ರತಿಯು ಭಾರತೀಯ ಪುರಾಣಗಳಲ್ಲಿ ಅಪ್ರತಿಮ ಸುಂದರಿ ಎಂದು ವರ್ಣಿತವಾಗಿರುವ ಕಾಮದೇವನ ಹೆಂಡತಿ. ಕಾಮನಿಗೆ ಸ್ಮರ, ಮನೋವಿಕಾರ ಉಂಟುಮಾಡುವವನು, ಮನ್ಮಥ ಮತ್ತು ಬರುವ ಹಾಗೆ ಮಾಡುವವನು, ಮದನ ಸೊಕ್ಕಿನವ, ಅನಂಗ ದೇಹವಿಲ್ಲದವನು ಎಂಬ ಅನೇಕ ಹೆಸರುಗಳಿವೆ. ಧರ್ಮಪುರುಷನ ಮೂವರು ಮಕ್ಕಳಲ್ಲಿ ಕಾಮ ಒಬ್ಬ. ಕಾಮನ ಹುಟ್ಟು ಮತ್ತು ರತಿಯ ಜನಕ, ಕಾಮ-ರತಿಯರ ವಿವಾಹ-ಈ ಸಂಗತಿಗಳು ಶಿವಪುರಾಣದಲ್ಲಿ ವರ್ಣಿತವಾಗಿವೆ.
ಬ್ರಹ್ಮನು ಮರೀಚಿ, ಅತ್ರಿ, ಪುಲಹ, ಪುಲಸ್ತ್ಯ, ಅಂಗೀರಸ್ಸು, ಕ್ರತುಮುನಿ, ವಸಿಷ್ಠ, ನಾರದ, ದಕ್ಷ, ಭೃಗು-ಹೀಗೆ ಒಂಬತ್ತು ಜನ ಪ್ರಜಾಪತಿಗಳನ್ನು ಸೃಷ್ಟಿಸಿದ. ಇವರೆಲ್ಲ ಬ್ರಹ್ಮನ ಮಾನಸ ಪುತ್ರರು. ಈ ಸಂದರ್ಭದಲ್ಲಿಯೆ ಬ್ರಹ್ಮನ ಮನಸ್ಸಿನಿಂದ ಓರ್ವ ಸುಂದರ ಸ್ತ್ರೀ ಜನಿಸಿದಳು. ಇವಳಿಗೆ ಸಂಧ್ಯೆ, ಜಯಂತಿಕಾ ಎಂಬ ಹೆಸರುಗಳು ಇವೆ. ಬ್ರಹ್ಮನಿಂದ ಹಿಡಿದು ಎಲ್ಲರೂ ಇವಳ ಸೌಂದರ್ಯಕ್ಕೆ ಮರುಳಾಗಿ ಕಾಮಪರವಶರಾದರು. ಆ ಸಂದರ್ಭದಲ್ಲಿಯೇ ಬ್ರಹ್ಮನ ಮನಸ್ಸಿನಿಂದ ಅತ್ಯಂತ ಸುಂದರನಾದ ಪುರುಷನೊಬ್ಬ ಹುಟ್ಟಿದ. ಅವನದು ಸುವರ್ಣದ ಶರೀರ ಕಾಂತಿ, ಉನ್ನತ ಭುಜ, ಹುಣ್ಣಿಮೆ ಚಂದ್ರನಂಥ ಮುಖ, ಅವನು ಮೀನಧ್ವಜ, ಪಂಚಬಾಣಗಳುಳ್ಳವನು. ಅವನು ಬ್ರಹ್ಮನನ್ನು ಕುರಿತು ತನ್ನ ಕರ್ತವ್ಯಗಳೇನು, ತಾನು ಹುಟ್ಟಿದ್ದೇಕೆ ಎಂದು ಪ್ರಶ್ನಿಸಿದಾಗ ಜಗತ್ತಿನ ಎಲ್ಲ ಮನುಷ್ಯರು, ಪ್ರಾಣಿಗಳು, ದೇವತೆಗಳು ಎಲ್ಲರ ಮನಸ್ಸಿನಲ್ಲಿಯೂ ಕಾಮವನ್ನು ಹುಟ್ಟಿಸಿ, ಸೃಷ್ಟಿಯನ್ನು ವೃದ್ಧಿಗೊಳಿಸು ಎಂದು ಬ್ರಹ್ಮ ಹೇಳಿದ. ಆಗ ಋಷಿಮುನಿಗಳು ಆ ಸುಂದರ ಪುರುಷನಿಗೆ ಮನ್ಮಥ, ಕಾಮ ಎಂಬ ಹೆಸರುಗಳನ್ನಿಟ್ಟರು.

ಮನ್ಮಥ ತನ್ನ ಪಂಚಬಾಣಗಳನ್ನು ಬ್ರಹ್ಮ ಮತ್ತು ಮರೀಚಿ ಮೊದಲಾದ ಮುನಿಗಳು, ದಕ್ಷ ಮೊದಲಾದ ಪ್ರಜಾಪತಿಗಳ ಮೇಲೆ ಪ್ರಯೋಗಿಸಿದ. ಆ ಸಂದರ್ಭದಲ್ಲಿ ಸಂಧ್ಯೆಯನ್ನು ಕಂಡು ಎಲ್ಲರೂ ಮೋಹಿತರಾದರು. ಸಂಧ್ಯೆಯೂ ಕಾಮಪರವಶಳಾದಳು. ಸಹೋದರರು ಸಹೋದರಿಯಲ್ಲಿಯೂ, ತಂದೆ ಅಂದರೆ ಬ್ರಹ್ಮ ಮಗಳಲ್ಲಿಯೂ (ಸಂಧ್ಯೆ) ಮೋಹಿತರಾದರು. ಇದರಿಂದ ಭಯಭೀತರಾಗಿ ಅವರು ಶಿವನನ್ನು ಸ್ಮರಿಸಿದರು. ಇದನ್ನು ಕಂಡ ಶಿವ ಹಾಸ್ಯಮಾಡಿದ. ಅವರನ್ನು ಎಚ್ಚರಿಸಿದ. ಕಾಮತಾಪವನ್ನು ನಿಗ್ರಹಿಸಿದ್ದರಿಂದ ಬ್ರಹ್ಮನ ಬೆವರು ಹನಿ ನೆಲಕ್ಕೆ ಬಿತ್ತು. ಆದರಿಂದ ಪಿತೃಗಣಗಳು ಜನಿಸಿದವು. ಪ್ರಜಾಪತಿ ಬ್ರಹ್ಮನ ಶರೀರದಿಂದ ಬಿದ್ದ ಬೆವರ ಹನಿಯಿಂದ ಅಪ್ರತಿಮ ಸುಂದರಿಯಾದ ಒಬ್ಬ ಸ್ತ್ರೀ ಹುಟ್ಟಿದಳು. ಇವಳೇ ರತಿ. ವಿರಕ್ತರಾದ ಮುನಿಗಳನ್ನೂ ಮೋಹಗೊಳಿಸುವಂಥ ಚೆಲವು ಇವಳದ್ದು.
ರತಿ ಮತ್ತು ಮನ್ಮಥರ ಮದುವೆಯಾಯಿತು. ರತಿಯ ಸೌಂದರ್ಯದಿಂದ ಮನ್ಮಥ ಮೋಹಿತನಾದ. ಗಂಗೆಯನ್ನು ಮಹಾದೇವ ಸ್ವೀಕರಿಸುವಂತೆ ರತಿಯನ್ನು ಮನ್ಮಥ ಸ್ವೀಕರಿಸಿದ. ರತಿ ಸಕಲರನ್ನು ತನ್ನ ಸೌಂದರ್ಯದಿಂದ ಮೋಹಗೊಳಿಸುವಂತಿದ್ದು ತನ್ನ ಶರೀರದ ಕಾಂತಿಯಿಂದ ಹತ್ತೂ ದಿಕ್ಕುಗಳನ್ನು ಬೆಳಗುತ್ತಿದ್ದಳು. ಕಾಮ-ರತಿಯರಿಬ್ಬರೂ ಪರಸ್ಪರ ಗಾಢವಾಗಿ ಪ್ರೀತಿಸಿದರು. ಮನ್ಮಥನ ಎಲ್ಲ ಕಾರ್ಯಗಳಲ್ಲಿಯೂ ರತಿ ಸಹಯೋಗಿಯಾದಳು.
ತಾರಕಾಸುರನ ಉಪಟಳವನ್ನು ತಡೆಯಲಾರದೆ ದೇವತೆಗಳು ಬ್ರಹ್ಮನ ಮಾತಿನಂತೆ ತಮ್ಮ ಸೈನ್ಯಕ್ಕೆ ತಕ್ಕ ಸೇನಾಪತಿಯನ್ನು ಪಡೆಯಲು, ಧ್ಯಾನಾಸಕ್ತನಾಗಿದ್ದ ಪರಮೇಶ್ವರನ ಮೇಲೆ ಪ್ರಭಾವವನ್ನು ಬೀರಿ ಪಾರ್ವತಿಯನ್ನು ಆತ ವಿವಾಹವಾಗುವಂತೆ ಮಾಡಬೇಕೆಂದು ಮನ್ಮಥನನ್ನು ಪ್ರಾರ್ಥಿಸಿದರು.

ಶಿವ ಪಾರ್ವತಿಯಲ್ಲಿ ಪ್ರವೃತ್ತನಾಗುವಂತೆ ಮಾಡುವ ಪ್ರಯತ್ನದಲ್ಲಿ ಶಿವನ ಹಣೆಗಣ್ಣಿನ ಅಗ್ನಿಜ್ವಾಲೆಯಿಂದ ಕಾಮ ವಿನಾಶಹೊಂದಿದ. ಆಗ ರತಿ ಮನ್ಮಥನಿಗಾಗಿ ವಿಲಾಪಿಸಿದಳು. ಮನ್ಮಥ ಸುಟ್ಟು ಭಸ್ಮವಾದೊಡನೆ, ದುಃಖದಿಂದ ರತಿ ವಿಲಾಪಿಸುತ್ತ ಮೂರ್ಛೆ ಹೋದಳು. ಆಗ ಬ್ರಹ್ಮಾದಿದೇವತೆಗಳು ರತಿಯ ಪರವಾಗಿ ಶಿವನನ್ನು ಪ್ರಾರ್ಥಿಸಿದರು. ಶಿವ ಕರುಣೆಹೊಂದಿ, ಮುಂದೆ ಕೃಷ್ಣನು ರುಕ್ಮಿಣಿಯಲ್ಲಿ ಮನ್ಮಥನನ್ನು ಪಡೆಯುವನೆಂದೂ ಆಗ ಮನ್ಮಥನ ಹೆಸರು ಪ್ರದ್ಯುಮ್ನ ಎಂದಾಗುತ್ತದೆಂದೂ ಶಂಬರಾಸುರನನ್ನು ಕೊಂದು ಕಾಮನು ಪ್ರದ್ಯುಮ್ನನೆಂಬ ಹೆಸರಿನಿಂದ ರತಿಯೊಡನೆ ಸೇರುವನೆಂದೂ ಅಲ್ಲಿಯವರೆಗೆ ಶಂಬರಾಸುರನ ನಗರದಲ್ಲಿಯೇ ರತಿ ಇರಬೇಕೆಂದೂ ತಿಳಿಸಿದ. ಅಲ್ಲದೆ, ಮನ್ಮಥ ಶಿವನ ಗಣವಾಗಿದ್ದು ನಿತ್ಯವೂ ವಿಹರಿಸುವನು ಎಂದೂ ತಿಳಿಸಿದ. ಶಿವ ಹೇಳಿದಂತೆ ರತಿ ಶಂಬರಾಸುರನ ನಗರಕ್ಕೆ ಹೋಗಿ ಕಾಮನನ್ನು ನಿರೀಕ್ಷಿಸುತ್ತ ಇದ್ದಳು. ಮುಂದೆ ಶಿವ ನುಡಿದ ಭವಿಷ್ಯದಂತೆ ಪ್ರದ್ಯುಮ್ನ ಶಂಬರಾಸುರನನ್ನು ಕೊಂದು ರತಿಯನ್ನು ಸೇರಿದ. ಕಾಮದೇವನಿಗೆ ಇಬ್ಬರು ಹೆಂಡಿರು ರತಿ ಮತ್ತು ಪ್ರೀತಿ.ಇಲ್ಲಿ ರತಿ ಎಂಬುದು ಒಬ್ಬ ಅಪ್ಸರೆಯ ಹೆಸರು ಕೂಡ. ಆಕೆ ವಿಭು ಎಂಬುವನ ಪತ್ನಿ. ಹರ್ಷ ಮತ್ತು ಯಶಸ್ ಕಾಮ-ರತಿಯರ ಇಬ್ಬರು ಮಕ್ಕಳು.
ಭಾರತೀಯ ಕಾವ್ಯಮೀಮಾಂಸೆಯಲ್ಲಿ ರತಿ ಎಂಬುದು ಶೃಂಗಾರ ರಸ ಸ್ಥಾಯಿ ಭಾವವಾಗಿ ಚರ್ಚೆಗೊಂಡಿದೆ. ರತಿ, ಹಾಸ್ಯ, ಶೋಕ, ಕ್ರೋಧ, ಉತ್ಸಾಹ, ಭಯ, ಜುಗುಪ್ಸೆ ಮತ್ತು ವಿಸ್ಮಯ-ಇವು ಸ್ಥಾಯಿಭಾವಗಳು.
ರತಿ ಎಂದರೆ ಸ್ತ್ರೀ ಪುರಷರಲ್ಲಿ ಪರಸ್ಪರವಾಗಿರುವ ಪ್ರೀತಿ, ಪುರುಷನ ಹೃದಯದಲ್ಲಿ ಮತ್ತು ಸ್ತ್ರೀ ಹೃದಯದಲ್ಲಿ ರತಿ ಸ್ಥಾಯಿಭಾವವು ವಾಸನಾರೂಪದಲ್ಲಿ ಇರುತ್ತದೆ. ಇದನ್ನು ಜಾಗೃತಗೊಳಿಸುವ ಪುರುಷನೂ ಸ್ತ್ರೀಯೂ ಇದ್ದಾಗ ರತಿ ಗೋಚರವಾಗುತ್ತದೆ. ಈ ಸ್ಥಾಯಿಭಾವ ಜಾಗೃತವಾಗಿರುವ ಕಾಲದಲ್ಲಿ ಅನೇಕ ಸಂಚಾರೀಭಾವಗಳು ಹುಟ್ಟಿ ಲಯವಾಗುತ್ತವೆ. ಔತ್ಸುಕ್ಯ, ಉತ್ಸಾಹ, ವಿಷಾದ, ಅಸೂಯೆ, ಉತ್ಕಟಪ್ರೇಮ-ಹೀಗೆ ಅಸಂಖ್ಯ ಸಂಚಾರೀ ಭಾವಗಳು ಬಂದು ಹೋಗುತ್ತವೆ. ಇದಕ್ಕೆಲ್ಲ ಮೂಲ ಕಾರಣ ರತಿಸ್ಥಾಯಿಭಾವವೆ. ಶೃಂಗಾರಕ್ಕೆ ಸ್ಥಾಯಿಭಾವರತಿ, ರತಿಭಾವ ಸ್ತ್ರೀ ಪುರುಷ. ಪಶುಪಕ್ಷಿಗಳಲ್ಲಿ ಸಮಾನವಾಗಿ ಇರತಕ್ಕದ್ದು. ನವರಸಗಳಲ್ಲಿಶೃಂಗಾರ ಒಂದು ರಸವಾಗಿದೆ.
ಹೋಳಿ ಹುಣ್ಣಿಮೆ ದಿನ ಸೋಮವಾರ ಬೆಳಗ್ಗೆ ದಂಡಾಪುರ ನವಲಗುಂದ ಅವರ ಜಾಗದಲ್ಲಿರತಿ ಮನ್ಮಥರನ್ನು ಶೃಂಗರಿಸಿ ಬಂಗಾರದ ಸರ ಹಾಕಿ ಪೂಜೆ ಸಲ್ಲಿಸುತ್ತಾರೆ. ಮಕ್ಕಳಿಲ್ಲದ ದಂಪತಿ ಬಂದು ಎಲಿ ಅಡಕೆ ಇಟ್ಟು ಬೇಡಿಕೊಳ್ಳುವುದು, ಮದುವೆ ಆಗದವರು ರತಿ ಮನ್ಮಥರಿಗೆ ಹಾಕಿದ ಬಾಸಿಂಗವನ್ನು ಪಡೆದುಕೊಂಡರೆ ವರ್ಷದೊಳಗೆ ಅವರ ಮನೋಭಿಲಾಸೆ ಇಡೇರುತ್ತದೆ ಎಂಬ ನಂಬಿಕೆಯಿದೆ.
ಧನ್ಯವಾದಗಳು.



Um solche Wetten zu machen, beträgt die Mindesteinzahlung
10 Euro. Es ist möglich, ein bestimmtes Spiel mit der Hilfe der Filter
auf der Webseite zu finden – Alle Spiele, Nach einem Anbieter, Populäre, Neue.
Wir haben überprüft und analysiert, welche Spiele jeder Spieler auf der Website finden kann und mit welcher Software sich der Benutzer
im Casino vertraut machen sollte. Im Unterteil der Seite kann der Spieler alle anderen Abschnitte von der Casino Webseite, solche wie allgemeine Geschäftsbedingungen, Lotterien, Datenschutz und mehr finden. Sie kann helfen, mehr Information über Boni,
Promotionen, Kundendienst, Turniere und mehr zu finden. Im Oberteil der
Seite kann der Spieler eine Schaltfläche für Einloggen und Suche finden.
Du könntest auch spezielle Angebote wie Sol Casino 50
Freispiele als Teil deines Bonuspakets entdecken. Nutze
diesen Geburtstagsbonus im Casino und feiere deinen Ehrentag mit einem tollen Extra!
Abhängig von deinem Spielstatus kannst du an deinem
Geburtstag einen Sol Casino No Deposit Cash Bonus erhalten. Bei Sol Casino gibt es
für Bestandskunden einen Geburtstagsbonus ohne Einzahlung!
References:
https://online-spielhallen.de/vegaz-casino-login-ihr-tor-zur-welt-der-spiele/
Das Hotel verfügt auch über fast ein Dutzend Bars und Nachtclubs, die eine weitgehend jugendliche Zielgruppe
ansprechen, darunter Nine Fine Irishmen, die Bar
am Times Square (eine Piano-Bar) und die Center Bar,
die sich im Zentrum des Hauptcasinos befindet.
Dyckman House ist 2,2 km und The Cloisters ist 10
Minuten zu Fuß vom Hotel entfernt. Eine Gemeinschaftslounge
und Barbecue-Grills sind im Holiday Inn New York Jfk Airport Area
verfügbar, und Brookville Park ist 2,3 km entfernt.
High Line ist 3,2 km von Even Midtown East – Grand Central, An Ihg Hotel New York
und UN-Hauptquartier ist 550 Meter entfernt. Das Hotel bietet den perfekten Standort 4 km vom New York-Stadtzentrum.
National September 11 Memorial und Museum ist nur 4,9 km vom Hotel entfernt.
Lincoln Tunnel liegt in direkter Nähe zum Hotel
und Harlem River Greenway ist in knapp 500 Meter
erreichbar. Baisley Pond Park ist 850 Meter entfernt. Das
im Stadtteil Queens gelegene Rodeway Inn Near JFK
Airport New York bietet einen Gepäckraum, einen Safe
und einen Warenautomaten. Thurston Basin liegt in unmittelbarer Nähe zum Hotel.
Das Hotel liegt in erstklassiger Lage im Bezirk Queens.
Gelegen am lebhaften Las Vegas Strip in Paradise, Nevada, gehört es zu MGM Resorts International und bietet eine faszinierende Mischung aus Unterhaltung, Gastronomie und Casino-Flair.
References:
https://online-spielhallen.de/amunra-casino-login-ihr-portal-zu-spielen-und-gewinnen/
If you’re used to UK-licensed casinos with next-day withdrawals and stronger player protections, SkyCrown might feel a bit slower and less secure.
In Skycrown com casino, player feedback has consistently emphasized smooth gaming experience, dependable
customer service, and rapid payouts. With a user-friendly website interface,
seamless navigation and mouthwatering promotions, this is an online casino
for global players–including those in Skycrown Casino Australia.
The bonuses don’t work, support is silent, and withdrawals never go
through. The site copies the real design to look trustworthy, but once you deposit, everything
goes wrong — no payouts, no real support, and fake bonus offers.
SkyCrown offers standard responsible gaming tools to help players
stay in control.
Here are some of the top live casino games which you must
try – Crazy Time, Boom City, Crazy Coin Flip, Jade Blackjack, Lightning Roulette,
Dead Or Alive Saloon, Mega Wheel, and Super 8 Baccarat.
There are over 600 live casino games for both desktop and mobile devices.
There are a number of reasons why you should not miss out
on the live casino section at Skycrown – one of which is the range of games available.
Live dealer games at Skycrown casino will give you the unique opportunity to engage with a real human dealer without even visiting
the land-based casino. Browse through the wide collection of table games on the Sky Crown Casino website and
play online.
I registered, made a small deposit, and that’s where the problems started — no real support, no payout,
and the site began glitching cons… If you are also ready to share your own experience, please do not hesitate to let us know about this online casino’s
positive and negative qualities. Let’s read what other players wrote about Skycrown Casino.
References:
https://blackcoin.co/playamo-casino-safe-online-casino-in-australia/
We played, tested, and tore through the fine print
of dozens of online casino sites in Australia to find the offers that actually deliver value.
We tested many online casinos catering to Australians and found lots to like, but there were a few downsides, especially for new players.
In our opinion, this is where many casinos quietly fall short of being classified as the best real-money online casinos
in Australia. We discovered that some real money
casino online sites front-load the value while others reward long-term play more fairly.
Our methodology includes depositing real money, playing real games, and requesting
real withdrawals.
However, there is an attractive alternative – you
can actually play in any other online casinos in the world that accepts players from Australia.
Although there are foreign licensed online casinos that accept
Australian players (offshore online casinos) on the internet.
These remain the go-to options at many Australian online casinos, offering instant
deposits and dependable withdrawals via Visa and Mastercard.
Our expert team cuts through the clutter to spotlight only the online casino sites in Australia that deliver genuine
value for Aussie players. We signed up, played, analysed
promos, and tested payouts to see which online casino sites deliver the best experience for Aussie players.
Additionally, players have the option to take a break from gaming
whenever needed, further supporting responsible behavior. It empowers players to set their own limits on deposits
and losses, promoting a healthy and controlled gaming environment.
The inclusion of cryptocurrencies offers modern and flexible
options for players who prefer digital currencies.
Canadian National Casino streamlines the process of deposits and withdrawals by
offering a wide array of payment options, catering to the convenience of
players. This option allows for instant access to the
casino’s full range of games through any mobile browser.
National Casino New Zealand opened its virtual doors only a
few years ago, meaning the team is still eager to surpass the competition and bring the
best to its players. Such a variety of software providers is a clear sign of a diverse games library.
All tabs and pages are neatly organized along with a helpful
sidebar containing information about bonuses and tournaments.
Once you load your account, feel free to head over
to the game lobby where you’ll see loads of filters for added convenience.
Digital currency transactions process within minutes and offer
additional anonymity for your gaming activities. Cryptocurrency deposits are
available through Bitcoin, Ethereum, and Litecoin. They maintain game integrity while
creating enjoyable social atmospheres.
References:
https://blackcoin.co/casino-canberra-in-depth-review/
paypal casino uk
References:
http://www.pottomall.com
gamble online with paypal
References:
https://thehrguardians.com/employer/best-paypal-casinos-2025-best-casinos-accepting-paypal/
paypal casinos online that accept
References:
http://dwsm.co.kr/bbs/board.php?bo_table=free&wr_id=273430
paypal casino sites
References:
https://centerdb.makorang.com:443/bbs/board.php?bo_table=qa&wr_id=106463
paypal casino android
References:
https://visahr.in/employer/best-online-casino-australia-for-real-money-2025/
us poker sites that accept paypal
References:
https://tsnasia.com/employer/play-21000-free-online-casino-games-no-download/