in

ಹನಿಮೂನ್ ಗಾಗಿ ಪ್ಯಾರಿಸ್ ಗೆ ಹಾರಿದ ನನ್ನರಸಿ ರಾದೆ ಸೀರಿಯಲ್ ನಟಿ ತೇಜಸ್ವಿ ಪ್ರಕಾಶ್

ಹನಿಮೂನ್ ಗಾಗಿ ಪ್ಯಾರಿಸ್ ಗೆ ಹಾರಿದ ನನ್ನರಸಿ ರಾದೆ ಸೀರಿಯಲ್ ನಟಿ ತೇಜಸ್ವಿ ಪ್ರಕಾಶ್

ಕನ್ನಡ ಚಿತ್ರರಂಗಕ್ಕೆ ಇದುವರೆಗೂ ಹಲವು ಕಲಾವಿದರು ಬಂದಿದ್ದಾರೆ ಎಲ್ಲರೂ ನಾಯಕಿಯ ಪಾತ್ರದಲ್ಲಿ ಮಾತ್ರ ಫೇಮಸ್ ಆಗದೆ ಮುಖ್ಯ ಪಾತ್ರಗಳಲ್ಲಿ ಕತೆಯಲ್ಲಿ ಹೊಂದಿಕೆಯಾಗುವ ಒಳ್ಳೆಯ ಪಾತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅಂತಹವರಲ್ಲಿ ಒಬ್ಬರು ನಟಿ ತೇಜಸ್ವಿ ಪ್ರಕಾಶ್. ಈ ನಟಿ 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಕಿರು ಚಿತ್ರಕ್ಕೂ ಎಂಟ್ರಿಕೊಟ್ಟಿದ್ದಾರೆ. ಇದೀಗ ಜೀವನದ ಹೊಸ ಆಯಾಮ ಶುರು ಮಾಡಿದ್ದಾರೆ ನಟಿ ತೇಜಸ್ವಿ ಪ್ರಕಾಶ್ ಅವರು. ಕನ್ನಡ ಕಿರುತೆರೆಯಲ್ಲಿ ಮತ್ತು ಬೆಳ್ಳಿತೆರೆಯಲ್ಲಿ ಹಲವು ಪಾತ್ರಗಳ ಮೂಲಕ

ಮನೆಮಾತಾಗಿರುವ ನಟಿ ತೇಜಸ್ವಿನಿ ಪ್ರಕಾಶ್ ಅವರು ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಣಿ ವರ್ಮ ಅವರೊಡನೆ ತೇಜಸ್ವಿ ಪ್ರಕಾಶ್ ಅವರ ಮದುವೆ ನಡೆದಿದೆ. ಇವರಿಬ್ಬರಿಗೂ ಹಲವು ವರ್ಷಗಳಿಂದ ಪರಿಚಯವಿದ್ದು ಇಬ್ಬರೂ ಒಳ್ಳೆಯ ಸ್ನೇಹಿತರು ಆಗಿದ್ದರು. ಇಬ್ಬರ ನಡುವೆ ಪ್ರೀತಿ ಶುರುವಾಗಿ ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಮನೆ ಇವರ ಮದುವೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ. 2-3 ದಿನಗಳಿಂದಲೇ ತೇಜಸ್ವಿನಿ ಪ್ರಕಾಶ್ ಅವರು ಮನೆಯಲ್ಲಿ ಮದುವೆ ಸಂಭ್ರಮ ಸುರುವಾಗಿತ್ತು.

ತೇಜಸ್ವಿನಿ ಪ್ರಕಾಶ್ ಅವರ ಅರಿಶಿನ ಶಾಸ್ತ್ರದ ಫೋಟೋಗಳು ಹಾಗೂ ವೀಡಿಯೋಗಳನ್ನು ಅವರ ಫ್ರೆಂಡ್ ಶೇರ್ ಮಾಡಿ ತೇಜಸ್ವಿನಿ ಅವರಿಗೆ ಶುಭ ಕೋರಿದರು. ಇದೀಗ ಮದುವೆ ಫೋಟೋಸ್ ನೋಡಿದಮೇಲೆ ತೇಜಸ್ವಿನಿ ಮತ್ತು ಪಾಣಿ ವರ್ಮ ದಂಪತಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಇದೀಗ ತೇಜಸ್ವಿನಿ ವರ್ಮ ಅವರು ಪತಿ ಅವರ ಜೊತೆ ಪ್ಯಾರಿಸ್ ಗೆ ಹನಿಮೂನ್ ಗೆ ಹಾರಿದ್ದು ಫೋಟೋ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರಿಬ್ಬರ ಹನಿಮೂನ್ ಫೋಟೋಸ್ ನೋಡಿ ಇನ್ನೂ ಇವರಿಬ್ಬರು ನಿಮಗೆ ಇಷ್ಟ ಹಂಗಿದ್ರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಎಲ್ಲರಿಗೂ ಹಂಚಿಕೊಳ್ಳಿ ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಹುಲ್ ದ್ರಾವಿಡ್

ನಮ್ಮದೇ ಕನ್ನಡಿಗರು ಆದ ರಾಹುಲ್ ದ್ರಾವಿಡ್

KGF Chapter 2 Collection In Hollywood

KGF Chapter 2 Collection In Hollywood