ಎಲ್ಲರಿಗೂ ನಮಸ್ಕಾರ ವೀಕ್ಷಕರೇ ಕರ್ನಾಟಕ ಸ್ವಾಗತ ರಾಜ್ಯದಲ್ಲಿ ಪ್ಯಾನ್ ಕಾರ್ಡ್ ಬಳಸಿ ಮಾಡುವ ಎಲ್ಲಾ ಸಾರ್ವಜನಿಕರಿಗೆ ಇದೇ ಮಾರ್ಚ್ 31-20 23ರ ಒಳಗಾಗಿ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ ನೀವು ಕೂಡ ತಿಳಿದುಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಸಂಬಂಧಿಕರು ಈ ಮಾಹಿತಿಯನ್ನು ಸಂಪೂರ್ಣವಾಗಿ ಶೇರ್ ಮಾಡಿ ಬನ್ನಿ ನೀವು ಕೂಡ ಪ್ಯಾನ್ ಕಾರ್ಡ್ ಬಳಕೆ ಮಾಡುವವರು ಆಗಿದ್ದರೆ ಈ ಮಾಹಿತಿಯನ್ನು ಈಗಲೇ ಸಂಪೂರ್ಣವಾಗಿ ವೀಕ್ಷಿಸಿ .
ಸ್ನೇಹಿತರೆ ಇಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಅತ್ಯಗತ್ಯದ ದಾಖಲೆಗಳಾಗಿವೆ. ಎಲ್ಲಾ ಸರ್ಕಾರ ಕೆಲಸಗಳು ಮತ್ತು ನಮ್ಮ ಹಣಕಾಸಿನ ವಿಷಯಗಳಲ್ಲಿ ಇದನ್ನು ಬಳಸಲಾಗುತ್ತದೆ ನಿಮ್ಮ ಫ್ಯಾನ್ ಆಧಾರ್ಗೆ ಸಂಬಂಧ ಹೊಂದಿಲ್ಲದೆ ಇದ್ದರೆ ಅದು ಏಪ್ರಿಲ್ 1-23 ನಿಷ್ಕ್ರಿಯಗೊಳ್ಳುತ್ತದೆ .
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಮಾರ್ಚ್ 31ರ ಒಳಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಅದನ್ನು ಲಿಂಕ್ ಮಾಡಿಕೊಳ್ಳಿ ಪ್ಯಾನ ಕಾರ್ಡನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಹೇಗೆ ಹಾಗಾದರೆ ಇನ್ನು ಫ್ಯಾನ್ ನಲ್ಲಿ ಎರಡು ರೀತಿಯಲ್ಲಿ ಫ್ಯಾನ್ ಆನ್ ಆಧಾರ್ಗೆ ಲಿಂಕ್ ಮಾಡಬಹುದು ಈಗಲೇ ಎಚ್ ಟಿ ಪಿ ಇನ್ಕಮ್ ಟ್ಯಾಕ್ಸ್ ಇಂಡಿಯಾ ಫೈಲ್ ಚಾರ್ಟ್ ಡಾಟ್ ಕಂ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು .
ಇದು ಮೊದಲ ವಿಧಾನವಾಗಿದೆ ಎಸ್ಎಂಎಸ್ ವೈಶಿಷ್ಟ್ಯತೆ ಬಳಸುವುದು ಎಸ್ಎಂಎಸ್ ಮೂಲಕ ಫ್ಯಾನ್ ಲಿಂಕ್ ಸ್ವರೂಪದಲ್ಲಿ ಸಂದೇಶವನ್ನು ಟೈಪ್ ಮಾಡಬೇಕು ಉದಾಹರಣೆಗೆ ಮೊದಲು ಆಧಾರ್ ನಂಬರ್ ಅನ್ನು ನಮೂದಿಸಿ ಬಳಿಕ ಪ್ಯಾನ್ ನಂಬರ್ ಬರೆಯಬೇಕು ಇದು ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಐದು ಆರು ಒಂದು ಆರು ಅಥವಾ ಐದು ಆರು ಏಳು ಆರು ಏಳು ಎಂಟು ಈ ನಂಬರ್ಗೆ ಸಂದೇಶವನ್ನು ಕಳುಹಿಸಬೇಕು ಬಳಿಕ ನಿಮ್ಮ ಆಧಾರನ್ನು ಫ್ಯಾನಿಗೆ ಲಿಂಕ್ ಮಾಡುವ ಬಗ್ಗೆ ನೀವು ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ ಧನ್ಯವಾದಗಳು
GIPHY App Key not set. Please check settings