in ,

ನೇರಳೆ ಗಾರ್ಸಿಯಾ ಹಣ್ಣು

ನೇರಳೆ ಗಾರ್ಸಿಯಾ ಹಣ್ಣು
ನೇರಳೆ ಗಾರ್ಸಿಯಾ ಹಣ್ಣು

ನೇರಳೆ ಗಾರ್ಸಿಯ ಎಂದು ಪ್ರಸಿದ್ದವಾಗಿರುವ ಈ ಹಣ್ಣು ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ಕಾಣಬಹುದು. ಇದನ್ನು ವೈಜ್ಞಾನಿಕವಾಗಿ ಮ್ಯಾಂಗೋಸ್ಟಾನ ಎಂದು ಕರೆಯಲಾಗುತ್ತದೆ. ಈ ಮರಗಳು ಸುಂಡ ದ್ವೀಪಗಳು ಮತ್ತು ಇಂಡೋನೇಷ್ಯಾದ ಮೊಲುಕ್ಕಸ್ನಲ್ಲಿ ಆರಂಭಗೊಂಡಲಾಗಿದೆ ಎಂದು ನಂಬಲಾಗಿದೆ. ಈ ಮರವು ಪ್ರಮುಖವಾಗಿ ದಕ್ಷಿಣಪೂರ್ವ ಎಷ್ಯಾದಲ್ಲಿ ಬೆಳೆಯುತ್ತದೆ ಮತ್ತು ಉಷ್ಣವಲಯದ ದಕ್ಷಿಣ ಅಮೇರಿಕದ ದೇಶವಾದ ಕೊಲಂಬಿಯ ಮತ್ತು ಭಾರತದ ಕೇರಳಾದಲ್ಲಿ ಹಾಗು ಪೊರ್ಟೊ ರಿಕೊದಲ್ಲಿ ಕಾಣಿಸಿಕೊಳಲಾಗಿದೆ.

ಗಾರ್ಸಿಯ ಹಣ್ಣು ಸಿಹಿ ಮತ್ತು ಕಟುವಾಸನೆಯ ರಸ ಮತ್ತು ನಾರಿನಿಂದ ತುಂಬಿದ ಹಣ್ಣಾಗಿದೆ. ಈ ಹಣ್ಣಿನ ಹೊರ ಬಾಗದಲ್ಲಿ ಕೆಂಪಾದ ಕೆನ್ನೀಲಿಯ ಬಣ್ಣದಲ್ಲಿ ತಿನ್ನಲು ಸಾಧ್ಯವಾಗದ ಸಿಪ್ಪೆ ಇರುತ್ತದೆ. ಅದರ ಒಳ ಬಾಗದಲ್ಲಿ ಸುವಾಸನೆಯನ್ನು ಹೊರುವ ಮಾಂಸ ಇದ್ದು, ಸುವಾಸನೆಯನ್ನು ಭೀರುತ್ತದೆ. ನೇರಳೆ ಗಾರ್ಸಿಯವು ಇತ್ತರ ಗಾರ್ಸಿಯ ಹಣ್ಣುಗಳಾದ ಗುಂಡಿ ಗಾರ್ಸಿಯ, ಚರಿಚುಯೆಲಗಳಲ್ಲಿ ಒಂದಾಗಿದೆ.

ಮರದಿಂದ ಹಣ್ಣನ್ನು ತೆಗೆದ ನಂತರ, ಅದರ ಸಿಪ್ಪೆಯು ಗಟ್ಟಿಯಾಗಲು ಪ್ರಾರಂಭವಾಗುತ್ತದೆ. ಅದು ಯಾವ ಮಟ್ಟದ ವರೆಗು ಗಟ್ಟಿಯಾಗುತ್ತದೆ ಎಂಬುದು ಅದರ ಸುಗ್ಗಿಯ ಸಮಯ, ಸುತ್ತುವರಿದ ಸಂಗ್ರಹಣಾ ಪರಿಸ್ಥಿತಿ, ಆದ್ರತೆಯ ಮಟ್ಟದ ಮೇಲೆ ಬದಲಾಗುತ್ತದೆ. ಹಣ್ಣುಗಳನ್ನು ಸರಿಯಾದ ಪರಿಸ್ಥಿತಿಯಲ್ಲಿಡ ಬೇಕು, ಇಲ್ಲವಾದರೆ ಅದು ತನ್ನ ತಾಜಾತನವನ್ನು ಕಡಿಮೆಯಾಗುತ್ತ ತನ್ನ ತಾಜಾತನವನ್ನು ಕಳೆದುಕೊಂಡು ಹಾಳಾಗಲು ಫ್ರಾರಂಭವಾಗುತ್ತದೆ. ಹಣ್ಣನ್ನು ಮರದಿಂದ ತೆಗೆಯುವಾಗ ಮೃದುವಾಗಿರ ಬೇಕಾಗಿರುವುದು ಅವಷ್ಯಕವಾದದ್ದು, ಏಕೆಂದರೆ ಅದರಿಂದ ಹಣ್ಣು ಸಿಹಿ ಮತ್ತು ತಾಜಾತನವನ್ನು ಹೊಂದಿರುತ್ತದೆ. ಗಾರ್ಸಿಯ ಹಣ್ಣಿನ ಒಳಭಾಗದಲ್ಲಿರುವಂತಹ ತಿನ್ನಲು ಅರ್ಹವಾದಂತಹ ಬಿಳಿಯ ಬಣ್ಣದ ಮಾಂಸವಿರುತ್ತದೆ. ಆ ತಿನ್ನಲು ಅರ್ಹವಾದಂತಹ ಬಿಳಿಯ ಬಣ್ಣದ ಮಾಂಸವನ್ನು ಅರಿಲ್ ಎಂದು ಕರೆಯಲಾಗುತ್ತದೆ. ಅರಿಲ್ ಬಿಳಿಯ ಬೆಣ್ಣೆಯಂತೆ ನೋಡಲು ಮತ್ತು ತಿನ್ನಲು ಇರುತ್ತದೆ.

ನೇರಳೆ ಗಾರ್ಸಿಯಾ ಹಣ್ಣು
ಮಂಗೋಸ್ಟೀನ್

ಗಾರ್ಸಿಯ ಹಣ್ಣಿನ ಹೊರಭಾಗದಲ್ಲಿ ಇರುವಂತಹ ಗಟ್ಟಿಯಾದಂತಹ ಸಿಪ್ಪೆಯು ಮಂಗೋಸ್ಟೀನ್ ಮತ್ತು ಇತರ ರೋಗ ನಿರೋಧಕ ಶಕ್ತಿಗಳನ್ನು ಹೊಂದಿರುವ ಸಸ್ಯಜನ್ಯಗಳಾದ ಕ್ಸಾಂತೋನೈಡ್ಸ್ಗಳನ್ನು ಹೊಂದಿದೆ.
ಗಾರ್ಸಿಯ ಹಣ್ಣಿನ ಸಿಪ್ಪೆಯ ರಸವು ಸಿ-ಪ್ರತಿಕ್ರಿಯಾತ್ಮಕ ಪ್ರೋಟೀನ್ಗಳನ್ನು ಹೋಂದಿದ್ದು ರಕ್ತದ ಒತ್ತಡ ವನ್ನು ಕಡಿಮೆಯಾಗಿಸುತ್ತದೆ. ಮನುಷ್ಯರು ಉಪಯೊಗಿಸದೆ, ಸಸ್ಯಜನ್ಯದ ಬಗ್ಗೆ ಶೋಧನೆ ನಡೆಸುವುದು ಪೂರಕ ಭರವಸೆ, ಸುರಕ್ಷತೆ ಅಥವಾ ಫಲಧಾಯಕತೆಯನ್ನು ನೀಡುವುದಿಲ್ಲ. ಗಾರ್ಸಿಯ ಹಣ್ಣಿನ ಸಿಪ್ಪೆಯ ರಸವು, ಕಿನ್ನೇಲಿಯ ವರ್ಣದಲ್ಲಿದ್ದು, ಅದು ನೋಡಲು ಪೀತ ವರ್ಣ್ಣದ್ರವ್ಯದಂತೆ ಕಾಣುತ್ತದೆ. ಹಾಗು, ಗಾರ್ಸಿಯಸದ, ಈ ತಿನ್ನಲು ಸಾಧ್ಯವಾಗದಂತಹ ಈ ಎಕ್ಸೊಕಾರ್ಪ್ ವರ್ಣದ್ರವ್ಯಗಳು.

ಆಮದುಗಳ ಮೇಲಿರುವ ನಿರ್ಬಂಧನೆಗಳಿಂದ, ಗಾರ್ಸಿಯ ಹಣ್ಣು ಕೆಲವು ರಾಷ್ಟ್ರಗಳಲ್ಲಿ ದೊರಕ್ಕುವುದಿಲ್ಲ. ಗಾರ್ಸಿಯ ಹಣ್ಣು ಆಸ್ಟ್ರೇಲಿಯಾದಲ್ಲಿ ಲಭ್ಯವಿದ್ದರು, ಉತ್ತರ ಅಮೇರಿಕಾ ಮತ್ತು ಯುರೋಪಿನ ದಿನಸಿ ಅಂಗಡಿಗಳ ಉತ್ಪನ್ನ ವಿಭಾಗದಲ್ಲಿ ಇನ್ನೂ ಅಪರೂಪವಾಗಿ ಕಾಣಿಸುಕೊಳ್ಳುತ್ತಿದೆ. ರಫ್ತುಗಳು ನಡೆಯುವುದರಿಂದ ನಾವು ನೈಸರ್ಗಿಕವಾಗಿ ಬೆಳೆಯುವ, ಈ ತಾಜಾ ಹಣ್ಣುಗಳನ್ನು ನಾವು ಆಗ್ನೇಯ ಏಷ್ಯಾದಲ್ಲಿರುವ ಚೀನಾಟೌನ್ಗಳ ಸ್ಥಳೀಯ ಮಾರುಕಟ್ಟೆಗಳ್ಳಲ್ಲಿ ಕಾಲಕ್ಕನುಗುಣವಾಗಿ ದೊರೆಯುತ್ತದೆ. ಪಾಶ್ಚತ್ಯ ದೇಶಗಳಲ್ಲಿ, ಗಾರ್ಸಿಯ ಹಣ್ಣುಗಳನ್ನು ಫ್ರೀಜ್ ಮಾಡಿ ಡಬ್ಬಿಗಳಲ್ಲಿ ದೊರಕ್ಕುತ್ತದೆ.

ರೋಗಿಗಳು ಸಿರಪ್ ಸಣ್ಣ ಬಳಕೆಯಿಂದ ಅತಿಯಾಗಿ ತಿನ್ನುವುದರಿಂದ ದೂರವುಳಿಯಲು ಸಹಾಯ ಮಾಡುತ್ತದೆ. ಮತ್ತು ಹೆಚ್ಚುವರಿ ತೂಕ ಕೇವಲ ಒಂದು ತಿಂಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಣ್ಮರೆಯಾಗುತ್ತಿವೆ.

ಗಾರ್ಸಿಯ ಎಂಬ ಮರದ ಹಣ್ಣು ಅಂತಃಸ್ರಾವಕ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಹಾರ್ಮೋನುಗಳು ಸರಿಹೊಂದಿಸಿ.
ರಸ ಉಷ್ಣವಲಯದ ಹಣ್ಣು ಶಸ್ತ್ರಚಿಕಿತ್ಸೆ, ತೀವ್ರ ಅನಾರೋಗ್ಯದ ಮತ್ತು ಖಿನ್ನತೆ ನಂತರ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಉಪಯೋಗಗಳಿಗೆ ಧನ್ಯವಾದಗಳು ಪುನರ್ಯೌವನಗೊಳಿಸು ಮತ್ತು ದೇಹದ ಶುದ್ಧೀಕರಿಸುವ ಮತ್ತು ಅದರ ಜೀವಂತಿಕೆ ಹೆಚ್ಚಿಸಲು ಸಾಧ್ಯ.

ಜೀರ್ಣಕಾರಿ ಮತ್ತು ಮೆದುಳಿನ ಕಾರ್ಯಚಟುವಟಿಕೆಗಳ ಹಿಂದಿರುಗಿಸುತ್ತದೆ. ಸಹ ಅತ್ಯಾಧಿಕ ಭಾವನೆ ಒಂದು ಸಣ್ಣ ಪ್ರಮಾಣದ.

ಸಾಂಪ್ರದಾಯಿಕ ಏಷ್ಯನ್ ಔಷಧಗಳಲ್ಲಿ ಬಳಸಲಾಗುತ್ತದೆ. ವಿಲಕ್ಷಣ ಹಣ್ಣಿನ ಒಣಗಿದ ಸಿಪ್ಪೆ ಪುಡಿ ಮಾಡಿ, ಕಾರಣ ಸಿಪ್ಪೆ ನಯಗೊಳಿಸಿದ ಪುಡಿ ವಿವಿಧ ಮುಲಾಮುಗಳನ್ನು, ಚರ್ಮರೋಗದ ಕಾಯಿಲೆಗಳಿಗೆ ಚಿಕಿತ್ಸೆ ಬಳಸಲಾಗುತ್ತದೆ ಅದಕ್ಕೆ ಕ್ರೀಮ್ ರೀತಿ ಉತ್ಪಾದಿಸಲಾಗುತ್ತದೆ.ಜೊತೆಗೆ ಸಮಸ್ಯೆ ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ.

ನೇರಳೆ ಗಾರ್ಸಿಯಾ ಹಣ್ಣು
ಗಾರ್ಸಿಯ ಮರ

ಗಾರ್ಸಿಯ ಎಂಬ ಮರದ ತೊಗಟೆಯು ರಟ್ಟನ್ನು ಪುಡಿಯಂಥ ಅತಿಸಾರ ಮತ್ತು ಭೇದಿ ಬಳಸಲಾಗುತ್ತದೆ.

ಚಯಾಪಚಯ ಚುರುಕುಗೊಳಿಸುತ್ತದೆ. ಸಾಧ್ಯವಾದಷ್ಟು ಬೇಗನೆ ಮತ್ತು ಒತ್ತಡ ಇಲ್ಲದೆ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ಜೀರ್ಣಾಂಗವ್ಯೂಹ ಸಕ್ರಿಯಗೊಳಿಸುತ್ತದೆ ಮತ್ತು ಕರುಳಿನ ಕಾರ್ಯ ಹಿಂದಿರುಗಿಸುತ್ತದೆ. ಸಿರಪ್ ಒಂದು ಡೋಸು ಪರಿಣಾಮವನ್ನು ಬೀರುತ್ತದೆ. ದೇಹದ ತೂಕ ಶೀಘ್ರವಾಗಿ ಇಳಿಯಲು ಆರಂಭವಾಗುತ್ತದೆ ಮತ್ತು ಹೆಚ್ಚುವರಿ ತೂಕ ಕಣ್ಮರೆಯಾಗುತ್ತದೆ.

ಕೂದಲು ಮತ್ತು ಚರ್ಮ ಪರಿಸ್ಥಿತಿ ಸುಧಾರಿಸುತ್ತದೆ. ಒಂದು ಸಿರಪ್ ವಿಷ ತೆಗೆಯಲು ಪ್ರಚೋದಿಸುತ್ತದೆ ಮತ್ತು ಕಾರ್ಬೊಹೈಡ್ರೇಟ್ ಚಯಾಪಚಯ ಪರಿಣಾಮ ತಮ್ಮ ನೋಟವನ್ನು, ಸಕಾರಾತ್ಮಕ ರೀತಿಯಲ್ಲಿ ಬದಲಾವಣೆಯಾಗುತ್ತಿದೆ.

ಗಾರ್ಸಿಯಾ ಹಣ್ಣಿನ ಸಿರಪ್ ಮಲಬದ್ಧತೆ ಪೀಡಿತರಿಗೆ ಉಪಯುಕ್ತ. ಈ ಹಣ್ಣು ಸಾರಗಳು ಹಾಗೂ ಜೀವಸತ್ವಗಳನ್ನು ಹೊಂದಿದೆ.

ಗಾರ್ಸಿಯ ಮರದ ಕೊಂಬೆಗಳನ್ನು ಅಗಿಯುವ ಕಡ್ಡಿಯಾಗಿ ಘಾನಾದಲ್ಲಿ ಉಪಯೊಗಿಸುತಿದ್ದರು, ಮರದ ತುಂಡುಗಳನ್ನು ಮರಗೆಲಸಕ್ಕಾಗಿ ಥೈಲಾಂಡ್ ನಲ್ಲಿ ಉಪಯೊಗಿಸುತಿದ್ದರು ಮತ್ತು ಹಣ್ಣಿನ ತೊಗಟೆಯನ್ನು ನಾರಾಗಿ ಚೀನಾದಲ್ಲಿ ಉಪಯೊಗಿಸುತಿದ್ದರು.

ಗಾರ್ಸಿಯ ಹಣ್ಣು ಕೇವಲ ಆರರಿಂದ ಹತ್ತು ವಾರಗಳ ಕಾಲದಲ್ಲಿ ಮಾತ್ರ ಮಾರಾಟಮಾಡಲಾಗುತ್ತದೆ, ಹಣ್ಣುಗಳನ್ನು ಮುಖ್ಯವಾಗಿ ಸಣ್ಣಹಿಡುವಳಿದಾರರು ಬೆಳೆದು, ರಸ್ತ ಬದಿಗಳಲ್ಲಿ ಮಾರಾಟಮಾಡುತ್ತಾರೆ. ಹಣ್ಣಿನ ಬೆಲೆ, ವರ್ಷದಲ್ಲಿ, ಹಲವು ಏರುಪೇರುಗಳನ್ನು ನೋಡುತ್ತದೆ. ಹಣ್ಣಿನ್ನು ಪ್ರಾಮಾಣಿಕ ಗುಣಮಟ್ಟದ ಮೇಲೆ ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಹಣ್ಣಿನ ಜನಪ್ರಿಯತೆ ಏರುತ್ತಿದ್ದರೂ, ಪಾಶ್ಚಮಾತ್ಯ ಮಾರುಕಟ್ಟೆಗಳಲ್ಲಿ ಹಣ್ಣನ್ನು ಅಪರೂಪವಾಗಿಯೆ ಉಳಿದಿದೆ. ಅಪರೂಪವಾಗಿರುವುದರಿಂದ ಹೆಚ್ಚಿನ ಬೆಲೆಯಲ್ಲಿಯೇ ಮಾರಾಟ ಮಾಡಲಾಗುತ್ತಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

3 Comments

 1. Быстромонтируемые здания – это новейшие строения, которые отличаются громадной быстротой строительства и гибкостью. Они представляют собой конструкции, заключающиеся из предварительно выделанных составляющих или же модулей, которые способны быть быстро установлены в участке строительства.
  [url=https://bystrovozvodimye-zdanija.ru/]Изготовление быстровозводимых зданий из металлоконструкций[/url] обладают податливостью а также адаптируемостью, что позволяет легко изменять и модифицировать их в соответствии с интересами заказчика. Это экономически эффективное а также экологически стойкое решение, которое в последние лета приобрело маштабное распространение.

 2. Разрешение на строительство – это официальный документ, выдающийся государственными органами, который обеспечивает законное допуск на запуск строительства, реконструкцию, основной реконструктивный ремонт или иные сорта строительной деятельности. Этот уведомление необходим для осуществления почти каких-либо строительных и ремонтных монтажей, и его отсутствие может привести к важными юридическими и финансовыми результатами.
  Зачем же нужно [url=https://xn--73-6kchjy.xn--p1ai/]где взять разрешение на строительство[/url]?
  Соблюдение правил и контроль. Разрешение на строительство – это путь гарантирования соблюдения законов и нормативов в процессе сооружения. Разрешение предоставляет обеспечение соблюдение нормативов и законов.
  Подробнее на [url=https://xn--73-6kchjy.xn--p1ai/]http://www.rns50.ru[/url]
  В финальном исходе, разрешение на строительство и реконструкцию объекта является важнейшим средством, ассигновывающим соблюдение правил, обеспечение безопасности и устойчивое развитие строительной сферы. Оно более того обязательным этапом для всех, кто намечает строительство или реконструкцию объектов недвижимости, и его наличие способствует укреплению прав и интересов всех участников, задействованных в строительной деятельности.

 3. Разрешение на строительство – это правительственный документ, предоставляемый органами власти, который предоставляет законное дозволение на начало работы создания строительства, реконструктивные мероприятия, основной реабилитационный ремонт или разнообразные категории строительных операций. Этот запись необходим для воплощения практически любых строительных и ремонтных операций, и его отсутствие может спровоцировать серьезными юридическими и денежными последствиями.
  Зачем же нужно [url=https://xn--73-6kchjy.xn--p1ai/]услуги по предоставлению разрешения на строительство[/url]?
  Законность и контроль. Разрешение на строительство объекта – это путь поддержания соблюдения правил и норм в стадии создания. Позволение обеспечивает гарантийное соблюдение нормативов и законов.
  Подробнее на [url=https://xn--73-6kchjy.xn--p1ai/]https://rns50.ru[/url]
  В финале, разрешение на строительство представляет собой значимый способом, ассигновывающим соблюдение норм, обеспечение безопасности и устойчивое развитие строительной деятельности. Оно более того обязательным поступком для всех, кто собирается заниматься строительством или модернизацией объектов недвижимости, и присутствие способствует укреплению прав и интересов всех сторон, участвующих в строительном процессе.

ಹೆರಿಗೆಯ ನಂತರ ಕೂದಲು ಉದುರುವಿಕೆ

ಪ್ರತೀ ಮಹಿಳೆಯಲ್ಲಿ ಕಾಣುವ ಸಮಸ್ಯೆ : ಹೆರಿಗೆಯ ನಂತರ ಕೂದಲು ಉದುರುವುದು

ಜೂನ್ 11 ಭಯಂಕರವಾದ ಶನಿವಾರ ಆರು ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸರಿಯುತ್ತದೆ.

ಜೂನ್ 11 ಭಯಂಕರವಾದ ಶನಿವಾರ ಆರು ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸರಿಯುತ್ತದೆ.