in

ಮದುವೆ ವಾರ್ಷಿಕೋತ್ಸವದ ದಿನವೇ ಪತ್ನಿಗೆ ಮರೆಯಲಾಗದ ಉಡುಗೊರೆ ನೀಡಿದ ಡಿಬಾಸ್ ಏನದು ಗೊತ್ತಾ.

ಮದುವೆ ವಾರ್ಷಿಕೋತ್ಸವದ ದಿನವೇ ಪತ್ನಿಗೆ ಮರೆಯಲಾಗದ ಉಡುಗೊರೆ ನೀಡಿದ ಡಿಬಾಸ್ ಏನದು ಗೊತ್ತಾ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಅಕ್ಕರೆ ಅಭಿಮಾನ ಡಿ ಬಾಸ್ ಕೂಡ ಅಭಿಮಾನಿಗಳನ್ನು ದೇವರು ಎಂದುಕೊಳ್ಳುತ್ತಾರೆ. ಅಂದಹಾಗೆ ದರ್ಶನ್ ಅವರು ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್ ಎಂಬುದು ಎಲ್ಲರಿಗೂ ಗೊತ್ತೆ ಇದೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ವಿನಿಷ್ ಅನ್ನುವ ಮುದ್ದಾದ ಮಗು ಕೂಡ ಇದೆ. ನೆನ್ನೆ ತಾನೆ ಡಿ ಬಾಸ್ ಅವರ ಮದುವೆ ವಾರ್ಷಿಕೋತ್ಸವ ದ ದಿನ ಇದ್ದ ಕಾರಣ ತಮ್ಮ ಪತ್ನಿಗೆ ಸರ್ಪ್ರೈಸ್ ಆಗಿ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ ಹಾಗಾದರೆ ದರ್ಶನ್-ವಿಜಯಲಕ್ಷ್ಮಿ ಅವರಿಗೆ ಕೊಟ್ಟ ಉಡುಗೊರೆ ಏನು.

ವಿಜಯಲಕ್ಷ್ಮಿ ಹೇಳಿದ್ದೇನೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಹೌದು ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಜೀವನದಲ್ಲಿ ಅನೇಕ ನೋವಿನ ಘಟನೆಗಳು ನಡೆದಿವೆ. ಇದರ ಬೆನ್ನಲ್ಲೇ ಇದೀಗ ಎಲ್ಲವನ್ನೂ ಮರೆತು ಇಬ್ಬರೂ ಖುಷಿಯಾಗಿ ಜೀವನ ನಡೆಸುತ್ತಿದ್ದಾರೆ. ಅಂದಹಾಗೆ ನೆನ್ನೆ ಡಿ ಬಾಸ್ ಹಾಗು ವಿಜಯಲಕ್ಷ್ಮಿ ಅವರದ್ದು ಮದುವೆ ವಾರ್ಷಿಕೋತ್ಸವ ವಿವಾಹ ವಿವಾಹ ಕೋತ್ಸವದ ಅಭಿಮಾನಿಗಳು ಚಿತ್ರರಂಗದವರು ಶುಭಾಶಯವನ್ನು ಕೋರಿದ್ದಾರೆ. ಇದೀಗ ಡಿ ಬಾಸ್ ವಿಜಯಲಕ್ಷ್ಮಿ ಹಾಗೂ ವಿನೀಶ್ ಅವರ ಮುದ್ದಾದ ಫೋಟೋ ಒಂದು ವೈರಲ್ ಆಗಿದೆ.

ಅಂದಹಾಗೆ ತಮ್ಮ ಫಾಮಸ್ ಅಲ್ಲಿ ಹೊಸ ಮನೆಯೊಂದನ್ನು ಕಟ್ಟಿಸಿದ್ದಾರೆ. ಇನ್ನು ತಮ್ಮ ಹಳೆಯ ಮನೆಯನ್ನು ತೋಟದಲ್ಲಿ ಕೆಲಸ ಮಾಡುವವರಿಗೆ ಬಿಟ್ಟುಕೊಟ್ಟಿದ್ದಾರೆ. ಇನ್ನು ಪತ್ನಿ ಹಾಗೂ ಮಗನ ಜೊತೆಗೆ ಹೊಸ ಮನೆಯಲ್ಲಿ ಇದ್ದಾರೆ ಡಿ ಬಾಸ್. ತಮ್ಮ ವೆಡ್ಡಿಂಗ್ ಆನಿವರ್ಸರಿ ದಿನವೇ ಈ ಮನೆಯನ್ನು ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ ದೀ ಬಾಸ್. ನೀವು ಸಹ ಈ ಮುದ್ದಾದ ಜೋಡಿಗೆ ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಎಂದು ಕಾಮೆಂಟ್ ಮೂಲಕ ಕಾಮೆಂಟ್ ಮಾಡಿ ತಿಳಿಸಿ ಮಾಹಿತಿ ಇಷ್ಟ ವಾಗಿದ್ದರೆ ಶೇರ್ ಮಾಡಿ ಧನ್ಯವಾದಗಳು.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾತ್ರಿ ಹಗಲು ರೈಲ್ವೆ ಸ್ಟೇಷನ್ ನಲ್ಲಿ ರಹಸ್ಯವಾಗಿ ಈ ನಾಯಿ ಮಾಡ್ತಿರೋ ಕೆಲಸ ನೋಡಿ ಪೊಲೀಸರೇ ಬೇಚ್ಚಿ ಬಿದ್ದರು.

ರಾತ್ರಿ ಹಗಲು ರೈಲ್ವೆ ಸ್ಟೇಷನ್ ನಲ್ಲಿ ರಹಸ್ಯವಾಗಿ ಈ ನಾಯಿ ಮಾಡ್ತಿರೋ ಕೆಲಸ ನೋಡಿ ಪೊಲೀಸರೇ ಬೇಚ್ಚಿ ಬಿದ್ದರು.

ಹಳ್ಳಿಯ ಬಡ ಹುಡುಗಿನ ರಾತ್ರೋರಾತ್ರಿ ನಾ ಸಾ ಅಂತರಿಕ್ಷ ಕಂಪನಿ ಕರೆಸಿಕೊಂಡಿದ್ದು ಯಾಕೆ ನೋಡಿದರೆ ಸಲ್ಯೂಟ್ ಮಾಡ್ತೀರಾ.

ಹಳ್ಳಿಯ ಬಡ ಹುಡುಗಿನ ರಾತ್ರೋರಾತ್ರಿ ನಾ ಸಾ ಅಂತರಿಕ್ಷ ಕಂಪನಿ ಕರೆಸಿಕೊಂಡಿದ್ದು ಯಾಕೆ ನೋಡಿದರೆ ಸಲ್ಯೂಟ್ ಮಾಡ್ತೀರಾ.