in

ಇಸ್ಪೀಟ್ ರಾಜರ ಬಗ್ಗೆ ನಿಮಗೆ ಗೊತ್ತಿಲ್ಲದ ರೋಚಕ ಸತ್ಯ.

ಇಸ್ಪೀಟೆಲೆಗಳ ಲ್ಲಿ ಒಬ್ಬ ರಾಜನಿಗೆ ಮೀಸೆ ಇರುವುದಿಲ್ಲ. ಮತ್ತೊಬ್ಬ ರಾಜನಿಗೆ ಒಂದು ಕಣ್ಣು ಮಾತ್ರ ಇರುತ್ತದೆ. ಇದನ್ನು ನೀವು ಯಾವತ್ತಾದರೂ ಗಮನಿಸಿದ್ದೀರಾ. ಇಸ್ಪೀಟ್ ಕಾರ್ಡ್ ಗಳ ಬಗ್ಗೆ ಗೊತ್ತಿಲ್ಲದವರು ಯಾರೂ ಇರುವುದಿಲ್ಲ ಅಂತಾನೇ ಹೇಳಬಹುದು. ಎಷ್ಟು ವಿವಿಧ ಆಟಗಳನ್ನು ಈ ಕಾರ್ಡ್ ಗಳಲ್ಲಿ ಆಡುತ್ತಾರೆ. ಮೂರು ಎಲೆ ಆಟ ರಮ್ಮಿ ಆಟ ಹೀಗೆ ಹೇಳುತ್ತಾ ಹೋದರೆ ಇಸ್ಪೀಟ್ ನಿಂದ ಆಡುವ ಆಟಗಳ ದೊಡ್ಡ ಪಟ್ಟಿಯೇ ಸಿದ್ಧವಾಗುತ್ತದೆ. ತುಂಬಾ ಜನ ಈ ಕಾರ್ಡ್ಸ್ ಅನ್ನು ಆಡುತ್ತಾರೆ.

ಯಾವ ಆಟ ಆಡಿದರು ಕೂಡ ಅದರಲ್ಲಿ ರಾಜ ಅಥವಾ ಕಿಂಗ್ ಕಾರ್ಡನ್ನು ಮುಖ್ಯ ಕಾರ್ಡ್ ಅಂತ ಹೇಳಲಾಗುತ್ತದೆ. ಆದರೆ ನಿಮಗೆ ಗೊತ್ತಾ ಕೆಲವು ದೇಶಗಳಲ್ಲಿ ರಾಣಿಯನ್ನು ಮುಖ್ಯ ಕಾರ್ಡ್ ಅಂತ ಹೇಳುತ್ತಾರೆ. ಇನ್ನು ಕೆಲವು ದೇಶಗಳಲ್ಲಿ ಹತ್ತನೇ ಸಂಖ್ಯೆಯನ್ನು ದಾಟಿದ ಎಲ್ಲಾ ಕಾರ್ಡ್ಗಳನ್ನು ಕೂಡ ದೊಡ್ಡ ಕಾರ್ಡ್ ಅಂತ ಭಾವಿಸುತ್ತಾರೆ. ಆದರೆ ಎಲ್ಲಾ ಕಾರ್ಡುಗಳಲ್ಲಿ ರಾಜ ಅಥವಾ ಕಿಂಗ್ ಕಾರ್ಡ್ಗೆ ಹೆಚ್ಚಿನ ಪವರ್ ಇರುತ್ತೆ. ಈ ಕಾರ್ಡಿಗೆ ಕೆಲವು ವಿಶೇಷತೆಗಳು ಸಹ ಇರುತ್ತದೆ. ಇಸ್ಪೀಟ್ ಕಾರ್ಡ್ ನಲ್ಲಿ ಕ್ಲಬ್ಬು ಹಾರ್ಟ್ ಡೈಮಂಡ್ ಅಂತ ವಿಧಗಳು ಇರುತ್ತವೆ. ಹಾಗೆ ಆ ವಿಧಗಳಲ್ಲಿ ಇರುವ ರಾಜನಿಗೆ ಸಂಬಂಧಿಸಿದ ಕೆಲವು ವಿಷಯಗಳು ಕೂಡ ಇದೆ. ಇದರಲ್ಲಿ ಮೊದಲನೆಯದು ಕಿಂಗ್ ಆಫ್ ಕ್ಲಬ್ಸ್. ಈ ಇಸ್ಪೀಟ್ ಕಾರ್ಡ್ ನಲ್ಲಿ ಇರುವ ರಾಜನದ್ದು ತುಂಬಾ ಒಳ್ಳೆಯ ಕ್ಯಾರೆಕ್ಟರ್.

ಈತ ತುಂಬಾ ನಂಬಿಕಸ್ಥ. ಒಳ್ಳೆಯದು ಯಾವುದು ಕೆಟ್ಟದ್ದು ಯಾವುದು ಅಂತ ಈತನಿಗೆ ಗೊತ್ತಾಗುತ್ತದೆ ಅಂತೆ. ಇಸ್ಪೀಟೆಲೆ ಗಳಲ್ಲಿ ಈ ಕಾರ್ಡ್ ತುಂಬಾ ಶಕ್ತಿಶಾಲಿ ಅಂತೆ. ಫ್ರೆಂಚ್ ನವರು ತಮ್ಮ ಇಸ್ಪೀಟ್ ಕಾರ್ಡ್ ಗಳಲ್ಲಿ ರಾಜ ಅಲೆಕ್ಸಾಂಡರನು ಕಿಂಗ್ ಆಫ್ ಕ್ಲಬ್ ಸಂತ ಭಾವಿಸುತ್ತಾರೆ. ಎರಡನೆಯದು ಕಿಂಗ್ ಆಫ್ ಸ್ಟೇಟ್ಸ್. ಖಡ್ಗವನ್ನು ಹಿಡಿದಿರುವ ಈ ರಾಜ ತೀರ್ಪುಗಳನ್ನು ನೀಡುವುದರಲ್ಲಿ ತುಂಬಾ ಶಕ್ತಿಶಾಲಿ. ಈತ ಯಾರಿಗೂ ತಲೆ ವನ್ನು ಬರುವುದಿಲ್ಲವಂತೆ. ಈತನ ಮೇಲೆ ಯಾರು ಅಧಿಕಾರವನ್ನು ಚಲಾಯಿಸಲು ಆಗುವುದಿಲ್ಲ. ಫ್ರೆಂಚಿನವರು ಅವರು ತಮ್ಮ ಕಾರ್ಡ್ ಗಳಲ್ಲಿ ಈ ರಾಜನನ್ನು ಕಿಂಗ್ ಆಫ್ ಡೆಬಿಟ್ ಅಂತ

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ರಾಜ ಮಯೂರವರ್ಮ

ಕದಂಬರ ಮೊದಲ ರಾಜ ಮಯೂರವರ್ಮ

ಬಹಳ ದಿನಗಳ ನಂತರ ಸೀರೆ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟ ಮೇಘನ ಸೀರೆ ಕೊಟ್ಟಿದ್ಯಾರು ನೋಡಿ.

ಬಹಳ ದಿನಗಳ ನಂತರ ಸೀರೆ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟ ಮೇಘನ ಸೀರೆ ಕೊಟ್ಟಿದ್ಯಾರು ನೋಡಿ.