in

ಲವ ಕುಶ ಸೀತಾಮಾತೆಯ ಅವಳಿ ಮಕ್ಕಳು

ಲವ ಕುಶ
ಲವ ಕುಶ

ಲವ ಕುಶ- ಸೀತಾಮಾತೆಯ ಅವಳೀ ಮಕ್ಕಳು. ಕುಶ ಹಿರಿಯವ, ಲವ ಕಿರಿಯವ. ಲೋಕಾಪವಾದಕ್ಕೆ ಹೆದರಿದ ಶ್ರೀರಾಮ ಗರ್ಭಿಣಿಯಾದ ಸೀತೆಯನ್ನು ಕಾಡಿಗಟ್ಟಿದನಷ್ಟೆ. ತನ್ನ ದುರವಸ್ಥೆಗಾಗಿ ಶೋಕಿಸುತ್ತಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿ ಗುರುತಿಸಿ ತನ್ನ ಆಶ್ರಮಕ್ಕೆ ಕರೆದೊಯ್ದು ಸಂತೈಸಿದ. ಅಲ್ಲಿ ಸೀತೆ ಅವಳಿ ಮಕ್ಕಳನ್ನು ಪಡೆದಳು. ಹರ್ಷಭರಿತನಾದ ವಾಲ್ಮೀಕಿ ಸೀತೆಯಲ್ಲಿಗೆ ಬಂದು ಕುಶ ಮುಷ್ಟಿಯಿಂದ ಒಂದು ಮಗುವನ್ನೂ ಲವ ಮುಷ್ಟಿಯಿಂದ ಮತ್ತೊಂದನ್ನೂ ರಕ್ಷೆಮಾಡಿ ಇಬ್ಬರಿಗೂ ಕುಶ, ಲವರೆಂದು ನಾಮಕರಣ ಮಾಡಿದ. ಮಕ್ಕಳಿಬ್ಬರೂ ಸಕ್ರಮವಾಗಿ ವಾಲ್ಮೀಕಿ ಮುನಿಯಿಂದ ಅನ್ನಪ್ರಾಸನಾದಿ ಸಂಸ್ಕಾರಗಳನ್ನು ಪಡೆದು ವಿದ್ಯಾಸಂಪನ್ನರಾದರು. ಆ ಬಳಿಕ ತಾನು ರಚಿಸಿದ 24 ಸಾವಿರ ಗ್ರಂಥ ಪರಿಮಿತಿಯುಳ್ಳ ರಾಮಾಯಣವನ್ನು ವಾದ್ಯಸಹಿತ ಸುಶ್ರಾವ್ಯವಾಗಿ ಹಾಡುವುದನ್ನು ವಾಲ್ಮೀಕಿ ಆ ಮಕ್ಕಳಿಗೆ ಕಲಿಸಿದ. ಇಬ್ಬರೂ ಆ ಕಾವ್ಯವನ್ನು ಅಲ್ಲಲ್ಲಿ ಗಾಯನಮಾಡಿ ಎಲ್ಲರನ್ನೂ ಸಂತೋಷಗೊಳಿಸುತ್ತಿದ್ದರು.
ಲವ ಕುಶರು ಆಶ್ರಮದಲ್ಲಿ ಶ್ರೀರಾಮನ ಪ್ರತಿರೂಪದಂತೆ, ಆತನ ಸಚ್ಛಾರಿತ್ರ್ಯ, ಗುಣ, ನಡತೆಯಂತೆ ಬಾಳುತ್ತಾರೆ. ವಾಲ್ಮೀಕಿ ಮಹರ್ಷಿಯು ಕೂಡಾ ಅವರಿಬ್ಬರನ್ನು ತನ್ನ ಸ್ವಂತ ಮಕ್ಕಳಂತೆ ಜತನದಿಂದ ಬೆಳೆಸುತ್ತಾರೆ. ವಾಲ್ಮೀಕಿಯು ಈ ಮುದ್ದಾದ ಮಕ್ಕಳಿಗೆ ವೇದಗಳನ್ನೂ ಕಲಿಸುತ್ತಾನೆ.

ಲವ ಕುಶ ಸೀತಾಮಾತೆಯ ಅವಳಿ ಮಕ್ಕಳು
ಲವ ಕುಶ

ಲವ ಕುಶರಿಗೆ 12 ವರ್ಷವಾದಾಗ ಸ್ವತಃ ವಾಲ್ಮೀಕಿ ಮಹರ್ಷಿಯೇ ಉಪನಯನವನ್ನು ನೆರವೇರಿಸುತ್ತಾರೆ. ಈ ಮುಖಾಂತರ ಈ ಅವಳಿ ಮಕ್ಕಳಿಗೆ ವೇದಗಳ ಶಾಸ್ತ್ರವನ್ನು ಅಭ್ಯಸಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಬಿಲ್ಲು ಬಾಣದ ವಿದ್ಯೆಯನ್ನು ಕಲಿಸಲಾಗುತ್ತದೆ. ಹೀಗಾಗಿ ಲವಕುಶರು ಆಶ್ರಮದಲ್ಲಿ ವೇದ ಪಾರಂಗತರಾಗಿಯೂ, ಬಿಲ್ವಿದ್ಯೆಯಲ್ಲೂ ಮೇಲುಗೈ ಸಾಧಿಸುತ್ತಾರೆ. ನಂತರ ವಾಲ್ಮೀಕಿಯು ತನ್ನ ತಪಸ್ಸಿನ ಅತೀಂದ್ರಿಯ ಶಕ್ತಿಯೊಂದಿಗೆ ಬಾಲಕರಿಗೆ ಕತ್ತಿ ಹಾಗೂ ಗುರಾಣಿಗಳನ್ನು ಒದಗಿಸುತ್ತಾನೆ. ಒಮ್ಮೆ ವಾಲ್ಮೀಕಿ ಮಹರ್ಷಿಗಳಿಗೆ ಸಮುದ್ರ ದೇವರಾದ ವರುಣನಿಂದ‌ ಕರೆ ಬರುತ್ತದೆ. ಆಗ ವಾಲ್ಮೀಕಿಯು ಲವ ಕುಶವನ್ನು ಕರೆದು ಆಶ್ರಮವನ್ನು ಜತನದಿಂದ ನೋಡಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾರೆ.

ರಾಮಾಯಣವು ಪವಿತ್ರ ಗ್ರಂಥಗಳಲ್ಲಿ ಒಂದಾಗಿದ್ದು ರಾಮನ ಜೀವನಚರಿತ್ರೆಯನ್ನು ತಿಳಿಸುವ ಒಂದು ದಿವ್ಯವಾದ ಮಹಾಕಾವ್ಯವಾಗಿದೆ. ರಾಮನು ಅಯೋಧ್ಯೆಯ ರಾಜ ದಶರಥ ಹಾಗೂ ರಾಣಿ‌ ಕೌಸಲ್ಯೆಯ ಅತ್ಯಂತ ಕರ್ತವ್ಯ ನಿಷ್ಠೆಯ ಹಾಗೂ ವಿಧೇಯ ಹಿರಿಯ ಮಗನಾಗಿದ್ದು ತಮ್ಮಂದಿರಾದ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಒಳ್ಳೆಯ ಮಾದರಿಯಾಗಿದ್ದ ಮತ್ತು ರಾವಣನೊಂದಿಗೆ ನಿರ್ಭೀತಿಯಿಂದ ಹೋರಾಡಿ ಜಯಗಳಿಸಿದವನೇ ಈ ಪುರುಷೋತ್ತಮ ಶ್ರೀರಾಮ.

ಶ್ರೀರಾಮ ಅಶ್ವಮೇಧ ದೀಕ್ಷೆಯನ್ನು ವಹಿಸಿ, ಕುದುರೆಯ ಅಂಗರಕ್ಷಕನಾಗಿ ಲಕ್ಷ್ಮಣನನ್ನು ಕಳುಹಿಸಿದ. ಕುದುರೆ ನಿರುಪಾಧಿಕವಾಗಿ ಹಿಂತಿರುಗಿತು. ನೈಮಿಶಾರಣ್ಯದಲ್ಲಿ ನಡೆದ ಯಜ್ಞಕ್ಕೆ ವಾಲ್ಮೀಕಿ ಶಿಷ್ಯರೊಂದಿಗೆ ಹೋಗಿ ಸತ್ಕುøತನಾದ. ಮರುದಿನ ಯಜ್ಞವಾಟಿಕೆಯಲ್ಲಿ ಕುಶ, ಲವರು ರಾಮಾಯಣವನ್ನು ಹಾಡತೊಡಗಿದರು. 20 ಸರ್ಗಗಳ ವರೆಗೆ ಕೇಳಿದ ಶ್ರೀರಾಮ ಲಕ್ಷ್ಮಣನನ್ನು ಕರೆದು ಇಬ್ಬರು ಗಾಯಕರಿಗೂ ಪ್ರತ್ಯೇಕವಾಗಿ 18 ಸಹಸ್ರ ವರಹಗಳನ್ನೂ ಜೊತೆಗೆ ಅಪೇಕ್ಷಿತ ವಸ್ತುಗಳನ್ನೂ ಕೊಟ್ಟು ಗೌರವಿಸುವಂತೆ ಹೇಳಿದ. ಆದರೆ ಆ ಬಾಲಕರು ತಾಪಸರಾದ ತಮಗೆ ದ್ರವ್ಯದ ಅಗತ್ಯವಿಲ್ಲವೆಂದೂ ಲಾಲಿಸುವುದಾದರೆ ಸಂಪೂರ್ಣ ರಾಮಾಯಣವನ್ನು ಹಾಡುವುದಾಗಿಯೂ ರಾಮನಿಗೆ ತಿಳಿಸಿದರು. ಮಕ್ಕಳ ಕೋರಿಕೆಗೆ ಶ್ರೀರಾಮ ಸಮ್ಮತಿಸಿದ. ಅಂದು ಕುಶ, ಲವರು ಸೀತಾ ಪರಿತ್ಯಾಗದವರೆಗೆ ಹಾಡಿ ನಿಲ್ಲಿಸಿದರು. ಮರುದಿನ ಪ್ರಾತಃಕಾಲ ಎಲ್ಲರೂ ಯಜ್ಞವಾಟಿಕೆಯಲ್ಲಿ ಸೇರಿದಾಗ ವಾಲ್ಮೀಕಿ ಸೀತೆ ಮತ್ತು ಕುಶ, ಲವರನ್ನು ಹಿಂದಿಟ್ಟುಕೊಂಡು ಬಂದು ಸೀತೆಯನ್ನು ಪರಿಗ್ರಹಿಸೆಂದು ರಾಮನಿಗೆ ಹೇಳಿ ಅಲ್ಲಿನ ವರೆಗೂ ನಡೆದ ವೃತ್ತಾಂತವನ್ನು ತಿಳಿಸಿದ. ರಾಮ ಸಮ್ಮತಿಸಿದ. ನೆರೆದ ಸಮೂಹ ಆನಂದಭರಿತವಾಯಿತು. ಆದರೆ ಸೀತೆ ರಾಮನ ಸಂಗವನ್ನು ಮತ್ತೆ ಬಯಸದೆ ತಾನು ಪರಿಶುದ್ಧಳಾಗಿದ್ದರೆ ಭೂದೇವಿ ತನ್ನನ್ನು ಐಕ್ಯಗೊಳಿಸುವಂತೆ ಬೇಡಿದಳು. ಒಡನೆಯೇ ಭೂಮಾತೆ ಅನುಗ್ರಹಿಸಲಾಗಿ ಸೀತೆ ಕಣ್ಮರೆಯಾದಳು. ರಾಮನ ಯಜ್ಞ ಸಂಪೂರ್ಣವಾದ ಬಳಿಕ ಎಲ್ಲರೂ ಅಯೋಧ್ಯೆಗೆ ಹಿಂತಿರುಗಿದರು. ಇದು ರಾಮಾಯಣದಿಂದ ತಿಳಿದುಬರುವ ವೃತ್ತಾಂತ.

ಲವ ಕುಶ ಸೀತಾಮಾತೆಯ ಅವಳಿ ಮಕ್ಕಳು
ಸೀತಾಮಾತೆಯ ಅವಳೀ ಮಕ್ಕಳು

ಲಕ್ಷ್ಮಣ ನಿರ್ಯಾಣಾ ನಂತರ ರಾಮ ಪ್ರಿಯ ಪುತ್ರರಾದ ಕುಶ ಮತ್ತು ಲವರಿಗೆ ಪಟ್ಟಾಭಿಷೇಕ ಮಾಡಿ, ವಿಂಧ್ಯಪರ್ವತದ ಬಳಿ ಕುಶಾವತಿ, ಶ್ರಾವಸ್ತಿ ಎಂಬ ಪಟ್ಟಣಗಳನ್ನು ನಿರ್ಮಿಸಿ ಅಲ್ಲಿ ಅವರನ್ನು ನಿಲ್ಲಿಸಿದ. ಕುಶನಿಗೆ ಚಂಪಕಾ, ಕುಮುದ್ವತಿ ಎಂಬ ಪತ್ನಿಯರಿದ್ದರೆಂದು ಉತ್ತರ ರಾಮಚರಿತ್ತೆಯಿಂದ ತಿಳಿದು ಬರುತ್ತದೆ.

ಲಕ್ಷ್ಮೀಶನ ಪ್ರಸಿದ್ಧ ಕಾವ್ಯವಾದ ಜೈಮಿನಿ ಭಾರತದಲ್ಲಿ ರಾಮ ಕುಶ, ಲವರ ಕಾಳಗವನ್ನು ವಿಸ್ತಾರವಾಗಿ ವರ್ಣಿಸಲಾಗಿದೆ. ಅಲ್ಲಿ ಉಕ್ತವಾಗಿರುವಂತೆ ಶ್ರೀರಾಮ ಅಶ್ವಮೇಧ ಯಜ್ಞದೀಕ್ಷೆ ತೊಟ್ಟು ಶತ್ರುಘ್ನನನ್ನು ಯಜ್ಞಾಶ್ವದ ಅಂಗರಕ್ಷಕನಾಗಿ ನಿಯಮಿಸಿ ಕುದುರೆಯನ್ನು ಭೂಪ್ರದಕ್ಷಿಣೆಗೆ ಬಿಟ್ಟ. ಅದು ಸಂಚರಿಸಿ ವಾಲ್ಮೀಕಿಯ ಆಶ್ರಮವನ್ನು ಹೊಕ್ಕಿತು. ಲವ ಆ ಕುದುರೆಯನ್ನು ಹಿಡಿದು ಕಟ್ಟಿಹಾಕಿ ಶತ್ರುಘ್ನನೊಂದಿಗೆ ಯುದ್ಧ ಮಾಡಿ ಮೂರ್ಛಿತನಾದ. ಆಗ ಶತ್ರುಘ್ನ ಮೂರ್ಛೆಗೊಂಡ ಲವನನ್ನು ರಥದ ಮೇಲೆ ಇಟ್ಟುಕೊಂಡು ಯಜ್ಞಾಶ್ವದ ಜೊತೆಗೆ ಅಯೋಧ್ಯಾಭಿಮುಖಕನಾದ. ಇದನ್ನು ತಿಳಿದ ಕುಶ ಧನುರ್ಬಾಣಧರನಾಗಿ ಬಂದು ಶತ್ರುಘ್ನನನ್ನು ಇದಿರಿಸಿ, ಸೋಲಿಸಿ, ಮೂರ್ಛೆಗೊಳಿಸಿ ಲವನನ್ನು ಬಿಡಿಸಿಕೊಂಡು ಹೋದ. ಈ ಸುದ್ದಿ ತಿಳಿದು ರಾಮ ಅಯೋಧ್ಯೆಯಿಂದ ಲಕ್ಷ್ಮಣನನ್ನು ಸೇನೆಯ ಸಮೇತ ಕಳುಹಿಸಿದ. ಲಕ್ಷ್ಮಣನೂ ಮೂರ್ಛಿತನಾಗಲು, ಭರತ ಯುದ್ಧ ರಂಗಕ್ಕೆ ಬಂದ. ಅವನಿಗೂ ಅದೇ ಗತಿಯಾಯಿತು. ಕಡೆಗೆ ಶ್ರೀರಾಮನೇ ಸ್ವತಃ ಬಂದು ಯುದ್ಧಮಾಡಬೇಕಾಯಿತು. ರಾಮ ಈ ತರಳರನ್ನು ನೋಡಿದಾಗ ಆಂತರಿಕ ಸ್ನೇಹಭಾವ ಮೂಡಿತು. ಉದಾಸೀನಗೊಂಡ ರಾಮ ಯುದ್ದದಲ್ಲಿ ನಿರಾಸಕ್ತಿ ತೋರಿದ. ಅದೇ ಸಮಯದಲ್ಲಿ ಕುಶಲವರು ರಾಮನ ಮೇಲೆ ಯುದ್ಧ ಹೂಡಿ ಅವನನ್ನು ಮೂರ್ಛೆಗೆಡಹಿದರು. ಅಷ್ಟರಲ್ಲಿ ಯಜ್ಞಾರ್ಥವಾಗಿ ಹೋಗಿದ್ದ ವಾಲ್ಮೀಕಿಮುನಿ ಆಶ್ರಮಕ್ಕೆ ನಡೆದ ಸಮಾಚಾರ ತಿಳಿದು ಭಯಭೀತನಾಗಿ ರಣರಂಗಕ್ಕೆ ಬಂದು ತನ್ನ ಅಮೃತಮಯ ದೃಷ್ಟಿಯಿಂದ ರಾಮಾದಿಗಳನ್ನು ಬದುಕಿಸಿ ಸೀತೆಯನ್ನೂ ಕುಶಲವರನ್ನೂ ರಾಮನಿಗೆ ಒಪ್ಪಿಸಿದ. ರಾಮ ವಾಲ್ಮೀಕಿ ಮುನಿಗೆ ವಂದಿಸಿ ಪತ್ನೀಪುತ್ರ ಸೋದರರೊಡನೆ ಅಯೋಧ್ಯೆಗೆ ಹಿಂತಿರುಗಿದ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

13 Comments

  1. Apple Screen Time und Google Family Link sind
    ebenfalls gute Kindersicherungen, die Kinder davon abhalten können,
    online zu gehen. Überprüfen Sie frühzeitig, um zukünftige
    Auszahlungen schneller zu erhalten. Wenn etwas Seltsames passiert,
    erhalten Sie eine Warnung und eine vorübergehende Sperre, bis Sie beweisen können, dass Sie es waren. Um zu verhindern, dass Personen Ihr Konto übernehmen, behalten wir die Anmeldungen nach Gerät, Standort und Verhalten im Auge.

    Spieler in Deutschland können ihre SEPA-Auszahlungen in € erhalten und Support-Mitarbeiter auf jedem Niveau können auf Deutsch kontaktiert werden.
    Beim Erstellen eines Kontos erhalten sie zunächst einen No-Deposit-Bonus von beispielsweise 10 Euro, der lediglich eine E-Mail-Verifizierung und das Ausfüllen des Spielerprofils erfordert.
    Der Willkommensbonus des Beep Beep Casinos ist ein attraktives
    Angebot für Neukunden. Insgesamt ist das Beep Beep Casino
    eine hervorragende Wahl für diejenigen, die ein zuverlässiges und spannendes Online-Casino suchen, das eine breite Auswahl an Spielen, vorteilhafte
    Boni und ein hohes Niveau an Service bieten kann.

    Unser Expertenteam für Kundenservice steht rund um die Uhr zur Verfügung, um Ihnen auf Deutsch zu helfen und sicherzustellen, dass Sie jederzeit rechtzeitig Unterstützung erhalten. Im Beep Beep Casino
    bemühen wir uns, Ihnen ein reibungsloses und angenehmes Erlebnis zu bieten. Nutzen Sie unbedingt unsere verlockenden Beep Beep Casino-Bonusaktionen, die einen No Deposit Bonus und Freispiele Wochenende
    umfassen, um Ihr Spielerlebnis zu bereichern. Bei Beep Beep Casino legen wir großen Wert
    darauf, ein außergewöhnliches Spielerlebnis durch
    unsere hochgradig reaktionsschnelle mobile Website
    und unsere spezialisierte App zu bieten.

    References:
    https://online-spielhallen.de/smokace-casino-bonus-codes-ihr-weg-zu-mehr-spielspas/

  2. For slot aficionados, Las Atlantis offers a vast collection of
    online pokies, featuring numerous titles with substantial progressive jackpots and impressive visuals.
    These international providers, known for their global presence and innovative titles,
    include the likes of Microgaming and NetEnt, delivering a gaming experience that’s hard to beat.
    Jackpot games pepper the selection, offering more than just a
    punt—they’re a ripper of a good time, jackpot or not.
    A good casino prioritizes player safety while maintaining an enjoyable experience.
    A good online casino should be fully optimised for mobile devices.
    Bonuses can add extra value to your gameplay, but not all offers are created equal.
    Verified licensing ensures fair play, audited games, and legal operations.

    References:
    https://blackcoin.co/the-best-free-online-pokies-in-australia-2025-guide/

  3. To enjoy a secure gaming experience, it is crucial to choose licensed and
    regulated casinos that adhere to industry standards.
    Yes, the Plinko gambling game is considered legit and safe when played on reputable online casino platforms.

    The casino’s commitment to providing continuous
    support and multiple payment methods improve player experience.
    Lukki Casino gives players access to engaging gaming options with features
    that support easy navigation and user satisfaction.
    Still, not every casino can provide Plinko bonuses, so there
    are only a few that can help you boost your chances with bonus funds.

    Playing Plinko is great and all, but playing on your solo budget can be dangerous, especially
    if you set a high-risk mode. We have thoroughly gathered the best casinos Plinko, paying attention to each of the casino’s strong suits.

    As we’ve already mentioned, the game of online Plinko comes in different variations, developed by the top iGaming game studios.
    The win is calculated by multiplying your bet by the slot payout coefficient.

    References:
    https://blackcoin.co/cashman-casino-slots-games-comprehensive-guide/

  4. http://www.dotank.kr/bbs/board.php?bo_table=free&wr_id=364200 http://www.dotank.kr

    http://git.rabbittec.com/collettevillal/7439214/wiki/Attention+Required%2521+Cloudflare http://git.rabbittec.com/

    https://reruberrypi.rerurate.com/samualshepherd https://reruberrypi.rerurate.com/

    https://tw.8fun.net/bbs/space-uid-429523.html tw.8fun.net

    https://www.yalecheung.top:1024/lucindaoaks47/rocket-play-bonus-code2020/wiki/Rocket-Play-No-Deposit-Bonus-Codes-and-Offers-for-Australian-Players https://www.yalecheung.top:1024/lucindaoaks47/rocket-play-bonus-code2020/wiki/Rocket-Play-No-Deposit-Bonus-Codes-and-Offers-for-Australian-Players

    https://gitea.visoftware.com.co/ckpgarnet98629 https://gitea.visoftware.com.co/

    https://inmessage.site/@josefayarbroug https://inmessage.site

    https://skillrizen.com/profile/tomusc27136490 skillrizen.com

    https://git.huwhy.cn/ljidalton78768/2318028/wiki/Rocketplay-Casino-Bonuses-2025-All-Offers-Explained-for-Aussie-Players git.huwhy.cn

    https://adlr.cig22.com/phbharriett41 adlr.cig22.com

    https://git.genowisdom.cn/blanchegillett/4621281/wiki/Comparing-RocketPlay-Bonus-Offers:-Which-Aussie-Pokies-Promotion-Gives-the-Best-Value%3F git.genowisdom.cn

    https://jobcop.ca/employer/rocket-play-casino-bonus-rocketplay-bonus-free-spins-2025-australia/ jobcop.ca

    https://git.daoyoucloud.com/julianmordaunt/5853542/wiki/Start-Your-Winning-Quest-at-Rocketplay git.daoyoucloud.com

    https://tw.8fun.net/bbs/home.php?mod=space&uid=429524&do=profile&from=space tw.8fun.net

    https://onyxtherapy.in/rocketriches-casino-promo-codes-for-australian-players/ https://onyxtherapy.in

    https://hub.hdc-smart.com/jeremiahcurrie hub.hdc-smart.com

    https://gitea.adber.tech/wileyvalenti90/1909030/wiki/RocketPlay-Promo-Code-Australia-Official-Bonus-Codes-2026 gitea.adber.tech

    https://camlive.ovh/read-blog/29721_rocketplay-bonus-code-amp-promo-code-2026-sign-up-offer.html camlive.ovh

    https://gitea.jsjymgroup.com/lisa831269416/lisa1990/wiki/The-Best-Online-Casino-in-Canada-2026 https://gitea.jsjymgroup.com/lisa831269416/lisa1990/wiki/The-Best-Online-Casino-in-Canada-2026

    https://www.foreignspouse.com/@jermainepilkin https://www.foreignspouse.com

    https://robbarnettmedia.com/employer/rocketplay-no-deposit-bonus-codes-may-2026-canada/ robbarnettmedia.com

    References:
    https://gitea.jnyuxia.com/bmpconstance05

  5. http://provision-sa.co.za:3000/sidneychalmers/8272559/wiki/Best-New-Online-Casinos-Australia-May-2026 provision-sa.co.za

    https://worldclassdjs.com/eddyiuk659577 https://worldclassdjs.com

    https://git.van-peeren.de/ricardo8309222 git.van-peeren.de

    https://bluestreammarketing.com.co/employer/opening-date-announced-for-the-star-brisbane/ https://bluestreammarketing.com.co

    https://neulbom24.co.kr/bbs/board.php?bo_table=free&wr_id=286365 neulbom24.co.kr

    https://jobscart.in/employer/top-new-online-casinos-in-australia-april-2026/ jobscart.in

    https://icmimarlikdergisi.com/kariyer/companies/top-new-online-casinos-in-australia-april-2026/ icmimarlikdergisi.com

    https://mobidesign.us/employer/new-online-casinos-australia-top-safe-picks-for-aussie-players-in-2026 mobidesign.us

    https://martdaarad.com/profile/aletheasalomon martdaarad.com

    https://volts.howto.co.ug/@cyrilwestgarth volts.howto.co.ug

    https://git.hubhoo.com/reaganrandolph/new-australian-online-casinos-20262018/wiki/Best-Australian-Online-Casino-Reviews-2026-Safe-%26-Trusted git.hubhoo.com

    https://mp3diary.com/rogeri99772742 mp3diary.com

    https://employmentabroad.com/companies/new-casinos-australia-2026-brand-new-casino-sites/ employmentabroad.com

    https://www.kingspalace.net/danipoole36390 http://www.kingspalace.net

    https://gitea.jsjymgroup.com/albertferres96/2394what-is-the-newest-online-casino-in-australia/wiki/10-Best-Online-Casinos-Australia-for-Real-Money-Gaming-in-2026 gitea.jsjymgroup.com

    https://deltasongs.com/miriamswope623 https://deltasongs.com

    https://aipod.app/boydlangford94 aipod.app

    https://usdrjobs.com/employer/best-online-casinos-australia-top-10-australian-casinos-2026/ https://usdrjobs.com/employer/best-online-casinos-australia-top-10-australian-casinos-2026

    https://www.recruit-vet.com/employer/best-online-casinos-australia-top-10-australian-casinos-2026/ recruit-vet.com

    https://network.musicdiffusion.com/read-blog/100463_new-e-wallet-casino-review-for-australian-gamblers-top-platforms-amp-bonuses.html https://network.musicdiffusion.com/read-blog/100463_new-e-wallet-casino-review-for-australian-gamblers-top-platforms-amp-bonuses.html

    https://social.aqait.com/read-blog/1310_new-online-casinos-may-2026-latest-launches-amp-bonuses.html social.aqait.com

    References:
    https://git.clickforadventure.co/tressaoberle04/new-online-australian-casinos1213/wiki/Check-Our-List

  6. https://www.klaverjob.com/employer/online-pokies-australia-fuckmate-casino-real-money/ https://www.klaverjob.com/

    https://akwatik.com/read-blog/3452_fuckmate-casino-instant-payid-withdrawals-2026.html https://akwatik.com/read-blog/3452_fuckmate-casino-instant-payid-withdrawals-2026.html

    https://www.rilezzz.com/read-blog/4665_fuckmate-casino-instant-payid-withdrawals-2026.html rilezzz.com

    https://aeterna.cim.mcgill.ca/krisneff38345 aeterna.cim.mcgill.ca

    https://jobsremote.work/employer/about-fuckmate-casino-licensed-australian-payid-operator/ https://jobsremote.work/employer/about-fuckmate-casino-licensed-australian-payid-operator

    https://ttym.space/ermalarocque04 ttym.space

    http://newborhooddates.com/@felicachick261 newborhooddates.com

    https://git.sayndone.ru/wendijlb966120 git.sayndone.ru

    https://lookingforjob.co/profile/jeanetts348888 lookingforjob.co

    https://www.makemyjobs.in/companies/australias-1-online-casino-platform-2025-high-rtp-games-secure-gaming/ http://www.makemyjobs.in

    https://google-pluft.us/forums/viewtopic.php?id=120335 google-pluft.us

    https://www.xn--jj0bn3viuefqbv6k.com/bbs/board.php?bo_table=free&wr_id=9139949 https://www.jj0bn3viuefqbv6k.com/

    http://biaotianxia.com:3000/paigephillips7 http://biaotianxia.com:3000/paigephillips7

    https://srsbkn.eu.org/leticiamccaugh https://srsbkn.eu.org/leticiamccaugh

    https://git.lenfortech.com/maricelapennel https://git.lenfortech.com/maricelapennel

    http://dev-gitlab.dev.sww.com.cn/raygrave829974 dev-gitlab.dev.sww.com.cn

    https://x1.tvos.cygnux.cn/jeannetten7920 x1.tvos.cygnux.cn

    http://play123.co.kr/bbs/board.php?bo_table=online&wr_id=380508 http://play123.co.kr/bbs/board.php?bo_table=online&wr_id=380508

    http://55x.top:9300/frederickacorb/fuckmate-casino-max-cashout1998/wiki/Fuckmate-Casino-Australia-PayID-Pokies-%26-Live-Bonuses http://55x.top/

    https://musiciansportal.ru/lynwood5864717 https://musiciansportal.ru/

    https://freeads.sg/profile/deneseyarbro4 https://freeads.sg/profile/deneseyarbro4

    References:
    https://gitea.wgqcd.com/floydsholl7380/floyd2000/wiki/Australia%27s-%231-Online-Casino-Platform-2025-High-RTP-Games-%26-Secure-Gaming

  7. https://gitea.my-intrudair.com/cathykeefe522/6838126/wiki/Prosperity88-at-The-Prince-Consort%3A-Brisbane-Gaming-Venue-with-Prize-Draws-%26-Complimentary-Services gitea.my-intrudair.com

    https://www.ikaros.asia/wadewinston447 http://www.ikaros.asia

    https://hub.hdc-smart.com/julissaritter4/brisbane-casino-update1989/wiki/Brisbanes+Treasury+Casino+has+closed+what+will+now+use+its+vacated+building+is+anyones+guess hub.hdc-smart.com

    http://wangbeibei.xyz:6002/danimeyer88287/brisbane-casino-entry-fee6731/wiki/Queens-Wharf-Brisbane-to-Open-on-August-29-with-New-Venues wangbeibei.xyz

    https://asteroidsathome.net/boinc/view_profile.php?userid=1227959 asteroidsathome.net

    https://x1.tvos.cygnux.cn/jacquelynsands https://x1.tvos.cygnux.cn/jacquelynsands

    https://daguhub.com/read-blog/45064_live-dealer-casinos-in-australia-top-live-casino-sites-for-2026.html https://daguhub.com/

    https://flirta.online/@vallie54v88259 https://flirta.online/@vallie54v88259

    https://git.saike.fun:9755/julianaalarcon git.saike.fun

    https://gitlab.rightease.com:443/jerrycannon990/9784treasury-casino-brisbane/-/issues/1 gitlab.rightease.com

    http://git.liuhung.com/hungkula707717 git.liuhung.com

    https://git.anagora.org/anneliesesanta/anneliese2004/wiki/Australia%27s-Largest-Directory-4%2C800+-Venues https://git.anagora.org/anneliesesanta/anneliese2004/wiki/Australia's-Largest-Directory-4,800 -Venues

    http://play123.co.kr/bbs/board.php?bo_table=online&wr_id=380905 play123.co.kr

    https://hadln.net:9443/indianabunton https://hadln.net/

    https://oke.zone/profile.php?id=494496 oke.zone

    https://hootic.com/profile/tamera84s66740 hootic.com

    https://video.2yu.co/@fionabrady1305?page=about video.2yu.co

    http://git.qiniu1314.com/lenoramulligan http://git.qiniu1314.com

    https://suprasage.com/tamikawhh97261 https://suprasage.com/

    https://gogs.gaokeyun.cn/theda18877302/no-wager-casino-reviews-in-brisbane1992/wiki/Gambling+In+Queensland+Land+Based+Casinos+In+QLD+2026 gogs.gaokeyun.cn

    https://code.smartscf.cn/denese64822787/top-craps-in-brisbane6026/wiki/Inside+Star+Entertainments+high-roller+room+at+Brisbanes+Queens+Wharf.- https://code.smartscf.cn/denese64822787/top-craps-in-brisbane6026/wiki/Inside Star Entertainments high-roller room at Brisbanes Queens Wharf.-

    References:
    http://home.hddly.cn:8093/darrinq8109649

  8. https://anomaastudio.in/groups/free-100-pokies-no-deposit-sign-up-bonus-in-australia-2026-437433206/ anomaastudio.in

    https://git.suo0.com/mickiebeadle89/mickie1983/wiki/Rocket-Play-Casino-No-Deposit-Bonus-Codes-2026-%26-15-Better-Alternatives-for-Aussie-Players https://git.suo0.com

    https://git.on58.com/nikolesaxton6 https://git.on58.com

    https://gitea.adber.tech/edythebejah630 gitea.adber.tech

    https://flirta.online/@martyuren94492 flirta.online

    https://marine-zone.com/employer/15-best-online-pokies-australia-2026-real-money-pokie-sites/ marine-zone.com

    https://git.huwhy.cn/lilla121900013/mobile-casinos-with-no-deposit-bonuses5191/wiki/Best-Mobile-No-Deposit-Casino-Bonuses-for-2026 https://git.huwhy.cn

    https://www.rhcapital.cl/employer/best-no-deposit-bonuses-2026/ http://www.rhcapital.cl

    https://koubry.com/companies/free-100-pokies-no-deposit-sign-up-bonus-in-australia/ https://koubry.com

    https://oke.zone/viewtopic.php?id=593923 oke.zone

    https://git.simnet.cx/christalkneebo https://git.simnet.cx/christalkneebo

    http://bertogram.com/cyrilbabb3404 bertogram.com

    https://hipstrumentals.net/maximilianduva hipstrumentals.net

    https://spandexjobs.com/employer/coins-game-no-deposit-bonus-2026-claim-150-free-spins/ spandexjobs.com

    https://gbewaaplay.com/lilianbrehm726 gbewaaplay.com

    https://www.fightdynasty.com/companies/free-50-pokies-no-deposit-bonus-australia/ https://www.fightdynasty.com/companies/free-50-pokies-no-deposit-bonus-australia

    https://bluestreammarketing.com.co/employer/free-100-pokies-no-deposit-sign-up-bonus-in-australia/ bluestreammarketing.com.co

    https://gitlab.jmarinecloud.com/jina8640005910 https://gitlab.jmarinecloud.com/

    https://www.ikaros.asia/lisettewofford/pokies-game-free8748/wiki/Casino-Bonuses-Australia-2026-Find-Top-Casino-Bonus-Offers ikaros.asia

    https://reelvyb.com/read-blog/1716_100-no-deposit-bonus-casino-australia-free-100-dollars-pokies.html https://reelvyb.com/

    https://stayzada.com/bbs/board.php?bo_table=free&wr_id=822449 https://stayzada.com/bbs/board.php?bo_table=free&wr_id=822449

    References:
    https://git.dieselor.bg/philomenamatti

  9. http://git.liuhung.com/cliffbravo2326 http://git.liuhung.com

    https://gitea.amazingcoders.com/janniemitchell gitea.amazingcoders.com

    https://li1420-231.members.linode.com/stanwhitehead/stan1996/wiki/Best-Online-Pokies-Australia-2026-at-AU-Sites-for-Real-Money li1420-231.members.linode.com

    https://mambotango.it/nmmazucena466 https://mambotango.it/nmmazucena466

    https://gitea.gimmin.com/bonnieheinrich gitea.gimmin.com

    https://carrieresecurite.fr/entreprises/payid-pokies-australia-2026-instant-payments-big-bonuses/ carrieresecurite.fr

    https://git.salingbot.com/myrtisfremont3 git.salingbot.com

    https://git.daoyoucloud.com/nicholmealmake/best-online-pokies-australia-payid8073/wiki/Real-Money-Pokies-Australia-Play-Online-Pokies-for-Real-Cash-in-2026 git.daoyoucloud.com

    https://gangsain.co.kr/bbs/board.php?bo_table=free&wr_id=306367 gangsain.co.kr

    https://gladjobs.com/employer/best-payid-pokies-in-australia-safe-options-in-2026/ https://gladjobs.com/employer/best-payid-pokies-in-australia-safe-options-in-2026/

    http://demo.webtro.kr/bbs/board.php?bo_table=free&wr_id=68759 http://demo.webtro.kr/bbs/board.php?bo_table=free&wr_id=68759

    https://job.dialnumber.in/profile/alvinarias3126 https://job.dialnumber.in/profile/alvinarias3126

    https://hiwifi.denq.us:8418/trudileschen86 https://hiwifi.denq.us/

    https://dianyanai.com/eugenebrooker dianyanai.com

    https://git.sunlix.one/gregorio54b094 git.sunlix.one

    https://kition.mhl.tuc.gr/aracelymordaun kition.mhl.tuc.gr

    https://gitlab.liruwei.cn/soonchrist9814/soon1980/wiki/Best-PayID-Pokies-Australia-2026-Fast-Withdrawals gitlab.liruwei.cn

    https://aprileaton.net/angelesamies10 aprileaton.net

    http://www.mindepoch.com:9092/angelicasaylor http://www.mindepoch.com

    https://suprasage.com/cathrynmuramat suprasage.com

    http://rm.runfox.com/gitlab/lindameares33 rm.runfox.com

    References:
    https://volunteeri.com/companies/best-payid-pokies-australia-2026-fast-withdrawals/

  10. https://webads4you.com/author/ronaldlemmo/ webads4you.com

    http://dating2.mavengroupglobal.uk/@robt34c105008 dating2.mavengroupglobal.uk

    https://lovelagoon.in/@dorrisdonohoe https://lovelagoon.in/@dorrisdonohoe

    https://www.nemusic.rocks/odellbrennan7 http://www.nemusic.rocks

    https://incisolutions.app/jadaehrlichman incisolutions.app

    https://dating.vi-lab.eu/@ezequielcope16 dating.vi-lab.eu

    https://guateempleos.com/companies/payid-pokies-10-real-money-minimum-deposit/ guateempleos.com

    https://date-duell.de/@blancahorniman https://date-duell.de

    https://becariosdigitales.com/empresa/best-payid-casinos-in-australia-for-2026-play-payid-pokies/ https://becariosdigitales.com/empresa/best-payid-casinos-in-australia-for-2026-play-payid-pokies/

    https://www.safe-pay.asia/antonmordaunt9 http://www.safe-pay.asia

    https://j-atomicenergy.ru/index.php/ae/comment/view/2888/0/1020211 https://j-atomicenergy.ru/index.php/ae/comment/view/2888/0/1020211

    https://datemyfamily.tv/@denesewedding8 datemyfamily.tv

    https://lexpertpaie.com/employer/best-payid-casinos-in-australia-top-list-for-may-2026/ https://lexpertpaie.com

    https://interior01.netpro.co.kr:443/bbs/board.php?bo_table=free&wr_id=217 https://interior01.netpro.co.kr/

    http://www.fitnessfestival.co.kr/bbs/board.php?bo_table=qa&wr_id=111906 http://www.fitnessfestival.co.kr

    https://zm.aosenhw.com/@lesleydietz930 https://zm.aosenhw.com/@lesleydietz930

    https://git.zhewen-tong.cc/rochellappel1/8816170/wiki/Best-PayID-Casinos-Australia-2026-for-Quick-Withdrawals https://git.zhewen-tong.cc/

    https://suprasage.com/maryanneeyy553 suprasage.com

    https://www.advertiseajob.co.uk/employer/top-10-real-money-online-pokies-casinos-in-australia-business-insider-africa/ https://www.advertiseajob.co.uk/employer/top-10-real-money-online-pokies-casinos-in-australia-business-insider-africa/

    https://salestracker.realitytraining.com/node/23721 https://salestracker.realitytraining.com/node/23721

    http://provision-sa.co.za:3000/lelandbays896 http://provision-sa.co.za:3000/lelandbays896

    References:
    https://noarjobs.info/companies/best-payid-casinos-in-australia-for-2026-payid-pokies-online/

  11. https://www.chembans.com/@chrdenis804075 https://www.chembans.com

    https://www.ahrs.al/punesimi/top-instant-withdrawal-online-casinos-in-australia-for-2026/ http://www.ahrs.al

    https://dev-members.writeappreviews.com/employer/15-best-paying-online-pokies-australia-june-2025/ https://dev-members.writeappreviews.com

    https://gitea-inner.fontree.cn/lynneswenson99 gitea-inner.fontree.cn

    https://nipp25.cv.org.mk/employer/best-online-casinos-australia-2026-70-sites-ranked/ nipp25.cv.org.mk

    https://dev.al2k4.uk/florentinaclin dev.al2k4.uk

    https://dgwork.co.kr/jasmineland251 dgwork.co.kr

    https://git.van-peeren.de/stantoncandler/online-casino-australia-high-rtp1979/wiki/Top-Instant-Withdrawal-Online-Casinos-in-Australia-for-2026 https://git.van-peeren.de/

    https://motornation.dk/kmveva59416009 motornation.dk

    https://ukskilledworkfinder.com/employer/best-payout-online-casinos-in-australia-2026-highest-payouts/ https://ukskilledworkfinder.com

    https://swipy.ru/shavonnetalley swipy.ru

    https://app.globalteachershub.com/read-blog/133039_best-payout-online-casinos-australia-2025-97-rtp-amp-big-bonuses.html app.globalteachershub.com

    https://gitslayer.de/elliothenning/5067662/wiki/10+Fast+Payout+Casinos+Australia+Instant+or+same-day+withdrawals..- gitslayer.de

    http://newchanpin.yuntangkeji.cn:33009/chelseybunton1 http://newchanpin.yuntangkeji.cn:33009/chelseybunton1

    https://conexaempregos.com.br/companies/fast-payout-casinos-australia-2026-instant-withdrawal-sites/ conexaempregos.com.br

    https://sound.gatzone.com/estelatrice09 sound.gatzone.com

    https://vietbangla.io.vn/read-blog/30_fastest-payout-online-casino-australia-2026-instant-withdrawals.html https://vietbangla.io.vn/read-blog/30_fastest-payout-online-casino-australia-2026-instant-withdrawals.html

    https://sisinetjobs.com/employer/best-online-casinos-in-australia-for-real-money-2026-crazy-vegas/ sisinetjobs.com

    https://git.violka-it.net/damonbelcher11 git.violka-it.net

    https://friends4ed.co.zw/read-blog/12709_best-instant-withdrawal-casinos-for-real-money-in-australia-2026.html friends4ed.co.zw

    https://www.makemyjobs.in/companies/best-payout-online-casinos-in-australia-2026-highest-payouts/ http://www.makemyjobs.in

    References:
    https://reviewer4you.com/groups/list-of-the-best-fast-payout-casinos-australia-541291787/

ಇದೇ ನೋಡಿ ಅಪ್ಪಾಜಿ ಡಾಕ್ಟರ್ ರಾಜಕುಮಾರ್ ಅವರ ಆಫೀಸ್ ಹೇಗಿತ್ತು ಜೊತೆಗೆ ಸುಂದರ ಕ್ಷಣ.

ಇದೇ ನೋಡಿ ಅಪ್ಪಾಜಿ ಡಾಕ್ಟರ್ ರಾಜಕುಮಾರ್ ಅವರ ಆಫೀಸ್ ಹೇಗಿತ್ತು ಜೊತೆಗೆ ಸುಂದರ ಕ್ಷಣ.

ಏಳು ದಿನ ಈ ಕೆಲಸಗಳನ್ನು ಮಾಡಿದರೆ ಸಾಕು ಲಕ್ಷ್ಮಿ ಹೊಲಿಯುವುದು ಗ್ಯಾರಂಟಿ.

ಏಳು ದಿನ ಈ ಕೆಲಸಗಳನ್ನು ಮಾಡಿದರೆ ಸಾಕು ಲಕ್ಷ್ಮಿ ಹೊಲಿಯುವುದು ಗ್ಯಾರಂಟಿ.