ಅಶ್ವಿನಿ ಮೇಡಮ್ ಅವರ ಜೊತೆ ಪ್ರವಾಸಕ್ಕೆ ಹೋದಾಗಲೆಲ್ಲ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದರು ಅಪ್ಪು ಅವರು. ಅಪ್ಪು ಅವರು ಶೂಟಿಂಗ್ ಇಲ್ಲದ ಸಮಯದಲ್ಲಿ ಬ್ರೇಕ್ ಇರುವಂತಹ ವೆಕೇಶನ್ ಗೆ ಹೋಗಿ ಬಿಡುತ್ತಿದ್ದರು. ವರ್ಷಕ್ಕೆ ಒಮ್ಮೆಯಾದರೂ ಫಾರಿನ್ ಟ್ರಿಪ್ ಕಂಡಿತ. ಕೆಲವೊಂದು ಬಾರಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದರು ಕೆಲವೊಂದು ಬಾರಿ ಕಪಲ್ಸ್ ಆಗುತ್ತಿದ್ದರು ಅಂದರೆ ಅಂದರೆ ಅಶ್ವಿನಿ ಮೇಡಂ ಮತ್ತು ಅಪ್ಪುವವರು.
ಸೋ ಆ ಸಮಯದಲ್ಲಿ ತೆಗೆದಿರುವ ಅಂತಹ ಭಾವಚಿತ್ರ ಅದು. ಹೊಸ ಹೊಸ ಪ್ಲೀಸ್ ಗಳನ್ನು ನೋಡಬೇಕು ಅಂದರೆ ಅಪ್ಪು ಅವರಿಗೆ ತುಂಬಾ ಇಷ್ಟ. ಹೀಗಾಗಿ ಸಾಕಷ್ಟು ಪ್ಲೇಸ್ಗಳು ನೋಡಿದ್ದಾರೆ. ಅಪ್ಪು ಇದ್ದಾರೆ ಬಂದು ರೀತಿಯಲ್ಲಿ ಉತ್ಸಾಹ. ತುಂಬಾ ಚೆನ್ನಾಗಿ ಎಲ್ಲಾ ಪ್ಲೇಸ್ ಗಳನ್ನು ನೋಡುತ್ತಾರೆ ಜೊತೆಗೆ ನ್ಯೂಸ್ ಗಳನ್ನು ಮಾಡುತ್ತಾರೆ.
ಆ ಜಾಗದ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಪ್ರಕೃತಿಯನ್ನು ಎಂಜಾಯ್ ಮಾಡುತ್ತಾರೆ. ಬೇರೆಯವರು ಹೋದರೆ ಆ ಫೋಟೋಗಳನ್ನು ತೆಗೆಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಆದರೆ ಅಪ್ಪು ಅವರು ಅದಲ್ಲ. ಮಹತ್ವವನ್ನು ತಿಳಿದುಕೊಳ್ಳುತ್ತಾರೆ. ಅಲ್ಲಿ ಇರುವಂತಹ ಕ್ಲೈಮೆಟ್ ಹೇಗಿರುತ್ತೆ ತೋರಿಸಿ ಆವಾಗೆಲ್ಲಾ ಬರುತ್ತಾರೆ. ವಾತಾವರಣ ಹೇಗಿರುತ್ತದೆ. ಇಲ್ಲದ ಜನರು ಯಾವ ರೀತಿ ಊಟವನ್ನು ಸವಿಯುತ್ತಾರೆ. ಸೋ ಈ ರೀತಿಯಲ್ಲ ರಿಸರ್ಚ್ ಮಾಡಿ ಆ ಪ್ಲೇಸ್ ಗಳನ್ನು ನೋಡುತ್ತಾರೆ. ನೇಚರ್ ಲವರ್ಸ್ ನೇಚರ್ ಇಷ್ಟಪಡುವವರು ಮಾತ್ರ ಇದನ್ನು ಮಾಡಲು ಸಾಧ್ಯ. ಅದು ಅಪ್ಪು ಅವರು ಆ ರೀತಿ ಅಭ್ಯಾಸವನ್ನು ಬೆಳೆಸಿಕೊಂಡಿದ್ದರು ಇನ್ನು ಅಪ್ಪು ಅವರೂ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ.
Как купить аттестат 11 класса с официальным упрощенным обучением в Москве