in

ರೈತರಿಗೆ ಗುಡ್ ನ್ಯೂಸ್ ಸಿಎಂ ಕಿಸಾನ್ ಸನ್ಮಾನ 4000 ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಘೋಷಣೆ

ರೈತರಿಗೆ ಗುಡ್ ನ್ಯೂಸ್ ಸಿಎಂ ಕಿಸಾನ್ ಸನ್ಮಾನ 4000 ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಘೋಷಣೆ

ಹಲೋ ಫ್ರೆಂಡ್ಸ್ ಎಲ್ಲರಿಗೂ ನಿಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ ರೈತ ಸಮುದಾಯಕ್ಕೆ ಇದೀಗ ಬಂದಿರುವ ಭರ್ಜರಿ ಸಿಹಿ ಸುದ್ದಿಯಾಗಿದೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಂದ ಇದೀಗ ಬಂದಿರುವ ಮಾಹಿತಿಯಾಗಿದೆ ತಪ್ಪದೆ ಈ ಒಂದು ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ. ಹಾಗಾದರೆ ಬನ್ನಿ ಫ್ರೆಂಡ್ಸ್ ಮಾಹಿತಿ ಏನು ಅಂತ ತಿಳಿದುಕೊಳ್ಳೋಣ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ಯ ಯೋಜನೆಯ ಫಲಾನುಭವಿಗಳಿಗೆ ಕರ್ನಾಟಕ ಸರಕಾರದಿಂದ ಉದ್ಯಮ ಕಿಸಾನ್ ಸನ್ಮಾನಿಧಿ

ಯೋಜನೆಯ ಲಾಭವನ್ನು ಕೂಡ ನೀಡಲಾಗುತ್ತದೆ ಈಗ ರಾಜ್ಯದ್ಯಂತ ರೈತರು ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಎರಡನೆಯ ಕಂತನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೂಲಕ ಜಮಾವನೆ ಮಾಡುತ್ತಾರೆ ಹೌದು ಫ್ರೆಂಡ್ಸ್ 2,22 ಮತ್ತು 23ನೇ ಸಾಲಿನ ಎರಡನೇ ಕಂತಿನ ಆರ್ಥಿಕ ನೆರವು 9075 ಕೋಟಿ ರೂಪಾಯಿಗಳ ಮೊತ್ತವನ್ನು 48 ಲಕ್ಷದ 75,56

ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಳಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ ಹೌದು ಫ್ರೆಂಡ್ಸ್ ರಾಜ್ಯ ಸರ್ಕಾರದ ರೈತರಿಗೆ ಎರಡು ಕಂತಿನ ಹಣವು ಕೂಡ ಜಮಾವಳಿಯಾಗಿದೆ ಎಂದು ಹೇಳಲಾಗುತ್ತದೆ ಕೆಲವೊಂದು ರೈತರಿಗೆ ಜಮಾವನೆ ಮಾಡಲಾಗಿದೆ ಕೆಲವೊಂದು ರೈತರಿಗೆ 4000 ಹಣ ಜಮಾವನೆ ಆಗಿದೆ ಈ ಒಂದು ಮೊತ್ತವನ್ನು ಮುಖ್ಯಮಂತ್ರಿ ಬಸವರಾಜ್ ಅವರು ಜಮಾವಳಿ ಮಾಡಿದ್ದಾರೆ.

ಈ ಒಂದು ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 6,000 ಹಾಗೂ ರಾಜ್ಯ ಸರ್ಕಾರದಿಂದ 4000ಗಳ ಸಹಾಯಧನವನ್ನು ನೀಡಲಾಗುತ್ತಿದೆ ಒಟ್ಟು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 10,000 ಗಣ ಸಹಾಯಧನ ನೇರವಾಗಿ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾವಳಿ ಮಾಡಲಾಗುತ್ತಿದೆ ಕಳೆದ ಎರಡು ವರ್ಷಗಳಿಂದ ರಾಜ್ಯದ ಕಂತಿನ ಹಣ ರೈತರಿಗೆ ಸರಿಯಾಗಿ ಜವಾವಣಿ ಆಗುತ್ತಿರಲಿಲ್ಲ ಆದರೆ ಈಗ

ರೈತರು ಫಲಾನುಭವಿಗಳ ಬ್ಯಾಂಕ್ ಖಾತೆಗೆ ರಾಜ್ಯದ ಕಂತಿನ ಹಣವನ್ನು ಮುಖ್ಯಮಂತ್ರಿಯವರು ಜಮಾವಳಿ ಮಾಡಲಾಗಿದ್ದಾರೆ ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಾಂತಿನ ಹಣವು ಜಮಾವನೆ ಆಗಿಲ್ಲವೋ ಅಂತಹ ಒಂದು ರೈತರಿಗೆ ಇಂದು ಸಂಜೆಯೊಳಗೆ ಜಮಾವಳಿ ಆಗಲಿದೆ ಹಾಗೂ ಇಂದು ಸಂಜೆಯ ಒಳಗೆ ಹಣವು ಜಮಾವಣಿ ಆಗುತ್ತದೆ ಇದ್ದರೆ ಅಂತಹ ಒಂದು ರೈತರು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಭೇಟಿ ನೀಡಿ ಹಾಗೂ ನಿಮ್ಮ ಎಲ್ಲಾ ದಾಖಲಾತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಇವತ್ತಿಗೆ ಇಷ್ಟೇ ಫ್ರೆಂಡ್ಸ್ ಮತ್ತೆ ಸಿಗೋಣ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

48 Comments

ವೀಕೆಂಡ್ ವಿತ್ ರಮೇಶ್ ಮೊದಲ ಸಂಚಿಕೆಯಲ್ಲಿ ದೊಡ್ಡ ಎಡವಟ್ಟು ಏನಾಗಿ ಹೋಯಿತು ನೋಡಿ

ವೀಕೆಂಡ್ ವಿತ್ ರಮೇಶ್ ಮೊದಲ ಸಂಚಿಕೆಯಲ್ಲಿ ದೊಡ್ಡ ಎಡವಟ್ಟು ಏನಾಗಿ ಹೋಯಿತು ನೋಡಿ

ಇಂದಿನ ಮಧ್ಯರಾತ್ರಿ ಇಂದಲೇ ಐದು ರಾಶಿಗಳಿಗೆ ಬಾರಿಯದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರು ಬಲ ಹನುಮಾನ್ ಕೃಪೆಯಿಂದ

ಇಂದಿನ ಮಧ್ಯರಾತ್ರಿ ಇಂದಲೇ ಐದು ರಾಶಿಗಳಿಗೆ ಬಾರಿಯದೃಷ್ಟ ನೀವೇ ಕೋಟ್ಯಾಧಿಪತಿಗಳು ರಾಜಯೋಗ ಗುರು ಬಲ ಹನುಮಾನ್ ಕೃಪೆಯಿಂದ