in

ಅಪ್ಪು ಗನ್ ಮ್ಯಾನ್ ಆಗಿದ್ದ ಚಲಪತಿ ಮನೆ ಬಿಟ್ಟು ಹೊರ ಹೋಗಿದ್ದೇಕೆ.

ಅಪ್ಪು ಗನ್ ಮ್ಯಾನ್ ಆಗಿದ್ದ ಚಲಪತಿ ಮನೆ ಬಿಟ್ಟು ಹೊರ ಹೋಗಿದ್ದೇಕೆ.

ಅಪ್ಪು ಅವರ ಪ್ರೀತಿಯ ಬಾಡಿಗಾರ್ಡ್ ಇವರು ಅಪ್ಪು ಇಷ್ಟು ವರ್ಷಗಳ ಕಾಲ ಸೇಫ್ ಆಗಿ ಚೆನ್ನಾಗಿ ಹೆಲ್ತಿ ಆಗಿ ಇದ್ದರು ಅಂದ್ರೆ ಅಪ್ಪು ಅವರನ್ನು ನೋಡಿಕೊಳ್ಳುತ್ತಿದ್ದು ಈ ಚಲಪತಿ ಅವರೇ ಅಪ್ಪು ಅವರ ನೆಚ್ಚಿನ ಬಾಡಿಗಾರ್ಡ್ ಇವರು ಮುಂಚೆ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದರು . ಸುಮಾರು ನಾಲ್ಕರಿಂದ ಐದು ವರ್ಷ ದಿಂದ ಅಪ್ಪು ಅವರ ಬಳಿ ಕೆಲಸವನ್ನು ಮಾಡುತ್ತಿದ್ದಾರೆ.

ಗನ್ ಮ್ಯಾನ್ ಬಾಡಿಗಾರ್ಡ್ ಎಲ್ಲವೂ ಕೂಡ ಅಪ್ಪು ಅವರಿಗೆ ಚಲಪತಿ ಅವರೇ ಆಗಿದ್ದರು . ಅಪ್ಪು ಅವರು ಎಲ್ಲೇ ಇದ್ದರೂ ಕೂಡ ಅವರನ್ನ ಕಾವಲು ಕಾಯುತ್ತಾ ಇದ್ದಿದ್ದು ಈ ಚಲಪತಿ ಅವರೇ. ತುಂಬಾ ಚೆನ್ನಾಗಿ ಅಪ್ಪು ಅವರನ್ನು ನೋಡಿಕೊಳ್ಳುತ್ತಿದ್ದರು . ಅಪ್ಪು ಬಿಟ್ಟು ಹೋದಾಗ ಇವರ ನೋವು ಸಂಕಟವನ್ನು ನೋಡುತ್ತೀರಾ ಇವರು ಎಷ್ಟರಮಟ್ಟಿಗೆ ಕಣ್ಣೀರು ಹಾಕಿದ್ದರು ಅಂತ. ಈ ಒಂದು ದುಃಖದಿಂದ ಈಗಲೂ ಕೂಡ ಇವರಿಗೆ ಹೊರಬರಲು ಆಗುತ್ತಿಲ್ಲ.

ಹಾಗಾದರೆ ನಿಜಕ್ಕೂ ಚಲಪತಿ ಅವರಿಗೆ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಈಗ ಅಪ್ಪು ಬೇರೆ ಇಲ್ಲ ಅಪ್ಪು ಅವರಿಗೆ ಪರ್ಸನಲ್ ಬಾಡಿಗಾರ್ಡ್ ಆಗಿದ್ದರು ಈಗ ಯಾವ ಕೆಲಸವನ್ನು ಮಾಡುತ್ತಿದ್ದಾರೆ ಎಲ್ಲಿ ಹೋಗಿದ್ದಾರೆ ಕೆಲಸಬಿಟ್ಟು ಹೋಗಿದ್ದಾರ ಅಂತ ಅಭಿಮಾನಿಗಳಿಗೆ ಒಂದು ದೊಡ್ಡ ಪ್ರಶ್ನೆ ಕಾಡುತ್ತಿರುತ್ತೆ. ಅಪ್ಪು ಅವರ ನೆಚ್ಚಿನ ಬಾಡಿಗಾರ್ಡ್ ಚಲಪತಿ ಎಲ್ಲಿಯೂ ಕೂಡ ಹೋಗಿಲ್ಲ .

ಈಗಲೂ ಕೂಡ ಅಪ್ಪು ಅವರ ಮನೆಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಅಪ್ಪು ಅವರ ಫ್ಯಾಮಿಲಿಗೆ ಬಾಡಿಗಾರ್ಡ್ ಆಗಿದ್ದಾರೆ ಅಪ್ಪು ಇಲ್ಲವಾದ ಮೇಲೆ ಈಗ ಅಪ್ಪು ಅವರ ಫ್ಯಾಮಿಲಿ ಬಾಡಿಗಾರ್ಡ್ ಆಗಿ ಕೆಲಸವನ್ನ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಚಲಪತಿ ಅವರು . ಅಪ್ಪು ಮನೆಯ ಕಂಪ್ಲೀಟ್ ಬಾಡಿಗಾರ್ಡ್ ಕಂಪ್ಲೀಟ್ ಸೆಕ್ಯೂರಿಟಿ ಯಾರಪ್ಪ ಅಂದ್ರೆ ಈ ಚಲಪತಿ ಅವರೇ ಜಲ ಪವರ್ ಅಂತ ಇವರಿಗೆ ಇನ್ಸ್ಟಾಗ್ರಾಮ್ ನಲ್ಲೂ ಕೂಡ ಫಾಲೋ ಮಾಡುತ್ತಾ ಇರುತ್ತೀರಾ .

ನೋಡಿರುತ್ತೀರಾ ಅನೇಕ ಫೋಟೋಸ್ ಮತ್ತು ವಿಡಿಯೋಸ್ ಗಳನ್ನು ಇವರು ಕೂಡ ಹಾಕುತ್ತಿರುತ್ತಾರೆ ತುಂಬಾನೇ ಫೇಮಸ್ ಆಗಿದ್ದಾರೆ ತುಂಬಾ ಚೆನ್ನಾಗಿ ಅಪ್ಪು ಅವರನ್ನ ನೋಡಿಕೊಳ್ಳುತ್ತಿದ್ದರು. ದೇವರಂತೆ ಅಪ್ಪು ಅವರ ನ್ನ ಎಲ್ಲರೂ ಕಾಣುತ್ತಾರೆ . ನಮಗೆಲ್ಲರಿಗೂ ಕೂಡ ಅಪ್ಪು ಅವರು ದೇವರಾಗಿದ್ದಾರೆ . ಅದಂತೂ ಸತ್ಯ ವಾದಂತಹ ಮಾತು ಎಷ್ಟು ವರ್ಷಗಳಾದರೂ ಕೂಡ ಅಪ್ಪು ಅವರ ಮನೆಯಲ್ಲಿ ಇವರು ಸೇವೆಯನ್ನು ಸಲ್ಲಿಸುತ್ತಿರುತ್ತಾರೆ .

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

210 Comments

  1. Most individuals who are at the highest risk for HIV have not been tested, usually because they do not realize that they are at risk.
    Buy direct from our online pharmacy. Your neurontin 300 mg side effects at cost-effective prices when you get it from good online
    People with anxiety disorders often drink alcohol or abuse drugs in order to conceal or eliminate symptoms, but substance abuse and dependency can also cause anxiety.

  2. Movie Attacker Had Rap Sheet, Mental Issues Clerk Sues Governor: Marriage Order Unconstitutional FBI Joins Hillary Clinton Email Investigation Obama Likens GOP Nuke Deal Foes to Iran Hardliners Mixed Messages on 777 Part Frustrate Flight 370 Families Sudanese Pastors Facing Possible Death Set Free Blogs The Brody File Pro-Family Leader Releases Marriage Report Card Beltway Buzz The Fate of Planned Parenthood Jerusalem Dateline Chattanooga, ISIS and War The Watchman with Erick Stakelbeck The Watchman Show: Let the Lion Roar The Global Lane No Crosses, No Red Carpet for China’s Xi Hurd on the Web Washington and the Media Continue to Cover for Muslims.
    your needed drugs through a site specializing in discounted ivermectin price now from online pharmacies if you’d like incredible offers
    Will he finally prove it?

  3. Three-decade investigation of familial pheochromocytoma.
    Verify prices before you buy online pharmacy order oxycodone pills here are sold below wholesale
    For example, depressive, manic, anxious, or psychotic symptoms that appear to “track with” correspond closely in time and intensity the course of an underlying medical disorder may prove to be secondary to that disorder see Case Vignette.

  4. Babies and young children Anyone can get the flu, but rates of infection and hospitalisation are highest among young children and people over 65.
    Score big savings when you “\”alpha pharma\” vardenafil” recommended if you’re over 80 years old?
    They perform intensity modulated radiotherapy IMRT , an advanced technique that spares normal tissue while administering the highest possible therapeutic dose to the tumor.

ಜೂನ್ 19 ಈ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ.

ಜೂನ್ 19 ಈ 8 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ.

112 ವರ್ಷಗಳ ನಂತರ ರಾಜಯೋಗ. ಈ 8 ರಾಶಿಯವರಿಗೆ ಮಾತ್ರ ಗಜಕೇಸರಿ ಯೋಗ ಗಣೇಶನ ಕೃಪೆ.