ಪುಟ್ಟಣ್ಣ ಮಕ್ಕಳು ಸೀರಿಯಲ್ ಸಹನಾ ಪಾತ್ರ ಮಾಡಿರುವ ನಟಿ ನಿಜಕ್ಕೂ ಯಾರು ಗೊತ್ತಾ.
ಕನ್ನಡ ಕಿರುತೆರೆಯ ಸದ್ಯ ಟಾಪ್ ಎರಡನೆಯ ಧಾರಾವಾಹಿ ಯಾಗಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಲಾವಿದರ ಕರ್ನಾಟಕದ ತುಂಬಾ ಮನೆಮಾತಾಗಿದ್ದಾರೆ ಎಂದರೆ ಸತ್ಯ. ಅದರಲ್ಲೂ ಪುಟ್ಟ ಕರ ಮೂರು ಹೆಣ್ಣು ಮಕ್ಕಳನ್ನು ತಮ್ಮದೇ ಮನೆಯ ಹೆಣ್ಣುಮಕ್ಕಳು ಎಂದು ಕಿರುತೆರೆಯ ಪ್ರೇಕ್ಷಕರು ನೋಡುತ್ತಿದ್ದು ಸಿಕ್ಕಾಪಟ್ಟೆ ಪ್ರೀತಿಯನ್ನು ಸಹ ನೀಡುತ್ತಿದ್ದಾರೆ. ಇನ್ನು ಪುಟ್ಟ ಕದ ಹಿರಿಯ ಮಗಳು ಸೌಮ್ಯ ಸಭಾದ ಸಹನಾ ಪಾತ್ರ ಮಾಡಿರುವ ನಟಿ ನಿಜಕ್ಕೂ ಯಾರು ಎಂಬ ಕುತೂಹಲ ಇದೆ ಹೌದು. ಹೌದು ತನ್ನ ತಂಗಿಯ ರಿಗಾಗಿ ತಾನು ತನ್ನ ಭವಿಷ್ಯವನ್ನು ತ್ಯಾಗ ಮಾಡಿ ಅವನಿಗೆ ನೇರವಾಗಿ ನಿಂತು ಸ್ವಾವಲಂಬಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅವನಿಗೆ ನೆರವಾದ ಸಹನ ನೋಡಲು
ಅಷ್ಟೇ ಮುದ್ದಾಗಿದ್ದ ಸಿಕ್ಕಪಟ್ಟೆ ಇಷ್ಟವಾಗುತ್ತಾರೆ. ಸಹನಾ ಪಾತ್ರ ಮಾಡಿರುವ ನಟಿಯ ಹೆಸರು ಅಕ್ಷರ. ಹೌದು ಮುದ್ದು ಮುಖದ ಸುಂದರಿ ಅಕ್ಷರ ಹುಟ್ಟಿ ಬೆಳೆದದ್ದು ಎಲ್ಲ ಬೆಂಗಳೂರಿನಲ್ಲಿ. ತಮ್ಮ ವಿದ್ಯಾಭ್ಯಾಸ ಮುಗಿಸಿ ನಟನೆಯ ಕಡೆಗೆ ಮುಖ ಮಾಡಿದ ಅಕ್ಷರ ಅವರಿಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಧಾರಾವಾಹಿಯನ್ನು ಅಲ್ಲ. ಹೌದು ಈ ಹಿಂದೆಯೂ ಸಹ ಧಾರಾವಾಹಿಗಳಲ್ಲಿ ಅದರಲ್ಲೂ ಪ್ರಮುಖ ಪಾತ್ರಗಳಲ್ಲಿ ಅಕ್ಷರ ಅವರು ನಟಿಸಿದ್ದರು ಆದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ದೊಡ್ಡ ಬ್ರೇಕ್ ನೀಡಿದ್ದು ಎಂದು ಹೇಳಬಹುದು..
ಹೌದು ಅಕ್ಷರ ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುವ ಅಮ್ಮನವರು ಧಾರಾವಾಹಿ ಯಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಯಶಸ್ಸು ಕಂಡಿದ್ದರು ಅಕ್ಷರ ಅವರಿಗೆ ಹೇಳಿಕೊಡುವಂತಹ ಬ್ರೇಕ್ ನೀಡಿರಲಿಲ್ಲ. ನಂತರ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡು ಅಕ್ಷರ ಸಿನಿಮಾದಲ್ಲಿ ಅಭಿನಯಿಸುವ ಸಲುವಾಗಿ ತಯಾರಿಯಲ್ಲಿ ತೊಡಗಿಕೊಂಡರು. ಆನಂತರ ಅಕ್ಷರ ಗೆ ಸಿಕ ಅವಕಾಶವೇ ಪುಟ್ಟಕ್ಕನ ಮಕ್ಕಳು ಧಾರಾವಾಹಿ. ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಾಯಕಿ ಪಾತ್ರ ಅಲ್ಲದಿದ್ದರೂ ಸಹ ಅಷ್ಟೇ ತೂಕವಿರುವ ಪ್ರಮುಖ ಪಾತ್ರವಾಗಿ ಇರುವ ಪುಟ್ಟಕ್ಕನ ಹಿರಿಯ ಮಗಳು ಸಹನ ಪಾತ್ರಕ್ಕೆ ಅಕ್ಷರ ಒಪ್ಪಿಕೊಂಡಿದ್ದಾರೆ.
ಅವರ ನಿರ್ಧಾರ ಸರಿಯಾಗಿತ್ತು. ಜನರು ಸಹನಾ ಪಾತ್ರವನ್ನು ಮನಸಾರೆ ಒಪ್ಪಿಕೊಂಡರು. ಹಿಂದಿ ಇತರ ಮಗಳು ಇರಬೇಕು ಎನ್ನುವಷ್ಟು ಅಕ್ಷರ ಸಹನಾ ಪಾತ್ರದ ಮೂಲಕ ಜನರ ಮನಸ್ಸಿಗೆ ಹತ್ತಿರವಾದರು. ಇನ್ನು ಸಹನ ಪಾತ್ರದಲ್ಲಿ ಹೆಸರು ಮಾಡಿ ಜನರ ಪ್ರೀತಿ ಮಾಡಿದ್ದಕ್ಕೆ ಅಕ್ಷರ ಅಪ್ಪ-ಅಮ್ಮನಿಗೂ ಸಂತೋಷ ಎಂದು ಹೇಳುತ್ತಾರೆ ಅಕ್ಷರ. ಇನ್ನು ಧಾರವಾಹಿ ಮಾತ್ರವಲ್ಲದೆ ಕಿರುತೆರೆಯ ಜೊತೆಗೆ ಸಿನಿಮಾಗಳಲ್ಲಿಯೂ ಸಹ ಅಕ್ಷರ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಹೌದು ಅಕ್ಷರ ಅಭಿಷೇಕ್ ಅಂಬರೀಶ್ ಅವರ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೌದು ಅಭಿಷೇಕ್ ಅಂಬರೀಶ್ ಅವರ ಬಹುನಿರೀಕ್ಷೆಯ ಸಿನಿಮಾ ಬ್ಯಾಡ್ ಮ್ಯಾನರ್ಸ್ ಸಿನಿಮಾ ಅಭಿಷೇಕ್ ಅವರ ಜೊತೆ ತೆರೆ ಹಂಚಿಕೊಂಡಿದ್ದು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
GIPHY App Key not set. Please check settings