ಪೀನಟ್ ಬಟರ್ ಪ್ರಧಾನವಾಗಿ ರುಬ್ಬಿದ, ಒಣವಾಗಿ ಹುರಿದ ಶೇಂಗಾದಿಂದ ತಯಾರಿಸಲಾದ ಒಂದು ಆಹಾರ ಪೇಸ್ಟ್. ಕೆಲವು ವಿಧಗಳು ಸೇರಿಸಿದ ಉಪ್ಪು, ಬೀಜ ಎಣ್ಣೆಗಳು, ಇಮಲ್ಸಫ಼ಾಯರ್‍ಗಳು, ಮತ್ತು ಸಕ್ಕರೆಯನ್ನು ಹೊಂದಿದ್ದರೆ, ಪೀನಟ್ ಬಟರ್‍ನ ನೈಸರ್ಗಿಕ ಬಗೆಗಳು ಕೇವಲ ರುಬ್ಬಿದ ಶೇಂಗಾಗಳನ್ನು ಹೊಂದಿರುತ್ತವೆ. ಅದನ್ನು ಮುಖ್ಯವಾಗಿ ಸ್ಯಾಂಡ್‍ವಿಚ್ ಸ್ಪ್ರೆಡ್ಆಗಿ, ಕೆಲವೊಮ್ಮೆ ಜ್ಯಾಮ್, ಜೇನು, ಚಾಕಲೇಟ್, ತರಕಾರಿಗಳು ಅಥವಾ ಗಿಣ್ಣಿನಂತಹ ಇತರ ಸ್ಪ್ರೆಡ್‍ಗಳ ಸಂಯೋಜನೆಯೊಂದಿಗೆ, ಬಳಸಲಾಗುತ್ತದೆ. ಅಮೇರಿಕಾ ಪೀನಟ್ ಬಟರ್‍ನ ಪ್ರಮುಖ ರಫ್ತುದಾರವಾಗಿದೆ ಮತ್ತು ವಾರ್ಷಿಕ ೮೦೦ ಮಿಲಿಯ ಡಾಲರ್ ಮೌಲ್ಯದಷ್ಟು ಸೇವಿಸುತ್ತದೆ.
ಫ್ರೆಶ್ ಆದ ಟೋಸ್ಟೆಡ್ ಬ್ರೆಡ್ ಮತ್ತು ಚಹಾ ಭಾರತೀಯ ಮನೆಗಳಲ್ಲಿ ಅತ್ಯಂತ ಜನಪ್ರಿಯವಾದ ಉಪಹಾರವಾಗಿದೆ. ಇದನ್ನು ಬ್ಯಾಚುಲರ್ಸ್’ಗಳು ಸ್ವಲ್ಪ ಹೆಚ್ಚಾಗಿಯೇ ಇಷ್ಟಪಡುತ್ತಾರೆ. ಇದನ್ನು ಹಗಲಿನಲ್ಲಿ ಯಾವುದೇ ಸಮಯದಲ್ಲಿ ಸವಿಯಬಹುದು. ಆದರೆ, ನಿಮ್ಮ ನೆಚ್ಚಿನ ಪೀನಟ್ ಬಟರ್ ಇಲ್ಲದೆ ಟೋಸ್ಟ್ ಸೇವಿಸಲು ಸಾಧ್ಯವೇ?. ಹಾಗೆಂದು ನೀವು ಸೂಪರ್ ಮಾರ್ಕೆಟ್’ನಿಂದ ವೈರೆಟಿ ಪೀನಟ್ ಬಟರ್ ಖರೀದಿಸಿದರೆ ಸಕ್ಕರೆ ಮತ್ತು ಕೊಬ್ಬಿನಿಂದ ಕೂಡಿರುತ್ತದೆ. ಆದ್ದರಿಂದ ಇಂದು ಮನೆಯಲ್ಲಿಯೇ ಕೇವಲ ಐದು ನಿಮಿಷದಲ್ಲಿ ಪೀನಟ್ ಬಟರ್ ಮಾಡಬಹುದು.
ಆದರೆ ಇಷ್ಟೆಲ್ಲಾ ಪ್ರಯೋಜನಕಾರಿಯಾಗಿರುವ ಪೀನಟ್ ಬಟರ್ ನ್ನು ಕಂಡರೆ ಕೆಲವರು ಭಯ ಪಡುತ್ತಾರಂತೆ. ನಾನ್ ವೆಜ್ ತಿನ್ನುವಾಗ ಮೂಳೆ ಗಂಟಲ್ಲಿ ಸಿಕ್ಕಿಹಾಕಿಕೊಂಡ ನಂತರ ಹೇಗೆ ಆ ವ್ಯಕ್ತಿ ಮತ್ತೆ ನಾನ್ ವೆಜ್ ತಿನ್ನಲು ಭಯಪಡುತ್ತಾನೋ ಹಾಗೆಯೇ ಪೀನಟ್ ಬಟರ್ ಅಂಟು ಅಂಟಾಗಿದ್ದು, ಗಂಟಲಿನ ಮೇಲ್ಭಾಗಕ್ಕೆ ಅಂಟಿಕೊಳ್ಳುತ್ತದೆ. ಹೀಗಾಗಿ ಕೆಲವರಿಗೆ ಪೀನಟ್ ಬಟರ್ ಅಂದರೆ ಬೇಡಪ್ಪೋ, ಬೇಡ ಎಂದೆನ್ನುವಂತಾಗುತ್ತದಂತೆ.
ಭಯ ಒಮ್ಮೆ ಮನುಷ್ಯನನ್ನು ಆವರಿಸಿಕೊಂಡರೆ ಕೊನೆತನಕ ಹೋಗುವುದಿಲ್ಲ. ಒಬ್ಬೊಬ್ಬರಿಗೆ ಒಂದಲ್ಲ ಒಂದು ರೀತಿಯ ಫೋಬಿಯಾ ಇದ್ದೇ ಇರುತ್ತದೆ. ಆದರೆ ಪೀನಟ್ ಬಟರ್ ಫೋಬಿಯಾ ಕೂಡ ಇದೆ. ಆರೋಗ್ಯದ ಹಲವು ಅಂಶಗಳನ್ನು ಹೊಂದಿರುವ ಪೀನಟ್ ಬಟರ್ ಹೆದರಿಕೆಗೂ ಕಾರಣ ಎಂಬುದು ಗಮನಿಸಬೇಕಾದ ಅಂಶ. ಯಾರೇ ಆಗಲಿ ಯಾವ ಆಹಾರ ತಮ್ಮ ದೇಹಕ್ಕೆ ಹಿತ ಆಗಿದೆ ಎಂಬುದನ್ನು ತಿಳಿದುಕೊಂಡು, ದೇಹದ ಅಂಗಾಂಗಳು ಕೆಲಸ ಮಾಡುವ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಚೆನ್ನಾಗಿ ಆಲೋಚನೆ ಮಾಡಿ ಆಹಾರ ಸೇವನೆ ಮಾಡುವುದು ಅತ್ಯಗತ್ಯ. ನಿಮ್ಮ ಆಹಾರ ಸೇವನೆ ಯಾವುದೇ ಫೋಬಿಯಾ ಮತ್ತು ಅನಾರೋಗ್ಯಕ್ಕೆ ಕಾರಣ ಆಗದಿರಲಿ.
ವ್ಯಾಯಾಮ ಮಾತ್ರ ನಿಮ್ಮ ತೂಕವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಖಂಡಿತವಾಗಿ ತಿಳಿದಿರುತ್ತದೆ. ನೀವು ನಿಯಮಿತ ಆಹಾರವನ್ನು ಕೆಲವು ಆರೋಗ್ಯಕರ ಪರ್ಯಾಯಗಳೊಂದಿಗೆ ಬದಲಾಯಿಸುವುದರಿಂದಲೂ ತೂಕ ಕಡಿಮೆ ಮಾಡಿಕೊಳ್ಳಬಹುದು. ಹಾಗಾಗಿ ಪೀನಟ್ ಬಟರ್ ಸೇವಿಸುವುದರಿಂದ ಕೇವಲ ತೂಕವನ್ನು ಮಾತ್ರ ಕಳೆದುಕೊಳ್ಳುವುದಿಲ್ಲ, ಅದರ ಇತರ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. ಇದಲ್ಲದೆ, ಇದು ನಿಮ್ಮನ್ನು ಹೆಚ್ಚು ಸಂತೃಪ್ತಿಗೊಳಿಸಲು ಸಹಾಯ ಮಾಡುತ್ತದೆ. ಏಕೆಂದರೆ ಪೀನಟ್ ಬಟರ್ ಮೊನೊಸಾಚುರೇಟೆಡ್ ಕೊಬ್ಬು ಮತ್ತು ಪ್ರೋಟೀನ್’ನಿಂದ ಕೂಡಿರುತ್ತದೆ.
ಇದು ವ್ಯಕ್ತಿಯ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್’ನ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಒಂದು ಟೇಬಲ್ ಸ್ಪೂನ್ ಪೀನಟ್ ಬಟರ್ ತಿನ್ನುವುದು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನ್ಯೂಟ್ರಿಷನ್ ಅಂಡ್ ಕ್ಯಾನ್ಸರ್ ಜರ್ನಲ್’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪೀನಟ್ ಬಟರ್ ಸಹ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಬೀಟಾ-ಸಿಟೊಸ್ಟೆರಾಲ್ ಇರುವಿಕೆಯು ಒಂದು ದೊಡ್ಡ ಪ್ರಯೋಜನವಾಗಿದೆ. ಏಕೆಂದರೆ ಇದು ದೇಹದಲ್ಲಿ ಕಾರ್ಟಿಸೋಲ್ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೊಟ್ಟೆನೋವು, ಭೇದಿ ಮೊದಲಾದ ಹೊಟ್ಟೆಯ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಮಕ್ಕಳಿಗೆ ಈ ಸಮಸ್ಯೆಗಳು ಹೆಚ್ಚಾಗಿ ಬರುತ್ತದೆ. ಪಿನಟ್ ಬಟರ್ ಇವುಗಳನ್ನು ಗುಣಪಡಿಸಲು ನೆರವು ನೀಡುತ್ತದೆ.
ಪೀನಟ್ ಬಟರ್ ಚರ್ಮ, ಕೂದಲು, ಕಣ್ಣು ಮತ್ತು ಮೆದುಳಿಗೆ ಒಳ್ಳೆಯದು. ಏಕೆಂದರೆ ಇದರಲ್ಲಿ ವಿಟಮಿನ್ ಇ ಇದೆ.
ಫಿಟ್’ನೆಸ್ ಫ್ರೀಕ್ ಅಥವಾ ಕ್ರೀಡಾಪಟುವಾಗಿದ್ದರೆ, ನೀವು ಪೀನಟ್ ಬಟರ್ ಸೇವಿಸಬೇಕು, ಏಕೆಂದರೆ ಇದು ವೇಗವಾಗಿ ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತದೆ.
ಹಸಿವನ್ನು ಹೆಚ್ಚಿಸುತ್ತದೆ. ಮಗುವಿನ ಹಸಿವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿ. ಕಡಿಮೆ ತಿನ್ನುವ ಮಕ್ಕಳಿಗೆ ಇದನ್ನು ನೀಡುವುದು ಒಳ್ಳೆಯದು.
ಮೂಳೆಯ ಆರೋಗ್ಯವನ್ನು ಸುಧಾರಿಸಲು ಕ್ಯಾಲ್ಸಿಯಂ ನಿಮಗೆ ಸಹಾಯ ಮಾಡದಿದ್ದರೆ, ಆಹಾರದಲ್ಲಿ ಒಂದು ಚಮಚ ಪೀನಟ್ ಬಟರ್ ಸೇರಿಸಲು ಪ್ರಯತ್ನಿಸಿ. ಏಕೆಂದರೆ ಇದು ವಿಟಮಿನ್ ಕೆ ಅನ್ನು ಹೊಂದಿದ್ದು ಅದು ಕ್ಯಾಲ್ಸಿಯಂ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ಒತ್ತಡವನ್ನು ನಿವಾರಿಸಲು ಪೀನಟ್ ನಲ್ಲಿರುವ ಬೀಟಾ ಸಿಟೊಸ್ಟೆರಾಲ್ ಅತ್ಯಂತ ಪ್ರಯೋಜನಕಾರಿಯಾಗಿದೆ.
ಪೀನಟ್ ಬಟರ್ ನಲ್ಲಿ ವಿಟಮಿನ್ ಇ ಇದೆ. ಇದು ಚರ್ಮ, ಕೂದಲು, ಮೆದುಳು, ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಫಿಟ್ನೆಸ್, ಸ್ಪೋರ್ಟ್ಸ್ ಪರ್ಸನ್, ಡಯಟ್ ಮಾಡುತ್ತಿದ್ದರೆ ಪೀನಟ್ ಬಟರ್ ಸೇವನೆ ಪ್ರಯೋಜನಕಾರಿಯಾಗಲಿದೆ. ಇದು ಸ್ನಾಯುಗಳ ಚೇತರಿಕೆಗೆ ಸಹಾಯ ಮಾಡುತ್ತದೆ.
ಪೀನಟ್ ಬಟರ್ ನಲ್ಲಿರುವ ವಿಟಮಿನ್ ಕೆ ಅಂಶ ಮೂಳೆಯ ಆರೋಗ್ಯಕ್ಕೆ ಸಹಕಾರ.
ಪಿನಟ್ ಬಟರ್ ನ ಬಹಳ ಮುಖ್ಯವಾದ ಪ್ರಯೋಜನವೆಂದರೆ ಇದು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ನಿಮ್ಮ ಮಗುವಿಗೆ ಈ ಸಮಸ್ಯೆಯಿದ್ದಲ್ಲಿ ಪಿನಟ್ ಬಟರ್ ಸ್ಯಾಂಡ್ ವಿಚ್ ಕೊಟ್ಟು ನೋಡಿ ಸಮಸ್ಯೆ ಸುಲಭದಲ್ಲಿ ಪರಿಹಾರವಾಗುತ್ತದೆ.
ಕಣ್ಣದೃಷ್ಟಿಯನ್ನು ಉತ್ತಮಗೊಳಿಸುತ್ತದೆ. ಇಂದಿನ ದಿನಗಳಲ್ಲಿ ಹಲವು ಮಂದಿ ಮಕ್ಕಳು ಕನ್ನಡಕ ಹಾಕಿಕೊಳ್ಳುತ್ತಾರೆ. ಪಿನಟ್ ಬಟರ್ ನಲ್ಲಿ ಪ್ರೊಟಿನ್ ಹೆಚ್ಚಿರುವುದರಿಂದ ಇದು ದೃಷ್ಟಿಯ ಸಮಸ್ಯೆಯನ್ನು ಬಗೆಹರಿಸುತ್ತದೆ. ಇದು ನಿಧಾನ ಪ್ರಕ್ರಿಯೆ ಆದರೆ ಇದು ದೋಷವನ್ನು ಗುಣಪಡಿಸುತ್ತದೆ.
ನೆನಪಿನಶಕ್ತಿಯನ್ನು ಹೆಚ್ಚಿಸುತ್ತದೆ. ಮಗುವಿಗೆ ಇದನ್ನು ನೀಡುವುದರಿಂದ ಮಗುವಿನ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಮೆದುಳಿಗೆ ಉತ್ತಮವಾದ ಆಹಾರಗಳ ಪಟ್ಟಿಯಲ್ಲಿ ಇದು ಅಗ್ರಸ್ಥಾನದಲ್ಲಿದೆ. ಇದನ್ನು ಮಗುವಿಗೆ ನೀಡುವುದು ಒಳ್ಳೆಯದು.
ತೂಕ ಹೆಚ್ಚಿಸುತ್ತದೆ. ಮಗು ತೂಕ ಕಮ್ಮಿಯಿದೆಯೆ? ಪಿನಟ್ ಬಟರ್ ನಲ್ಲಿ ಒಳ್ಳೆಯ ಕೊಬ್ಬಿನಂಶವಿದ್ದು ತೂಕ ಹೆಚ್ಚಾಗಲು ನೆರವು ನೀಡುತ್ತದೆ. ಆದರೆ ಇದನ್ನು ಹೆಚ್ಚು ತಿನ್ನಲು ನೀಡುವುದು ಒಳ್ಳೆಯದಲ್ಲ.
ಇದರ ಅತ್ಯುತ್ತಮ ಪ್ರಯೋಜನವೆಂದರೆ ಮಕ್ಕಳಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಕಾರ್ಬೊಹೈಡ್ರೆಟ್ ಗಳು ಹೆಚ್ಚಿದ್ದು ಮಕ್ಕಳಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ.
ಧನ್ಯವಾದಗಳು.
GIPHY App Key not set. Please check settings