in ,

ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ

ಅಕ್ಕಮಹಾದೇವಿ
ಅಕ್ಕಮಹಾದೇವಿ

ಅಕ್ಕಮಹಾದೇವಿ ವಚನ ಸಾಹಿತ್ಯದ ಪ್ರಮುಖರಲ್ಲೊಬ್ಬರು. ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಹೀಗೆ ಹಲವು ರೀತಿ ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು. ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಹಲವಾರು ಭಕ್ತರಿಗೆ ಮಾದರಿಯಾಗಿದ್ದಾಳೆ.

ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ
ಅಕ್ಕಮಹಾದೇವಿ

ಶರಣೆ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ . ಸುಮಾರು 15 ಕಿ.ಮಿ. ಹಾಗೂ ಶಿರಾಳ ಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿ ಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಹಾಗೂ ಹಿರೇ ಜಂಬೂರಿನ ಸ್ವಾತಂತ್ರ ಹೋರಾಟೀಲರು. ಇದನ್ನು ಇವರು ಉಳಿಸಿ ಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ [ಬಸವ ಕಲ್ಯಾಣ]ದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, “ಚನ್ನಮಲ್ಲಿಕಾರ್ಜುನ” ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.

ಅಕ್ಕಮಹಾದೇವಿ ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದ್ದರೂ ಸಹ, ಅವರ ಬಗ್ಗೆ ಅವರ ಸಮಕಾಲೀನ ವಚನಕಾರರೂ, ಅಕ್ಕನ ಕಾಲಕ್ಕೆ ತುಂಬಾ ಹತ್ತಿರದವನಾದ ಹರಿಹರ ಮಹಾಕವಿಯು ರಚಿಸಿರುವ ‘ಮಹಾದೇವಿಯಕ್ಕಗಳ ರಗಳೆ’ ಮತ್ತು ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ . ವಚನ ಚಳುವಳಿಯ ಸಮಯದಲ್ಲಿ, ಸಾಹಿತ್ಯದ ದೃಷ್ಟಿಯಿಂದ ಗಮನಿಸುವುದಾದರೆ, ಅಲ್ಲಮ ಮತ್ತು ಅಕ್ಕ ಅಂದಿನ ಅತ್ಯಂತ ವಿಶಿಷ್ಟ ಸಂವೇದನೆಯ ವ್ಯಕ್ತಿತ್ವದವರಾಗಿ ಗಮನ ಸೆಳೆಯುತ್ತಾರೆ. ಅನುಭಾವಿಯೂ, ಕವಿಯೂ ಆಗಿದ್ದ ಅಕ್ಕಮಹಾದೇವಿಯವರ ವಚನಗಳು, ಕನ್ನಡ ಸಾಹಿತ್ಯದ ಮೌಲಿಕ ಬರವಣಿಗೆಗಳಾಗಿವೆ. ವಚನಕಾರರಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅನುಭಾವಿಯಾಗಿದ್ದರೂ ಸಹ, ವಿಶಿಷ್ಟ ಜೀವನಾನುಭವವನ್ನು ಹೊಂದಿದ ಕಾರಣದಿಂದ, ಅವರ ಬರಹಗಳು ಗಮನಾರ್ಹವಾಗಿವೆ.

‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ, ಕರಣಂಗಳ ಚೇಷ್ಟೆಗೆ ಮನಸ್ಸು ಬೀಜ’,
‘ಬೆಟ್ಟದಾ ಮೇಲೊಂದು ಮನೆಯ ಮಾಡಿ , ಮೃಗಗಳಿಗೆ ಅಂಜಿದೊಡೆಂತಯ್ಯಾ’ ,
‘ಹಸಿವಾದರೆ ಭಿಕ್ಷಾನ್ನಗಳುಂಟು, ತೃಷೆಯಾದರೆ ಕೆರೆ ಹಳ್ಳಗಳುಂಟು’ –
ಮುಂತಾದ ವಚನಗಳು ಅವರ ಲೋಕಾನುಭವ, ಜ್ಞಾನ ಸಂಪನ್ನತೆ, ಅಭಿವ್ಯಕ್ತಿ ಸಾಮರ್ಥ್ಯಕ್ಕೆ ನಿದರ್ಶನಗಳಾಗಿವೆ .

ಶೂನ್ಯ ಸಂಪಾದನೆಕಾರರು ‘ಮಹಾದೇವಿಯಕ್ಕಗಳ ಸಂಪಾದನೆ’ ಎಂಬ ಒಂದು ಅಧ್ಯಾಯವನ್ನೇ ರಚಿಸಿ, ಅವರಿಗೆ ಗೌರವ ತೋರಿದ್ದಾರೆ. ಹರಿ ಮಹಾಕವಿಯ ಮಹಾದೇವಿಯಕ್ಕನ ರಗಳೆ, ಇಪ್ಪತ್ತನೆಯೆ ಶತಮಾನದ ನವೋದಯ ಕಾಲದ ಸಾಹಿತಿ ಎಚ್.ತಿಪ್ಪೇರುದ್ರಸ್ವಾಮಿಯವರ ‘ಕದಳಿಯ ಕರ್ಪುರ’ ಅಕ್ಕನವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಸಮರ್ಥ ಬರಹಗಳು . ಅಕ್ಕಮಹಾದೇವಿಯವರ ಜೀವನದಲ್ಲಿ ನಿರ್ಣಾಯಕ ಘಟನೆಗಳಲ್ಲಿ, ಪ್ರಮುಖವಾದವುಗಳು ಈ ಎರಡು,

ಒಂದು : ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಈ ಎಲ್ಲ ಬಂಧನಗಳಿಂದ ಬಿಡುಗಡೆ ಪಡೆದು, ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತುದು; ಇದಕ್ಕಾಗಿ ಅರಸೊತ್ತಿಗೆಯನ್ನು ಎದುರು ಹಾಕಿಕೊಳ್ಳಲು ಹಿಂಜರಿಯದಿದ್ದುದು.
ಎರಡು : ಶರಣ ಚಳುವಳಿಯಲ್ಲಿ ಭಾಗವಹಿಸಲು ನಿರ್ಣಯಿಸಿ, ಅನುಭವ ಮಂಟಪವನ್ನು ಪ್ರವೇಶ ಮಾಡಿದುದು. ಅಕ್ಕನವರ ಅನುಭವ ಮಂಟಪದ ಪ್ರವೇಶದ ಮೊದಲ ದಿನವನ್ನು ಸ್ಮರಿಸದ ಶರಣ ಸಾಹಿತ್ಯಕಾರನಿಲ್ಲ, ಎನ್ನುವಷ್ಟು ಅಪೂರ್ವ ಸ್ವಾಗತ ಆಕೆಗೆ ಶರಣರಿಂದ ದೊರಕಿತು. ಅಲ್ಲಿ ಅಲ್ಲಮಪ್ರಭು ಮತ್ತು ಅಕ್ಕನವರ ನಡುವೆ ನಡೆಯಿತೆನ್ನಲಾದ ಸಂಭಾಷಣೆ ಅನುಭಾವದ ಉತ್ತುಂಗದ ಋಷಿವಾಣಿಯ ರೂಪದಲ್ಲಿ ವಚನಗಳಲ್ಲಿ ಸಂಗ್ರಹಿತವಾಗಿದೆ.

ಕನ್ನಡದ ಮೊದಲ ಕವಯಿತ್ರಿ ಅಕ್ಕಮಹಾದೇವಿ
ಅಕ್ಕಮಹಾದೇವಿ

ಕನ್ನಡ ಸಾಹಿತ್ಯ ಮೊದಲ ಬಂಡಾಯ ಕವಯತ್ರಿ ಮತ್ತು ವಚನಗಾರ್ತಿ ಹಾಗೂ ಮಹಿಳೆಯರ ಪ್ರತಿನಿಧಿಯಾಗಿ ಅಭಿವ್ಯಕ್ತಿಯಲ್ಲಿ ಪುರುಷ ಸಮಾಜವನ್ನು ಪ್ರತಿಭಟಿಸಿದವರು. ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು. “ಚನ್ನಮಲ್ಲಿಕಾರ್ಜುನ” ಎಂಬುದು ಈಕೆಯ ವಚನಗಳ ಅಂಕಿತ ನಾಮ. “ಯೋಗಾಂಗತ್ರಿವಿಧಿ” ಅಕ್ಕಮಹಾದೇವಿಯ ಪ್ರಮುಖ ಕೃತಿ.

ಅಕ್ಕಮಹಾದೇವಿಯ ಜೀವನದ ಮುಖ್ಯ ಘಟನೆಯೆಂದರೆ ರಾಜನಾದ ಕೌಶಿಕನ ವ್ಯಾಮೋಹಕ್ಕೆ ಆಕೆ ಗುರಿಯಾದುದು. ಈ ಕೌಶಿಕ ಯಾರು? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗೆಯ ಹೆಸರು ಅಂದು ಪ್ರಚಾರದಲ್ಲಿರಲಿಲ್ಲವಾಗಿ ಇದನ್ನೂ ನಾವು ಕಲ್ಪಿತ ನಾಮವೆಂದು ಇಟ್ಟು ಕೊಳ್ಳಬಹುದು. ಇಂಥ ಒಂದು ಘಟನೆ ಅವಳ ಜೀವನದಲ್ಲಿ ಸಂಭವಿಸಿದುದು ಸತ್ಯವೆಂದು ತೋರುತ್ತದೆ. ಇದನ್ನು ಪೋಷಿಸುವ ಧ್ವನಿಗಳು ಅವಳ ವಚನದಲ್ಲಿ ಕೇಳಿಸುತ್ತವೆ. ವಿದ್ವಾಂಸರು ಈ ಕೌಶಿಕನನ್ನು ಬಳ್ಳೆಗಾವಿ ಪರಿಸರದಲ್ಲಿ ಆಳುತ್ತಿದ್ದ ಕಸಪಯ್ಯನೊಂದಿಗೆ ಸಮೀಕರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಕ್ಕಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಾಕ್ತಿಕಜೀವನಕ್ಕೆ ಅಡ್ಡಬರದಂತೆ ವರ್ತಿಸಬೇಕೆಂದು ಅಕ್ಕಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲಿಕಾರ್ಜುನ ಮೋಹಿತೆಯಾಗಿ ಹೊರಟಳೆಂದೂ ತಿಳಿದು ಬರುತ್ತದೆ. ಈ ಸಂಧರ್ಭದಲ್ಲಿ ಅವಳು ದಿಗಂಬರೆ ಯಾಗಿ ಹೊರಬಿದ್ದಳೆಂದು ಕಾವ್ಯಗಳು ಹೇಳುತ್ತವೆ.

ಇದು ಅಕ್ಕಮಹಾದೇವಿಯ ಜೀವನದಲ್ಲಿ ಒಂದು ಅಗ್ನಿದಿವ್ಯಘಟನೆ. ಆಕೆ ವಿಚಾರಸ್ವಾತಂತ್ರ್ಯದ ಮಹಿಳೆ. ಗಂಡ ಮತ್ತು ವಿಚಾರಸ್ವಾತಂತ್ರ್ಯ ಈ ಎರಡು ಆಯ್ಕೆಗಳು ಆಹ್ವಾನವಾದಾಗ ಗಂಡನನ್ನು ಧಿಕ್ಕರಿಸಿ ವಿಚಾರಸ್ವಾತಂತ್ರ್ಯವನ್ನು ಆಯ್ದುಕೊಂಡುದು ಲೋಕದ ಇತಿಹಾಸದಲ್ಲಿಯೇ ಅಪರೂಪದ ಘಟನೆಯಾಗಿದೆ.

ಅರಮನೆಯಿಂದ ಹೊರಬಿದ್ದ ಅಕ್ಕಮಹಾದೇವಿ ಮುಂದೆ ಬೇರೆ ಬೇರೆ ಒರೆಗಲ್ಲುಗಳಿಗೆ ವಸ್ತುವಾಗಿ ನಿಲ್ಲಬೇಕಾಯಿತು. ಅವಳ ಅನೇಕ ವಚನಗಲ್ಲಿ ಈ ಮಾತಿಗೆ ನಿದರ್ಶನಗಳು ದೊರೆಯುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

894 Comments

  1. Не имеющий аналогов в соотношении цена/качество/функционал на сегодняшний день источник бесперебойного питания АБП 12-500 специально разработан для качественного и бесперебойного электропитания автоматики газовых котлов .

    стабилизаторы напряжения http://stabrov.ru.

  2. Получение образовательного документа необходимо для занятости на пост. Иногда появляются сценарии, когда ранее полученное свидетельство не подходит для выбранной трудовой сферы. Покупка диплома в Москве устранит эту необходимость и гарантирует блестящую перспективу – [URL=https://kupit-diplom1.com/]https://kupit-diplom1.com/[/URL]. Существует много причин, стимулирующих приобретение диплома в Москве. После продолжительного трудового стажа внезапно может потребоваться университетский диплом. Работодатель может изменить требования к сотрудникам и заставить принять решение – получить диплом или покинуть должность. Учеба на дневном отделении занимает много времени и энергии, а дистанционное обучение — потребует средства для проведения экзаменов. Ð’ подобных случаях более разумно закупить готовую копию. Если у вас уже есть опыт в выбранной сфере и овладели необходимыми компетенциями, не имеет смысла тратить годы на обучение в ВУЗе. Плюсы заказа аттестата воспринимают быструю изготовку, идеальное сходство с оригиналом, приемлемую стоимость, уверенность в трудоустройстве, возможность оценить свой успех самостоятельно и удобную доставку. Наша организация обеспечивает возможность всем желающим получить желаемую специальность. Цена изготовления свидетельств приемлема, что делает доступным этот вид услуг для всех.

  3. Услуга сноса старых частных домов и вывоза мусора в Москве и Подмосковье под ключ от нашей компании. Работаем в указанном регионе, предлагаем услугу демонтаж дома. Наши тарифы ниже рыночных, а выполнение работ гарантируем в течение 24 часов. Бесплатно выезжаем для оценки и консультаций на объект. Звоните нам или оставляйте заявку на сайте для получения подробной информации и расчета стоимости услуг.

  4. Забудьте о низких позициях в поиске! Наше SEO продвижение https://seopoiskovye.ru/ под ключ выведет ваш сайт на вершины Google и Yandex. Анализ конкурентов, глубокая оптимизация, качественные ссылки — всё для вашего бизнеса. Получите поток целевых клиентов уже сегодня!

  5. Забудьте о низких позициях в поиске! Наше SEO продвижение и оптимизация на заказ https://seosistemy.ru/ выведут ваш сайт в топ, увеличивая его видимость и привлекая потенциальных клиентов. Индивидуальный подход, глубокий анализ ключевых слов, качественное наполнение контентом — мы сделаем всё, чтобы ваш бизнес процветал.

  6. Дайте вашему сайту заслуженное место в топе поисковых систем! Наши услуги оптимизация сайта цена на заказ обеспечат максимальную видимость вашего бизнеса в интернете. Персонализированные стратегии, тщательный подбор ключевых слов, оптимизация контента и технические улучшения — всё это для привлечения целевой аудитории и увеличения продаж. Вместе мы поднимем ваш сайт на новый уровень успеха!

  7. Дайте вашему сайту заслуженное место в топе поисковых систем! Наши услуги
    сколько стоит сео оптимизация сайта на заказ обеспечат максимальную видимость вашего бизнеса в интернете. Персонализированные стратегии, тщательный подбор ключевых слов, оптимизация контента и технические улучшения — всё это для привлечения целевой аудитории и увеличения продаж. Вместе мы поднимем ваш сайт на новый уровень успеха!

  8. Дайте вашему сайту заслуженное место в топе поисковых систем! Наши услуги seo поддержка сайта на заказ обеспечат максимальную видимость вашего бизнеса в интернете. Персонализированные стратегии, тщательный подбор ключевых слов, оптимизация контента и технические улучшения — всё это для привлечения целевой аудитории и увеличения продаж. Вместе мы поднимем ваш сайт на новый уровень успеха!

  9. azino777 азино777
    – РђР·РёРЅРѕ 777 РІС…РѕРґ официальный сайт

    азино 777 вход сегодня официальный сайт
    Азино777 мобильная версия сайт

  10. азино777 официальный сайт рабочее зеркало
    – Azino777 официальный регистрация

    777 азино777 зеркало на сегодня
    Azino777 сайт на сегодня

  11. Внутри столице России приобрести аттестат – это практичный и оперативный метод достать нужный документ лишенный дополнительных трудностей. Большое количество фирм предоставляют услуги по производству и реализации дипломов разнообразных учебных заведений – [URL=https://russkiy-diploms-srednee.com/]https://www.russkiy-diploms-srednee.com/[/URL]. Выбор дипломов в Москве огромен, включая документация о академическом и нормальном учебе, документы, свидетельства колледжей и академий. Основной преимущество – возможность получить аттестат Гознака, обеспечивающий подлинность и высокое стандарт. Это обеспечивает особая защита ото подделок и позволяет воспользоваться свидетельство для различных целей. Таким образом, приобретение диплома в столице России является достоверным и эффективным вариантом для тех, кто желает достичь процветанию в трудовой деятельности.

  12. Мелбет зеркало официальный сайт зеркало
    – Мелбет официальный сайт РЅР° андроид

    Мелбет ставки
    Мелбет первая

  13. Мелбет зеркало рабочее на сегодня
    – Мелбет рабочее зеркало сайта РЅР° сегодня

    Скачать контору мелбет
    Мелбет фрибут

  14. Скачать мобильный мелбет
    – Мелбет официальный melbet ru

    Мелбет на андроид бесплатно
    Зеркало мелбет на сегодня прямо

  15. Мелбет фрибет
    – Зеркало мелбет актуальное сегодня

    Скачать мелбет на андроид последняя версия
    Melbet для андроид

  16. Новый мелбет
    – Мелбет зеркало официальный сайт зеркало сегодня

    Melbet телефон
    Рабочее зеркало мелбет прямо сейчас

  17. Мелбет ru официальный сайт
    – РџСЂРѕРјРѕРєРѕРґ мелбет 2024

    Melbet ru официальный сайт
    Зеркало мелбет актуальное сегодня

  18. Melbet ссылка
    – Зеркало мелбет актуальное сегодня

    Мелбет зеркало официальный сайт зеркало сегодня
    Мелбет игры

  19. Промокод мелбет на сегодня при регистрации
    – Мелбет РЅР° андроид бесплатно

    Melbet перейти на сайт
    Мелбет скачать приложение

  20. В нашем кинотеатре https://hdrezka.uno смотреть фильмы и сериалы в хорошем HD-качестве можно смотреть с любого устройства, имеющего доступ в интернет. Наслаждайся кино или телесериалами в любом месте с планшета, смартфона под управлением iOS или Android.

  21. Услуга демонтажа старых частных домов и вывоза мусора в Москве и Подмосковье. Наши специалисты бесплатно выезжают на объект для консультации и оценки объема работ. Мы предлагаем услуги на сайте https://orenvito.ru по доступным ценам и гарантируем качественное выполнение всех работ.
    Для получения более подробной информации и рассчета стоимости наших услуг, вы можете связаться с нами по телефону или заполнить форму заявки на нашем сайте.

  22. Услуга демонтажа старых частных домов и вывоза мусора в Москве и Подмосковье от нашей компании. Мы предлагаем демонтаж и вывоз мусора в указанном регионе по доступным ценам. Наша команда https://hoteltramontano.ru гарантирует выполнение услуги в течение 24 часов после заказа. Мы бесплатно оцениваем объект и консультируем клиентов. Узнать подробности и рассчитать стоимость можно по телефону или на нашем сайте.

  23. Услуга демонтажа старых частных домов и вывоза мусора в Москве и Подмосковье от нашей компании. Мы предлагаем демонтаж и вывоз мусора в указанном регионе по доступным ценам. Наша команда гарантирует выполнение услуги снос дома на участке в течение 24 часов после заказа. Мы бесплатно оцениваем объект и консультируем клиентов.

  24. Ищете профессиональных грузчиков, которые справятся с любыми задачами быстро и качественно? Наши специалисты обеспечат аккуратную погрузку, транспортировку и разгрузку вашего имущества. Мы гарантируем https://gruzchikinesti.ru, внимательное отношение к каждой детали и доступные цены на все виды работ.