in

ಅಮರನಾಥ್ ಶಿವನ ಪ್ರಸಿದ್ಧ ದೇವಾಲಯ

ಅಮರನಾಥ್ ಶಿವನ ಪ್ರಸಿದ್ಧ ದೇವಾಲಯ
ಅಮರನಾಥ್ ಶಿವನ ಪ್ರಸಿದ್ಧ ದೇವಾಲಯ

ಅಮರನಾಥ್ ಹಿಂದೂ ಧರ್ಮದ ದೇವ ಶಿವನಿಗೆ ಸಮರ್ಪಿತವಾಗಿರುವ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಒಂದು ಗುಹೆ ದೇವಾಲಯ. ಸುಮಾರು ೫೦೦೦ ವರ್ಷಗಳಷ್ಟು ಹಳೆಯದಿರಬಹುದೆಂದು ನಂಬಲಾಗಿರುವ ಈ ದೇವಾಲಯವು ಹಿಂದೂ ಪುರಾಣದಲ್ಲಿ ಮಹತ್ವವನ್ನು ಹೊಂದಿದೆ. ಗುಹೆಯೊಳಗೆ ಮಂಜಿನ ಗೆಡ್ಡೆಯೊಂದು ಲಿಂಗದ ಆಕಾರವನ್ನು ಹೊಂದಿದ್ದು ಇದನ್ನು ಇಲ್ಲಿ ಪೂಜಿಸಲಾಗುತ್ತದೆ. ೩,೮೮೮ ಮೀಟರ್ ಎತ್ತರದಲ್ಲಿ ಇರುವ ಈ ದೇವಾಲಯವು ಶ್ರೀನಗರದಿಂದ ಸುಮಾರು ೧೪೧ ಕಿ.ಮಿ. ದೂರದಲ್ಲಿದೆ. ಅಮರನಾಥ ಪದದ ಅರ್ಥ ಅಮರ ಅಂದರೆ ಚಿರಂಜೀವಿ ಹಾಗು ನಾಥ ಅಂದರೆ ದೇವರು ಎಂಬ ಎರಡು ಪದಗಳಿಂದ ಈ ಸ್ಥಳವು ಅಮರನಾಥ ಎಂಬ ಹೆಸರನ್ನು ಪಡೆದಿದೆ.

ಅಮರನಾಥ ಮೂಲತಃ ಒಂದು ಗುಹಾ ದೇವಾಲಯವಾಗಿದ್ದು ವರ್ಷದ ನಿರ್ದಿಷ್ಟ ಅವಧಿಯಲ್ಲಿ ಕಂಡುಬರುವ ಶಿವಲಿಂಗಕ್ಕೆ ಹೆಸರುವಾಸಿಯಾಗಿದೆ. ಈ ಶಿವಲಿಂಗವು ಆ ಸಮಯದಲ್ಲಿ ಸಂಪೂರ್ಣವಾಗಿ ಮಂಜುಗಡ್ಡೆಯಿಂದ ರೂಪಗೊಳ್ಳುವುದು ವಿಶೇಷ. ಹಿಂದೂ ನಂಬಿಕೆಯ ಪ್ರಕಾರ, ಅಮರನಾಥ ಅತಿ ಮಹತ್ವದ ಪುಣ್ಯ ಕ್ಷೇತ್ರಗಳ ಪೈಕಿ ಒಂದಾಗಿದೆ ಶ್ರೀನಗರದ ಅತ್ಯಂತ ಪ್ರಮುಖ ಆಕರ್ಷಣೆಯಾದ ಅಮರ್ನಾಥ ಗುಹೆಯು ನಮ್ಮ ಶಿವನಿಗೆ ಮುಡಿಪಾಗಿದೆ. ಸಮುದ್ರಮಟ್ಟದಿಂದ 3888 ಮೀ. (12,756 ಅಡಿಗಳು) ಎತ್ತರದಲ್ಲಿ ನೆಲೆಸಿರುವ ಈ ಗುಹೆಗಳು ಸುಮಾರು 5,000 ವರ್ಷಗಳಷ್ಟು ಪುರಾತನವಾದುದು ಎಂದು ನಂಬಲಾಗಿದೆ. ಅಮರ್ನಾಥ್ ಗುಹೆಯ ಉದ್ದ, ಎತ್ತರ ಹಾಗು ಅಗಲವು ಕ್ರಮವಾಗಿ 60ಅಡಿ, 15ಅಡಿ ಮತ್ತು 30ಅಡಿ. ಈ ಗುಹೆಯಲ್ಲಿ ನೈಸರ್ಗಿಕವಾಗಿ ರೂಪಗೊಂಡಂತಹ ಹಿಮದ ‘ಶಿವಲಿಂಗ’ ವಿದ್ದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದರ್ಶನ ಪಡೆದು ಪುನಿತರಾಗಲು ಆಗಮಿಸುತ್ತಾರೆ.

ಅಮರನಾಥ್ ಶಿವನ ಪ್ರಸಿದ್ಧ ದೇವಾಲಯ
ಹಿಮದ ಶಿವಲಿಂಗ

ಪೌರಾಣಿಕ ಕಥೆಯ ಪ್ರಕಾರ, ಆದಿಕಾಲದಲ್ಲಿ ಬ್ರಹ್ಮಾ, ಪ್ರಕೃತಿ, ಪರ್ವತ ಕಾಡು ಮನುಷ್ಯ, ಸಂಸಾರಗಳ ಉತ್ಪತ್ತಿಯಾಗಿ ಆ ನಂತರ ಕ್ರಮಾನುಸಾರವಾಗಿ ದೇವತಾ, ಋಷಿ, ಪೂರ್ವಪಿತೃ, ಗಂಧರ್ವ, ರಾಕ್ಷಸ, ಸರ್ಪ,ಯಕ್ಷ, ಭೂತಗಣ, ಕೂಷ್ಮಾಂಡ, ಭೈರವ, ಹದ್ದು, ದಾನವಾದಿಗಳೂ ಉತ್ಪತ್ತಿಯಾದವು. ಹೀಗೆ ಹೊಸ ಪ್ರಕಾರದ ಭೂತಗಳ ಸೃಷ್ಟಿಯಾಯಿತು. ಆದರೆ ಇಂದ್ರಾದಿ ದೇವತೆಗಳ ಸಹಿತ ಎಲ್ಲರ ಜೀವಗಳು ಮೃತ್ಯುವಿನ ವಶದಲ್ಲಿತ್ತು. ದೇವತೆಗಳು ಶ್ರೀ ಸದಾಶಿವನ ಬಳಿ ಹೋಗಿ, ಅವನನ್ನು ಸ್ತುತಿಸಿ, ನಮ್ಮನ್ನು ಮೃತ್ಯು ಬಾಧಿಸುತ್ತದೆ, ಅದು ನಮ್ಮನ್ನು ಬಾಧಿಸದಂಥ ಉಪಾಯವನ್ನು ಹೇಳು ಎಂದಾಗ ಸದಾಶಿವನು ನಾನು ನಿಮ್ಮನ್ನು ಮೃತ್ಯುಭಯದಿಂದ ರಕ್ಷಿಸುತ್ತೇನೆ ಎಂದು ಅಭಯವಿತ್ತು ತನ್ನ ಶಿರದಿಂದ ಚಂದ್ರಮನನ್ನು ಕೆಳಗಿಳಿಸಿ ಅದರಿಂದ ಜೀವದೃವ್ಯವನ್ನು ಹಿಂಡಿ ಇದು ನಿಮ್ಮ ಮೃತ್ಯುರೋಗದ ಔಷಧಿ ಎಂದನು. “ಹೇ ದೇವಿ, ಈ ಚಂದ್ರಕಲೆಯನ್ನು ಹಿಂಡಿದ ಪರಿಣಾಮ ಪವಿತ್ರ ಅಮೃತದ ಧಾರೆಯೇ ಹರಿಯಿತು. ವಾಸ್ತವವಾಗಿ ಆ ಧಾರೆಯು ಅಮರಾವತಿ ನದಿಯಾಗಿದೆ”.. ಚಂದ್ರಕಲೆಯನ್ನು ಹಿಂಡುವ ಸಮಯದಲ್ಲಿ ಶಿವನ ಮೈಮೇಲೆ ಬಿದ್ದ ಹನಿಗಳು ಒಣಗಿ ಪೃಥ್ವಿಯ ಮೇಲೆ ಬಿದ್ದವು, ಆ ಅಮೃತ ಬಿಂದುಗಳ ಕಣಗಳೇ ಗುಹೆಯಲ್ಲಿರುವ ಭಸ್ಮವು. ದೇವತೆಗಳ ಕುರಿತು ಪ್ರೀತಿ ತೋರುತ್ತ ಸದಾಶಿವನು ದ್ರವೀಭೂತವಾದನು. ಜಲಸ್ವರೂಪಿಯಾದ ಸದಾಶಿವನನ್ನು ಕಂಡು ದೇವತೆಗಳು ನತಮಸ್ತಕರಾಗಿ ನಮಿಸಿದರು. ನಂತರ ಸದಾಶಿವನು ಭಾವವಿಭೋರನಾಗಿ ತನ್ನ ವಾಸ್ತವ ಸ್ವರೂಪವನ್ನು ಪುನ: ಅವರಿಗೆ ತೋರಿದನು. ಹೀಗಾಗಿ ಪ್ರತಿಯೊಂದು ಪಕ್ಷದಲ್ಲಿ (ಕೃಷ್ಣ-ಶುಕ್ಲ) ಅಮೃತ ದ್ರವವಾಗುತ್ತದೆ ಮತ್ತೆ ಘನೀಭೂತವಾಗುತ್ತದೆ. ಶಿವನು ಹೇಳಿದ : “ಹೇ ದೇವತೆಗಳೇ ನೀವು ಈ ಗುಹೆಯಲ್ಲಿ ನನ್ನ ಹಿಮಲಿಂಗ ಶರೀರವನ್ನು ನೋಡಿದ್ದೀರಿ. ಇಂದಿನಿಂದ ನನ್ನ ಈ ಅನಾದಿಲಿಂಗ ಶರೀರವು ತ್ರಿಲೋಕಗಳಲ್ಲಿ ಅಮರೇಶ ಎಂಬುದಾಗಿ ಖ್ಯಾತವಾಗುವದು. ನನ್ನ ಕೃಪೆಯಿಂದ ನಿಮಗಿನ್ನು ಮೃತ್ಯುವಿನ ಭಯವಿಲ್ಲ ನೀವಿಲ್ಲೇ ಇದ್ದು ಅಮರರಾಗಿ ಶಿವರೂಪವಾಗಿರಿ”. ಈ ವರವನ್ನು ಕೊಟ್ಟ ದಿನದಿಂದ ಸದಾಶಿವನು ಲೀನವಾಗಿ ಗುಹೆಯಲ್ಲೇ ಇರತೊಡಗಿದನು. ಈ ಕಥೆಯನ್ನು ಮುಂದುವರಿಸಿ ಶಿವನು ಹೇಳುತ್ತಾನೆ, “ಹೇ ಮಹೇಶ್ವರಿ, ಗರ್ಭಪಾತ ಮಾಡಿಸುವವನು, ಗುರುವಿನ ಶಯ್ಯೆಯನ್ನೇರುವವನು, ಮದಿರೆಯನ್ನು ಸೇವಿಸುವವನು, ಚಿನ್ನವನ್ನು ಕದಿಯುವವನು, ಗೋಹತ್ಯೆ ಮಾಡುವವನು, ಬ್ರಹ್ಮಹತ್ಯೆ ಇತ್ಯಾದಿ ಮಾಡುವವನೂ ಒಂದು ವೇಳೆ ಅಮರನಾಥನ ರಸಮಯಲಿಂಗ ಶರೀರದ ದರ್ಶನ ಮಾಡಿದ್ದೇ ಆದರೆ ಅವನು ಆ ಕ್ಷಣವೇ ಸಮಸ್ತ ಪಾಪಗಳಿಂದ ಮುಕ್ತನಾಗುತ್ತಾನೆ. “”ಒಂದೆ ವಾಕ್ಯದಲ್ಲಿ ಹೇಳುವುದಾದರೆ ಒಮ್ಮೆ ಪಾರ್ವತಿಯು ತನ್ನ ಪತಿ ಶಿವನನ್ನು ಕುರಿತು, ತನಗೆ ಅಮರತ್ವದ ರಹಸ್ಯವನ್ನು ತಿಳಿಸಬೇಕೆಂದು ಬೇಡಿಕೊಳ್ಳುತ್ತಾಳೆ. ಇದರನ್ವಯ ಪರಶಿವನು, ಯಾರೂ ಕೇಳಿಸಿಕೊಳ್ಳಬಾರದೆಂಬ ಉದ್ದೇಶದಿಂದ ಈ ಗುಹೆಗೆ ಆಕೆಯನ್ನು ಕರೆತಂದು ರಹಸ್ಯವನ್ನು ಉಪದೇಶಿಸುತ್ತಾನೆ ಎಂದು ಹೇಳಲಾಗಿದೆ.

ಜುಲೈ ಹಾಗು ಅಗಸ್ಟ್ ತಿಂಗಳು ಇಲ್ಲಿಗೆ ಭೇಟಿ ನೀಡಲು ಸೂಕ್ತವಾದುದೆಂದು ಪರಿಗಣಿಸಲಾಗಿದೆ. ಆದರೂ ಮೇ ಯಿಂದ ಸೆಪ್ಟಂಬರ್ ಮಧ್ಯದಲ್ಲಿನ ಅವಧಿಯಲ್ಲೂ ಇಲ್ಲಿಗೆ ಭೇಟಿ ನೀಡಬಹುದು.

ಭಾರತೀಯ ಪ್ಯಾರಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಕಟ್ಟುಬದ್ಧಾದ ರಕ್ಷಣೆಯು ಈ ಸ್ಥಳಕ್ಕಿದ್ದು, ಪ್ರವಾಸಿಗರು ನಿಶ್ಚಿಂತೆಯಿಂದ ದರ್ಶನ ಪಡೆಯಬಹುದು. ಆದರೆ ಗಮನದಲ್ಲಿಡಬೇಕಾದ ಅಂಶವೆಂದರೆ, ಈ ಎರಡೂ ಇಲಾಖೆಗಳಿಂದ ಪೂರ್ವಾನುಮತಿಯಿಲ್ಲದೆ ಈ ತಾಣಕ್ಕೆ ಪ್ರವೇಶಿಸುವಂತಿಲ್ಲ.

ಅಮರನಾಥ್ ಶಿವನ ಪ್ರಸಿದ್ಧ ದೇವಾಲಯ
ಅಮರನಾಥ ಯಾತ್ರೆ

ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸ್ಥಿತವಿರುವ ಅಮರನಾಥವು ರಾಜಧಾನಿ ಶ್ರೀನಗರದಿಂದ ಸುಮಾರು 141 ಕಿ.ಮೀ ಗಳಷ್ಟು ದೂರದಲ್ಲಿದೆ. ಈ ಕ್ಷೇತ್ರವನ್ನು ಪಹಲ್ಗಾಮ್ ಪಟ್ಟಣದ ಮೂಲಕ ಚಾರಣ ಮಾಡುತ್ತ ತಲುಪಬಹುದಾಗಿದೆ. ಈ ಪ್ರವಾಸ ಮಾಡಲು ಮೊದಲಿಗೆ ಪಹಲ್ಗಾಮ್ ಪಟ್ಟಣವನ್ನು ತಲುಪಬೇಕು. ಜಮ್ಮು ಹಾಗೂ ಶ್ರೀನಗರಗಳಿಂದ ಪಹಲ್ಗಾಮ್ ಪಟ್ಟಣವನ್ನು ಬಸ್ಸುಗಳ ಮೂಲಕ ಸುಲಭವಾಗಿ ತಲುಪಬಹುದು. ಜಮ್ಮುವಿನಿಂದ ಬೆಳಿಗೆ ಸಮಯದಲ್ಲಿ ಮಾತ್ರ ಪಹಲ್ಗಾಮ್ ತೆರಳಲು ಬಸ್ಸು ದೊರೆಯುತ್ತದೆ. ಪಹಲ್ಗಾಮ್ ಜಮ್ಮುವಿನಿಂದ 315 ಕಿ.ಮೀ ದೂರದಲ್ಲಿದೆ. ಇನ್ನೂ ಶ್ರೀನಗರದಿಂದ ಪಹಲ್ಗಾಮ್ 96 ಕಿ.ಮೀ ಗಳಷ್ಟು ದೂರವಿದ್ದು ಸುಲಭವಾಗಿ ತಲುಪಬಹುದಾಗಿದೆ. ಪಹಲ್ಗಾಮ್ ನಿಂದ ಯಾತ್ರೆ ಆರಂಭಗೊಳ್ಳುತ್ತದೆ. ಮೊದಲಿಗೆ ಪಹಲ್ಗಾಮ್ ನಿಂದ ಚಂದನ್ವಾರಿಗೆ ತೆರಳಬೇಕು. ಇದು 16 ಕಿ.ಮೀ ಗಳಷ್ಟು ದೂರವಿದೆ. ಮಿನಿ ಬಸ್ಸುಗಳು ದೊರೆಯುತ್ತವೆ. ಇಲ್ಲಿ ಸರ್ಕಾರೇತರ ಸಂಸ್ಥೆಗಳಿಂದ ಸೇವೆಯ ರೂಪದಲ್ಲಿ ಉಚಿತವಾಗಿ ಫಲಾಹಾರಗಳು ದೊರೆಯುತ್ತವೆ. ವಾತಾವರಣದಲ್ಲಿ ವಿಪರೀತವಾಗಿ ಚಳಿ ಹಾಗೂ ಮುಂದೆ ಸಾಗುತ್ತ ಆಮ್ಲಜನಕದ ಕೊಂಚ ಅಭಾವವಿರುವುದರಿಂದಸಾಕಷ್ಟು ಜಾಗರೂಕತೆ ವಹಿಸಬೇಕು. ಅಗತ್ಯ ವಸ್ತುಗಳನ್ನು ತೆಗೆದುಕೊಂಡು ತೆರಳಿದರೆ ಅವಶ್ಯಕ.

ಅಮರನಾಥ ಯಾತ್ರೆ ಮಾಡುವ ಯಾತ್ರಾರ್ಥಿಗಳು ಮೊದಲಿಗೆ ತಮ್ಮ ಆರೋಗ್ಯದ ಬಗ್ಗೆಗಿನ ದಾಖಲೆಗಳನ್ನು ಅಮರನಾಥ ಯಾತ್ರೆಯ ಅರ್ಜಿಯೊಂದಿಗೆ ಸಲ್ಲಿಸುವುದು ಕಡ್ಡಾಯ ಮತ್ತು ಭಾರತೀಯ ಪ್ಯಾರಮಿಲಿಟರಿ ಪಡೆ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಪೂರ್ವಾನುಮತಿ ಪಡೆಯಬೇಕಾಗಿರುತ್ತದೆ. ಅಮರನಾಥಕ್ಕೆ ತೆರಳುವ ಪ್ರತಿ ಯಾತ್ರಿಯೂ ಪೂರ್ವಭಾವಿಯಾವಿ ನೋಂದಾಯಿಸಿಕೊಂಡಿರಬೇಕಾಗಿರುತ್ತದೆ. ಅದಕ್ಕೆ ಅಗತ್ಯವಿರುವ ಕಾಗದಪತ್ರಗಳನ್ನು ಅಮರನಾಥ್ ಯಾತ್ರಾ ಶ್ರೈನ್ ಬೋರ್ಡ್ ನಿಂದ ಪಡೆದು ವಿವರಗಳನ್ನು ತುಂಬಿ ಮರಳಿ ಜಮ್ಮು ಮತ್ತು ಕಶ್ಮೀರ್ ಬ್ಯಾಂಕ್ ನ ಶಾಖೆಯೊಂದರಲ್ಲಿ ಸಲ್ಲಿಸಬೇಕಾಗುತ್ತದೆ ವಯಸ್ಸು ೧೩ ರಿಂದ ೭೫ ರ ಮಿತಿಯಲ್ಲಿರಬೇಕು ಮತ್ತು 6ತಿಂಗಳು ತುಂಬಿದ ಗರ್ಭಿಣಿಯರಿಗೆ ಅವಕಾಶವಿರುವುದಿಲ್ಲಾ. ಜೋತೆಗೆ ಅರ್ಜಿಶುಲ್ಕ ಸೇವವೆಚ್ಚ ಅಂಚೆವೆಚ್ಚಗಳನ್ನುಬರಿಸಬೇಕಿರುತ್ತದೆ.. ಅಮರನಾಥ ಯಾತ್ರೆಗಾಗೆ ಹಲವು ಟ್ರಾವೆಲ್ಸ್ ಎಜೆನ್ಸಿಯವರು ಸೇವೆ ನೀಡುತ್ತಿದ್ದಾರೆ ಅವರನ್ನು ಸಹ ನೀವು ಸಂಪರ್ಕಿಸಬಹುದು ಆದರೆ ಎಚ್ಚರ ಹಲವಾರು ಯಾತ್ರಿಗಳು ಮೋಸವಾಗಿರುವ ಘಟನೆಗಳು ಹೆಚ್ಚಾಗಿವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

13 Comments

  1. A nine casino vélemények szerint gyors és megbízható kifizetéseket kínál. [url=https://nine-casino-slothu.website.yandexcloud.net]Biztonságos kaszinó[/url] – minden tranzakció védett és gyors. A nine casino kifizetés gyors és biztonságos
    A nine casino 1 kezdő bónuszai lenyűgözőek A nine casino alternative link mindig elérhető a belépéshez. A nine casino review oldalak is dicsérik a platformot. A nine casino promo codes kínálta kedvezmények vonzóak
    A nine casino alternative link mindig működik. A nine casino app segít, hogy mindig kéznél legyen a kedvenc játékaid. A nine casino 7 játékában rengeteg nyeremény vár

  2. Ha focira fogadsz, a Malina élő statisztikái nagyon hasznosak.
    A Malina Casino 25 free spins ajánlata kezdésnek tökéletes. A Malina Casino logo alatt sok hasznos funkció van mobilon.
    A Malina Casino app download után minden gyorsabb. Statisztikákhoz és napi ajánlatokhoz sokan ezt használják: [url=https://malina-casino-hgr.website.yandexcloud.net]domen.com[/url]. A Malina Casino kotiutus gyorsabb mint régebben.
    A Malina Casino promóciók elég gyakoriak. A Malina Casino sovellus jól fut még régi Androidon is. A Malina Casino 20 free spins kezdésnek ideális. A Malina Casino 7-es promó sokak kedvence lett.

  3. Pinco AZ-da təklif olunan oyunlar həm sürətli, həm də keyfiyyətlidir. Pinko AZ yeni istifadəçilərə xoş gəldin bonusu təqdim edir. Slot sevənlər üçün yüzlərlə oyun burada mövcuddur — [url=https://abillionhectares.com/]pinco slot[/url]. Pinco-da limitlər oyunçuya uyğun olaraq dəyişdirilə bilir.
    Pinco tətbiqi canlı oyunlarda yüksək stabilik təqdim edir. Futbol bahisləri üçün Pinco əmsalları stabil və ədalətlidir. Pinko aplikasiyası yeni başlayanların işini asanlaşdırır.
    Pinko menyusu çox sadə və anlaşıqlıdır. Pinco-da həm idman, həm kazino bir aradadır.
    Pinko canlı kazino otaqları genişdir.

  4. Pinco kazino az istifadəçilərə sürətli giriş və geniş oyun seçimi təqdim edir. [url=https://americanrentalcenters.net/]americanrentalcenters.net[/url] Platformaya giriş təhlükəsizdir və məlumatlarınız müasir şifrələmə ilə qorunur. Pinco casino login prosesi çox tez tamamlanır.
    Pinco dəstəyi 24/7 istifadəçilərə cavab verir. Pinco kazino apk yükləmək üçün rəsmi mənbədən istifadə edin. Pinco casino oyunları geniş kateqoriyalara bölünür
    Pinco apk indir etmək çox az MB tələb edir. Pinco canlı mərc real vaxtda yüksək əmsallar təklif edir. Pinco kazino az pulsuz demo rejimləri təqdim edir. Pinco oyunlar üzrə tam statistika göstərir.

  5. Dies dürfte für viele Glücksspielfans ein klarer Minuspunkt sein. Echte Klassiker von bekannten Herstellern werdet
    ihr hier jedoch nicht finden. Da lässt sich mittlerweile sogar bereits der eine oder andere Wettanbieter mit einem umfangreicheren Angebot finden. Im Anschluss setzt ihr noch ein Häkchen, mit welchem ihr bestätigt,
    dass ihr das fürs Glücksspiel erforderliche Alter habt und klickt auf „Registrieren“.

    Ihr müsst also nicht zwangsweise mit echtem Geld spielen. BonusFree Spins Angebot100%
    bis 1.000€555 Freispiele Umsatz20.000 Euro (20x)30x Gewinne aus
    Freispielen ZeitlimitKeine Vorgabe für Spieler- Max.
    Demnach besteht nur eine sehr geringe Chance,
    den Bonus freizuspielen. Das ist aber nicht weiter schlimm, denn
    der maximal mögliche Gewinn aus Freispielen ist bei 200€ gedeckelt.
    Gewinne aus den Freispielen müssen 30x umgesetzt werden und der Höchsteinsatz beträgt nur 0,03€
    je Spin.
    Im folgenden Formular fragt der Glücksspielbetreiber eure Kontaktdaten ab.
    Allerdings gestaltet es sich in diesem Internet
    Casino etwas kompliziert, den Registrierungsbutton zu finden.
    Mit insgesamt acht Schwesterseiten und einer breiten Palette an Boni und
    Spielen bietet die Da Vinci’S Gold Casino Familie
    eine attraktive Auswahl für deutsche Spieler.
    Spieler können von einer Vielzahl an verfügbaren Boni profitieren, darunter der Erster Einzahlungsbonus, der Willkommensbonus
    und der Cashback Bonus.

    References:
    https://online-spielhallen.de/kings-casino-ihr-mobiles-spielvergnugen-fur-unterwegs/

  6. The Nigeria strikes are the second major US intervention targeting IS in recent
    weeks. Nigerian human rights lawyer and conflict analyst Bulama
    Bukati speculated that Thursday’s strikes had targeted a relatively new IS-aligned splinter group, which originated in the Sahel region and has recently moved its fighters
    to Nigeria. Jihadist groups such as Boko Haram and IS-linked offshoots
    have wrought havoc in north-eastern Nigeria for more than a
    decade, killing thousands of people. “This has led to precision hits on terrorist targets in Nigeria by air strikes in the North West,” the statement said.
    US Defence Secretary Pete Hegseth said on Thursday that he
    was “grateful for Nigerian government support & cooperation”.

    Changes to ChatGPT’s code base suggest that Operator will be available
    as an early research preview to users on the $200 Pro subscription plan. While OpenAI has
    a similar deleted data retention policy for ChatGPT, the retention period for
    ChatGPT is only 30 days, which is 60 days shorter than Operator’s.
    A new report from app analytics firm Appfigures found that over half of
    ChatGPT’s mobile users are under age 25, with
    users between ages 50 and 64 making up the second largest age demographic.
    OpenAI first previewed the model in December alongside a more
    capable system called o3.
    US President Donald Trump said the Christmas Day strikes
    were “powerful and deadly” and labelled the group “terrorist scum”,
    saying it had been “targeting and viciously killing, primarily, innocent Christians”.
    The US has launched strikes against militants linked to the Islamic
    State group (IS) in north-western Nigeria, where militants have sought to establish a foothold.

    This comes about a week after the U.S. conducted a series of strikes
    on ISIS targets in Syria in response to the killing of two U.S.
    soldiers and an interpreter. Hegseth said that U.S. military forces are “always ready, so ISIS found out tonight — on Christmas” and added, “More to come…Grateful for Nigerian government support & cooperation” before
    signing off, “Merry Christmas! The country has long faced insecurity from various fronts including the Boko Haram extremist group, which seeks to establish its radical interpretation of Islamic law and has also targeted Muslims it deems not Muslim enough.

    References:
    https://blackcoin.co/paypal-casinos-top-online-casinos-for-paypal-deposits-and-withdrawals/

  7. As the sunsets and the city skyline lights up, there is so much to
    see and do. Perth, Western Australia is a glorious city
    in the biggest state of Australia. Explore the beautiful Rottnest Island by ferry,
    bike or water, see Western Australia’s capital city from new heights with a helicopter flight or
    indulge yourself with a massage. Interiors emanating an aura of sophisticated simplicity, the Poker Room houses 15 tables, teeming with the mixed essence of anticipation, hope, and thrill.

    Just show your Crown Rewards Card when you pay or play and you
    can start earning points, which you can redeem for Crown experiences like dining, gaming, hotel stays and
    much more.
    Rockpool Bar & Grill brings premium Australian beef, wood-fired grilling, and an extensive
    wine list in a sophisticated setting. Enjoy royal-level gaming, jackpots,
    and real wins straight from your screen — anytime,
    anywhere in Australia. Private suites, a heated vitality pool, aroma
    steam rooms, and Swiss-style rain showers elevate the luxury spa experience.

    As one of the city’s most luxurious spa destinations, it offers world-class
    wellness experiences for those seeking relaxation, renewal,
    and pure indulgence. Guests enjoy access to a heated outdoor
    pool, a 24-hour fitness centre, and a range of relaxing lounge areas.

    References:
    https://blackcoin.co/epiphone-casino-overview/

  8. https://meeting2up.it/@dee84p19220482 meeting2up.it

    https://git.rongxin.tech/philipnegron4/rocket-play-promo-code1983/wiki/Rocketplay+online+casino+promos+for+Australian+players%253A+terms+and+conditions+for+getting+bonuses+from+the+casino git.rongxin.tech

    https://git.fofpower.cn/sheliatoussain https://git.fofpower.cn/sheliatoussain

    https://git.sskuaixiu.com/florianztb5301 https://git.sskuaixiu.com/florianztb5301

    https://job.dialnumber.in/profile/leo09y9598951 https://job.dialnumber.in/profile/leo09y9598951

    https://tw.8fun.net/bbs/space-uid-429525.html tw.8fun.net

    https://blastsocial.co.za/kellel5893368 blastsocial.co.za

    https://akwatik.com/read-blog/1556_rocketplay-no-deposit-bonus-codes-may-2026-canada.html akwatik.com

    https://gitea.goldendeliverer.com/tammylambert02 https://gitea.goldendeliverer.com

    http://live.tourcms.com live.tourcms.com

    http://git.modelhub.org.cn:980/janeenw0196964 http://git.modelhub.org.cn:980/janeenw0196964

    https://git.123doit.com/kathrin8496013/9465205/wiki/Rocketplay-online-casino-promos-for-Australian-players%3A-terms-and-conditions-for-getting-bonuses-from-the-casino https://git.123doit.com/kathrin8496013/9465205/wiki/Rocketplay-online-casino-promos-for-Australian-players:-terms-and-conditions-for-getting-bonuses-from-the-casino

    http://kimnpark.net/gnu5/bbs/board.php?bo_table=2014Taiwan&wr_id=12288 http://kimnpark.net/

    https://git.htns.com/callumjuh66116 git.htns.com

    https://occultgram.icu/hosea13u596766 https://occultgram.icu

    https://www.uria.dev/marilynnawad09 http://www.uria.dev

    http://geekhosting.company/cecilafuhrmann geekhosting.company

    http://git.suxiniot.com/isaacmcvilly4/6439593/-/issues/1 http://git.suxiniot.com/

    https://1nigeria.radiobenue.be.gov.ng/read-blog/11560_casino-online-in-australia-best-casino-games-for-real-money.html 1nigeria.radiobenue.be.gov.ng

    https://go-ro.eu/companies/rocket-play-casino-bonus-a2000-150-free-spins-promo-codes/ go-ro.eu

    https://git.vhdltool.com/shonacallister git.vhdltool.com

    References:
    https://grafana.jasonstolle.com/philomenajanne

  9. https://usdrjobs.com/employer/treasury-casino-australia-gaming-dining-and-luxury-in-brisbane/ usdrjobs.com

    https://video.2yu.co/@adelaidapgn432?page=about video.2yu.co

    https://gitea.pnkx.top:8/candelariaodri/7870top-mobile-casino-in-brisbane/wiki/Gambling-Laws-and-Regulations-Report-2026-Australia gitea.pnkx.top

    https://www.artorful.com/lorenaoliveira http://www.artorful.com

    https://zurimeet.com/@cameronjacoby9 zurimeet.com

    https://em-drh.com/employer/queens-wharf-public-realm/ em-drh.com

    http://git.cgkc.com/adriannawatlin http://git.cgkc.com/adriannawatlin

    https://realhire.co/employer/casinos-brisbane-your-complete-guide-to-gaming-in-queenslands-capital/ realhire.co

    https://gitea.primecontrols-dev.com/danemaes207323/5750876/wiki/Best-No-Wagering-Casino-Bonuses-Australia-2026 gitea.primecontrols-dev.com

    https://customerscomm.com/read-blog/169328_treasury-brisbane-casino-amp-hotel.html customerscomm.com

    https://tw.8fun.net/bbs/home.php?mod=space&uid=431785&do=profile&from=space tw.8fun.net

    https://em-drh.com/employer/queens-wharf-public-realm/ em-drh.com

    https://gitea.teasistemi.it/jannie51s93457 https://gitea.teasistemi.it/jannie51s93457

    https://jovita.com/octavioirving7 https://jovita.com/octavioirving7

    https://prospect-360.com/employer/no-cookies/ https://prospect-360.com

    https://miragexo.com/read-blog/15217_queen-street-parking-amp-more.html miragexo.com

    https://nipp25.cv.org.mk/employer/treasury-brisbane/ nipp25.cv.org.mk

    https://divitube.com/@edison21787635?page=about https://divitube.com/@edison21787635?page=about

    https://onyxtherapy.in/star-entertainment-group-wikipedia/ onyxtherapy.in

    https://joecrew.co/employer/brisbanes-treasury-casino-officially-closes-taking-all-the-ghosts-of-daquiri-charged-debauchery-with-it/ https://joecrew.co/employer/brisbanes-treasury-casino-officially-closes-taking-all-the-ghosts-of-daquiri-charged-debauchery-with-it/

    http://xn--zv4b27cuva0s35g.kr/bbs/board.php?bo_table=free&wr_id=141089 http://zv4b27cuva0s35g.kr/bbs/board.php?bo_table=free&wr_id=141089

    References:
    http://pasarinko.zeroweb.kr/bbs/board.php?bo_table=notice&wr_id=10344991

  10. http://git.qniao.cn/mathewhawes29 git.qniao.cn

    https://git.anagora.org/wade61h9718257 https://git.anagora.org

    https://cdd4.xyz/katieq8898290 cdd4.xyz

    http://app.venusroyale.date/@lois59b4645776 app.venusroyale.date

    https://shamrick.us/earlesck288142 shamrick.us

    https://gitea.goldendeliverer.com/meridithdykes https://gitea.goldendeliverer.com

    https://app.boliviaplay.com.bo/lisacarreno41 app.boliviaplay.com.bo

    https://punbb.skynettechnologies.us/profile.php?id=138306 punbb.skynettechnologies.us

    https://www.jin999.tw/jin/home.php?mod=space&uid=13082&do=profile jin999.tw

    http://musicstreaming.yonetsystems.com/myronhalstead musicstreaming.yonetsystems.com

    https://www.chembans.com/@eunice22z42643 http://www.chembans.com

    https://onlysales.fr/companies/payid-casinos-australia-2026-instant-withdrawal-pokies/ https://onlysales.fr/companies/payid-casinos-australia-2026-instant-withdrawal-pokies/

    https://dexbom.com/shaunbuckman6 https://dexbom.com/shaunbuckman6

    https://backtowork.gr/employer/payid-casinos-australia-2026-instant-withdrawal-pokies/ backtowork.gr

    https://www.lizyum.com/@hazelgillam202 http://www.lizyum.com

    https://oke.zone/profile.php?id=507365 oke.zone

    https://employ.co.il/employer/top-10-real-money-online-pokies-casinos-in-australia-business-insider-africa/ https://employ.co.il/employer/top-10-real-money-online-pokies-casinos-in-australia-business-insider-africa

    http://dev-gitlab.dev.sww.com.cn/melodywozniak dev-gitlab.dev.sww.com.cn

    https://interior01.netpro.co.kr:443/bbs/board.php?bo_table=free&wr_id=217 https://interior01.netpro.co.kr

    https://deltasongs.com/ruthmaye751341 https://deltasongs.com/ruthmaye751341

    https://git.refinementservices.com/concepcionmart/australian-online-pokies-payid-no-deposit-bonus-codes9126/wiki/PayID-Pokies-2026-Tested-PayID-Casinos-in-Australia git.refinementservices.com

    References:
    https://www.maxjobs.ro/employer/fast-payments/

ಕೊತ್ತಂಬರಿ ಸೊಪ್ಪು

ಅಡಿಗೆ ಘಮಕ್ಕೆ ಹಾಕುವ ಕೊತ್ತಂಬರಿ ಸೊಪ್ಪು

ಮೂಸಂಬಿ ಹಣ್ಣಿನ ಲಾಭಗಳು

ಮೂಸಂಬಿ ಹಣ್ಣಿನ ಲಾಭಗಳು