in

ರಹಸ್ಯವಾಗಿ ಬಡ ಹುಡುಗಿ ಮದುವೆಗೆ ಬಂದ 100 ಕಮಾಂಡೋ ಸೈನಿಕರು. ಆಮೇಲೆ ಏನಾಯ್ತು ನೋಡಿದ್ರೆ ಶಾಕ್ ಆಗ್ತೀರಾ.

ರಹಸ್ಯವಾಗಿ ಬಡ ಹುಡುಗಿ ಮದುವೆಗೆ ಬಂದ 100 ಕಮಾಂಡೋ ಸೈನಿಕರು. ಆಮೇಲೆ ಏನಾಯ್ತು ನೋಡಿದ್ರೆ ಶಾಕ್ ಆಗ್ತೀರಾ.

ಎಲ್ಲರಿಗೂ ಆತ್ಮೀಯವಾದ ಸ್ವಾಗತ. ಹುತಾತ್ಮ ಕಮಾಂಡೋ ಯೋಧನ ತಂಗಿ ಮದುವೆಗೆ ಬಂದ ನೂರು ಜನ ಕಮೆಂಟುಗಳು. ಸ್ನೇಹಿತರೆ ಪ್ರತಿಯೊಬ್ಬ ಹುಡುಗಿಯ ಕನಸು ಏನಿರುತ್ತೆ ಅಂದರೆ ತನ್ನ ಮದುವೆಯ ದಿನದಂದು ಅಣ್ಣ ಮತ್ತು ಅಪ್ಪನ ಜೊತೆಯಲ್ಲಿ ಗಂಡನ ಮನೆಗೆ ಇದು ಕಳುಹಿಸಿಕೊಡುವುದು ಆಗಿರುತ್ತದೆ ಆದರೆ. ಪ್ರತಿಯೊಬ್ಬ ಅಣ್ಣ ತಾನು ಮುಂದೆ ನಿಂತು ಖುಷಿಯಿಂದ ತನ್ನ ತಂಗಿಗೆ ಮಾವನ ಮನೆಗೆ ಕಳುಹಿಸಿಕೊಡಬೇಕು ಎಂದು ಆಸೆ ಪಟ್ಟಿರುತ್ತಾನೆ. ಆದರೆ ಹಲವು ಹುಡುಗಿಯರ ಹಣೆಬರಹದಲ್ಲಿ ಈ ರೀತಿಯ ಅದೃಷ್ಟ ಬರೆದಿರಲಿಲ್ಲ. ಇದೇ ತರಹದ ಘಟನೆ ನಡೆದಿದೆ. ನನ್ನ ಜೊತೆ ಇದ್ದ ಸೈನಿಕ ಸತ್ತು ಹೋದ ನಂತರ ಆ ಟೀಮ್ ಎಲ್ಲಾ ಸೈನಿಕರು ಹುತಾತ್ಮ ಕಮಾಂಡೋ ಅನ್ನ ತಂಗಿ ಮದುವೆಗೆ ಹೋಗಿ ಕಲ್ಯಾಣ ಮಂಟಪ ಎಲ್ಲಾ ಶಾಕ್ ಆಗುವಂತಹ ಕೆಲಸ ಮಾಡಿದ್ದಾರೆ.

ಈ ಘಟನೆಯ ವಿವರ ಈ ರೀತಿ ಇದೆ. ನೀವು ಫೋಟೋದಲ್ಲಿ ನೋಡುತ್ತಿರುವ ಮದುವೆ ಹೆಣ್ಣಿನ ಹೆಸರು ಶಶಿಕಲಾ. ಈ ಶಶಿಕಲಾ ಅಣ್ಣನ ಹೆಸರು ಜ್ಯೋತಿಪ್ರಕಾಶ್. ಜ್ಯೋತಿಪ್ರಕಾಶ್ ಅಪ್ಪ-ಅಮ್ಮನಿಗೆ ಒಬ್ಬನೇ ಗಂಡುಮಗ ಈತ ಮಾತ್ರ ಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿದ್ದ ಆದರೆ ಜ್ಯೋತಿಪ್ರಕಾಶ್ ಹುತಾತ್ಮರಾದ ನಂತರ ಇವರ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಶಶಿಕಲಾಳ ಮದುವೆ ಮಾಡುವುದು ಕೂಡ ಅಪ್ಪ ಅಮ್ಮನಿಗೆ ಕಷ್ಟದ ಕೆಲಸವಾಗಿತ್ತು. ಆದರೆ ಜ್ಯೋತಿಪ್ರಕಾಶ್ ಜೊತೆ ಕೆಲಸ ಮಾಡುತ್ತಿದ್ದ ಸ್ನೇಹಿತರು ಶಶಿಕಲಾ ಮದುವೆಗೆ ತುಂಬಾ ಸಹಾಯ ಮಾಡಿದರು. ಶಶಿಕಲಾ ಮದುವೆ ಜವಾಬ್ದಾರಿ ವಹಿಸಿಕೊಳ್ಳುವ ಜೊತೆಗೆ ಜ್ಯೋತಿಪ್ರಕಾಶ್ ಸ್ನೇಹಿತರು ಎಲ್ಲರೂ ಸೇರಿ ಒಟ್ಟಿಗೆ ಐದು ಲಕ್ಷ ಹಣ ಸಂಗ್ರಹಿಸಿ ಶಶಿಕಲಾ ಮದುವೆ ಖರ್ಚಿಗೆ ಕೊಟ್ಟರು.

ಇನ್ನು ಶಶಿ ನ್ನು ಅತ್ತೆ ಮನೆಗೆ ಕಳುಹಿಸಿಕೊಡುವಾಗ 100 ಜನ ಕಮಾಂಡೋ ಅವರು ಮಾಡಿದ ಕೆಲಸ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು. ಮದುವೆಗೆ ಬಂದಿದ್ದ ನೂರು ಜನ ಕಮಾಂಡೋಗಳು ತಮ್ಮ ಎಲ್ಲಾ ಕೈಗಳನ್ನು ಶಶಿಕಲಾ ಕಾಲಿನ ಮುಂದೆ ಇಟ್ಟು ತಮ್ಮ ಎಲ್ಲರ ಕೈಗಳ ಮೇಲೆ ನಡೆದುಕೊಂಡು ಅತ್ತೆ ಮನೆಗೆ ಹೋಗಬೇಕು ಎನ್ನುವುದು ಕಮಾಂಡೋಗಳ ಆಸೆಯಾಗಿತ್ತು. ಜ್ಯೋತಿಪ್ರಕಾಶ್ ಮತ್ತು ಶಶಿಕಲಾ ತಂದೆ ಈ ಮದುವೆಯ ಬಗ್ಗೆ ಮಾತನಾಡುತ್ತಾ ಈ ರೀತಿ ಹೇಳಿ ಭಾವುಕರಾದರು. ನನ್ನ ಮಗ ಜ್ಯೋತಿಪ್ರಕಾಶ್ ಈಗ ಬದುಕಿಲ್ಲ ಆದರೆ ಶಶಿಕಲಾಗೆ ತನ್ನ ಅಣ್ಣ ಇಲ್ಲದಿರುವುದು ನೋವು ಆಗದಂತೆ ಮದುವೆಗೆ ಬಂದ 100 ಕಮಾಂಡೋಗಳು ಅಣ್ಣನ ಸ್ಥಾನದಲ್ಲಿ ನಿಂತು ಶಶಿಕಲಾಳ ಮದುವೆ ಮಾಡಿದ್ದಾರೆ ಎಂದು ಹೇಳಿದರು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಹಳ್ಳಿಯ ಬಡ ಹುಡುಗಿನ ರಾತ್ರೋರಾತ್ರಿ ನಾ ಸಾ ಅಂತರಿಕ್ಷ ಕಂಪನಿ ಕರೆಸಿಕೊಂಡಿದ್ದು ಯಾಕೆ ನೋಡಿದರೆ ಸಲ್ಯೂಟ್ ಮಾಡ್ತೀರಾ.

ಹಳ್ಳಿಯ ಬಡ ಹುಡುಗಿನ ರಾತ್ರೋರಾತ್ರಿ ನಾ ಸಾ ಅಂತರಿಕ್ಷ ಕಂಪನಿ ಕರೆಸಿಕೊಂಡಿದ್ದು ಯಾಕೆ ನೋಡಿದರೆ ಸಲ್ಯೂಟ್ ಮಾಡ್ತೀರಾ.

ಗಂಡನಿಂದ ದೂರವಾದ ಕಿರುತೆರೆ ನಟಿ ಕೋಳಿ ರಮ್ಯಾ ಈಗ ಲವರ್ ಜೊತೆ ಸುತ್ತಾಟ.

ಗಂಡನಿಂದ ದೂರವಾದ ಕಿರುತೆರೆ ನಟಿ ಕೋಳಿ ರಮ್ಯಾ ಈಗ ಲವರ್ ಜೊತೆ ಸುತ್ತಾಟ.