ಅಪ್ಪು ಅವರ ಕಾಲಿಗೆ ಬೀಳಲು ಹೋದಾಗ ಅಲ್ಲಿ ಏನಾಗಿದೆ ಗೊತ್ತಾ. ಅಪ್ಪು ಅವರ ರಿಯಾಕ್ಷನ್ ಹೇಗಿತ್ತು. ಬನ್ನಿ ಒಂದು ಕಂಪ್ಲೀಟ್ ಡೀಟೇಲ್ಸ್ e1 ಮಾಹಿತಿಯಲ್ಲಿ ನೋಡೋಣ. ಅಪ್ಪು ಅವರು ಸಹಜ ವ್ಯಕ್ತಿತ್ವವನ್ನು ಉಳ್ಳ ವಂತರು. ತುಂಬಾ ಚೆನ್ನಾಗಿ ಎಲ್ಲಾ ಕಡೆ ಮಿಂಚಿದವರು. ಒಳ್ಳೊಳ್ಳೆ ಹೆಸರುಗಳನ್ನು ಒಳ್ಳೊಳ್ಳೆ ಸಾಧನೆಗಳನ್ನು ಮಾಡಿದವರು. ಸಮಾಜಮುಖಿ ಕೆಲಸಗಳಲ್ಲಿಯೂ ಕೂಡ ಭಾಗಿಯಾಗಿದ್ದರು. ಅದುಕ್ಕೆ ಅಭಿಮಾನಿಗಳು ತುಂಬಾ ಇಷ್ಟ ಪಡುವುದು. ಅಪ್ಪು ಅವರನ್ನು ಮೀಟ್ ಮಾಡಬೇಕು ಅವರನ್ನು ಮಾತನಾಡಿಸಬೇಕು. ಅವರ ಆಶೀರ್ವಾದ ತೆಗೆದುಕೊಳ್ಳಬೇಕು ಎಂದು ಸಾಕಷ್ಟು ಜನರಿಗೆ ಆಸೆ ಕೂಡ ಇತ್ತು. ಆದರೆ ಅದರಲ್ಲಿ ಸ್ವಲ್ಪ ಜನರಿಗೆ ಆಸೆ ನೆರವೇರಿತ್ತು ಅಷ್ಟೇನೆ. ಈ ಫೋಟೋವನ್ನು ಗಮನಿಸುತ್ತಿರಬಹುದು. ಅಭಿಮಾನಿ ಅಪ್ಪು ಅವರ ಕಾಲಿಗೆ ಬಿದ್ದು ಆಶೀರ್ವಾದವನ್ನು ತೆಗೆದುಕೊಳ್ಳಲು ಹೋಗುತ್ತಾರೆ. ಆಗ ಅಪ್ಪು ಅವರು ಹಿಂದೆ ಸರಿಯುತ್ತಾರೆ.
ಅವರನ್ನು ಮೇಲೆ ಎತ್ತಿ ಈ ರೀತಿಯಲ್ಲ ಮಾಡಬೇಡಿ. ನನಗೆ ಮುಜುಗರ ಆಗುತ್ತದೆ. ನೀವು ಯಾವಾಗಲೂ ನನ್ನ ಮನಸ್ಸಿನಲ್ಲಿ ಇರುತ್ತೀರಾ. ಆಲ್ ದ ಬೆಸ್ಟ್ ಒಳ್ಳೆಯದಾಗಲಿ. ಚೆನ್ನಾಗಿ ಕೆಲಸವನ್ನು ಮಾಡಿ. ಯಶಸ್ಸು ನಿಮ್ಮದಾಗುತ್ತದೆ. ನನ್ನಿಂದ ಏನಾದರೂ ಹೆಲ್ಪ್ ಆಗಬೇಕಾದರೆ ಹೇಳಿ. ಮಾಡುತ್ತೇನೆ. ಅಪ್ಪು ಮಾತನಾಡಿದ್ದನ್ನು ನೋಡಿ ಅಭಿಮಾನಿಗಳು ಕೇಳಿಸಿಕೊಂಡು ಬಹಳ ಸಂತೋಷಪಟ್ಟರು ಭಾವುಕರಾದರು. ಈ ರೀತಿಯಾಗಿ ಏನಾದರೂ ಹೇಳುವುದು ಉಂಟಾ. ಅಪ್ಪು ಅವರ ಕೈಯಲ್ಲಿ ಮಾತ್ರ ಸಾಧ್ಯ. ಇವರು ಕೇವಲ ಸೀರಿಯಲಲ್ಲಿ ಮಾತ್ರ ಹೀರೋ ಅಲ್ಲ ರಿಯಲ್ ನಲ್ಲೂ ಕೂಡ ಹೀರೋ ಆಗಿ ಮಾದರಿಯಾಗಿ ಬೆಳೆದಿದ್ದಾರೆ.
промокод на продамус [url=https://prodamus-promokod1.ru]https://prodamus-promokod1.ru[/url] .
где купить диплом переводчика [url=https://1oriks-diplom199.ru/]1oriks-diplom199.ru[/url] .
Возможно ли купить диплом стоматолога, и как это происходит
Как приобрести аттестат о среднем образовании в Москве и других городах
продамус промокод скидка на подключение [url=https://dubna.myqip.ru/?1-11-0-00000415-000-0-0-1734553026]https://rubiz.forum.cool/viewtopic.php?id=3874#p13[/url] .