ವ್ರೈಟ್ ಸಹೋದರರು ಪ್ರಪಂಚದ ಮೊಟ್ಟ ಮೊದಲನೆಯ ವಿಮಾನ ತಯಾರಕರು ಹಾಗು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳ ಸಹಿತ ಡಿಸೆಂಬರ್ ೧೭, ೧೯೦೩ ರಂದು ವಿಮಾನ ಚಾಲನೆ ಮಾಡಿದವರು.
1903 ರಲ್ಲಿ ವ್ರೈಟ್ ಸಹೋದರರು ವಿಮಾನವನ್ನು ಕಂಡುಹಿಡಿದರು. ಈ ವಿಮಾನಗಳು ಎಲ್ಲವೂ ಕೂಡ ಬಿಳಿ ಬಣ್ಣದಿಂದ ಕೂಡಿರುತ್ತದೆ.
ವ್ರೈಟ್ ಸಹೋದರರು ಪ್ರಪಂಚದ ಮೊದಲನೆಯ ವಿಮಾನ ತಯಾರಕರು ಮತ್ತು ಪ್ರಪಂಚದ ಮೊಟ್ಟ ಮೊದಲನೆಯ ಸಫಲ ಯಾತ್ರಿಗಳಸಹಿತ ಡಿಸೆಂಬರ್ 17, 1103 ರಂದು ವಿಮಾನ ಚಾಲನೆ ಮಾಡಿದವರು.

ವ್ರೈಟ್ ಸಹೋದರರು ಮಿಲ್ಟೊನ್ ವ್ರೈಟ್ ಹಾಗು ಸುಸಾನ್ ಕ್ಯಾಥೆರಿನ್ ಕೊರ್ನೆರವರ ೭ ಮಕ್ಕಳಲ್ಲಿ ಇಬ್ಬರಾಗಿ ಜನಿಸಿದರು. ವಿಲ್ಬರ್ ಮಿಲ್ವಿಲ್ಲೇ, ಇಂಡಿಯಾನದಲ್ಲಿ ಹಾಗು ಒರ್ವಿಲ್ಲೆ ಡೆಯ್ಟೊನಾ, ಓಹಿಯೊದಲ್ಲಿ ಜನಿಸಿದರು. ಪ್ರಾಥಮಿಕ ವ್ಯಾಸಂಗದ ಸಮಯದಲ್ಲಿ ಒರ್ವಿಲ್ಲೆ ತುಂಬಾ ತುಂಟನಾಗಿದ್ದು ಒಮ್ಮೆ ಶಾಲೆಯಿಂದ ಹೊರಗೆ ಕಳಿಸಲಾಗಿತು. ೧೮೭೮ರಲ್ಲಿ ಅವರ ತಂದೆ ಚರ‍್ಚಿನ ಹಿರಿಯ ಅರ‍್ಚಕರಾಗಿದ್ದು, ಬಹಳ ತಿರುಗಾಟದಲ್ಲಿರುತಿದ್ದರು. ಅದೇ ಸಮಯದಲ್ಲಿ ಒಮ್ಮೆ ಅವರು ತನ್ನ ಹಿರಿಯ ಮಕ್ಕಳಿಗಾಗಿ ಒಂದು ಆಟಿಕೆಯ ಹೆಲಿಕಾಪ್ಟರ್ ತಂದಿದ್ದರು. ವಿಲ್ಬರ್ ಹಾಗು ಒರ್ವಿಲ್ಲೆ ಆ ಆಟಿಕೆ ಮುರಿಯುವ ತನಕ ಅದರಲ್ಲಿ ಆದಿದ್ದರು ಹಾಗು ನಂತರದ ದಿನಗಳಲ್ಲಿ ಅದೇ ರೀತಿಯ ಹೆಲಿಕಾಪ್ಟರ್ ತಯಾರಿಸುವಲ್ಲಿ ಸಫಲರಾಗಿದ್ದರು. ಇದೇ ಅನುಭವ ಅವರಲ್ಲಿ ವೈಮಾನಿಕ ಹಾರಾಟದತ್ತ ಆಸಕ್ತಿ ಹುಟ್ಟಿಸಿತು.
ಕುಟುಂಬವು ೧೮೮೪ರ ಸುಮಾರಿಗೆ ಅಚಾನಕ್ಕಗಿ ರಿಚ್ಮಂಡ್, ಇಂಡಿಯಾನದಿಂದ ಡೆಯ್ತೊನಾಕ್ಕೆ ವಲಸೆ ಹೊದ್ದರಿಂದಾಗಿ ಸಹೊದರರಿಗೆ ತಮ್ಮ ಹೈಸ್ಕೊಲ್ ವ್ಯಾಸಾಂಗ ಪೂರೈಸಲಾಗಲಿಲ್ಲ. ೧೮೯೨ರ ಸುಮಾರಿಗೆ ಹೊಸ ರೀತಿಯ ಬೈಸಿಕಲ್ ದುರಸ್ತಿ ಹಾಗೂ ಮಾರಾಟದ ಅಂಗಡಿಯನ್ನು ಹೊಂದಿ ಅದಕ್ಕೆ ವ್ರೈಟ್ ಸೈಕಲ್ ಎಕ್ಸ್ ಚೆಂಜ್ ಎಂದು ಹೆಸರಿಟ್ಟರು ಹಾಗು ಮುಂದೆ ಅದಕ್ಕೆ ವ್ರೈಟ್ ಸೈಕಲ್ ಕಂಪೆನಿ ಎಂದು ಬದಲಾಯಿಸಿ ೧೮೯೬ರ ಸುಮಾರಿಗೆ ತಮ್ಮದೆ ಆದ ಛಾಪಿನ ಸೈಕಲ್ ತಯಾರಿಸಲು ಪ್ರಾರಂಬಿಸಿದರು.
ವಿಮಾನಗಳು ಯಾಕೆ ಬಿಳಿ ಬಣ್ಣ ಹೊಂದಿರುತ್ತದೆ?
ರೆಕ್ಕೆಗಳು ಸ್ವಲ್ಪ ವಿಭಿನ್ನ ಬಣ್ಣದಿಂದ ಕಂಡರೆ ಮಿಕ್ಕಿದ್ದೆಲ್ಲಾ ಬಿಳಿ ಬಣ್ಣದಿಂದ ಕೂಡಿರುತ್ತದೆ. ಎಲ್ಲಾ ವಿಮಾನಗಳಿಗೆ ಬಿಳಿ ಬಣ್ಣವನ್ನು ಹಚ್ಚಲಾಗುತ್ತದೆ. ಇದಕ್ಕೆ ಕಾರಣವೂ ಕೂಡ ಇದೆ.
*ಬಿಳಿಯ ಬಣ್ಣವು ದೀರ್ಘಬಾಳಿಕೆಯು ಬರುತ್ತದೆ.
*ಬಿಳಿಯ ಬಣ್ಣಕ್ಕೆ ತಗಲುವ ಖರ್ಚು ಕೂಡ ಕಡಿಮೆ ಇರುತ್ತದೆ.
*ಬಿಳಿಯ ಬಣ್ಣವು ಬಿಸಿಲಿಗೆ ಹೆಚ್ಚು ಮಾಸಿ ಹೋಗುವುದಿಲ್ಲ. ಬೇರೆ ಬಣ್ಣಗಳು ಬಿಸಿಲಿನ ತಾಪಮಾನಕ್ಕೆ ಬೇಗ ಕಳೆಗುಂದುತ್ತವೆ. ಇದರಿಂದ ಮತ್ತೆ ಹೆಚ್ಚು ಖರ್ಚು ಬೀಳುತ್ತದೆ.
*ಬಿಳಿಯ ಬಣ್ಣದ ವಿಮಾನಗಳ ನಿರ್ವಹಣೆಯು ತುಂಬಾ ಸುಲಭ.

*ಯಾವುದೇ ವಿಮಾನಗಳಿಗೆ ಬಿಳಿಯ ಬಣ್ಣವೇ ಹೆಚ್ಚು ಸೂಕ್ತವಾಗಿದೆ.
*ಬಣ್ಣಗಳು ಸೂರ್ಯನ ಕಿರಣಕ್ಕೆ ಹಾಗೂ ಸೂರ್ಯನ ತಾಪಮಾನಕ್ಕೆ ಕಳೆಗುಂದುತ್ತವೆ. ವಿಮಾನದಲ್ಲಿನ ತಾಪಮಾನವು ಹೆಚ್ಚಾಗಿ ವಿಮಾನಗಳಲ್ಲಿರುವ ವಿಮಾನಗಳು ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗುತ್ತದೆ.
*ವಿಮಾನದ ಒಳಗಿನ ತಾಪಮಾನವು ಹೆಚ್ಚಾಗುತ್ತದೆ, ಆದ್ದರಿಂದ ಸೆಕೆ ಜಾಸ್ತಿ.ಬಿಳಿ ಬಣ್ಣವು ತಾಪಮಾನದಿಂದ ವಿಮಾನವನ್ನು ರಕ್ಷಿಸುತ್ತದೆ.
*ವಿಮಾನದಲ್ಲಿ ಯಾವುದೇ ದೋಷಗಳು ಕಂಡು ಬಂದರೆ ಬಹು ಬೇಗ ಗಮನಕ್ಕೆ ಬರುತ್ತದೆ.
*ವಿಮಾನದಲ್ಲಿ ಸಣ್ಣ ಬಿರುಕು ಕಂಡು ಬಂದರೂ ಬೇಗ ಗೋಚರಿಸುತ್ತದೆ.
*ಒಂದು ವೇಳೆ ವಿಮಾನವನ್ನು ಮಾರಾಟ ಮಾಡುವ ಸಂದರ್ಭ ಬಂದರೂ ಕೂಡ ವಿಮಾನದ ಮೇಲಿರುವ ಸಾಂಕೇತಿಕ ಚಿಹ್ನೆಗಳನ್ನು ಬದಲಿಸಿದರೆ ಸಾಕು. ಬಣ್ಣ ಬದಲಿಸುವ ಅನಿವಾರ್ಯತೆ ಇರುವುದಿಲ್ಲ.
*ಈ ಕಾರಣಕ್ಕಾಗಿಯೇ ವಿಮಾನಕ್ಕೆ ಬಿಳಿ ಬಣ್ಣ ಹಚ್ಚಲಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings