009-2024, The Tech Game, Ltd. We use ads to keep our content free. Please support us by allowing ads on SaveGame.Pro *Max 1000 save files for PS4 All collections PlayWhile in single-player mode or a private server (dedicated, non-dedicated, or PC-hosted third-party server), you can use console commands. ALL MISSIONS DONE !!!! FOR EVERYONE WHOS GAME CRASHES AFTER LOADING SAVE GAME!!!! PC Assassin’s Creed: Odyssey SaveGame 100% Renault Megane RS Tunable – GTA San Andreas *Max 1000 save files for PS4 Support authors Minimum: 500 mhz processor, 96mb ram, 16mb video card, Windows XP, Mouse, Keyboard, Internet Connection Renault Megane RS Tunable – GTA San Andreas DESCRIPTION Stronghold Crusader HD – G.M.B. v.4.6.0 – mod – 1010 MB
http://programujte.com/profil/58288-mostpopularfirs/
Don Bradman Cricket 2014 came up at a time when the gaming machines were lacking a good cricket game that could live upto the legacy that EA Sport’s Cricket 07 had left behind. Developed by Big Ant Studios, the game provides with realistic batting style, having the player to time their shots correctly; making the game more realistic and giving extra pleasure in the boundary you hit or the stumps you uproot after you master the controls. The game releases on Steam on November 29. There’s not much in the way of gameplay footage knocking about, but here’s the official teaser trailer: Enjoy playing World Cricket Games Offline on PC with MEmu For PC gamers with a controller, Big Bash Boom is the cricket game to have. It offers T20 cricket action with big-headed players and fully licensed teams from Big Bash League and Rebel Women’s Big Bash League. Beyond standard gameplay, it adds fun mechanics like powerups for sixes and over 60 unlockable cosmetics, from custom headwear to unique celebrations. Note that keyboard and mouse input are not supported.