ಪಪ್ಪಾಯ ಹಣ್ಣನ್ನು ತಿಂದು ನಾವು ನಾರ್ಮಲ್ ಆಗಿ ಬೀಜವನ್ನು ಬಿಸಾಡುತ್ತೇವೆ ಅಲ್ವಾ. ಅಷ್ಟೊಂದು ಯೂಸ್ ಮಾಡುವುದಿಲ್ಲ. ಅದು ಅಂದರೆ ಇವಾಗ ಕೆಲವೊಂದು ಹಣ್ಣುಗಳಲ್ಲಿ ಬಿ ಜನೆ ಇರುವುದಿಲ್ಲ ಕೂಡ ಹೌದು ಆದರೆ ಪಪ್ಪಾಯ ಬೀಜಗಳು ನಮ್ಮ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಪಪ್ಪಾಯಿ ಹಣ್ಣು ಎಷ್ಟು ಒಳ್ಳೆಯದು ಪಪ್ಪಾಯ ಬೀಜಗಳು ಕೂಡ ಅಷ್ಟೇ ಒಳ್ಳೆಯದು. ಪಪ್ಪಾಯ ಬೀಜಗಳನ್ನು ನಾವು ಯಾವ ರೀತಿ ಯೂಸ್ ಮಾಡಬಹುದು. ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡಬಹುದು.
ಇದರಿಂದ ಅನ್ನುವುದನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಈ ಮಾಹಿತಿಯನ್ನು ಕೊನೆಯವರೆಗೂ ಓದಿ ಮತ್ತು ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ನಾರ್ಮಲ್ ಆಗಿ ಕೆಲವೊಂದು ಪಪ್ಪಾಯ ಹಣ್ಣುಗಳಲ್ಲಿ ಬೀಜ ಇರುವುದಿಲ್ಲ. ಇನ್ನು ಆರ್ಗ ನಿಕ್ ಅಂತ ನಾವು ಏನು ಹೇಳುತ್ತೇವೆ ಆತರ ಹಣ್ಣುಗಳನ್ನು ತೆಗೆದುಕೊಂಡು ಬಂದರೆ ನಾಟಿ ಅಂತ ಹೇಳಬಹುದು ನಾವು. ಆ ಪಪ್ಪಾಯ ಹಣ್ಣುಗಳು ಆದರೆ ಅದರಲ್ಲಿ ನಾರ್ಮಲ್ ಆಗಿ ತುಂಬಾನೇ ಬೀಜ ಇರುತ್ತೆ.
ಇದು ನಮ್ಮ ಚರ್ಮಕ್ಕೆ ಹಾಗೆ ನಮ್ಮ ದೇಹದ ಎಲ್ಲಾ ರೀತಿಯ ಆರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು ಪಪ್ಪಾಯ ಬೀಜಗಳು ಅದೇ ರೀತಿ ನಮ್ಮ ದೇಹದಲ್ಲಿ ಬೇರೆಬೇರೆ ಅಂಗಗಳಲ್ಲೂ ಕೂಡ ಹೆಲ್ಪ್ ಆಗುತ್ತೆ. ಇದನ್ನು ನಾವು ಒಣಗಿಸಿ ಪೌಡರ್ ಮಾಡಿ ಇಟ್ಟುಕೊಳ್ಳಬಹುದು. ಅದನ್ನು ನಾವು ಆಮೇಲೆ ಯೂಸ್ ಮಾಡಬಹುದು. ಇದರ ಬೆನಿಫಿಟ್ ಹೇಳುವುದು ಅಂದರೆ ಇದರಲ್ಲಿ ಆಂಟಿ ಏಜೆಂಟ್ ಪ್ರಾಪರ್ಟೀಸ್ ಇರುತ್ತೆ ಹಾಗಾಗಿ ನಮ್ಮ ಚರ್ಮದ ಆರೋಗ್ಯಕ್ಕೆ ನಾವು ಇದನ್ನು ಬಳಸಬಹುದು.
ಹಾಗೇನೇ ನಮ್ಮ ಮೂಳೆಗಳಿಗೂ ಕೂಡ ತುಂಬಾನೇ ಹೆಲ್ಪ್ ಆಗುತ್ತೆ ಇದು. ಮೂಳೆಗಳನ್ನು ಸ್ಟ್ರಾಂಗ್ ಮಾಡುವುದಕ್ಕೆ ಈ ಪಪ್ಪಾಯ ಬೀಜಗಳು ತುಂಬಾನೇ ಹೆಲ್ಪ್ ಆಗುತ್ತೆ. ನಾವು ಪೌಡರನ್ನು ಬೇರೆಬೇರೆ ರೀತಿಯಲ್ಲಿ ಯೂಸ್ ಕೂಡ ಮಾಡಬಹುದು. ಹಾಗೇನೆ ವೈಟ್ ಲಾಸ್ ಮಾಡುವವರಿಗೆ ಕೂಡ ಈ ಪಪ್ಪಾಯ ಬೀಜಗಳು ತುಂಬಾನೆ ಒಳ್ಳೆಯದು. ಪಪ್ಪಾಯ ಬೀಜಗಳ ಪೌಡರನ್ನು ಬೇಕಾದರೆ ಜಸ್ಟ್ ನೀರಿನಲ್ಲಿ ಮಿಕ್ಸ್ ಮಾಡಿಕೊಂಡು ಕೂಡ ಕೊಡಬಹುದು.
ಇದರಿಂದ ಕೂಡ ವೇಟ್ ಲಾಸ್ ಮಾಡುವವರಿಗೆ ತುಂಬಾನೇ ಹೆಲ್ಪ್ ಆಗುತ್ತೆ. ದೇಹದಲ್ಲಿರುವ ಎಕ್ಸ್ಟ್ರಾ ಫ್ಯಾಟ್ ಇಲ್ಲ ಕರಗುವುದಕ್ಕೆ ಹೆಲ್ಪ್ ಮಾಡುತ್ತೆ. ಇನ್ನೊಂದು ಅಂತ ಹೇಳಿದರೆ ಇದು ಹೃದಯದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ನಮ್ಮ ದೇಹದಲ್ಲಿ ಬ್ಲಡ್ ಸೆಕ್ಯೂರಿಟ ನನ್ನು ಕಡಿಮೆ ಮಾಡುವುದರ ಜೊತೆಗೆ ಬ್ಲಡ್ ಪ್ರೆಶರ್ ಅನ್ನು ಕೂಡ ಕಂಟ್ರೋಲ್ ಮಾಡುತ್ತೆ. ಹಾಗಾಗಿ ಹೃದಯಕ್ಕೆ ಕೂಡ ತುಂಬಾನೇ ಒಳ್ಳೆಯದು. ಹೃದಯ ಆರೋಗ್ಯವಾಗಿ ಇರುವುದಕ್ಕೆ ಪಪ್ಪಾಯ ಬೀಜಗಳನ್ನು ನಾವು ಯೂಸ್ ಮಾಡಬಹುದು.
GIPHY App Key not set. Please check settings