in

ಹಲವು ದಿನಗಳ ಬಳಿಕ ಒಂದೇ ಪ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಫೋಟೋ.

ಹಲವು ದಿನಗಳ ಬಳಿಕ ಒಂದೇ ಪ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಫೋಟೋ.

ಕನ್ನಡ ಸಿನಿಮಾರಂಗದ ಲ್ಲೀ ನಟ ದರ್ಶನ್ ಮತ್ತು ಸುದೀಪ್ ಅನ್ನುವುದು ದೊಡ್ಡ ಹೆಸರುಗಳು. ಇವರ ಬಗ್ಗೆ ಏನೇ ಸುದ್ದಿ ಬಂದರೂ ಕೂಡ ಕುತೂಹಲ ಇದ್ದೇ ಇರುತ್ತದೆ. ನಟ ದರ್ಶನ್ ಸುದೀಪ್ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಇವರಿಗೆ ಒಂದೇ ಫ್ರೇಮಿನಲ್ಲಿ ನೋಡಲು ಇಬ್ಬರ ಅಭಿಮಾನಿಗಳು ಬಯಸುತ್ತಾರೆ.

ಆಗಾಗ ಈ ವಿಚಾರದಲ್ಲಿ ಅಭಿಮಾನಿಗಳು ಅಭಿಯಾನ ನಡೆಸುತ್ತಿರುತ್ತಾರೆ. ಇದೀಗ ದರ್ಶನ್ ಮತ್ತು ಸುದೀಪ್ ಒಂದೇ ಪ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅಚ್ಚರಿ ಅನ್ನಿಸಿದರೂ ನಿಜ. ಕ್ರಾಂತಿ ಮತ್ತು ವಿಕ್ರಾಂತ್ ರೋಣ ಸಿನಿಮಾ ಪೋಸ್ಟರ್ ಹಿಡಿದು ಇಬ್ಬರು ನಿಂತಿದ್ದಾರೆ. ಸದ್ಯ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ಅಭಿಮಾನಿಯೊಬ್ಬರ ಕೈಚಳಕ. ಈ ಫೋಟೋ ಮಾಡಿದಾತನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಟ ದರ್ಶನ್ ಮತ್ತು ಸುದೀಪ್ ಪ್ರೇಮ್ ನಲ್ಲಿ ಇರುವ ಒಂದು ಫೋಟೋ ಇದು. ಹಾಗಾದರೆ ಇವರಿಬ್ಬರು ಒಟ್ಟಿಗೆ ಕ್ಲಿಕ್ಕಿಸಿದ ಫೋಟೋ ಅಲ್ಲ. ಇದು ಅಭಿಮಾನಿಯೊಬ್ಬರು ಎಡಿಟ್ ಮಾಡಿ ಹಂಚಿಕೊಂಡಿರುವ ಒಂದು ಫೋಟೋ.

ಈ ಫೋಟೋದಲ್ಲಿ ನಟ ದರ್ಶನ್ ಮತ್ತು ಸುದೀಪ್ ಒಂದೇ ಕಾಸ್ಟ್ಯೂಮ್ ತೊಟ್ಟಿದ್ದಾರೆ. ಅವರ ಕೈಯಲ್ಲಿ ಇರುವ ಫೋಟೋ ವಿಶೇಷವಾಗಿದೆ. ವಿಕ್ರಾಂತ್ ರೋಣ ಮತ್ತು ಕ್ರಾಂತಿ ಚಿತ್ರದ ಲುಕ್ ಇದರಲ್ಲಿ ಇದೆ. ಇನ್ನು ಈ ಪೋಸ್ಟರ್ ರಿಲೀಸ್ ಆಗುತ್ತಿದ್ದ ಹಾಗೇ ವೈರಲ್ ಆಗಿದೆ. ಅಭಿಮಾನಿಗಳು ಇದಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ.

ಹೀಗೆ ಇವರಿಗೆ ಜೊತೆಯಾಗಿ ನೋಡಲು ಇಚ್ಚಿಸುತ್ತೇವೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಈ ಫೋಟೋ ಎಡಿಟ್ ಮಾಡಿದ ಕಲಾವಿದನಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಒಂದು ಮತ್ತು ಎರಡನೇ ಪಾಣಿಪತ್ ಯುದ್ಧ

ಒಂದು ಮತ್ತು ಎರಡನೇ ಪಾಣಿಪತ್ ಯುದ್ಧ

ಇಂದಿನಿಂದ 33ಕೋಟಿ ದೇವರುಗಳ ಆಶೀರ್ವಾದದಿಂದ 6 ರಾಶಿಯವರಿಗೆ ಬಾರಿ ಅದೃಷ್ಟವೋ ಅದೃಷ್ಟ.

ಇಂದಿನಿಂದ 33ಕೋಟಿ ದೇವರುಗಳ ಆಶೀರ್ವಾದದಿಂದ 6 ರಾಶಿಯವರಿಗೆ ಬಾರಿ ಅದೃಷ್ಟವೋ ಅದೃಷ್ಟ.