in

ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದ ವಂಶ ಬಾದಮಿ ಚಾಲುಕ್ಯರು

ಬಾದಮಿ ಚಾಲುಕ್ಯರು
ಬಾದಮಿ ಚಾಲುಕ್ಯರು

ಚಾಲುಕ್ಯ ವಂಶದ ಸ್ಥಾಪನೆ ಕ್ರಿ.ಶ. ೫೫೦ರಲ್ಲಿ ಮೊದಲನೆಯ ಪುಲಿಕೇಶಿಯಿಂದ ನಡೆಯಿತು.ಕೆಲವು ಇತಿಹಾಸಕಾರರ ಪ್ರಕಾರ ಚಾಲುಕ್ಯ ವಂಶದ ಪ್ರಥಮ ದೊರೆ ಜಯಸಿಂಹ ಎಂದೂ ಹೇಳಲಾಗುತ್ತದೆ. ಪುಲಿಕೇಶಿ ತನ್ನ ಆಡಳಿತಕ್ಕೆ ಆಗಿನ ಕಾಲದ ವಾತಾಪಿ, ಈಗ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿದೆ.ನಗರವನ್ನು ರಾಜಧಾನಿಯಾಗಿ ಮಾಡಿದ. ಆತನ ಮಕ್ಕಳು ಚಾಲುಕ್ಯ ಸಾಮ್ರಾಜ್ಯವನ್ನು ಈಗಿನ ಕರ್ನಾಟಕ, ಮಹಾರಾಷ್ಟ್ರ , ಗೋವಾ, ಆಂಧ್ರಪ್ರದೇಶ, ತೆಲಂಗಾಣ ಅಲ್ಲದೆ ಮಧ್ಯಪ್ರದೇಶ, ಗುಜರಾತ್, ತಮಿಳುನಾಡು, ಕೇರಳದ ಕೆಲಭಾಗಗಳಿಗು ವಿಸ್ತರಿಸಿದರು.

ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದ ವಂಶ ಬಾದಮಿ ಚಾಲುಕ್ಯರು
ಬಾದಮಿ ಚಾಲುಕ್ಯರು.

ಒಂದನೆಯ ಪುಲಕೇಶಿಯ ಕಾಲದಿಂದ ಪ್ರಾಬಲ್ಯ ಪಡೆದ ಈ ವಂಶ ಎರಡು ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿಯಿತು. ಕೀರ್ತಿವರ್ಮನಿಂದ ವಿಸ್ತೃತವಾದ ಈ ರಾಜ್ಯ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ಕೀರ್ತಿಶಿಖಿರ ತಲುಪಿತು. ದಕ್ಷಿಣ ಭಾರತದ ರಾಜರುಗಳನ್ನು ಗೆದ್ದು ದಕ್ಷಿಣಾಪಥೇಶ್ವರ ಎನಿಸಿಕೊಂಡ ಈತ ಉತ್ತರಭಾರತದ ಸಾಮ್ರಾಟ ಹರ್ಷನನ್ನು ನರ್ಮದಾ ತೀರದಲ್ಲಿ ಸೋಲಿಸಿ ತನ್ನ ಬಿರುದನ್ನು ಸಾರ್ಥಕಗೊಳಿಸಿಕೊಂಡ. ಹರ್ಷನ ಆಸ್ಥಾನ ಕವಿ ಬಾಣ ಮತ್ತು ಸಮಕಾಲೀನ ಚೀನೀ ಪ್ರವಾಸಿ ಯುವಾನ್ ಚಾಂಗ್ ಆ ಕಾಲದ ಕರ್ನಾಟಕ ಸಾಮ್ರಾಜ್ಯದ ವೈಭವವನ್ನು ಹೊಗಳಿದ್ದಾರೆ. ಆದರೆ ಈತ ೬೪೨ರಲ್ಲಿ ಪಲ್ಲವ ನರಸಿಂಹವರ್ಮನಿಂದ ಸೋತು ಮಡಿದ. ೧೩ ವರ್ಷಗಳ ಅನಂತರ ೬೫೫ರಲ್ಲಿ ಚಾಳುಕ್ಯ ರಾಜ್ಯ ಮೊದಲನೆಯ ವಿಕ್ರಮಾದಿತ್ಯನಿಂದ ಪುನಃ ಸ್ಥಾಪಿತವಾಯಿತು. ವಿಕ್ರಮಾದಿತ್ಯ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಪಲ್ಲವ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅದರ ದಕ್ಷಿಣದ ಎಲ್ಲೆಯಾದ ಉರಗಪುರದ , ಈಗಿನ ಉರೈಯೂರು-ತಿರಚಿರಾಪಳ್ಳಿಯ ಸಮೀಪವರೆಗಿನ ಪ್ರದೇಶವನ್ನೆಲ್ಲ ೬೭೪ರಲ್ಲಿ ಜಯಿಸಿದ. ನಾನಾ ವಿಜಯಗಳಿಂದಲೂ ಸುವ್ಯವಸ್ಥಿತ ಆಡಳಿತದಿಂದಲೂ ಆತ ಚಳುಕ್ಯ ರಾಜ್ಯವೈಭವವನ್ನು ಮೆರೆಸಿದ. ೨ನೆಯ ವಿಕ್ರಮಾದಿತ್ಯನೂ ಪಲ್ಲವರ ಮೇಲಿನ ದ್ವೇಷವನ್ನು ಮುಂದುವರಿಸಿ ತನ್ನ ಯುವರಾಜ್ಯಕಾಲದಲ್ಲೂ ಆಳ್ವಿಕೆಯ ಸಮಯದಲ್ಲೂ ಮೂರು ಬಾರಿ ಪಲ್ಲವ ರಾಜಧಾನಿಯಾದ ಕಂಚಿಯನ್ನು ವಶಪಡಿಸಿಕೊಂಡಿದ್ದ. ವಾಯುವ್ಯ ಗಡಿಯಲ್ಲಿ ಉಪಟಳ ಕೊಡುತ್ತಿದ್ದ ಅರಬರನ್ನು ಸೋಲಿಸಿ ಗುಜರಾತಿನಲ್ಲಿ ತನ್ನ ಅಧಿಕಾರವನ್ನು ನೆಲೆಗೊಳಿಸಿದ. ಉದಾರಚರಿತನಾದ ಈತ ಶತ್ರು ರಾಜಧಾನಿಯಾದ ಕಂಚಿಯ ಬ್ರಾಹ್ಮಣರಿಗೂ ದೇವಾಲಯಗಳಿಗೂ ಧನಕನಕಗಳನ್ನು ವಿಪುಲವಾಗಿ ಕೊಟ್ಟುದಾಗಿ ಶಾಸನಗಳು ತಿಳಿಸುತ್ತವೆ. ವಿನಯಾದಿತ್ಯ, ವಿಜಯಾದಿತ್ಯ ಮತ್ತು ಇಮ್ಮಡಿ ವಿಕ್ರಮಾದಿತ್ಯರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ದೆಸೆಯಲ್ಲಿದ್ದ ಈ ವಂಶದ ಅರಸರು ೭೫೭ರ ಸುಮಾರಿನಲ್ಲಿ ಈ ವಂಶದ ಕೊನೆಯ ದೊರೆ ಇಮ್ಮಡಿ ಕೀರ್ತಿವರ್ಮನ ಕಾಲದಲ್ಲಿ ರಾಷ್ಟ್ರಕೂಟರಿಗೆ ಸಾಮಂತರಾದರು.

ಬಾದಾಮಿ ಚಾಲುಕ್ಯರ ಕಾಲದಿಂದಲೇ ಕರ್ನಾಟಕದ ಪ್ರಾದುರ್ಭಾವವಾಯಿತೆಂದು ಅನೇಕ ಇತಿಹಾಸತಜ್ಞರು ಅಭಿಪ್ರಾಯಪಡುತ್ತಾರೆ. ಆ ಮೊದಲು ಇತರ ರಾಜಮನೆತನಗಳು ಅಲ್ಲಲ್ಲಿ ಆಳುತ್ತಿದ್ದರೂ ಕರ್ನಾಟಕದ ಹೆಚ್ಚು ಭಾಗ ಒಂದುಗೂಡಿ ಅದರ ಇತಿಹಾಸಕ್ಕೆ ಒಂದು ನಿರ್ದಿಷ್ಟರೂಪ ದೊರೆಕಿದ್ದು ಚಾಲುಕ್ಯರ ಕಾಲದಲ್ಲಿ. ಇವರು ಅದರ ಸಾಂಸ್ಕೃತಿಕ ಮೇರೆಗಳನ್ನು ವಿಸ್ತರಿಸಿದರು ; ರಾಜ್ಯದಲ್ಲಿ ಸುವ್ಯವಸ್ಥಿತ ಆಡಳಿತ ನಿರ್ಮಿಸಿದರು. ಬಾದಾಮಿ ಇವರ ರಾಜಧಾನಿ. ಎಲ್ಲ ದಿಕ್ಕುಗಳಿಗೂ ರಾಜ್ಯ ಹರಡಿತ್ತು. ಉತ್ತರದಲ್ಲಿ ನರ್ಮದಾ ಪೂರ್ವದಲ್ಲಿ ಕರ್ನೂಲು, ಗುಂಟೂರು ಮತ್ತು ನೆಲ್ಲೂರು ಪ್ರದೇಶಗಳು, ದಕ್ಷಿಣದಲ್ಲಿ ಕಾವೇರಿ ಮತ್ತು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ- ಇವು ಈ ರಾಜ್ಯದ ಉಚ್ಛ್ರಾಯ ಕಾಲದಲ್ಲಿ ಎಲ್ಲೆಗಳಾಗಿದ್ದುವು. ಇದಲ್ಲದೆ ಈ ವಂಶಜರು ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲೂ ರಾಜ್ಯ ಸ್ಥಾಪನೆ ಮಾಡಿದರು. ಕ್ರಮೇಣ ಅವು ಸ್ವತಂತ್ರರಾಜ್ಯಗಳಾಗಿ ಕರ್ನಾಟಕ ಸಂಸ್ಕೃತಿಯ ಹೊರಕೇಂದ್ರಗಳಾದುವು. ಪುರಾತನ ಕಾಲದಲ್ಲಿ ನಡೆದ ಈ ಕರ್ನಾಟಕ ಏಕೀಕರಣದಿಂದ ಜನರಲ್ಲಿ ಭಾವೈಕ್ಯವುಂಟಾಯಿತು. ನಾಡಿನ ರಕ್ಷಣೆಗೆ ಸುಶಿಕ್ಷಿತವೂ ಶಿಸ್ತಿನಿಂದ ಕೂಡಿದ್ದೂ ಆದ ಕರ್ನಾಟಕಬಲದ ನಿರ್ಮಾಣವಾಯಿತು. ರಾಷ್ಟ್ರಕೂಟ ದಂತಿದುರ್ಗ ಕರ್ನಾಟಕ ಬಲದ ಪ್ರಸ್ತಾಪಮಾಡಿದ್ದಾನೆ. ಮತೀಯ, ಸಾಮಾಜಿಕ, ಭಾಷಾ, ಸಾಹಿತ್ಯ ಮತ್ತು ಕಲಾರಂಗಗಳ ಮೇಲೂ ಈ ಏಕೀಕರಣದ ಪ್ರಭಾವ ಅದ್ಭುತವಾಗಿತ್ತು. ಸಾಮಾಜಿಕ ಪಂಗಡಗಳ ಮೇಲೆ ಸಂಸ್ಥಾಜೀವನದ ಆದರ್ಶ ಪರಿಣಾಮ ಬೀರಿ ಆತ್ಮಗೌರವವನ್ನು ವೃದ್ಧಿಗೊಳಿಸಿತು. ಯುವಾನ್ಚಾಂಗ್ ತಿಳಿಸಿರುವಂತೆ ಕರ್ನಾಟಕದ ಜನತೆ ಧರ್ಮಭೀರುಗಳಾಗಿದ್ದು ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತ ನ್ಯಾಯಪರರಾಗಿದ್ದರು. ಅಭಿಮಾನಿಗಳು, ಉತ್ಸಾಹಿಗಳು, ವೀರರು, ಉಪಕಾರಿಗಳಿಗೆ ಪ್ರತ್ಯುಪಕಾರಿಗಳು, ಅನ್ಯಾಯದ ದ್ವೇಷಿಗಳು, ಶರಣಾಗತರಿಗಾಗಿ ಸ್ವಾರ್ಥ ತ್ಯಾಗ ಮಾಡಬಲ್ಲವರು- ಎಂದು ಇವರು ವರ್ಣಿತರಾಗಿದ್ದಾರೆ. ಸಾಧುಗೆ ಸಾಧು, ಮಾಧುರ್ಯಂಗೆ ಮಾಧರ್ಯಂ, ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ ಎಂದು ಆ ಕಾಲದ ಶಾಸನವೊಂದು ಆಗಿನ ಕಾಲದ ಜನರ ಮುಂದಿದ್ದ ಆದರ್ಶವನ್ನು ಹೇಳುತ್ತದೆ.

ಕರ್ನಾಟಕದ ಕೀರ್ತಿಧ್ವಜವನ್ನು ಎತ್ತಿಹಿಡಿದ ವಂಶ ಬಾದಮಿ ಚಾಲುಕ್ಯರು
ಬಾದಾಮಿಯ ಗುಹಾಂತರ್ದೇವಾಲಯ

ಶೈವ, ವೈಷ್ಣವ, ಜೈನ ಮತ್ತು ಬೌದ್ಧಧರ್ಮಗಳಿಗೆ ಸಮಾನಾಶ್ರಯವಿತ್ತು. ಅತ್ಯಂತ ಪುರಾತನ ಧರ್ಮಗಳಲ್ಲೊಂದಾದ ಶೈವಧರ್ಮಕ್ಕೆ ಇವರ ಕಾಲದಲ್ಲಿ ಸಾಕಷ್ಟು ಪ್ರೋತ್ಸಾಹವಿತ್ತು. ಮಂಗಲೀಶನ ಕಾಲದಲ್ಲಿ ನಿರ್ಮಿತವಾದ ಮಹಾಕೂಟ ದೇವಾಲಯ ಶೈವ ಪುಣ್ಯಕ್ಷೇತ್ರವೆಂದು ೬೦೨ರ ಶಾಸನವೊಂದು ತಿಳಿಸುತ್ತದೆ. ೭೦೦ರ ಶಾಸನವೊಂದು ಕಿಗ್ಗದಲ್ಲಿ ದೊರಕಿದ್ದು ಪಾಶುಪತಮತದ ಪ್ರಸ್ತಾಪವನ್ನೊಳಗೊಂಡಿದೆ. ಚಾಳುಕ್ಯರ ಆಶ್ರಯದಲ್ಲಿ ಕಲ್ಲೇಶ್ವರ, ದುರ್ಗಾ, ಮಲ್ಲಿಕಾರ್ಜುನ, ವಿರೂಪಾಕ್ಷ, ಪಾಪನಾಥೇಶ್ವರ ಮುಂತಾದ ಅನೇಕ ದೇವಾಲಯಗಳು ನಿರ್ಮಿತವಾಗಿ ರಾಜರಿಂದ ಹಲವಾರು ದಾನ ದತ್ತಿಗಳನ್ನು ಪಡೆದಿದ್ದು ಈ ಮತದ ಜನಪ್ರಿಯತೆಗೆ ನಿದರ್ಶನವಾಗಿದೆ. ವಿಕ್ರಮಾದಿತ್ಯ ಕಂಚಿಯನ್ನು ಗೆದ್ದಾಗ ಅಲ್ಲಿಯ ಮುಖ್ಯ ದೇಗುಲವಾದ ರಾಜಸಿಂಹೇಶ್ವರ ,ಈಗಿನ ಕೈಲಾಸನಾಥ ದೇವಾಲಯಕ್ಕೆ ಅನೇಕ ದತ್ತಿಗಳನ್ನು ಬಿಟ್ಟಿದ್ದ. ವೈಷ್ಣವ ಧರ್ಮ ಚಾಳುಕ್ಯರಾಜರ ಮುಖ್ಯಧರ್ಮವಾಗಿದ್ದಂತೆ ತಿಳಿದುಬರುತ್ತದೆ. ಮಂಗಲೀಶ ನಿರ್ಮಿತವಾದ ಬಾದಾಮಿಯ ವಿಷ್ಣುವಿನ ಗುಹಾಂತರ್ದೇವಾಲಯ ಇದಕ್ಕೆ ಮೊದಲ ನಿದರ್ಶನ. ಮಂಗಲೀಶ, ವಿಷ್ಣುವರ್ಧನ, ವಿಕ್ರಮಾದಿತ್ಯ, ವಿಜಯಾದಿತ್ಯ ಮುಂತಾದ ಈ ರಾಜರ ನಾಮಧೇಯಗಳೂ ಪರಮಭಾಗವತ, ಪರಮಭಟ್ಟಾರಕ, ಶ್ರೀಪೃಥ್ವೀವಲ್ಲಭ ಎಂಬ ಬಿರುದುಗಳೂ ಈ ಅಂಶವನ್ನು ಸ್ಥಿರೀಕರಿಸುತ್ತವೆ. ಚಾಳುಕ್ಯ ಯುಗದಲ್ಲಿ ತಮಿಳುನಾಡಿನಲ್ಲಿ ಆಳ್ವಾರುಗಳೆಂದು ಪ್ರಸಿದ್ಧರಾದ ಸಂತರಿಂದ ಶ್ರೀವೈಷ್ಣವಧರ್ಮದ ಪುನರುಜ್ಜೀವನ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅದರ ಪ್ರಭಾವ ಕನ್ನಡನಾಡಿನಲ್ಲೂ ಬಹುಮಟ್ಟಿಗೆ ಹರಡಿತು. ಜೈನಧರ್ಮದ ಪ್ರಭಾವವೂ ಸಾಕಷ್ಟು ಇತ್ತೆಂದು ಸಮಕಾಲೀನ ಗುಹಾಂತರ್ದೇವಾಲಯಗಳಿಂದಲೂ ಚಾಳುಕ್ಯರ ಪ್ರಮುಖ ಸಾಮಂತರಾದ ಗಂಗರಸರ ಇತಿಹಾಸದಿಂದಲೂ ತಿಳಿದುಬರುತ್ತದೆ. ಐಹೊಳೆ ಶಾಸನದ ಕರ್ತೃವಾದ ರವಿಕೀರ್ತಿ ಜೈನಮತೀಯ. ಈತ ತನ್ನ ಪ್ರತಿಭೆ ವಿದ್ವತ್ತುಗಳಿಂದ ೨ನೆಯ ಪುಲಕೇಶಿಯ ಮೆಚ್ಚುಗೆಗೆ ಪಾತ್ರನಾಗಿ ಆಸ್ಥಾನ ಕವಿಯಾಗಿದ್ದ. ಆ ಕಾಲದ ಪ್ರಸಿದ್ಧ ಜೈನಾಚಾರ್ಯರಲ್ಲಿ ದಂಡಿಕವಿಯ ಸ್ತುತಿಗೆ ಪಾತ್ರರಾದ ತುಂಬಲೂರಿನ ಶ್ರೀವರ್ಧದೇವ ಮತ್ತು ಪುಜ್ಯಪಾದರು ಹೆಸರಾದವರು. ಅವರಿಂದ ಸಾಹಿತ್ಯಸೇವೆ ಅಧಿಕ ಪ್ರಮಾಣದಲ್ಲಿ ನಡೆದಿತ್ತು. ಬೌದ್ಧಧರ್ಮವೂ ಆ ಕಾಲದಲ್ಲಿ ಪ್ರಭಾವಯುತವಾಗಿತ್ತೆಂಬುದಕ್ಕೆ ಆಧಾರಗಳಿವೆ. ಬೌದ್ಧಯಾತ್ರಿಕ ಯುವಾನ್ ಚಾಂಗನ ಬರೆವಣಿಗೆಗಳಿಂದ ಕರ್ನಾಟಕದಲ್ಲಿ ಆ ಧರ್ಮ ಪ್ರಚಾರದಲ್ಲಿತ್ತೆಂದು ತಿಳಿದುಬರುತ್ತದೆ. ಚಳುಕ್ಯರಾಜ್ಯದ ಅಂಗವಾಗಿದ್ದ ಬನವಾಸಿ ಪ್ರದೇಶದಲ್ಲಿ ನೂರಾರು ಬೌದ್ಧವಿಹಾರಗಳು ಸ್ತೂಪಗಳೂ ಸಾವಿರಾರು ಭಿಕ್ಷುಭಿಕ್ಷುಣಿಯರೂ ಇದ್ದುದಾಗಿ ಈತ ವರ್ಣಿಸಿದ್ದಾನೆ. ಹೀನಯಾನ ಮಹಾಯಾನ ಪಂಥಗಳೆರಡಕ್ಕೂ ಸಮಾನಾವಕಾಶವಿತ್ತು. ಒಟ್ಟಿನಲ್ಲಿ ಎಲ್ಲ ಮತಧರ್ಮಗಳಿಗೂ ಸಮನಾದ ಪ್ರೋತ್ಸಾಹವಿದ್ದು ಕನ್ನಡಿಗರ ಮೂಲತತ್ತ್ವವಾದ ಸರ್ವಧರ್ಮ ಸಮನ್ವಯತೆ ರೂಢಿಯಲ್ಲಿತ್ತೆಂದು ಹೇಳಬಹುದು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

21 Comments

  1. Join the Chatt Join the Chatt EthereumMax Price EthereumMax News Based on the historical price movements of EthereumMax and the BTC halving cycles, the yearly low EthereumMax price prediction for 2025 is estimated at $ 0.0₉4661. Meanwhile, the price of EthereumMax is predicted to reach as high as $ 0.0₈2203 next year. Using the same basis, here is the EthereumMax price prediction for each year up until 2030. EMAX Price Based on regulation (5%) – researching and evaluating licensing for exchange – by respective institutions It should be noted however that EMAX is still up near 30% over a seven-day trailing period. EthereumMax charges 6% to every sell transaction of EMAX, which is sent to the ecosystem’s treasury. It charges a further 6% tax to those adding liquidity for the cryptocurrency. Both of these fees are halved if investors trade with the Arbitrum Layer 2, instead of the Ethereum (ETH) mainnet.
    https://forum.linuxcnc.org/cb-profile/pluginclass/cbblogs?action=blogs&func=show&id=8602
    You can use our Bitcoin ATM map to buy bitcoins with cash. Bitcoin ATMs can be a quick and easy way to buy bitcoins and they’re also private. That convenience and privacy, however, comes with a price; most ATMs have fees of 5-10%. View Bitcoin ATMs There are two types of blockchain wallets based on private keys: hot wallets and cold wallets. Hot wallets are like normal wallets that we carry for day-to-day transactions, and these wallets are user-friendly. Cold wallets are similar to a vault; they store cryptocurrencies with a high level of security. If you’re interested in securing your cryptocurrencies with a bitcoin wallet, you must create an account with your desired platform first. Most non-custodial wallets (wallets that you hold complete custody over) offer downloadable software that you can use to secure your private key and crypto assets.

  2. Bournemouth host Champions League chasing Manchester United in the Premier League on Saturday afternoon, and to help prepare for the action, we’ve put together a guide on how you can follow a Bournemouth vs Man United live stream, courtesy of bet365. We recommend interesting sports viewing streaming and betting opportunities. If you sign up for a service by clicking one of the links, we may earn a referral fee. Newsrooms are independent of this relationship and there is no influence on news coverage. But Manchester United has been on a roll. The Red Devils are currently sitting on six wins in a row in all competitions, and Erik Ten Hag has got the midfield and attack clicking perfectly. The defensive side of the team is still shaky at times, but Raphael Varane, Luke Shaw, and Lisandro Martinez have been the standout defensive players so far this season. There is no doubt that Ten Hag will be starting with all three of these players against Manchester City this weekend to try and stop Haaland.
    https://jasperedgb036900.bloggin-ads.com/51207749/man-utd-west-ham-fa-cup
    Dominick Petrillo offers an overview of the teams that will stand in the Eagles’ way this upcoming fall. ESPN has acquired the rights to be the exclusive home of Monday Night Football games throughout the 2024-25 NFL season. Visit the ESPN website or download the ESPN app and connect with the Monday night games. See latest videos, charts and news Week 15 NFL Network will choose Raiders-Browns 4:30 and Patriots-Colts 8:15. That leaves 1:00 games Jets-Dolphins CBS and Washington Football Team-Eagles and Panthers-Bills FOX. Why it is called ESPN Monday Night Football? Sunday Night Football Schedule And here is the history of who has won the College Football Playoff each season since it debuted in 2014: Yes, ESPN+ will simulcast some Monday Night Football games and select Monday Night Football with Peyton and Eli broadcasts. The streaming service also carries one NFL International Series game in Week 4.

  3. For example, a U.S. virtual currency company that maintains multiple virtual currency wallets in which a blocked person has an interest may choose to block each virtual currency wallet or opt to consolidate wallets that contain blocked virtual currency (similar to an omnibus account). Each of these solutions is consistent with OFAC requirements for holding blocked property, so long as there are controls that will allow the virtual currency to be unblocked and returned to its owner only pursuant to an OFAC authorization or when the legal prohibition requiring the blocking of the virtual currency ceases to apply. For those with questions about blocking funds related to traditional funds transfers, see FAQ 32. Just like Ethereum and Bitcoin, Dogecoin runs on a Proof of Work system. Unlike most crypto currencies that put a fixed value on the number of coins that can be mined, Dogecoin has an unlimited number of coins. The coins have one of the biggest market caps in the market with over $20 billion. 
    https://claytonuqke839517.develop-blog.com/35489913/copyright-com-help
    For a more generic view of how smart money is moving in the crypto space, CryptoRank also provides a variety of charts, highlighting important data like the change in month-on-month funding, the most popular investment categories, and the most prolific funds. The Bitcoin network (with an upper-case “B”) was launched in January 2009 by an anonymous computer programmer or group of programmers under the pseudonym “Satoshi Nakamoto.” The network is a peer-to-peer electronic payment system that uses a cryptocurrency called bitcoin (lower case “b”) to transfer value over the internet or act as a store of value like gold and silver. Wallets can also be categorized as custodial or non-custodial, depending on who holds the private keys. Storing your crypto in a custodial wallet means that a third party controls your private keys and, therefore, your assets. In contrast, non-custodial wallets, like Ledger’s, enable you to fully own and control your crypto.

  4. Trusted choice of more than 2 crore Poker Players At RakeTheRake, we offer freerolls with partypoker multiple times a week, allowing you to improve your poker strategy without damaging your bankroll. You can pick the poker variant, stakes and number of players to see how much rake you will pay on average on each different poker site. To find the best online poker room for your favorite games, first you need to understand what kind of poker games you want to play online. The best poker sites online offer several poker variants as cash games and tournaments, other real money poker rooms have more limited choice. As one of the best non GamStop UK casinos you can join, we found that KingHills has a top-tier bonus repertoire. Not only is there a 3-installment welcome bonus that gives you up to €450, but you can also claim reload and rakeback percentages to boost your betting budget. That is why this site is ideal for new and existing players alike.
    http://www.biblesupport.com/user/601047-ourwebsite/
    The limited access to online poker in the US means that Europe dominates the online poker market, with the UK a key contributor to that. The Gambling Act 2005, implemented by the UK Gambing Commission, has helped the game explode in the last 20 years, while online poker in the UK is now one of the most popular online gambling activities. Discovering the best UK online poker sites involves considering more than just the most enticing bonus sign-up offers. It largely depends on your player profile and preferences when engaging in this popular casino game. T&Cs apply. €365 bonus is redeemed in instalments based on Status Points earned. Tickets and prize wheel spins expire after seven days. Time limits, exclusions and T&Cs apply. For more information about this offer please visit the website. The bonus code can be used during registration, but does not change the offer amount in any way.

  5. It is designed to provide you with carefully selected predictions with minimal risk to help you make money daily from betting. It takes a lot of work to place a successful bet, but at tipsfame, our team of top football experts has done all the work to provide you with the best VIP predictions. Tipsfame offers the highest paying tipster services in the world because of our consistency. We are transparent about our results and our accuracy is top-notch. Tipersbet realizes this league’s attraction and offers expert analysis and betting advices on football to guarantee that your wagers come out on top. Tipersbet operates round the clock to build bankroll for your sports betting tips. You can rest assured when you engage with our platform that you see things from the lens of our informed experts. In surveys to obtain for Fixed matches or Fixed games, you don’t need to waste your time and resources, because there is none. All you need to do is settle for our daily list of best betting predictions for football and smile at the land of accurate wins. Free Football Predictions Site
    http://www.gothicpast.com/myomeka/posters/show/77987
    The Wisconsin Badgers and Louisiana State Tigers meetup on New Year’s Day to play each other in the ReliaQuest Bowl at Raymond James Stadium. Oddsmakers have the Tigers as -9.5 favorites. Who gets the money? Get Zman’s Wis LSU pick here Akron over Southern Mississippi New Mexico Tony Garcia: It’s the proper championship matchup, the two best teams for the entire season, meeting to decide it all. Zach Edey vs. Donovan Clingan is pay-per-view by itself and don’t forget about two extremely capable backcourts in Cam Spencer and Tristen Newton against Braden Smith and Fletcher Loyer. It will come down to late in the second half, but the Big Ten’s title drought rolls on. Pick: UConn 80, Purdue 74. All you’ll need to get on the field is a Yahoo ID, so get in the game now!

  6. While full-coverage foundations and concealers offer buildable coverage on your face, they’re still far too sheer for your body. As a result, body concealers often have thicker, more opaque formulas to adhere to the body better and last longer. The best formulas are still breathable and non-comedogenic, however. Choosing the right leg makeup is precisely like choosing a foundation – everyone needs something a little different to suit their skin tone and how much coverage they desire. We’re guessing that you’re shopping for leg makeup to cover your gams throughout the warm weather, so protecting your skin from the sun is of utmost importance.  Here you have another fantastic tanning gel that works as a great body and leg makeup. Infused with light-reflecting micro pearls, this self-tanner brings out that healthy glow in your skin while also camouflaging any imperfections. Best of all, you don’t have to take it off at the end of the day, as this leg makeup lasts for five days! Get it from Nordstrom to give it a try!
    https://remote-wiki.win/index.php?title=Drunk_elephant_moisturiser
    When shopping for a new one, what type of brush you use can make all the difference. For intense volume, look for traditional bristles in chunkier designs, for definition, length and natural-looking lashes, try a plastic comb. Why we love it: This mascara is a dream for sultry, seductive eyes. The curved fanning brush features ten layers of plastic bristles that comb through each and every lash while magnifying them with a volumising glossy black formula. It gives volume, definition, curl and length. A quadruple threat, you can’t get much better than this (and all for under a tenner). If the only mascaras you’ve used have been of the noir variety, scroll through this list of some of the best brown mascaras out there right now. There’s a wand, formulation, and finish for every eye.

ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ

ಶಿವನಿಗೆ ಇಷ್ಟವಾದ ಬಿಲ್ವ ಪತ್ರೆ

ಮಹಾಭಾರತ

ಮಹಾಭಾರತದ ಪಾತ್ರಗಳು : ಮತ್ಸ್ಯ ರಾಜ್ಯದ ರಾಜಕುಮಾರ ಉತ್ತರ ಕುಮಾರ ಮತ್ತು ರಾಜಕುಮಾರಿ ಉತ್ತರೆ, ಪರೀಕ್ಷಿತ, ಆಂಗೀರಸ ಎಂಬ ವೈದಿಕ ಋಷಿ