in

ಬೇಡರ ಕಣ್ಣಪ್ಪ ಹಾಗೂ ಭಕ್ತ ಮಾರ್ಕಂಡೇಯರ ಮುಗ್ದ ಭಕ್ತಿಗೆ ಒಲಿದ ಶಿವ

ಭಕ್ತಿಗೆ ಒಲಿದ ಶಿವ
ಭಕ್ತಿಗೆ ಒಲಿದ ಶಿವ

ಬೇಡರ ಕಣ್ಣಪ್ಪ ವೀರಶೈವರು ಆರಾಧಿಸುವ 63 ಪುರಾತನರಲ್ಲಿ ಪ್ರಸಿದ್ಧನಾದವ. ತನ್ನ ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಶರಣ.ತಮಿಳಿನ ಪೆರಿಯಪುರಾಣದಲ್ಲೂ ಕನ್ನಡದಲ್ಲಿ ಹರಿಹರನ ರಗಳೆಗಳಲ್ಲೂ ಷಡಕ್ಷರಿಯ ವೃಷಭೇಂದ್ರ ವಿಜಯದಲ್ಲೂ ಈತನ ಕಥೆ ಬರುತ್ತದೆ. ಈ ಕಥೆಯನ್ನು ಆದರಿಸಿ ಚಲನಚಿತ್ರವೂ ಸಿದ್ಧವಾಗಿದೆ. ಕಣ್ಣಪ್ಪ ಬೇಡರ ಜಾತಿಯವನಾದುದರಿಂದ ಬೇಡರ ಕಣ್ಣಪ್ಪನೆಂದು ಪ್ರಸಿದ್ಧನಾಗಿದ್ದಾನೆ.

ಬೇಡರ ಕಣ್ಣಪ್ಪನ ಕಥೆ :

ಬೇಡರ ಕಣ್ಣಪ್ಪ ಹಾಗೂ ಭಕ್ತ ಮಾರ್ಕಂಡೇಯರ ಮುಗ್ದ ಭಕ್ತಿಗೆ ಒಲಿದ ಶಿವ
ಬೇಡರ ಕಣ್ಣಪ್ಪ

ಚೋಳಮಂಡಲದ ತಿರುಕಾಲತ್ತಿ (ಶ್ರೀಕಾಳಹಸ್ತಿ) ಒಂದು ಶೈವಕ್ಷೇತ್ರ. ಆ ಬೆಟ್ಟದ ತಪ್ಪಲಲ್ಲಿ ಕಿರಾತರ ಗುಂಪೊಂದಿತ್ತು. ಅದರ ಒಡೆಯ ಕಣ್ಣಪ್ಪ. ಒಂದು ಸಂಜೆ ಮರದಡಿಯಲ್ಲಿ ಮಲಗಿದ್ದಾಗ ಕಣ್ಣಪ್ಪನ ಕನಸಿನಲ್ಲಿ ಶಿವ ಬಂದು ಆ ಕಾಡಿನಲ್ಲಿ ಶಿವಲಿಂಗವಿರುವುದನ್ನು ತಿಳಿಸಿ ಅದನ್ನು ಅನುನಯದಿಂದ ಪೂಜಿಸಬೇಕೆಂದು ಹೇಳುತ್ತಾನೆ. ಕನಸು ನಿಜವೆನ್ನುವಂತೆ ದೂರದಲ್ಲಿ ಶಿವಲಿಂಗ ಕಾಣುತ್ತದೆ. ಅದನ್ನು ನೋಡಿದ ಕಣ್ಣಪ್ಪ ಆನಂದಭರಿತನಾಗಿ ಮುಗ್ಧಮನಸ್ಸಿನಿಂದ ಶಿವಲಿಂಗವನ್ನು ಅಪ್ಪಿ ಎಳೆಯ ಮಕ್ಕಳನ್ನು ಲಾಲಿಸುವಂತೆ ಮಾತನಾಡಿಸಿ ಪೂಜಾಕೈಂಕರ್ಯವನ್ನರ್ಪಿಸುತ್ತಾನೆ. ಶಿವನಿಗೆ ಆಹಾರವಾಗಿ ಜಿಂಕೆಯ ಮಾಂಸವನ್ನು ಬೇಯಿಸಿ ತಂದು, ನೆಕ್ಕಿ, ನೋಡಿ, ರುಚಿಯಾದ ಭಾಗವನ್ನು ಶಿವನ ಪಾದದಡಿಯಿಟ್ಟು ತಾನು ಮುಡಿದಿದ್ದ ಕಕ್ಕೆ ಮೊದಲಾದ ಹೂಗಳಿಂದಲೇ ಪೂಜಿಸಲು ಉದ್ಯುಕ್ತನಾಗುತ್ತಾನೆ. ಆ ಮೊದಲೇ ವಿಧ್ಯುಕ್ತವಾಗಿ ಪೂಜೆಗೊಂಡಿದ್ದ ಲಿಂಗದ ತಲೆಯ ಮೇಲಿದ್ದ ಹೂವುಗಳನ್ನು ತನ್ನ ಕೆರದ ಕಾಲಿನಿಂದ ಅತ್ತ ನೂಕಿ ತನ್ನ ಬಾಯಲ್ಲಿ ನೀರನ್ನು ತುಂಬಿ ತಂದು ಲಿಂಗಕ್ಕೆ ಅಭಿಷೇಕ ಮಾಡಿ ತಾನು ಮುಡಿದಿದ್ದ ಹೂಗಳನ್ನೇ ಸೂಡಿ ಮಾಂಸವನ್ನು ನೈವೇದ್ಯ ಮಾಡುತ್ತಾನೆ. ಅಕಳಂಕ ನಿಸ್ಸ್ವಾರ್ಥ ಭಕ್ತಿಯಿಂದ ಮಾಡಿದ ಈ ಪೂಜೆಯಿಂದ ಶಿವ ಸಂಪ್ರೀತನಾಗುತ್ತಾನೆ. ಹೀಗೆ ಪೂಜಾವಿಧಾನ ನಿತ್ಯವೂ ನಡೆಯುತ್ತಿರುತ್ತದೆ. ಶಿವದೇವಾಲಯದಲ್ಲಿ ನಿತ್ಯವೂ ಮಾಂಸ ಮೂಳೆಗಳಿರುವುದನ್ನು ಕಂಡು ಪೂಜಾರಿ ಭಯಗೊಂಡು ಪಾತಕಿಯನ್ನು ಪತ್ತೆಹಚ್ಚಲು ಒಂದು ದಿನ ಲಿಂಗದ ಹಿಂದೆ ಅವಿತು ಕುಳಿತು ಕಣ್ಣಪ್ಪ ಮಾಡುವ ವಿಚಿತ್ರ ಲಿಂಗಪೂಜೆಯನ್ನು ಕಂಡು ಕೆಂಡವಾಗುತ್ತಾನೆ. ಕಣ್ಣಪ್ಪನ ಪುಜಾನಿಷ್ಠೆಯನ್ನು ಪುಜಾರಿಗೂ ಆ ಮೂಲಕ ಲೋಕಕ್ಕೂ ಪ್ರಕಟಗೊಳಿಸಬೇಕೆಂದು ಬಗೆದ ಶಿವ ತನ್ನ ಕಣ್ಣಿನಿಂದ ನೀರು ಹರಿಸುತ್ತಾನೆ. ಶಿವನ ದುಃಖಕ್ಕೆ ಕಾರಣವನ್ನು ತಿಳಿಯದ ಕಣ್ಣಪ್ಪ ಬಹಳವಾಗಿ ಪೇಚಾಡಿ ಇದು ಏನೋ ಕಣ್ಣಿನ ರೋಗವಿರಬೇಕೆಂದು ಬಗೆದು ತನ್ನ ನಿರ್ಮಲವಾದ ಕಣ್ಣನ್ನು ಬಾಣದ ಕೊನೆಯಿಂದ ಕಿತ್ತು ನೀರೊಸರುತ್ತಿದ್ದ ಶಿವನ ಕಣ್ಣಿದ್ದ ಕಡೆ ಇಡುತ್ತಾನೆ. ಕ್ಷಣದಲ್ಲಿ ಕಣ್ಣು ಒಸರುವುದು ನಿಲ್ಲುತ್ತದೆ. ಆದರೆ ಶಿವನ ಇನ್ನೊಂದು ಕಣ್ಣು ಜಿನುಗಲು ಪ್ರಾರಂಭವಾಗುತ್ತದೆ. ಆಗ ಕಣ್ಣಪ್ಪ ತನ್ನ ಕಾಲಿನ ಉಂಗುಷ್ಠವನ್ನು ಗುರುತಿಗಾಗಿ ಶಿವನ ಕಣ್ಣಿನ ಬಳಿಯಿಟ್ಟುಕೊಂಡು ತನ್ನ ಇನ್ನೊಂದು ಕಣ್ಣನ್ನೂ ಕೀಳಲು ಉದ್ಯುಕ್ತನಾಗುತ್ತಾನೆ. ಮುಗ್ಧ ಭಕ್ತನ ಅದ್ವಿತೀಯ ತ್ಯಾಗಕ್ಕೆ ಶಿವ ಪ್ರಸನ್ನನಾಗುತ್ತಾನೆ. ಕಣ್ಣಪ್ಪ ಕಳೆದುಕೊಂಡಿದ್ದ ಕಣ್ಣುಗಳನ್ನು ಪಡೆಯುತ್ತಾನೆ. ಲಿಂಗದ ಹಿಂದೆ ಅವಿತು ನಿಂತಿದ್ದ ಪುಜಾರಿ ಪಶ್ಚಾತ್ತಾಪ ಪಟ್ಟು ಮುಂದೆ ಬಂದು ಕಣ್ಣಪ್ಪನನ್ನು ಹೃದಯ ತುಂಬಿ ಪ್ರೀತಿಸುತ್ತಾನೆ. ಅಂದಿನಿಂದ ಕಣ್ಣಪ್ಪನ ಕಥೆ ಲೋಕಪ್ರಸಿದ್ಧವಾಗುತ್ತದೆ.

ಭಕ್ತ ಮಾರ್ಕಂಡೇಯನ ಕಥೆ :

ಬೇಡರ ಕಣ್ಣಪ್ಪ ಹಾಗೂ ಭಕ್ತ ಮಾರ್ಕಂಡೇಯರ ಮುಗ್ದ ಭಕ್ತಿಗೆ ಒಲಿದ ಶಿವ
ಭಕ್ತ ಮಾರ್ಕಂಡೇಯ

ಒಂದಾನೊಂದು ಕಾಲದಲ್ಲಿ ಮೃಕಂಡು ಎಂಬ ಮುನಿವರ್ಯನಿದ್ದ. ಆತನಿಗೆ ಮದುವೆಯಾಗಿ ಬಹಳ ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ. ಇದರಿಂದ ದುಃಖಗೊಂಡ ಮೃಕಂಡು ಪರಮೇಶ್ವರನನ್ನು ಕುರಿತು ಘೋರವಾದ ತಪಸ್ಸು ಮಾಡಿದ.ಅವನ ತಪಸ್ಸಿಗೆ ಮೆಚ್ಚಿ ಈಶ್ವರ ಪ್ರತ್ಯಕ್ಷನಾಗಿ, “ಮೃಕಂಡು, ನಿನ್ನ ಭಕ್ತಿಗೆ ನಾನು ಒಲಿದಿದ್ದೇನೆ. ಹೇಳು, ನಿನಗೆ ಮಂದಬುದ್ಧಿಯ ನೂರು ವರ್ಷ ಬದುಕುವ ಮಗ ಬೇಕೋ? ಹದಿನಾರೇ ವರ್ಷಬಾಳುವ ಅಲ್ಪಾಯುವಾದ ಸುಜ್ಞಾನಿ ಮಗ ಬೇಕೋ?” ಎಂದು ಕೇಳಿದನು.

ಮೃಕಂಡುವು “ದೇವಾ, ಮೂರ್ಖನಾಗಿ ಬದುಕುವ ಸಂತಾನ ಬೇಡ? ಅಲ್ಪಾಯುವಾದರೂ ಸುಜ್ಞಾನಿಯಾಗಿ ಬಾಳುವ ಮಗನನ್ನೇ ನನಗೆ ಅನುಗ್ರಹಿಸು” ಎಂದು ಬೇಡಿಕೊಂಡ.

ಶಿವನ ವರಪ್ರಸಾದದಿಂದ ಮೃಕಂಡು ದಂಪತಿಗಳಿಗೆ ಮುದ್ದಾದ ಬಾಲಕ ಜನಿಸಿದ. ಅವನಿಗೆ ಮಾರ್ಕಂಡೇಯ ಎಂದು ಅವರು ನಾಮಕರಣ ಮಾಡಿದರು. ಮಾರ್ಕಂಡೇಯ ಅತ್ಯಂತ ತೇಜಸ್ವಿಯಾಗಿ ಬೆಳೆದ. ಚಿಕ್ಕಂದಿನಲ್ಲೇ ವೇದ ಶಾಸ್ತ್ರ ಪುರಾಣಗಳನ್ನೆಲ್ಲಾ ಅಧ್ಯಯನ ಮಾಡಿ ಬುದ್ಧಿವಂತ ಆದ. ಮಹಾ ಶಿವಭಕ್ತನಾದ. ಅದರೆ ಅವನ ಹದಿನಾರನೇ ಹುಟ್ಟುಹಬ್ಬ ಹತ್ತಿರ ಬಂದ ಹಾಗೆ ತಂದೆ ತಾಯಿ ಅಳತೊಡಗಿದರು.

“ಯಾಕೆ ಅಳುತ್ತೀರಿ?” ಎಂದು ಮಾರ್ಕಂಡೇಯ ಅವರನ್ನು ಆಶ್ಚರ್ಯದಿಂದ ಕೇಳಿದ. ಅವನು ಬಹಳ ಹೊತ್ತು ಪೀಡಿಸಿದ ಮೇಲೆ ಮೃಕಂಡು ನಿಜಸಂಗತಿಯನ್ನು ಅರುಹಿದ. ಅದನ್ನು ಕೇಳಿ ಮಾರ್ಕಂಡೇಯ ಹೆದರಲಿಲ್ಲ. ಅವನು ತಂದೆಯ ಪಾದಕ್ಕೆ ನಮಿಸಿ “ಅಪ್ಪಾ, ಈಶ್ವರನ ವರಪ್ರಸಾದದಿಂದ ನಾನು ಹುಟ್ಟಿದೆ. ಅದೇ ದೇವರ ಹರಕೆಯಿಂದ ನಾನು ಸಾವನ್ನೂ ಜಯಿಸಿ ಬರುತ್ತೇನೆ. ಅಪ್ಪಣೆ ಕೊಡು” ಎಂದು ಗೊಂಡಾರಣ್ಯದೊಳಗೆ ಹೊರಟು ಹೋದ.

ಪರ್ವತದ ತಪ್ಪಲೊಂದರಲ್ಲಿ ಮಾರ್ಕಂಡೇಯ ಕುಳಿತು ಶಿವಲಿಂಗದ ಮುಂದೆ ತಪಸ್ಸು ಮಾಡಲಾರಂಭಿಸಿದ. ಅವನ ತಪಸ್ಸಿನ ಮಹಿಮೆಗೆ ಭೂಮಿ ನಡುಗಲಾರಂಭಿಸಿತು. ಅದೇ ವೇಳೆಗೆ ಅವನ ಆಯುಷ್ಯ ತೀರಿದುದರಿಂದ ಯಮದೂತ ಅವನನ್ನು ಕೊಂಡೊಯ್ಯಲು ಬಂದ. ಅದರೆ ಅವನಿಗೆ ಮಾರ್ಕಂಡೇಯನ ಹತ್ತಿರ ಕೂಡ ಸುಳಿಯಲಾಗಲಿಲ್ಲ. ಅವನು ಯಮಧರ್ಮರಾಯನ ಬಳಿಗೆ ಹಿಂತಿರುಗಿ ಈ ಸಂಗತಿ ತಿಳಿಸಿದ. ಯಮಧರ್ಮನು ಸಿಟ್ಟಿನಿಂದ ತಾನೇ ಅಲ್ಲಿಗೆ ಬಂದ. ಆದರೆ ಶಿವಲಿಂಗ ಹಿಡಿದು ಕುಳಿತಿದ್ದ ಮಾರ್ಕಂಡೇಯನ ಬಳಿಗೆ ಹೋಗಲು ಅವನಿಗೂ ಸಾಧ್ಯ ಆಗಲಿಲ್ಲ.

“ಮಾರ್ಕಂಡೇಯ ಶಿವಲಿಂಗ ಬಿಟ್ಟು ಇತ್ತ ಬಾ. ನಿನ್ನ ಆಯುಷ್ಯ ತೀರಿತು” ಎಂದು ಅಬ್ಬರಿಸಿದ ಯಮರಾಯ.

“ನಾನು ನನ್ನ ದೇವರನ್ನು ಬಿಟ್ಟು ಬರಲೊಲ್ಲೆ” ಎಂದು ಹಟ ಹಿಡಿದ ಮಾರ್ಕಂಡೇಯ.

“ಅದು ಹೇಗೆ ಬರುವುದಿಲ್ಲವೋ ನೋಡ್ತೇನೆ” ಎಂದು ಯಮ ತನ್ನ ಪಾಶವನ್ನು ಬೀಸಿದ.

ಆ ಕ್ಷಣ ಈಶ್ವರ ಪ್ರತ್ಯಕ್ಷನಾಗಿ. “ನಿಲ್ಲು ಯಮಧರ್ಮ” ಎಂದು ಕೂಗಿದ. ಯಮನು ವಿಸ್ಮಯದಿಂದ ನಿಂತ. ಮಾರ್ಕಂಡೇಯ ದೇವರ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡ.

ಈಶ್ವರ ಮಂದಸ್ಮಿತನಾಗಿ “ಮಾರ್ಕಂಡೇಯ, ನಿನ್ನ ತಪಸ್ಸಿಗೆ ನಾನು ಮೆಚ್ಚಿದೆ. ನೀನು ಚಿರಂಜೀವಿಯಾಗು” ಎಂದು ಆಶೀರ್ವದಿಸಿದ.

ಸಾವಿನಿಂದ ಗೆದ್ದ ಮಾರ್ಕಂಡೇಯ ತಂದೆತಾಯಿಗಳಲ್ಲಿಗೆ ಹಿಂತಿರುಗಿದ. ತೇಜೋವಂತನಾಗಿ ಬಾಳಿದ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

22 Comments

  1. Wir streuen sogar regelmäßig Reload-Boni, Wochenendvergnügen, Freispiele und Cashback ein. Wolfy Casino ist vollständig für nahtloses mobiles Spielen optimiert, so dass
    Sie Ihre Lieblings-Slots, Tischspiele und Live-Dealer-Erlebnisse jederzeit und überall genießen können. Für viele Spieler verleiht das Spielen um echtes Geld dem
    Erlebnis eine Tiefe, die mit dem kostenlosen Spiel einfach nicht erreicht werden kann.

    Das Casino sollte leicht verständlich und bonifreundlich sein. Jeder kann jederzeit über Chat und E-Mail
    Hilfe erhalten. Die Leute, die Ihnen auf Deutsch helfen, können lokale Details bestätigen und sicherstellen, dass Sie alle für Sie geltenden Grenzen verstehen. Wenn Sie
    einen Gratis-Spin-Code für 50 Spins erhalten, verwandelt sich das Geld, das Sie durch die Spins gewinnen, in Bonusgelder, die Sie einmal einsetzen müssen. A €50
    deposit gets you €50 in bonus funds at Wolfy Casino if a code
    gives you 100% bis €200. Slots zählen für 100 %
    unless they are excluded, while table and live games count for
    less.
    Neben all dem bietet dieser Anbieter interessante und ausführliche Informationen zu jeder Art von Spiel.

    Das Willkommensbonus-Paket von Wolfy Casino gilt für neue Kunden bei ihren ersten 4 Einzahlungen. Um einen Einzahlungsbonus zu beanspruchen, muss der Benutzer mindestens 20€
    nach dem Login einzahlen. Die Freispiele sind 7 Tage gültig und die maximale
    Auszahlung beträgt 20€, was für High-Roller weniger attraktiv sein könnte.

    References:
    https://online-spielhallen.de/umfassende-locowin-casino-bewertung-ein-spielerbericht/

  2. Beyond slots and table games, Neospin Casino
    offers various specialty games. Hosted by professional dealers, these games offer an immersive
    experience through high-definition streaming. Many options come with flexible betting limits, making them accessible to both high rollers and
    casual players. Players can enjoy both traditional and
    modern casino games, including a variety of table games such as blackjack,
    roulette, baccarat, and poker. Neospin Casino collaborates with providers like Ka Gaming to offer
    a diverse range of slots and casino games. That’s why we
    continuously update our game library and platform features to
    provide you with the best possible experience.

    All this rich game selection thanks to the partnership with multiple gaming software providers like Evolution, NetEnt, Yggdrasil, Quickspin,
    BGaming, Betsoft, etc. The best crypto gambling platform
    was launched three years ago by Hollycorn N.V. Yes,
    Neospin is a safe online casino that’s licensed by Antillephone
    N.V. Their website is SSL encrypted, and all payments are secure.
    Read all about the complete welcome bonus offers in our
    Neospin review. You can either get a match deposit bonus, or you can claim cashbacks.

  3. https://nas.zearon.com:2001/irvinbent68872 https://nas.zearon.com:2001/irvinbent68872

    http://git.520hx.vip/enidvanwinkle7 git.520hx.vip

    https://rukorma.ru/rocketplay-casino-bonuses-no-deposit-bonus-registration-cashback-and-other-types rukorma.ru

    https://gitlab.cranecloud.io/ameemaxie62844 gitlab.cranecloud.io

    https://dreamplacesai.de/valeria31k6362 dreamplacesai.de

    https://git.stormrain.cn/gregrickel7605 git.stormrain.cn

    http://kimnpark.net/gnu5/bbs/board.php?bo_table=2014Taiwan&wr_id=12289 kimnpark.net

    https://dgwork.co.kr/sondrafrazer9/rocket-play-bonus-code1999/wiki/Rocketplay-casino-Australia-Rocket-play-online-casino-real-money-site-Australia dgwork.co.kr

    http://hcrw.co.kr/hcrw/bbs/board.php?bo_table=er_board&wr_id=114469 hcrw.co.kr

    https://phoebe.roshka.com/gitlab/treypullen393 phoebe.roshka.com

    https://gangsain.co.kr/bbs/board.php?bo_table=free&wr_id=275670 gangsain.co.kr

    https://git.mituanai.com/karinamerry566/6170rocketplay-bonus-code/wiki/Rocketplay+casino+Australia+Rocket+play+online+casino+real+money+site+Australia https://git.mituanai.com/karinamerry566/6170rocketplay-bonus-code/wiki/Rocketplay casino Australia Rocket play online casino real money site Australia

    https://punbb.skynettechnologies.us/viewtopic.php?id=180907 https://punbb.skynettechnologies.us/viewtopic.php?id=180907

    https://git.olivierboeren.nl/angelica595456 https://git.olivierboeren.nl

    http://www.dotank.kr/bbs/board.php?bo_table=free&wr_id=364200 http://www.dotank.kr/bbs/board.php?bo_table=free&wr_id=364200

    https://shamrick.us/aureliobradber shamrick.us

    https://gitea.amazingcoders.com/kaylamuse83210 https://gitea.amazingcoders.com

    https://jobstak.jp/companies/online-play-optimised-for-australia/ jobstak.jp

    https://gitlab-rock.freedomstate.idv.tw/felishaalberts https://gitlab-rock.freedomstate.idv.tw

    http://global.gwangju.ac.kr/bbs/board.php?bo_table=g0101&wr_id=2496012 global.gwangju.ac.kr

    https://gitea.octifor.synology.me:60443/charliegault03 gitea.octifor.synology.me

    References:
    https://git.limework.net/molliewenz1345

  4. https://employmentabroad.com/companies/login-australia/ employmentabroad.com

    http://kimnpark.net/gnu5/bbs/board.php?bo_table=2014Taiwan&wr_id=14951 kimnpark.net

    https://nelgit.nelpi.co.uk/pilareden99183 nelgit.nelpi.co.uk

    https://www.artorful.com/russmairinger2 https://www.artorful.com

    https://mapnova.com.co/employer/skycrown-instant-play-fast-browser-casino-access-now/ mapnova.com.co

    https://git.raiseyourjuice.com/augustashoebri https://git.raiseyourjuice.com/augustashoebri

    https://suryapowereng.in/employer/login-australia/ https://suryapowereng.in/employer/login-australia

    https://academicbard.com/employer/deposit-and-withdrawal-methods-for-australian-users/ academicbard.com

    https://nrimatchmaking.com/@arnoldc1062620 nrimatchmaking.com

    http://global.gwangju.ac.kr/bbs/board.php?bo_table=g0101&wr_id=2538006 global.gwangju.ac.kr

    https://fairytalescreation.com/node/10756 https://fairytalescreation.com/node/10756

    https://mixcliq.com/read-blog/15166_skycrown-casino-review-australia-2026-by-local-experts.html https://mixcliq.com/read-blog/15166_skycrown-casino-review-australia-2026-by-local-experts.html

    https://gitlab.iplusus.com/christiekyte07/christie2001/wiki/Pokies-Online-%26-Live-Games-in-Australia gitlab.iplusus.com

    http://tm-jikayo.com:8081/elijahmickle8 tm-jikayo.com

    https://date-duell.de/@louannecushman https://date-duell.de/@louannecushman

    http://provision-sa.co.za:3000/shaynaramsden/skycrown-com1993/wiki/SkyCrown-Promo-Codes-Big-Match-Bonuses-%26-Free-Spins provision-sa.co.za

    https://ceedmusic.com/stephanyhofman ceedmusic.com

    https://platform.giftedsoulsent.com/onitadillion63 https://platform.giftedsoulsent.com/onitadillion63

    https://icmimarlikdergisi.com/kariyer/companies/skycrown-casino-review-australia-2026-by-local-experts/ icmimarlikdergisi.com

    https://gitlab.jmarinecloud.com/abbeyjarnigan9 gitlab.jmarinecloud.com

    https://git.dinsor.co.th/mpimelanie5325/5577skycrown-casino-8/wiki/7-Assistance-at-Your-Fingertips git.dinsor.co.th

    References:
    https://gitea.css-sistemas.com.br/rufusweiss662

  5. https://www.recruit-vet.co.uk/employer/fuckmate-games-wikipedia,-the-free-encyclopedia/ https://www.recruit-vet.co.uk/employer/fuckmate-games-wikipedia,-the-free-encyclopedia

    https://shamrick.us/sungbehrends4 shamrick.us

    https://lasigal.com/judithcain610 lasigal.com

    https://suprasage.com/andysizemore80 suprasage.com

    https://testgitea.educoder.net/nataliastrickl testgitea.educoder.net

    https://quickdatescript.com/@tiffanykneebon https://quickdatescript.com

    https://app.dreamnaijaapp.com/read-blog/6997_is-fuckmate-casino-legit-safe-aussie-online-casino.html https://app.dreamnaijaapp.com

    https://git.paulll.cc/adrianne33866/fuckmate-cashback9899/wiki/Online-Casino-Australia-%26-Real-Pokies https://git.paulll.cc/

    https://aitune.net/kristanbradbur aitune.net

    https://www.propose.lk/@kristincarmona http://www.propose.lk

    https://suprasage.com/kristopherhibn suprasage.com

    http://provision-sa.co.za:3000/jesuskgf114685 http://provision-sa.co.za

    https://jobs.askpyramid.com/companies/wikipedia-the-free-encyclopedia/ https://jobs.askpyramid.com/

    https://icas.life/read-blog/11529_australia-039-s-1-online-casino-platform-2025-high-rtp-games-amp-secure-gaming.html icas.life

    https://usvs.ms/read-blog/50426_fuckmate-casino-codes-sex-games.html usvs.ms

    https://isugar-dating.com/@dorthyoshea480 isugar-dating.com

    https://inmessage.site/@keribeauchamp inmessage.site

    http://git.rabbittec.com/nigelbnc448792 git.rabbittec.com

    https://swipy.ru/lucretiagooch swipy.ru

    https://realhire.co/employer/fuckmate-casino-jackpot-porn-videos-faphouse/ https://realhire.co/employer/fuckmate-casino-jackpot-porn-videos-faphouse

    https://gitlab.jmarinecloud.com/dontehar974864 gitlab.jmarinecloud.com

    References:
    https://www.worlddiary.co/read-blog/165_fuckmate-casino-australia-payid-pokies-amp-live-bonuses.html

  6. https://gitea.teasistemi.it/jerrolderb7048 https://gitea.teasistemi.it/jerrolderb7048

    https://starsgrp.net/profile/jasminburke10 starsgrp.net

    https://git.scinalytics.com/aundrea77a676 git.scinalytics.com

    http://global.gwangju.ac.kr/bbs/board.php?bo_table=g0101&wr_id=2550103 global.gwangju.ac.kr

    https://dev-members.writeappreviews.com/employer/free-chip-no-deposit-online-casino-free-chips-list-for-may-2026/ https://dev-members.writeappreviews.com/

    https://werkstraat.com/companies/free-100-pokies-no-deposit-sign-up-bonus-australia-2026/ werkstraat.com

    https://dianyanai.com/miloeisen20382 https://dianyanai.com

    https://quickfixinterim.fr/employer/no-deposit-mobile-casino-bonuses-and-codes-2026/ quickfixinterim.fr

    https://jobcopeu.com/employer/free-100-pokies-no-deposit-sign-up-bonus-2025/ jobcopeu.com

    https://git.fofpower.cn/remonabligh937 git.fofpower.cn

    https://renbrook.co.uk/employer/best-online-pokies-in-australia-for-real-money-in-2026/ renbrook.co.uk

    http://www.we-class.kr/jimmymolineux6 http://www.we-class.kr

    https://gitea.kamisama.ovh/melvinmerrick gitea.kamisama.ovh

    http://git.youkehulian.cn/jungahf9286068 http://git.youkehulian.cn/jungahf9286068

    https://jobdel.com/employer/no-deposit-bonus-australia-best-bonus-codes-2026/ jobdel.com

    https://git.homains.org/domingoldk677 git.homains.org

    https://git.salingbot.com/domingomesa739 git.salingbot.com

    https://lius.familyds.org:3000/charlesbeltran https://lius.familyds.org/

    https://platform.giftedsoulsent.com/ianctk71862042 platform.giftedsoulsent.com

    https://git.janhrabal.com/siobhanhammel7 git.janhrabal.com

    https://napvibe.com/read-blog/10661_free-100-pokies-no-deposit-sign-up-bonus-2025.html https://napvibe.com/

    References:
    https://www.findinall.com/profile/kishacasteel97

  7. http://www.tangjia7.com:8901/liliaaldrich84/1453371/wiki/Live+Dealer+Online+Casinos+Australia+Best+Live+Dealer+Guide http://www.tangjia7.com/

    https://empleos.contatech.org/employer/best-online-blackjack-casinos-in-australia-2026/ empleos.contatech.org

    https://git.gonethome.id/adrianabracken https://git.gonethome.id/adrianabracken

    https://git.flymiracle.com/deongabriele98 https://git.flymiracle.com/deongabriele98

    https://www.rilezzz.com/read-blog/4869_gambling-help-resources-road-to-recovery-financial-counselling-queensland.html http://www.rilezzz.com

    https://reelvyb.com/read-blog/1270_casinos-in-amp-near-brisbane-australia-2026-up-to-date-list.html reelvyb.com

    https://frocbook.de/read-blog/21165_the-top-au-roulette-casinos.html frocbook.de

    https://git.morozoff.pro/elliotcamp2237/9006brisbane-casino-blackjack/wiki/Safe-Online-Casinos-Australia-2026-Trusted-AU-Casino-Sites https://git.morozoff.pro/elliotcamp2237/9006brisbane-casino-blackjack/wiki/Safe-Online-Casinos-Australia-2026-Trusted-AU-Casino-Sites

    http://server.ayaojies.com.cn:3000/danniegrinder server.ayaojies.com.cn

    https://video.2yu.co/@kristaflinn876?page=about video.2yu.co

    https://git.yinbonet.cn/blytheblazer60/3040083/wiki/Top-Gambling-Destinations-and-Casinos-in-Australia-2026 https://git.yinbonet.cn/blytheblazer60/3040083/wiki/Top-Gambling-Destinations-and-Casinos-in-Australia-2026

    https://gogs.adamivarsson.com/wallyheisler8/4392460/wiki/The+Star+Grand+Brisbane+%2524275+Brisbane+Hotel+Deals+%2526+Reviews gogs.adamivarsson.com

    https://occ.orioncode.sg/read-blog/126472_casinos-brisbane-your-complete-guide-to-gaming-in-queensland-039-s-capital.html occ.orioncode.sg

    https://www.shwemusic.com/hoggennie36966 http://www.shwemusic.com

    https://git.huwhy.cn/veraminns94105/vera1985/wiki/The-Star-Brisbane git.huwhy.cn

    https://www.tacticallysolved.com/olivershell791 https://www.tacticallysolved.com

    https://xn--lpris-iua.nu/wiltondunbabin lpris-iua.nu

    https://lcateam.com/employer/live-dealer-casinos-in-australia-top-live-casino-sites-for-2026/ lcateam.com

    https://carrefourtalents.com/employeur/treasury-brisbane-171-brisbane-hotel-deals-reviews/ https://carrefourtalents.com/

    https://git.wikiofdark.art/laurencetregur git.wikiofdark.art

    https://git.slegeir.com/nilatiller6356/ragemeth-casino8246/wiki/Brisbane git.slegeir.com

    References:
    https://git.scinalytics.com/kristieblackwe

  8. https://onetouch-git.thxpace.com/sammyforsythe onetouch-git.thxpace.com

    http://git.520hx.vip/lakeishaweis6 git.520hx.vip

    https://anomaastudio.in/groups/free-100-pokies-no-deposit-sign-up-bonus-in-australia-2026/ anomaastudio.in

    http://wooriwebs.com/bbs/board.php?bo_table=faq http://wooriwebs.com/bbs/board.php?bo_table=faq

    https://git.sophiagwen.au/yaegraig991247 git.sophiagwen.au

    https://git.0935e.com/danaecavazos26 https://git.0935e.com/danaecavazos26

    https://git.clubeye.net/nathanmilson02 git.clubeye.net

    http://newchanpin.yuntangkeji.cn:33009/virginiarobert http://newchanpin.yuntangkeji.cn

    https://git.anagora.org/nbygilda208258/3216403/wiki/Attention-Required%21-Cloudflare git.anagora.org

    http://girl.naverme.com/bbs/board.php?bo_table=free&wr_id=899475 girl.naverme.com

    https://git.nusaerp.com/antoniettajvo git.nusaerp.com

    https://git.dieselor.bg/philomenamatti git.dieselor.bg

    https://musixx.smart-und-nett.de/lashawnerlikil musixx.smart-und-nett.de

    https://git.refinementservices.com/diannapoland66 git.refinementservices.com

    https://042.japan-entertainment.mhx.jp/@lilianadarden5 https://042.japan-entertainment.mhx.jp/

    http://git.dglyoo.com/megantrott5278/6627585/wiki/Free-Online-Pokies:-60+-Pokie-Machine-Games-to-Play%21 http://git.dglyoo.com/

    https://git.lenfortech.com/noreenmarou308 https://git.lenfortech.com/

    https://gitea.wuyuank.com/voxdebbie27645 gitea.wuyuank.com

    http://gitlab.huaching.com/louisemarcante gitlab.huaching.com

    https://career.abuissa.com/employer/free-chip-bonus-codes-may-2026-up-to-225-no-deposit/ career.abuissa.com

    https://angdesh.com/author/ireneembley/ angdesh.com

    References:
    https://gitea.redaktion.titanic-magazin.de/garlandafu3464

  9. https://kmiers.com/jannarvy602463 https://kmiers.com/

    https://www.canadiannewcomerjobs.ca/companies/inside-star-entertainments-high-roller-room-at-brisbanes-queens-wharf/ http://www.canadiannewcomerjobs.ca

    https://git.hanumanit.co.th/hwagrimes51886/top-craps-in-brisbane1981/wiki/Brisbane-Fun-Casino-Queenslands-Fun-Casino-Party-specialists git.hanumanit.co.th

    https://carrieresecurite.fr/entreprises/gambling-laws-and-regulations-report-2026-australia/ carrieresecurite.fr

    https://occ.orioncode.sg/read-blog/126483_treasury-brisbane.html https://occ.orioncode.sg/

    https://playovni.com/charlaprenzel playovni.com

    https://video.2yu.co/@madiegiordano?page=about video.2yu.co

    http://server.ayaojies.com.cn:3000/oliviacarrion/3994no-wager-casino-reviews-in-brisbane/wiki/The+Star+Brisbane http://server.ayaojies.com.cn:3000/oliviacarrion/3994no-wager-casino-reviews-in-brisbane/wiki/The Star Brisbane

    https://git.yinbonet.cn/joeannlyons383 git.yinbonet.cn

    https://angdesh.com/author/stanpattiso/ angdesh.com

    https://forge.14.tf/philippramm177 forge.14.tf

    http://fanlibo.i234.me:8418/guillermoanton fanlibo.i234.me

    https://gitea.visoftware.com.co/gayeconeybeer6 https://gitea.visoftware.com.co

    http://www.tangjia7.com:8901/liliaaldrich84/1453371/wiki/Live+Dealer+Online+Casinos+Australia+Best+Live+Dealer+Guide http://www.tangjia7.com

    http://gitea.mikarsoft.com/davideldridge9/no-wager-craps-in-brisbane2015/wiki/Queensland-Casino-Gaming-Rules-2024-PDF-Craps-Poker http://gitea.mikarsoft.com/davideldridge9/no-wager-craps-in-brisbane2015/wiki/Queensland-Casino-Gaming-Rules-2024-PDF-Craps-Poker

    http://git.tjyourong.com.cn/alenastonehous http://git.tjyourong.com.cn

    https://blkbook.blactive.com/read-blog/64673_live-dealer-casinos-in-australia-top-live-casino-sites-for-2026.html https://blkbook.blactive.com/read-blog/64673_live-dealer-casinos-in-australia-top-live-casino-sites-for-2026.html

    https://www.yalecheung.top:1024/bryant8440392/brisbane-casino-accommodation1085/wiki/Treasury-Casino-Explained yalecheung.top

    https://dianyanai.com/leesamacneil0 https://dianyanai.com

    https://www.know-how.store/waylonlegrand5/waylon2018/wiki/List-of-Casinos-in-Brisbane know-how.store

    https://www.streemie.com/@lavon79z438157?page=about streemie.com

    References:
    http://git.suxiniot.com/charissafarrin/charissa2012/-/issues/1

  10. https://adlr.cig22.com/tandycollicott adlr.cig22.com

    https://xn--u5bc6c9a5bo7bxc.com/read-blog/4123_free-100-pokies-no-deposit-sign-up-bonus-australia-2026.html https://u5bc6c9a5bo7bxc.com/read-blog/4123_free-100-pokies-no-deposit-sign-up-bonus-australia-2026.html

    http://xianyuhome.cn:11013/normadoolittle xianyuhome.cn

    https://www.madeinna.org/profile/brodieclayton9 http://www.madeinna.org

    https://dreamplacesai.de/williamroesch https://dreamplacesai.de

    https://fotobinge.pincandies.com/holleyh841988 https://fotobinge.pincandies.com

    https://git.hgbenjamin.com/stormy73e82701 git.hgbenjamin.com

    https://spin.org.pk/employer/free-100-pokies-no-deposit-sign-up-bonus-australia-2026/ spin.org.pk

    https://job.dialnumber.in/profile/hesterwilhite job.dialnumber.in

    https://git.yinbonet.cn/kambradley425 https://git.yinbonet.cn

    https://git.futaihulian.com/shawneewright6 git.futaihulian.com

    https://gitea.visoftware.com.co/larrypemulwuy5 gitea.visoftware.com.co

    https://freeads.sg/profile/staciewheen024 https://freeads.sg

    http://xeroworld.team/theresekrauss1 http://xeroworld.team/theresekrauss1

    https://talentrendezvous.com/companies/ripper-casino-bonus-codes-2026-no-deposit-free-spins/ talentrendezvous.com

    https://work.buzzorbit.com/profile/sonrumble96732 https://work.buzzorbit.com/profile/sonrumble96732

    https://anomaastudio.in/groups/free-100-pokies-no-deposit-sign-up-bonus-in-australia-2026/ https://anomaastudio.in/groups/free-100-pokies-no-deposit-sign-up-bonus-in-australia-2026

    https://volts.howto.co.ug/@houstonchatawa https://volts.howto.co.ug

    https://marine-zone.com/employer/best-australian-online-pokies-for-real-money-may-2026/ https://marine-zone.com/employer/best-australian-online-pokies-for-real-money-may-2026/

    https://www.makemyjobs.in/companies/no-deposit-mobile-casino-bonuses-and-codes-2026/ https://www.makemyjobs.in

    https://git.morozoff.pro/unakeighley758 git.morozoff.pro

    References:
    https://searchmerajob.in/employer/free-chip-casino-bonus-codes-2026-best-no-deposit-offers

  11. https://incisolutions.app/elidahuntingfi incisolutions.app

    https://classifieds.ocala-news.com/author/mylespiquet https://classifieds.ocala-news.com

    https://wondermap.org/read-blog/23157_top-100-no-deposit-bonus-casinos-australia.html wondermap.org

    https://marine-zone.com/employer/15-best-online-pokies-australia-2026-real-money-pokie-sites/ https://marine-zone.com/employer/15-best-online-pokies-australia-2026-real-money-pokie-sites

    https://git.rmarl.in/earthah6580784/best-australian-pokies-online-real-money2007/wiki/Best-Pokies-Online-in-Australia-for-May%2C-2026 git.rmarl.in

    https://gitea.jobiglo.com/stormymarquis https://gitea.jobiglo.com/stormymarquis

    http://xn--zv4b27cuva0s35g.kr/bbs/board.php?bo_table=free&wr_id=142057 zv4b27cuva0s35g.kr

    https://tradelinx.co.uk/employer/play-the-best-free-pokies-online-for-fun https://tradelinx.co.uk/

    http://server.ayaojies.com.cn:3000/celesteburke13 server.ayaojies.com.cn

    https://www.uria.dev/harrisn7593322 https://www.uria.dev

    http://kimnpark.net/gnu5/bbs/board.php?bo_table=2014Taiwan&wr_id=15478 http://kimnpark.net/gnu5/bbs/board.php?bo_table=2014Taiwan&wr_id=15478

    https://git.ryp.org.cn/magdalenaclyme https://git.ryp.org.cn/magdalenaclyme

    http://girl.naverme.com/bbs/board.php?bo_table=free&wr_id=899583 http://girl.naverme.com/

    https://git.olivierboeren.nl/phoebewienholt https://git.olivierboeren.nl/phoebewienholt

    https://guateempleos.com/companies/100-no-deposit-bonus-codes-2026-free-casino-money/ https://guateempleos.com/

    https://anomaastudio.in/groups/free-100-pokies-no-deposit-sign-up-bonus-in-australia-2026/ anomaastudio.in

    https://wondermap.org/read-blog/23157_top-100-no-deposit-bonus-casinos-australia.html https://wondermap.org/

    https://fanajobs.com/profile/ezekielbnx859 https://fanajobs.com/profile/ezekielbnx859

    https://www.jobexpertsindia.com/companies/poki-1000-free-online-games-play-now-no-ads/ http://www.jobexpertsindia.com

    https://nipp25.cv.org.mk/employer/best-online-pokies-australia-2026-at-au-sites-for-real-money/ https://nipp25.cv.org.mk/employer/best-online-pokies-australia-2026-at-au-sites-for-real-money

    https://googlegossip.com/read-blog/124760_rocket-play-casino-no-deposit-bonus-codes-2026-amp-15-better-alternatives-for-au.html googlegossip.com

    References:
    https://www.toutsurlemali.ml/employer/100-no-deposit-bonus-casino-australia-free-100-dollars-pokies/

  12. https://gt.clarifylife.net/erichickey2708 https://gt.clarifylife.net

    https://grafana.jasonstolle.com/johnetteklug5/australia-payid-pokies1981/wiki/PayID-Casinos-2026-Fastest-Withdrawals-Tested-0-2h-Payouts https://grafana.jasonstolle.com

    https://zm.aosenhw.com/@lesleydietz930 zm.aosenhw.com

    https://www.tacticallysolved.com/sophiabuck7299 https://www.tacticallysolved.com/sophiabuck7299

    https://www.garagesale.es/author/janiguay950/ garagesale.es

    https://atpo.ca/employer/payid-casinos-2026-fastest-withdrawals-tested-0-2h-payouts/ https://atpo.ca/

    https://sigma-talenta.com/employer/best-payid-casinos-in-australia-for-payid-pokies-2026/ https://sigma-talenta.com/employer/best-payid-casinos-in-australia-for-payid-pokies-2026

    https://www.ikaros.asia/kindraloureiro/7475185/wiki/Attention-Required%21-Cloudflare http://www.ikaros.asia

    https://platform.giftedsoulsent.com/mackenzieschul https://platform.giftedsoulsent.com/mackenzieschul

    https://unitedpool.org/employer/best-payid-casinos-in-australia-for-payid-pokies-2026/ https://unitedpool.org/

    https://git.123doit.com/vernitathompso/2404648/wiki/No-Deposit-Bonus-Casino-Codes-Australia-2026-Claim-Free-Chips-%26-Spins-for-Real-Money https://git.123doit.com

    http://www.thehispanicamerican.com/companies/top-10-real-money-online-pokies-casinos-in-australia-business-insider-africa/ thehispanicamerican.com

    https://gitlab.liruwei.cn/shanicestonema/3762551/wiki/Best-PayID-Pokies-Australia-2026-Instant-Deposits-%26-Real-Money-Wins gitlab.liruwei.cn

    https://git.sskuaixiu.com/sophialinthicu git.sskuaixiu.com

    https://deltasongs.com/ruthmaye751341 deltasongs.com

    https://novo.neomera.com.br/employer/online-casino-australia-official-site/ novo.neomera.com.br

    http://git.yanei-iot.com:600/irfmaurine583/pokies-net-australia-payid-withdrawal-bonus9473/wiki/Best-PayID-Casinos-in-Australia-Top-List-for-May-2026 git.yanei-iot.com

    https://becariosdigitales.com/empresa/payid-casinos-2026-fastest-withdrawals-tested-0-2h-payouts/ https://becariosdigitales.com/empresa/payid-casinos-2026-fastest-withdrawals-tested-0-2h-payouts

    https://careers.cblsolutions.com/employer/fast-payments/ https://careers.cblsolutions.com/employer/fast-payments

    https://gitea.jobiglo.com/francescabrook gitea.jobiglo.com

    https://aeterna.cim.mcgill.ca/jaquelinedupui aeterna.cim.mcgill.ca

    References:
    https://git.deadpoo.net/anibalsam9382

  13. https://careersearchinfo.com/employer/fast-payments/ careersearchinfo.com

    https://musicplayer.hu/claricemingay https://musicplayer.hu/

    https://git.dinsor.co.th/kathicharley8 git.dinsor.co.th

    http://git.zxkedu.com:33769/eric69h4040281 git.zxkedu.com

    http://www.mindepoch.com:9092/kirbydobbs2953 http://www.mindepoch.com/

    http://git.dglyoo.com/kisharittenhou/7844711/wiki/PayID-Casinos-Australia-2026-Instant-Withdrawal-Pokies http://git.dglyoo.com

    http://gitea.mikarsoft.com/jodiejjg061886/free-credit-pokies-payid-real-money-no-deposit-bonus-australia2003/wiki/Fast-Payments gitea.mikarsoft.com

    https://git.minecraftlegacy.com/marshallfrier4/pokies-with-payid2003/wiki/Best-PayID-Casinos-in-Australia-Top-List-for-May-2026 git.minecraftlegacy.com

    https://rentry.co/7435-fast-payout–instant-withdrawal-casinos-in-australia-2026 https://rentry.co/7435-fast-payout–instant-withdrawal-casinos-in-australia-2026

    https://www.govconnectjobs.com/employer/best-payid-pokies-australia-2026-fast-withdrawals/ http://www.govconnectjobs.com

    https://fanajobs.com/profile/wwrnan60740299 fanajobs.com

    https://git.flymiracle.com/brad64w887859 https://git.flymiracle.com/brad64w887859

    https://git.lucas-michel.fr/nwdtraci55095/traci2013/wiki/Fast-Payments git.lucas-michel.fr

    http://www.tm-jikayo.com/athenagarnsey http://www.tm-jikayo.com

    http://git.520hx.vip/leadeen510529/lea2018/wiki/Best-PayID-Casinos-in-Australia-for-2026-PayID-Pokies-Online git.520hx.vip

    http://git.mynas71.myds.me/valentinatalli git.mynas71.myds.me

    https://git.secretserver.club/nathanielseave https://git.secretserver.club/

    https://www.mercado-uno.com/author/greglevi09/ https://www.mercado-uno.com/author/greglevi09

    https://git.vsadygv.com/laurencecumpst/laurence1994/wiki/Best-PayID-Casinos-in-Australia-Top-List-for-May-2026 git.vsadygv.com

    https://webads4you.com/author/ronaldlemmo/ webads4you.com

    https://gangsain.co.kr/bbs/board.php?bo_table=free&wr_id=307254 https://gangsain.co.kr

    References:
    https://yooverse.com/@johnathanbeike

  14. https://onlysales.fr/companies/payid-casinos-2026-fastest-withdrawals-tested-0-2h-payouts/ onlysales.fr

    http://gitlab.dev.jtyjy.com/reyesallardyce http://gitlab.dev.jtyjy.com/reyesallardyce

    https://adhe.com.br/companies/payid-pokies-2026-tested-payid-casinos-in-australia/ adhe.com.br

    https://gitea.biboer.cn/wilmersilvia06 gitea.biboer.cn

    https://www.tacticallysolved.com/sophiabuck7299 tacticallysolved.com

    https://gitea.kdlsvps.top/andersonbouldi/6375pokies-sites-that-accept-payid/wiki/PayID-Pokies-Instant-Deposit-Online-Pokies-via-PayID-in-Australia-2026 https://gitea.kdlsvps.top

    https://heywhatsgoodnow.com/@zelma491255210 https://heywhatsgoodnow.com/@zelma491255210

    https://music.caht.ai/baileysturgis https://music.caht.ai/baileysturgis

    https://go-ro.eu/companies/best-payid-casinos-australia-2026-for-quick-withdrawals/ https://go-ro.eu/companies/best-payid-casinos-australia-2026-for-quick-withdrawals

    https://monkeymusic.site/brayden16v978 monkeymusic.site

    https://shamrick.us/smdalmeda93303/2556834/wiki/Fast-Payments shamrick.us

    https://www.yalecheung.top:1024/novellafmw6943 http://www.yalecheung.top

    https://affiliateincome.top/mypayingsites/member.php?action=viewpro&member=ShawnaOste https://affiliateincome.top/

    https://gitea.alacloud.de/chadwickmarie6 gitea.alacloud.de

    https://go-ro.eu/companies/best-payid-casinos-australia-2026-for-quick-withdrawals/ https://go-ro.eu/companies/best-payid-casinos-australia-2026-for-quick-withdrawals

    https://monkeymusic.site/dominga172587 monkeymusic.site

    https://gitea.gimmin.com/pearline82h451/pearline2020/wiki/Top-PayID-Pokies-Sites-for-Australian-2025 gitea.gimmin.com

    https://gitea.adber.tech/johnettemerrel/johnette2009/wiki/Best-PayID-Pokies-Australia-2026-Fast-Withdrawals https://gitea.adber.tech

    https://www.asiapay-safe.top/susanburn80722 http://www.asiapay-safe.top

    http://wangbeibei.xyz:6002/errolchristoph/errol2002/wiki/Attention-Required%21-Cloudflare wangbeibei.xyz

    https://oke.zone/profile.php?id=507365 oke.zone

    References:
    https://www.lookingforjob.co/profile/rileymathias94

  15. http://git.youkehulian.cn/elba45l5819416 git.youkehulian.cn

    https://li1420-231.members.linode.com/lawrencenemeth https://li1420-231.members.linode.com/lawrencenemeth

    https://talenthubsol.com/companies/best-real-money-pokies-with-instant-payid-withdrawals-australia-2025-bitcoin-news-forecast-technical-analysis-8000-cryptocurrencies/ https://talenthubsol.com/

    https://gitlab.ujaen.es/katieshore783 gitlab.ujaen.es

    https://punbb.skynettechnologies.us/profile.php?id=138569 punbb.skynettechnologies.us

    https://maru.bnkode.com/@jannstclair14 https://maru.bnkode.com

    https://cdd4.xyz/lavonfitzroy1 https://cdd4.xyz/lavonfitzroy1

    https://music.caht.ai/geraldo5563832 music.caht.ai

    https://git.esen.gay/ingeborgmancia git.esen.gay

    https://gitea.jasonstolle.com/genevieveweymo gitea.jasonstolle.com

    https://dev01.open-alt.com/omersparkes30 dev01.open-alt.com

    https://git.mana-web.com/nealscollen125/1283pokies-net-australia-payid-sign-up/wiki/Best-PayID-Pokies-Australia-2026-Fast-Withdrawals git.mana-web.com

    https://grupokandidat.com/compa%C3%B1ias/best-payid-casinos-in-australia-for-2026-play-payid-pokies/ https://grupokandidat.com/

    https://armenianmatch.com/@rosemaryshower https://armenianmatch.com

    https://thekissmet.com/@dexterragan943 thekissmet.com

    https://www.deadbeathomeowner.com/community/profile/virginiadexter2/ https://www.deadbeathomeowner.com/community/profile/virginiadexter2/

    https://rivybe.com/vickeylongford rivybe.com

    https://git.dinsor.co.th/kathicharley8 https://git.dinsor.co.th/kathicharley8

    https://git.0935e.com/terrance277796 git.0935e.com

    https://platform.giftedsoulsent.com/luisgalea87654 https://platform.giftedsoulsent.com

    https://www.robots.rip/rosalindaherri https://www.robots.rip

    References:
    https://hero-cloud-stg-code.cnbita.com/breannadwr6635/best-payid-pokies-australia1182/wiki/Best-PayID-Pokies-Australia-2026-Fast-Withdrawals

  16. https://behired.eu/employer/best-paying-online-pokies-australia-2026-high-payout-casinos/ behired.eu

    https://git.wisder.net/maxieschiller0 https://git.wisder.net/

    http://xeroworld.team/lavernbaragwan xeroworld.team

    https://git.svidoso.com/lavernehermans https://git.svidoso.com/lavernehermans

    http://xeroworld.team/lavernbaragwan xeroworld.team

    http://www.thehispanicamerican.com/companies/best-payout-online-casinos-australia-2025-97-rtp-big-bonuses/ http://www.thehispanicamerican.com

    https://work.buzzorbit.com/profile/elizbeth59f907 https://work.buzzorbit.com

    http://dev-gitlab.dev.sww.com.cn/lenamcneal7533 http://dev-gitlab.dev.sww.com.cn/

    https://042.japan-entertainment.mhx.jp/@yettagoodlet2 042.japan-entertainment.mhx.jp

    https://google-pluft.us/forums/profile.php?id=47791 google-pluft.us

    http://fanlibo.i234.me:8418/muoiu637898916 fanlibo.i234.me

    https://www.yalecheung.top:1024/carleyokeefe2/instant-withdrawal-casino-australia-real-money4664/wiki/10-Fast-Payout-Casinos-Australia-Instant-or-same-day-withdrawals. http://www.yalecheung.top

    https://li1420-231.members.linode.com/thaddeus14o72 https://li1420-231.members.linode.com/thaddeus14o72

    https://git.apextoaster.com/marvinschuler0 git.apextoaster.com

    https://www.e-vinil.ro/marlonhaight4 http://www.e-vinil.ro

    https://employ.co.il/employer/best-instant-withdrawal-casinos-for-real-money-in-australia-2026/ employ.co.il

    https://gitea.brmm.ovh/mckinleydana4 https://gitea.brmm.ovh/mckinleydana4

    https://gitea.johannes-hegele.de/lizzieballou36/most-popular-online-casino-australia7410/wiki/Best-Payout-Online-Casinos-2026%3A-10-Sites-Tested-%26-Ranked https://gitea.johannes-hegele.de/lizzieballou36/most-popular-online-casino-australia7410/wiki/Best-Payout-Online-Casinos-2026:-10-Sites-Tested-&-Ranked

    https://www.advertiseajob.co.uk/employer/best-payout-online-casinos-in-australia-2026-highest-paying-sites/ http://www.advertiseajob.co.uk

    https://vnseea.vn/read-blog/3515_best-online-casinos-australia-2026-70-sites-ranked.html vnseea.vn

    https://unpourcent.online/@priscillachris unpourcent.online

    References:
    https://hellomusic.app/noemidalyell9

ನಾಳೆಯಿಂದ 2030ರವರೆಗೆ 8ರಾಶಿಯವರಿಗೆ ಗಜಕೇಸರಿ ಯೋಗ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ

ನಾಳೆಯಿಂದ 2030ರವರೆಗೆ 8ರಾಶಿಯವರಿಗೆ ಗಜಕೇಸರಿ ಯೋಗ ಲಕ್ಷ್ಮೀದೇವಿ ಕೃಪೆ ರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ

ನಟಿ ಸಂಜನಾ ಗಲ್ ರಾಣಿ ಬೇಬಿ ಬಂಪ್ ಫೋಟೋಶೂಟ್ ವೈರಲ್

ನಟಿ ಸಂಜನಾ ಗಲ್ ರಾಣಿ ಬೇಬಿ ಬಂಪ್ ಫೋಟೋಶೂಟ್ ವೈರಲ್