in

ಎಲ್ಲರಿಗೂ ಇಷ್ಟವಾಗುವ ಜೋಳದ ಬೆಳೆ

ಜೋಳದ ಬೆಳೆ
ಜೋಳದ ಬೆಳೆ

ಜೋಳವು ಸೋರ್ಗಮ್ ವರ್ಗದಲ್ಲಿನ ಹುಲ್ಲುಗಳ ಜಾತಿಯ ಬೇಸಾಯ ಮತ್ತು ವಾಣಿ ಸಸ್ಯಗಳನ್ನು ಧಾನ್ಯ, ನಾರು ಮತ್ತು ಮೇವಿಗಾಗಿ ಬಳಸಲಾಗುತ್ತದೆ. ಸಸ್ಯಗಳನ್ನು ವಿಶ್ವಾದ್ಯಂತ ಹೆಚ್ಚು ಉಷ್ಣ ವಾಯುಗುಣವಿರುವಲ್ಲಿ ಬೆಳೆಸಲಾಗುತ್ತದೆ. ವಾಣಿಜ್ಯ ಸಾರ್ಗಮ್ ಜಾತಿಗಳು ಉಷ್ಣವಲಯದ ಮತ್ತು ಉಪಉಷ್ಣವಲಯದ ಪ್ರದೇಶಗಳಾದ ಆಫ್ರಿಕಾ, ಏಷ್ಯಾಗಳ ಸ್ಥಳೀಯ ಸಸ್ಯಗಳಾಗಿವೆ, ಒಂದು ಜಾತಿಯು ಮೆಕ್ಸಿಕೋದ ದೇಶೀಯ ಬೆಳೆಯಾಗಿದೆ.

ಜೋಳವು ಹಲವು ಆಫ್ರಿಕಾ, ಏಷ್ಯಾದ ದೇಶಗಳ ಆಹಾರ ಧಾನ್ಯವಾಗಿದೆ. ಜೋಳದ ೨೫ ಜೀವಸಂಕುಲಗಳಲ್ಲಿ ೧೭ ಜೀವಸಂಕುಲಗಳು ಆಸ್ಟ್ರೇಲಿಯಕ್ಕೆ ಸ್ಥಳೀಯವಾಗಿವೆ. ಇದಲ್ಲದೆ ಇವುಗಳಲ್ಲಿ ಕೆಲವರ ವ್ಯಾಪ್ತಿಯು ಆಫ್ರಿಕಾ, ಏಶಿಯಾ, ಮಧ್ಯಅಮೆರಿಕ ಮತ್ತು ಕೆಲವೊಂದು ಹಿಂದೂ ಹಾಗೂ ಶಾಂತಿ ಮಹಾಸಾಗರದ ದ್ವೀಪಗಳಿಗೆ ಹರಡಿದೆ. ಸಾಮಾನ್ಯವಾಗಿ ಸಾಗುವಳಿ ಮಾಡುವ ಜೋಳವು ಸೋರ್ಗಮ್ ಬೈಕಾಲರ ಜೀವಸಂಕುಲಕ್ಕೆ ಸೇರಿದೆ.

ಜೋಳ ಪದವನ್ನು ಕನ್ನಡದಲ್ಲಿ ಜೋಳದ ಸಸ್ಯ ಹಾಗೂ ಕಾಳಿಗೂ (ಧಾನ್ಯ) ಬಳಸಲಾಗುತ್ತದೆ. ಇಂಗ್ಲೀಶ್ ಸಂವಾದಿ ಪದಗಳು ಜೋವರ್ ಅಥವಾ ಸೋರ್ಗಮ್. ಇದು ಭಾರತದ ಪ್ರಮುಖ ಕಿರುಧಾನ್ಯಗಳಲ್ಲಿ (ಮಿಲೆಟ್ ಅಥವಾ ಸಿರಿಧಾನ್ಯ) ಒಂದು. ಜಾಗತಿಕ ಧಾನ್ಯ ಉತ್ಪಾದನೆಯಲ್ಲಿ ಅದು ಐದನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಬೆಳೆಯುವ ಧಾನ್ಯಗಳಲ್ಲಿ ಅದರ ಸ್ಥಾನ ಐದನೆಯದು (ಮೆಕ್ಕೆಜೋಳ ಮತ್ತು ಸಜ್ಜೆಯ ನಂತರದ ಸ್ಥಾನ). ಭಾರತದ ಜೋಳ ಉತ್ಪಾದನೆಯಲ್ಲಿ ಕರ್ನಾಟಕದ ಸ್ಥಾನ ಮಹಾರಾಷ್ಟ್ರ ನಂತರ ಎರಡನೆಯದು. ಅಮೆರಿಕ ಸಂಯುಕ್ತ ಸಂಸ್ಥಾನಗಳಂತಹ ಅಭಿವೃದ್ದಿ ಹೊಂದಿದ ದೇಶಗಳಲ್ಲಿ ಇದನ್ನು ಪ್ರಮುಖವಾಗಿ ಪಶು ಆಹಾರವಾಗಿ ಬಳಸಿದರೆ, ಭಾರತದ ಕೆಲವು ಭಾಗಗಳಲ್ಲಿ ಮತ್ತು ಹಲವು ಆಫ್ರಿಕಾ ಹಾಗೂ ಏಷಿಯಾದ ದೇಶಗಳಲ್ಲಿ ಮಾನವ ಆಹಾರವಾಗಿ ಧಾನ್ಯವನ್ನು ಬಳಸಲಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿ ಜೋಳ ಪ್ರಮುಖ ಆಹಾರ ಧಾನ್ಯಗಳಲ್ಲೊಂದು.

ಎಲ್ಲರಿಗೂ ಇಷ್ಟವಾಗುವ ಜೋಳದ ಬೆಳೆ
ಜೋಳದ ಸಸ್ಯ

ಈಗ ಬೆಳೆಯಲಾಗುತ್ತಿರುವ ಜೋಳದ ವನ್ಯ ಸಸ್ಯ ಸಂಬಂಧಿಗಳು ಸಹಾರದ ದಕ್ಷಿಣಕ್ಕಿರುವ ಆಫ್ರಿಕಾಕ್ಕೆ ಸೀಮಿತವಾಗಿದೆ. ಜೊಹರಿ ಮತ್ತು ಹಾಫ್ “ಬಹುಶಹ” ಎಮೆನ್ ಮತ್ತು ಸೂಡಾನ್‌ಗಳ ಸಹ ಎಂದು ಸೇರಿಸುವ ಮೂಲಕ ಇಲ್ಲಿಯೂ ಇದನ್ನು ಬೆಳೆಯಾಗಿಸುವುದು ಅಥವಾ ವನ್ಯಸಸ್ಯಗಳಿಂದ ಒಂದು ಬೆಳೆಯನ್ನಾಗಿ ಅಭಿವೃದ್ಧಿ ಪಡಿಸಿರಬಹುದು ಎಂದು ಸೂಚಿಸುತ್ತಾರೆ. ಭಾರತೀಯ ಉಪಖಂಡದಲ್ಲಿನ ಅತಿ ಪುರಾತನ ಜೋಳದ ಇರುವಿಕೆಯನ್ನು ಹರಪ್ಪ ಪೂರ್ವದ ಹಂತಗಳಲ್ಲಿ ಪತ್ತೆಹಚ್ಚಲಾಗಿದೆ (ಕ್ರಿ ಪೂ ೨೭೫೦-೨೫೦೦). ಇಂದು ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯುವ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಇದರ ಇರುವಿಕೆಯನ್ನು ಅಹೆಮದ್‌ನಗರ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳ ದೈಮಾಬಾದ್‌ನಲ್ಲಿನ ಸವಲ್ಡ ಹಂತ ಮತ್ತು ನಂತರದ ಹಂತಗಳಲ್ಲಿ (ಕಾಲಮಾನ I ಕ್ರಿ ಪೂ ೨೨೦೦-೨೦೦೦) ಪತ್ತೆಹಚ್ಚಲಾಗಿದೆ.

ಜೋಳದ ಇರುವಿಕೆಯನ್ನು ಅದರ ಮೂಲವೆಂದು ಗುರುತಿಸಿಲಾದ ಆಫ್ರಿಕಾದ ಪ್ರದೇಶಗಳಲ್ಲಿ ಪತ್ತೆಹಚ್ಚಿರುವ ಕಾಲಮಾನ ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪತ್ತೆಯಾದ ಕಾಲಮಾನಕ್ಕಿಂತ ಹಿಂದೆ ಹೋಗುವುದಿಲ್ಲ. ಈ ಪ್ರದೇಶದಲ್ಲಿ ಪತ್ತೆಯಾದ ಪುರಾತನ ಜೋಳದ ವನ್ಯಸಸ್ಯಗಳ ಇರುವಿಕೆ ಕ್ರಿ ಪೂ ೮೦೦-೬೦೦ರಷ್ಟು ಹಿಂದೆ ಹೋದರೆ, ಬೆಳೆದ ಸಸ್ಯಗಳ ಇರುವಿಕೆ ಕ್ರಿ ಪೂ ೧೦೦ರವರೆಗೆ ಹಿಂದೆ ಹೋಗುತ್ತದೆ. ಜೋಹರಿ ಮತ್ತು ಹಾಫ್ ಜೋಳ ಇಲ್ಲಿ ಪತ್ತೆಯಾದ ಕಾಲಕ್ಕೂ ಮುಂಚೆಯೇ ಬೆಳೆಯಲಾಯಿತು ಮತ್ತು ಅದು ಬಹಳ ಮುಂಚೆಯೇ ಭಾರತೀಯ ಉಪಖಂಡಕ್ಕೆ ವಲಸೆ ಹೋಯಿತು ಎಂದು ಸೂಚಿಸುತ್ತದೆ ಎನ್ನುತ್ತಾರೆ.

ಮುಸ್ಲಿಂ ಕೃಷಿ ಕ್ರಾಂತಿಯ ಪರಿಣಾಮವಾಗಿ ಜೋಳವು ಮಧ್ಯ ಪ್ರಾಚ್ಯ, ಉತ್ತರ ಆಫ್ರಿಕಾ ಮತ್ತು ಯುರೋಪುಗಳಿಗೆ ಹರಡಿತು.

ಜೋಳದ ಧಾನ್ಯಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕ ಸಂಯುಕ್ತ ಸಂಸ್ಥಾನವು ಅದನ್ನು ಪ್ರಧಾನವಾಗಿ ಕುಕ್ಕಟ (ಪೌಲ್ಟ್ರಿ) ಮತ್ತು ಪಶು ಆಹಾರವಾಗಿ ಬಳಸುತ್ತದೆ. ಆದರೆ ಇದರ ಧಾನ್ಯವು ಮಹಾರಾಷ್ಟ್ರ, ಉತ್ತರ ಮತ್ತು ಪೂರ್ವ ಕರ್ನಾಟಕ, ಆಂಧ್ರ ಪ್ರದೇಶದ ರಾಯಲಸೀಮ ಭಾಗಗಳಲ್ಲಿ ಪ್ರಧಾನವಾಗಿ ಜೋಳದ ರೊಟ್ಟಿಯಾಗಿ ಬಳಕೆಯಲ್ಲಿದೆ. ಇದರ ಸೊಪ್ಪೆ (ಕಾಂಡವು) ಪಶುಗಳ ಆಹಾರವಾಗಿ ಬಳಕೆಯಲ್ಲಿದೆ.

ನಿರ್ದಿಷ್ಟ ವರುಷದಲ್ಲಿ ಜೋಳವು ಅತಿ ಹೆಚ್ಚು ಧಾನ್ಯ ಇಳುವರಿ ನೀಡಬೇಕಾದರೆ ಸರಾಸರಿ ತಾಪಮಾನ ೨೫° ಸೆಲ್ಸಿಯಸ್ ಇರಬೇಕಾಗುತ್ತದೆ. ದಿನದ ತಾಪಮಾನ ೩೦° ಸೆ (ಸೆಲ್ಸಿಯಸ್) ಇದ್ದಾಗ ಅತಿಹೆಚ್ಚು //ದ್ಯುತಿ ಸಂಶ್ಲೇಷಣೆ ಇರುತ್ತದೆ. ರಾತ್ರಿಯ ತಾಪಮಾನ ಕೆಲವು ದಿನಗಳಿಗೂ ಹೆಚ್ಚು ೧೩° ಸೆ. ಕಡಿಮೆಯಾದರೆ ಗಿಡದ ಧಾನ್ಯ ಉತ್ಪಾದನೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಣ್ಣಿನ ತಾಪಮಾನ ೧೭° ಸೆ. ಆಗುವವರೆಗೂ ಬೀಜ ನಾಟುವುದು ಉಪಯುಕ್ತವಲ್ಲ. ಅದು ೪೫° ಸೆ. ನಷ್ಟು ಹೆಚ್ಚಿನ ಉಷ್ಟಾಂಶವನ್ನು ತಾಳಿಕೊಳ್ಳ ಬಲ್ಲದು ಆದರೆ ೮° ಸೆ. ಗೂ ಕಡಿಮೆ ತಾಪಮಾನವು ಹೂಬಿಡುವುದು ಮತ್ತು ಪರಾಗಸಂಪರ್ಕಕ್ಕೆ ದಕ್ಕೆಯುಂಟು ಮಾಡುತ್ತದೆ. ಹೂಬಿಡುವ ಹಂತದಲ್ಲಿ ೧೩°ಸೆ ಕಡಿಮೆ ತಾಪಮಾನ ಕಾಳುಕಟ್ಟುವುದರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದನ್ನು ಉತ್ತರ ಭಾರತದಲ್ಲಿ ಹಿಂಗಾರಿನಲ್ಲಿ ಬೆಳೆಯುವುದಿಲ್ಲ. ಉಷ್ಣವಲಯದಲ್ಲಿ ಬೆಳೆಯ ಬಹುದಾದ (ಮತ್ತು ಬೆಳೆಯುತ್ತಿರುವ) ಇನ್ನೊಂದು ಧಾನ್ಯ ಭತ್ತಕ್ಕೆ ಹೋಲಿಸಿದರೆ ಇದರ ನೀರಿನ ಅಗತ್ಯ ಕಡಿಮೆ. ಸಾಮಾನ್ಯವಾಗಿ ಜೋಳವನ್ನೂ ಒಳಗೊಂಡು ಎಲ್ಲಾ ಬೆಳೆಗಳ ಸಾಗುವಳಿ ಪದ್ಧತಿಗಳು ಒಂದು ಕೃಷಿ ವಲಯದಿಂದ ಇನ್ನೊಂದು ಕೃಷಿ ವಲಯಕ್ಕೆತುಸು ಭಿನ್ನವಾಗುತ್ತವೆ. ಹೀಗಾಗಿ ಇಲ್ಲಿನ ಜೋಳದ ಸಾಗುವಳಿಯ ವಿವರಗಳು ಹೆಚ್ಚಾಗಿ ಭಾರತಕ್ಕೆ ಸೀಮಿತವಾಗಿವೆ.

ಬಿತ್ತನೆಯ ವಿವರಗಳು : ಭಾರತದಲ್ಲಿ ಈ ಬೆಳೆಯನ್ನು ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿಯೂ ಬೆಳೆಯಲಾಗುತ್ತದೆ. ಅತ್ಯುತ್ತಮ ಹೆಕ್ಟೇರಿನಲ್ಲಿನ ಸಸ್ಯಗಳ ಸಂಖ್ಯೆ ನಿರಾವರಿಯಲ್ಲಿ (ಎಲ್ಲಾ ಕಾಲಗಳಲ್ಲಿಯೂ) ೧,೫೦,೦೦೦ ದಿಂದ ೨,೦೦,೦೦೦ ಇದ್ದರೆ ಈ ಸಂಖ್ಯೆ ಖುಷ್ಕಿಯಲ್ಲಿ ೧,೩೫,೦೦೦ ವಿರುತ್ತದೆ. ೪೫x೧೫ ಸೆಂಮೀ ಅಥವಾ ೬೦x೧೦ ಸೆಂಮೀಗಳ ಮೂಲಕ ಪಡೆಯ ಬಹುದು. ಇದನ್ನು ಹೆಕ್ಟೇರಿಗೆ ೮-೧೦ ಕೆಜಿ ಬಿತ್ತುವ ಮೂಲಕ ಪಡೆಯ ಬಹುದು. ಇದನ್ನು ಬಿತ್ತನೆಯು ಮೊಳೆತ ನಂತರ ದಟ್ಟಣೆ ಕಡಿಮೆ ಮಾಡುವ ಮೂಲಕ ಸಾಧಿಸಬಹುದು. ಬಹಳಷ್ಟು ಹೆಚ್ಚು ಇಳುವರಿಯ ಮತ್ತು ಹೈಬ್ರಿಡ್ ತಳಿಗಳು ೯೦-೧೨೦ ದಿನಗಳಲ್ಲಿ ಕಟಾವಿಗೆ ಬರುತ್ತವೆ.

ಎಲ್ಲರಿಗೂ ಇಷ್ಟವಾಗುವ ಜೋಳದ ಬೆಳೆ
ಬಿತ್ತನೆಯ ವಿವರ

ಜೋಳವನ್ನು ಪ್ರಮುಖವಾಗಿ ಮುಂಗಾರಿನಲ್ಲಿ ಮಳೆ ಆಧಾರಿತವಾಗಿ ಮತ್ತು ಹಿಂಗಾರಿನಲ್ಲಿ ಉಳಿದ ತೇವಾಂಶದ ಮೇಲೆ ಬೆಳೆಯಲಾಗುತ್ತದೆ. ಅದರ ನೀರಿನ ಅಗತ್ಯವು ಮುಂಗಾರು ಮತ್ತು ಹಿಂಗಾರಿನಲ್ಲಿ ೩೦೦ – ೫೦೦ ಮಿಮೀ (ಮಿಲ್ಲೀ ಮೀಟರ್) ಹಾಗೂ ಬೇಸಿಗೆಯಲ್ಲಿ ೬೦೦ – ೭೦೦ ಮಿಮೀ ಇರುತ್ತದೆ. ನೀರಾವರಿಯ ಅನುಕೂಲವಿದ್ದ ಕಡೆ ಮುಖ್ಯವಾಗಿ ಸಂದಿಗ್ಧ ಹಂತಗಳಾದ ತೆನೆ ಮೂಡುವ ಸಮಯ, ಕೊನೆ ಎಲೆಯ ಸಮಯ, ಹೂಬಿಡುವ ಸಮಯ ಮತ್ತು ಕಾಳು ಕಟ್ಟುವ ಸಮಯದಲ್ಲಿ ತಪ್ಪದೆ ನೀರಿನ್ನು ಕೊಡಬೇಕು.

ಕಳೆಗಳ ನಿಯಂತ್ರಣ ಬಿತ್ತನೆಯ ನಂತರದ ೩೦-೪೫ ದಿನಗಳು ಅತಿ ಮುಖ್ಯವಾದವು. ಈ ಸಮಯದಲ್ಲಿ ಬೆಳೆಯು ನಡುವಿನ ಕಳೆ ನಿಯಂತ್ರಣದಲ್ಲಿಡಬೇಕು. ಕಳೆ ಹತೋಟಿ ಸರಿಯಾಗಿರದಿದ್ದಲ್ಲಿ ಶೇ ೨೦-೬೦ ರಷ್ಟು ಇಳುವರಿ ತಗ್ಗಬಹುದು. ಸಾಮಾನ್ಯ ವಿಧಾನವು ಕೈಯಿಂದ ಕುರ್ಚಿಗಿ (ಕುಡುಗೋಲು ಹೋಲುವ ಅದಕ್ಕೂ ಸಣ್ಣ ಸಾಧನ) ಮತ್ತು ಎತ್ತುಗಳ ನೊಗಕ್ಕೆ ಕಟ್ಟಿದ ಕಳೆಗುದ್ದಲಿ ಬಳಸಿ ತೆಗೆಯ ಬಹುದು. ಒಂದು ಕಿಲೊ (ಒಂದು ಹೆಕ್ಟೇರಿಗೆ) ಅಟ್ರಾಜಿನ್‌ನನ್ನು ೮೦೦-೧೦೦೦ ಲೀಟರು ನೀರಿನಲ್ಲಿ ಬೆರಸಿ ಬೆಳೆ ನಾಟುವ ಪೂರ್ವದಲ್ಲಿ ಸಿಂಪಡಿಸುವುದು ಕಳೆಯ ಹತೋಟಿಯ ಒಂದು ರೀತಿ. ಇದೇ ರೀತಿ ಜೋಳದಲ್ಲಿ ಬಳಸಬಹುದಾದ ಇನ್ನೊಂದು ನಾಟು ಪೂರ್ವ ಕಳೆನಾಶಕ ಪ್ರೋಮೆಟ್ರೈನೆ. ಇದನ್ನು ಹೆಕ್ಟೇರಿಗೆ ಒಂದು ಕಿಲೊನಂತೆ ಬಳಸಬೇಕು. ಒಮ್ಮೆ ಕಳೆನಾಶಕದ ಬಳಕೆ ಮತ್ತು ಬಿತ್ತನೆಯ ೩೫-೪೦ ದಿನಗಳ ನಂತರ ಕೈಯಿಂದ ಕಳೆತೆಗೆಯುವುದು ಕಳೆಯನ್ನು ಉತ್ತಮವಾಗಿ ನಿಯಂತ್ರಿಸಲು ಸಾಕಾಗುತ್ತದೆ. ಜೋಳದ ಸಾಲುಗಳ ನಡುವೆ ಅಂತರ ಬೆಳೆಯಾಗಿ ಅಲಸಂಡೆ ಬೆಳೆಯುವುದು ಸಹ ಜೋಳದ ಕಳೆಯನ್ನು ಹತೋಟಿಯಲ್ಲಿಡಬಲ್ಲದು.

ಕಾಂಡ ಮತ್ತು ಎಲೆಗಳು ಒಣಗುವುದನ್ನು ಕಾಯದೆ ಕಾಳು ಗಟ್ಟಿಯಾಗಿ, ಅದರ ತೇವಾಂಶ ಶೇ೨೫ರಷ್ಟು ಆದಾಗ ಜೋಳವನ್ನು ಕಟಾವು ಮಾಡಬಹುದು. ಸಾಮಾನ್ಯವಾಗಿ ಕೊಯ್ಲಿಗೆ ಎರಡು ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇವು ತೆನೆ ಕೊಯ್ಯುವುದು ಅಥವಾ ಕಾಂಡವನ್ನು ನೆಲದ ಬುಡದಿಂದ ತುಸು ಮೇಲೆ ಕೊಯ್ಯುವುದು. ಮುಂದುವರೆದ ದೇಶಗಳಲ್ಲಿ ಕಟಾವಿಗೆ ಯಂತ್ರಗಳನ್ನು ಬಳಸಲಾಗುತ್ತದೆ. ತೆನೆ ಕೊಯ್ಲಿನ ನಂತರ ಒಕ್ಕಣೆಯ ಪ್ರದೇಶದಲ್ಲಿ ಸಂಗ್ರಹಿಸಿ ೩—೪ ದಿನ ಸೂರ್ಯನ ಬಿಸಿಲಿಗೆ ಒಣಗಿದ ನಂತರ ಒಕ್ಕಲಾಗುತ್ತದೆ. ತೆನೆಯೊಂದಿಗೆ ಕಾಂಡವನ್ನು ಕೊಯ್ದ ಸಂದಂರ್ಭದಲ್ಲಿ ಅವುಗಳನ್ನು ಅನುಕೂಲಕರ ಕಟ್ಟುಗಳಾಗಿ ಬಿಗಿಯಲಾಗುತ್ತದೆ ಮತ್ತು ಎರಡು ಮೂರು ದಿನ ಒಣಗಿದ ನಂತರ ತೆನೆಯನ್ನು ಕೊಯ್ದು ಕಾಂಡವನ್ನು ಬೇರ್ಪಡಿಸಲಾಗುತ್ತದೆ. ತೆನೆಗಳನ್ನು ಕಟ್ಟಿಗೆಯಿಂದ ಬಡಿಯುವ ಮೂಲಕವಾಗಲಿ ಅಥವಾ ಎತ್ತುಗಳ ಕಾಲಕೆಳಗೆ ತುಳಿಯಿಸುವ ಮೂಲಕವಾಗಲಿ ಜೋಳದ ಕಾಳು ಬೇರ್ಪಡಿಸುವಿಕೆಯನ್ನು ಮಾಡಲಾಗುತ್ತದೆ. ಕಾಳು ಬೇರ್ಪಡಿಸುವಿಕೆಗೆ ಯಂತ್ರಗಳೂ ಲಭ್ಯವಿವೆ. ಹೀಗೆ ಬೇರ್ಪಡಿಸಿದ ಕಾಳುಗಳನ್ನು ೬-೭ ದಿನ ಬಿಸಿಲಲ್ಲಿ ಒಣಗಿಸಬೇಕು ಹಾಗೂ ಕಾಳಿನ ತೇವಾಂಶವು ಶೇ ೧೩-೧೫ ಇದ್ದರೆ ಕಾಳು ಸಂಗ್ರಹಿಸುವುದು ಸುರಕ್ಷಿತ. ಕಾಳಿನ ಇಳುವರಿಯು ೨.೫ ರಿಂದ ೩.೫ ಟನ್‌/ಹೆ (ಒಂದು ಹೆಕ್ಟೇರಿಗೆ ಟನ್ನುಗಳು) ರವೆರಗೂ ಇದ್ದು, ಸೊಪ್ಪೆಯು ೧೫ ರಿಂದ ೧೭ ಟನ್/ಹೆ ದೊರೆಯುತ್ತದೆ. ನೀರಾವರಿಯಲ್ಲಿ ಸುಧಾರಿತ ಬೇಸಾಯ ಪದ್ಧತಿಗಳ ಮೂಲಕ ಹೆಕ್ಟೇರಿಗೆ ೫ ಟನ್ನು ಧಾನ್ಯ ಹಾಗೂ ೧೦ ರಿಂದ ೧೨.೫ ಟನ್ ಒಣ ಮೇವು ಪಡೆಯಬಹುದು.

ಎಲ್ಲರಿಗೂ ಇಷ್ಟವಾಗುವ ಜೋಳದ ಬೆಳೆ
ಕ್ರಿಮಿಕೀಟ

ಗೊಬ್ಬರ ಮತ್ತು ಕ್ರಿಮಿಕೀಟಗಳಿಂದ ರಕ್ಷಣೆ : ಶಿಪಾರಸು ಮಾಡಿದ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರಗಳನ್ನು ಕೊಡುವುದು ಅಗತ್ಯವಿದೆ. ಜೋಳವನ್ನು ಬಾಧಿಸುವ ಮುಖ್ಯ ಕೀಟಗಳು: ಸುಳಿ ನೊಣ, ಚಿಕ್ಕಣ ದುಂಬಿ, ಮಿಡತೆ, ಕಾಂಡ ಕೊರೆಯುವ ಹುಳು, ಸುಳಿ ತಿಗಣೆ ಮತ್ತು ತೆನೆ ತಿಗಣೆ. ಬಾಧಿಸುವ ಮುಖ್ಯ ರೋಗಗಳು: ತುಕ್ಕು ರೋಗ, ಕೇದಿಗೆ ರೋಗ, ಎಲೆ ಚುಕ್ಕೆ ರೋಗ, ಎಲೆ ಮಚ್ಚಿಗರೋಗ, ಜೋನಿ ರೋಗ, ಕಾಂಡದ ಕಪ್ಪು ಕೊಳೆ ರೋಗ ಮತ್ತು ಕಾಡಿಗೆ ರೋಗ. ಇವುಗಳಿಂದ ಕಾಪಾಡಲು ಶಿಪಾರಸು ಮಾಡಿದ ಕ್ರಿಮಿನಾಶಕಗಳನ್ನು ಸಿಂಪಡಿಸ ಬೇಕಾದ ಅಗತ್ಯವಿರುತ್ತದೆ. ಇಂತಹ ಗೊಬ್ಬರ ಮತ್ತು ಕ್ರಿಮಿಕೀಟಗಳಿಂದ ರಕ್ಷಣೆಗೆ ಕ್ರಿಮಿನಾಶಗಳು ಸಿಂಪಡಿಸುವುದನ್ನು ಕೃಷಿ ವಿಶ್ವವಿದ್ಯಾಲಯಗಳು ಅಧಿಕ ಇಳುವರಿಗೆ ಸುಧಾರಿತ ಬೇಸಾಯದ ಕ್ರಮಗಳಾಗಿ ಸೂಚಿಸುತ್ತವೆ.

ಪಾಪ್‌ಕಾರ್ನ್ ಮತ್ತು ಜೋಳದ ಪಾಪ್‌ಕಾರ್ನ್
ಆಹಾರವಾಗಿ ದಕ್ಷಿಣ ಭಾರತದ ಜೋಳದ ರೊಟ್ಟಿಗಳ ರೂಪದಲ್ಲಿಯಲ್ಲದೆ ಆಹಾರವಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಗಂಜಿಯಂತಹ ಮಂದ ಆಹಾರವಾಗಿ ತಯಾರಿಸುತ್ತಾರೆ. ಉತ್ತರ ಸೋತೊನಲ್ಲಿ ಇದನ್ನು ಮಾಬೆಲೆ ಎಂದು ಕರೆದರೆ ಇಂಗ್ಲೀಶ್‌ನಲ್ಲಿ ಇದನ್ನು ಕಂದು ಗಂಜಿ ಎಂದು ಕರೆಯುತ್ತಾರೆ. ಹುದುಗಿಸುವಿಕೆಯ ಮೂಲಕ ಇಥಿಯೋಪಿಯಾದಲ್ಲಿ ಇಂಜೆರ ಎಂದು ಕರೆಯಲಾದ ಮತ್ತು ಸುಡಾನಿನಲ್ಲಿ //ಕಿಸ್ರಾ ಎಂದು ಕರೆಯಲಾದ ರೊಟ್ಟಿಯನ್ನು ತಯಾರಿಸಲಾಗುತ್ತದೆ. ಅರಬ್ ಆಹಾರದಲ್ಲಿ ಗಂಜಿ, ಸೂಪ್‌ಗಳಂತಹ ಹಲವು ಆಹಾರಗಳನ್ನು ತಯಾರಿಸಲಾಗುತ್ತದೆ. ಮೆಕ್ಕೆಜೋಳದಂತೆ ಅದನ್ನು ಪಾಪ್‌ಕಾರ್ನ್ ಸಹ ಮಾಡಬಹುದು ಆದರೆ ಹಾಗೆ ಮಾಡಿದ ಕಾರ್ನ್ ತುಸು ಸಣ್ಣದಾಗಿರುತ್ತದೆ.

ಮಧ್ಯಸಾರ ಪಾನೀಯವಾಗಿ : ಜೋಳವು ಚೀನಾದಲ್ಲಿ ಮಧ್ಯಸಾರವನ್ನು ತಯಾರಿಸಲು ಬಳಸುವ ಪ್ರಮುಖ ಪದಾರ್ಥ. ಆಫ್ರಿಕಾದ ದಕ್ಷಿಣದ ಪ್ರದೇಶಗಳಲ್ಲಿ ಇದನ್ನು ಗ್ಲುಟೆನ್ ಇಲ್ಲದ (ಈ ಪದಾರ್ಥವು ಬಾರ್ಲಿ ಮತ್ತು ಗೋದಿಯಲ್ಲಿ ಇರುತ್ತದೆ) ಬೀರು ತಯಾರಿಸಲು ಬಳಸಲಾಗುತ್ತದೆ.

ಪಶು ಆಹಾರವಾಗಿ : ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಅದನ್ನು ಪಶು ಆಹಾರವಾಗಿ ಬಳಸಲಾಗುತ್ತದೆ. ಅದರಲ್ಲಿರುವ ಪೋಷಕಾಂಶಗಳು ಮೆಕ್ಕೆಜೋಳಕ್ಕೆ ಹೋಲುವುದರಿಂದ ಮೆಕ್ಕೆಜೋಳದ ಬದಲಿಯಾಗಿ ಜೋಳ ಬಳಕೆಯಾಗುತ್ತದೆ. ಕೆಲವು ಹೈಬ್ರಿಡುಗಳನ್ನು ಸಾಮಾನ್ಯವಾಗಿ ಹಕ್ಕಿಗಳ ತಿನ್ನದಂತೆ ಮಾಡಲು ಅಭಿವೃದ್ಧಿ ಪಡಿಸಿದ ಕಾರಣಕ್ಕೆ ಅದರಲ್ಲಿ ಟ್ಯಾನಿನ್ ಮತ್ತು ಫೆನಾಲಿಕ್ ಪದಾರ್ಥಗಳು ಹೆಚ್ಚು ಇರುತ್ತವೆ. ಹೀಗಾಗಿ ಸಂಸ್ಕರಿಸಿದ ನಂತರವೇ ಅದನ್ನು ಪಶುಗಳಿಗೆ ಆಹಾರವಾಗಿ ನೀಡಬಹುದು.

ತಂಜಾನಿಯದಲ್ಲಿ ಮುಂದೆ ವಾತಾವರಣ ಬದಲಾವಣೆಯ ಕಾರಣಕ್ಕೆ ಮಳೆ ಕಡಿಮೆಯಾಗಿ ಮೆಕ್ಕೆಜೋಳದ ಬದಲು ಹೆಚ್ಚು ಬರಗಾಲ ತಾಳಿಕೊಳ್ಳು ಶಕ್ತಿಯುಳ್ಳ ಜೋಳವನ್ನು ಬೆಳೆಯುವ ಸಾಧ್ಯತೆ ಹೆಚ್ಚಾಗಿದೆ. ಇಕ್ರಿಸಾಟ್‌ (ಐಸಿಆರ್‌ಐಎಸ್‌ಎಟಿ) ನೇತೃತ್ವದ ಹೋಪ್‌ ಪ್ರಾಜೆಕ್ಟನ ಪ್ರಯತ್ನದಿಂದಾಗಿ ಇತ್ತೀಚೆಗೆ ಸರಕಾರವು ಬೀಜ ಸಬ್ಸಿಡಿ ಕಾರ್ಯಕ್ರಮದಲ್ಲಿ ಜೋಳದ ಸುಧಾರಿತ ತಳಿಗಳನ್ನು ಸೇರಿಸಿದೆ ಮತ್ತು ರಸಗೊಬ್ಬರ ಸಬ್ಸಿಡಿ ಕಾರ್ಯಕ್ರಮದಲ್ಲಿ ಸೇರಿಸಲು ಮೊದಲ ಸಲ ಒಪ್ಪಿಕೊಂಡಿದೆ. ಇದರ ಅರ್ಥವೆಂದರೆ ಸರಕಾರವು ಬೀಜ ಕಂಪೆನಿಗಳಿಂದ ಬೀಜವನ್ನು ಕೊಂಡು ರೈತರಿಗೆ ಮಾರುಕಟ್ಟೆಯ ಅರ್ದ ಬೆಲೆ ಮಾರುತ್ತದೆ. ತಂಜಾನಿಯದ ರೈತರು ಸುಧಾರಿತ ತಳಿಗಳು ವೇಗವಾಗಿ ಬೆಳೆಯುತ್ತವೆ, ಅವಕ್ಕೆ ಕಡಿಮೆ ಕೂಲಿಗಳ ಅಗತ್ಯವಿದೆ ಮತ್ತು ರೋಗ ಮತ್ತು ಕೀಟಗಳಿಗೆ ಹೆಚ್ಚು ಪ್ರತಿರೋಧ ತೋರುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಜೋಳದ ಉತ್ಪನ್ನ ಕಡಿಮೆಯಾಗುತ್ತಿದೆ. ೧೯೬೦-೬೧ರಲ್ಲಿ ಇದ್ದ ೯.೮ ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯು (ಬಿತ್ತನೆಯ ಪ್ರದೇಶ ೧೯.೪ ದಶಲಕ್ಷ ಹೆಕ್ಟೇರ್) ೨೦೦೩-೦೪ಕ್ಕೆ ೭.೩ ದಶಲಕ್ಷ ಟನ್ನಿಗೆ ಕುಸಿದಿದೆ. ಇದು ಕೆಲವು ನಿರ್ದಿಷ್ಟ ಧಾನ್ಯಗಳ ಪರ ನೀತಿಯಿಂದಾಗಿ ಎಂದು ಹೇಳಲಾಗಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

448 Comments

  1. (Go here to learn about no deposit bonuses) From just £0.44 per serve. Speed up serving time, boost margins and increase takings with our range of hand crafted “just add” cocktail flavour bases. Designed to save bartenders time without compromising on quality, these blends are perfect for busy bars. This website is using a security service to protect itself from online attacks. The action you just performed triggered the security solution. There are several actions that could trigger this block including submitting a certain word or phrase, a SQL command or malformed data. On the pro side, it’s easy to find points. There isn’t a gambler alive who doesn’t like free money, so that’s the obvious pro – the opportunity to get a free start on a bankroll. But beyond the chance to run up a bankroll from nothing, No Deposit Bonuses give players an excellent opportunity to evaluate a new poker operator with little risk to themselves, giving them a very good handle on the software and game selection before deciding to risk their own cash with a deposit.
    https://ardec.ca/en/profile/UH6LK
    The hands’ values are defined as follows: (From weakest to strongest) Please note, comments need to be approved before they are published. COPYRIGHT © 2005-2023 POKERSHOP. ALL RIGHTS RESERVED Payment Options Payment Options 888Poker: We Refunded $362,893 To Players Who Lost to Bots or RTA Accounts in 2023 Gunfighter Wild Bill Hickok, who was shot dead at the poker table in 1876, is not the only famous person to have died while playing – comedian Buster Keaton and singer Al Jolson also pegged it at the card table. In modern card decks, the King of Diamonds appears to be the only one of the Kings holding an axe – and this has earned him the name of the Axe-Man (sometimes the Man with the Axe instead). The King of Hearts is sometimes also referred to as The Suicide King. Of course, it might have something to do with the fact that he is the only royal in the deck who appears to be killing himself – horribly, and with swords. There are many stories about why, but the most common one seems to be due to a misprint: originally, he was holding an axe, but the printing errors eradicated part of the axe, making it look like the sword was straight through.

  2. These 5 players could be the early favorites to hoist the Bill Russell Trophy as MVP of the 2024 NBA Finals. Season | NBA Champion & Finals Result | Regular Season MVP The Pacers’ regular-season offensive rating of 120.5 was second only to the Celtics (122.5). That flipped during the playoffs, with Indiana’s ranking improving to No. 1 at 121.7, followed by Boston at 118.9. Atlantic Division Group By In Game 1 of the 1992 Finals, Michael Jordan hit six 3s in the first half, leading to a key moment in NBA history. In Game 1 of the 1992 Finals, Michael Jordan hit six 3s in the first half, leading to a key moment in NBA history. Here is what we know at this moment: These Celtics are one of a handful of teams who never had to face a 50-win opponent on its path to the NBA Finals, and, if Haliburton cannot return, they would be the sole one to beat those opponents without their best player on the floor for any of the series-clinching games.
    https://blend.io/onlinefireboywa
    The coach can yell jailbreak at anytime, to free all the players in jail to keep the game going longer if needed. The game also helps players to develop a love for good competition and scoring. To play, set up four goals using cones or nets in a cross pattern. The goals should be about 22 yards from the one across from them. Many people will leave the gym after a bad shooting game and think “my shot was off today, hopefully it’s back before next game”. This puts ownership on ‘the shot’. Hoping that ‘it’ comes back. A more effective way to think about it is to put the ownership on YOU. So instead, any time you have an off game, ask yourself:  Football Legends 2021 is a thrilling game of football starring the biggest players of the year! Demonstrate your skills as a professional player as you run around the field of play from one side to the other to score a bunch of great goals.Avoid your opponents stealing the ball and scoring goals in your goal at all times, and above all, fight for the title of champion for another year! You’ll have different game modes to choose from, as well as the difficulty level – don’t give in to your opponent’s good ball handling and have a great time playing your favorite sport!

  3. Be the first to discover exclusive opportunities & alpha I am not a Bitcoin miner nor am I a Chia coin farmer, and my knowledge and experience in both are very shallow. But I recently became interested in the 2 main activities of Chia – plotting and farming, because they both involved storage. I am writing this blog to find out more and document about my learning experience. On Wednesday dozens of people living in the area came out to share their concerns with NBC 5, saying they’ve been reporting the noise to the county but no action has been taken. 5000+ Slots & Live Casino Games, 50+cryptos. Register with Etherscan and get 760% deposit bonus. Win Big$, withdraw it fast. Dalian, China, is home to one of the largest Bitcoin farms in the world. This mining farm was once producing up to 750 BTC every month before it succumbed to China’s crypto crackdown. Despite this setback, the Dalian Bitcoin farm was unique because the entire mining facility was built inside abandoned shipping containers, using low-cost materials to build a large-scale mining hub.
    https://sellcryptoforca.livepositively.com/sell-crypto-for-cash-crypto-com/new=1
    Best Mortgages for Average Credit Score The Bitcoin halving is done, but its effects will be felt over the next year and more. As a result, these two cryptocurrencies should be on your radar right now. Find other winning investment ideas with the Yahoo Finance Screener. Prospective providers of spot ether ETFs in the U.S. removed provision for staking from their applications to avoid potential regulatory roadblocks. In January 2024 the SEC approved 11 exchange traded funds to invest in Bitcoin. There were already a number of Bitcoin ETFs available in other countries, but this change allowed them to be available to retail investors in the United States. This opens the way for a much wider range of investors to be able to add some exposure to cryptocurrency in their portfolios.

  4. En este artículo, veremos el ascenso de BTC desde el principio y entenderemos qué es, qué influye en su precio, cómo lo ha hecho en el pasado, cómo se está comportando ahora y cómo es probable que se comporte dentro de unos años. Por lo tanto, si estás buscando invertir en el mercado y operar con Bitcoin, quieres saber si es y seguirá siendo rentable y estás buscando ver una predicción del precio de Bitcoin, estás en el lugar correcto. Un sitio oficial del Gobierno de los Estados Unidos Alexis Marinof, responsable en Europa de WisdomTree, ha destacado que “el lanzamiento de fondos cotizados de bitcoin al contado en EEUU ha cambiado la forma en que muchos inversores ven las criptomonedas como una clase de activos en los que invertir. Mientras la atención se centra en el halving de bitcoin previsto para abril, los inversores ven más potencial en esta clase de activos. Bitcoin ha sido el activo con mejor rendimiento en nueve de los últimos doce años y se podría prolongar esa racha”.
    https://links2directory.com/listings12753922/crear-cuenta-btc
    Estos son los puntos más altos en los que la tarifa de cambio ha estado en los últimos 30 y 90 días. Para enviar BTC, se utiliza una billetera Bitcoin como Bridge Wallet donde elegirá la cantidad a enviar y la dirección de destino. Confirme y envíe, ¡eso es todo! El usuario en cuestión fue víctima de una técnica conocida como envenenamiento de direcciones. Se trata de una técnica de estafa que emula casi todos (pero no todos) los caracteres de una dirección de bitcoin o criptomonedas. Si un usuario no se percata y verifica si es correcta la dirección a la que está enviando fondos, podría terminar siendo víctima de una estafa. Según el gráfico, Brandt afirmó que XRP está «dirigido a cero», lo que significa que XRP tenía un rendimiento enormemente inferior a BTC, y los titulares de XRP preferirían deshacerse de sus tenencias y reemplazarlas con BTC.

  5. Link pyramid, tier 1, tier 2, tier 3
    Top – 500 links with inclusion embedded in articles on article sites

    Level 2 – 3000 link Forwarded connections

    Tertiary – 20000 connections combination, posts, writings

    Implementing a link structure is advantageous for indexing systems.

    Require:

    One connection to the site.

    Search Terms.

    True when 1 key phrase from the website topic.

    Note the supplementary offering!

    Important! First-level links do not overlap with 2nd and Tier 3-order references

    A link structure is a device for enhancing the liquidity and inbound links of a online platform or social network

  6. miglior sito dove acquistare viagra viagra originale in 24 ore contrassegno or miglior sito per comprare viagra online
    https://www.google.lk/url?q=https://viagragenerico.site dove acquistare viagra in modo sicuro
    [url=https://toolbarqueries.google.com.sg/url?q=https://viagragenerico.site]viagra subito[/url] cerco viagra a buon prezzo and [url=http://ckxken.synology.me/discuz/home.php?mod=space&uid=58697]viagra online in 2 giorni[/url] viagra originale in 24 ore contrassegno

  7. cialis farmacia senza ricetta alternativa al viagra senza ricetta in farmacia or farmacia senza ricetta recensioni
    http://maps.google.gg/url?q=https://viagragenerico.site viagra online in 2 giorni
    [url=http://www.lightingandsoundamerica.com/readerservice/link.asp?t=https://viagragenerico.site]esiste il viagra generico in farmacia[/url] viagra online in 2 giorni and [url=http://xilubbs.xclub.tw/space.php?uid=1821897]viagra originale recensioni[/url] viagra naturale

  8. viagra prices viagra dosage recommendations or how does viagra work
    http://www.ourphlibrary.com/disclaimer?url=https://sildenafil.llc buy viagra online without a prescription
    [url=https://maps.google.dm/url?q=https://sildenafil.llc]generic viagra overnight[/url] viagra without prescription and [url=http://forum.fcmn.co.il/member.php?action=profile&uid=310595]viagra samples[/url] viagra pills

  9. cialis malaysia where can i buy cialis or cialis uk supplier
    https://maps.google.ki/url?q=http://tadalafil.auction what happens if a woman takes viagra or cialis
    [url=http://applause222.co.jp/shop/display_cart?return_url=https://tadalafil.auction/]where can i buy cialis online in canada[/url] cialis canada no prescription and [url=http://www.dllaoma.com/home.php?mod=space&uid=377796]where can i buy cialis in canada[/url] cialis 20 mg soft

  10. cheapest online ed treatment buy erectile dysfunction pills or ed pills
    https://alt1.toolbarqueries.google.ac/url?q=https://edpillpharmacy.store cheapest online ed meds
    [url=https://www.google.co.il/url?sa=t&url=https://edpillpharmacy.store]buying erectile dysfunction pills online[/url] ed meds by mail and [url=https://visualchemy.gallery/forum/profile.php?id=4270638]cheapest ed pills[/url] buy erectile dysfunction pills

  11. cheapest online pharmacy india Online medicine home delivery or online shopping pharmacy india
    http://www.toshiki.net/x/modules/wordpress/wp-ktai.php?view=redir&url=https://indiapharmacy.shop top 10 pharmacies in india
    [url=https://images.google.ki/url?q=https://indiapharmacy.shop]india online pharmacy[/url] buy prescription drugs from india and [url=http://german.travel.plus/space-uid-2008.html]india online pharmacy[/url] online pharmacy india

  12. best online pharmacy india reputable indian online pharmacy or п»їlegitimate online pharmacies india
    https://www.google.vg/url?q=https://indiapharmacy.shop buy medicines online in india
    [url=https://www.domainsherpa.com/share.php?site=http://indiapharmacy.shop]п»їlegitimate online pharmacies india[/url] buy medicines online in india and [url=https://discuz.cgpay.ch/home.php?mod=space&uid=21793]india pharmacy[/url] online pharmacy india