ಕಿರುತೆರೆಯಲ್ಲಿ ನೀವು ಇವರನ್ನು ನೋಡಿರುತ್ತೀರಾ. ತುಂಬಾನೇ ಫೇಮಸ್. ಮತ್ತೆ ಹೊಸಂತ ದಾರವಾಹಿ ಸ್ಟಾರ್ ಸುವರ್ಣ ಧಾರಾವಾಹಿ ಯಲ್ಲಿ ಪ್ರಸಾರವಾಗುತ್ತಿದ್ದ ಲ್ಲ ಅದರಲ್ಲಿ ಹೀರೋಯಿನ್ ತಂದೆಯ ಪಾತ್ರ ಜೊತೆಗೆ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಪ್ರಸಾರವಾಗುತ್ತಿರುವ ದಲ್ಲಿ ರಘುಪತಿ ಪಾತ್ರ.
ಸೋ ಹೀಗೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ ಇವರು. ಅತ್ಯುತ್ತಮ ವಾದಂತಹ ನಟ. ರಂಗಭೂಮಿ ಹಿನ್ನೆಲೆಯಲ್ಲಿ ಬಂದಂತವರು. ಹಿಗಾಗಿ ಇಷ್ಟು ಚೆನ್ನಾಗಿ ನಟನೆ ಮಾಡುತ್ತಿದ್ದಾರೆ . ಇವರ ನಿಜವಾದ ಹೆಸರು ಬೇರೆನೆ ಇದೆ. ಸಾಕಷ್ಟು ಜನ ಇವರ ನಿಜವಾದ ಹೆಸರು ರಘುಪತಿ ಅಂತ ಅಂದುಕೊಂಡಿದ್ದಾರೆ. ಅದೇ ಇವರ ನಿಜವಾದ ಹೆಸರು ಕಿರಣ ಅಂತ. ಅನು ಅವರ ಫ್ಯಾಮಿಲಿಯ ಮೇಲೆ ಕಣ್ಣು.
ಯಾಕೆಂದರೆ ಮಗನಿಗೆ ಮದುವೆ ಮಾಡಲು ಆಗಲಿಲ್ಲವಲ್ಲ. ಅನು ಅನ್ನು ತೆಗೆದುಕೊಂಡು ಬರಬೇಕು ಅಂತ ಆಸೆ ಇತ್ತು. ಆದರೆ ಅದು ಹಾಳಾಗಿ ಹೋಯಿತು. ಆಗಿನಿಂದಲೂ ಕೂಡ ರಘುಪತಿ ಅವರಿಗೆ ಮನೆಯ ಮೇಲೆ ಅಂದರೆ ಆಗುವುದೇ ಇಲ್ಲ. ಕೊಂಕು ಮಾತು ಆಡುವುದು ಇದೆ ಕೆಲಸವಿರುತ್ತದೆ.
ಒಟ್ಟಿನಲ್ಲಿ ತುಂಬಾ ಅದ್ಭುತವಾಗಿ ನಟಿಸುತ್ತಿದ್ದಾರೆ. ಅದೇ ಬೇಕಾಗಿರುವುದು. ರಘುಪತಿ ಅವರ ಪಾತ್ರ ಇವರಿಗೆ ಅದ್ಭುತವಾಗಿ ಸಿಕ್ಕಿದೆ. ಇದು ಎಲ್ಲಾ ಕಡೆ ಫೇಮಸ್. ಇವರು ಎಲ್ಲೇ ಹೋದರೂ ಕೂಡ ಇವರನ್ನು ರಘುಪತಿ ಅಂತ ಫೇಮಸ್ ಹಿಡಿಯುವುದು. ಅಷ್ಟರಮಟ್ಟಿಗೆ ಜೋಕನ್ನು ಮಾಡುತ್ತಾರೆ. ಇವರ ಪಾತ್ರ ತುಂಬಾನೇ ಕಾಮಿಡಿ ಭರಿತ ಪಾತ್ರ. ಅಭಿಮಾನಿಗಳು ಎಂಜಾಯ್ ಮಾಡುತ್ತಾರೆ ಇವರು ಸ್ಕ್ರೀನ್ನಲ್ಲಿ ಬಂದರೆ.
ನಿಮಗೂ ಕೂಡ ಇವರು ಇಷ್ಟವಾಗಿ ಇವರ ಅದ್ಭುತವಾದಂತಹ ಮಡದಿ ಹೇಗಿದ್ದಾರೆ ಅಂತ ನೋಡಬಹುದು. ಸುಮಾರು 7 ತಿಂಗಳ ಹಿಂದೆಯಷ್ಟೇ ಇವರು ದಾಂಪತ್ಯ ಜೀವನಕ್ಕೆ ಕಾಲು ಇಟ್ಟಿದ್ದರು. ಹೊಟ್ಟಿಗೆ ಜೋಡಿಯಾಗಿ ಆರಾಮಾಗಿ ಲೈಫನ್ನು ಎಂಜಾಯ್ ಮಾಡುತ್ತಿದ್ದಾರೆ. ಅವಕಾಶಗಳು ಕೂಡ ಸಿಗುತ್ತದೆ. ಆಫರ್ ಗಳು ಕೂಡ ಬರುತ್ತಿದೆ.
ಸಿನಿಮಾ ರಂಗದಲ್ಲೂ ಕೂಡ ನಟಿಸುತ್ತಿದ್ದಾರೆ. ಇನ್ನು ರಂಗಭೂಮಿಯನ್ನು ಮಾತ್ರ ಬಿಟ್ಟಿಲ್ಲ. ನಾಟಕದಲ್ಲೂ ಕೂಡ ಭಾಗಿಯಾಗುತ್ತಾರೆ. ನಾಟಕ ಸಿನಿಮಾ ಮತ್ತು ಕಿರುತೆರೆ. ಮೂರು ಗಳಿಗೂ ಕೂಡ ಸಕ್ರಿಯರಾಗಿದ್ದಾರೆ ರಘುಪತಿ ಪಾತ್ರದ ಕಿರಣ್. ನಿಮಗೂ ಕೂಡ ಈ ನಟ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ತಪ್ಪದೇ ಮರೆಯದೆ ಹಂಚಿಕೊಳ್ಳಿ ಧನ್ಯವಾದಗಳು.
продамус промокод скидка на подключение [url=www.prodamus-promokod1.ru/]www.prodamus-promokod1.ru/[/url] .
цена аттестата [url=https://1oriks-diplom199.ru/]цена аттестата[/url] .