ಅಪಾರ ಹಾಗೂ ವಿಶೇಷ ಶಕ್ತಿಯನ್ನು ಹೊಂದಿರುವ ಮಣಿಯೆಂದರೆ ಅದುವೇ ನಾಗಮಣಿಯೆಂದು ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ಗುರುತಿಸಲಾಗುವ ಮಣಿಗಳಲ್ಲಿ ನಾಗಮಣಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ನಾಗಮಣಿಯನ್ನು ನಾಗರ ಅಥವಾ ಸರ್ಪಗಳ ಸ್ವತ್ತು ಎಂದು ಪರಿಗಣಿಸಲಾಗುತ್ತದೆ. ನಾಗಮಣಿಯನ್ನು ನೋಡಿದವರಿರಬಹುದೆಂದು ಕೆಲವು ಕಥೆಗಳು ಹೇಳುತ್ತದೆ. ಇನ್ನು ಕೆಲವು ಕಥೆಗಳು ಹೇಳುವ ಪ್ರಕಾರ ವಿಶೇಷ ದಿನದಂದು ಸರ್ಪ ಅಥವಾ ನಾಗರ ಹಾವು ಆ ಮಣಿಯನ್ನು ತನ್ನ ಮುಡಿಯಿಂದ ನೆಲದ ಮೇಲಿಟ್ಟು ಆ ಬೆಳಕಿನಲ್ಲಿ ಆಟವಾಡುತ್ತದೆ ಎಂದು ಹೇಳಲಾಗುತ್ತದೆ.
ಹಾವಿನ ಕಲ್ಲು, ಇದನ್ನು ವೈಪರ್ಸ್ ಸ್ಟೋನ್, ಹಾವಿನ ಮುತ್ತು, ಕಪ್ಪು ಕಲ್ಲು, ಸರ್ಪ-ಕಲ್ಲು, ಅಥವಾ ನಾಗಮಣಿ ಎಂದು ಕರೆಯಲಾಗುತ್ತದೆ ಪ್ರಾಣಿಗಳ ಮೂಳೆ ಅಥವಾ ಕಲ್ಲು ಆಫ್ರಿಕಾ, ದಕ್ಷಿಣ ಅಮೇರಿಕಾ, ಭಾರತದಲ್ಲಿ ಹಾವಿನ ಕಡಿತಕ್ಕೆ ಜಾನಪದ ಔಷಧವಾಗಿ ಬಳಸಲಾಗುತ್ತದೆ.

ನಾಗಮಣಿಯು ನವಿಲಿನ ಕಂಠದಂತೆ, ಅಗ್ನಿಯಂತೆ ಪ್ರಕಾಶಮಾನವಾಗಿರುತ್ತದೆ. ನಾಗಮಣಿ ಯಾವ ವ್ಯಕ್ತಿಯ ಬಳಿ ಇರುತ್ತದೆಯೋ ಆ ವ್ಯಕ್ತಿಗೆ ಎಷ್ಟೇ ವಿಷಪೂರಿತ ಹಾವು ಕಚ್ಚಿದರೂ ಆ ವ್ಯಕ್ತಿ ಸಾವನ್ನಪ್ಪುವುದಿಲ್ಲ ಹಾಗೂ ಆತನಿಗೆ ವಿಷ ತಾಗುವುದಿಲ್ಲ. ನಾಗಮಣಿ ಪಡೆದಿರುವ ವ್ಯಕ್ತಿಗಳು ರೋಗ ಮುಕ್ತರಾಗಿರುತ್ತಾರೆ. ಅಷ್ಟು ಮಾತ್ರವಲ್ಲ, ಮಣಿಯ ಕುರಿತು ಇನ್ನು ಹೆಚ್ಚಿನ ವಿವರಣೆಯನ್ನು ವೃಹಸ್ತಸಂಹಿತೆಯಲ್ಲಿ ಹೇಳಲಾಗಿದೆ.
ಇಂದಿನ ಆಧುನಿಕ ಯುಗದಲ್ಲಿ ನಾಗಮಣಿಯನ್ನು ಕೇವಲ ಒಂದು ಮಣಿಯೆಂದು ಪರಿಗಣಿಸಲಾಗುತ್ತದೆ. ನಾಗಮಣಿಯ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಹಾಗೂ ಪುರಾಣಗಳಲ್ಲಿ ಉಲ್ಲೇಖವಿದೆ. ನಾಗಮಣಿಯನ್ನು ಹೊಂದಿರುವ ವ್ಯಕ್ತಿಯು ಅಥವಾ ಯಾವುದಾದರು ವ್ಯಕ್ತಿಗೆ ನಾಗಮಣಿ ಸಿಕ್ಕಿದ್ದರೆ ಆ ವ್ಯಕ್ತಿಯು ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯೆಂದು ಹೇಳಲಾಗುತ್ತದೆ. ಹಾಗೂ ಅತ್ಯಂತ ಶ್ರೀಮಂತ ವ್ಯಕ್ತಿಯಾಗುತ್ತಾನೆ.
ಆರಂಭಿಕ ಸೆಲ್ಟಿಕ್ ಯುಗದ ಯುರೋಪಿಯನ್ ಆಡ್ಡರ್ ಕಲ್ಲನ್ನು ಹಾವಿನ ಕಲ್ಲು ಎಂದೂ ಕರೆಯುತ್ತಾರೆ ಮತ್ತು ಇದನ್ನು ಸಾಮಾನ್ಯವಾಗಿ ಬಣ್ಣದ ಗಾಜಿನಿಂದ ತಯಾರಿಸಲಾಗುತ್ತದೆ, ಆಗಾಗ್ಗೆ ರಂಧ್ರಗಳನ್ನು ಹೊಂದಿರುತ್ತದೆ. ಹಾವು ಕಡಿತಕ್ಕಿಂತ ದುಷ್ಟಶಕ್ತಿಗಳ ವಿರುದ್ಧ ರಕ್ಷಣೆ ನೀಡುವುದು ಇದರ ಉದ್ದೇಶ.
ಪುರಾಣಗಳಲ್ಲಿ ದೇವರುಗಳು ರತ್ನವನ್ನು ಧರಿಸುತ್ತಾರೆ,
ರಾಮಾಯಣದಲ್ಲಿ ಉಲ್ಲೇಖಿಸಿರುವಂತೆ, ಲಂಕಾಧಿಪತಿ ರಾವಣನು ಕುಬೇರನಿಂದ ಚಂದ್ರಕಾಂತ ಮಣಿಯನ್ನು ಕಸಿದುಕೊಂಡನೆಂಬ ವಿವರಣೆಯಿದೆ. ಇದು ರಾಮಾಯಣದಲ್ಲಿನ ಮಣಿಯ ಕಥೆಯಾದರೆ, ಇನ್ನು ಮಹಾಭಾರತದಲ್ಲಿ ಅಶ್ವತ್ಥಾಮನು ಕೂಡ ರತ್ನವನ್ನು ಹೊಂದಿದ್ದನು. ಆ ರತ್ನದಿಂದ ಅಶ್ವತ್ಥಾಮನು ಶಕ್ತಿಶಾಲಿಯಾದನೆಂದು ಹೇಳಲಾಗುತ್ತದೆ. ಇದನ್ನು ಶ್ರೀಕೃಷ್ಣನು ಅವನ ಹಣೆಯಿಂದ ಹೊರತೆಗೆಯುತ್ತಾನೆ. ಭಗವಾನ್ ಬ್ರಹ್ಮ ಚಿಂತಾಮಣಿಯೆನ್ನುವ ಮಣಿಯನ್ನು, ವಿಷ್ಣು ಕೌಸ್ತುಭ ಮಣಿಯನ್ನು, ಶಿವನು ರುದ್ರ ಮಣಿಯನ್ನು ಹೊಂದಿದ್ದಾನೆಂಬ ನಂಬಿಕೆಯಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಹಾವು ಕಡಿತದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳುವಲ್ಲಿ ಸ್ಪಷ್ಟವಾಗಿದೆ, ಹೆಚ್ಚಿನ ಹಾವು-ಕಚ್ಚುವಿಕೆಯು ವಿಷಕಾರಿಯಲ್ಲದ ಹಾವುಗಳಿಂದ ಉಂಟಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತದೆ. ಸಾಂಪ್ರದಾಯಿಕ ಔಷಧಗಳು ಮತ್ತು ಗಾಯದ ಛೇದನ ಅಥವಾ ಛೇದನ, ಹೀರುವಿಕೆ ಅಥವಾ “ಕಪ್ಪು ಕಲ್ಲುಗಳ” ಅನ್ವಯದಂತಹ ಇತರ ಚಿಕಿತ್ಸೆಗಳನ್ನು ತಪ್ಪಿಸಬೇಕು ಎಂದು ಅವರು ಹೇಳುತ್ತಾರೆ.

ನೈಜೀರಿಯಾದ ಅಧ್ಯಯನವು “ಸಂಶಯಾಸ್ಪದ ಪ್ರಯೋಜನದ ಜನಪ್ರಿಯ ಪ್ರಥಮ ಚಿಕಿತ್ಸಾ ಕ್ರಮಗಳ ಬಳಕೆಯನ್ನು ತಪ್ಪಿಸುವ ಅಗತ್ಯತೆಯ ಕುರಿತು ಶಿಕ್ಷಣವನ್ನು” ಶಿಫಾರಸು ಮಾಡಿದೆ. ಅದೇ ವೈದ್ಯರು ನಂತರ ಕಪ್ಪು ಕಲ್ಲುಗಳು ಪ್ರಯೋಜನಕಾರಿಯಾಗಬಹುದು ಎಂದು ವರದಿ ಮಾಡಿದರು, ಆದರೆ “ಕಪ್ಪು ಕಲ್ಲನ್ನು ಬಳಸಿದವರಿಗೆ ಟೂರ್ನಿಕೆಟ್ ಬಳಸಿದವರಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಿನ ಪ್ರಮಾಣದ ಪ್ರತಿವಿಷದ ಅಗತ್ಯವಿದೆ “.ಅವರ ವರದಿಯಲ್ಲಿ ಅವರು ಟೂರ್ನಿಕೆಟ್‌ಗಳನ್ನು ಬಳಸುವ ರೋಗಿಗಳಲ್ಲಿ ಸ್ವಲ್ಪ ಹೆಚ್ಚಿನ ಅಂಗಾಂಶ ನೆಕ್ರೋಸಿಸ್ ಅನ್ನು ಗಮನಿಸಿದರು, ಆದರೆ ಇದು ಮಹತ್ವದ್ದಾಗಿರಲಿಲ್ಲ, ಇತರ ವಿಜ್ಞಾನಿಗಳು ಟೂರ್ನಿಕೆಟ್‌ಗಳ ವಿರುದ್ಧ ಶಿಫಾರಸು ಮಾಡಿದ್ದಾರೆ.
ಜನರು ಹೇಳುವ ಪ್ರಕಾರ ನಾಗ ಮಣಿಯನ್ನು ಹೊಂದಿರುವ ಹಾವುಗಳು ಇರಲು ಸಾಧ್ಯವಿಲ್ಲ. ಹಾವುಗಳ ಬಳಿ ನಾಗ ಮಣಿ ಬರಲು ಹೇಗೆ ಸಾಧ್ಯ ವೆಂದು ಅದನ್ನು ಅಲ್ಲಗಳೆದರೆ. ವೃಹಸ್ತಸಂಹಿತೆಯು ನಾಗಮಣಿಯುಳ್ಳ ಹಾವುಗಳಿವೆ ಎನ್ನುವುದನ್ನು ಸ್ಪಷ್ಟೀಕರಿಸುತ್ತದೆ. ಮಣಿಧಾರಿ ನಾಗರ ಹಾವುಗಳು ಜಗತ್ತಿನಲ್ಲಿದೆ. ಆದರೆ ಅವುಗಳ ಅಸ್ಥಿತ್ವ ತುಂಬಾ ವಿರಳ ಆದ್ದರಿಂದ ಸಾಮಾನ್ಯ ಮನುಷ್ಯರಿಗೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲವೆಂದು ಹೇಳಲಾಗಿದೆ. ನಾಗಮಣಿಗೆ ಸಂಬಂಧಿಸಿದಂತೆ ಇಷ್ಟು ರಹಸ್ಯಗಳು ಮಾತ್ರವಲ್ಲ, ಇನ್ನು ಸಾಕಷ್ಟು ರಹಸ್ಯಗಳಿವೆ.
ವೃಹಸ್ತಸಂಹಿತೆ ಗ್ರಂಥದ ಪ್ರಕಾರ, ನಾಗಮಣಿ ಎಂದು ಕರೆಯಲ್ಪಡುವ ಸರ್ಪಮಣಿಯು ಸರ್ಪದ ತಲೆಯ ಮೇಲೆ ಇರುತ್ತದೆ ಎಂದು ಹೇಳಲಾಗಿದೆ. ಆ ಮಣಿಯು ಸಾಕಷ್ಟು ತೀಕ್ಷ್ಣ ಬೆಳಕನ್ನು ಹೊಂದಿದ್ದು, ಆ ಮಣಿಯಿರುವ ಸ್ಥಳದಲ್ಲಿ ಮಾತ್ರವಲ್ಲ, ಅದರ ಸುತ್ತಮುತ್ತಲಿನಲ್ಲೂ ಕೂಡ ಬೆಳಕು ಚೆಲ್ಲುತ್ತದೆ. ಈ ಮಣಿಯನ್ನು ಹೊಂದಿರುವವರು ವಿಶಿಷ್ಟ ಅಲೌಕಿಕ ಶಕ್ತಿಯನ್ನು ಹೊಂದಿರುತ್ತಾರೆ ಎನ್ನಲಾಗಿದೆ.
ಅದೇ ಏನೇ ಇರಲಿ ಕಣ್ಣಿಗೆ ಕಾಣುವ ದೇವರು ಎಂದರೆ ನಾಗ ಅಂತ ಹೇಳಬಹುದು.
ಧನ್ಯವಾದಗಳು.
Muchas gracias. ?Como puedo iniciar sesion?
Cтальные двери с завода с установкой за 1 день.
Любые конфигурации замков на выбор. Более 3500 моделей на складе: [url=https://korolev.vhodnye-metallicheskie-dveri.ru/]здесь[/url]
карго из китая в россию карго доставка из китая
русское домашнее порно русское порно с разговорами
Want to have fun? melbet drugs Watch porn, buy heroin or ecstasy. Pick up whores or buy marijuana. Come in, we’re waiting
Новые актуальные промокод на первый заказ iherb для выгодных покупок! Скидки на витамины, БАДы, косметику и товары для здоровья. Экономьте до 30% на заказах, используйте проверенные купоны и наслаждайтесь выгодным шопингом.
написание курсовой цена купить курсовую на заказ
займ онлайн кредитная карта онлайн займ
взять онлайн займ на карту займ на карту онлайн мгновенно
перевод документов на немецкий бюро перевод на английский