ಇತರ ನೀವು ಸ್ಪ್ರೇ ಬಾಟಲ್ ನಲ್ಲಿ ಹಾಕಿಕೊಂಡು ಎಲ್ಲೆಲ್ಲಿ ಇರುವೆ ಇರುತ್ತೆ ಅಲ್ಲಲ್ಲಿ ಸ್ಪ್ರೇ ಮಾಡಿಕೊಳ್ಳಬಹುದು. ಸೈಡಲ್ಲಿ ಎಲ್ಲಾ ಆದರೆ ಇರುವೆಗಳನ್ನು ಓಡಿಸುವುದಕ್ಕೆ ನಾನು ಇವತ್ತು ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನು ಹೇಳುತ್ತೇನೆ ಇರುವೆಗಳು ಬರದೇ ಇರುವ ಹಾಗೆ ತಡೆಯಬಹುದು ಹಾಗೆ ಬಂದಿರುವ ಇರುವೆಗಳನ್ನು ತಪ್ಪಿಸಲು ಇದು ಒಳ್ಳೆಯದಾಗುತ್ತದೆ.
ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಒದೀಗ ಮೊದಲನೆಯದು ಟಿಪ್ಸ್ ಹೇಳುತ್ತಿದ್ದೇನೆ ಇದಕ್ಕೆ ನಾನು ಒಂದು ಟೀ ಸ್ಪೂನ್ ಆಗುವಷ್ಟು ಅರಿಶಿನವನ್ನು ಹಾಕುತ್ತಿದ್ದೇನೆ ಈ ಅರಿಶಿಣಕ್ಕೆ ಎರಡು ಕರ್ಪೂರವನ್ನು ಪುಡಿ ಮಾಡಿ ಹಾಕಿಕೊಳ್ಳಬೇಕು ಕರ್ಪೂರದ ಸ್ಮೆಲ್ ಕೂಡ ಇರುವೆಗಳು ಅಷ್ಟಾಗಿ ಬರುವುದಿಲ್ಲ ನೀವು ಕೈಯಲ್ಲಿ ಬೇಕಾದರೂ ಪೀಸ್ ಮಾಡಿ ಹಾಕಿಕೊಳ್ಳಬಹುದು ಚಿಕ್ಕದಾಗಿ ಪುಡಿ ಮಾಡಿಕೊಳ್ಳಬಹುದು. ಅರಿಶಿಣ ಕೂಡ ಹಾಗೆ ಅರಿಶಿನ ಜಾಸ್ತಿ ಹಾಕಿದಾಗ ಇರುವೆಗಳು ಎಲ್ಲ ಬರುವುದಿಲ್ಲ.
ಇದಕ್ಕೆ ಎರಡು ಕರ್ಪೂರದ ಪುಡಿ ಮಾಡಿರುವುದನ್ನು ಹಾಕುತ್ತ ಇದ್ದೇನೆ ಇದಕ್ಕೆ ಈಗ ಸ್ವಲ್ಪ ನೀರನ್ನು ಹಾಕಿಕೊಳ್ಳಬೇಕು ಜಾಸ್ತಿ ಬೇಕಾಗುವುದಿಲ್ಲ ನೀರು ಹಾಕಿಕೊಂಡು ಕರ್ಪೂರ ಮತ್ತು ಅರಿಶಿಣವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನೀವು ಸ್ಪ್ರೇ ಮಾಡುತ್ತೀರಾ ಅಂದರೆ ಸ್ವಲ್ಪ ನೀರನ್ನು ಹಾಗೆ ಮಾಡಿಕೊಳ್ಳಬಹುದು. ಈಗ ಕರೆಕ್ಟಾಗಿ ಮಿಕ್ಸ್ ಆಗುತ್ತಿದೆ ಸ್ವಲ್ಪ ನಾವು ಇರುವೆಗಳು ಬಂದಿರುವಾಗ ನೀವು ಸ್ಪ್ರೇ ಮಾಡಬಹುದು ಅಥವಾ ಚೆನ್ನಾಗಿ ರಿಪ್ಲೈ ಮಾಡಿಬಿಡಬಹುದು ನೀವು ನೈಟ್ ಅಪ್ಲೈ ಮಾಡಿದರೆ ಬೆಳಗ್ಗೆ ಅಷ್ಟೊತ್ತಿಗೆ ಫುಲ್ ಕ್ಲಿಯರ್ ಆಗಿರುತ್ತೆ
ನೀವು ಡೇ ಟೈಮಲ್ಲಿ ಅಪ್ಲೈ ಮಾಡಿ ಅದು ಕರೆಕ್ಟಾಗಿ ಡ್ರೈ ಆಗುವ ತನಕ ಮುಟ್ಟುವುದಕ್ಕೆ ಹೋಗಬೇಡಿ ಅದು ಕರೆಕ್ಟಾಗಿ ಡ್ರೈ ಆದ ಮೇಲೆ ಇರುವೆಗಳು ಫುಲ್ ಹೋಗುತ್ತವೆ ಆಮೇಲೆ ನೀವು ಒರೆಸಿ ತೆಗೆಯಬಹುದು ಇನ್ನು ಮೂರನೇ ಟಿಪ್ಸ್ ಹೇಳುತ್ತಾ ಇದ್ದೇನೆ ಇದಕ್ಕೆ ಒಂದು ಲೋಟ ಆಗುವಷ್ಟು ನೀರನ್ನು ನಾವು ಬಿಸಿಗೆ ಇಟ್ಟುಕೊಳ್ಳುತ್ತಿದ್ದೇನೆ ಈ ನೀರಿಗೆ ನಾನು ಒಂದು ಸ್ಪೂನ್ ನಿಂಬೆಹಣ್ಣಿನ ಸಿಪ್ಪೆಯ ಪೌಡರ್ ಅನ್ನು ಹಾಕುತ್ತಿದ್ದೇನೆ.
ಇದನ್ನು ಚೆನ್ನಾಗಿ ಕುದಿಸಿ ಕೊಳ್ಳುತ್ತಿದ್ದೇನೆ ಇದನ್ನು ಹೆಂಗೆ ತಣ್ಣಗೆ ಆಗುವುದಕ್ಕೆ ಬಿಡಬೇಕು ಇದೀಗ ಕರೆಕ್ಟಾಗಿ ಆಗಿದೆ ಇದನ್ನು ಸೋಸಿಕೊಳ್ಳಬೇಕು ಅದಕ್ಕೆ ಹಾಕಿಕೊಂಡು ಇಟ್ಟುಕೊಳ್ಳಬಹುದು ಇದನ್ನು ತುಂಬಾ ದಿನ ಡಬ್ಬಿಗೆ ಹಾಕಿಕೊಂಡು ಎಲ್ಲೆಲ್ಲಿ ಇರುವೆಗಳು ಬರುತ್ತದೆ ಅಲ್ವಾ ಅಲ್ಲಿಗೆಲ್ಲ ಸ್ಪ್ರೇ ಮಾಡಿಕೊಳ್ಳಬಹುದು. ಇದನ್ನು ಸ್ಪ್ರೇ ಬಾಟಲ್ ಗಳಿಗೆ ಹಾಕಿಕೊಂಡು ಸೈಡಲ್ಲಿ ಎಲ್ಲಾ ಆದರೆ ಇತರ ಪ್ರತಿ ಸರಿ ಮಾಡಿಕೊಳ್ಳಬೇಕು ಅಂತ ಏನಿಲ್ಲ ಡಬ್ಬಿಯಲ್ಲಿ ಹಾಕಿದರೆ ತುಂಬಾ ಒಳ್ಳೆಯದು ಇರುತ್ತದೆ ಇದರಲ್ಲಿರುವ ಕಹಿ ಅಂಶ ಸ್ಮೆಲ್ ನಿಂದ ಕೂಡ ಇರುವೆಗಳು ಬರುವುದಿಲ್ಲ ಬೇಗ. ಈ ವಿಧಾನವನ್ನು ನೋಡಲು ಕೆಳಗೆ ಕೊಟ್ಟಿರುವಂಥ ವಿಡಿಯೋ ತಪ್ಪದೇ ವೀಕ್ಷಿಸಿ.
GIPHY App Key not set. Please check settings