ಸೋಶಿಯಲ್ ಮೀಡಿಯಾದಲ್ಲಿ ಫೋಟೋಸ್ಗಳು ಬಹಳಷ್ಟು ವೈರಲ್ ಆಗಿದ್ದು ಅಭಿಮಾನಿಗಳು ಡೌಟ್ ಪಡುತ್ತಿದ್ದಾರೆ ಮದುವೆ ಆಗಿಬಿಟ್ಟರೆ ಅಂತಾ. ಇತ್ತೀಚಿಗೆ ಗೀತಾ ದಾರವಾಹಿ ಖ್ಯಾತಿಯ ಭವ್ಯ ಮತ್ತು ಧನುಶ್ ಅವರು ಚಾಮುಂಡೇಶ್ವರಿ ತಾಯಿ ದೇವರ ದರ್ಶನಕ್ಕೆ ಹೋಗಿದ್ದರು. ಅಂದರೆ ಗೀತ ವಿಜಯ್ ಅಂದಮೇಲೆ ಫ್ಯಾಮಿಲಿ ಒಟ್ಟಿಗೆ ಫೋಟೋವನ್ನು ತೆಗೆಸಿಕೊಂಡರು.
ಸೋಶಿಯಲ್ ಮೀಡಿಯಾದಲ್ಲಿ ಹಾಕಿದರು. ಇವರ ಅಭಿಮಾನಿಗಳಂತೂ ಫೋಟೋಗಳನ್ನು ನೋಡಿ ಬಹಳಷ್ಟು ಖುಷಿಪಟ್ಟರು. ಅದೇ ರೀತಿ ವೈರಲ್ ಕೂಡ ಆಯ್ತು. ತುಂಬಾ ಜನ ಫೋಟೋಸ್ ಗಳನ್ನು ಶೇರ್ ಮಾಡಿದರೆ. ಕೆಲವೊಂದು ಜನ ಮಾತನಾಡಲು ಶುರು ಮಾಡಿದರು. ನಿಜಕ್ಕೂ ಇವರು ಲವ್ ಮಾಡುತ್ತಿದ್ದಾರೆ ಮದುವೆ ಆಗಿ ಬಿಟ್ಟಿದ್ದಾರೆ ಅಂತ. ಆದರೆ ಇವರು ಉತ್ತಮವಾದಂತಹ ಸ್ನೇಹಿತರು. ಎಲ್ಲಿಯೂ ಕೂಡ ಹೇಳಿಲ್ಲ ತಾವು ಮದುವೆಯಾಗುತ್ತಿದ್ದಾರೆ ಅಂತ.
ಆದರೆ ಅಭಿಮಾನಿಗಳು ಈ ರೀತಿ ಕಲ್ಪನೆಯನ್ನು ಮಾಡಿಕೊಂಡಿದ್ದಾರೆ. ಏಕೆಂದರೆ ಧಾರಾವಾಹಿ ಎಷ್ಟರಮಟ್ಟಿಗೆ ಇವರ ಪಾತ್ರವನ್ನು ಮೆಚ್ಚಿಕೊಂಡಿದ್ದೆ. ವಿಜಯ್ ಮತ್ತು ಗೀತಾ ಅವರ ಪಾತ್ರ ಅಭಿಮಾನಿಗಳಿಗೆ ಹತ್ತಿರವಾಗಿಬಿಟ್ಟಿದ್ದೆ. ಜನರು ಪ್ರತಿನಿತ್ಯ ಧಾರಾವಾಹಿಯನ್ನು 8ಗಂಟೆಗೆ ಮಿಸ್ ಮಾಡದೆ ನೋಡುತ್ತಾರೆ. ಜನರು ಈ ರೀತಿ ಒಂದು ಕಲ್ಪನೆ ಗೆ ಬಂದಿದ್ದಾರೆ. ಹೀರೋ ಮತ್ತು ಹೀರೋಯಿನ್ ಕ್ಲೋಸ್ ಆಗಿ ನಡೆಸಿದ ಮಾತ್ರಕ್ಕೆ ನಿಜಕ್ಕೂ ಮದುವೆ ಆಗಬೇಕು ಅಂತ ಏನಿಲ್ಲ. ಇವರು ಉತ್ತಮವಾದಂತಹ ಸ್ನೇಹಿತರು.
ಮುಂದೇನೂ ಕೂಡ ಹಾಗೆ ಇರುತ್ತಾರೆ ಅಂತೆ. ಹಾಗೆ ಇವರ ಅಪರೂಪದ ಕೆಲವೊಂದು ಕ್ಷಣಗಳನ್ನು ನೀವು ಇಲ್ಲಿ ಗಮನಿಸಬಹುದು. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಫೋಟೋಸ್ಗಳು ವೈರಲ್ ಆಗಿದೆ ಅಭಿಮಾನಿಗಳು ಡೌಟ್ ಪಡುತ್ತಿದ್ದಾರೆ ನಿಜಕ್ಕೂ ಗೀತ ಮತ್ತು ವಿಜಯ್ ರಿಯಲ್ ಲೈಫ್ ನಲ್ಲಿ ಮದುವೆ ಆಗಿಬಿಟ್ಟರೆ ಅಂತ. ಇತ್ತೀಚಿಗಷ್ಟೇ ಗೀತಾ ಧಾರಾವಾಹಿ ಖ್ಯಾತಿಯ ಭವ್ಯ ಮತ್ತು ಧನುಶ್ ಅವರು ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ಹೋಗಿದ್ದರು. ಅಂದರೆ ಗೀತ ವಿಜಯ್ ಅಂದಮೇಲೆ ಫ್ಯಾಮಿಲಿ ಒಟ್ಟಿಗೆ ಫೋಟೋಗಳನ್ನು ಕೊಡ ತೆಗೆಸಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಹಾಕಿದರು. ಇವರ ಅಭಿಮಾನಿಗಳಂತೂ ಫೋಟೋಗಳನ್ನು ನೋಡಿ ಬಹಳಷ್ಟು ಖುಷಿಪಟ್ಟರು. ಅದೇ ರೀತಿ ವೈರಲ್ ಕೂಡ ಆಯ್ತು. ತುಂಬಾ ಜನ ಫೋಟೋಸ್ ಗಳನ್ನು ಶೇರ್ ಮಾಡಿದ್ದರು. ಕೆಲವೊಂದು ಜನ ಮಾತನಾಡಿಕೊಳ್ಳಲು ಶುರುಮಾಡಿದರು. ನಿಜಕ್ಕೂ ಇವರು ಲವ್ ಮಾಡುತ್ತಿದ್ದಾರೆ ಮದುವೆ ಆಗಿ ಬಿಟ್ಟಿದ್ದಾರೆ ಅಂತ.
ಆದರೆ ಇವರು ಉತ್ತಮವಾದಂತಹ ಸ್ನೇಹಿತರು. ಎಲ್ಲಿಯೂ ಕೂಡ ಹೇಳಿಲ್ಲ ತಾವು ಮದುವೆಯಾಗುತ್ತಿದ್ದೇವೆ ಅಂತ. ಆದರೆ ಅಭಿಮಾನಿಗಳು ಈ ರೀತಿ ಕಲ್ಪನೆಯನ್ನು ಮಾಡಿಕೊಂಡಿದ್ದಾರೆ. ಏಕೆಂದರೆ ಧಾರಾವಾಹಿ ಅಷ್ಟರಮಟ್ಟಿಗೆ ಅವರ ಪಾತ್ರವನ್ನು ಮೆಚ್ಚಿಕೊಂಡು ಬಿಟ್ಟಿದ್ದಾರೆ. ವಿಜಯ್ ಮತ್ತು ಗೀತಾ ಧಾರಾವಾಹಿಯ ಪಾತ್ರ ಅಭಿಮಾನಿಗಳಿಗೆ ಹತ್ತಿರವಾಗಿಬಿಟ್ಟಿದ್ದೆ. ಜನರು ಪ್ರತಿನಿತ್ಯ 8ಗಂಟೆಗೆ ಧಾರಾವಾಹಿಯನ್ನು ಮಿಸ್ ಮಾಡದೆ ನೋಡುತ್ತಾರೆ.
промокод на продамус [url=www.familyportal.forumrom.com/viewtopic.php?id=28913#p71181]промокод на продамус[/url] .
купить диплом в москве о высшем образовании