in

ರಾಜ್ಯದಲ್ಲಿ ಹೊಸ ಸಿಎಂ

ರಾಜ್ಯದಲ್ಲಿ ಹೊಸ ಸಿಎಂ

ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಬ್ರೇಕಿಂಗ್ ನ್ಯೂಸ್ ಬರುತ್ತಿದೆ ಅದೇನು ಎಂದರೆ ರಾಜ್ಯಕ್ಕೆ ನೂತನ ಸಿಎಂ ಬರುತ್ತಾರೆ ಅಂತೆ. ಅದು ಕೂಡ ಮಹಿಳಾ ಸಿಎಂ ಅನ್ನುವುದು ರೋಚಕ ಕಥೆಯನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆದರೆ ಭಾರತ ಜನತಾ ಪಕ್ಷದಲ್ಲಿ ಮಹಿಳಾ ಸಿಎಂ ಆಗುವುದು ಯಾರು ಈ ಪ್ರಶ್ನೆಗೆ ಉತ್ತರವಾಗಿ ಶೋಭ ಕರಂದ್ಲಾಜೆ ಅವರ ಹೆಸರು ಕೇಳಿಬರುತ್ತಿದೆ ಹಾಗಾದರೆ ರಾಜ್ಯದಲ್ಲಿ ಶೋಭಾ ಕರಂದ್ಲಾಜೆ ಮೊಟ್ಟ ಮೊದಲ ಮಹಿಳಾ ಸಿಎಂ ಆಗುತ್ತಾರ.

ಹಾಗಿದ್ದರೆ ಈ ಸಿಎಂ ರೆಸ್ಟ್ ನಲ್ಲಿ ಶೋಭಾ ಅವರ ಜೊತೆ ಇನ್ನು ಯಾರೆಲ್ಲ ಇದ್ದಾರೆ ಎಂಬುದನ್ನು ನಾವು ನಿಮಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ. ಮೊದಲನೆಯದಾಗಿ ಎತ್ತ ಲ್ ಅವರು ಮೇ ಹತ್ತರವರೆಗೆ ರಾಜ್ಯಕ್ಕೆ ಹೊಸ ಸಿಎಂ ಬರುತ್ತಾರೆ ಅಂತ ಹೇಳಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದರು. ಈ ಹಿಂದೆ ಇದೇ ಯತ್ನಲ್ ಅವರು ಪಿಎಸ್ ಅವರು ಸಿಎಂ ಕುರ್ಚಿಯಿಂದ ಇಳಿಯುತ್ತಾರೆ ಎಂಬುವುದನ್ನು ಖಚಿತವಾಗಿ ಹೇಳಿದ್ದರು.

ಹೈಕಮಾಂಡ್ ಅವರ ಜೊತೆ ಆಪ್ತರಾಗಿರುವ ಯತ್ನಲ್ ಅವರಿಗೆ ರಾಜ್ಯರಾಜಕಾರಣದಲ್ಲಿ ಏನೆಲ್ಲಾ ನಡೆಯುತ್ತೆ ಅನ್ನುವುದು ಮೊದ ಲೆ ಗೊತ್ತಿರುತ್ತದೆ.ಮಾಹಿತಿ ಪ್ರಕಾರ ಒಕ್ಕಲಿಗ ಸಮುದಾಯದಿಂದ ಇಬ್ಬರೂ ನಾಯಕರ ಹೆಸರು ಮತ್ತು ಲಿಂಗಾಯತ ಸಮುದಾಯದ ಇಬ್ಬರ ನಾಯಕರ ಹೆಸರು ಕೇಳಿ ಬರುತ್ತಿದೆ ಆದರೆ ಶೋಭಾ ಕರಂದ್ಲಾಜೆ ಅವರು ರಾಜ್ಯಕ್ಕೆ ನೂತನ ಸಿಎಂ ಆಗಲಿದ್ದಾರೆ.

ಎಂಬುವುದು ಮೂಲಗಳು ಬಹುತೇಕ ಖಚಿತ ಪಡಿಸುತ್ತೇವೆ. ಯಾಕೆಂದರೆ ಬಿಜೆಪಿ ಪಕ್ಷದಿಂದ ಮೊಟ್ಟಮೊದಲು ರಾಜ್ಯಕ್ಕೆ ಮಹಿಳಾ ಸಿಎಂ ಮಾಡಿದ್ದೇವೆ ಎಂದು ಹೇಳಿ ಮಹಿಳೆಯರ ಓಟುಗಳನ್ನು ಗಿಟ್ಟಿಸಿಕೊಳ್ಳುವ ರಾಜಕೀಯ ತಂತ್ರ ಕೂಡ ಇದರಲ್ಲಿ ಅಡಗಿದೆ. ಹಾಗಿದ್ದರೆ ನಿಮ್ಮ ಪ್ರಕಾರ ಕರ್ನಾಟಕಕ್ಕೆ ಯಾರು ಸಿಎಂ ಆಗಬೇಕು ಅನ್ನುವುದನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡಿ ತಿಳಿಸಿ

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಟೀಲು ದೇಗುಲ

ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲೇಶ್ವರಿ

ಮೇ5 ಗುರವಾರ!6ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ 1ತಿಂಗಳಲ್ಲಿ ನೀವೇ ಶ್ರೀಮಂತರು ರಾಜಯೋಗ ಶುರು

ಮೇ5 ಗುರವಾರ!6ರಾಶಿಯವರಿಗೆ ಮುಟ್ಟಿದ್ದೆಲ್ಲಾ ಬಂಗಾರ 1ತಿಂಗಳಲ್ಲಿ ನೀವೇ ಶ್ರೀಮಂತರು ರಾಜಯೋಗ ಶುರು