ವೀಕ್ಷಕರೆಲ್ಲರಿಗೂ ನಮಸ್ಕಾರ. ವೀಕ್ಷಕರೇ ಗಟ್ಟಿಮೇಳ ಧಾರಾವಾಹಿ ಅಲ್ಲಿ ಅತಿಥಿ ಪಾತ್ರವನ್ನು ಅಭಿನಯಿಸುತ್ತಿರುವ ಅಂತಹ ಪ್ರಿಯಾ ಆಚಾರ್ ಅವರು ಇವರ ಬಗ್ಗೆ ನಿಮಗೆ ತಿಳಿಯದ ಕೆಲವು ವಿಚಾರಗಳನ್ನು ತಿಳಿಸುತ್ತಿದ್ದೇನೆ. ತಪ್ಪದೇ ನೀವು ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.
ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ. ಹಾಗೂ ಗಟ್ಟಿಮೇಳ ಧಾರಾವಾಹಿ ಯನ್ನು ನೀವು ಏನಾದರೂ ನೋಡುತ್ತಿದ್ದಾರೆ ತಪ್ಪದೇ ಈಗಲೇ ಲೈಕ್ ಮಾಡಿ. ವೀಕ್ಷಕರೆ ಪ್ರಿಯಾ ಆಚಾರ್ ಅವರು ದಾವಣಗೆರೆ ಯಲ್ಲಿ ಬಿಎಸ್ಸಿ ಫೈನಲ್ ಇಯರ್ ಸ್ಟಡೀಸ್ ಮಾಡುತ್ತಾ ಇರುತ್ತಾರೆ.
ಶೂಟಿಂಗ್ ನಂತರ ಇವರು ಕ್ಲಾಸ್ಗೆ ಎಂಟ್ರಿ ಮಾಡುತ್ತಾರೆ. ಹಾಗೂ ಇವರಿಗೆ ಇವರು ಮೊದಲು ಟಿಕ್ ಟಾಕ್ ಮಾಡುತ್ತಿದ್ದಾರಂತೆ ಆಕ್ಟಿಂಗ್ ಬಗ್ಗೆ ಅಷ್ಟು ಇಂಟರೆಸ್ಟ್ ಇರಲಿಲ್ಲವಂತೆ. Tik.tok ಅನ್ನು ನೋಡಿದಂತಹ ಮಾಸ್ಟರ್ ಆನಂದ ಹಾಗೂ ಅವರ ಸಹೋದರ ಅರುಣ್ ಅವರು ಆಡಿಶನ್ ಇಲ್ಲದೆ ಗಟ್ಟಿಮೇಳ ಧಾರಾವಾಹಿಯಲ್ಲಿ ಆಕಾಶವನ್ನು ಗಳಿಸಿ ಕೊಟ್ಟರಂತೆ.
ಇದನ್ನು ಪ್ರಿಯಾ ಆಚಾರ್ ಅವರು ಹೇಳಿಕೊಂಡಿದ್ದಾರೆ. ನಾನು ಧಾರಾವಾಹಿಯಲ್ಲಿ ಪಟಪಟ ಅಂತ ಮಾತನಾಡುತ್ತೇನೆ. ಎಷ್ಟು ಜನರು ನಿಜವಾಗಿಯೂ ನಾನು ಜಗಳಗಂಟಿ ಅಂತ ತಿಳಿದುಕೊಂಡಿರುತ್ತಾರೆ. ಮನೆಯಲ್ಲಿ ಕೂಡ ನಾನು ನನ್ನ ತಂಗಿ ಜೊತೆ ಜಗಳ ಆಡುತ್ತಾ ಇರುತ್ತೇನೆ. ಹಾಗಾಗಿ ನನಗೆ ಜಗಳ ಆಡುವ ಪಾತ್ರ ಕಷ್ಟ ಅನಿಸುವುದಿಲ್ಲ.
ತಮ್ಮ ಕುಟುಂಬದ ಬಗ್ಗೆ ಹೇಳಿಕೊಂಡಿದ್ದಾರೆ. ವೀಕ್ಷಕರೆ ಅತಿಥಿ ಅಲಿಯಾಸ್ ಪ್ರಿಯ ಆಚರ್ ಅವರ ನಟನೆ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
GIPHY App Key not set. Please check settings