ಗಾಳಿಮರ ಕ್ಯಾಸುವ ರೈನೆಸಿ ಕುಟುಂಬಕ್ಕೆ ಸೇರಿದ ಒಂದು ಚೆಲುವಾದ ಮರ. ಸರ್ವೆಮರ ಪರ್ಯಾಯನಾಮ. ಕ್ಯಾಸುವರೀನಾ ಎಕ್ವಿಸಿಟಿಫೋಲಿಯ ಇದರ ವ್ಶೆಜ್ಞಾನಿಕ ಹೆಸರು. ಇದರ ಪುಟ್ಟರೆಂಬೆಗಳು ಕ್ಯಾಸೊವರಿ ಹಕ್ಕಿಯ ಪುಕ್ಕಗಳನ್ನು ಹೋಲುತ್ತವೆ ಎಂಬ ಕಾರಣದಿಂದ ಬಹುಶಃ ಈ ವ್ಶೆಜ್ಞಾನಿಕ ಹೆಸರು ಬಂದಿರಬೇಕು. ಕ್ಯಾಸೊವರಿಯ ವ್ಶೆಜ್ಞಾನಿಕ ಹೆಸರು ಕ್ಯಾಸ್ಯುಯೇರಿಯಸ್ ಎಂದು. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಬೀಫ್ವುಡ್, ಶೀ ಓಕ್ ಎಂದು ಕರೆಯಲಾಗುತ್ತದೆ. ಆಸ್ಟ್ರೇಲಿಯ, ಮಲೇಸಿಯ ಮತ್ತು ಪೆಸಿಫಿಕ್ ದ್ವೀಪಗಳ ತೀರಪ್ರದೇಶಗಳಲ್ಲಿ ಇದು ಸ್ವಾಭಾವಿಕವಾಗಿ ಬೆಳೆಯುತ್ತದೆ. ಬಂಗಾಳ, ಬರ್ಮ ಮತ್ತು ಅಂಡಮಾನ್‌ಗಳಲ್ಲೂ ಇದನ್ನು ಸಮುದ್ರ ತೀರಪ್ರದೇಶಗಳಲ್ಲಿ ಕಾಣಬಹುದು. ಅಲ್ಲದೆ ಉರುವಲಾಗಿ ಉಪಯೋಗಿಸುವುದರಿಂದ ಇದನ್ನು ದೊಡ್ಡ ದೊಡ್ಡ ತೋಪುಗಳಲ್ಲಿ ಬೆಳೆಸಲಾಗುತ್ತಿದೆ. ನೋಡಲು ಅಂದವಾಗಿ ಪೈನ್ ಮರಗಳಂತೆ ಕಾಣುವುದರಿಂದ ಅಲಂಕಾರಕ್ಕೆಂದು ಉದ್ಯಾನಗಳಲ್ಲಿ ರಸ್ತೆ ಪಕ್ಕಗಳಲ್ಲಿ ಬೆಳೆಸುವುದೂ ಉಂಟು.
ಗಾಳಿಮರ ಸುಮಾರು 3 ಮೀ ಎತ್ತರಕ್ಕೆ ಬೆಳೆಯುವ ಬೃಹದ್ಗಾತ್ರದ ಮತ್ತು ನಿತ್ಯಹಸಿರಿನ ಮರ. ಬಲು ವೇಗವಾಗಿ ಬೆಳೆಯುವ ಗುಣ ಇದಕ್ಕೆ ಉಂಟು. ಮುಖ್ಯ ಕಾಂಡ ನೆಟ್ಟಗೆ ಮೇಲ್ಮುಖವಾಗಿ ಬೆಳೆಯುತ್ತಿದ್ದು ಉರುಳೆಯಾಕಾರದಲ್ಲಿದೆ. ತುದಿಯಲ್ಲಿನ ರೆಂಬೆಗಳು ಸಣ್ಣದಾಗಿ ಮೃದುವಾಗಿವೆ. ಎಲೆಗಳು ಹುರುಪೆಗಳಾಗಿ ಮಾರ್ಪಾಡಾಗಿರುವು ದರಿಂದ ಆಹಾರ ತಯಾರಿಕೆಯ ಕಾರ್ಯ ಈ ಎಳೆಯ ರೆಂಬೆಗಳದ್ದು. ಇದಕ್ಕಾಗಿ ಇವುಗಳಲ್ಲಿ ಹರಿತ್ತು ಇರುತ್ತದೆ. ಇದರಿಂದಲೇ ಇವುಗಳ ಬಣ್ಣ ಹಸುರು. ಎಲೆಗಳು ರೆಂಬೆಗಳ ಗೆಣ್ಣುಗಳಲ್ಲಿ ವರ್ತುಲ ಮಾದರಿಯಲ್ಲಿ ಜೋಡಣೆಗೊಂಡಿವೆ. ಈ ಲಕ್ಷಣದಲ್ಲಿ ಗಾಳಿಮರ ಕುದುರೆಬಾಲದ ಗಿಡವನ್ನು ಹೋಲುತ್ತದೆ. ಗಾಳಿಮರದ ಹೂಗಳು ಏಕಲಿಂಗಿಗಳು. ಗಂಡು ಹೂಗಳು ಉದ್ದವಾದ ಕದಿರುಗೋಂಚಲುಗಳಲ್ಲೂ ಹೆಣ್ಣು ಹೂಗಳು ಗುಂಡನೆಯ ಚಂಡು ಮಂಜರಿಗಳಲ್ಲೂ ಜೋಡಣೆಗೊಂಡಿವೆ.

ಗಂಡು ಹೂಗಳಲ್ಲಿ 1-2 ಪುಷ್ಪಪತ್ರಗಳೂ ಒಂದೇ ಒಂದು ಕೇಸರವೂ ಇವೆ. ಹೆಣ್ಣು ಹೂಗಳಲ್ಲಿ ಪುಷ್ಪಪತ್ರಗಳೇ ಇಲ್ಲ, ಬರಿಯ ಒಂದೇ ಒಂದು ಅಂಡಾಶಯವಿದೆ. ಫಲ ನಟ್ಲೆಟ್ ಮಾದರಿಯದು. ಒಂದು ಹೂಗೊಂಚಲಿನ ಫಲಗಳೆಲ್ಲ ಒಟ್ಟುಗೂಡಿ ಹೆಚ್ಚು ಕಡಿಮೆ ರುದ್ರಾಕ್ಷಿಯನ್ನು ಹೋಲುವಂತ ಸಂಯುಕ್ತ ಫಲವಾಗಿ ಬೆಳೆಯುತ್ತವೆ. ಗಾಳಿಮರ ಕಡಲ ತೀರಪ್ರದೇಶಗಳ ಮರಳು ಭೂಗುಣಕ್ಕೆ ಹೊಂದಿಕೊಂಡು ಚೆನ್ನಾಗಿ ಬೆಳೆಯುತ್ತದೆ. ಆದರೆ ಗಟ್ಟಿಯಾದ ಜಿಗುಟು ಅಥವಾ ಜೌಗುನೆಲದಲ್ಲಿ ಬೆಳೆಯಲಾರದು. ಗಾಳಿಮರಗಳ ಬೇರಿನಲ್ಲಿ ಸಾರಜನಕವನ್ನು ಸ್ಥಿರೀಕರಿಸುವ ಬ್ಯಾಕ್ಟೀರಿಯಗಳ ಗಂಟುಗಳಿರುತ್ತವೆ. ಗಟ್ಟಿ ನೆಲದಲ್ಲಿ ಈ ಬ್ಯಾಕ್ಟೀರಿಯಗಳ ಕಾರ್ಯ ನಿಂತುಹೋಗುವುದರಿಂದ ಅಂಥ ನೆಲ ಗಾಳಿಮರದ ಬೆಳೆವಣಿಗೆಗೆ ಯೋಗ್ಯವಲ್ಲ.
ಗಾಳಿಮರವನ್ನು ಭೂರಿಗಾತ್ರದಲ್ಲಿ ಬೆಳೆಸುವಾಗ ಮೊದಲು ನರ್ಸರಿಗಳಲ್ಲಿ ಬೀಜ ಬಿತ್ತಿ ಸಸಿಗಳನ್ನು ಪಡೆದು ಬೇಕಾದ ಸ್ಥಳಕ್ಕೆ ವರ್ಗಾಯಿಸುತ್ತಾರೆ. ಬಿತ್ತಿದ ಬೀಜಗಳಿಗೆ ಇರುವೆಗಳು ಮುತ್ತಿ ಅವು ನಾಶವಾಗುವುದನ್ನು ತಪ್ಪಿಸಲು ಬೀಜ ಬಿತ್ತುವ ಮುನ್ನ ಅಥವಾ ಅನಂತರ ನೀರಿನೊಂದಿಗೆ ಮೈಲುತುತ್ತದ ದುರ್ಬಲ ದ್ರಾವಣವನ್ನೊ ಮೀನುಮಾರಿ ಗಿಡದ ಬೇರಿನ ಕಷಾಯವನ್ನೊ ಹಾಕುತ್ತಾರೆ. ಬಿತ್ತುವ ಸಮಯ, ಸಸಿಗಳನ್ನು ವರ್ಗಾಯಿಸುವ ಕಾಲ ಮತ್ತು ಇತರ ವ್ಯವಸಾಯ ಕ್ರಮಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಬೇರೆಯಾಗಿವೆ. ಸಾಮಾನ್ಯವಾಗಿ ಬಿತ್ತಿದ 6-18 ತಿಂಗಳ ಅನಂತರ ಸಸಿಗಳನ್ನು ಬೇರೆಡೆಗೆ ವರ್ಗಾಯಿಸಬಹುದು. ನಾಟಿ ಮಾಡುವಾಗ ಅವುಗಳ ನಡುವೆ 2-3 ಮೀ ಅಂತರವಿರುವಂತೆ ನೋಡಿಕೊಳ್ಳಲಾಗುತ್ತದೆ. ಕೆಲವು ಬಾರಿ 4 ಮೀ ಅಂತರವಿಟ್ಟು ತ್ರಿಕೋನಾಕೃತಿಯಲ್ಲಿ ನೆಡುವ ಪದ್ಧತಿಯೂ ಉಂಟು.
ಸಸಿಗಳ ನಡುವಣ ಅಂತರ ಮರಗಳನ್ನು ಯಾವ ಕಾರ್ಯಕ್ಕೆ ಉಪಯೋಗಿಸಲಾಗುತ್ತದೆ ಎಂಬ ಅಂಶವನ್ನು ಅವಲಂಬಿಸಿದೆ. ಸೌದೆಗಾಗಿ ಬೆಳೆಸುವಾಗ ಅಂತರ ಕಡಿಮೆ ಇದ್ದರೂ ಪರವಾಗಿಲ್ಲ. ಚೌಬೀನೆಗಾಗಿ ಬೆಳೆಸಿದರೆ ಸಸಿಯಿಂದ ಸಸಿಗೆ ಅಂತರ ಸಾಕಷ್ಟಿರಬೇಕು. ಇದರಿಂದ ಮರಗಳು ಹುಲುಸಾಗಿ ಬೆಳೆಯುತ್ತವೆ. ಸಸಿಗಳು ಚೆನ್ನಾಗಿ ಬೇರೂರುವ ತನಕ (1-3 ವರ್ಷಗಳ ವರೆಗೆ) ನೀರು ಹಾಯಿಸುವುದು ಅತ್ಯಗತ್ಯ. ಗಾಳಿಮರ ಹಲವು ಕೀಟಗಳ ಹಾಗೂ ಶಿಲೀಂಧ್ರಗಳ ಹಾವಳಿಗೆ ತುತ್ತಾಗುತ್ತದೆ. ನರ್ಸರಿಯಲ್ಲಿ ಸಸಿಗಳು ಚಿಮ್ಮಂಡೆಗಳ ಹಾವಳಿಗೆ ತುತ್ತಾಗುತ್ತದೆ. ಇವನ್ನು ತಡೆಯಲು ನರ್ಸರಿಯ ಸುತ್ತ 6 ಮೀ ಆವರಣದಲ್ಲಿ ಬೆಳೆಯುವ ಗಿಡಮರಗಳನ್ನು ತೆಗೆದು ಆಗಾಗ್ಗೆ ಕಾಣಬರುವ ಚಿಮ್ಮಂಡೆಗಳನ್ನು ನಾಶ ಮಾಡಬೇಕು. ಇದಲ್ಲದೆ ತೊಗಟೆ ತಿನ್ನುವ ಕಂಬಳಿಹುಳುಗಳು (ಆರ್ಟೆಲ ಜಾತಿ) ಗಾಳಿಮರಕ್ಕೆ ಸಾಕಷ್ಟು ಹಾನಿ ಉಂಟುಮಾಡುತ್ತವೆ.
ನೆಲದಲ್ಲಿ ನೀರಿನ ಅಂಶ ಹೆಚ್ಚಿದಲ್ಲಿ ಬೇರುಗಳಿಗೆ ಟ್ರೈಕೋ ಸ್ಟೋರಿಯಮ್ ವೆನಿಕ್ಯುಲೋಸಮ್ ಎಂಬ ಶಿಲೀಂಧ್ರ ರೋಗ ಬರುತ್ತದೆ. ಶಿಲೀಂಧ್ರ ಹಾಗೂ ಕೀಟಗಳಿಗೆ ತುತ್ತಾದ ಮರಗಳನ್ನು ನಾಶಗೊಳಿಸುವುದರಿಂದ ರೋಗ ಹರಡುವಿಕೆ ಯನ್ನು ತಡೆಯಬಹುದಲ್ಲದೆ ತೋಪಿನಲ್ಲಿ ಮರಗಳನ್ನು ಬೀಳಿಸಿ ಮತ್ತೆ ಬೇರೆ ಸಸಿಗಳನ್ನು ಹಾಕಲು 2 ತಿಂಗಳ ಅವಧಿ ಇರುವಾಗ ಈ ಮರಗಳ ನಡುವೆ ಗೇರು, ಹೊಂಗೆ, ಬೇವು, ಬೇಟೆ ಮುಂತಾದವನ್ನು ಬೆಳೆಸುವುದರಿಂದ ರೋಗಕ್ಕೆ ತುತ್ತಾದ ಮರಗಳು ಮಿಕ್ಕ ಆರೋಗ್ಯವಂತ ಮರಗಳಿಂದ ಬೇರ್ಪಡುತ್ತವೆ.
ಅಲ್ಲದೆ ಬೇರೆ ಜಾತಿಯ ಮರಗಳಿಂದ ಆಕರ್ಷಿತವಾಗುವ ಕೀಟಾಹಾರಿ ಹಕ್ಕಿಗಳ ಸಂಖ್ಯೆ ಹೆಚ್ಚಾಗಿ ಕೀಟಪಿಡುಗು ಕಡಿಮೆಯಾಗುತ್ತದೆ. ತೋಪಿನಲ್ಲಿನ ಗಾಳಿಮರಗಳನ್ನು ನಿರ್ದಿಷ್ಟ ಅವಧಿಯ ಅನಂತರ ಕಡಿದು ಹಾಕಿ ಮತ್ತೆ ಹೊಸ ಮರಗಳನ್ನು ಬೆಳೆಸುವ ಕ್ರಮ ಇದೆ. ಈ ಅವಧಿ ತಮಿಳುನಾಡಿನಲ್ಲಿ 10 ವರ್ಷಗಳಾದರೆ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಲ್ಲಿ 30 ವರ್ಷಗಳು. ಆರ್ಥಿಕ ದೃಷ್ಟಿಯಿಂದ 15 ವರ್ಷಗಳ ಅವಧಿ ಉತ್ತಮವೆನ್ನಲಾಗಿದೆ.

ಗಾಳಿಮರದ ವಿಶೇಷ ಗುಣಗಳು
ಗಾಳಿಮರಕ್ಕೆ ಕೆಲವು ವಿಶೇಷ ಗುಣಗಳಿವೆ. ಅದರ ರಸಕಾಷ್ಠದ ಬಣ್ಣ ನಸುಗಂದು. ಚೇಗುಕಾಷ್ಠ ಕೆಂಪು ಮಿಶ್ರಿತ ಕಪ್ಪು ಬಣ್ಣದ್ದಾಗಿದ್ದು ಬಲಿಯುತ್ತ ಹೋದಂತೆ ಕಂದು ಬಣ್ಣಕ್ಕೆ ತಿರುಗುತ್ತದೆ. ಚೌಬೀನೆ ಭಾರವಾಗಿ ಗಟ್ಟಿಯಾಗಿ ಇದ್ದರೂ ಒಣಗಿದ ಮೇಲೆ ಸೀಳುತ್ತದೆ. ಅಲ್ಲದೆ ಇದನ್ನು ಹದ ಮಾಡುವುದು ಸ್ವಲ್ಪ ಕಷ್ಟಕರವಾದ ಕೆಲಸ. ಈ ಮರವನ್ನು ಸೌದೆಯಾಗಿ ಉಪಯೋಗಿಸುವುದೇ ಹೆಚ್ಚು. ಇದು ಹಸಿಯಾಗಿರುವಾಗಲೇ ಚೆನ್ನಾಗಿ ಉರಿಯುವುದಲ್ಲದೆ ಹೆಚ್ಚಿನ ಕಾವನ್ನು ಸಹ ಉಳಿಸಿ ಕೊಂಡಿರುತ್ತದೆ.
ಇದನ್ನು ಅತ್ಯುತ್ತಮ ಉರುವಲು ಎಂದು ಪರಿಗಣಿಸಲಾಗಿದೆ. ಆದರೂ ಗಾಳಿಮರಕ್ಕೆ ಬೇರೆ ಉಪಯೋಗಗಳೂ ಇಲ್ಲದಿಲ್ಲ. ಇದನ್ನು ತೊಲೆ, ಆಸರೆಕಂಬ, ವಿದ್ಯುತ್ ಕಂಬಗಳಾಗಿ ಉಪಯೋಗಿಸುತ್ತಾರೆ.
ಇದಲ್ಲದೆ ಗೃಹಕೈಗಾರಿಕೆಗಳಲ್ಲಿ, ಗ್ಯಾಲರಿಗಳ, ನೊಗಗಳ ಹಾಗೂ ದೋಣಿಯ ಮೀಟುಕೋಲಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ ; ಚಕ್ರಗಳ ಆಧಾರ ಕಂಬಗಳಾಗಿಯೂ ಬಳಸುತ್ತಾರೆ.
ಔಷಧೀಯ ಗುಣಗಳು
ಗಾಳಿಮರಕ್ಕೆ ಔಷಧೀಯ ಗುಣಗಳೂ ಉಂಟು. ಇದರ ತೊಗಟೆ ಒಳ್ಳೆಯ ಪ್ರತಿಬಂಧಕವೆನಿಸಿದೆ. ಇದನ್ನು ಅತಿಸಾರ ಮತ್ತು ಆಮಶಂಕೆಗೆ ಮದ್ದಾಗಿ ಉಪಯೋಗಿಸುತ್ತಾರೆ. ಎಲೆಗಳ ಕಷಾಯವನ್ನು ಉದರ ಶೂಲೆಗೂ ಪುಡಿಮಾಡಿದ ಬೀಜಗಳನ್ನು ತಲೆನೋವಿಗೆ ಪಟ್ಟು ಹಾಕಲೂ ಉಪಯೋಗಿಸುತ್ತಾರೆ. ತೊಗಟೆಯಲ್ಲಿ ಶೇ. 6-15 ರಷ್ಟು ಟ್ಯಾನಿನ್ ಇವೆ. ತೊಗಟೆಯನ್ನು ಬಟ್ಟೆಗಳಿಗೆ ನಸುಕೆಂಪು ಬಣ್ಣ ಹಾಕಲೂ ಮೀನಿನ ಬಲೆಯನ್ನು ಗಟ್ಟಿಯಾಗಿಸಲೂ ಉಪಯೋಗಿಸುತ್ತಾರೆ.
ಗಾಳಿಮರದಿಂದ ಭೂಸಾರವು ಹೆಚ್ಚಾಗುತ್ತದೆ. ಗಿಡದ ಬೇರುಗಳಲ್ಲಿ ಫ್ರಾಂಕಿಯಾ ಎನ್ನುವ ಉದ್ದನೆಯ ಎಳೆಯಾಕಾರದ ಒಂದು ಜಾತಿಯ ಬ್ಯಾಕ್ಟೀರಿಯಾವು ವಾತಾವರಣದಲ್ಲಿನ ಸಾರಜನಕವನ್ನು ಭೂಸಾರವನ್ನಾಗಿ ಬದಲಾಯಿಸಿ ಫಲವತ್ತತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದೇ ಕಾರಣದಿಂದ ಸಮುದ್ರ ತೀರದ ಲವಣಯುಕ್ತ ಮಣ್ಣಿನಲ್ಲಿಯೂ ಗಾಳಿಮರವು ಹುಲುಸಾಗಿ ಬೆಳೆಯಬಲ್ಲದು. ನೂರಾ ಐವತ್ತಕ್ಕಿಂತಲೂ ಹೆಚ್ಚಿನ ಫ್ರಾಂಕಿಯಾ ವಿಧಗಳನ್ನು ವಿಜ್ಞಾನಿಗಳು ಈವರೆಗೂ ಗುರುತಿಸಿದ್ದಾರೆ ಹಾಗೂ ಅವುಗಳು ಗಾಳಿಮರ ಸೇರಿದಂತೆ ಹಲವಾರು ಬಗೆಯ ಗಿಡ-ಮರಗಳ ಬೇರುಗಳಲ್ಲಿ ಆಶ್ರಯ ಪಡೆದು ಮಣ್ಣಿನ ಸಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತಿವೆ.
ಧನ್ಯವಾದಗಳು.



Immerhin droht kein echter Verlust, da du dieses ohne Einsatz von eigenem
Geld nutzen kannst. Spielst du Tischspiele, kann
die Wertung geringer ausfallen und so auch nur ein geringerer Betrag den Anforderungen angerechnet werden. So werden oftmals auch Einzahlungsboni als Startguthaben bezeichnet.
In diesem Fall jedoch klar einen Bonus für neue Spieler,
die diesen für den Start nutzen können. Das genaue Gegenteil
ist der Einzahlungsbonus, der als Deposit
Bonus bezeichnet wird. Genau das Gleiche gilt mit Blick auf die jeweiligen Casinos mit Willkommensbonus ohne Einzahlung.
Dein Guthaben wird direkt verdoppelt und die Freispiele werden über einen Zeitraum von 10 Tagen freigeschaltet, 20 Freispiele pro Tag.
Melde dich noch heute bei Lunubet Casino an und erhalte einen 100%
Bonus bis zu €500, plus 200 Freispiele und einen gratis Bonus Crab.
Um die gesamten 250 Freispiele zu beanspruchen, müssen Sie €400 oder mehr einzahlen. Fügen Sie 20 € oder mehr hinzu und Sie können einen 100% Bonus bis zu 250 € sowie 75 Freispiele mit Ihrer ersten Einzahlung beanspruchen.
References:
https://online-spielhallen.de/cobra-casino-cashback-so-holen-sie-das-beste-heraus/
For more information, see the developer’s privacy policy .
Fixed bugs, improved performance, drank way too much coffee.
You can also track contractual issues, performance, and activities.
The system will provide you with a unique secrete key or keys
to participate in the procurement process.
A is the letter that was used to represent a team in an old TV show, The A-Team.
In musical notation, the letter A is the symbol of a note
in the scale, below B and above G. That is not surprising, because it means the same sound.
To add A, a to a word list please sign up or log in. There
are also precomposed character encodings for ⟨A⟩ and ⟨a⟩ with
diacritics, for most of those listed above; the remainder are
produced using combining diacritics. The double ⟨aa⟩ sequence does not occur in native English words, but is found
in some words derived from foreign languages such as Aaron and aardvark.
References:
https://blackcoin.co/5_types-of-casino-bonuses-in-new-zealand_rewrite_1/
If playing with friends, you could always ask them for some advice before you start playing.
For example, you could watch Backgammon tutorials or games on sites such as YouTube to better
familarize yourself with the rules! However, if you are looking to put your skills to
the test, you may want to play against another human player instead.
When playing 24/7 Backgammon, your home point is in the bottom left corner of the screen. A die is used to
raise the stakes when playing Backgammon. A prime is a series of six consecutive points occupied by your checkers.
This game is currently not ready for playing, it’s in beta testing right now, we’ll announce when it’s ready.
Please enter a name to display to other players You can always go back online by clicking on the Multiplayer button. If you block
a player they can no longer challenge you to a game or join a table you are
at. If you mute a player you won’t see any messages they send during a game.
No payouts will be awarded, there are no “winnings”, as
all games represented by 247 Games LLC are free to play.
The doubling cube is a fun option for players who are seasoned backgammon aficionados.
The object of backgammon is to move all your checkers around the board in a
clockwise motion and ultimately bear off the checkers from the
board. It is played with two players (lucky you, we have a computer player to
enjoy!). You’ll be sure to find a difficulty you feel comfortable playing, whether you are a
beginner or seasoned backgammon player. Our community is vibrant and welcoming,
with players of all skill levels. Backgammon 247 is committed to providing an accessible and enjoyable experience for all players.
References:
https://blackcoin.co/casino-mate-quick-overview/
online american casinos that accept paypal
References:
https://www.jobv3.com/companies/paypal-casinos-best-online-casinos-that-accept-paypal
http://xianyuhome.cn:11013/finleyheredia http://xianyuhome.cn:11013/finleyheredia
https://git.bp-web.app/angelajain7933 git.bp-web.app
https://www.shwemusic.com/olivapoirier65 https://www.shwemusic.com/
https://git.gonstack.com/aoekatharina73/2142741/-/issues/1 git.gonstack.com
http://yakguk.com/bbs/board.php?bo_table=free&wr_id=200734 http://yakguk.com/
https://mycrewdate.com/@shielaechevarr https://mycrewdate.com
https://gitea.jsjymgroup.com/lisa831269416/lisa1990/wiki/The-Best-Online-Casino-in-Canada-2026 gitea.jsjymgroup.com
https://gitea.pnkx.top:8/tandye63981678 gitea.pnkx.top
https://git.alderautomation.ca/arnoldperrett6 git.alderautomation.ca
http://www.p2sky.com/home.php?mod=space&uid=6816707&do=profile http://www.p2sky.com/
http://git.tjyourong.com.cn/lorenbtp673353 http://git.tjyourong.com.cn/lorenbtp673353
https://michapo.com/employer/online-play-optimised-for-australia/ https://michapo.com/employer/online-play-optimised-for-australia
https://repos.ubtob.net/ieshabeamon61/iesha1990/wiki/Rocketplay+Promo+Codes%253A+My+Review+2026 https://repos.ubtob.net/
https://git.gonstack.com/vickibeacham64/9017224/-/issues/1 git.gonstack.com
https://career.wg-dcard.com/employer/rocket-play-no-deposit-bonus-codes-and-offers-for-australian-players/ https://career.wg-dcard.com
https://code.nspoc.org/nelsonrefshaug https://code.nspoc.org
https://git.rmarl.in/jeraldtrask27/rocketplay-bonus-code2013/wiki/Best-Online-Casino-for-Real-Money git.rmarl.in
http://newchanpin.yuntangkeji.cn:33009/hongmejia84696 newchanpin.yuntangkeji.cn
https://meeting2up.it/@dee84p19220482 meeting2up.it
https://links.gtanet.com.br/madelineschw links.gtanet.com.br
https://beatsong.app/jacobcalhoun11 https://beatsong.app/
References:
https://getskill.work/
https://lius.familyds.org:3000/thaddeusdortch lius.familyds.org
https://worldclassdjs.com/antonblythe746 worldclassdjs.com
https://gitea.coderpath.com/selinahines528 https://gitea.coderpath.com/selinahines528
https://www.klusalert.nl/companies/mobile-online-casinos-in-australia-2026-%ef%b8%8f-best-australian-mobile-casino-sites-and-apps-onlinecasinopulse/ klusalert.nl
https://git.limework.net/margaretafarle https://git.limework.net/margaretafarle
https://gladjobs.com/employer/new-casinos-australia-2026-brand-new-casino-sites/ https://gladjobs.com/employer/new-casinos-australia-2026-brand-new-casino-sites
https://cyltalentohumano.com/employer/5-minimum-deposit-casinos-australia-%e2%ad%90-2025/ cyltalentohumano.com
https://cyltalentohumano.com/employer/latest-casino-sites/ cyltalentohumano.com
https://jovita.com/lucienne46j961 https://jovita.com/lucienne46j961
https://git.automathon.org/melodeeosorio6 git.automathon.org
https://git.velines.de/lucilepope1326/7726new-online-casino-australia-low-deposit/wiki/Australia+No+Deposit+Casinos+%2526+Bonuses+2026 https://git.velines.de/lucilepope1326/7726new-online-casino-australia-low-deposit/wiki/Australia No Deposit Casinos %26 Bonuses 2026
https://guateempleos.com/companies/best-new-online-casinos-in-australia-for-2026-tested-ranked/ guateempleos.com
https://teanurture.online/top-new-online-casinos-in-australia-april-2026/ https://teanurture.online/top-new-online-casinos-in-australia-april-2026
https://employmentabroad.com/companies/best-new-online-casinos-in-australia-for-2026-tested-ranked/ employmentabroad.com
https://gitea.wgqcd.com/ursulawhitmire gitea.wgqcd.com
https://git.htns.com/elanahoward320/new-online-casino-australia-bitcoin1996/wiki/Play-Free-New-Slots-in-2026 git.htns.com
https://kmiers.com/soniaeliott004 https://kmiers.com
https://git.esen.gay/tyrellmeares65 git.esen.gay
https://saga.iao.ru:3043/carrimccollum/9924927/wiki/New-Online-Casinos-in-Australia-2026-Best-New-Casinos https://saga.iao.ru/
https://git.rongxin.tech/velvatuggle89 https://git.rongxin.tech/
https://git.minecraftlegacy.com/garnetthreatt git.minecraftlegacy.com
References:
https://gitea.lasallesaintdenis.com/maynardwalter4
https://actsolution.iptime.org:3000/corina66890926 https://actsolution.iptime.org:3000/corina66890926
https://prospect-360.com/employer/fuckmate-casino-verification-search-results-most-relevant-porn/ prospect-360.com
http://z.duowenlvshi.com/pamelamancuso9 http://z.duowenlvshi.com/
https://gitea.wgqcd.com/wilmacoffey869/fuckmate-casino-sign-up2001/wiki/Australia%27s-%231-Online-Casino-Platform-2025-High-RTP-Games-%26-Secure-Gaming gitea.wgqcd.com
http://server.ayaojies.com.cn:3000/danielledaplyn http://server.ayaojies.com.cn:3000/danielledaplyn
http://www.genebiotech.co.kr/bbs/board.php?bo_table=free&wr_id=9349435 http://www.genebiotech.co.kr
https://friends4ed.co.zw/read-blog/12837_mopoga-free-mobile-porn-amp-sex-games-play-online.html https://friends4ed.co.zw/
https://git.parat.swiss/joeannqhp39296/fuckmate-casino-deposit-bonus2003/wiki/Online+Casino+Australia+%2526+Real+Pokies git.parat.swiss
https://prospect-360.com/employer/fuckmate-casino-verification-search-results-most-relevant-porn/ prospect-360.com
https://office.cellx.com.cn:11443/gogs/essiefarley62 https://office.cellx.com.cn/
http://play.kkk24.kr/bbs/board.php?bo_table=online&wr_id=380513 play.kkk24.kr
https://git.minecraftlegacy.com/anitawolcott6/fuckmate-gambling-site2001/wiki/Premium-Online-Casino-%26-Gaming-Platform git.minecraftlegacy.com
https://usvs.ms/read-blog/50416_online-pokies-australia-fuckmate-casino-real-money.html https://usvs.ms/
https://git.refinementservices.com/jeannettebilli/fuckmate-casino-legit1980/wiki/What-Is-Fuckmate-Casino-Legit-Aussie-Online-Casino https://git.refinementservices.com/jeannettebilli/fuckmate-casino-legit1980/wiki/What-Is-Fuckmate-Casino-Legit-Aussie-Online-Casino
https://gitea.coderpath.com/davidmcmullen gitea.coderpath.com
https://gitea.nongnghiepso.com/mitchgurney582/3573fuckmate-casino-contact-number/wiki/Fuckmate-Casino%3A-Instant-PayID-Withdrawals-2026 gitea.nongnghiepso.com
http://xeroworld.team/huldameaux945 http://xeroworld.team/
https://git.yinbonet.cn/janiekessell42 git.yinbonet.cn
https://dev.al2k4.uk/gaysteil839354/fuckmate-refer-a-friend1986/wiki/Fuckmate+Casino+Australia+PayID+Pokies+%2526+Live+Bonuses https://dev.al2k4.uk
https://gitea.coderpath.com/violamarchant https://gitea.coderpath.com/violamarchant
http://play.kkk24.kr/bbs/board.php?bo_table=online&wr_id=380546 http://play.kkk24.kr
References:
https://demo.safecircle.family/read-blog/52673_fuckmate-casino-verification-search-results-most-relevant-porn.html
https://reelvyb.com/read-blog/1701_rocketplay-casino-bonus-no-deposit-code-amp-100-match-2026.html https://reelvyb.com/read-blog/1701_rocketplay-casino-bonus-no-deposit-code-amp-100-match-2026.html
https://renbrook.co.uk/employer/free-100-pokies-no-deposit-sign-up-bonus-in-australia-2026/ https://renbrook.co.uk/employer/free-100-pokies-no-deposit-sign-up-bonus-in-australia-2026
https://git.suo0.com/judiholm82289 https://git.suo0.com/judiholm82289
https://kition.mhl.tuc.gr/isabellestickl https://kition.mhl.tuc.gr/isabellestickl
https://git.genowisdom.cn/riley32o979419 git.genowisdom.cn
https://nychat.in/read-blog/13839_free-100-pokies-no-deposit-sign-up-bonus-australia.html https://nychat.in
https://git.nusaerp.com/zacholiman1679 https://git.nusaerp.com
https://repos.ubtob.net/ervino73615521 repos.ubtob.net
https://renbrook.co.uk/employer/top-ndb-offers-for-aussie-players/ https://renbrook.co.uk/employer/top-ndb-offers-for-aussie-players/
https://xn--u5bc6c9a5bo7bxc.com/read-blog/4123_free-100-pokies-no-deposit-sign-up-bonus-australia-2026.html u5bc6c9a5bo7bxc.com
https://www.rilezzz.com/read-blog/5064_play-free-aristocrat-pokies-demo-games-no-logins-or-signups.html https://www.rilezzz.com/read-blog/5064_play-free-aristocrat-pokies-demo-games-no-logins-or-signups.html
https://git.yinbonet.cn/kambradley425 git.yinbonet.cn
https://famebly.com/read-blog/3667_rocketplay-casino-bonus-no-deposit-code-amp-100-match-2026.html https://famebly.com/read-blog/3667_rocketplay-casino-bonus-no-deposit-code-amp-100-match-2026.html
https://gbewaaplay.com/lilianbrehm726 gbewaaplay.com
https://www.prosellconsulting.com/employer/top-10-real-money-online-pokies-casinos-in-australia-business-insider-africa/ http://www.prosellconsulting.com
https://ttym.space/charlamurnin65/charla2017/wiki/Stake-com-Casino-No-Deposit-Bonus-for-May-2026 ttym.space
http://git.cgkc.com/amelieweekes04 git.cgkc.com
https://gitlab.edebe.com.br/starrechner620 https://gitlab.edebe.com.br/
https://camlive.ovh/read-blog/30336_get-a-free-100-pokies-no-deposit-sign-up-bonus-codes-aussie-2025.html camlive.ovh
https://git.minecraftlegacy.com/fredisom12473/4935853/wiki/Top-Real-Money-Pokies-%26-Casino-Sites git.minecraftlegacy.com
https://git.raiseyourjuice.com/berryshirk7524 https://git.raiseyourjuice.com/berryshirk7524
References:
https://jobsbotswana.info/companies/best-no-deposit-bonuses-2026/
http://www.annunciogratis.net/author/michalesatt http://www.annunciogratis.net/author/michalesatt
http://git.fbonazzi.it/alyciameldrum1 http://git.fbonazzi.it
https://asteroidsathome.net/boinc/view_profile.php?userid=1227959 asteroidsathome.net
http://www.mindepoch.com:9092/malcolmbermude http://www.mindepoch.com
https://viracore.casa/read-blog/12333_our-9-favorite-brisbane-casino-hotels-australia-in-2026.html https://viracore.casa/read-blog/12333_our-9-favorite-brisbane-casino-hotels-australia-in-2026.html
http://wangbeibei.xyz:6002/rigobertoprath/rigoberto1989/wiki/Queen%27s-Wharf%2C-Brisbane-Wikipedia http://wangbeibei.xyz/
https://aprileaton.net/terrellgaddis4 aprileaton.net
https://www.canadiannewcomerjobs.ca/companies/queens-wharf-job-fears-as-star-seeks-approval-for-casino-deal/ http://www.canadiannewcomerjobs.ca
https://www.italia24.tv/tube/@tatianalockard?page=about italia24.tv
https://hyungwoo.com/bbs/board.php?bo_table=free&wr_id=64006 hyungwoo.com
https://femgram.com/read-blog/4350_casinos-brisbane-your-complete-guide-to-gaming-in-queensland-039-s-capital.html femgram.com
https://git.0935e.com/loufitzgerald git.0935e.com
http://mrjinit.com:3000/latricestoltz http://mrjinit.com:3000/latricestoltz
https://git.slegeir.com/marguerite9194/marguerite2018/wiki/brisbane-casino-rewards-card https://git.slegeir.com
https://git.raiseyourjuice.com/brandymarquis git.raiseyourjuice.com
https://oke.zone/profile.php?id=494496 https://oke.zone/
https://video.2yu.co/@roxanamedina17?page=about video.2yu.co
https://www.3coup.com/@steveg98950566?page=about http://www.3coup.com
https://gitlab.rightease.com:443/jerrycannon990/9784treasury-casino-brisbane/-/issues/1 https://gitlab.rightease.com:443/jerrycannon990/9784treasury-casino-brisbane/-/issues/1
https://suprasage.com/carleonardo297/treasury-casino-brisbane9825/wiki/Treasury-Casino%2C-Brisbane suprasage.com
https://flirta.online/@paulinacampion https://flirta.online
References:
https://music.1mm.hk/eloisedelee206
https://gitea.fefello.org/evefaulding102/eve2017/wiki/Best-PayID-Casinos-Australia-2026-for-Quick-Withdrawals gitea.fefello.org
https://futuremanager.nl/employer/best-real-money-pokies-with-instant-payid-withdrawals-australia-2025-bitcoin-news-forecast-technical-analysis-8000-cryptocurrencies/ futuremanager.nl
http://zzdgitea.stnav.com/glory43y499574 http://zzdgitea.stnav.com/glory43y499574
https://gladjobs.com/employer/best-payid-casinos-in-australia-for-2026-payid-pokies-online/ gladjobs.com
https://dreamplacesai.de/katrincaudill2 dreamplacesai.de
https://flirta.online/@ernie40u324210 flirta.online
https://volunteeri.com/companies/no-deposit-bonus-casino-codes-australia-2026-claim-free-chips-spins-for-real-money/ volunteeri.com
https://resume.mastersacademy.in/companies/best-payid-pokies-australia-2026-fast-withdrawals/ resume.mastersacademy.in
https://git.automathon.org/bennettthielen git.automathon.org
https://www.rhcapital.cl/employer/best-payid-online-pokies-australia-2025-top-pokie-games-and-casinos-for-payid-payments/ https://www.rhcapital.cl
https://mp3diary.com/rayfordelmslie mp3diary.com
http://git.yanei-iot.com:600/adandunckley87 http://git.yanei-iot.com:600/adandunckley87
https://grupokandidat.com/compa%C3%B1ias/best-payid-pokies-australia-2026-fast-withdrawals/ grupokandidat.com
https://thrivefactorwellness.com/best-payid-pokies-australia-2026-fast-withdrawals/ thrivefactorwellness.com
https://gitea.pnkx.top:8/jeffersonnxt4/online-pokies-payid-no-deposit-bonus2005/wiki/Best-PayID-Pokies-Australia-Top-Casinos-Ranked-2026 gitea.pnkx.top
https://spinvai.com/tracie75r27923 spinvai.com
https://lexpertpaie.com/employer/best-payid-casinos-in-australia-top-list-for-may-2026/ https://lexpertpaie.com
https://www.deadbeathomeowner.com/community/profile/virginiadexter2/ http://www.deadbeathomeowner.com
http://git.dglyoo.com/joannafryett3 git.dglyoo.com
https://centerfairstaffing.com/employer/official-site-with-payid/ centerfairstaffing.com
http://app.venusroyale.date/@lashundadrakef http://app.venusroyale.date
References:
http://m.tshome.co.kr/gnuboard5/bbs/board.php?bo_table=0314566770&wr_id=58
https://dammsound.com/kashahodel390 dammsound.com
https://gitea.kdlsvps.top/latishacrist6 gitea.kdlsvps.top
https://gitea.amazingcoders.com/janniemitchell https://gitea.amazingcoders.com/
https://zudate.com/@holliekort1896 https://zudate.com
https://teanurture.online/fast-payments/ teanurture.online
https://dev01.open-alt.com/damionearley07 dev01.open-alt.com
https://crmthebespoke.a1professionals.net/employer/official-site-with-payid https://crmthebespoke.a1professionals.net
https://tea.neuron.my/fkncharline836 https://tea.neuron.my/fkncharline836
https://gitlab.iplusus.com/gitaholiday518 https://gitlab.iplusus.com/
http://gitea.yiban.com.tw:3030/erna1158725149/1710instant-payid-pokies-australia-real-money/wiki/Best-Real-Money-Pokies-with-Instant-PayID-Withdrawals-Australia-2025-Bitcoin-News%2C-Forecast%2C-Technical-Analysis%2C-8000%2B-Cryptocurrencies http://gitea.yiban.com.tw/
https://adaptsmedia.info/optima/companies/fast-payments/ adaptsmedia.info
https://ceedmusic.com/jestinekirkcal ceedmusic.com
https://joecrew.co/employer/payid-pokies-2026-tested-payid-casinos-in-australia/ https://joecrew.co/employer/payid-pokies-2026-tested-payid-casinos-in-australia/
https://gitlab.iplusus.com/reinaldoxiong8/reinaldo2020/wiki/Best-Real-Money-Pokies-with-Instant-PayID-Withdrawals-Australia-2025-Bitcoin-News%2C-Forecast%2C-Technical-Analysis%2C-8000%2B-Cryptocurrencies https://gitlab.iplusus.com/
https://musiciansportal.ru/wilbertbon4773 https://musiciansportal.ru/
https://precisionscans.net/employer/best-payid-pokies-australia-top-casinos-ranked-2026/ precisionscans.net
https://gitea.gimmin.com/pearline82h451/pearline2020/wiki/Top-PayID-Pokies-Sites-for-Australian-2025 gitea.gimmin.com
https://www.tacticallysolved.com/sophiabuck7299 http://www.tacticallysolved.com
https://www.securityprofinder.com/employer/best-payid-casinos-in-australia-for-payid-pokies-2026/ securityprofinder.com
https://git.anagora.org/shereeaag0757 https://git.anagora.org/
https://dev01.open-alt.com/damionearley07 dev01.open-alt.com
References:
http://classified.ondemandbiz.com/profile/seichanda76701
https://gogs.gaokeyun.cn/brooksbronson/1804225/wiki/Highest+Payout+Online+Casinos+in+Australia%253A+Best+Paying+Sites2026 gogs.gaokeyun.cn
http://zenithgrs.com/employer/best-online-casinos-australia-2026-70-sites-ranked/ zenithgrs.com
https://onetouch-git.thxpace.com/aurora34489358 onetouch-git.thxpace.com
https://gitlab.innive.com/milansoul5039 gitlab.innive.com
https://occ.orioncode.sg/read-blog/125452_best-real-money-pokies-in-australia-2026-australian-online-pokies.html occ.orioncode.sg
https://demo.safecircle.family/read-blog/52280_best-payout-online-casino-in-australia-top-payout-sites-for-2026.html demo.safecircle.family
https://michapo.com/employer/best-online-casinos-australia-top-10-australian-casinos-2026/ https://michapo.com/employer/best-online-casinos-australia-top-10-australian-casinos-2026/
https://jobdel.com/employer/fast-withdrawal-online-casinos-in-australia-for-2026/ https://jobdel.com/
https://conexaempregos.com.br/companies/fast-payout-casinos-australia-2026-instant-withdrawal-sites/ conexaempregos.com.br
https://git.simnet.cx/prince77809540 git.simnet.cx
https://google-pluft.us/forums/viewtopic.php?id=119104 google-pluft.us
http://www.p2sky.com/home.php?mod=space&uid=6833647&do=profile http://www.p2sky.com/home.php?mod=space&uid=6833647&do=profile
https://www.propose.lk/@monikabradway9 https://www.propose.lk/@monikabradway9
https://git.scinalytics.com/deniceeee58475 git.scinalytics.com
https://xn--lpris-iua.nu/lynnorta57094 lpris-iua.nu
https://working.altervista.org/employer/best-online-pokies-australia-2026-at-au-sites-for-real-money/ https://working.altervista.org
https://code.smartscf.cn/micahtirado082 https://code.smartscf.cn/micahtirado082
https://www.propose.lk/@janijasprizza https://www.propose.lk
https://git.gonethome.id/philomena78567/philomena1990/wiki/Best-Instant-Withdrawal-Casinos-for-Real-Money-in-Australia-2026 git.gonethome.id
https://dgwork.co.kr/anhhester66232/8084317/wiki/Best-Australian-Online-Casinos-for-Real-Money-in-2026 dgwork.co.kr
https://arabsfans.com/@fredmanessis06 arabsfans.com
References:
https://vnseea.vn/read-blog/3515_best-online-casinos-australia-2026-70-sites-ranked.html