in

777 ಚಾರ್ಲಿ ಚಿತ್ರದ ಟ್ರೈಲರ್ ನೋಡಿ ದರ್ಶನ್ ಸುದೀಪ್ ಮೊದಲ ರಿಯಾಕ್ಷನ್.

777 ಚಾರ್ಲಿ ಚಿತ್ರದ ಟ್ರೈಲರ್ ನೋಡಿ ದರ್ಶನ್ ಸುದೀಪ್ ಮೊದಲ ರಿಯಾಕ್ಷನ್.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಬಹುನಿರೀಕ್ಷಿತ ಚಿತ್ರ ತ್ರಿಬಲ್ ಸೆವೆನ್ ಚಾರ್ಲಿ ಸಿನಿಮಾದ ಟ್ರೈಲರ್ ಯೂಟ್ಯೂಬ್ನಲ್ಲಿ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ನಾಯಕ ಧರ್ಮ ಹಾಗೂ ಚಾರ್ಲಿ ನಡುವಿನ ಭಾವನಾತ್ಮಕ ಜರ್ನಿ ಯನ್ನು ತೋರಿಸಲಾಗಿದೆ. ಈಗಾಗಲೇ ಈ ಟ್ರೈಲರ್ ನೋಡಿರುವ ಪ್ರೇಕ್ಷಕರು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಅನ್ನು ಹಲವಾರು ಖ್ಯಾತ ನಟ ನಟಿಯರು ನೋಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಕೆಜಿಎಫ್ ಖ್ಯಾತಿಯ ಯಶ್ ಟು ಟ್ರೈಲರ್ ನೋಡಿ ಏನು ಹೇಳಿದ್ದಾರೆ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವೇನಾದರೂ ಈ ಸಿನಿಮಾಗಾಗಿ ಕಾಯುತ್ತಿದ್ದಾರೆ ಈಗಲೇ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಈ ಚಿತ್ರದಲ್ಲಿ ಧರ್ಮ ಪಾತ್ರದಲ್ಲಿ ನಟ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಸಿಗರೇಟ್ ಕುಡಿತಾ ಕೆಲಸ ಅಂತಿದ್ದ ಧರ್ಮನ ಜೀವನಕ್ಕೆ ಚಾರ್ಲಿ ಎಂಟ್ರಿಕೊಟ್ಟ ಬಳಿಕ ಏನೆಲ್ಲಾ ಆಗುತ್ತದೆ ಧರ್ಮ ಹೇಗೆ ಬದಲಾಗುತ್ತಾನೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾದ ಟ್ರೈಲರ್ ಅನ್ನು ಎಲ್ಲರೂ ಕೂಡ ಬಹಳ ಇಷ್ಟ ಪಟ್ಟಿದ್ದು ಅದರಲ್ಲೂ ಶ್ವಾನ ಪ್ರಿಯರಿಗೆ ಈ ಸಿನಿಮಾ ಖಂಡಿತಾ ಇಷ್ಟ ವಾಗುವುದನ್ನು ಯಾವುದೇ ಅನುಮಾನವಿಲ್ಲ.

ಇದೀಗ ಈ ಚಿತ್ರದ ಟ್ರೈಲರ್ ಅನ್ನು ನೋಡಿ ಬಹಳ ಇಷ್ಟ ಪಟ್ಟಿರುವ ರಾಕಿಂಗ್ ಸ್ಟಾರ್ ಯಶ್ ಅವರು ಸ್ವತಹ ಯಶ್ ಅವರ ಕರೆ ಮಾಡಿ ನಿಮ್ಮ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎನ್ನುವ ಶುಭಾಶಯ ತಿಳಿಸಿದ್ದಾರೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಿಮಗೂ ಕೂಡ ಯಶ್ ಅವರ ಈ ಕೆಲಸ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡಿ ಹಾಗೂ ವೇಟಿಂಗ್ ಫಾರ್ ಚಾರ್ಲಿ ಅಂತಹ ತಪ್ಪದೆ ಕಾಮೆಂಟ್ ಮಾಡಿ ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಟೈಗರ್ ಪ್ರಭಾಕರ್

ಟೈಗರ್ ಎಂದೇ ಖ್ಯಾತಿ ಪಡೆದುಕೊಂಡಿದ್ದ ಪ್ರಭಾಕರ್.

ಬಿಪಿನ್‌ ಲಕ್ಷ್ಮಣ್‌ ಸಿಂಗ್ ರಾವತ್‌

ಜನರಲ್‌ ಬಿಪಿನ್‌ ಲಕ್ಷ್ಮಣ್‌ ಸಿಂಗ್ ರಾವತ್‌